ಪದಗುಚ್ಛ ಪುಸ್ತಕ

kn ಫಲಾಹಾರ ಮಂದಿರದಲ್ಲಿ ೩   »   ta உணவகத்தில் 3

೩೧ [ಮೂವತ್ತೊಂದು]

ಫಲಾಹಾರ ಮಂದಿರದಲ್ಲಿ ೩

ಫಲಾಹಾರ ಮಂದಿರದಲ್ಲಿ ೩

31 [முப்பத்து ஒன்று]

31 [Muppattu oṉṟu]

உணவகத்தில் 3

uṇavakattil 3

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತಮಿಳು ಪ್ಲೇ ಮಾಡಿ ಇನ್ನಷ್ಟು
ನನಗೆ ಒಂದು ಸ್ಟಾರ್ಟರ್ ಬೇಕು. என-்-ு --தலி---கொஞ-சம்-ஸ்-ா-்-்---ண்டும். எ___ மு___ கொ___ ஸ்___ வே____ எ-க-க- ம-த-ி-் க-ஞ-ச-் ஸ-ந-க-ஸ- வ-ண-ட-ம-. ----------------------------------------- எனக்கு முதலில் கொஞ்சம் ஸ்நாக்ஸ் வேண்டும். 0
e-akk- -ut--i- k-ñ--m-s-āks -ē-ṭ--. e_____ m______ k_____ s____ v______ e-a-k- m-t-l-l k-ñ-a- s-ā-s v-ṇ-u-. ----------------------------------- eṉakku mutalil koñcam snāks vēṇṭum.
ನನಗೆ ಒಂದು ಕೋಸಂಬರಿ ಬೇಕು. எ----ு --லட்-வ---டும். எ___ சா__ வே____ எ-க-க- ச-ல-் வ-ண-ட-ம-. ---------------------- எனக்கு சாலட் வேண்டும். 0
E--k-u c---ṭ vē-ṭ-m. E_____ c____ v______ E-a-k- c-l-ṭ v-ṇ-u-. -------------------- Eṉakku cālaṭ vēṇṭum.
ನನಗೆ ಒಂದು ಸೂಪ್ ಬೇಕು. எ----ு --ு---ப- வேண-ட---. எ___ ஒ_ ஸூ_ வே____ எ-க-க- ஒ-ு ஸ-ப- வ-ண-ட-ம-. ------------------------- எனக்கு ஒரு ஸூப் வேண்டும். 0
Eṉ-k-u -ru-sū--vē--um. E_____ o__ s__ v______ E-a-k- o-u s-p v-ṇ-u-. ---------------------- Eṉakku oru sūp vēṇṭum.
ನನಗೆ ಒಂದು ಸಿಹಿತಿಂಡಿ ಬೇಕು. என--கு-ஒர--ட-ஸ்-ர்-- வேண்-ு-். எ___ ஒ_ டெ____ வே____ எ-க-க- ஒ-ு ட-ஸ-ஸ-்-் வ-ண-ட-ம-. ------------------------------ எனக்கு ஒரு டெஸ்ஸர்ட் வேண்டும். 0
Eṉa-k- or--ṭe--sa-ṭ-v-ṇṭu-. E_____ o__ ṭ_______ v______ E-a-k- o-u ṭ-s-s-r- v-ṇ-u-. --------------------------- Eṉakku oru ṭes'sarṭ vēṇṭum.
ನನಗೆ ಕ್ರೀಮ್ ಜೊತೆಗೆ ಒಂದು ಐಸ್ ಕ್ರೀಂ ಕೊಡಿ. எ---க--அட-------ா-ையுடன- சேர்ந-த---ு---ிக--ு---ஐ--கி--ம் வேண்ட-ம். எ___ அ_________ சே___ ஒ_ ப____ ஐ____ வே____ எ-க-க- அ-ி-்-ப-ல-ட-ய-ட-் ச-ர-ந-த ஒ-ு ப-ி-்-ு-ை ஐ-்-ி-ீ-் வ-ண-ட-ம-. ------------------------------------------------------------------ எனக்கு அடித்தபாலாடையுடன் சேர்ந்த ஒரு பனிக்குழை ஐஸ்கிரீம் வேண்டும். 0
E-ak-- aṭi--a-ālā-aiyu--ṉ-c-rnt- or- p----ku--i-aisk-r-m -ē-ṭum. E_____ a_________________ c_____ o__ p_________ a_______ v______ E-a-k- a-i-t-p-l-ṭ-i-u-a- c-r-t- o-u p-ṉ-k-u-a- a-s-i-ī- v-ṇ-u-. ---------------------------------------------------------------- Eṉakku aṭittapālāṭaiyuṭaṉ cērnta oru paṉikkuḻai aiskirīm vēṇṭum.
