ಪದಗುಚ್ಛ ಪುಸ್ತಕ

kn ಫಲಾಹಾರ ಮಂದಿರದಲ್ಲಿ ೩   »   he ‫במסעדה 3‬

೩೧ [ಮೂವತ್ತೊಂದು]

ಫಲಾಹಾರ ಮಂದಿರದಲ್ಲಿ ೩

ಫಲಾಹಾರ ಮಂದಿರದಲ್ಲಿ ೩

‫31 [שלושים ואחת]‬

31 [shlossim w\'axat]

‫במסעדה 3‬

[bamis'adah 3]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಹೀಬ್ರೂ ಪ್ಲೇ ಮಾಡಿ ಇನ್ನಷ್ಟು
ನನಗೆ ಒಂದು ಸ್ಟಾರ್ಟರ್ ಬೇಕು. ‫--קש מנ- ר--ונה.‬ ‫אבקש מנה ראשונה.‬ ‫-ב-ש מ-ה ר-ש-נ-.- ------------------ ‫אבקש מנה ראשונה.‬ 0
a-aq-ss--a-ah-r-'s---a-. avaqess manah ri'shonah. a-a-e-s m-n-h r-'-h-n-h- ------------------------ avaqess manah ri'shonah.
ನನಗೆ ಒಂದು ಕೋಸಂಬರಿ ಬೇಕು. ‫א-קש--ל-.‬ ‫אבקש סלט.‬ ‫-ב-ש ס-ט-‬ ----------- ‫אבקש סלט.‬ 0
av-qess-sa--t. avaqess salat. a-a-e-s s-l-t- -------------- avaqess salat.
ನನಗೆ ಒಂದು ಸೂಪ್ ಬೇಕು. ‫-בק--מ---‬ ‫אבקש מרק.‬ ‫-ב-ש מ-ק-‬ ----------- ‫אבקש מרק.‬ 0
a----s- --r--. avaqess maraq. a-a-e-s m-r-q- -------------- avaqess maraq.
ನನಗೆ ಒಂದು ಸಿಹಿತಿಂಡಿ ಬೇಕು. ‫הייתי--וצה-ק-נו-.‬ ‫הייתי רוצה קינוח.‬ ‫-י-ת- ר-צ- ק-נ-ח-‬ ------------------- ‫הייתי רוצה קינוח.‬ 0
haiti ro--ah -i----. haiti rotsah qinuax. h-i-i r-t-a- q-n-a-. -------------------- haiti rotsah qinuax.
ನನಗೆ ಕ್ರೀಮ್ ಜೊತೆಗೆ ಒಂದು ಐಸ್ ಕ್ರೀಂ ಕೊಡಿ. ‫-יית--ר-צ---לי---עם--צפת.‬ ‫הייתי רוצה גלידה עם קצפת.‬ ‫-י-ת- ר-צ- ג-י-ה ע- ק-פ-.- --------------------------- ‫הייתי רוצה גלידה עם קצפת.‬ 0
h-i---r----h -lid-h im ------et. haiti rotsah glidah im qatsefet. h-i-i r-t-a- g-i-a- i- q-t-e-e-. -------------------------------- haiti rotsah glidah im qatsefet.
ನನಗೆ ಹಣ್ಣು ಅಥವಾ ಚೀಸ್ ಬೇಕು. ‫--- מבק--/---פי----א--ג-י-ה-‬ ‫אני מבקש / ת פירות או גבינה.‬ ‫-נ- מ-ק- / ת פ-ר-ת א- ג-י-ה-‬ ------------------------------ ‫אני מבקש / ת פירות או גבינה.‬ 0
