ಪದಗುಚ್ಛ ಪುಸ್ತಕ

kn ವಿಮಾನ ನಿಲ್ದಾಣದಲ್ಲಿ   »   ta விமான நிலையத்தில்

೩೫ [ಮೂವತ್ತೈದು]

ವಿಮಾನ ನಿಲ್ದಾಣದಲ್ಲಿ

ವಿಮಾನ ನಿಲ್ದಾಣದಲ್ಲಿ

35 [முப்பத்தி ஐந்து]

35 [Muppatti aintu]

விமான நிலையத்தில்

[vimāṉa nilaiyattil]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತಮಿಳು ಪ್ಲೇ ಮಾಡಿ ಇನ್ನಷ್ಟು
ನಾನು ಆಥೇನ್ಸ್ ಗೆ ವಿಮಾನದಲ್ಲಿ ಒಂದು ಜಾಗ ಕಾದಿರಿಸಲು ಇಷ್ಟಪಡುತ್ತೇನೆ எ--்------ன---க------ு -ி--- ட-க-க-ட- -திவு -ெ-்---ே-்-ு-். எனக-க- ஆத-ன-ஸ-க-க- ஒர- வ-ம-ன ட-க-க-ட- பத-வ- ச-ய-ய வ-ண-ட-ம-. எ-க-க- ஆ-ெ-்-ு-்-ு ஒ-ு வ-ம-ன ட-க-க-ட- ப-ி-ு ச-ய-ய வ-ண-ட-ம-. ----------------------------------------------------------- எனக்கு ஆதென்ஸுக்கு ஒரு விமான டிக்கெட் பதிவு செய்ய வேண்டும். 0
e-a-ku āt--s-k-- --- --mā---ṭ-k--- p-tivu-c-yya --ṇṭ--. eṉakku āteṉsukku oru vimāṉa ṭikkeṭ pativu ceyya vēṇṭum. e-a-k- ā-e-s-k-u o-u v-m-ṉ- ṭ-k-e- p-t-v- c-y-a v-ṇ-u-. ------------------------------------------------------- eṉakku āteṉsukku oru vimāṉa ṭikkeṭ pativu ceyya vēṇṭum.
ಅಲ್ಲಿಗೆ ನೇರವಾದ ವಿಮಾನ ಇದೆಯೆ? இ---நேரடி----பயண-ா? இத- ந-ரட-ய-ன பயணம-? இ-ு ந-ர-ி-ா- ப-ண-ா- ------------------- இது நேரடியான பயணமா? 0
Itu-n---ṭ----a -a-aṇamā? Itu nēraṭiyāṉa payaṇamā? I-u n-r-ṭ-y-ṉ- p-y-ṇ-m-? ------------------------ Itu nēraṭiyāṉa payaṇamā?
ದಯವಿಟ್ಟು ಕಿಟಕಿಯ ಪಕ್ಕದ ಒಂದು ಜಾಗ, ಧೂಮಪಾನ ನಿಷೇಧಿತ ಜಾಗ. ஒ---ஜ-்-ல் இர-க்-ை--ய-ு -ெய்-- ப--ை -ிட-க்--தவர--பக----. ஒர- ஜன-னல- இர-க-க-,தயவ- ச-ய-த- ப-க- ப-ட-க-க-தவர- பக-கம-. ஒ-ு ஜ-்-ல- இ-ு-்-ை-த-வ- ச-ய-த- ப-க- ப-ட-க-க-த-ர- ப-்-ம-. -------------------------------------------------------- ஒரு ஜன்னல் இருக்கை,தயவு செய்து புகை பிடிக்காதவர் பக்கம். 0
Or- j-ṉṉal i--kkai---ya-- cey-----k-i -iṭi-kā---ar -akk-m. Oru jaṉṉal irukkai,tayavu ceytu pukai piṭikkātavar pakkam. O-u j-ṉ-a- i-u-k-i-t-y-v- c-y-u p-k-i p-ṭ-k-ā-a-a- p-k-a-. ---------------------------------------------------------- Oru jaṉṉal irukkai,tayavu ceytu pukai piṭikkātavar pakkam.