ನನಗೆ ಹಣ್ಣು ಅಥವಾ ಚೀಸ್ ಬೇಕು. என-்கு--ிறி-ு---ம- அ--ல---ச--் வே---ு-். எ___ சி__ ப__ அ___ சீ_ வே____ எ-க-க- ச-ற-த- ப-ம- அ-்-த- ச-ஸ- வ-ண-ட-ம-. ---------------------------------------- எனக்கு சிறிது பழம் அல்லது சீஸ் வேண்டும். 0
Eṉ-kk- --ṟitu pa-----l-at- c-s--ē--um. E_____ c_____ p____ a_____ c__ v______ E-a-k- c-ṟ-t- p-ḻ-m a-l-t- c-s v-ṇ-u-. -------------------------------------- Eṉakku ciṟitu paḻam allatu cīs vēṇṭum.
ನಾವು ಬೆಳಗಿನ ತಿಂಡಿ ತಿನ್ನಬೇಕು எங-க-ு-்கு க-ல- உ-வு -ேண---ம-. எ_____ கா_ உ__ வே____ எ-்-ள-க-க- க-ல- உ-வ- வ-ண-ட-ம-. ------------------------------ எங்களுக்கு காலை உணவு வேண்டும். 0
E--aḷ--k- kā----uṇ--- vē--u-. E________ k____ u____ v______ E-k-ḷ-k-u k-l-i u-a-u v-ṇ-u-. ----------------------------- Eṅkaḷukku kālai uṇavu vēṇṭum.
ನಾವು ಮದ್ಯಾಹ್ನದ ಊಟ ಮಾಡುತ್ತೇವೆ. எங்களு-்---ம----உணவ- வ-ண-டு-். எ_____ ம__ உ__ வே____ எ-்-ள-க-க- ம-ி- உ-வ- வ-ண-ட-ம-. ------------------------------ எங்களுக்கு மதிய உணவு வேண்டும். 0
Eṅ---u-k--m---y- uṇa-u v-ṇ-um. E________ m_____ u____ v______ E-k-ḷ-k-u m-t-y- u-a-u v-ṇ-u-. ------------------------------ Eṅkaḷukku matiya uṇavu vēṇṭum.
ನಾವು ರಾತ್ರಿ ಊಟ ಮಾಡುತ್ತೇವೆ. எ-்க--க--ு--ரவு -ண-ு --ண---ம். எ_____ இ__ உ__ வே____ எ-்-ள-க-க- இ-வ- உ-வ- வ-ண-ட-ம-. ------------------------------ எங்களுக்கு இரவு உணவு வேண்டும். 0
Eṅ---ukku iravu u-a-- v-ṇṭ-m. E________ i____ u____ v______ E-k-ḷ-k-u i-a-u u-a-u v-ṇ-u-. ----------------------------- Eṅkaḷukku iravu uṇavu vēṇṭum.
ನೀವು ಬೆಳಗಿನ ತಿಂಡಿಗೆ ಏನನ್ನು ತಿನ್ನಲು ಬಯಸುತ್ತೀರಿ? உ-்கள-க்----ாலை உணவ---க- என-ன -ேண-ட---? உ_____ கா_ உ____ எ__ வே____ உ-்-ள-க-க- க-ல- உ-வ-க-க- எ-்- வ-ண-ட-ம-? --------------------------------------- உங்களுக்கு காலை உணவுக்கு என்ன வேண்டும்? 0
Uṅ-aḷ-k-u k--a- -ṇ---kku e-ṉ- vē-ṭum? U________ k____ u_______ e___ v______ U-k-ḷ-k-u k-l-i u-a-u-k- e-ṉ- v-ṇ-u-? ------------------------------------- Uṅkaḷukku kālai uṇavukku eṉṉa vēṇṭum?
ಹಣ್ಣಿನ ಪಾಕ ಮತ್ತು ಜೇನುತುಪ್ಪದೊಡನೆ ರೋಲ್ಸ್ ? ஜ-மும---ேன--்--ேர-ந்- --ல---? ஜா__ தே__ சே___ ரோ___ ஜ-ம-ம- த-ன-ம- ச-ர-ந-த ர-ல-ஸ-? ----------------------------- ஜாமும் தேனும் சேர்ந்த ரோல்ஸ்? 0
J-m---t------ērn----ō--? J____ t____ c_____ r____ J-m-m t-ṉ-m c-r-t- r-l-? ------------------------ Jāmum tēṉum cērnta rōls?
