ಪದಗುಚ್ಛ ಪುಸ್ತಕ

kn ಹೋಟೆಲ್ ನಲ್ಲಿ - ದೂರುಗಳು   »   ko 호텔에서 – 불평사항

೨೮ [ಇಪ್ಪತ್ತೆಂಟು]

ಹೋಟೆಲ್ ನಲ್ಲಿ - ದೂರುಗಳು

ಹೋಟೆಲ್ ನಲ್ಲಿ - ದೂರುಗಳು

28 [스물여덟]

28 [seumul-yeodeolb]

호텔에서 – 불평사항

[hotel-eseo – bulpyeongsahang]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕೊರಿಯನ್ ಪ್ಲೇ ಮಾಡಿ ಇನ್ನಷ್ಟು
ಶವರ್ ಕೆಲಸ ಮಾಡುತ್ತಿಲ್ಲ. 샤-기- ---안 해-. 샤워기가 작동 안 해요. 샤-기- 작- 안 해-. ------------- 샤워기가 작동 안 해요. 0
s-aw-g--a --gdo-g---------. syawogiga jagdong an haeyo. s-a-o-i-a j-g-o-g a- h-e-o- --------------------------- syawogiga jagdong an haeyo.
ಬಿಸಿ ನೀರು ಬರುತ್ತಿಲ್ಲ. 더----안-나와요. 더운물이 안 나와요. 더-물- 안 나-요- ----------- 더운물이 안 나와요. 0
d--u-----i ---n---y-. deounmul-i an nawayo. d-o-n-u--- a- n-w-y-. --------------------- deounmul-i an nawayo.
ಅದನ್ನು ಸರಿಪಡಿಸಿ ಕೊಡುವಿರಾ? 수리해줄-- 있--? 수리해줄 수 있어요? 수-해- 수 있-요- ----------- 수리해줄 수 있어요? 0
s-li-a---- s---s--e-yo? sulihaejul su iss-eoyo? s-l-h-e-u- s- i-s-e-y-? ----------------------- sulihaejul su iss-eoyo?
ಕೊಠಡಿಯಲ್ಲಿ ಟೆಲಿಫೋನ್ ಇಲ್ಲ. 방- 전화- 없어-. 방에 전화가 없어요. 방- 전-가 없-요- ----------- 방에 전화가 없어요. 0
b-n-----e-n-w--a e-b--eo-o. bang-e jeonhwaga eobs-eoyo. b-n--- j-o-h-a-a e-b---o-o- --------------------------- bang-e jeonhwaga eobs-eoyo.
ಕೋಣೆಯಲ್ಲಿ ಟೆಲಿವಿಷನ್ ಇಲ್ಲ. 방---V가---요. 방에 TV가 없어요. 방- T-가 없-요- ----------- 방에 TV가 없어요. 0
ban--- T-ga-eo---e--o. bang-e TVga eobs-eoyo. b-n--- T-g- e-b---o-o- ---------------------- bang-e TVga eobs-eoyo.
ಕೊಠಡಿಗೆ ಮೇಲುಪ್ಪರಿಗೆ ಇಲ್ಲ. 방-------없--. 방이 발코니가 없어요. 방- 발-니- 없-요- ------------ 방이 발코니가 없어요. 0
ban--i---lko---a eob----yo. bang-i balkoniga eobs-eoyo. b-n--- b-l-o-i-a e-b---o-o- --------------------------- bang-i balkoniga eobs-eoyo.
ಈ ಕೋಣೆಯಲ್ಲಿ ಶಬ್ದ ಜಾಸ್ತಿ 방- ------워요. 방이 너무 시끄러워요. 방- 너- 시-러-요- ------------ 방이 너무 시끄러워요. 0
ba-g---n-om- s----ul-o-oy-. bang-i neomu sikkeuleowoyo. b-n--- n-o-u s-k-e-l-o-o-o- --------------------------- bang-i neomu sikkeuleowoyo.
ಈ ಕೋಣೆ ತುಂಬ ಚಿಕ್ಕದಾಗಿದೆ. 방- 너--작아요. 방이 너무 작아요. 방- 너- 작-요- ---------- 방이 너무 작아요. 0
b------neomu j-g----. bang-i neomu jag-ayo. b-n--- n-o-u j-g-a-o- --------------------- bang-i neomu jag-ayo.
ಈ ಕೋಣೆ ಕತ್ತಲಾಗಿದೆ. 방이 너무 어두워-. 방이 너무 어두워요. 방- 너- 어-워-. ----------- 방이 너무 어두워요. 0
ba---i-ne-mu eo-----o. bang-i neomu eoduwoyo. b-n--- n-o-u e-d-w-y-. ---------------------- bang-i neomu eoduwoyo.
