ಪದಗುಚ್ಛ ಪುಸ್ತಕ

kn ಲೋಕಾರೂಢಿ ೩   »   he ‫שיחת חולין 3‬

೨೨ [ಇಪ್ಪತ್ತೆರಡು]

ಲೋಕಾರೂಢಿ ೩

ಲೋಕಾರೂಢಿ ೩

‫22 [עשרים ושתיים]‬

22 [essrim ushtaim]

‫שיחת חולין 3‬

[ssixat xulin 3]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಹೀಬ್ರೂ ಪ್ಲೇ ಮಾಡಿ ಇನ್ನಷ್ಟು
ನೀವು ಧೂಮಪಾನ ಮಾಡುತ್ತೀರಾ? ‫-- - --מע-ן / -?‬ ‫__ / ה מ___ / ת__ ‫-ת / ה מ-ש- / ת-‬ ------------------ ‫את / ה מעשן / ת?‬ 0
a----at m---shen/-e'-s-----? a______ m___________________ a-a-/-t m-'-s-e-/-e-a-h-n-t- ---------------------------- atah/at me'ashen/me'ashenet?
ಮುಂಚೆ ಮಾಡುತ್ತಿದ್ದೆ. ‫בע-ר ---נת--‬ ‫____ ע_______ ‫-ע-ר ע-ש-ת-.- -------------- ‫בעבר עישנתי.‬ 0
b'avar -sha-t-. b_____ i_______ b-a-a- i-h-n-i- --------------- b'avar ishanti.
ಆದರೆ ಈಗ ಧೂಮಪಾನ ಮಾಡುವುದಿಲ್ಲ. ‫--- -כ-----נ- כב--ל-----ן - ת.‬ ‫___ ע____ א__ כ__ ל_ מ___ / ת__ ‫-ב- ע-ש-ו א-י כ-ר ל- מ-ש- / ת-‬ -------------------------------- ‫אבל עכשיו אני כבר לא מעשן / ת.‬ 0
a-al akhs-a-- --- ---- -o-me'a--e-/-e-as--ne-. a___ a_______ a__ k___ l_ m___________________ a-a- a-h-h-y- a-i k-a- l- m-'-s-e-/-e-a-h-n-t- ---------------------------------------------- aval akhshayw ani kvar lo me'ashen/me'ashenet.
ನಾನು ಧೂಮಪಾನ ಮಾಡಿದರೆ ನಿಮಗೆ ತೊಂದರೆ ಆಗುತ್ತದೆಯೆ? ‫יפר-ע-ל--אם --שן-‬ ‫_____ ל_ א_ א_____ ‫-פ-י- ל- א- א-ש-?- ------------------- ‫יפריע לך אם אעשן?‬ 0
y-fri'a-lekh---a-- -- a----en? y______ l_________ i_ a_______ y-f-i-a l-k-a-l-k- i- a-a-h-n- ------------------------------ yafri'a lekha/lakh im a'ashen?
ಇಲ್ಲ, ಖಂಡಿತ ಇಲ್ಲ. ‫-א, -לל-ל-.‬ ‫___ כ__ ל___ ‫-א- כ-ל ל-.- ------------- ‫לא, כלל לא.‬ 0
lo------ lo. l__ k___ l__ l-, k-a- l-. ------------ lo, klal lo.
ಅದು ನನಗೆ ತೊಂದರೆ ಮಾಡುವುದಿಲ್ಲ. ‫ז- ל--יפר---ל-.‬ ‫__ ל_ י____ ל___ ‫-ה ל- י-ר-ע ל-.- ----------------- ‫זה לא יפריע לי.‬ 0
z-h--- y---i'- -i. z__ l_ y______ l__ z-h l- y-f-i-a l-. ------------------ zeh lo yafri'a li.
ಏನನ್ನಾದರೂ ಕುಡಿಯುವಿರಾ? ‫-רצה --י-לשת-ת -שה-?‬ ‫____ / י ל____ מ_____ ‫-ר-ה / י ל-ת-ת מ-ה-?- ---------------------- ‫תרצה / י לשתות משהו?‬ 0
t----eh-t---s- --sh--- -as-e--? t_____________ l______ m_______ t-r-s-h-t-r-s- l-s-t-t m-s-e-u- ------------------------------- tirtseh/tirtsi lishtot mashehu?
ಬ್ರಾಂಡಿ? ‫כ--י----נ---?‬ ‫_____ ק_______ ‫-ו-י- ק-נ-א-?- --------------- ‫כוסית קוניאק?‬ 0
k-sit qonya-q? k____ q_______ k-s-t q-n-a-q- -------------- kosit qonya'q?
ಬೇಡ, ಬೀರ್ ವಾಸಿ. ‫--, אנ- מע------פ---יר--‬ ‫___ א__ מ____ / פ_ ב_____ ‫-א- א-י מ-ד-ף / פ- ב-ר-.- -------------------------- ‫לא, אני מעדיף / פה בירה.‬ 0
lo,-----m---dif--a-a-i----b-r-h. l__ a__ m________________ b_____ l-, a-i m-'-d-f-m-'-d-f-h b-r-h- -------------------------------- lo, ani ma'adif/ma'adifah birah.
