ಪದಗುಚ್ಛ ಪುಸ್ತಕ

kn ಲೋಕಾರೂಢಿ ೩   »   ar ‫محادثة قصيرة ،رقم 3‬

೨೨ [ಇಪ್ಪತ್ತೆರಡು]

ಲೋಕಾರೂಢಿ ೩

ಲೋಕಾರೂಢಿ ೩

‫22 [اثنان وعشرون]‬

22 [Ithnān wa ʿIshrūn]

‫محادثة قصيرة ،رقم 3‬

Muḥādatha qaṣīra, raqam 3

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ನೀವು ಧೂಮಪಾನ ಮಾಡುತ್ತೀರಾ? ‫هل-أ-ت تدخ-؟ ‫__ أ__ ت____ ‫-ل أ-ت ت-خ-؟ ------------- ‫هل أنت تدخن؟ 0
Hal--n-a--u---hk-in? H__ a___ t__________ H-l a-t- t-d-k-k-i-? -------------------- Hal anta tudakhkhin?
ಮುಂಚೆ ಮಾಡುತ್ತಿದ್ದೆ. ‫ك-ت-سا--ا--أ-خن. ‫___ س____ أ____ ‫-ن- س-ب-ا- أ-خ-. ----------------- ‫كنت سابقاً أدخن. 0
Kun-- ---i-an-----u-. K____ s______ a______ K-n-u s-b-q-n a-k-u-. --------------------- Kuntu sābiqan adkhun.
ಆದರೆ ಈಗ ಧೂಮಪಾನ ಮಾಡುವುದಿಲ್ಲ. و--- -لآن-ل- -ع- أد-ن. و___ ا___ ل_ أ__ أ____ و-ك- ا-آ- ل- أ-د أ-خ-. ---------------------- ولكن الآن لم أعد أدخن. 0
Wal-k---a--ān -am-aʿu- --khun. W______ a____ l__ a___ a______ W-l-k-n a---n l-m a-u- a-k-u-. ------------------------------ Walākin al-ān lam aʿud adkhun.
ನಾನು ಧೂಮಪಾನ ಮಾಡಿದರೆ ನಿಮಗೆ ತೊಂದರೆ ಆಗುತ್ತದೆಯೆ? ه- -زع-ك أن-أدخن؟ ه_ ي____ أ_ أ____ ه- ي-ع-ك أ- أ-خ-؟ ----------------- هل يزعجك أن أدخن؟ 0
Hal -uzʿ-juka--n-adkhun? H__ y________ a_ a______ H-l y-z-i-u-a a- a-k-u-? ------------------------ Hal yuzʿijuka an adkhun?
ಇಲ್ಲ, ಖಂಡಿತ ಇಲ್ಲ. ‫----ع------ط--ق. ‫___ ع__ ا_______ ‫-ا- ع-ى ا-إ-ل-ق- ----------------- ‫لا، على الإطلاق. 0
L------ā-a----l-q. L__ ʿ___ a________ L-, ʿ-l- a---ṭ-ā-. ------------------ Lā, ʿalā al-iṭlāq.
ಅದು ನನಗೆ ತೊಂದರೆ ಮಾಡುವುದಿಲ್ಲ. ‫--ا-ل- --عج--. ‫___ ل_ ي______ ‫-ذ- ل- ي-ع-ن-. --------------- ‫هذا لا يزعجني. 0
Hā-hā-l---u-ʿiju-ī. H____ l_ y_________ H-d-ā l- y-z-i-u-ī- ------------------- Hādhā lā yuzʿijunī.
ಏನನ್ನಾದರೂ ಕುಡಿಯುವಿರಾ? ه---ريد ---ت--ب--ي--؟ ه_ ت___ أ_ ت___ ش____ ه- ت-ي- أ- ت-ر- ش-ئ-؟ --------------------- هل تريد أن تشرب شيئا؟ 0
H-l-t--īd ---tas-ra----ay&---s---? H__ t____ a_ t______ s____________ H-l t-r-d a- t-s-r-b s-a-&-p-s-a-? ---------------------------------- Hal turīd an tashrab shay'an?
ಬ್ರಾಂಡಿ? ‫قد-ا--م--ا--و--ا-؟ ‫____ م_ ا________ ‫-د-ا- م- ا-ك-ن-ا-؟ ------------------- ‫قدحاً من الكونياك؟ 0
Qadḥ-n-mi--al-k---āk? Q_____ m__ a_________ Q-d-a- m-n a---u-y-k- --------------------- Qadḥan min al-kunyāk?
ಬೇಡ, ಬೀರ್ ವಾಸಿ. ‫ل-----ض- ك------ن------ة. ‫___ أ___ ك___ م_ ا______ ‫-ا- أ-ض- ك-س-ً م- ا-ب-ر-. -------------------------- ‫لا، أفضل كأساً من البيرة. 0
Lā- a-ḍ------an---- ----ī-a. L__ a____ k____ m__ a_______ L-, a-ḍ-l k-s-n m-n a---ī-a- ---------------------------- Lā, afḍil kāsan min al-bīra.