ಸಾಸೆಜ್ ಮತ್ತು ಚೀಸ್ ಜೊತೆ ಟೋಸ್ಟ್ ? சாசே-- ம-்ற--்-ச-ஸ--உட------்ட்? சா__ ம___ சீ_ உ__ டோ___ ச-ச-ஜ- ம-்-ு-் ச-ஸ- உ-ன- ட-ஸ-ட-? -------------------------------- சாசேஜ் மற்றும் சீஸ் உடன் டோஸ்ட்? 0
C-c-- -aṟṟ-- cīs---aṉ ----? C____ m_____ c__ u___ ṭ____ C-c-j m-ṟ-u- c-s u-a- ṭ-s-? --------------------------- Cācēj maṟṟum cīs uṭaṉ ṭōsṭ?
ಒಂದು ಬೇಯಿಸಿದ ಮೊಟ್ಟೆ? ஒரு-வ-- --த்த -ுட--ை? ஒ_ வே_ வை__ மு___ ஒ-ு வ-க வ-த-த ம-ட-ட-? --------------------- ஒரு வேக வைத்த முட்டை? 0
O-u vē-a -ai-----uṭ---? O__ v___ v_____ m______ O-u v-k- v-i-t- m-ṭ-a-? ----------------------- Oru vēka vaitta muṭṭai?
ಒಂದು ಕರಿದ ಮೊಟ್ಟೆ? ஒ-ு-ப----்கப-ப--ட-ம---ட-? ஒ_ பொ_______ மு___ ஒ-ு ப-ற-க-க-்-ட-ட ம-ட-ட-? ------------------------- ஒரு பொறிக்கப்பட்ட முட்டை? 0
O---p-ṟik-----ṭ-- mu---i? O__ p____________ m______ O-u p-ṟ-k-a-p-ṭ-a m-ṭ-a-? ------------------------- Oru poṟikkappaṭṭa muṭṭai?
ಒಂದು ಆಮ್ಲೆಟ್? ஓர் -ம்ல--்? ஓ_ ஆ____ ஓ-் ஆ-்-ெ-்- ------------ ஓர் ஆம்லெட்? 0
Ōr ām---? Ō_ ā_____ Ō- ā-l-ṭ- --------- Ōr āmleṭ?
ದಯವಿಟ್ಟು ಇನ್ನೊಂದು ಮೊಸರನ್ನು ಕೊಡಿ. தயவ-ட--ு--ன--ு-- --ு-தயிர். த____ இ___ ஒ_ த___ த-வ-ட-ட- இ-்-ு-் ஒ-ு த-ி-்- --------------------------- தயவிட்டு இன்னும் ஒரு தயிர். 0
T--aviṭ---iṉṉu- -r--ta--r. T________ i____ o__ t_____ T-y-v-ṭ-u i-ṉ-m o-u t-y-r- -------------------------- Tayaviṭṭu iṉṉum oru tayir.
ದಯವಿಟ್ಟು ಇನ್ನೂ ಸ್ವಲ್ಪ ಉಪ್ಪು ಮತ್ತು ಕರಿಮೆಣಸು ಕೊಡಿ. தயவ-ட-ட----ற--- -ப-பும் -ி---ம- --ட. த____ சி__ உ___ மி___ கூ__ த-வ-ட-ட- ச-ற-த- உ-்-ு-் ம-ள-ு-் க-ட- ------------------------------------ தயவிட்டு சிறிது உப்பும் மிளகும் கூட. 0
T-yaviṭṭ--ciṟ--u-u-pu- mi-a--- kūṭ-. T________ c_____ u____ m______ k____ T-y-v-ṭ-u c-ṟ-t- u-p-m m-ḷ-k-m k-ṭ-. ------------------------------------ Tayaviṭṭu ciṟitu uppum miḷakum kūṭa.
ದಯವಿಟ್ಟು ಇನ್ನೂ ಒಂದು ಲೋಟ ನೀರು ಕೊಡಿ. த--ிட்-ு-இன்ன----ஒ-----ள--- த----ர-. த____ இ___ ஒ_ கி__ த____ த-வ-ட-ட- இ-்-ு-் ஒ-ு க-ள-ஸ- த-்-ீ-்- ------------------------------------ தயவிட்டு இன்னும் ஒரு கிளாஸ் தண்ணீர். 0
Ta-aviṭ-u-i-ṉum -ru ki-ā- --ṇṇ-r. T________ i____ o__ k____ t______ T-y-v-ṭ-u i-ṉ-m o-u k-ḷ-s t-ṇ-ī-. --------------------------------- Tayaviṭṭu iṉṉum oru kiḷās taṇṇīr.