a-- --v----h-----qeshe--pe-r---- -----h. ani m'vaqesh/m'vaqeshet peyrot o gvinah. a-i m-v-q-s-/-'-a-e-h-t p-y-o- o g-i-a-. ---------------------------------------- ani m'vaqesh/m'vaqeshet peyrot o gvinah.
ನಾವು ಬೆಳಗಿನ ತಿಂಡಿ ತಿನ್ನಬೇಕು ‫-י-נ- ר-צ-- -אכ-ל --ו---ב--ר.‬ ‫היינו רוצים לאכול ארוחת בוקר.‬ ‫-י-נ- ר-צ-ם ל-כ-ל א-ו-ת ב-ק-.- ------------------------------- ‫היינו רוצים לאכול ארוחת בוקר.‬ 0
haiti r-t----l-e--o- --u-at-bo-er. haiti rotsah l'ekhol aruxat boqer. h-i-i r-t-a- l-e-h-l a-u-a- b-q-r- ---------------------------------- haiti rotsah l'ekhol aruxat boqer.
ನಾವು ಮದ್ಯಾಹ್ನದ ಊಟ ಮಾಡುತ್ತೇವೆ. ‫הי--- ר--ים-ל---- -------הריי--‬ ‫היינו רוצים לאכול ארוחת צהריים.‬ ‫-י-נ- ר-צ-ם ל-כ-ל א-ו-ת צ-ר-י-.- --------------------------------- ‫היינו רוצים לאכול ארוחת צהריים.‬ 0
haiti r-ts-- l'--ho---ru-at--sahar-im. haiti rotsah l'ekhol aruxat tsaharaim. h-i-i r-t-a- l-e-h-l a-u-a- t-a-a-a-m- -------------------------------------- haiti rotsah l'ekhol aruxat tsaharaim.
ನಾವು ರಾತ್ರಿ ಊಟ ಮಾಡುತ್ತೇವೆ. ‫-יינ----צי- -א-ו--אר--ת --ב.‬ ‫היינו רוצים לאכול ארוחת ערב.‬ ‫-י-נ- ר-צ-ם ל-כ-ל א-ו-ת ע-ב-‬ ------------------------------ ‫היינו רוצים לאכול ארוחת ערב.‬ 0
h--ti r---ah---ekh-l-aruxat -rev. haiti rotsah l'ekhol aruxat erev. h-i-i r-t-a- l-e-h-l a-u-a- e-e-. --------------------------------- haiti rotsah l'ekhol aruxat erev.
ನೀವು ಬೆಳಗಿನ ತಿಂಡಿಗೆ ಏನನ್ನು ತಿನ್ನಲು ಬಯಸುತ್ತೀರಿ? ‫מ- ------ י-ל--ו-- -----‬ ‫מה תרצה / י לארוחת בוקר?‬ ‫-ה ת-צ- / י ל-ר-ח- ב-ק-?- -------------------------- ‫מה תרצה / י לארוחת בוקר?‬ 0
m-- t--ts----ir----l'-r-xa--boqer? mah tirtseh/tirtsi l'aruxat boqer? m-h t-r-s-h-t-r-s- l-a-u-a- b-q-r- ---------------------------------- mah tirtseh/tirtsi l'aruxat boqer?
ಹಣ್ಣಿನ ಪಾಕ ಮತ್ತು ಜೇನುತುಪ್ಪದೊಡನೆ ರೋಲ್ಸ್ ? ‫-ח-נ-ו- ע- -י-- ----?‬ ‫לחמניות עם ריבה ודבש?‬ ‫-ח-נ-ו- ע- ר-ב- ו-ב-?- ----------------------- ‫לחמניות עם ריבה ודבש?‬ 0