(ಕೋಣೆಯ) ಹೀಟರ್ ಕೆಲಸ ಮಾಡುತ್ತಿಲ್ಲ. 히터- ---- --. 히터가 작동 안 해요. 히-가 작- 안 해-. ------------ 히터가 작동 안 해요. 0
h-te-g- -a-do-- -- hae--. hiteoga jagdong an haeyo. h-t-o-a j-g-o-g a- h-e-o- ------------------------- hiteoga jagdong an haeyo.
ಹವಾ ನಿಯಂತ್ರಕ ಕೆಲಸ ಮಾಡುತ್ತಿಲ್ಲ. 에----작동 - 해요. 에어컨이 작동 안 해요. 에-컨- 작- 안 해-. ------------- 에어컨이 작동 안 해요. 0
eeo------ -----------ha-y-. eeokeon-i jagdong an haeyo. e-o-e-n-i j-g-o-g a- h-e-o- --------------------------- eeokeon-i jagdong an haeyo.
ಟೆಲಿವಿಷನ್ ಕೆಟ್ಟಿದೆ. T-가 작--안 해요. TV가 작동 안 해요. T-가 작- 안 해-. ------------ TV가 작동 안 해요. 0
TV-a-jagd-n- an h-e--. TVga jagdong an haeyo. T-g- j-g-o-g a- h-e-o- ---------------------- TVga jagdong an haeyo.
ಅದು ನನಗೆ ಇಷ್ಟವಾಗುವುದಿಲ್ಲ. 저건 마-에-안----. 저건 마음에 안 들어요. 저- 마-에 안 들-요- ------------- 저건 마음에 안 들어요. 0
j-o-eon--a---m-- -n -eu----y-. jeogeon ma-eum-e an deul-eoyo. j-o-e-n m---u--- a- d-u---o-o- ------------------------------ jeogeon ma-eum-e an deul-eoyo.
ಅದು ದುಬಾರಿ. 저- 너무 --요. 저건 너무 비싸요. 저- 너- 비-요- ---------- 저건 너무 비싸요. 0
j-og-o- -e--------a-o. jeogeon neomu bissayo. j-o-e-n n-o-u b-s-a-o- ---------------------- jeogeon neomu bissayo.
ನಿಮ್ಮಲ್ಲಿ ಯಾವುದಾದರು ಕಡಿಮೆ ಬೆಲೆಯದು ಇದೆಯೆ? 더-- 게 -어요? 더 싼 게 있어요? 더 싼 게 있-요- ---------- 더 싼 게 있어요? 0
deo--s-n--e --s----o? deo ssan ge iss-eoyo? d-o s-a- g- i-s-e-y-? --------------------- deo ssan ge iss-eoyo?
ಇಲ್ಲಿ ಹತ್ತಿರದಲ್ಲಿ ಯಾವುದಾದರು ಯುವಕ/ಯುವತಿಯರ ವಸತಿಗೃಹ ಇದೆಯೆ? 근처- 유스-호-텔이 있어-? 근처에 유스 호스텔이 있어요? 근-에 유- 호-텔- 있-요- ---------------- 근처에 유스 호스텔이 있어요? 0
g-----e-e-y-seu--o--u-el-i -s--e--o? geuncheoe yuseu hoseutel-i iss-eoyo? g-u-c-e-e y-s-u h-s-u-e--- i-s-e-y-? ------------------------------------ geuncheoe yuseu hoseutel-i iss-eoyo?
ಇಲ್ಲಿ ಹತ್ತಿರದಲ್ಲಿ ಯಾವುದಾದರು ಅತಿಥಿಗೃಹ ಇದೆಯೆ? 근처- 하-집--있-요? 근처에 하숙집이 있어요? 근-에 하-집- 있-요- ------------- 근처에 하숙집이 있어요? 0
ge-n---o--h-s---------ss-eoyo? geuncheoe hasugjib-i iss-eoyo? g-u-c-e-e h-s-g-i--- i-s-e-y-? ------------------------------ geuncheoe hasugjib-i iss-eoyo?
ಇಲ್ಲಿ ಹತ್ತಿರದಲ್ಲಿ ಯಾವುದಾದರು ಫಲಾಹಾರ ಮಂದಿರ ಇದೆಯೆ? 근처- 레스토-이 있어요? 근처에 레스토랑이 있어요? 근-에 레-토-이 있-요- -------------- 근처에 레스토랑이 있어요? 0
geun-heoe--eseut--an--i i-s-e-yo? geuncheoe leseutolang-i iss-eoyo? g-u-c-e-e l-s-u-o-a-g-i i-s-e-y-? --------------------------------- geuncheoe leseutolang-i iss-eoyo?