ಸರಿಯಾಗಿ ಮಾತನಾಡುವುದನ್ನು ಕಲಿಯಬಹುದು.

ಮಾತನಾಡುವುದು ಹೆಚ್ಚುಕಡಿಮೆ ಸುಲಭ. ಆದರೆ ಸರಿಯಾಗಿ ಮಾತನಾಡುವುದು ಅಧಿಕ ಪಟ್ಟು ಕಷ್ಟಕರ. ನಾವು ಹೇಗೆ ಹೇಳುತ್ತವೆ ಎನ್ನುವುದು ನಾವು ಏನನ್ನು ಹೇಳುತ್ತೇವೆ ಎನ್ನುವುದಕ್ಕಿಂತ ಮುಖ್ಯ. ಈ ವಿಷಯವನ್ನು ಹಲವಾರು ಅಧ್ಯಯನಗಳು ತೋರಿಸಿವೆ. ಶ್ರೋತೃಗಳು ಅರಿವಿಲ್ಲದೆ ಭಾಷೆಯ ಹಲವು ವಿಶೇಷತೆಗಳನ್ನು ಗಮನಿಸುತ್ತಾರೆ. ಇದರ ಮೂಲಕ ನಮ್ಮ ಮಾತುಗಳ ಸೂಕ್ತ ಗ್ರಹಣದ ಮೇಲೆ ಪ್ರಭಾವ ಬೀರಬಹುದು. ಆದ್ದರಿಂದ ನಾವು ಹೇಗೆ ಮಾತನಾಡುತ್ತೇವೆ ಎನ್ನುವುದರ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಇದು ನಮ್ಮ ಭಾವ-ಭಂಗಿಗಳಿಗೆ ಕೂಡ ಅನ್ವಯಿಸುತ್ತದೆ. ಅದು ಪ್ರಾಮಾಣಿಕವಾಗಿರಬೇಕು ಮತ್ತು ನಮ್ಮ ವ್ಯಕ್ತಿತ್ವಕ್ಕೆ ತಕ್ಕದಾಗಿರಬೇಕು. ಧ್ವನಿಯೂ ಕೂಡ ಒಂದು ಮುಖ್ಯ ಪಾತ್ರ ವಹಿಸುತ್ತದೆ ,ಏಕೆಂದರೆ ಅದಕ್ಕೆ ಯಾವಾಗಲೂ ಬೆಲೆ ಕಟ್ಟಲಾಗುತ್ತದೆ. ಉದಾಹರಣೆಗೆ ಗಂಡಸರು ಗಡುಸು ಧ್ವನಿ ಹೊಂದಿದ್ದರೆ ಅದು ಅನುಕೂಲಕಾರಿ. ಅದು ಮಾತನಾಡುವವನು ಶ್ರೇಷ್ಠ ಮತ್ತು ಯೋಗ್ಯ ಎಂದು ತೋರಿಸುತ್ತದೆ. ಧ್ವನಿಯ ಬದಲಾವಣೆ ಅದಕ್ಕೆ ವಿರುದ್ದವಾಗಿ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ ಮಾತಿನ ಶೀಘ್ರತೆ ಹೆಚ್ಚು ಪ್ರಮುಖವಾಗಿರುತ್ತದೆ. ಪ್ರಯೋಗಗಳಲ್ಲಿ ಸಂಭಾಷಣೆಯ ಸಾಫಲ್ಯವನ್ನು ಪರಿಶೀಲಿಸಲಾಯಿತು. ಮಾತು ಫಲಪ್ರದವಾಯಿತು ಎಂದರೆ ಬೇರೆಯವರ ಮನವೊಪ್ಪಿಸುವುದು ಎಂದರ್ಥ. ಯಾರು ಬೇರೆಯವರಿಗೆ ಮನದಟ್ಟು ಮಾಡಲು ಇಚ್ಚಿಸುತ್ತಾರೊ,ಅವರು ಬೇಗ ಮಾತನಾಡಬಾರದು. ಹಾಗೆ ಮಾಡಿದಲ್ಲಿ ಮಾತನಾಡುವವರು ಅಪ್ರಮಾಣಿಕರೆನ್ನುವ ಭಾವನೆ ಬರುತ್ತದೆ. ಹಾಗೆಯೆ ಬಹು ನಿಧಾನವಾಗಿ ಮಾತನಾಡುವುದು ಅಸಮಂಜಸ. ಯಾರು ತುಂಬ ನಿಧಾನವಾಗಿ ಮಾತನಾಡುತ್ತಾರೋ ಅವರು ಮಂದಮತಿ ಎನ್ನಿಸಿಕೊಳ್ಳುತ್ತಾರೆ. ಅದ್ದರಿಂದ ಸರಿಯಾದ ಗತಿಯಲ್ಲಿ ಮಾತನಾಡುವುದು ಉತ್ತಮ. ಒಂದು ಸೆಕೆಂಡಿಗೆ ೩.೫ ಪದಗಳು ಸೂಕ್ತ. ಹಾಗೆಯೆ ಮಾತನಾಡುವಾಗ ಬಿಡುವುಗಳು ಸಹ ಅವಶ್ಯಕ. ಅವುಗಳು ನಮ್ಮ ಮಾತುಗಳನ್ನು ಸಹಜ ಮತ್ತು ನಂಬಲು ಅರ್ಹ ಎಂದು ತೋರಿಸುತ್ತವೆ. ಇದರಿಂದಾಗಿ ಕೇಳುವವರು ನಮ್ಮನ್ನು ನಂಬುತ್ತಾರೆ. ಒಂದು ನಿಮಿಷಕ್ಕೆ ನಾಲ್ಕರಿಂದ ಐದು ಬಿಡುವುಗಳು ಸೂಕ್ತ. ನಿಮ್ಮ ಭಾಷಣ ಶೈಲಿಯನ್ನು ನಿಯಂತ್ರಿಸಲು ಒಮ್ಮೆ ಪ್ರಯತ್ನಿಸಿ! ಇಷ್ಟರಲ್ಲೆ ನಿಮ್ಮ ಮುಂದಿನ ವೃತ್ತಿಸಂದರ್ಶನ ಇರಬಹುದು....