ಪದಗುಚ್ಛ ಪುಸ್ತಕ

kn ವಿಮಾನ ನಿಲ್ದಾಣದಲ್ಲಿ   »   fa ‫در فرودگاه‬

೩೫ [ಮೂವತ್ತೈದು]

ವಿಮಾನ ನಿಲ್ದಾಣದಲ್ಲಿ

ವಿಮಾನ ನಿಲ್ದಾಣದಲ್ಲಿ

‫35 [سی و پنج]‬

35 [see-o-panj]

‫در فرودگاه‬

‫dar foroodgaah‬‬‬

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಫಾರ್ಸಿ ಪ್ಲೇ ಮಾಡಿ ಇನ್ನಷ್ಟು
ನಾನು ಆಥೇನ್ಸ್ ಗೆ ವಿಮಾನದಲ್ಲಿ ಒಂದು ಜಾಗ ಕಾದಿರಿಸಲು ಇಷ್ಟಪಡುತ್ತೇನೆ ‫م- -ی-خ-ا----- پرو-ز -ه-آ-ن ------نم.‬ ‫__ م______ ی_ پ____ ب_ آ__ ر___ ک____ ‫-ن م-‌-و-ه- ی- پ-و-ز ب- آ-ن ر-ر- ک-م-‬ --------------------------------------- ‫من می‌خواهم یک پرواز به آتن رزرو کنم.‬ 0
‫-an mi--h--ha- y-k p----z be a-t-- r-z--v ---am.‬‬‬ ‫___ m_________ y__ p_____ b_ a____ r_____ k________ ‫-a- m---h-a-a- y-k p-r-a- b- a-t-n r-z-r- k-n-m-‬-‬ ---------------------------------------------------- ‫man mi-khaaham yek parvaz be aaten rezerv konam.‬‬‬
ಅಲ್ಲಿಗೆ ನೇರವಾದ ವಿಮಾನ ಇದೆಯೆ? ‫ای--ی- پ-وا---س-----است-‬ ‫___ ی_ پ____ م_____ ا____ ‫-ی- ی- پ-و-ز م-ت-ی- ا-ت-‬ -------------------------- ‫این یک پرواز مستقیم است؟‬ 0
‫in ye- pa----------gh---a-t-‬‬‬ ‫__ y__ p_____ m________ a______ ‫-n y-k p-r-a- m-s-a-h-m a-t-‬-‬ -------------------------------- ‫in yek parvaz mostaghim ast?‬‬‬
ದಯವಿಟ್ಟು ಕಿಟಕಿಯ ಪಕ್ಕದ ಒಂದು ಜಾಗ, ಧೂಮಪಾನ ನಿಷೇಧಿತ ಜಾಗ. ‫-طف-ً یک -ن-لی---ا--پنجره --ای--یر ---ا-ی -ا.‬ ‫____ ی_ ص____ ک___ پ____ ب___ غ__ س_____ ه___ ‫-ط-ا- ی- ص-د-ی ک-ا- پ-ج-ه ب-ا- غ-ر س-گ-ر- ه-.- ----------------------------------------------- ‫لطفاً یک صندلی کنار پنجره برای غیر سیگاری ها.‬ 0
‫-otf-aً y-k -----l- ----ar ----er---b--a-ye----y--si-a----h-a--‬‬ ‫______ y__ s______ k_____ p_______ b______ g____ s______ h______ ‫-o-f-a- y-k s-n-a-i k-n-a- p-n-e-e- b-r-a-e g-e-r s-g-a-i h-a-‬-‬ ------------------------------------------------------------------ ‫lotfaaً yek sandali kenaar panjereh baraaye gheyr sigaari haa.‬‬‬
ನಾನು ನನ್ನ ಕಾಯ್ದಿರಿಸುವಿಕೆಯನ್ನು ಕಾಯಂ ಮಾಡಲು ಇಷ್ಟಪಡುತ್ತೇನೆ. ‫من---‌-واه- بلی- ----م ر- -أ-------.‬ ‫__ م______ ب___ ر____ ر_ ت____ ک____ ‫-ن م-‌-و-ه- ب-ی- ر-ر-م ر- ت-ی-د ک-م-‬ -------------------------------------- ‫من می‌خواهم بلیط رزروم را تأیید کنم.‬ 0
‫-a- m--kh-aham b--it r----o---a tae- -ona--‬‬‬ ‫___ m_________ b____ r______ r_ t___ k________ ‫-a- m---h-a-a- b-l-t r-z-o-m r- t-e- k-n-m-‬-‬ ----------------------------------------------- ‫man mi-khaaham belit rozroom ra taed konam.‬‬‬
ನಾನು ನನ್ನ ಕಾಯ್ದಿರಿಸುವಿಕೆಯನ್ನು ರದ್ದುಪಡಿಸಲು ಇಷ್ಟಪಡುತ್ತೇನೆ. ‫-------واهم-ب-ی- ---وم -ا--نسل-----‬ ‫__ م______ ب___ ر____ ر_ ک___ ک____ ‫-ن م-‌-و-ه- ب-ی- ر-ر-م ر- ک-س- ک-م-‬ ------------------------------------- ‫من می‌خواهم بلیط رزروم را کنسل کنم.‬ 0
