ಪದಗುಚ್ಛ ಪುಸ್ತಕ

kn ಷಷ್ಠಿ ವಿಭಕ್ತಿ   »   ka გენიტივი

೯೯ [ತೊಂಬತ್ತೊಂಬತ್ತು]

ಷಷ್ಠಿ ವಿಭಕ್ತಿ

ಷಷ್ಠಿ ವಿಭಕ್ತಿ

99 [ოთხმოცდაცხრამეტი]

99 [otkhmotsdatskhramet'i]

გენიტივი

genit'ivi

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಾರ್ಜಿಯನ್ ಪ್ಲೇ ಮಾಡಿ ಇನ್ನಷ್ಟು
ನನ್ನ ಸ್ನೇಹಿತೆಯ ಬೆಕ್ಕು. ჩემი მ-გო-რ-ს-კატა ჩ___ მ_______ კ___ ჩ-მ- მ-გ-ბ-ი- კ-ტ- ------------------ ჩემი მეგობრის კატა 0
c-em---egobr----'a--a c____ m_______ k_____ c-e-i m-g-b-i- k-a-'- --------------------- chemi megobris k'at'a
ನನ್ನ ಸ್ನೇಹಿತನ ನಾಯಿ. ჩ--ი მე--ბ--ს-ძა--ი ჩ___ მ_______ ძ____ ჩ-მ- მ-გ-ბ-ი- ძ-ღ-ი ------------------- ჩემი მეგობრის ძაღლი 0
c-em- m-g--------a-hli c____ m_______ d______ c-e-i m-g-b-i- d-a-h-i ---------------------- chemi megobris dzaghli
ನನ್ನ ಮಕ್ಕಳ ಆಟಿಕೆಗಳು. ჩ--ი ბ-ვ------ ს-თა--შოე-ი ჩ___ ბ________ ს__________ ჩ-მ- ბ-ვ-ვ-ბ-ს ს-თ-მ-შ-ე-ი -------------------------- ჩემი ბავშვების სათამაშოები 0
c-e-- --vs-ve----sat-masho--i c____ b_________ s___________ c-e-i b-v-h-e-i- s-t-m-s-o-b- ----------------------------- chemi bavshvebis satamashoebi
ಅದು ನನ್ನ ಸಹೋದ್ಯೋಗಿಯ ಕೋಟು. ეს არის----- კ--ეგ-- პ--ტ-. ე_ ა___ ჩ___ კ______ პ_____ ე- ა-ი- ჩ-მ- კ-ლ-გ-ს პ-ლ-ო- --------------------------- ეს არის ჩემი კოლეგას პალტო. 0
es -ri- -h--- -'ol---- -'al--o. e_ a___ c____ k_______ p_______ e- a-i- c-e-i k-o-e-a- p-a-t-o- ------------------------------- es aris chemi k'olegas p'alt'o.
ಅದು ನನ್ನ ಸಹೋದ್ಯೋಗಿಯ ಕಾರ್. ეს-ჩ-მი---ლ--ას---ნქა-ა-. ე_ ჩ___ კ______ მ________ ე- ჩ-მ- კ-ლ-გ-ს მ-ნ-ა-ა-. ------------------------- ეს ჩემი კოლეგას მანქანაა. 0
es c-em--k-ole-as--a--anaa. e_ c____ k_______ m________ e- c-e-i k-o-e-a- m-n-a-a-. --------------------------- es chemi k'olegas mankanaa.
ಅದು ನನ್ನ ಸಹೋದ್ಯೋಗಿಯ ಕೆಲಸ. ეს -ე-- კო-----ი- --მუ----. ე_ ჩ___ კ________ ს________ ე- ჩ-მ- კ-ლ-გ-ბ-ს ს-მ-შ-ო-. --------------------------- ეს ჩემი კოლეგების სამუშაოა. 0
e--c-e-- ----eg-b-----mushaoa. e_ c____ k_________ s_________ e- c-e-i k-o-e-e-i- s-m-s-a-a- ------------------------------ es chemi k'olegebis samushaoa.
