ಪದಗುಚ್ಛ ಪುಸ್ತಕ

kn ಲೋಕಾರೂಢಿ ೩   »   fa ‫گفتگوی کوتاه 3‬

೨೨ [ಇಪ್ಪತ್ತೆರಡು]

ಲೋಕಾರೂಢಿ ೩

ಲೋಕಾರೂಢಿ ೩

‫22 [بیست و دو]‬

22 [bist-o-do]

‫گفتگوی کوتاه 3‬

[goftogooye kutâhe 3]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಫಾರ್ಸಿ ಪ್ಲೇ ಮಾಡಿ ಇನ್ನಷ್ಟು
ನೀವು ಧೂಮಪಾನ ಮಾಡುತ್ತೀರಾ? ‫ش-----گا--می-کشی--‬ ‫___ س____ م_______ ‫-م- س-گ-ر م-‌-ش-د-‬ -------------------- ‫شما سیگار می‌کشید؟‬ 0
s-om- s-g-r mike-hid? s____ s____ m________ s-o-â s-g-r m-k-s-i-? --------------------- shomâ sigâr mikeshid?
ಮುಂಚೆ ಮಾಡುತ್ತಿದ್ದೆ. ‫-ر------- ب---‬ ‫__ گ_____ ب____ ‫-ر گ-ش-ه- ب-ه-‬ ---------------- ‫در گذشته، بله.‬ 0
dar-go--sh--,---l-. d__ g________ b____ d-r g-z-s-t-, b-l-. ------------------- dar gozashte, bale.
ಆದರೆ ಈಗ ಧೂಮಪಾನ ಮಾಡುವುದಿಲ್ಲ. ‫ا---ح-ل- دی---س---ر-نم--ک---‬ ‫___ ح___ د___ س____ ن_______ ‫-م- ح-ل- د-گ- س-گ-ر ن-ی-ک-م-‬ ------------------------------ ‫اما حالا دیگر سیگار نمی‌کشم.‬ 0
a-mâ hâlâ d--ar-s-gâ- ne--i-esh--. a___ h___ d____ s____ n___________ a-m- h-l- d-g-r s-g-r n---i-e-h-m- ---------------------------------- ammâ hâlâ digar sigâr ne-mikesham.
ನಾನು ಧೂಮಪಾನ ಮಾಡಿದರೆ ನಿಮಗೆ ತೊಂದರೆ ಆಗುತ್ತದೆಯೆ? ‫ا--- می--وید ا-ر-من -یگ---بک---‬ ‫____ م_____ ا__ م_ س____ ب_____ ‫-ذ-ت م-‌-و-د ا-ر م- س-گ-ر ب-ش-؟- --------------------------------- ‫اذیت می‌شوید اگر من سیگار بکشم؟‬ 0
az--yat-m-sha--- ag---man---gâr be---h--? a______ m_______ a___ m__ s____ b________ a-i-y-t m-s-a-i- a-a- m-n s-g-r b-k-s-a-? ----------------------------------------- azi-yat mishavid agar man sigâr bekesham?
ಇಲ್ಲ, ಖಂಡಿತ ಇಲ್ಲ. ‫-ه، مطل-ا- -ه.‬ ‫___ م____ ن___ ‫-ه- م-ل-ا- ن-.- ---------------- ‫نه، مطلقاً نه.‬ 0
n---m-t-a-h-n n-. n__ m________ n__ n-, m-t-a-h-n n-. ----------------- na, motlaghan na.
ಅದು ನನಗೆ ತೊಂದರೆ ಮಾಡುವುದಿಲ್ಲ. ‫-- ر- -ارا-ت -می---د.‬ ‫__ ر_ ن_____ ن_______ ‫-ن ر- ن-ر-ح- ن-ی-ک-د-‬ ----------------------- ‫من را ناراحت نمی‌کند.‬ 0
m-z--emati -a--y- --n--i--. m_________ b_____ m__ n____ m-z-h-m-t- b-r-y- m-n n-s-. --------------------------- mozâhemati barâye man nist.
