ಪದಗುಚ್ಛ ಪುಸ್ತಕ

kn ಹೋಟೆಲ್ ನಲ್ಲಿ - ದೂರುಗಳು   »   uk В готелі – скарги

೨೮ [ಇಪ್ಪತ್ತೆಂಟು]

ಹೋಟೆಲ್ ನಲ್ಲಿ - ದೂರುಗಳು

ಹೋಟೆಲ್ ನಲ್ಲಿ - ದೂರುಗಳು

28 [двадцять вісім]

28 [dvadtsyatʹ visim]

В готелі – скарги

V hoteli – skarhy

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಯುಕ್ರೇನಿಯನ್ ಪ್ಲೇ ಮಾಡಿ ಇನ್ನಷ್ಟು
ಶವರ್ ಕೆಲಸ ಮಾಡುತ್ತಿಲ್ಲ. Д-ш н--п-ацю-. Д__ н_ п______ Д-ш н- п-а-ю-. -------------- Душ не працює. 0
Du---n- p-a-s-u-e. D___ n_ p_________ D-s- n- p-a-s-u-e- ------------------ Dush ne pratsyuye.
ಬಿಸಿ ನೀರು ಬರುತ್ತಿಲ್ಲ. Т--л-ї--оди-н-ма-. Т_____ в___ н_____ Т-п-о- в-д- н-м-є- ------------------ Теплої води немає. 0
Te--------dy n-m--e. T_____ v___ n______ T-p-o-̈ v-d- n-m-y-. -------------------- Teploï vody nemaye.
ಅದನ್ನು ಸರಿಪಡಿಸಿ ಕೊಡುವಿರಾ? Ч--м-ж--е------ ----емо---ва-и? Ч_ м_____ В_ ц_ в______________ Ч- м-ж-т- В- ц- в-д-е-о-т-в-т-? ------------------------------- Чи можете Ви це відремонтувати? 0
Chy----h--e ---t-e --d-e-o------y? C__ m______ V_ t__ v______________ C-y m-z-e-e V- t-e v-d-e-o-t-v-t-? ---------------------------------- Chy mozhete Vy tse vidremontuvaty?
ಕೊಠಡಿಯಲ್ಲಿ ಟೆಲಿಫೋನ್ ಇಲ್ಲ. У ---наті-немає --л-ф-н-. У к______ н____ т________ У к-м-а-і н-м-є т-л-ф-н-. ------------------------- У кімнаті немає телефона. 0
U k---at- -----e -e--fon-. U k______ n_____ t________ U k-m-a-i n-m-y- t-l-f-n-. -------------------------- U kimnati nemaye telefona.
ಕೋಣೆಯಲ್ಲಿ ಟೆಲಿವಿಷನ್ ಇಲ್ಲ. У к-м-аті-н--а- тел----о-а. У к______ н____ т__________ У к-м-а-і н-м-є т-л-в-з-р-. --------------------------- У кімнаті немає телевізора. 0
U kim---- n----- tele---ora. U k______ n_____ t__________ U k-m-a-i n-m-y- t-l-v-z-r-. ---------------------------- U kimnati nemaye televizora.
ಕೊಠಡಿಗೆ ಮೇಲುಪ್ಪರಿಗೆ ಇಲ್ಲ. У -----ті--ема------она. У к______ н____ б_______ У к-м-а-і н-м-є б-л-о-а- ------------------------ У кімнаті немає балкона. 0
U -im-a---ne-----ba--on-. U k______ n_____ b_______ U k-m-a-i n-m-y- b-l-o-a- ------------------------- U kimnati nemaye balkona.
ಈ ಕೋಣೆಯಲ್ಲಿ ಶಬ್ದ ಜಾಸ್ತಿ К--н-т- на--о --ч--. К______ н____ г_____ К-м-а-а н-д-о г-ч-а- -------------------- Кімната надто гучна. 0
Kim-a-- nadto-huch--. K______ n____ h______ K-m-a-a n-d-o h-c-n-. --------------------- Kimnata nadto huchna.
ಈ ಕೋಣೆ ತುಂಬ ಚಿಕ್ಕದಾಗಿದೆ. Кім---а надт- -а-е----. К______ н____ м________ К-м-а-а н-д-о м-л-н-к-. ----------------------- Кімната надто маленька. 0
K---a-a--a----m----ʹk-. K______ n____ m________ K-m-a-a n-d-o m-l-n-k-. ----------------------- Kimnata nadto malenʹka.
ಈ ಕೋಣೆ ಕತ್ತಲಾಗಿದೆ. Кімна-----д----е--а. К______ н____ т_____ К-м-а-а н-д-о т-м-а- -------------------- Кімната надто темна. 0
Ki--a-- -a-to-tem--. K______ n____ t_____ K-m-a-a n-d-o t-m-a- -------------------- Kimnata nadto temna.