ಅಂಗಿಯಿಂದ ಗುಂಡಿ ಬಿದ್ದು ಹೋಗಿದೆ. პ--ან--- ----------ტ-ლ--. პ_______ ღ___ ა__________ პ-რ-ნ-ზ- ღ-ლ- ა-ყ-ე-ი-ი-. ------------------------- პერანგზე ღილი აწყვეტილია. 0
p'-ra--z----------s'----'il-a. p________ g____ a_____________ p-e-a-g-e g-i-i a-s-q-e-'-l-a- ------------------------------ p'erangze ghili ats'qvet'ilia.
ಗ್ಯಾರೇಜಿನ ಬೀಗದಕೈ ನಾಪತ್ತೆಯಾಗಿದೆ. ავ-ო---გომი- ----ღებ- დაკარგულ-ა. ა___________ გ_______ დ__________ ა-ტ-ს-დ-ო-ი- გ-ს-ღ-ბ- დ-კ-რ-უ-ი-. --------------------------------- ავტოსადგომის გასაღები დაკარგულია. 0
av-'-s-----is ga-a-he------'a-g--ia. a____________ g________ d___________ a-t-o-a-g-m-s g-s-g-e-i d-k-a-g-l-a- ------------------------------------ avt'osadgomis gasaghebi dak'argulia.
ಮೇಲಧಿಕಾರಿಯ ಗಣಕಯಂತ್ರ ಕೆಟ್ಟಿದೆ. უ---ს-ს -ო-პ--ტ-რ--გ--უჭებ-ლია. უ______ კ_________ გ___________ უ-რ-ს-ს კ-მ-ი-ტ-რ- გ-ფ-ჭ-ბ-ლ-ა- ------------------------------- უფროსის კომპიუტერი გაფუჭებულია. 0
up-o--s-k'omp-i-t--ri-g-p-----b-l--. u______ k____________ g_____________ u-r-s-s k-o-p-i-t-e-i g-p-c-'-b-l-a- ------------------------------------ uprosis k'omp'iut'eri gapuch'ebulia.
ಆ ಹುಡುಗಿಯ ಹೆತ್ತವರು ಯಾರು? ვინ ----- -ოგ--ას--შობლ---? ვ__ ა____ გ______ მ________ ვ-ნ ა-ი-ნ გ-გ-ნ-ს მ-ო-ლ-ბ-? --------------------------- ვინ არიან გოგონას მშობლები? 0
vin -ri-n-----nas-msh-----i? v__ a____ g______ m_________ v-n a-i-n g-g-n-s m-h-b-e-i- ---------------------------- vin arian gogonas mshoblebi?
ಅವಳ ಹೆತ್ತವರ ಮನೆಗೆ ನಾನು ಹೇಗೆ ಹೋಗಬೇಕು? როგო- -ი--ლ-მ-------ბლებ----ა-ლ--? რ____ მ____ მ___ მ________ ს______ რ-გ-რ მ-ვ-ლ მ-ს- მ-ო-ლ-ბ-ს ს-ხ-შ-? ---------------------------------- როგორ მივალ მისი მშობლების სახლში? 0
r--or---v-- m--------b---is s-k-ls-i? r____ m____ m___ m_________ s________ r-g-r m-v-l m-s- m-h-b-e-i- s-k-l-h-? ------------------------------------- rogor mival misi mshoblebis sakhlshi?
ಮನೆ ರಸ್ತೆಯ ಕೊನೆಯಲ್ಲಿದೆ. სა--- ქ-ჩის ბოლო--დ--ს. ს____ ქ____ ბ____ დ____ ს-ხ-ი ქ-ჩ-ს ბ-ლ-ს დ-ა-. ----------------------- სახლი ქუჩის ბოლოს დგას. 0
s--h-i-k--h----o-os dg--. s_____ k_____ b____ d____ s-k-l- k-c-i- b-l-s d-a-. ------------------------- sakhli kuchis bolos dgas.
