ಪದಗುಚ್ಛ ಪುಸ್ತಕ

kn ಹೋಟೆಲ್ ನಲ್ಲಿ - ದೂರುಗಳು   »   am በሆቴሉ ውስጥ - ቅሬታዎች

೨೮ [ಇಪ್ಪತ್ತೆಂಟು]

ಹೋಟೆಲ್ ನಲ್ಲಿ - ದೂರುಗಳು

ಹೋಟೆಲ್ ನಲ್ಲಿ - ದೂರುಗಳು

28 [ሃያ ስምንት]

28 [ሃያ ስምንት]

በሆቴሉ ውስጥ - ቅሬታዎች

behotēli wisit’i – k’irēta mak’irebi

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಮಹಾರಿಕ್ ಪ್ಲೇ ಮಾಡಿ ಇನ್ನಷ್ಟು
ಶವರ್ ಕೆಲಸ ಮಾಡುತ್ತಿಲ್ಲ. መ-ጠቢያ- -የ----ይ--ም። መ_____ እ___ አ_____ መ-ጠ-ያ- እ-ሰ- አ-ደ-ም- ------------------ መታጠቢያው እየሰራ አይደለም። 0
met-t’-bīy-wi-i--s--a-āy--elemi. m____________ i______ ā_________ m-t-t-e-ī-a-i i-e-e-a ā-i-e-e-i- -------------------------------- metat’ebīyawi iyesera āyidelemi.
ಬಿಸಿ ನೀರು ಬರುತ್ತಿಲ್ಲ. የ-ቀ ---አ-ፈስ-። የ__ ው_ አ_____ የ-ቀ ው- አ-ፈ-ም- ------------- የሞቀ ውሃ አይፈስም። 0
ye-o--- ---a---if-s---. y______ w___ ā_________ y-m-k-e w-h- ā-i-e-i-i- ----------------------- yemok’e wiha āyifesimi.
ಅದನ್ನು ಸರಿಪಡಿಸಿ ಕೊಡುವಿರಾ? ሊጠግኑ----ላሉ? ሊ____ ይ____ ሊ-ግ-ት ይ-ላ-? ----------- ሊጠግኑት ይችላሉ? 0
lī--e-i-uti -i----a--? l__________ y_________ l-t-e-i-u-i y-c-i-a-u- ---------------------- līt’eginuti yichilalu?
ಕೊಠಡಿಯಲ್ಲಿ ಟೆಲಿಫೋನ್ ಇಲ್ಲ. በ-ፍሉ-ውስ- --ክ ---። በ___ ው__ ስ__ የ___ በ-ፍ- ው-ጥ ስ-ክ የ-ም- ----------------- በክፍሉ ውስጥ ስልክ የለም። 0
bek-fi---w--i--i -il--i-y-l-mi. b_______ w______ s_____ y______ b-k-f-l- w-s-t-i s-l-k- y-l-m-. ------------------------------- bekifilu wisit’i siliki yelemi.
ಕೋಣೆಯಲ್ಲಿ ಟೆಲಿವಿಷನ್ ಇಲ್ಲ. በ-ፍሉ --- ቴሌቪዥን-የ--። በ___ ው__ ቴ____ የ___ በ-ፍ- ው-ጥ ቴ-ቪ-ን የ-ም- ------------------- በክፍሉ ውስጥ ቴሌቪዥን የለም። 0
beki--l--w--i-’i----ē-ī-hini-ye--m-. b_______ w______ t__________ y______ b-k-f-l- w-s-t-i t-l-v-z-i-i y-l-m-. ------------------------------------ bekifilu wisit’i tēlēvīzhini yelemi.
ಕೊಠಡಿಗೆ ಮೇಲುಪ್ಪರಿಗೆ ಇಲ್ಲ. ክ-ሉ-በ-ንዳ-የለ-ም። ክ__ በ___ የ____ ክ-ሉ በ-ን- የ-ው-። -------------- ክፍሉ በረንዳ የለውም። 0
kifilu--ere-ida----e---i. k_____ b_______ y________ k-f-l- b-r-n-d- y-l-w-m-. ------------------------- kifilu berenida yelewimi.
ಈ ಕೋಣೆಯಲ್ಲಿ ಶಬ್ದ ಜಾಸ್ತಿ ክ-ሉ ጫጫ- የተ-ላ--ው። ክ__ ጫ__ የ___ ነ__ ክ-ሉ ጫ-ታ የ-ሞ- ነ-። ---------------- ክፍሉ ጫጫታ የተሞላ ነው። 0
kif------’a-h’ata---t--ola n-w-. k_____ c_________ y_______ n____ k-f-l- c-’-c-’-t- y-t-m-l- n-w-. -------------------------------- kifilu ch’ach’ata yetemola newi.
ಈ ಕೋಣೆ ತುಂಬ ಚಿಕ್ಕದಾಗಿದೆ. ክ-- በጣም--ንሽ ነው። ክ__ በ__ ት__ ነ__ ክ-ሉ በ-ም ት-ሽ ነ-። --------------- ክፍሉ በጣም ትንሽ ነው። 0
kif------t’a------is---n-wi. k_____ b______ t______ n____ k-f-l- b-t-a-i t-n-s-i n-w-. ---------------------------- kifilu bet’ami tinishi newi.
ಈ ಕೋಣೆ ಕತ್ತಲಾಗಿದೆ. ክ-ሉ በ-ም--ለማ---። ክ__ በ__ ጭ__ ነ__ ክ-ሉ በ-ም ጭ-ማ ነ-። --------------- ክፍሉ በጣም ጭለማ ነው። 0
k-f--u b----m- c-’-lema ne--. k_____ b______ c_______ n____ k-f-l- b-t-a-i c-’-l-m- n-w-. ----------------------------- kifilu bet’ami ch’ilema newi.
(ಕೋಣೆಯ) ಹೀಟರ್ ಕೆಲಸ ಮಾಡುತ್ತಿಲ್ಲ. ማ-ቂ-- ------ይደ-ም። ማ____ እ___ አ_____ ማ-ቂ-ው እ-ሰ- አ-ደ-ም- ----------------- ማሞቂያው እየሰራ አይደለም። 0
