ಪದಗುಚ್ಛ ಪುಸ್ತಕ

kn ಸ್ವಾಮ್ಯಸೂಚಕ ಸರ್ವನಾಮಗಳು ೧   »   ky Ээлик ат атоочтор 1

೬೬ [ಅರವತ್ತಾರು]

ಸ್ವಾಮ್ಯಸೂಚಕ ಸರ್ವನಾಮಗಳು ೧

ಸ್ವಾಮ್ಯಸೂಚಕ ಸರ್ವನಾಮಗಳು ೧

66 [алтымыш алты]

66 [алтымыш алты]

Ээлик ат атоочтор 1

Eelik at atooçtor 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಿರ್ಗಿಜ್ ಪ್ಲೇ ಮಾಡಿ ಇನ್ನಷ್ಟು
ನಾನು- ನನ್ನ ме--- м--ин м__ - м____ м-н - м-н-н ----------- мен - менин 0
m-n-- m-nin m__ - m____ m-n - m-n-n ----------- men - menin
ನನ್ನ ಬೀಗದ ಕೈ ಸಿಕ್ಕುತ್ತಿಲ್ಲ. Мен а-к--ым-- та-а --б-----там-н. М__ а________ т___ а____ ж_______ М-н а-к-ч-м-ы т-б- а-б-й ж-т-м-н- --------------------------------- Мен ачкычымды таба албай жатамын. 0
Men açk----dı -a-a --bay ja-a---. M__ a________ t___ a____ j_______ M-n a-k-ç-m-ı t-b- a-b-y j-t-m-n- --------------------------------- Men açkıçımdı taba albay jatamın.
ನನ್ನ ಪ್ರಯಾಣದ ಟಿಕೇಟು ಸಿಕ್ಕುತ್ತಿಲ್ಲ. Бил-----и -а--ай-жатам--. Б________ т_____ ж_______ Б-л-т-м-и т-п-а- ж-т-м-н- ------------------------- Билетимди таппай жатамын. 0
B-le---di t---a--jatam-n. B________ t_____ j_______ B-l-t-m-i t-p-a- j-t-m-n- ------------------------- Biletimdi tappay jatamın.
ನೀನು- ನಿನ್ನ с-----сен-н с__ - с____ с-н - с-н-н ----------- сен - сенин 0
s-- ---e-in s__ - s____ s-n - s-n-n ----------- sen - senin
ನಿನಗೆ ನಿನ್ನ ಬೀಗದ ಕೈ ಸಿಕ್ಕಿತೆ? Ач--ч--ды таптың-ы? А________ т________ А-к-ч-ң-ы т-п-ы-б-? ------------------- Ачкычыңды таптыңбы? 0
A-kı--ŋdı--a-t-ŋbı? A________ t________ A-k-ç-ŋ-ı t-p-ı-b-? ------------------- Açkıçıŋdı taptıŋbı?
ನಿನಗೆ ನಿನ್ನ ಪ್ರಯಾಣದ ಟಿಕೇಟು ಸಿಕ್ಕಿತೆ? Би-етиң---т--т----? Б________ т________ Б-л-т-ң-и т-п-ы-б-? ------------------- Билетиңди таптыңбы? 0
Bi------i ta-tı-b-? B________ t________ B-l-t-ŋ-i t-p-ı-b-? ------------------- Biletiŋdi taptıŋbı?
ಅವನು - ಅವನ а--- ан-н а_ - а___ а- - а-ы- --------- ал - анын 0
a- -----n a_ - a___ a- - a-ı- --------- al - anın
ಅವನ ಬೀಗದ ಕೈ ಎಲ್ಲಿದೆ ಎಂದು ನಿನಗೆ ಗೊತ್ತೆ? Анын -ч--ч-----д--э-енин----ес--би? А___ а_____ к____ э_____ б_________ А-ы- а-к-ч- к-й-а э-е-и- б-л-с-ң-и- ----------------------------------- Анын ачкычы кайда экенин билесиңби? 0
An-- -ç--ç- k-yd---k-nin--il-si-b-? A___ a_____ k____ e_____ b_________ A-ı- a-k-ç- k-y-a e-e-i- b-l-s-ŋ-i- ----------------------------------- Anın açkıçı kayda ekenin bilesiŋbi?
ಅವನ ಪ್ರಯಾಣದ ಟಿಕೇಟು ಎಲ್ಲಿದೆ ಎಂದು ನಿನಗೆ ಗೊತ್ತೆ? А---------- ка--а-экени- ----си-б-? А___ б_____ к____ э_____ б_________ А-ы- б-л-т- к-й-а э-е-и- б-л-с-ң-и- ----------------------------------- Анын билети кайда экенин билесиңби? 0
A-ın -i---i kay-- ---n-n-b----iŋbi? A___ b_____ k____ e_____ b_________ A-ı- b-l-t- k-y-a e-e-i- b-l-s-ŋ-i- ----------------------------------- Anın bileti kayda ekenin bilesiŋbi?