lax-a-i-t-i- rib-- w-d-ash? laxmaniot im ribah w'dvash? l-x-a-i-t i- r-b-h w-d-a-h- --------------------------- laxmaniot im ribah w'dvash?
ಸಾಸೆಜ್ ಮತ್ತು ಚೀಸ್ ಜೊತೆ ಟೋಸ್ಟ್ ? ‫-נים -----ני- --ב-נה-‬ ‫צנים עם נקניק וגבינה?‬ ‫-נ-ם ע- נ-נ-ק ו-ב-נ-?- ----------------------- ‫צנים עם נקניק וגבינה?‬ 0
t---m--- naq--q--gv---h? tsnim im naqniq ugvinah? t-n-m i- n-q-i- u-v-n-h- ------------------------ tsnim im naqniq ugvinah?
ಒಂದು ಬೇಯಿಸಿದ ಮೊಟ್ಟೆ? ‫--צ--קשה-‬ ‫ביצה קשה?‬ ‫-י-ה ק-ה-‬ ----------- ‫ביצה קשה?‬ 0
b-ytsah qa--ah? beytsah qashah? b-y-s-h q-s-a-? --------------- beytsah qashah?
ಒಂದು ಕರಿದ ಮೊಟ್ಟೆ? ‫--צ- --ן-‬ ‫ביצת עין?‬ ‫-י-ת ע-ן-‬ ----------- ‫ביצת עין?‬ 0
b--t-a---in? beytsat ain? b-y-s-t a-n- ------------ beytsat ain?
ಒಂದು ಆಮ್ಲೆಟ್? ‫חביתה?‬ ‫חביתה?‬ ‫-ב-ת-?- -------- ‫חביתה?‬ 0
x---t-h? xavitah? x-v-t-h- -------- xavitah?
ದಯವಿಟ್ಟು ಇನ್ನೊಂದು ಮೊಸರನ್ನು ಕೊಡಿ. ‫ע-ד י---ר--ב----.‬ ‫עוד יוגורט בבקשה.‬ ‫-ו- י-ג-ר- ב-ק-ה-‬ ------------------- ‫עוד יוגורט בבקשה.‬ 0
od--ogur- b'---a-h-h. od yogurt b'vaqashah. o- y-g-r- b-v-q-s-a-. --------------------- od yogurt b'vaqashah.
ದಯವಿಟ್ಟು ಇನ್ನೂ ಸ್ವಲ್ಪ ಉಪ್ಪು ಮತ್ತು ಕರಿಮೆಣಸು ಕೊಡಿ. ‫פלפ---מל--ב-קשה-‬ ‫פלפל ומלח בבקשה.‬ ‫-ל-ל ו-ל- ב-ק-ה-‬ ------------------ ‫פלפל ומלח בבקשה.‬ 0
p-------m-lax-b'v-q-sha-. pilpel umelax b'vaqashah. p-l-e- u-e-a- b-v-q-s-a-. ------------------------- pilpel umelax b'vaqashah.
ದಯವಿಟ್ಟು ಇನ್ನೂ ಒಂದು ಲೋಟ ನೀರು ಕೊಡಿ. ‫-ו- כ-ס -י----ק--.‬ ‫עוד כוס מים בבקשה.‬ ‫-ו- כ-ס מ-ם ב-ק-ה-‬ -------------------- ‫עוד כוס מים בבקשה.‬ 0
od--o--m--- b-v-qasha-. od kos maim b'vaqashah. o- k-s m-i- b-v-q-s-a-. ----------------------- od kos maim b'vaqashah.