(ಕೋಣೆಯ) ಹೀಟರ್ ಕೆಲಸ ಮಾಡುತ್ತಿಲ್ಲ. О-а----я-не-п-а-ює. О_______ н_ п______ О-а-е-н- н- п-а-ю-. ------------------- Опалення не працює. 0
Opa-e-ny--ne--r-tsyu--. O________ n_ p_________ O-a-e-n-a n- p-a-s-u-e- ----------------------- Opalennya ne pratsyuye.
ಹವಾ ನಿಯಂತ್ರಕ ಕೆಲಸ ಮಾಡುತ್ತಿಲ್ಲ. К-----і-н-- не -р---є. К__________ н_ п______ К-н-и-і-н-р н- п-а-ю-. ---------------------- Кондиціонер не працює. 0
K-nd---ione---e p-a----ye. K___________ n_ p_________ K-n-y-s-o-e- n- p-a-s-u-e- -------------------------- Kondytsioner ne pratsyuye.
ಟೆಲಿವಿಷನ್ ಕೆಟ್ಟಿದೆ. Т-л-в---р -е-пр-ц-є. Т________ н_ п______ Т-л-в-з-р н- п-а-ю-. -------------------- Телевізор не працює. 0
Tel-v-----ne pr-t--uy-. T________ n_ p_________ T-l-v-z-r n- p-a-s-u-e- ----------------------- Televizor ne pratsyuye.
ಅದು ನನಗೆ ಇಷ್ಟವಾಗುವುದಿಲ್ಲ. Це м-ні--е-по--баєт-ся. Ц_ м___ н_ п___________ Ц- м-н- н- п-д-б-є-ь-я- ----------------------- Це мені не подобається. 0
T-- m-ni-ne--od--ayet-sy-. T__ m___ n_ p_____________ T-e m-n- n- p-d-b-y-t-s-a- -------------------------- Tse meni ne podobayetʹsya.
ಅದು ದುಬಾರಿ. Це -л- -е-- з--оро--. Ц_ д__ м___ з________ Ц- д-я м-н- з-д-р-г-. --------------------- Це для мене задорого. 0
T-- -ly---e-e--adoro--. T__ d___ m___ z________ T-e d-y- m-n- z-d-r-h-. ----------------------- Tse dlya mene zadoroho.
ನಿಮ್ಮಲ್ಲಿ ಯಾವುದಾದರು ಕಡಿಮೆ ಬೆಲೆಯದು ಇದೆಯೆ? У-ва- -ем-є-ч-г-с- деше--ог-? У в__ н____ ч_____ д_________ У в-с н-м-є ч-г-с- д-ш-в-о-о- ----------------------------- У вас немає чогось дешевшого? 0
U-v-s n----e chohosʹ d-s-e--ho--? U v__ n_____ c______ d___________ U v-s n-m-y- c-o-o-ʹ d-s-e-s-o-o- --------------------------------- U vas nemaye chohosʹ deshevshoho?
ಇಲ್ಲಿ ಹತ್ತಿರದಲ್ಲಿ ಯಾವುದಾದರು ಯುವಕ/ಯುವತಿಯರ ವಸತಿಗೃಹ ಇದೆಯೆ? Тут-п-б-из----м-л-ді-н--туристич-а--а--? Т__ п______ є м________ т_________ б____ Т-т п-б-и-у є м-л-д-ж-а т-р-с-и-н- б-з-? ---------------------------------------- Тут поблизу є молодіжна туристична база? 0
Tu- -obly-- y--m-lod----a--ury-t-chn---a--? T__ p______ y_ m_________ t__________ b____ T-t p-b-y-u y- m-l-d-z-n- t-r-s-y-h-a b-z-? ------------------------------------------- Tut poblyzu ye molodizhna turystychna baza?
ಇಲ್ಲಿ ಹತ್ತಿರದಲ್ಲಿ ಯಾವುದಾದರು ಅತಿಥಿಗೃಹ ಇದೆಯೆ? Ту- ---л-з- є-панс-о-ат? Т__ п______ є п_________ Т-т п-б-и-у є п-н-і-н-т- ------------------------ Тут поблизу є пансіонат? 0
T-t pobl-zu y- p-ns-o-a-? T__ p______ y_ p_________ T-t p-b-y-u y- p-n-i-n-t- ------------------------- Tut poblyzu ye pansionat?
ಇಲ್ಲಿ ಹತ್ತಿರದಲ್ಲಿ ಯಾವುದಾದರು ಫಲಾಹಾರ ಮಂದಿರ ಇದೆಯೆ? Тут----л-з- ---ес--р-н? Т__ п______ є р________ Т-т п-б-и-у є р-с-о-а-? ----------------------- Тут поблизу є ресторан? 0
T-- p-b--zu-y--re-t--an? T__ p______ y_ r________ T-t p-b-y-u y- r-s-o-a-? ------------------------ Tut poblyzu ye restoran?