ನೀವು ಬಹಳ ಪ್ರಯಾಣ ಮಾಡುತ್ತೀರಾ? ه- تس-فر-ك-ير-؟ ه_ ت____ ك_____ ه- ت-ا-ر ك-ي-ا- --------------- هل تسافر كثيرا؟ 0
H-l -usā-i- -a-h----? H__ t______ k________ H-l t-s-f-r k-t-ī-a-? --------------------- Hal tusāfir kathīran?
ಹೌದು, ಅವುಗಳಲ್ಲಿ ಹೆಚ್ಚಿನವು ವ್ಯವಹಾರ ಸಂಬಂಧಿತ. ‫نعم،--غ-ل----ما -كون ر--ا- ---. ‫____ و_____ م_ ت___ ر____ ع___ ‫-ع-، و-ا-ب-ً م- ت-و- ر-ل-ت ع-ل- -------------------------------- ‫نعم، وغالباً ما تكون رحلات عمل. 0
Na-a-, w---h-li-a---- --kūn--iḥa-ā--ʿ-ma-. N_____ w_ g_______ m_ t____ r______ ʿ_____ N-ʿ-m- w- g-ā-i-a- m- t-k-n r-ḥ-l-t ʿ-m-l- ------------------------------------------ Naʿam, wa ghāliban mā takūn riḥalāt ʿamal.
ಆದರೆ ನಾವು ಈಗ ಇಲ್ಲಿ ರಜೆಯಲ್ಲಿದ್ದೇವೆ. ‫-لك--ا-آ- نم-ي---إ-ا-- -نا. ‫____ ا___ ن___ ا______ ه___ ‫-ل-ن ا-آ- ن-ض- ا-إ-ا-ة ه-ا- ---------------------------- ‫ولكن الآن نمضي الإجازة هنا. 0
W-l-k-n----ān -a----al---āz-----ā. W______ a____ n____ a_______ h____ W-l-k-n a---n n-m-ī a---j-z- h-n-. ---------------------------------- Walākin al-ān namḍī al-ijāza hunā.
ಅಬ್ಬಾ! ಏನು ಸೆಖೆ. ‫-ا---ا-ا--ر! ‫__ ه__ ا____ ‫-ا ه-ا ا-ح-! ------------- ‫ما هذا الحر! 0
M--h-d-ā -l-ḥ-r-! M_ h____ a_______ M- h-d-ā a---a-r- ----------------- Mā hādhā al-ḥarr!
ಹೌದು, ಇಂದು ನಿಜವಾಗಿಯು ತುಂಬ ಸೆಖೆಯಾಗಿದೆ. ‫---، بالفعل ال-وم --- جد-ً. ‫____ ب_____ ا____ ح__ ج___ ‫-ع-، ب-ل-ع- ا-ي-م ح-ر ج-ا-. ---------------------------- ‫نعم، بالفعل اليوم حار جداً. 0
Naʿa-- ---aʿ- -----w- ḥ-r-ji--an. N_____ b_____ a______ ḥ__ j______ N-ʿ-m- b-f-ʿ- a---a-m ḥ-r j-d-a-. --------------------------------- Naʿam, bifaʿl al-yawm ḥār jiddan.
ಉಪ್ಪರಿಗೆ ಮೊಗಸಾಲೆಗೆ ಹೋಗೋಣವೆ? ‫ل-خر- --ى----ُ-فة. ‫_____ إ__ ا______ ‫-ن-ر- إ-ى ا-ش-ر-ة- ------------------- ‫لنخرج إلى الشُرفة. 0
Lan-hru--i-- a--s-ur--. L_______ i__ a_________ L-n-h-u- i-ā a---h-r-a- ----------------------- Lankhruj ilā al-shurfa.
ನಾಳೆ ಇಲ್ಲಿ ಒಂದು ಸಂತೋಷಕೂಟ ಇದೆ. ‫-د-ً ستقام-ح-لة--نا. ‫___ س____ ح___ ه___ ‫-د-ً س-ق-م ح-ل- ه-ا- --------------------- ‫غداً ستقام حفلة هنا. 0
Gh-da--s-t-------f----u--. G_____ s______ ḥ____ h____ G-a-a- s-t-q-m ḥ-f-a h-n-. -------------------------- Ghadan satuqām ḥafla hunā.
ನೀವೂ ಸಹ ಬರುವಿರಾ? ‫هل ستأ-- أي-ا؟ ‫__ س____ أ____ ‫-ل س-أ-ي أ-ض-؟ --------------- ‫هل ستأتي أيضا؟ 0
Hal----a--ī--y--n? H__ s______ a_____ H-l s-t-ʾ-ī a-ḍ-n- ------------------ Hal sataʾtī ayḍan?
ಹೌದು, ನಮಗೂ ಸಹ ಆಹ್ವಾನ ಇದೆ. ن-م--نحن م-ع--ن-أ--اً. ن___ ن__ م_____ أ____ ن-م- ن-ن م-ع-و- أ-ض-ً- ---------------------- نعم، نحن مدعوون أيضاً. 0
N----,-naḥ-u m--ʿ-wū------n. N_____ n____ m_______ a_____ N-ʿ-m- n-ḥ-u m-d-ū-ū- a-ḍ-n- ---------------------------- Naʿam, naḥnu madʿūwūn ayḍan.