ನೀವು ಬಹಳ ಪ್ರಯಾಣ ಮಾಡುತ್ತೀರಾ? ‫את-- - -------ת-הרב--‬ ‫__ / ה נ___ / ת ה_____ ‫-ת / ה נ-ס- / ת ה-ב-?- ----------------------- ‫את / ה נוסע / ת הרבה?‬ 0
a--h-a---ose'a-no--- h-r--e-? a______ n___________ h_______ a-a-/-t n-s-'-/-o-a- h-r-b-h- ----------------------------- atah/at nose'a/nosat harubeh?
ಹೌದು, ಅವುಗಳಲ್ಲಿ ಹೆಚ್ಚಿನವು ವ್ಯವಹಾರ ಸಂಬಂಧಿತ. ‫--, ---ב-אלה-נ-י--ת-עסק-ם.‬ ‫___ ל___ א__ נ_____ ע______ ‫-ן- ל-ו- א-ה נ-י-ו- ע-ק-ם-‬ ---------------------------- ‫כן, לרוב אלה נסיעות עסקים.‬ 0
k--,----ov e--- n--i--- ------. k___ l____ e___ n______ a______ k-n- l-r-v e-e- n-s-'-t a-a-i-. ------------------------------- ken, larov eleh nesi'ot asaqim.
ಆದರೆ ನಾವು ಈಗ ಇಲ್ಲಿ ರಜೆಯಲ್ಲಿದ್ದೇವೆ. ‫-בל-כ-ת-אנח-ו -מצ--- כאן --ופ---‬ ‫___ כ__ א____ נ_____ כ__ ב_______ ‫-ב- כ-ת א-ח-ו נ-צ-י- כ-ן ב-ו-ש-.- ---------------------------------- ‫אבל כעת אנחנו נמצאים כאן בחופשה.‬ 0
a-al --'---ana--u-n--t---i----'n-----fsha-. a___ k____ a_____ n________ k___ b_________ a-a- k-'-t a-a-n- n-m-s-'-m k-'- b-x-f-h-h- ------------------------------------------- aval ka'et anaxnu nimtse'im ka'n b'xufshah.
ಅಬ್ಬಾ! ಏನು ಸೆಖೆ. ‫-יזה ח-ם!‬ ‫____ ח____ ‫-י-ה ח-ם-‬ ----------- ‫איזה חום!‬ 0
ey-e- ---! e____ x___ e-z-h x-m- ---------- eyzeh xom!
ಹೌದು, ಇಂದು ನಿಜವಾಗಿಯು ತುಂಬ ಸೆಖೆಯಾಗಿದೆ. ‫-----יום-ב-מ- ---‬ ‫___ ה___ ב___ ח___ ‫-ן- ה-ו- ב-מ- ח-.- ------------------- ‫כן, היום באמת חם.‬ 0
k-n---a-----'-m---xam. k___ h____ b_____ x___ k-n- h-y-m b-e-e- x-m- ---------------------- ken, hayom b'emet xam.
ಉಪ್ಪರಿಗೆ ಮೊಗಸಾಲೆಗೆ ಹೋಗೋಣವೆ? ‫--א --רפס-.‬ ‫___ ל_______ ‫-צ- ל-ר-ס-.- ------------- ‫נצא למרפסת.‬ 0
n--s--l--ir-es--. n____ l__________ n-t-e l-m-r-e-e-. ----------------- netse lamirpeset.
ನಾಳೆ ಇಲ್ಲಿ ಒಂದು ಸಂತೋಷಕೂಟ ಇದೆ. ‫מ-ר-תה-י---א--מ-יבה.‬ ‫___ ת____ כ__ מ______ ‫-ח- ת-י-ה כ-ן מ-י-ה-‬ ---------------------- ‫מחר תהייה כאן מסיבה.‬ 0
m-xar-----eh ka'--mes----. m____ t_____ k___ m_______ m-x-r t-h-e- k-'- m-s-b-h- -------------------------- maxar tihieh ka'n mesibah.
ನೀವೂ ಸಹ ಬರುವಿರಾ? ‫תר-ה-/-י ---טרף-‬ ‫____ / י ל_______ ‫-ר-ה / י ל-צ-ר-?- ------------------ ‫תרצה / י להצטרף?‬ 0
ti---eh/tir----l-hi--tare-? t_____________ l___________ t-r-s-h-t-r-s- l-h-t-t-r-f- --------------------------- tirtseh/tirtsi l'hitstaref?
ಹೌದು, ನಮಗೂ ಸಹ ಆಹ್ವಾನ ಇದೆ. ‫כ---גם--נח-----זמנים.‬ ‫___ ג_ א____ מ________ ‫-ן- ג- א-ח-ו מ-ז-נ-ם-‬ ----------------------- ‫כן, גם אנחנו מוזמנים.‬ 0
k-n- -am -na--u-m-z--nim. k___ g__ a_____ m________ k-n- g-m a-a-n- m-z-a-i-. ------------------------- ken, gam anaxnu muzmanim.