ಸಕಾರಾತ್ಮಕ ಭಾಷೆ, ನಕಾರಾತ್ಮಕ ಭಾಷೆ.

ಬಹುಮಟ್ಟಿನ ಜನರು ಆಶಾವಾದಿಗಳು ಇಲ್ಲವೆ ನಿರಾಶಾವಾದಿಗಳು. ಇದು ಭಾಷೆಗಳಿಗೂ ಕೂಡ ಅನ್ವಯವಾಗುತ್ತದೆ. ಪುನಃ ಪುನಃ ವಿಜ್ಞಾನಿಗಳು ಭಾಷೆಗಳ ಪದ ಸಂಪತ್ತನ್ನು ಪರಿಶೀಲಿಸುತ್ತಾರೆ. ಆವಾಗ ಅವರು ಅತಿ ವಿಸ್ಮಯಕಾರಿ ಫಲಿತಾಂಶಗಳನ್ನು ಪಡೆಯುತ್ತಾರೆ. ಉದಾಹರಣೆಗೆ ಆಂಗ್ಲಭಾಷೆಯಲ್ಲಿ ಸಕಾರಾತ್ಮಕ ಪದಗಳಿಗಿಂತ ಹೆಚ್ಚು ನಕಾರಾತ್ಮಕ ಪದಗಳಿವೆ. ಮನಸ್ಸಿನ ನಕಾರಾತ್ಮಕ ಭಾವಗಳಿಗೆ ಹೆಚ್ಚು ಕಡಿಮೆ ಎರಡು ಪಟ್ಟು ಅಧಿಕ ಪದಗಳಿವೆ. ಪಾಶ್ಚಿಮಾತ್ಯ ಸಮಾಜಗಳಲ್ಲಿ ಪದಗಳು ಮಾತನಾಡುವವರ ಮೇಲೆ ಪ್ರಭಾವ ಬೀರುತ್ತದೆ. ಅಲ್ಲಿ ಜನರು ಬಹಳ ಬಾರಿ ದೂರುತ್ತಾರೆ. ಅವರು ಎಲ್ಲವನ್ನೂ ಟೀಕಿಸುತ್ತಾರೆ. ಒಟ್ಟಿನಲ್ಲಿ ಅವರು ಹೆಚ್ಚಾಗಿ ನಕಾರಾತ್ಮಕವಾದ ಭಾಷೆಯನ್ನು ಬಳಸುತ್ತಾರೆ. ನಕಾರಾತ್ಮಕ ಪದಗಳು ಬೇರೆ ಒಂದು ಕಾರಣದಿಂದಾಗಿ ಕೂಡ ಸ್ವಾರಸ್ಯಕರವಾಗಿವೆ. ಸಕಾರಾತ್ಮಕ ಹೇಳಿಕೆಗಳಿಗಿಂತ ಹೆಚ್ಚು ಮಾಹಿತಿಗಳು ಇವುಗಳಲ್ಲಿ ಅಡಕವಾಗಿರುತ್ತವೆ. ಇದರ ಮೂಲ ನಮ್ಮ ಬೆಳವಣಿಗೆಯ ಚರಿತ್ರೆಯಲ್ಲಿ ಇದ್ದಿರಬಹುದು. ಎಲ್ಲಾ ಜೀವರಾಶಿಗಳಿಗೂ ಅಪಾಯಗಳನ್ನು ಗುರುತಿಸುವುದು ಬಹಳ ಮುಖ್ಯವಾಗಿತ್ತು. ಅವುಗಳು ಗಂಡಾಂತರದ ಎದುರಿನಲ್ಲಿ ಶೀಘ್ರವಾಗಿ ಪ್ರತಿಕ್ರಿಯಿಸಬೇಕಾಗಿತ್ತು. ಇಷ್ಟೆ ಅಲ್ಲದೆ ಅವರು ಅಪಾಯಗಳು ಒದಗಿದಾಗ ಬೇರೆಯವರನ್ನು ಮುನ್ನೆಚ್ಚರಿಸಲು ಬಯಸುತ್ತಿದ್ದರು. ಅದಕ್ಕೆ ಅವರು ಹೆಚ್ಚು ಮಾಹಿತಿಗಳನ್ನು ವೇಗವಾಗಿ ಮರುಪ್ರಸಾರ ಮಾಡುವುದು ಅವಶ್ಯಕವಾಗಿತ್ತು. ಆಗುವಷ್ಟು ಕಡಿಮೆ ಪದಗಳಲ್ಲಿ ಆದಷ್ಟು ಹೆಚ್ಚು ವಿಷಯಗಳನ್ನು ತಿಳಿಸಬೇಕಾಗಿತ್ತು. ಹಾಗಲ್ಲದಿದ್ದರೆ ನಕಾರಾತ್ಮಕ ಭಾಷೆಯಿಂದ ಬೇರೆ ಯಾವುದೆ ಅನುಕೂಲಗಳಿಲ್ಲ. ಅದನ್ನು ಎಲ್ಲರೂ ಸುಲಭವಾಗಿ ಊಹಿಸಬಲ್ಲರು. ಯಾರು ಯಾವಾಗಲು ನಕಾರಾತ್ಮ ಭಾಷೆಯನ್ನು ಬಳಸುತ್ತಾರೊ ಅವರು ಜನಪ್ರಿಯವಾಗುವುದಿಲ್ಲ. ಇದಲ್ಲದೆ ನಕಾರಾತ್ಮಕ ಭಾಷೆ ನಮ್ಮ ಭಾವಗಳ ಮೇಲೆ ಪರಿಣಾಮವನ್ನು ಬೀರುತ್ತದೆ. ಇದಕ್ಕೆ ವಿರುದ್ದವಾಗಿ ಸಕಾರಾತ್ಮಕ ಭಾಷೆ ನಮ್ಮ ಮೇಲೆ ಒಳ್ಳೆಯ ಪರಿಣಾಮವನ್ನು ಬೀರುತ್ತದೆ. ವೃತ್ತಿಯಲ್ಲಿ ಯಾರು ಎಲ್ಲವನ್ನು ಸಕಾರಾತ್ಮಕವಾಗಿ ಹೇಳುತ್ತಾರೊ,ಅವರು ಫಲಪ್ರದರಾಗುತ್ತಾರೆ. ಆದ್ದರಿಂದ ನಾವು ನಮ್ಮ ಭಾಷೆಯನ್ನು ಜಾಗರೂಕತೆಯಿಂದ ಬಳಸಬೇಕು. ಏಕೆಂದರೆ ನಾವು ಯಾವ ಪದವನ್ನು ಬಳಸಬೇಕು ಎನ್ನುವುದನ್ನು ನಾವೆ ನಿರ್ಧರಿಸುತ್ತೇವೆ. ಮತ್ತು ನಮ್ಮ ಭಾಷೆಯ ಮೂಲಕ ನಾವು ವಾಸ್ತವಿಕತೆಯನ್ನು ಸೃಷ್ಟಿಸುತ್ತೇವೆ. ಆದ್ದರಿಂದ ಸಕಾರಾತ್ಮಕವಾಗಿ ಮಾತನಾಡಿರಿ!