ಸಕಾರಾತ್ಮಕ ಭಾಷೆ, ನಕಾರಾತ್ಮಕ ಭಾಷೆ.

ಬಹುಮಟ್ಟಿನ ಜನರು ಆಶಾವಾದಿಗಳು ಇಲ್ಲವೆ ನಿರಾಶಾವಾದಿಗಳು. ಇದು ಭಾಷೆಗಳಿಗೂ ಕೂಡ ಅನ್ವಯವಾಗುತ್ತದೆ. ಪುನಃ ಪುನಃ ವಿಜ್ಞಾನಿಗಳು ಭಾಷೆಗಳ ಪದ ಸಂಪತ್ತನ್ನು ಪರಿಶೀಲಿಸುತ್ತಾರೆ. ಆವಾಗ ಅವರು ಅತಿ ವಿಸ್ಮಯಕಾರಿ ಫಲಿತಾಂಶಗಳನ್ನು ಪಡೆಯುತ್ತಾರೆ. ಉದಾಹರಣೆಗೆ ಆಂಗ್ಲಭಾಷೆಯಲ್ಲಿ ಸಕಾರಾತ್ಮಕ ಪದಗಳಿಗಿಂತ ಹೆಚ್ಚು ನಕಾರಾತ್ಮಕ ಪದಗಳಿವೆ. ಮನಸ್ಸಿನ ನಕಾರಾತ್ಮಕ ಭಾವಗಳಿಗೆ ಹೆಚ್ಚು ಕಡಿಮೆ ಎರಡು ಪಟ್ಟು ಅಧಿಕ ಪದಗಳಿವೆ. ಪಾಶ್ಚಿಮಾತ್ಯ ಸಮಾಜಗಳಲ್ಲಿ ಪದಗಳು ಮಾತನಾಡುವವರ ಮೇಲೆ ಪ್ರಭಾವ ಬೀರುತ್ತದೆ. ಅಲ್ಲಿ ಜನರು ಬಹಳ ಬಾರಿ ದೂರುತ್ತಾರೆ. ಅವರು ಎಲ್ಲವನ್ನೂ ಟೀಕಿಸುತ್ತಾರೆ. ಒಟ್ಟಿನಲ್ಲಿ ಅವರು ಹೆಚ್ಚಾಗಿ ನಕಾರಾತ್ಮಕವಾದ ಭಾಷೆಯನ್ನು ಬಳಸುತ್ತಾರೆ. ನಕಾರಾತ್ಮಕ ಪದಗಳು ಬೇರೆ ಒಂದು ಕಾರಣದಿಂದಾಗಿ ಕೂಡ ಸ್ವಾರಸ್ಯಕರವಾಗಿವೆ. ಸಕಾರಾತ್ಮಕ ಹೇಳಿಕೆಗಳಿಗಿಂತ ಹೆಚ್ಚು ಮಾಹಿತಿಗಳು ಇವುಗಳಲ್ಲಿ ಅಡಕವಾಗಿರುತ್ತವೆ. ಇದರ ಮೂಲ ನಮ್ಮ ಬೆಳವಣಿಗೆಯ ಚರಿತ್ರೆಯಲ್ಲಿ ಇದ್ದಿರಬಹುದು. ಎಲ್ಲಾ ಜೀವರಾಶಿಗಳಿಗೂ ಅಪಾಯಗಳನ್ನು ಗುರುತಿಸುವುದು ಬಹಳ ಮುಖ್ಯವಾಗಿತ್ತು. ಅವುಗಳು ಗಂಡಾಂತರದ ಎದುರಿನಲ್ಲಿ ಶೀಘ್ರವಾಗಿ ಪ್ರತಿಕ್ರಿಯಿಸಬೇಕಾಗಿತ್ತು. ಇಷ್ಟೆ ಅಲ್ಲದೆ ಅವರು ಅಪಾಯಗಳು ಒದಗಿದಾಗ ಬೇರೆಯವರನ್ನು ಮುನ್ನೆಚ್ಚರಿಸಲು ಬಯಸುತ್ತಿದ್ದರು. ಅದಕ್ಕೆ ಅವರು ಹೆಚ್ಚು ಮಾಹಿತಿಗಳನ್ನು ವೇಗವಾಗಿ ಮರುಪ್ರಸಾರ ಮಾಡುವುದು ಅವಶ್ಯಕವಾಗಿತ್ತು. ಆಗುವಷ್ಟು ಕಡಿಮೆ ಪದಗಳಲ್ಲಿ ಆದಷ್ಟು ಹೆಚ್ಚು ವಿಷಯಗಳನ್ನು ತಿಳಿಸಬೇಕಾಗಿತ್ತು. ಹಾಗಲ್ಲದಿದ್ದರೆ ನಕಾರಾತ್ಮಕ ಭಾಷೆಯಿಂದ ಬೇರೆ ಯಾವುದೆ ಅನುಕೂಲಗಳಿಲ್ಲ. ಅದನ್ನು ಎಲ್ಲರೂ ಸುಲಭವಾಗಿ ಊಹಿಸಬಲ್ಲರು. ಯಾರು ಯಾವಾಗಲು ನಕಾರಾತ್ಮ ಭಾಷೆಯನ್ನು ಬಳಸುತ್ತಾರೊ ಅವರು ಜನಪ್ರಿಯವಾಗುವುದಿಲ್ಲ. ಇದಲ್ಲದೆ ನಕಾರಾತ್ಮಕ ಭಾಷೆ ನಮ್ಮ ಭಾವಗಳ ಮೇಲೆ ಪರಿಣಾಮವನ್ನು ಬೀರುತ್ತದೆ. ಇದಕ್ಕೆ ವಿರುದ್ದವಾಗಿ ಸಕಾರಾತ್ಮಕ ಭಾಷೆ ನಮ್ಮ ಮೇಲೆ ಒಳ್ಳೆಯ ಪರಿಣಾಮವನ್ನು ಬೀರುತ್ತದೆ. ವೃತ್ತಿಯಲ್ಲಿ ಯಾರು ಎಲ್ಲವನ್ನು ಸಕಾರಾತ್ಮಕವಾಗಿ ಹೇಳುತ್ತಾರೊ,ಅವರು ಫಲಪ್ರದರಾಗುತ್ತಾರೆ. ಆದ್ದರಿಂದ ನಾವು ನಮ್ಮ ಭಾಷೆಯನ್ನು ಜಾಗರೂಕತೆಯಿಂದ ಬಳಸಬೇಕು. ಏಕೆಂದರೆ ನಾವು ಯಾವ ಪದವನ್ನು ಬಳಸಬೇಕು ಎನ್ನುವುದನ್ನು ನಾವೆ ನಿರ್ಧರಿಸುತ್ತೇವೆ. ಮತ್ತು ನಮ್ಮ ಭಾಷೆಯ ಮೂಲಕ ನಾವು ವಾಸ್ತವಿಕತೆಯನ್ನು ಸೃಷ್ಟಿಸುತ್ತೇವೆ. ಆದ್ದರಿಂದ ಸಕಾರಾತ್ಮಕವಾಗಿ ಮಾತನಾಡಿರಿ!