ಪದಗುಚ್ಛ ಪುಸ್ತಕ

kn ಲೋಕಾರೂಢಿ ೩   »   pa ਬਾਤਚੀਤ 3

೨೨ [ಇಪ್ಪತ್ತೆರಡು]

ಲೋಕಾರೂಢಿ ೩

ಲೋಕಾರೂಢಿ ೩

22 [ਬਾਈ]

22 [Bā\'ī]

ਬਾਤਚੀਤ 3

[bātacīta 3]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಂಜಾಬಿ ಪ್ಲೇ ಮಾಡಿ ಇನ್ನಷ್ಟು
ನೀವು ಧೂಮಪಾನ ಮಾಡುತ್ತೀರಾ? ਕ- -ੁ-ੀ- ----- -ੀ--- ਹੋ? ਕੀ ਤੁ_ ਸਿ___ ਪੀਂ_ ਹੋ_ ਕ- ਤ-ਸ-ਂ ਸ-ਗ-ਟ ਪ-ਂ-ੇ ਹ-? ------------------------ ਕੀ ਤੁਸੀਂ ਸਿਗਰਟ ਪੀਂਦੇ ਹੋ? 0
kī ----- sig-r-ṭa pīndē hō? k_ t____ s_______ p____ h__ k- t-s-ṁ s-g-r-ṭ- p-n-ē h-? --------------------------- kī tusīṁ sigaraṭa pīndē hō?
ಮುಂಚೆ ಮಾಡುತ್ತಿದ್ದೆ. ਜੀ ਹ--, ਪ---ਾ- ਪ---ਾ---ਪੀਂਦ--ਸੀ। ਜੀ ਹਾਂ_ ਪ__ ਪੀਂ_ / ਪੀਂ_ ਸੀ_ ਜ- ਹ-ਂ- ਪ-ਿ-ਾ- ਪ-ਂ-ਾ / ਪ-ਂ-ੀ ਸ-। -------------------------------- ਜੀ ਹਾਂ, ਪਹਿਲਾਂ ਪੀਂਦਾ / ਪੀਂਦੀ ਸੀ। 0
J---ā-, -a-ilā- pīndā- --n-ī --. J_ h___ p______ p_____ p____ s__ J- h-ṁ- p-h-l-ṁ p-n-ā- p-n-ī s-. -------------------------------- Jī hāṁ, pahilāṁ pīndā/ pīndī sī.
ಆದರೆ ಈಗ ಧೂಮಪಾನ ಮಾಡುವುದಿಲ್ಲ. ਪ- --- -ਹ------ਦਾ-- ਪੀ-ਦੀ--ਾਂ। ਪ_ ਹੁ_ ਨ_ ਪੀਂ_ / ਪੀਂ_ ਹਾਂ_ ਪ- ਹ-ਣ ਨ-ੀ- ਪ-ਂ-ਾ / ਪ-ਂ-ੀ ਹ-ਂ- ------------------------------ ਪਰ ਹੁਣ ਨਹੀਂ ਪੀਂਦਾ / ਪੀਂਦੀ ਹਾਂ। 0
P--a hu-a --hī- p-n--- p-nd- hā-. P___ h___ n____ p_____ p____ h___ P-r- h-ṇ- n-h-ṁ p-n-ā- p-n-ī h-ṁ- --------------------------------- Para huṇa nahīṁ pīndā/ pīndī hāṁ.
ನಾನು ಧೂಮಪಾನ ಮಾಡಿದರೆ ನಿಮಗೆ ತೊಂದರೆ ಆಗುತ್ತದೆಯೆ? ਜੇ ----ਸਿਗਰਟ --ਵਾ- -ਾ--ਕੀ -ੁਹਾ-ੂ- ----ਫ ਹ--ੇਗ-? ਜੇ ਮੈਂ ਸਿ___ ਪੀ_ ਤਾਂ ਕੀ ਤੁ__ ਤ___ ਹੋ___ ਜ- ਮ-ਂ ਸ-ਗ-ਟ ਪ-ਵ-ਂ ਤ-ਂ ਕ- ਤ-ਹ-ਨ-ੰ ਤ-ਲ-ਫ ਹ-ਵ-ਗ-? ----------------------------------------------- ਜੇ ਮੈਂ ਸਿਗਰਟ ਪੀਵਾਂ ਤਾਂ ਕੀ ਤੁਹਾਨੂੰ ਤਕਲੀਫ ਹੋਵੇਗੀ? 0
Jē--aiṁ-----r-ṭ- ----ṁ-tāṁ ---t----- t----īp-a ---ēgī? J_ m___ s_______ p____ t__ k_ t_____ t________ h______ J- m-i- s-g-r-ṭ- p-v-ṁ t-ṁ k- t-h-n- t-k-l-p-a h-v-g-? ------------------------------------------------------ Jē maiṁ sigaraṭa pīvāṁ tāṁ kī tuhānū takalīpha hōvēgī?
ಇಲ್ಲ, ಖಂಡಿತ ಇಲ್ಲ. ਜ- ਨ--ਂ- ਬ---ੁ- ਨ-ੀਂ। ਜੀ ਨ__ ਬਿ___ ਨ__ ਜ- ਨ-ੀ-, ਬ-ਲ-ੁ- ਨ-ੀ-। --------------------- ਜੀ ਨਹੀਂ, ਬਿਲਕੁਲ ਨਹੀਂ। 0
Jī na-īṁ------kul- --hīṁ. J_ n_____ b_______ n_____ J- n-h-ṁ- b-l-k-l- n-h-ṁ- ------------------------- Jī nahīṁ, bilakula nahīṁ.
ಅದು ನನಗೆ ತೊಂದರೆ ಮಾಡುವುದಿಲ್ಲ. ਮੈ-ੂ- --ਲੀਫ-ਨ-ੀਂ-ਹ-ਵ-ਗ-। ਮੈ_ ਤ___ ਨ_ ਹੋ___ ਮ-ਨ-ੰ ਤ-ਲ-ਫ ਨ-ੀ- ਹ-ਵ-ਗ-। ------------------------ ਮੈਨੂੰ ਤਕਲੀਫ ਨਹੀਂ ਹੋਵੇਗੀ। 0
Mainū--a--līph---a-īṁ-hō--gī. M____ t________ n____ h______ M-i-ū t-k-l-p-a n-h-ṁ h-v-g-. ----------------------------- Mainū takalīpha nahīṁ hōvēgī.
ಏನನ್ನಾದರೂ ಕುಡಿಯುವಿರಾ? ਕੀ ਤੁਸ---ਕ---ਪੀ---ੇ? ਕੀ ਤੁ_ ਕੁ_ ਪੀ___ ਕ- ਤ-ਸ-ਂ ਕ-ਝ ਪ-ਵ-ਗ-? -------------------- ਕੀ ਤੁਸੀਂ ਕੁਝ ਪੀਵੋਗੇ? 0
K- --------j-- p-vō--? K_ t____ k____ p______ K- t-s-ṁ k-j-a p-v-g-? ---------------------- Kī tusīṁ kujha pīvōgē?
ಬ್ರಾಂಡಿ? ਇੱਕ ਬ੍ਰ-ਂਡ-? ਇੱ_ ਬ੍___ ਇ-ਕ ਬ-ਰ-ਂ-ੀ- ------------ ਇੱਕ ਬ੍ਰਾਂਡੀ? 0
I-a -rā--ī? I__ b______ I-a b-ā-ḍ-? ----------- Ika brāṇḍī?
ಬೇಡ, ಬೀರ್ ವಾಸಿ. ਜੀ------ -ੋ--ਕ- --ਂ -ੱਕ--ੀਅਰ ਜੀ ਨ__ ਹੋ ਸ_ ਤਾਂ ਇੱ_ ਬੀ__ ਜ- ਨ-ੀ-, ਹ- ਸ-ੇ ਤ-ਂ ਇ-ਕ ਬ-ਅ- ---------------------------- ਜੀ ਨਹੀਂ, ਹੋ ਸਕੇ ਤਾਂ ਇੱਕ ਬੀਅਰ 0