ಏನನ್ನಾದರೂ ಕುಡಿಯುವಿರಾ? ‫-م- چ-ز- ---ن-شید-‬ ‫___ چ___ م________ ‫-م- چ-ز- م-‌-و-ی-؟- -------------------- ‫شما چیزی می‌نوشید؟‬ 0
s-om--ch--i-m------i-? s____ c____ m_________ s-o-â c-i-i m---u-h-d- ---------------------- shomâ chizi mi-nushid?
ಬ್ರಾಂಡಿ? ‫-ک-گی--س-----ک-‬ ‫__ گ____ ک______ ‫-ک گ-ل-س ک-ی-ک-‬ ----------------- ‫یک گیلاس کنیاک؟‬ 0
y-k---lâs --nyâk? y__ g____ k______ y-k g-l-s k-n-â-? ----------------- yek gilâs konyâk?
ಬೇಡ, ಬೀರ್ ವಾಸಿ. ‫نه--ت---- -ی‌-هم-آ-جو ب-و-م-‬ ‫___ ت____ م____ آ___ ب______ ‫-ه- ت-ج-ح م-‌-ه- آ-ج- ب-و-م-‬ ------------------------------ ‫نه، ترجیح می‌دهم آبجو بنوشم.‬ 0
na,------h-mi--h---y-k---e-j- -enusham. n__ t_____ m______ y__ â_____ b________ n-, t-r-i- m-d-h-m y-k â-e-j- b-n-s-a-. --------------------------------------- na, tarjih midaham yek âbe-jo benusham.
ನೀವು ಬಹಳ ಪ್ರಯಾಣ ಮಾಡುತ್ತೀರಾ? ‫----زیا- م-ا--ت --‌-----‬ ‫___ ز___ م_____ م_______ ‫-م- ز-ا- م-ا-ر- م-‌-ن-د-‬ -------------------------- ‫شما زیاد مسافرت می‌کنید؟‬ 0
sho-- ---d--o-â--r-t--ik-n-d? s____ z___ m________ m_______ s-o-â z-â- m-s-f-r-t m-k-n-d- ----------------------------- shomâ ziâd mosâferat mikonid?
ಹೌದು, ಅವುಗಳಲ್ಲಿ ಹೆಚ್ಚಿನವು ವ್ಯವಹಾರ ಸಂಬಂಧಿತ. ‫بل-----بت- اکثرا سف-ه-- -ار- اس-.‬ ‫____ ا____ ا____ س_____ ک___ ا____ ‫-ل-، ا-ب-ه ا-ث-ا س-ر-ا- ک-ر- ا-ت-‬ ----------------------------------- ‫بله، البته اکثرا سفرهای کاری است.‬ 0
bal-- -lb-----ksar-n -af-r-h-------i. b____ a_____ a______ s_________ k____ b-l-, a-b-t- a-s-r-n s-f-r-h-y- k-r-. ------------------------------------- bale, albate aksaran safar-hâye kâri.
ಆದರೆ ನಾವು ಈಗ ಇಲ್ಲಿ ರಜೆಯಲ್ಲಿದ್ದೇವೆ. ‫-م- -ا-ا ا--جا--ع-یلات-ان -ا ---گذ--ن--.‬ ‫___ ح___ ا____ ت_________ ر_ م__________ ‫-م- ح-ل- ا-ن-ا ت-ط-ل-ت-ا- ر- م-‌-ذ-ا-ی-.- ------------------------------------------ ‫اما حالا اینجا تعطیلاتمان را می‌گذرانیم.‬ 0