ಸ್ವಿಟ್ಜರ್ ಲ್ಯಾಂಡ್ ನ ರಾಜಧಾನಿಯ ಹೆಸರೇನು? რა--ქვია-შვე--ა---- დ--აქა---ს? რ_ ჰ____ შ_________ დ__________ რ- ჰ-ვ-ა შ-ე-ც-რ-ი- დ-დ-ქ-ლ-ქ-? ------------------------------- რა ჰქვია შვეიცარიის დედაქალაქს? 0
r--hk-i- shve-t-a---s -e--k--ak-? r_ h____ s___________ d__________ r- h-v-a s-v-i-s-r-i- d-d-k-l-k-? --------------------------------- ra hkvia shveitsariis dedakalaks?
ಆ ಪುಸ್ತಕದ ಹೆಸರೇನು? რ--არის-წ--ნ-ს-და--ხ---ბ-? რ_ ა___ წ_____ დ__________ რ- ა-ი- წ-გ-ი- დ-ს-ხ-ლ-ბ-? -------------------------- რა არის წიგნის დასახელება? 0
r--a-i---s--gnis --sa--e-e-a? r_ a___ t_______ d___________ r- a-i- t-'-g-i- d-s-k-e-e-a- ----------------------------- ra aris ts'ignis dasakheleba?
ಪಕ್ಕದ ಮನೆಯವರ ಮಕ್ಕಳ ಹೆಸರೇನು? რა----ია-----ობლ-ბის-ბავ-ვე--? რ_ ჰ_____ მ_________ ბ________ რ- ჰ-ვ-ა- მ-ზ-ბ-ე-ი- ბ-ვ-ვ-ბ-? ------------------------------ რა ჰქვიათ მეზობლების ბავშვებს? 0
r--hk-i-- m-zo---bis--a-shve--? r_ h_____ m_________ b_________ r- h-v-a- m-z-b-e-i- b-v-h-e-s- ------------------------------- ra hkviat mezoblebis bavshvebs?
ಮಕ್ಕಳಿಗೆ ಯಾವಾಗಿನಿಂದ ಶಾಲಾ ರಜೆ ಇದೆ? რო--ს-ა-ი--სკ-ლ-ს-----დაგე-ი? რ____ ა___ ს_____ ა__________ რ-დ-ს ა-ი- ს-ო-ი- ა-დ-დ-გ-ბ-? ----------------------------- როდის არის სკოლის არდადაგები? 0
ro-----r-s ----lis--rda-ageb-? r____ a___ s______ a__________ r-d-s a-i- s-'-l-s a-d-d-g-b-? ------------------------------ rodis aris sk'olis ardadagebi?
ವೈದ್ಯರನ್ನು ಭೇಟಿ ಮಾಡುವ ಸಮಯ ಯಾವುದು? როდ----ქ-ს --იმ--მ---ბი- სა--ებ-? რ____ ა___ ე____ მ______ ს_______ რ-დ-ს ა-ვ- ე-ი-ს მ-ღ-ბ-ს ს-ა-ე-ი- --------------------------------- როდის აქვს ექიმს მიღების საათები? 0
rodis-ak---eki-s -igh-----saa---i? r____ a___ e____ m_______ s_______ r-d-s a-v- e-i-s m-g-e-i- s-a-e-i- ---------------------------------- rodis akvs ekims mighebis saatebi?
ವಸ್ತುಸಂಗ್ರಹಾಲಯ ತೆರೆದಿರುವ ಸಮಯ ಯಾವುದು? რო--- --ის----ეუ-ის-ღი-? რ____ ა___ მ_______ ღ___ რ-დ-ს ა-ი- მ-ზ-უ-ი- ღ-ა- ------------------------ როდის არის მუზეუმის ღია? 0
r-d---ar-s-----u--s --ia? r____ a___ m_______ g____ r-d-s a-i- m-z-u-i- g-i-? ------------------------- rodis aris muzeumis ghia?