Jī nahī-, h--sa---t---ik- ---ara J_ n_____ h_ s___ t__ i__ b_____ J- n-h-ṁ- h- s-k- t-ṁ i-a b-'-r- -------------------------------- Jī nahīṁ, hō sakē tāṁ ika bī'ara
ನೀವು ಬಹಳ ಪ್ರಯಾಣ ಮಾಡುತ್ತೀರಾ? ਕੀ-ਤ--ੀ--ਬ-ੁਤ---ਤ----ਰ-ੇ---? ਕੀ ਤੁ_ ਬ__ ਯਾ__ ਕ__ ਹੋ_ ਕ- ਤ-ਸ-ਂ ਬ-ੁ- ਯ-ਤ-ਾ ਕ-ਦ- ਹ-? ---------------------------- ਕੀ ਤੁਸੀਂ ਬਹੁਤ ਯਾਤਰਾ ਕਰਦੇ ਹੋ? 0
k- --sī- -ah-ta------ā----a---h-? k_ t____ b_____ y_____ k_____ h__ k- t-s-ṁ b-h-t- y-t-r- k-r-d- h-? --------------------------------- kī tusīṁ bahuta yātarā karadē hō?
ಹೌದು, ಅವುಗಳಲ್ಲಿ ಹೆಚ್ಚಿನವು ವ್ಯವಹಾರ ಸಂಬಂಧಿತ. ਜੀ -ਾਂ, --ਆ-ਾ-ਰ --ਮ-ਦੇ --। ਜੀ ਹਾਂ_ ਜ਼ਿ____ ਕੰ_ ਦੇ ਲ__ ਜ- ਹ-ਂ- ਜ਼-ਆ-ਾ-ਰ ਕ-ਮ ਦ- ਲ-। -------------------------- ਜੀ ਹਾਂ, ਜ਼ਿਆਦਾਤਰ ਕੰਮ ਦੇ ਲਈ। 0
Jī -āṁ, --'-d-tara-k--- dē ----. J_ h___ z_________ k___ d_ l____ J- h-ṁ- z-'-d-t-r- k-m- d- l-'-. -------------------------------- Jī hāṁ, zi'ādātara kama dē la'ī.
ಆದರೆ ನಾವು ಈಗ ಇಲ್ಲಿ ರಜೆಯಲ್ಲಿದ್ದೇವೆ. ਪ----ਣ-ਅਸ----ੱ-- ----ੀਆਂ-ਦੇ----ਆਏ / -ਈਆਂ-ਹਾਂ। ਪ_ ਹੁ_ ਅ_ ਇੱ_ ਛੁੱ__ ਦੇ ਲ_ ਆ_ / ਆ__ ਹਾਂ_ ਪ- ਹ-ਣ ਅ-ੀ- ਇ-ਥ- ਛ-ੱ-ੀ-ਂ ਦ- ਲ- ਆ- / ਆ-ਆ- ਹ-ਂ- --------------------------------------------- ਪਰ ਹੁਣ ਅਸੀਂ ਇੱਥੇ ਛੁੱਟੀਆਂ ਦੇ ਲਈ ਆਏ / ਆਈਆਂ ਹਾਂ। 0
P--a -uṇ---sīṁ it---c---ī'ā---ē ---- ā-ē/ ā-ī--ṁ ---. P___ h___ a___ i___ c_______ d_ l___ ā___ ā_____ h___ P-r- h-ṇ- a-ī- i-h- c-u-ī-ā- d- l-'- ā-ē- ā-ī-ā- h-ṁ- ----------------------------------------------------- Para huṇa asīṁ ithē chuṭī'āṁ dē la'ī ā'ē/ ā'ī'āṁ hāṁ.
ಅಬ್ಬಾ! ಏನು ಸೆಖೆ. ਕਿੰ----ਰਮੀ--ੈ! ਕਿੰ_ ਗ__ ਹੈ_ ਕ-ੰ-ੀ ਗ-ਮ- ਹ-! -------------- ਕਿੰਨੀ ਗਰਮੀ ਹੈ! 0
K-nī-g---m- hai! K___ g_____ h___ K-n- g-r-m- h-i- ---------------- Kinī garamī hai!