‫-----i--h--h---be--t -o--o----a-k--s-- ----m.‬‬‬ ‫___ m_________ b____ r______ r_ k_____ k________ ‫-a- m---h-a-a- b-l-t r-z-o-m r- k-n-e- k-n-m-‬-‬ ------------------------------------------------- ‫man mi-khaaham belit rozroom ra konsel konam.‬‬‬
ನಾನು ನನ್ನ ಕಾಯ್ದಿರಿಸುವಿಕೆಯನ್ನು ಬದಲಾಯಿಸಲು ಇಷ್ಟಪಡುತ್ತೇನೆ. ‫م--خ-ا-- تاریخ-و س--ت بل-طم -ا -غ--ر ----‬ ‫_______ ت____ و س___ ب____ ر_ ت____ د____ ‫-ی-خ-ا-م ت-ر-خ و س-ع- ب-ی-م ر- ت-ی-ر د-م-‬ ------------------------------------------- ‫می‌خواهم تاریخ و ساعت بلیطم را تغییر دهم.‬ 0
‫m--k-a-ha- t--rik- va-saaa---eli-am -a----hir-d-ha--‬‬‬ ‫__________ t______ v_ s____ b______ r_ t_____ d________ ‫-i-k-a-h-m t-a-i-h v- s-a-t b-l-t-m r- t-g-i- d-h-m-‬-‬ -------------------------------------------------------- ‫mi-khaaham taarikh va saaat belitam ra taghir daham.‬‬‬
ರೋಂ ಗೆ ಮುಂದಿನ ವಿಮಾನ ಎಷ್ಟು ಹೊತ್ತಿಗೆ ಇದೆ? ‫-روا- ب--ی -ه-ر---- زما-- ا--؟‬ ‫_____ ب___ ب_ ر_ چ_ ز____ ا____ ‫-ر-ا- ب-د- ب- ر- چ- ز-ا-ی ا-ت-‬ -------------------------------- ‫پرواز بعدی به رم چه زمانی است؟‬ 0
‫--r--z-bad- be -om -h--z-ma--i a--?‬‬‬ ‫______ b___ b_ r__ c__ z______ a______ ‫-a-v-z b-d- b- r-m c-e z-m-a-i a-t-‬-‬ --------------------------------------- ‫parvaz badi be rom che zamaani ast?‬‬‬
ಇನ್ನೂ ಎರಡು ಜಾಗಗಳು ಖಾಲಿ ಇವೆಯೆ? ‫آ---‫-- --- (ص--ل----ی----الی-ا-ت؟‬ ‫___ ‫__ ج__ (______ د___ خ___ ا____ ‫-ی- ‫-و ج-ی (-ن-ل-) د-گ- خ-ل- ا-ت-‬ ------------------------------------ ‫آیا ‫دو جای (صندلی) دیگر خالی است؟‬ 0
‫-a-- ‫do-jaa-- (san-al-)-di--r-kh-al- -st----‬‬ ‫____ ‫__ j____ (________ d____ k_____ a________ ‫-a-a ‫-o j-a-e (-a-d-l-) d-g-r k-a-l- a-t-‬-‬-‬ ------------------------------------------------ ‫aaya ‫do jaaye (sandali) digar khaali ast?‬‬‬‬‬
ಇಲ್ಲ, ನಮ್ಮಲ್ಲಿ ಕೇವಲ ಒಂದು ಜಾಗ ಮಾತ್ರ ಖಾಲಿ ಇದೆ. ‫نه---- فقط-یک ج-ی----ی-----م-‬ ‫___ م_ ف__ ی_ ج__ خ___ د______ ‫-ه- م- ف-ط ی- ج-ی خ-ل- د-ر-م-‬ ------------------------------- ‫نه، ما فقط یک جای خالی داریم.‬ 0
‫neh- -- -ag-a---e- ---ye -haali-d-ar-m--‬‬ ‫____ m_ f_____ y__ j____ k_____ d_________ ‫-e-, m- f-g-a- y-k j-a-e k-a-l- d-a-i-.-‬- ------------------------------------------- ‫neh, ma faghat yek jaaye khaali daarim.‬‬‬
ನಾವು ಎಷ್ಟು ಹೊತ್ತಿಗೆ ಬಂದಿಳಿಯುತ್ತೇವೆ? ‫کی-ف-------آ-یم؟‬ ‫__ ف___ م_______ ‫-ی ف-و- م-‌-ی-م-‬ ------------------ ‫کی فرود می‌آییم؟‬ 0
‫ke--f--ood-m----iim-‬‬‬ ‫___ f_____ m___________ ‫-e- f-r-o- m---a-i-?-‬- ------------------------ ‫kei forood mi-aaiim?‬‬‬
ನಾವು ಯಾವಾಗ ಅಲ್ಲಿರುತ್ತೇವೆ? ‫کی--- --صد-می--سیم؟‬ ‫__ ب_ م___ م_______ ‫-ی ب- م-ص- م-‌-س-م-‬ --------------------- ‫کی به مقصد می‌رسیم؟‬ 0
‫k----- -a--sad m--resim?‬‬‬ ‫___ b_ m______ m___________ ‫-e- b- m-g-s-d m---e-i-?-‬- ---------------------------- ‫kei be maghsad mi-resim?‬‬‬
ಎಷ್ಟು ಹೊತ್ತಿಗೆ ಬಸ್ಸು ನಗರಕೇಂದ್ರಕ್ಕೆ ಹೊರಡುತ್ತದೆ? ‫---ا-وبو--به-مر-- ش-- م-‌--د؟‬ ‫__ ا_____ ب_ م___ ش__ م______ ‫-ی ا-و-و- ب- م-ک- ش-ر م-‌-و-؟- ------------------------------- ‫کی اتوبوس به مرکز شهر می‌رود؟‬ 0
‫--i o-----s b---ar--- --ah--mi---od?‬-‬ ‫___ o______ b_ m_____ s____ m__________ ‫-e- o-o-o-s b- m-r-a- s-a-r m---o-d-‬-‬ ---------------------------------------- ‫kei otoboos be markaz shahr mi-rood?‬‬‬
ಇದು ನಿಮ್ಮ ಪೆಟ್ಟಿಗೆಯೆ? ‫--ن----ان-ش--ست؟‬ ‫___ چ____ ش______ ‫-ی- چ-د-ن ش-ا-ت-‬ ------------------ ‫این چمدان شماست؟‬ 0
‫-n ch-m---an---omaas-?‬-‬ ‫__ c________ s___________ ‫-n c-a-e-a-n s-o-a-s-?-‬- -------------------------- ‫in chamedaan shomaast?‬‬‬
ಇದು ನಿಮ್ಮ ಚೀಲವೆ? ‫-ی--ک-----ا-ت-‬ ‫___ ک__ ش______ ‫-ی- ک-ف ش-ا-ت-‬ ---------------- ‫این کیف شماست؟‬ 0
‫in------ho-a-s-?‬‬‬ ‫__ k__ s___________ ‫-n k-f s-o-a-s-?-‬- -------------------- ‫in kif shomaast?‬‬‬
ಇದು ನಿಮ್ಮ ಪ್ರಯಾಣದ ಸಾಮಾನು, ಸರಂಜಾಮುಗಳೆ? ‫--ن -س--ل (سفر- -ماس--‬ ‫___ و____ (____ ش______ ‫-ی- و-ا-ل (-ف-) ش-ا-ت-‬ ------------------------ ‫این وسایل (سفر) شماست؟‬ 0
‫-- vas--ye- -safar------aa-t-‬-‬ ‫__ v_______ (______ s___________ ‫-n v-s-a-e- (-a-a-) s-o-a-s-?-‬- --------------------------------- ‫in vasaayel (safar) shomaast?‬‬‬
ನಾನು ಎಷ್ಟು ಸಾಮಾನು, ಸರಂಜಾಮುಗಳನ್ನು ಜೊತೆಗೆ ತೆಗೆದುಕೊಂಡು ಹೋಗಬಹುದು? ‫چه--ق--ر --- م-‌تو--م -ا-خ---ب-ا--م-‬ ‫__ م____ ب__ م______ ب_ خ__ ب_______ ‫-ه م-د-ر ب-ر م-‌-و-ن- ب- خ-د ب-ا-ر-؟- -------------------------------------- ‫چه مقدار بار می‌توانم با خود بیاورم؟‬ 0
‫-he---g-daar----r mi------n-m -a k----bi--a-a---?-‬‬ ‫___ m_______ b___ m__________ b_ k___ b_____________ ‫-h- m-g-d-a- b-a- m---a-a-n-m b- k-o- b-y-a-a-a-?-‬- ----------------------------------------------------- ‫che meghdaar baar mi-tavaanam ba khod biyaavaram?‬‬‬
೨೦ ಕಿ.ಗ್ರಾಂ. ‫ب-------و‬ ‫____ ک____ ‫-ی-ت ک-ل-‬ ----------- ‫بیست کیلو‬ 0
‫bi-t k-lo‬-‬ ‫____ k______ ‫-i-t k-l-‬-‬ ------------- ‫bist kilo‬‬‬
ಏನು, ಕೇವಲ ೨೦ ಕಿ.ಗ್ರಾಂಗಳೆ? ‫چی، ف----ی------و؟‬ ‫___ ف__ ب___ ک_____ ‫-ی- ف-ط ب-س- ک-ل-؟- -------------------- ‫چی، فقط بیست کیلو؟‬ 0
‫---i, ----at-bi-t----o?-‬‬ ‫_____ f_____ b___ k_______ ‫-h-i- f-g-a- b-s- k-l-?-‬- --------------------------- ‫chii, faghat bist kilo?‬‬‬