a--- -âl- ---- t-----l--emân râ----o-a--ânim. a___ h___ i___ t____________ r_ m____________ a-m- h-l- i-j- t---t-l-t-m-n r- m-g-z---â-i-. --------------------------------------------- ammâ hâlâ injâ ta-atilâtemân râ migoza-rânim.
ಅಬ್ಬಾ! ಏನು ಸೆಖೆ. ‫این-- چ-د--گ-م -ست-‬ ‫_____ چ___ گ__ ا____ ‫-ی-ج- چ-د- گ-م ا-ت-‬ --------------------- ‫اینجا چقدر گرم است.‬ 0
i--â che--adr -a-- --t. i___ c_______ g___ a___ i-j- c-e-h-d- g-r- a-t- ----------------------- injâ cheghadr garm ast.
ಹೌದು, ಇಂದು ನಿಜವಾಗಿಯು ತುಂಬ ಸೆಖೆಯಾಗಿದೆ. ‫-ل--ا---ز واق--ً خ-لی گ-- اس-.‬ ‫___ ا____ و____ خ___ گ__ ا____ ‫-ل- ا-ر-ز و-ق-ا- خ-ل- گ-م ا-ت-‬ -------------------------------- ‫بله امروز واقعاً خیلی گرم است.‬ 0
bale --r-oz--âghe--n----- --t. b___ e_____ v_______ g___ a___ b-l- e-r-o- v-g-e-a- g-r- a-t- ------------------------------ bale emrooz vâghe-an garm ast.
ಉಪ್ಪರಿಗೆ ಮೊಗಸಾಲೆಗೆ ಹೋಗೋಣವೆ? ‫--ویم -وی-ب---ن.‬ ‫_____ ر__ ب______ ‫-ر-ی- ر-ی ب-ل-ن-‬ ------------------ ‫برویم روی بالکن.‬ 0
b-r-v-m rooye----ko-. b______ r____ b______ b-r-v-m r-o-e b-l-o-. --------------------- beravim rooye bâlkon.
ನಾಳೆ ಇಲ್ಲಿ ಒಂದು ಸಂತೋಷಕೂಟ ಇದೆ. ‫ف-دا --نج- -- -هم-نی-ب----ر -ی‌شود.‬ ‫____ ا____ ی_ م_____ ب_____ م______ ‫-ر-ا ا-ن-ا ی- م-م-ن- ب-گ-ا- م-‌-و-.- ------------------------------------- ‫فردا اینجا یک مهمانی برگزار می‌شود.‬ 0
f--dâ-i----y---m-hmâ---ba-gozâ- --s---a-. f____ i___ y__ m______ b_______ m________ f-r-â i-j- y-k m-h-â-i b-r-o-â- m-s-a-a-. ----------------------------------------- fardâ injâ yek mehmâni bargozâr mishavad.
ನೀವೂ ಸಹ ಬರುವಿರಾ? ‫-م--ه- --‌آی-د؟‬ ‫___ ه_ م_______ ‫-م- ه- م-‌-ی-د-‬ ----------------- ‫شما هم می‌آیید؟‬ 0
sh--â --- ---âyi-? s____ h__ m_______ s-o-â h-m m---y-d- ------------------ shomâ ham mi-âyid?
ಹೌದು, ನಮಗೂ ಸಹ ಆಹ್ವಾನ ಇದೆ. ‫-ل---ما-هم--عو- --ه ایم.‬ ‫____ م_ ه_ د___ ش__ ا____ ‫-ل-، م- ه- د-و- ش-ه ا-م-‬ -------------------------- ‫بله، ما هم دعوت شده ایم.‬ 0
b--e mâ --m--a-a--t -hod---m. b___ m_ h__ d______ s________ b-l- m- h-m d---v-t s-o-e-i-. ----------------------------- bale mâ ham da-avat shode-im.

ಭಾಷೆ ಮತ್ತು ಲಿಪಿ.

ಪ್ರತಿಯೊಂದು ಭಾಷೆಯು ಜನರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಮಾತನಾಡುವಾಗ ನಾವು ನಮ್ಮ ಯೋಚನೆಗಳನ್ನು ಮತ್ತು ಅನುಭವಗಳ ಬಗ್ಗೆ ಹೇಳುತ್ತೇವೆ. ಆವಾಗ ನಾವು ನಮ್ಮ ಭಾಷೆಯ ಎಲ್ಲಾ ನಿಯಮಗಳನ್ನು ಪಾಲಿಸುವುದಿಲ್ಲ. ನಾವು ನಮ್ಮದೆ ಆದ ಭಾಷೆಗಳನ್ನು,, ನಮ್ಮದೆ ಆಡುಭಾಷೆಗಳನ್ನು ಉಪಯೋಗಿಸುತ್ತೇವೆ. ಲಿಖಿತ ಭಾಷೆಯಲ್ಲಿ ಅದು ವಿಭಿನ್ನ. ಇಲ್ಲಿ ನಮ್ಮ ಭಾಷೆಯ ಎಲ್ಲಾ ಕಟ್ಟುಪಾಡುಗಳು ತೋರ್ಪಡುತ್ತವೆ. ಲಿಪಿ ಒಂದು ಭಾಷೆಗೆ ಅದರ ನೈಜ ಸ್ವರೂಪವನ್ನು ನೀಡುತ್ತದೆ. ಅದು ಭಾಷೆಯನ್ನು ಕಾಣುವಂತೆ ಮಾಡುತ್ತದೆ. ಲಿಪಿಯ ಮೂಲಕ ಜ್ಞಾನವನ್ನು ಸಾವಿರಾರು ವರ್ಷಗಳ ಮೂಲಕ ಮುಂದುವರಿಸಲಾಗುತ್ತಿದೆ. ಈ ಕಾರಣಕ್ಕಾಗಿ ಲಿಪಿ ಪ್ರತಿಯೊಂದು ಪ್ರೌಢ ಸಂಸ್ಕೃತಿಯ ತಳಹದಿಯಾಗಿದೆ. ಮೊಟ್ಟಮೊದಲ ಲಿಪಿ ಸುಮಾರು ೫೦೦೦ ವರ್ಷಗಳ ಹಿಂದೆ ಆವಿಷ್ಕಾರವಾಯಿತು. ಅದು ಸುಮೇರಿಯನ್ ಅವರ ಬೆಣೆಯಾಕಾರದ ಲಿಪಿ. ಅದನ್ನು ಜೇಡಿ ಮಣ್ಣಿನಿಂದ ಮಾಡಿದ ಹಲಗೆಯ ಮೇಲೆ ಕೊರೆಯಲಾಗುತ್ತಿತ್ತು. ಈ ಬೆಣೆಲಿಪಿಯನ್ನು ೩೦೦೦ ವರ್ಷಗಳಷ್ಟು ದೀರ್ಘ ಕಾಲ ಉಪಯೋಗಿಸಲಾಗುತ್ತಿತ್ತು. ಈಜಿಪ್ಷಿಯನ್ನರ ವಸ್ತುಚಿತ್ರ ಲಿಪಿ ಸಹ ಸುಮಾರು ಇಷ್ಟೆ ಕಾಲ ಬಳಕೆಯಲ್ಲಿತ್ತು. ಇವುಗಳೊಡನೆ ಸಂಖ್ಯೆ ಇಲ್ಲದಷ್ಟು ವಿಜ್ಞಾನಿಗಳು ಕಾರ್ಯನಿರತರಾಗಿದ್ದಾರೆ. ವಸ್ತುಚಿತ್ರಗಳು ಹೋಲಿಕೆಯ ದೃಷ್ಟಿಯಲ್ಲಿ ಒಂದು ಜಟಿಲ ಲಿಪಿ ಪದ್ಧತಿ ಎಂದು ತೋರುತ್ತದೆ. ಇದರ ಆವಿಷ್ಕಾರಕ್ಕೆ ಬಹುಶಃ ಒಂದು ಅತಿ ಸಾಧಾರಣವಾದ ಕಾರಣವಿದೆ ಅನ್ನಿಸುತ್ತದೆ. ಅಂದಿನ ಈಜಿಪ್ಟ್ ಸಾಮ್ರಾಜ್ಯ ಸಾವಿರಾರು ಪ್ರಜೆಗಳೊಡನೆ ವಿಶಾಲವಾಗಿತ್ತು. ದೈನಂದಿಕ ಚಟುವಟಿಕೆಗಳು ಮತ್ತು ವಾಣಿಜ್ಯಗಳನ್ನು ಸಂಯೋಜಿಸಲಾಗಬೇಕಾಗಿತ್ತು. ತೆರಿಗೆಗಳು ಮತ್ತು ವೆಚ್ಚಗಳನ್ನು ದಕ್ಷವಾಗಿ ನಿಯಂತ್ರಿಸಬೇಕಾಗಿತ್ತು. ಇದಕ್ಕಾಗಿ ಈಜಿಪ್ಷಿಯನ್ನರು ಲಿಪಿ ಚಿಹ್ನಗಳನ್ನು ಆವಿಷ್ಕರಿಸಿದರು. ಅಕ್ಷರಮಾಲೆಯನ್ನು ಅವಲಂಬಿಸಿದ ಲಿಪಿ ಪದ್ಧತಿ ಸುಮೇರಿಯನ್ನರಿಗೆ ಸೇರು ತ್ತದೆ. ಪ್ರತಿ ಲಿಪಿಯು ತನ್ನನ್ನು ಬಳಸುವರ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತದೆ. ಅದಲ್ಲದೆ ಪ್ರತಿಯೊಂದು ದೇಶವು ತನ್ನ ಲಿಪಿಯಲ್ಲಿ ತನ್ನದೆ ಆದ ವೈಶಿಷ್ಟತೆಯನ್ನು ಹೊಂದಿರುತ್ತದೆ. ಆದರೆ ಕೈಬರವಣಿಗೆ ಕಡಿಮೆಯಾಗುತ್ತಲೆ ಇದೆ. ಆಧುನಿಕ ತಂತ್ರಜ್ಞಾನ ಇದನ್ನು ಬಹುತೇಕ ಅನವಶ್ಯಕವನ್ನಾಗಿ ಮಾಡಿದೆ. ಆದ್ದರಿಂದ ಕೇವಲ ಮಾತನಾಡಬೇಡಿ, ಯಾವಾಗಲಾದರೊಮ್ಮೆ ಬರೆಯಿರಿ ಕೂಡ.