ಅವಳು - ಅವಳ ал - а--н а_ – а___ а- – а-ы- --------- ал – анын 0
a- --a-ın a_ – a___ a- – a-ı- --------- al – anın
ಅವಳ ಹಣ ಕಳೆದು ಹೋಗಿದೆ. Аны--акчас- ---олд-. А___ а_____ ж_______ А-ы- а-ч-с- ж-г-л-у- -------------------- Анын акчасы жоголду. 0
An-n -kç-s--j---ld-. A___ a_____ j_______ A-ı- a-ç-s- j-g-l-u- -------------------- Anın akçası jogoldu.
ಮತ್ತು ಅವಳ ಕ್ರೆಡಿಟ್ ಕಾರ್ಡ್ ಸಹ ಕಳೆದು ಹೋಗಿದೆ. Ж-н- ан-н -----т-----а---с---а-жок. Ж___ а___ к________ к______ д_ ж___ Ж-н- а-ы- к-е-и-т-к к-р-а-ы д- ж-к- ----------------------------------- Жана анын кредиттик картасы да жок. 0
Ja-a-an-n ---d----k--ar-ası--a-jo-. J___ a___ k________ k______ d_ j___ J-n- a-ı- k-e-i-t-k k-r-a-ı d- j-k- ----------------------------------- Jana anın kredittik kartası da jok.
ನಾವು - ನಮ್ಮ б-- - би---н б__ - б_____ б-з - б-з-и- ------------ биз - биздин 0
b-z - ---din b__ - b_____ b-z - b-z-i- ------------ biz - bizdin
ನಮ್ಮ ತಾತನವರಿಗೆ ಅನಾರೋಗ್ಯವಾಗಿದೆ. Би-д-н-чоң---а------ру---ат--. Б_____ ч__ а_____ о____ ж_____ Б-з-и- ч-ң а-а-ы- о-р-п ж-т-т- ------------------------------ Биздин чоң атабыз ооруп жатат. 0
Bizdi--ç-ŋ a-a--- o-ru- -at-t. B_____ ç__ a_____ o____ j_____ B-z-i- ç-ŋ a-a-ı- o-r-p j-t-t- ------------------------------ Bizdin çoŋ atabız oorup jatat.
ನಮ್ಮ ಅಜ್ಜಿ ಆರೋಗ್ಯವಾಗಿದ್ದಾರೆ. Би-ди---оң-апаб-з-ын---н-----угу --к-ы. Б_____ ч__ а________ д__ с______ ж_____ Б-з-и- ч-ң а-а-ы-д-н д-н с-о-у-у ж-к-ы- --------------------------------------- Биздин чоң апабыздын ден соолугу жакшы. 0
Bizd-n---ŋ a-a-ızdı--den s--l-g- -a--ı. B_____ ç__ a________ d__ s______ j_____ B-z-i- ç-ŋ a-a-ı-d-n d-n s-o-u-u j-k-ı- --------------------------------------- Bizdin çoŋ apabızdın den soolugu jakşı.
ನೀವು – ನಿಮ್ಮ с-л-р-- си---дин с____ - с_______ с-л-р - с-л-р-и- ---------------- силер - силердин 0
si--- - -iler--n s____ - s_______ s-l-r - s-l-r-i- ---------------- siler - silerdin
ಮಕ್ಕಳೆ, ನಿಮ್ಮ ತಂದೆ ಎಲ್ಲಿದ್ದಾರೆ? Ба-да-,-с-ле--ин-ат--ар -а---? Б______ с_______ а_____ к_____ Б-л-а-, с-л-р-и- а-а-а- к-й-а- ------------------------------ Балдар, силердин атаңар кайда? 0
Ba----,--iler-i---t--a- kayda? B______ s_______ a_____ k_____ B-l-a-, s-l-r-i- a-a-a- k-y-a- ------------------------------ Baldar, silerdin ataŋar kayda?
ಮಕ್ಕಳೆ, ನಿಮ್ಮ ತಾಯಿ ಎಲ್ಲಿದ್ದಾರೆ? Бал---, --л-р--н -п--ар-ка---? Б______ с_______ а_____ к_____ Б-л-а-, с-л-р-и- а-а-а- к-й-а- ------------------------------ Балдар, силердин апаңар кайда? 0
Ba---r--s-le---n----ŋar----d-? B______ s_______ a_____ k_____ B-l-a-, s-l-r-i- a-a-a- k-y-a- ------------------------------ Baldar, silerdin apaŋar kayda?

ಸೃಜನಾತ್ಮಕ ಭಾಷೆ.

ಸೃಜನಶೀಲತೆ ಒಂದು ಮುಖ್ಯವಾದ ಗುಣ. ಎಲ್ಲರೂ ಸೃಜನಾತ್ಮಕವಾಗಿರಲು ಬಯಸುತ್ತಾರೆ. ಏಕೆಂದರೆ ಸೃಜನಶೀಲ ಮನುಷ್ಯರನ್ನು ಬುದ್ಧಿವಂತರೆಂದು ಪರಿಗಣಿಸಲಾಗುತ್ತದೆ. ಹಾಗೆ ನಮ್ಮ ಭಾಷೆ ಕೂಡ ಸೃಜನಾತ್ಮಕವಾಗಿರಬೇಕು. ಮುಂಚೆ ಮನುಷ್ಯ ಕೈಲಾಗುವಷ್ಟು ಸರಿಯಾಗಿ ಮಾತನಾಡಲು ಪ್ರಯತ್ನಿಸುತ್ತಿದ್ದ. ಈಗ ಮನುಷ್ಯ ಸಾಧ್ಯ ಆಗವಷ್ಟು ರಚನಾತ್ಮಕವಾಗಿ ಮಾತನಾಡಬೇಕು. ಜಾಹಿರಾತುಗಳು ಮತ್ತು ಹೊಸ ಮಾಧ್ಯಮಗಳು ಇದಕ್ಕೆ ಉದಾಹರಣೆಗಳು. ಇವು ಭಾಷೆಗಳೊಂದಿಗೆ ಮನುಷ್ಯ ಹೇಗೆ ಆಟ ಆಡಬಹುದು ಎನ್ನುವುದನ್ನು ತೋರಿಸುತ್ತದೆ. ಸಮಾರು ೫೦ ವರ್ಷಗಳಿಂದೀಚೆಗೆ ಸೃಜನಶೀಲತೆಯ ಅರ್ಥ ಹೆಚ್ಚು ಮಹತ್ವ ಪಡೆಯುತ್ತಿದೆ. ಸಂಶೋಧನೆ ಈ ಬೆಳವಣಿಗೆಯ ಪರಿಶೀಲನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದೆ. ಮನೋತಜ್ಞರು,ಶಿಕ್ಷಣತಜ್ಞರು ಮತ್ತು ತತ್ವಜ್ಞಾನಿಗಳು ರಚನಾತ್ಮಕ ಕ್ರಿಯೆಗಳನ್ನು ಪರೀಕ್ಷಿಸಿದ್ದಾರೆ. ಸೃಜನಶೀಲತೆ ಎಂದರೆ ಹೊಸದನ್ನು ಸೃಷ್ಟಿಸುವ ಶಕ್ತಿ ಎಂದು ಹೇಳಬಹುದು. ಒಬ್ಬ ರಚನಾತ್ಮಕ ಭಾಷಣಕಾರ ಹೊಸ ಭಾಷಾರೂಪಗಳನ್ನು ಸೃಷ್ಟಿಸಬಲ್ಲ. ಅವು ಪದಗಳಿರಬಹುದು