ನಾನು ನನ್ನ ಕಾಯ್ದಿರಿಸುವಿಕೆಯನ್ನು ಕಾಯಂ ಮಾಡಲು ಇಷ್ಟಪಡುತ್ತೇನೆ. நான--எ-்-ு-ைய-முன்-ப--வ- -ற-திப-ப-ுத்- விர---ப-கி-ேன-. ந-ன- என-ன-ட-ய ம-ன- பத-வ- உற-த-ப-பட-த-த வ-ர-ம-ப-க-ற-ன-. ந-ன- எ-்-ு-ை- ம-ன- ப-ி-ை உ-ு-ி-்-ட-த-த வ-ர-ம-ப-க-ற-ன-. ------------------------------------------------------ நான் என்னுடைய முன் பதிவை உறுதிப்படுத்த விரும்புகிறேன். 0
N-------ṭ---a-m-ṉ -a-iv-----ut--paṭ-t---vi-----k--ē-. Nāṉ eṉṉuṭaiya muṉ pativai uṟutippaṭutta virumpukiṟēṉ. N-ṉ e-ṉ-ṭ-i-a m-ṉ p-t-v-i u-u-i-p-ṭ-t-a v-r-m-u-i-ē-. ----------------------------------------------------- Nāṉ eṉṉuṭaiya muṉ pativai uṟutippaṭutta virumpukiṟēṉ.
ನಾನು ನನ್ನ ಕಾಯ್ದಿರಿಸುವಿಕೆಯನ್ನು ರದ್ದುಪಡಿಸಲು ಇಷ್ಟಪಡುತ್ತೇನೆ. நா----ன்-------ு-- பதிவ---த்-- ச--்ய வி--ம்--க-ற--். ந-ன- என-ன-ட-ய ம-ன- பத-வ- ரத-த- ச-ய-ய வ-ர-ம-ப-க-ற-ன-. ந-ன- எ-்-ு-ை- ம-ன- ப-ி-ை ர-்-ு ச-ய-ய வ-ர-ம-ப-க-ற-ன-. ---------------------------------------------------- நான் என்னுடைய முன் பதிவை ரத்து செய்ய விரும்புகிறேன். 0
N-- eṉ--ṭ-iya --ṉ -a---a- ratt---eyya -iru-p-----ṉ. Nāṉ eṉṉuṭaiya muṉ pativai rattu ceyya virumpukiṟēṉ. N-ṉ e-ṉ-ṭ-i-a m-ṉ p-t-v-i r-t-u c-y-a v-r-m-u-i-ē-. --------------------------------------------------- Nāṉ eṉṉuṭaiya muṉ pativai rattu ceyya virumpukiṟēṉ.
ನಾನು ನನ್ನ ಕಾಯ್ದಿರಿಸುವಿಕೆಯನ್ನು ಬದಲಾಯಿಸಲು ಇಷ್ಟಪಡುತ್ತೇನೆ. நான் -ன்ன-டை--மு-்--த-வ--மாற----ிர-ம-ப--ிற-ன். ந-ன- என-ன-ட-ய ம-ன- பத-வ- ம-ற-ற வ-ர-ம-ப-க-ற-ன-. ந-ன- எ-்-ு-ை- ம-ன- ப-ி-ை ம-ற-ற வ-ர-ம-ப-க-ற-ன-. ---------------------------------------------- நான் என்னுடைய முன் பதிவை மாற்ற விரும்புகிறேன். 0
Nā--e-ṉ--a-y--m-ṉ p-t-v-i māṟṟa-vir---u-i---. Nāṉ eṉṉuṭaiya muṉ pativai māṟṟa virumpukiṟēṉ. N-ṉ e-ṉ-ṭ-i-a m-ṉ p-t-v-i m-ṟ-a v-r-m-u-i-ē-. --------------------------------------------- Nāṉ eṉṉuṭaiya muṉ pativai māṟṟa virumpukiṟēṉ.
ರೋಂ ಗೆ ಮುಂದಿನ ವಿಮಾನ ಎಷ್ಟು ಹೊತ್ತಿಗೆ ಇದೆ? ரோமுக-கு-செல்--ம்-அடு-்த --மானம- எப--ொழ-த-? ர-ம-க-க- ச-ல-ல-ம- அட-த-த வ-ம-னம- எப-ப-ழ-த-? ர-ம-க-க- ச-ல-ல-ம- அ-ு-்- வ-ம-ன-் எ-்-ொ-ு-ு- ------------------------------------------- ரோமுக்கு செல்லும் அடுத்த விமானம் எப்பொழுது? 0
R--ukk-----lu- --u--a -i-āṉa-----oḻ--u? Rōmukku cellum aṭutta vimāṉam eppoḻutu? R-m-k-u c-l-u- a-u-t- v-m-ṉ-m e-p-ḻ-t-? --------------------------------------- Rōmukku cellum aṭutta vimāṉam eppoḻutu?