m---k’ī--wi -y-se-a-āyid---mi. m__________ i______ ā_________ m-m-k-ī-a-i i-e-e-a ā-i-e-e-i- ------------------------------ mamok’īyawi iyesera āyidelemi.
ಹವಾ ನಿಯಂತ್ರಕ ಕೆಲಸ ಮಾಡುತ್ತಿಲ್ಲ. የ-የር -ቀዝቀ---እየሰራ -ይደለም። የ___ ማ_____ እ___ አ_____ የ-የ- ማ-ዝ-ዣ- እ-ሰ- አ-ደ-ም- ----------------------- የአየር ማቀዝቀዣው እየሰራ አይደለም። 0
ye-āye-- --k---i---zha-- iyes-r----ide--m-. y_______ m______________ i______ ā_________ y-’-y-r- m-k-e-i-’-z-a-i i-e-e-a ā-i-e-e-i- ------------------------------------------- ye’āyeri mak’ezik’ezhawi iyesera āyidelemi.
ಟೆಲಿವಿಷನ್ ಕೆಟ್ಟಿದೆ. ቴ-ቪ-ኑ ተበላሽቷ-። ቴ____ ተ______ ቴ-ቪ-ኑ ተ-ላ-ቷ-። ------------- ቴሌቪዥኑ ተበላሽቷል። 0
tēl-v-z-i-- t-bela----w-li. t__________ t______________ t-l-v-z-i-u t-b-l-s-i-w-l-. --------------------------- tēlēvīzhinu tebelashitwali.
ಅದು ನನಗೆ ಇಷ್ಟವಾಗುವುದಿಲ್ಲ. ያን-አ-ስ-ሰ-ኝ-። ያ_ አ________ ያ- አ-ስ-ሰ-ኝ-። ------------ ያን አላስደሰተኝም። 0
y--i-ā-asi--s---n-im-. y___ ā________________ y-n- ā-a-i-e-e-e-y-m-. ---------------------- yani ālasidesetenyimi.
ಅದು ದುಬಾರಿ. ያ--- -ድ ነ-። ያ ለ_ ው_ ነ__ ያ ለ- ው- ነ-። ----------- ያ ለኔ ውድ ነው። 0
ya--e-----d--n-wi. y_ l___ w___ n____ y- l-n- w-d- n-w-. ------------------ ya lenē widi newi.
ನಿಮ್ಮಲ್ಲಿ ಯಾವುದಾದರು ಕಡಿಮೆ ಬೆಲೆಯದು ಇದೆಯೆ? እረ------ነገር--ለዎት? እ___ ያ_ ነ__ አ____ እ-ከ- ያ- ነ-ር አ-ዎ-? ----------------- እረከሰ ያለ ነገር አለዎት? 0
i-e--se --le --ge-------ot-? i______ y___ n_____ ā_______ i-e-e-e y-l- n-g-r- ā-e-o-i- ---------------------------- irekese yale negeri ālewoti?
ಇಲ್ಲಿ ಹತ್ತಿರದಲ್ಲಿ ಯಾವುದಾದರು ಯುವಕ/ಯುವತಿಯರ ವಸತಿಗೃಹ ಇದೆಯೆ? በዚህ-አቅራ-- ---ቶች -ዕ-- -ለ? በ__ አ____ የ____ ማ___ አ__ በ-ህ አ-ራ-ያ የ-ጣ-ች ማ-ከ- አ-? ------------------------ በዚህ አቅራቢያ የወጣቶች ማዕከል አለ? 0
be--h--ā--irabī-a --w---at-c-----‘i-e-- -le? b_____ ā_________ y___________ m_______ ā___ b-z-h- ā-’-r-b-y- y-w-t-a-o-h- m-‘-k-l- ā-e- -------------------------------------------- bezīhi āk’irabīya yewet’atochi ma‘ikeli āle?
ಇಲ್ಲಿ ಹತ್ತಿರದಲ್ಲಿ ಯಾವುದಾದರು ಅತಿಥಿಗೃಹ ಇದೆಯೆ? በዚህ --ራቢያ --ኝታ- --ስ-አገ--ሎት የሚሰጥ --? በ__ አ____ የ____ ቁ__ አ_____ የ___ አ__ በ-ህ አ-ራ-ያ የ-ኝ-ና ቁ-ስ አ-ል-ሎ- የ-ሰ- አ-? ----------------------------------- በዚህ አቅራቢያ የመኝታና ቁርስ አገልግሎት የሚሰጥ አለ? 0
b---h--ā---rabīy- ye----it-na-k--r--i āge-i--l--i--emī---’- ---? b_____ ā_________ y__________ k______ ā__________ y________ ā___ b-z-h- ā-’-r-b-y- y-m-n-i-a-a k-u-i-i ā-e-i-i-o-i y-m-s-t-i ā-e- ---------------------------------------------------------------- bezīhi āk’irabīya yemenyitana k’urisi āgeligiloti yemīset’i āle?
ಇಲ್ಲಿ ಹತ್ತಿರದಲ್ಲಿ ಯಾವುದಾದರು ಫಲಾಹಾರ ಮಂದಿರ ಇದೆಯೆ? በዚህ ----ያ-ምግብ ቤት ይ-ራ-? በ__ አ____ ም__ ቤ_ ይ____ በ-ህ አ-ራ-ያ ም-ብ ቤ- ይ-ራ-? ---------------------- በዚህ አቅራቢያ ምግብ ቤት ይኖራል? 0
bezīh---k’ira--ya-----bi--ēt- yino-al-? b_____ ā_________ m_____ b___ y________ b-z-h- ā-’-r-b-y- m-g-b- b-t- y-n-r-l-? --------------------------------------- bezīhi āk’irabīya migibi bēti yinorali?