ಹೌದು, ಇಂದು ನಿಜವಾಗಿಯು ತುಂಬ ಸೆಖೆಯಾಗಿದೆ. ਹਾ-, --ਜ ---ਤ ਗ-ਮੀ ਹੈ। ਹਾਂ_ ਅੱ_ ਬ__ ਗ__ ਹੈ_ ਹ-ਂ- ਅ-ਜ ਬ-ੁ- ਗ-ਮ- ਹ-। ---------------------- ਹਾਂ, ਅੱਜ ਬਹੁਤ ਗਰਮੀ ਹੈ। 0
Hā-,---a-b-hu---g---m---a-. H___ a__ b_____ g_____ h___ H-ṁ- a-a b-h-t- g-r-m- h-i- --------------------------- Hāṁ, aja bahuta garamī hai.
ಉಪ್ಪರಿಗೆ ಮೊಗಸಾಲೆಗೆ ಹೋಗೋಣವೆ? ਆ- ਛੱਜੇ ਤੇ--ੱਲੀ-। ਆ_ ਛੱ_ ਤੇ ਚੱ___ ਆ- ਛ-ਜ- ਤ- ਚ-ਲ-ਏ- ----------------- ਆਓ ਛੱਜੇ ਤੇ ਚੱਲੀਏ। 0
Ā-ō--h----t--cal--ē. Ā__ c____ t_ c______ Ā-ō c-a-ē t- c-l-'-. -------------------- Ā'ō chajē tē calī'ē.
ನಾಳೆ ಇಲ್ಲಿ ಒಂದು ಸಂತೋಷಕೂಟ ಇದೆ. ਕੱਲ---ਇੱਥੇ ----ਪਾਰਟੀ---। ਕੱ__ ਇੱ_ ਇੱ_ ਪਾ__ ਹੈ_ ਕ-ਲ-ਹ ਇ-ਥ- ਇ-ਕ ਪ-ਰ-ੀ ਹ-। ------------------------ ਕੱਲ੍ਹ ਇੱਥੇ ਇੱਕ ਪਾਰਟੀ ਹੈ। 0
Kal-ha -t-ē-i-- pār-ṭī-h--. K_____ i___ i__ p_____ h___ K-l-h- i-h- i-a p-r-ṭ- h-i- --------------------------- Kal'ha ithē ika pāraṭī hai.
ನೀವೂ ಸಹ ಬರುವಿರಾ? ਕ- ਤੁਸੀ--ਵ--ਆ--ਵ--ੇ--ੋ? ਕੀ ਤੁ_ ਵੀ ਆ____ ਹੋ_ ਕ- ਤ-ਸ-ਂ ਵ- ਆ-ਣ-ਾ-ੇ ਹ-? ----------------------- ਕੀ ਤੁਸੀਂ ਵੀ ਆਉਣਵਾਲੇ ਹੋ? 0
K- t--ī--vī ---ṇ------hō? K_ t____ v_ ā________ h__ K- t-s-ṁ v- ā-u-a-ā-ē h-? ------------------------- Kī tusīṁ vī ā'uṇavālē hō?
ಹೌದು, ನಮಗೂ ಸಹ ಆಹ್ವಾನ ಇದೆ. ਜ-----, ਸ-ਨ-ੰ------ਲਾ----ਿਆ---। ਜੀ ਹਾਂ_ ਸਾ_ ਵੀ ਬੁ___ ਗਿ_ ਹੈ_ ਜ- ਹ-ਂ- ਸ-ਨ-ੰ ਵ- ਬ-ਲ-ਇ- ਗ-ਆ ਹ-। ------------------------------- ਜੀ ਹਾਂ, ਸਾਨੂੰ ਵੀ ਬੁਲਾਇਆ ਗਿਆ ਹੈ। 0
J- hāṁ, -ā-- vī--ul-'i'--gi'ā-h-i. J_ h___ s___ v_ b_______ g___ h___ J- h-ṁ- s-n- v- b-l-'-'- g-'- h-i- ---------------------------------- Jī hāṁ, sānū vī bulā'i'ā gi'ā hai.

ಭಾಷೆ ಮತ್ತು ಲಿಪಿ.

ಪ್ರತಿಯೊಂದು ಭಾಷೆಯು ಜನರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಮಾತನಾಡುವಾಗ ನಾವು ನಮ್ಮ ಯೋಚನೆಗಳನ್ನು ಮತ್ತು ಅನುಭವಗಳ ಬಗ್ಗೆ ಹೇಳುತ್ತೇವೆ. ಆವಾಗ ನಾವು ನಮ್ಮ ಭಾಷೆಯ ಎಲ್ಲಾ ನಿಯಮಗಳನ್ನು ಪಾಲಿಸುವುದಿಲ್ಲ. ನಾವು ನಮ್ಮದೆ ಆದ ಭಾಷೆಗಳನ್ನು,, ನಮ್ಮದೆ ಆಡುಭಾಷೆಗಳನ್ನು ಉಪಯೋಗಿಸುತ್ತೇವೆ. ಲಿಖಿತ ಭಾಷೆಯಲ್ಲಿ ಅದು ವಿಭಿನ್ನ. ಇಲ್ಲಿ ನಮ್ಮ ಭಾಷೆಯ ಎಲ್ಲಾ ಕಟ್ಟುಪಾಡುಗಳು ತೋರ್ಪಡುತ್ತವೆ. ಲಿಪಿ ಒಂದು ಭಾಷೆಗೆ ಅದರ ನೈಜ ಸ್ವರೂಪವನ್ನು ನೀಡುತ್ತದೆ. ಅದು ಭಾಷೆಯನ್ನು ಕಾಣುವಂತೆ ಮಾಡುತ್ತದೆ. ಲಿಪಿಯ ಮೂಲಕ ಜ್ಞಾನವನ್ನು ಸಾವಿರಾರು ವರ್ಷಗಳ ಮೂಲಕ ಮುಂದುವರಿಸಲಾಗುತ್ತಿದೆ. ಈ ಕಾರಣಕ್ಕಾಗಿ ಲಿಪಿ ಪ್ರತಿಯೊಂದು ಪ್ರೌಢ ಸಂಸ್ಕೃತಿಯ ತಳಹದಿಯಾಗಿದೆ. ಮೊಟ್ಟಮೊದಲ ಲಿಪಿ ಸುಮಾರು ೫೦೦೦ ವರ್ಷಗಳ ಹಿಂದೆ ಆವಿಷ್ಕಾರವಾಯಿತು. ಅದು ಸುಮೇರಿಯನ್ ಅವರ ಬೆಣೆಯಾಕಾರದ ಲಿಪಿ. ಅದನ್ನು ಜೇಡಿ ಮಣ್ಣಿನಿಂದ ಮಾಡಿದ ಹಲಗೆಯ ಮೇಲೆ ಕೊರೆಯಲಾಗುತ್ತಿತ್ತು. ಈ ಬೆಣೆಲಿಪಿಯನ್ನು ೩೦೦೦ ವರ್ಷಗಳಷ್ಟು ದೀರ್ಘ ಕಾಲ ಉಪಯೋಗಿಸಲಾಗುತ್ತಿತ್ತು. ಈಜಿಪ್ಷಿಯನ್ನರ ವಸ್ತುಚಿತ್ರ ಲಿಪಿ ಸಹ ಸುಮಾರು ಇಷ್ಟೆ ಕಾಲ ಬಳಕೆಯಲ್ಲಿತ್ತು. ಇವುಗಳೊಡನೆ ಸಂಖ್ಯೆ ಇಲ್ಲದಷ್ಟು ವಿಜ್ಞಾನಿಗಳು ಕಾರ್ಯನಿರತರಾಗಿದ್ದಾರೆ. ವಸ್ತುಚಿತ್ರಗಳು ಹೋಲಿಕೆಯ ದೃಷ್ಟಿಯಲ್ಲಿ ಒಂದು ಜಟಿಲ ಲಿಪಿ ಪದ್ಧತಿ ಎಂದು ತೋರುತ್ತದೆ. ಇದರ ಆವಿಷ್ಕಾರಕ್ಕೆ ಬಹುಶಃ ಒಂದು ಅತಿ ಸಾಧಾರಣವಾದ ಕಾರಣವಿದೆ ಅನ್ನಿಸುತ್ತದೆ. ಅಂದಿನ ಈಜಿಪ್ಟ್ ಸಾಮ್ರಾಜ್ಯ ಸಾವಿರಾರು ಪ್ರಜೆಗಳೊಡನೆ ವಿಶಾಲವಾಗಿತ್ತು. ದೈನಂದಿಕ ಚಟುವಟಿಕೆಗಳು ಮತ್ತು ವಾಣಿಜ್ಯಗಳನ್ನು ಸಂಯೋಜಿಸಲಾಗಬೇಕಾಗಿತ್ತು. ತೆರಿಗೆಗಳು ಮತ್ತು ವೆಚ್ಚಗಳನ್ನು ದಕ್ಷವಾಗಿ ನಿಯಂತ್ರಿಸಬೇಕಾಗಿತ್ತು. ಇದಕ್ಕಾಗಿ ಈಜಿಪ್ಷಿಯನ್ನರು ಲಿಪಿ ಚಿಹ್ನಗಳನ್ನು ಆವಿಷ್ಕರಿಸಿದರು. ಅಕ್ಷರಮಾಲೆಯನ್ನು ಅವಲಂಬಿಸಿದ ಲಿಪಿ ಪದ್ಧತಿ ಸುಮೇರಿಯನ್ನರಿಗೆ ಸೇರು ತ್ತದೆ. ಪ್ರತಿ ಲಿಪಿಯು ತನ್ನನ್ನು ಬಳಸುವರ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತದೆ. ಅದಲ್ಲದೆ ಪ್ರತಿಯೊಂದು ದೇಶವು ತನ್ನ ಲಿಪಿಯಲ್ಲಿ ತನ್ನದೆ ಆದ ವೈಶಿಷ್ಟತೆಯನ್ನು ಹೊಂದಿರುತ್ತದೆ. ಆದರೆ ಕೈಬರವಣಿಗೆ ಕಡಿಮೆಯಾಗುತ್ತಲೆ ಇದೆ. ಆಧುನಿಕ ತಂತ್ರಜ್ಞಾನ ಇದನ್ನು ಬಹುತೇಕ ಅನವಶ್ಯಕವನ್ನಾಗಿ ಮಾಡಿದೆ. ಆದ್ದರಿಂದ ಕೇವಲ ಮಾತನಾಡಬೇಡಿ, ಯಾವಾಗಲಾದರೊಮ್ಮೆ ಬರೆಯಿರಿ ಕೂಡ.