ಸರಿಯಾಗಿ ಮಾತನಾಡುವುದನ್ನು ಕಲಿಯಬಹುದು.

ಮಾತನಾಡುವುದು ಹೆಚ್ಚುಕಡಿಮೆ ಸುಲಭ. ಆದರೆ ಸರಿಯಾಗಿ ಮಾತನಾಡುವುದು ಅಧಿಕ ಪಟ್ಟು ಕಷ್ಟಕರ. ನಾವು ಹೇಗೆ ಹೇಳುತ್ತವೆ ಎನ್ನುವುದು ನಾವು ಏನನ್ನು ಹೇಳುತ್ತೇವೆ ಎನ್ನುವುದಕ್ಕಿಂತ ಮುಖ್ಯ. ಈ ವಿಷಯವನ್ನು ಹಲವಾರು ಅಧ್ಯಯನಗಳು ತೋರಿಸಿವೆ. ಶ್ರೋತೃಗಳು ಅರಿವಿಲ್ಲದೆ ಭಾಷೆಯ ಹಲವು ವಿಶೇಷತೆಗಳನ್ನು ಗಮನಿಸುತ್ತಾರೆ. ಇದರ ಮೂಲಕ ನಮ್ಮ ಮಾತುಗಳ ಸೂಕ್ತ ಗ್ರಹಣದ ಮೇಲೆ ಪ್ರಭಾವ ಬೀರಬಹುದು. ಆದ್ದರಿಂದ ನಾವು ಹೇಗೆ ಮಾತನಾಡುತ್ತೇವೆ ಎನ್ನುವುದರ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಇದು ನಮ್ಮ ಭಾವ-ಭಂಗಿಗಳಿಗೆ ಕೂಡ ಅನ್ವಯಿಸುತ್ತದೆ. ಅದು ಪ್ರಾಮಾಣಿಕವಾಗಿರಬೇಕು ಮತ್ತು ನಮ್ಮ ವ್ಯಕ್ತಿತ್ವಕ್ಕೆ ತಕ್ಕದಾಗಿರಬೇಕು. ಧ್ವನಿಯೂ ಕೂಡ ಒಂದು ಮುಖ್ಯ ಪಾತ್ರ ವಹಿಸುತ್ತದೆ ,ಏಕೆಂದರೆ ಅದಕ್ಕೆ ಯಾವಾಗಲೂ ಬೆಲೆ ಕಟ್ಟಲಾಗುತ್ತದೆ. ಉದಾಹರಣೆಗೆ ಗಂಡಸರು ಗಡುಸು ಧ್ವನಿ ಹೊಂದಿದ್ದರೆ ಅದು ಅನುಕೂಲಕಾರಿ. ಅದು ಮಾತನಾಡುವವನು ಶ್ರೇಷ್ಠ ಮತ್ತು ಯೋಗ್ಯ ಎಂದು ತೋರಿಸುತ್ತದೆ. ಧ್ವನಿಯ ಬದಲಾವಣೆ ಅದಕ್ಕೆ ವಿರುದ್ದವಾಗಿ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ ಮಾತಿನ ಶೀಘ್ರತೆ ಹೆಚ್ಚು ಪ್ರಮುಖವಾಗಿರುತ್ತದೆ. ಪ್ರಯೋಗಗಳಲ್ಲಿ ಸಂಭಾಷಣೆಯ ಸಾಫಲ್ಯವನ್ನು ಪರಿಶೀಲಿಸಲಾಯಿತು. ಮಾತು ಫಲಪ್ರದವಾಯಿತು ಎಂದರೆ ಬೇರೆಯವರ ಮನವೊಪ್ಪಿಸುವುದು ಎಂದರ್ಥ. ಯಾರು ಬೇರೆಯವರಿಗೆ ಮನದಟ್ಟು ಮಾಡಲು ಇಚ್ಚಿಸುತ್ತಾರೊ,ಅವರು ಬೇಗ ಮಾತನಾಡಬಾರದು. ಹಾಗೆ ಮಾಡಿದಲ್ಲಿ ಮಾತನಾಡುವವರು ಅಪ್ರಮಾಣಿಕರೆನ್ನುವ ಭಾವನೆ ಬರುತ್ತದೆ. ಹಾಗೆಯೆ ಬಹು ನಿಧಾನವಾಗಿ ಮಾತನಾಡುವುದು ಅಸಮಂಜಸ. ಯಾರು ತುಂಬ ನಿಧಾನವಾಗಿ ಮಾತನಾಡುತ್ತಾರೋ ಅವರು ಮಂದಮತಿ ಎನ್ನಿಸಿಕೊಳ್ಳುತ್ತಾರೆ. ಅದ್ದರಿಂದ ಸರಿಯಾದ ಗತಿಯಲ್ಲಿ ಮಾತನಾಡುವುದು ಉತ್ತಮ. ಒಂದು ಸೆಕೆಂಡಿಗೆ ೩.೫ ಪದಗಳು ಸೂಕ್ತ. ಹಾಗೆಯೆ ಮಾತನಾಡುವಾಗ ಬಿಡುವುಗಳು ಸಹ ಅವಶ್ಯಕ. ಅವುಗಳು ನಮ್ಮ ಮಾತುಗಳನ್ನು ಸಹಜ ಮತ್ತು ನಂಬಲು ಅರ್ಹ ಎಂದು ತೋರಿಸುತ್ತವೆ. ಇದರಿಂದಾಗಿ ಕೇಳುವವರು ನಮ್ಮನ್ನು ನಂಬುತ್ತಾರೆ. ಒಂದು ನಿಮಿಷಕ್ಕೆ ನಾಲ್ಕರಿಂದ ಐದು ಬಿಡುವುಗಳು ಸೂಕ್ತ. ನಿಮ್ಮ ಭಾಷಣ ಶೈಲಿಯನ್ನು ನಿಯಂತ್ರಿಸಲು ಒಮ್ಮೆ ಪ್ರಯತ್ನಿಸಿ! ಇಷ್ಟರಲ್ಲೆ ನಿಮ್ಮ ಮುಂದಿನ ವೃತ್ತಿಸಂದರ್ಶನ ಇರಬಹುದು....