ಭಾಷೆ ಮತ್ತು ಲಿಪಿ.

ಪ್ರತಿಯೊಂದು ಭಾಷೆಯು ಜನರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಮಾತನಾಡುವಾಗ ನಾವು ನಮ್ಮ ಯೋಚನೆಗಳನ್ನು ಮತ್ತು ಅನುಭವಗಳ ಬಗ್ಗೆ ಹೇಳುತ್ತೇವೆ. ಆವಾಗ ನಾವು ನಮ್ಮ ಭಾಷೆಯ ಎಲ್ಲಾ ನಿಯಮಗಳನ್ನು ಪಾಲಿಸುವುದಿಲ್ಲ. ನಾವು ನಮ್ಮದೆ ಆದ ಭಾಷೆಗಳನ್ನು,, ನಮ್ಮದೆ ಆಡುಭಾಷೆಗಳನ್ನು ಉಪಯೋಗಿಸುತ್ತೇವೆ. ಲಿಖಿತ ಭಾಷೆಯಲ್ಲಿ ಅದು ವಿಭಿನ್ನ. ಇಲ್ಲಿ ನಮ್ಮ ಭಾಷೆಯ ಎಲ್ಲಾ ಕಟ್ಟುಪಾಡುಗಳು ತೋರ್ಪಡುತ್ತವೆ. ಲಿಪಿ ಒಂದು ಭಾಷೆಗೆ ಅದರ ನೈಜ ಸ್ವರೂಪವನ್ನು ನೀಡುತ್ತದೆ. ಅದು ಭಾಷೆಯನ್ನು ಕಾಣುವಂತೆ ಮಾಡುತ್ತದೆ. ಲಿಪಿಯ ಮೂಲಕ ಜ್ಞಾನವನ್ನು ಸಾವಿರಾರು ವರ್ಷಗಳ ಮೂಲಕ ಮುಂದುವರಿಸಲಾಗುತ್ತಿದೆ. ಈ ಕಾರಣಕ್ಕಾಗಿ ಲಿಪಿ ಪ್ರತಿಯೊಂದು ಪ್ರೌಢ ಸಂಸ್ಕೃತಿಯ ತಳಹದಿಯಾಗಿದೆ. ಮೊಟ್ಟಮೊದಲ ಲಿಪಿ ಸುಮಾರು ೫೦೦೦ ವರ್ಷಗಳ ಹಿಂದೆ ಆವಿಷ್ಕಾರವಾಯಿತು. ಅದು ಸುಮೇರಿಯನ್ ಅವರ ಬೆಣೆಯಾಕಾರದ ಲಿಪಿ. ಅದನ್ನು ಜೇಡಿ ಮಣ್ಣಿನಿಂದ ಮಾಡಿದ ಹಲಗೆಯ ಮೇಲೆ ಕೊರೆಯಲಾಗುತ್ತಿತ್ತು. ಈ ಬೆಣೆಲಿಪಿಯನ್ನು ೩೦೦೦ ವರ್ಷಗಳಷ್ಟು ದೀರ್ಘ ಕಾಲ ಉಪಯೋಗಿಸಲಾಗುತ್ತಿತ್ತು. ಈಜಿಪ್ಷಿಯನ್ನರ ವಸ್ತುಚಿತ್ರ ಲಿಪಿ ಸಹ ಸುಮಾರು ಇಷ್ಟೆ ಕಾಲ ಬಳಕೆಯಲ್ಲಿತ್ತು. ಇವುಗಳೊಡನೆ ಸಂಖ್ಯೆ ಇಲ್ಲದಷ್ಟು ವಿಜ್ಞಾನಿಗಳು ಕಾರ್ಯನಿರತರಾಗಿದ್ದಾರೆ. ವಸ್ತುಚಿತ್ರಗಳು ಹೋಲಿಕೆಯ ದೃಷ್ಟಿಯಲ್ಲಿ ಒಂದು ಜಟಿಲ ಲಿಪಿ ಪದ್ಧತಿ ಎಂದು ತೋರುತ್ತದೆ. ಇದರ ಆವಿಷ್ಕಾರಕ್ಕೆ ಬಹುಶಃ ಒಂದು ಅತಿ ಸಾಧಾರಣವಾದ ಕಾರಣವಿದೆ ಅನ್ನಿಸುತ್ತದೆ. ಅಂದಿನ ಈಜಿಪ್ಟ್ ಸಾಮ್ರಾಜ್ಯ ಸಾವಿರಾರು ಪ್ರಜೆಗಳೊಡನೆ ವಿಶಾಲವಾಗಿತ್ತು. ದೈನಂದಿಕ ಚಟುವಟಿಕೆಗಳು ಮತ್ತು ವಾಣಿಜ್ಯಗಳನ್ನು ಸಂಯೋಜಿಸಲಾಗಬೇಕಾಗಿತ್ತು. ತೆರಿಗೆಗಳು ಮತ್ತು ವೆಚ್ಚಗಳನ್ನು ದಕ್ಷವಾಗಿ ನಿಯಂತ್ರಿಸಬೇಕಾಗಿತ್ತು. ಇದಕ್ಕಾಗಿ ಈಜಿಪ್ಷಿಯನ್ನರು ಲಿಪಿ ಚಿಹ್ನಗಳನ್ನು ಆವಿಷ್ಕರಿಸಿದರು. ಅಕ್ಷರಮಾಲೆಯನ್ನು ಅವಲಂಬಿಸಿದ ಲಿಪಿ ಪದ್ಧತಿ ಸುಮೇರಿಯನ್ನರಿಗೆ ಸೇರು ತ್ತದೆ. ಪ್ರತಿ ಲಿಪಿಯು ತನ್ನನ್ನು ಬಳಸುವರ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತದೆ. ಅದಲ್ಲದೆ ಪ್ರತಿಯೊಂದು ದೇಶವು ತನ್ನ ಲಿಪಿಯಲ್ಲಿ ತನ್ನದೆ ಆದ ವೈಶಿಷ್ಟತೆಯನ್ನು ಹೊಂದಿರುತ್ತದೆ. ಆದರೆ ಕೈಬರವಣಿಗೆ ಕಡಿಮೆಯಾಗುತ್ತಲೆ ಇದೆ. ಆಧುನಿಕ ತಂತ್ರಜ್ಞಾನ ಇದನ್ನು ಬಹುತೇಕ ಅನವಶ್ಯಕವನ್ನಾಗಿ ಮಾಡಿದೆ. ಆದ್ದರಿಂದ ಕೇವಲ ಮಾತನಾಡಬೇಡಿ, ಯಾವಾಗಲಾದರೊಮ್ಮೆ ಬರೆಯಿರಿ ಕೂಡ.