ಸಕಾರಾತ್ಮಕ ಭಾಷೆ, ನಕಾರಾತ್ಮಕ ಭಾಷೆ.

ಬಹುಮಟ್ಟಿನ ಜನರು ಆಶಾವಾದಿಗಳು ಇಲ್ಲವೆ ನಿರಾಶಾವಾದಿಗಳು. ಇದು ಭಾಷೆಗಳಿಗೂ ಕೂಡ ಅನ್ವಯವಾಗುತ್ತದೆ. ಪುನಃ ಪುನಃ ವಿಜ್ಞಾನಿಗಳು ಭಾಷೆಗಳ ಪದ ಸಂಪತ್ತನ್ನು ಪರಿಶೀಲಿಸುತ್ತಾರೆ. ಆವಾಗ ಅವರು ಅತಿ ವಿಸ್ಮಯಕಾರಿ ಫಲಿತಾಂಶಗಳನ್ನು ಪಡೆಯುತ್ತಾರೆ. ಉದಾಹರಣೆಗೆ ಆಂಗ್ಲಭಾಷೆಯಲ್ಲಿ ಸಕಾರಾತ್ಮಕ ಪದಗಳಿಗಿಂತ ಹೆಚ್ಚು ನಕಾರಾತ್ಮಕ ಪದಗಳಿವೆ. ಮನಸ್ಸಿನ ನಕಾರಾತ್ಮಕ ಭಾವಗಳಿಗೆ ಹೆಚ್ಚು ಕಡಿಮೆ ಎರಡು ಪಟ್ಟು ಅಧಿಕ ಪದಗಳಿವೆ. ಪಾಶ್ಚಿಮಾತ್ಯ ಸಮಾಜಗಳಲ್ಲಿ ಪದಗಳು ಮಾತನಾಡುವವರ ಮೇಲೆ ಪ್ರಭಾವ ಬೀರುತ್ತದೆ. ಅಲ್ಲಿ ಜನರು ಬಹಳ ಬಾರಿ ದೂರುತ್ತಾರೆ. ಅವರು ಎಲ್ಲವನ್ನೂ ಟೀಕಿಸುತ್ತಾರೆ. ಒಟ್ಟಿನಲ್ಲಿ ಅವರು ಹೆಚ್ಚಾಗಿ ನಕಾರಾತ್ಮಕವಾದ ಭಾಷೆಯನ್ನು ಬಳಸುತ್ತಾರೆ. ನಕಾರಾತ್ಮಕ ಪದಗಳು ಬೇರೆ ಒಂದು ಕಾರಣದಿಂದಾಗಿ ಕೂಡ ಸ್ವಾರಸ್ಯಕರವಾಗಿವೆ. ಸಕಾರಾತ್ಮಕ ಹೇಳಿಕೆಗಳಿಗಿಂತ ಹೆಚ್ಚು ಮಾಹಿತಿಗಳು ಇವುಗಳಲ್ಲಿ ಅಡಕವಾಗಿರುತ್ತವೆ. ಇದರ ಮೂಲ ನಮ್ಮ ಬೆಳವಣಿಗೆಯ ಚರಿತ್ರೆಯಲ್ಲಿ ಇದ್ದಿರಬಹುದು. ಎಲ್ಲಾ ಜೀವರಾಶಿಗಳಿಗೂ ಅಪಾಯಗಳನ್ನು ಗುರುತಿಸುವುದು ಬಹಳ ಮುಖ್ಯವಾಗಿತ್ತು. ಅವುಗಳು ಗಂಡಾಂತರದ ಎದುರಿನಲ್ಲಿ ಶೀಘ್ರವಾಗಿ ಪ್ರತಿಕ್ರಿಯಿಸಬೇಕಾಗಿತ್ತು. ಇಷ್ಟೆ ಅಲ್ಲದೆ ಅವರು ಅಪಾಯಗಳು ಒದಗಿದಾಗ ಬೇರೆಯವರನ್ನು ಮುನ್ನೆಚ್ಚರಿಸಲು ಬಯಸುತ್ತಿದ್ದರು. ಅದಕ್ಕೆ ಅವರು ಹೆಚ್ಚು ಮಾಹಿತಿಗಳನ್ನು ವೇಗವಾಗಿ ಮರುಪ್ರಸಾರ ಮಾಡುವುದು ಅವಶ್ಯಕವಾಗಿತ್ತು. ಆಗುವಷ್ಟು ಕಡಿಮೆ ಪದಗಳಲ್ಲಿ ಆದಷ್ಟು ಹೆಚ್ಚು ವಿಷಯಗಳನ್ನು ತಿಳಿಸಬೇಕಾಗಿತ್ತು. ಹಾಗಲ್ಲದಿದ್ದರೆ ನಕಾರಾತ್ಮಕ ಭಾಷೆಯಿಂದ ಬೇರೆ ಯಾವುದೆ ಅನುಕೂಲಗಳಿಲ್ಲ. ಅದನ್ನು ಎಲ್ಲರೂ ಸುಲಭವಾಗಿ ಊಹಿಸಬಲ್ಲರು. ಯಾರು ಯಾವಾಗಲು ನಕಾರಾತ್ಮ ಭಾಷೆಯನ್ನು ಬಳಸುತ್ತಾರೊ ಅವರು ಜನಪ್ರಿಯವಾಗುವುದಿಲ್ಲ. ಇದಲ್ಲದೆ ನಕಾರಾತ್ಮಕ ಭಾಷೆ ನಮ್ಮ ಭಾವಗಳ ಮೇಲೆ ಪರಿಣಾಮವನ್ನು ಬೀರುತ್ತದೆ. ಇದಕ್ಕೆ ವಿರುದ್ದವಾಗಿ ಸಕಾರಾತ್ಮಕ ಭಾಷೆ ನಮ್ಮ ಮೇಲೆ ಒಳ್ಳೆಯ ಪರಿಣಾಮವನ್ನು ಬೀರುತ್ತದೆ. ವೃತ್ತಿಯಲ್ಲಿ ಯಾರು ಎಲ್ಲವನ್ನು ಸಕಾರಾತ್ಮಕವಾಗಿ ಹೇಳುತ್ತಾರೊ,ಅವರು ಫಲಪ್ರದರಾಗುತ್ತಾರೆ. ಆದ್ದರಿಂದ ನಾವು ನಮ್ಮ ಭಾಷೆಯನ್ನು ಜಾಗರೂಕತೆಯಿಂದ ಬಳಸಬೇಕು. ಏಕೆಂದರೆ ನಾವು ಯಾವ ಪದವನ್ನು ಬಳಸಬೇಕು ಎನ್ನುವುದನ್ನು ನಾವೆ ನಿರ್ಧರಿಸುತ್ತೇವೆ. ಮತ್ತು ನಮ್ಮ ಭಾಷೆಯ ಮೂಲಕ ನಾವು ವಾಸ್ತವಿಕತೆಯನ್ನು ಸೃಷ್ಟಿಸುತ್ತೇವೆ. ಆದ್ದರಿಂದ ಸಕಾರಾತ್ಮಕವಾಗಿ ಮಾತನಾಡಿರಿ!