ಉತ್ತಮವಾದ ಏಕಾಗ್ರತೆ=ಉತ್ತಮ ಕಲಿಕೆ.

ನಾವು ಕಲಿಯುವ ಸಮಯದಲ್ಲಿ ಏಕಾಗ್ರ ಚಿತ್ತರಾಗಿರಬೇಕು. ನಮ್ಮ ಸಂಪೂರ್ಣ ಲಕ್ಷ್ಯವನ್ನು ಒಂದು ವಿಷಯದ ಮೇಲೆ ನೆಡಬೇಕು. ಚಿತ್ತೈಕಾಗ್ರತೆಯ ಶಕ್ತಿ ನಮಗೆ ಹುಟ್ಟಿನಿಂದಲೆ ಬಂದಿರುವುದಿಲ್ಲ. ನಮ್ಮ ಗಮನವನ್ನು ಕೇಂದ್ರೀಕರಿಸುವುದನ್ನು ನಾವು ಮೊದಲಿಗೆ ಕಲಿಯಬೇಕು. ಅದು ಪ್ರಾರಂಭದಲ್ಲಿ ಚಿಕ್ಕಮಕ್ಕಳ ಪಾಠಶಾಲೆಯಲ್ಲಿ ಅಥವಾ ಶಾಲೆಗಳಲ್ಲಿ ಜರುಗುತ್ತದೆ. ಆರು ವರ್ಷಗಳವರಾಗಿದ್ದಾಗ ಸುಮಾರು ೧೫ ನಿಮಿಷಗಳು ಅವರು ಏಕಾಗ್ರಚಿತ್ತರಾಗಿರುತ್ತಾರೆ. ೧೪ ವರ್ಷದ ಯುವಕರು ಅದಕ್ಕೆ ಎರಡು ಪಟ್ಟು ಹೆಚ್ಚು ಕಾಲ ಏಕಾಗ್ರತೆಯಿಂದ ಕೆಲಸ ಮಾಡಬಲ್ಲರು. ವಯಸ್ಕರು ಸುಮಾರು ೪೫ ನಿಮಿಷ ಏಕಾಗ್ರತೆಯನ್ನು ಹೊಂದಿರುತ್ತಾರೆ. ಒಂದು ಖಚಿತ ಸಮಯದ ನಂತರ ನಮ್ಮ ಏಕಾಗ್ರತೆ ಕ್ಷೀಣಿಸುತ್ತದೆ. ಆವಾಗ ಕಲಿಯುತ್ತಿರುವ ವಿಷಯದ ಬಗ್ಗೆ ಕಲಿಯುವವರ ಆಸಕ್ತಿ ಕಡಿಮೆ ಆಗುತ್ತದೆ. ಅವರು ಒತ್ತಡಕ್ಕೆ ಒಳಗಾಗಬಹುದು ಅಥವಾ ಆಯಾಸಗೊಳ್ಳಬಹುದು. ಅದರಿಂದಾಗಿ ಕಲಿಕೆ ಕಷ್ಟಕರವಾಗಬಹುದು. ಜ್ಞಾಪಕಶಕ್ತಿ ಕೂಡ ಕಡಿಮೆಯಾಗಿ ಕಲಿತದ್ದನ್ನು ಚೆನ್ನಾಗಿ ನೆನಪಿನಲ್ಲಿ ಉಳಿಸಿಕೊಳ್ಳದೆ ಇರಬಹುದು. ಮನುಷ್ಯ ತನ್ನ ಏಕಾಗ್ರತೆಯನ್ನು ವೃದ್ಧಿಸಿಕೊಳ್ಳಲು ಸಹ ಆಗುತ್ತದೆ ಕಲಿಯುವುದಕ್ಕೆ ಮುಂಚೆ ಒಬ್ಬರು ಚೆನ್ನಾಗಿ ನಿದ್ರೆ ಮಾಡಿರುವುದು ಅತಿ ಮುಖ್ಯ. ಯಾರು ದಣಿದಿರುತ್ತಾರೊ ಅವರಿಗೆ ಕೇವಲ ಸ್ವಲ್ಪ ಸಮಯ ಮಾತ್ರ ಏಕಾಗ್ರಚಿತ್ತರಾಗಿರಲು ಸಾಧ್ಯ.. ನಾವು ಆಯಾಸಗೊಂಡಿರುವಾಗ ನಮ್ಮ ಮಿದುಳು ಹೆಚ್ಚು ತಪ್ಪುಗಳನ್ನು ಮಾಡುತ್ತದೆ. ಹಾಗೂ ನಮ್ಮ ಭಾವನೆಗಳು ನಮ್ಮ ಏಕಾಗ್ರತೆಯ ಮೇಲೆ ಪರಿಣಾಮ ಹೊಂದಿರುತ್ತವೆ. ಫಲಪ್ರದವಾಗಿ ಕಲಿಯಲು ಬಯಸುವವರು ಭಾವಾತೀತ ಮನಸ್ಥಿತಿಯನ್ನು ಹೊಂದಿರಬೇಕು. ಅತಿ ಹೆಚ್ಚು ಸಕಾರಾತ್ಮಕ ಅಥವಾ ನಕಾರಾತ್ಮಕ ಭಾವನೆಗಳು ಕಲಿಕೆಯ ಯಶಸ್ಸನ್ನು ಕುಂದಿಸುತ್ತವೆ. ಸಹಜವಾಗಿ ಮನುಷ್ಯ ಯಾವಾಗಲೂ ತನ್ನ ಭಾವನೆಗಳನ್ನು ಹಿಡಿತದಲ್ಲಿ ಇಟ್ಟುಕೊಳ್ಳುವುದು ಕಷ್ಟ. ಕಡೆಯ ಪಕ್ಷ ಕಲಿಯುವ ಸಮಯದಲ್ಲಿ ಮನುಷ್ಯ ಅದನ್ನು ಕಡೆಗಣಿಸಲು ಪ್ರಯತ್ನಿಸಬಹುದು. ಏಕಾಗ್ರಚಿತ್ತರಾಗಿರಲು ಬಯಸುವವರು ಸ್ವಪ್ರೇರಣೆಯನ್ನು ಹೊಂದಿರಬೇಕು. ಕಲಿಯುವಾಗ ನಾವು ಯಾವಾಗಲೂ ಒಂದು ಗುರಿಯನ್ನು ಹೊಂದಿರಬೇಕು. ಆವಾಗ ಮಾತ್ರ ನಮ್ಮ ಮಿದುಳು ತನ್ನ ಗಮನವನ್ನು ಕೇಂದ್ರೀಕರಿಸಲು ತಯಾರಾಗಿರುತ್ತದೆ. ಒಳ್ಳೆಯ ಏಕಾಗ್ರತೆಗೆ ಒಂದು ಶಾಂತವಾದ ಪರಿಸರವೂ ಸಹ ಅಗತ್ಯ. ಮತ್ತು: ಕಲಿಯುವ ಸಮಯದಲ್ಲಿ ಹೆಚ್ಚು ನೀರು ಕುಡಿಯಬೇಕು,ಅದು ಒಬ್ಬರನ್ನು ಎಚ್ಚರವಾಗಿಡುತ್ತದೆ. ಇದನ್ನೆಲ್ಲಾ ಗಮನದಲ್ಲಿ ಇಟ್ಟುಕೊಂಡಿರುವವರು ಹೆಚ್ಚು ಸಮಯ ಏಕಾಗ್ರತೆಯನ್ನು ಹೊಂದಿರುತ್ತಾರೆ.