ಭಾಷೆ ಮತ್ತು ಲಿಪಿ.

ಪ್ರತಿಯೊಂದು ಭಾಷೆಯು ಜನರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಮಾತನಾಡುವಾಗ ನಾವು ನಮ್ಮ ಯೋಚನೆಗಳನ್ನು ಮತ್ತು ಅನುಭವಗಳ ಬಗ್ಗೆ ಹೇಳುತ್ತೇವೆ. ಆವಾಗ ನಾವು ನಮ್ಮ ಭಾಷೆಯ ಎಲ್ಲಾ ನಿಯಮಗಳನ್ನು ಪಾಲಿಸುವುದಿಲ್ಲ. ನಾವು ನಮ್ಮದೆ ಆದ ಭಾಷೆಗಳನ್ನು,, ನಮ್ಮದೆ ಆಡುಭಾಷೆಗಳನ್ನು ಉಪಯೋಗಿಸುತ್ತೇವೆ. ಲಿಖಿತ ಭಾಷೆಯಲ್ಲಿ ಅದು ವಿಭಿನ್ನ. ಇಲ್ಲಿ ನಮ್ಮ ಭಾಷೆಯ ಎಲ್ಲಾ ಕಟ್ಟುಪಾಡುಗಳು ತೋರ್ಪಡುತ್ತವೆ. ಲಿಪಿ ಒಂದು ಭಾಷೆಗೆ ಅದರ ನೈಜ ಸ್ವರೂಪವನ್ನು ನೀಡುತ್ತದೆ. ಅದು ಭಾಷೆಯನ್ನು ಕಾಣುವಂತೆ ಮಾಡುತ್ತದೆ. ಲಿಪಿಯ ಮೂಲಕ ಜ್ಞಾನವನ್ನು ಸಾವಿರಾರು ವರ್ಷಗಳ ಮೂಲಕ ಮುಂದುವರಿಸಲಾಗುತ್ತಿದೆ. ಈ ಕಾರಣಕ್ಕಾಗಿ ಲಿಪಿ ಪ್ರತಿಯೊಂದು ಪ್ರೌಢ ಸಂಸ್ಕೃತಿಯ ತಳಹದಿಯಾಗಿದೆ. ಮೊಟ್ಟಮೊದಲ ಲಿಪಿ ಸುಮಾರು ೫೦೦೦ ವರ್ಷಗಳ ಹಿಂದೆ ಆವಿಷ್ಕಾರವಾಯಿತು. ಅದು ಸುಮೇರಿಯನ್ ಅವರ ಬೆಣೆಯಾಕಾರದ ಲಿಪಿ. ಅದನ್ನು ಜೇಡಿ ಮಣ್ಣಿನಿಂದ ಮಾಡಿದ ಹಲಗೆಯ ಮೇಲೆ ಕೊರೆಯಲಾಗುತ್ತಿತ್ತು. ಈ ಬೆಣೆಲಿಪಿಯನ್ನು ೩೦೦೦ ವರ್ಷಗಳಷ್ಟು ದೀರ್ಘ ಕಾಲ ಉಪಯೋಗಿಸಲಾಗುತ್ತಿತ್ತು. ಈಜಿಪ್ಷಿಯನ್ನರ ವಸ್ತುಚಿತ್ರ ಲಿಪಿ ಸಹ ಸುಮಾರು ಇಷ್ಟೆ ಕಾಲ ಬಳಕೆಯಲ್ಲಿತ್ತು. ಇವುಗಳೊಡನೆ ಸಂಖ್ಯೆ ಇಲ್ಲದಷ್ಟು ವಿಜ್ಞಾನಿಗಳು ಕಾರ್ಯನಿರತರಾಗಿದ್ದಾರೆ. ವಸ್ತುಚಿತ್ರಗಳು ಹೋಲಿಕೆಯ ದೃಷ್ಟಿಯಲ್ಲಿ ಒಂದು ಜಟಿಲ ಲಿಪಿ ಪದ್ಧತಿ ಎಂದು ತೋರುತ್ತದೆ. ಇದರ ಆವಿಷ್ಕಾರಕ್ಕೆ ಬಹುಶಃ ಒಂದು ಅತಿ ಸಾಧಾರಣವಾದ ಕಾರಣವಿದೆ ಅನ್ನಿಸುತ್ತದೆ. ಅಂದಿನ ಈಜಿಪ್ಟ್ ಸಾಮ್ರಾಜ್ಯ ಸಾವಿರಾರು ಪ್ರಜೆಗಳೊಡನೆ ವಿಶಾಲವಾಗಿತ್ತು. ದೈನಂದಿಕ ಚಟುವಟಿಕೆಗಳು ಮತ್ತು ವಾಣಿಜ್ಯಗಳನ್ನು ಸಂಯೋಜಿಸಲಾಗಬೇಕಾಗಿತ್ತು. ತೆರಿಗೆಗಳು ಮತ್ತು ವೆಚ್ಚಗಳನ್ನು ದಕ್ಷವಾಗಿ ನಿಯಂತ್ರಿಸಬೇಕಾಗಿತ್ತು. ಇದಕ್ಕಾಗಿ ಈಜಿಪ್ಷಿಯನ್ನರು ಲಿಪಿ ಚಿಹ್ನಗಳನ್ನು ಆವಿಷ್ಕರಿಸಿದರು. ಅಕ್ಷರಮಾಲೆಯನ್ನು ಅವಲಂಬಿಸಿದ ಲಿಪಿ ಪದ್ಧತಿ ಸುಮೇರಿಯನ್ನರಿಗೆ ಸೇರು ತ್ತದೆ. ಪ್ರತಿ ಲಿಪಿಯು ತನ್ನನ್ನು ಬಳಸುವರ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತದೆ. ಅದಲ್ಲದೆ ಪ್ರತಿಯೊಂದು ದೇಶವು ತನ್ನ ಲಿಪಿಯಲ್ಲಿ ತನ್ನದೆ ಆದ ವೈಶಿಷ್ಟತೆಯನ್ನು ಹೊಂದಿರುತ್ತದೆ. ಆದರೆ ಕೈಬರವಣಿಗೆ ಕಡಿಮೆಯಾಗುತ್ತಲೆ ಇದೆ. ಆಧುನಿಕ ತಂತ್ರಜ್ಞಾನ ಇದನ್ನು ಬಹುತೇಕ ಅನವಶ್ಯಕವನ್ನಾಗಿ ಮಾಡಿದೆ. ಆದ್ದರಿಂದ ಕೇವಲ ಮಾತನಾಡಬೇಡಿ, ಯಾವಾಗಲಾದರೊಮ್ಮೆ ಬರೆಯಿರಿ ಕೂಡ.