ಅಥವಾ ವ್ಯಾಕರಣಗಳ ವಿನ್ಯಾಸಗಳಿರಬಹುದು. ಭಾಷಾತಜ್ಞರು ರಚನಾತ್ಮಕ ಭಾಷೆಯ ಸಹಾಯದಿಂದ ಭಾಷೆಯ ಬದಲಾವಣೆಯನ್ನು ತಿಳಿಯುತ್ತಾರೆ. ಆದರೆ ಎಲ್ಲರಿಗೂ ಭಾಷೆಯ ಹೊಸ ಧಾತುಗಳು ಅರ್ಥವಾಗುವುದಿಲ್ಲ. ರಚನಾತ್ಮಕ ಭಾಷೆಯನ್ನು ಅರ್ಥ ಮಾಡಿಕೊಳ್ಳಲು ಮನುಷ್ಯನಿಗೆ ಜ್ಞಾನವಿರಬೇಕು. ಮನುಷ್ಯನಿಗೆ ಭಾಷೆ ಹೇಗೆ ಕಲಸಮಾಡುತ್ತದೆ ಎನ್ನುವುದರ ಅರಿವಿರಬೇಕು. ಮತ್ತು ತಾನು ಜೀವಿಸುವ ಪ್ರಪಂಚದ ಬಗ್ಗೆ ತಿಳಿವಳಿಕೆ ಇರಬೇಕು. ಹಾಗಿದ್ದರೆ ಮಾತ್ರ ತಾವು ಏನನ್ನು ಹೇಳಲು ಬಯಸುತ್ತಾರೊ ಅದರ ಅರ್ಥ ತಿಳಿಯುತ್ತದೆ. ಯುವಜನರ ಭಾಷೆ ಇದಕ್ಕೊಂದು ಉದಾಹರಣೆ. ಮಕ್ಕಳು ಮತ್ತು ಯುವಜನರು ಯಾವಾಗಲು ಹೊಸ ಪದಗಳನ್ನು ರೂಪಿಸುತ್ತಾರೆ. ದೊಡ್ಡವರಿಗೆ ಸಾಮಾನ್ಯವಾಗಿ ಈ ಪದಗಳು ಅರ್ಥವಾಗುವುದಿಲ್ಲ. ಈ ಮಧ್ಯೆ ಯುವಜನರ ಭಾಷೆಯನ್ನು ವಿವರಿಸುವ ಶಬ್ಧಕೋಶಗಳು ದೊರೆಯುತ್ತವೆ. ಆದರೆ ಇವುಗಳು ಒಂದು ಪೀಳಿಗೆ ಮುಗಿಯುವಷ್ಟರಲ್ಲಿ ಅಪ್ರಯೋಜಕವಾಗಿ ಹೋಗುತ್ತವೆ. ರಚನಾತ್ಮಕ ಭಾಷೆಯನ್ನು ಕಲಿಯಬಹುದು. ತರಪೇತುಗಾರರು ವಿವಿಧ ಶಿಕ್ಷಣಗಳನ್ನು ನೀಡುತ್ತಾರೆ. ಬಹು ಮುಖ್ಯವಾದ ನಿಯಮ ಎಂದರೆ: ನಿಮ್ಮ ಒಳಧ್ವನಿಯನ್ನು ಪ್ರಚೋದಿಸಿ!