ಕಲಿಕೆ ಮಿದುಳನ್ನು ಮಾರ್ಪಡಿಸುತ್ತದೆ.

ಯಾರು ಹೆಚ್ಚು ಕ್ರೀಡೆಗಳನ್ನು ಆಡುತ್ತಾರೊ ಅವರು ದೇಹವನ್ನು ಬೆಳೆಸುತ್ತಾರೆ. ತನ್ನ ಮಿದುಳಿಗೆ ತರಬೇತಿ ನೀಡುವುದು ಸಾಧ್ಯ ಎನ್ನವುದು ಗೋಚರವಾಗುತ್ತದೆ. ಯಾರು ಭಾಷೆಗಳನ್ನು ಚೆನ್ನಾಗಿ ಕಲಿಯಲು ಬಯಸುತ್ತಾರೊ ,ಅವರಿಗೆ ಕೌಶಲ ಒಂದೆ ಸಾಲದು. ನಿಯಮಾನುಸಾರ ಸಾಧನೆ ಮಾಡುವುದು ಅಷ್ಟೆ ಮುಖ್ಯ. ಏಕೆಂದರೆ ಸಾಧನೆ ಮಿದುಳಿನಲ್ಲಿ ರಚನೆಗಳ ಮೇಲೆ ಸಕಾರಾತ್ಮಕ ಪ್ರಭಾವವನ್ನು ಬೀರಬಲ್ಲದು. ಭಾಷೆಗಳನ್ನು ಕಲಿಯುವ ವಿಶೇಷ ಸಾಮರ್ಥ್ಯ ಸಹಜವಾಗಿ ಹುಟ್ಟಿನಿಂದಲೆ ಬಂದಿರುತ್ತದೆ. ಹೀಗಿದ್ದರೂ ಸಹ ತೀವ್ರವಾದ ತರಬೇತಿಯ ಮೂಲಕ ಮಿದುಳಿನ ವಿನ್ಯಾಸವನ್ನು ಬದಲಾಯಿಸಬಹುದು. ವಾಕ್ ಕೇಂದ್ರದ ಗಾತ್ರ ಹೆಚ್ಚಾಗುತ್ತದೆ. ಅದರಂತೆಯೆ ಹೆಚ್ಚು ಅಭ್ಯಾಸ ಮಾಡುವ ಜನರ ನರತಂತುಗಳು ಬದಲಾವಣೆಯನ್ನು ಹೊಂದುತ್ತವೆ. ಬಹಳ ಕಾಲ ಮಿದುಳು ಮಾರ್ಪಾಟಾಗುವುದಿಲ್ಲ ಎಂದು ಜನರು ನಂಬಿದ್ದರು. ತಪ್ಪು ಕಲ್ಪನೆ:ನಾವು ಮಕ್ಕಳಾಗಿದ್ದಾಗ ಏನನ್ನು ಕಲಿಯುವುದಿಲ್ಲವೊ ಅದನ್ನು ಎಂದೂ ಕಲಿಯಲಾರೆವು. ಮಿದುಳಿನ ಸಂಶೋಧಕರು ಒಂದು ಪೂರ್ತಿ ಬೇರೆ ತೀರ್ಮಾನಕ್ಕೆ ಬಂದಿದ್ದಾರೆ. ನಮ್ಮ ಮಿದುಳು ಜೀವನ ಪರ್ಯಂತ ಲವಲವಿಕೆಯಿಂದ ಇರುತ್ತದೆ ಎನ್ನುವುದನ್ನು ತೋರಿಸಿಕೊಟ್ಟರು. ಅದು ಒಂದು ಮಾಂಸಖಂಡದ ರೀತಿ ಕೆಲಸಮಾಡುತ್ತದೆ ಎಂದು ಹೇಳಬಹುದು. ಅದ್ದರಿಂದ ಹೆಚ್ಚು ವಯಸ್ಸಿನವರೆಗೆ ಅದನ್ನು ವೃದ್ಧಿ ಪಡಿಸಲು ಆಗುತ್ತದೆ. ಮಿದುಳಿಗೆ ಬರುವ ಪ್ರತಿಯೊಂದು ವಿಷಯವನ್ನು ಸಂಸ್ಕರಿಸಲಾಗುತ್ತದೆ. ಮಿದುಳಿಗೆ ತರಬೇತಿ ಕೊಟ್ಟ ಪಕ್ಷದಲ್ಲಿ ಅದು ವಿಷಯಗಳನ್ನು ಹೆಚ್ಚು ಚೆನ್ನಾಗಿ ಸಂಸ್ಕರಿಸುತ್ತದೆ. ಅಂದರೆ ಅದು ಹೆಚ್ಚು ವೇಗವಾಗಿ ಮತ್ತು ದಕ್ಷವಾಗಿ ಕೆಲಸ ಮಾಡುತ್ತದೆ. ಈ ತತ್ವ ಚಿಕ್ಕವರಲ್ಲಿ ಮತ್ತು ವಯಸ್ಕರಲ್ಲಿ ಏಕಸಮಾನವಾಗಿ ಜರಗುತ್ತದೆ. ಮಿದುಳಿಗೆ ತರಬೇತಿ ಕೊಡುವುದಕ್ಕೋಸ್ಕರ ಮಾತ್ರ ಒಬ್ಬರು ಕಲಿಯಬಾರದು. ಓದುವುದು ಕೂಡ ಒಂದು ಅತ್ಯುತ್ತಮ ಅಭ್ಯಾಸ. ವಿಶೇಷವಾಗಿ ಕ್ಲಿಷ್ಟವಾದ ಸಾಹಿತ್ಯ ನಮ್ಮ ವಾಕ್ ಕೇಂದ್ರವನ್ನು ಉತ್ತೇಜಿಸುತ್ತದೆ. ಅದರ ಅರ್ಥ, ನಮ್ಮ ಪದ ಸಂಪತ್ತು ವೃದ್ಧಿಯಾಗುತ್ತದೆ. ಹಾಗೆಯೆ ನಮ್ಮ ಭಾಷೆಯ ಅರಿವು ಹೆಚ್ಚಾಗುತ್ತದೆ. ಆಶ್ಚರ್ಯದ ಸಂಗತಿಯೆಂದರೆ, ವಾಕ್ ಕೇಂದ್ರ ಮಾತ್ರ ಭಾಷೆಯನ್ನು ಸಂಸ್ಕರಿಸುವುದಿಲ್ಲ. ಚಲನೆಗಳನ್ನು ನಿಯಂತ್ರಿಸುವ ಸ್ಥಾನಗಳು ಸಹ ಹೊಸ ವಿಷಯಗಳನ್ನು ಸಂಸ್ಕರಿಸುತ್ತವೆ. ಆದ್ದರಿಂದ ಪೂರ್ತಿ ಮಿದುಳನ್ನು ಅನೇಕ ಬಾರಿ ಉದ್ದೀಪನೆಗೊಳಿಸುವುದು ಅವಶ್ಯಕ. ನಿಮ್ಮ ದೇಹವನ್ನು ಮತ್ತು ನಿಮ್ಮ ಮಿದುಳನ್ನು ಕದಲಿಸಿ!