ಇನ್ನೂ ಎರಡು ಜಾಗಗಳು ಖಾಲಿ ಇವೆಯೆ? அ--ல் இர--ட- இ--்--ா-ி--- இரு-்க-ற--? அத-ல- இரண-ட- இடம- க-ல-ய-க இர-க-க-றத-? அ-ி-் இ-ண-ட- இ-ம- க-ல-ய-க இ-ு-்-ி-த-? ------------------------------------- அதில் இரண்டு இடம் காலியாக இருக்கிறதா? 0
A-il--r-ṇ-u-iṭ-- kāl--ā----r-kk--at-? Atil iraṇṭu iṭam kāliyāka irukkiṟatā? A-i- i-a-ṭ- i-a- k-l-y-k- i-u-k-ṟ-t-? ------------------------------------- Atil iraṇṭu iṭam kāliyāka irukkiṟatā?
ಇಲ್ಲ, ನಮ್ಮಲ್ಲಿ ಕೇವಲ ಒಂದು ಜಾಗ ಮಾತ್ರ ಖಾಲಿ ಇದೆ. இல்லை. ஓர் இ-----ான் --லியா- -ருக்-ி---. இல-ல-. ஓர- இடம- த-ன- க-ல-ய-க இர-க-க-றத-. இ-்-ை- ஓ-் இ-ம- த-ன- க-ல-ய-க இ-ு-்-ி-த-. ---------------------------------------- இல்லை. ஓர் இடம் தான் காலியாக இருக்கிறது. 0
Ill--- Ōr -ṭ-m-t-------y-k--i-u---ṟa--. Illai. Ōr iṭam tāṉ kāliyāka irukkiṟatu. I-l-i- Ō- i-a- t-ṉ k-l-y-k- i-u-k-ṟ-t-. --------------------------------------- Illai. Ōr iṭam tāṉ kāliyāka irukkiṟatu.
ನಾವು ಎಷ್ಟು ಹೊತ್ತಿಗೆ ಬಂದಿಳಿಯುತ್ತೇವೆ? நாம் எ--ப--ு-- தற-ய--ங--ு-ோ--? ந-ம- எப-ப-ழ-த- தற-ய-றங-க-வ-ம-? ந-ம- எ-்-ொ-ு-ு த-ை-ி-ங-க-வ-ம-? ------------------------------ நாம் எப்பொழுது தறையிறங்குவோம்? 0
N----p-oḻutu-taṟ-i-iṟaṅ-uvōm? Nām eppoḻutu taṟaiyiṟaṅkuvōm? N-m e-p-ḻ-t- t-ṟ-i-i-a-k-v-m- ----------------------------- Nām eppoḻutu taṟaiyiṟaṅkuvōm?
ನಾವು ಯಾವಾಗ ಅಲ್ಲಿರುತ್ತೇವೆ? நாம- அங்-ு-எப்ப----ு--ோ----ே--வ---? ந-ம- அங-க- எப-ப-ழ-த- ப-ய- ச-ர-வ-ம-? ந-ம- அ-்-ு எ-்-ொ-ு-ு ப-ய- ச-ர-வ-ம-? ----------------------------------- நாம் அங்கு எப்பொழுது போய் சேருவோம்? 0
N-m--ṅku-e---ḻutu-pōy -ēru-ōm? Nām aṅku eppoḻutu pōy cēruvōm? N-m a-k- e-p-ḻ-t- p-y c-r-v-m- ------------------------------ Nām aṅku eppoḻutu pōy cēruvōm?
ಎಷ್ಟು ಹೊತ್ತಿಗೆ ಬಸ್ಸು ನಗರಕೇಂದ್ರಕ್ಕೆ ಹೊರಡುತ್ತದೆ? ந-- ம--த்த-க--- -ோகு-் --- -ப--ொழு-ு--ி-ம---ம-? நகர ம-யத-த-க-க- ப-க-ம- பஸ- எப-ப-ழ-த- க-ளம-ப-ம-? ந-ர ம-ய-்-ு-்-ு ப-க-ம- ப-் எ-்-ொ-ு-ு க-ள-்-ு-்- ----------------------------------------------- நகர மையத்துக்கு போகும் பஸ் எப்பொழுது கிளம்பும்? 0
Naka-- ma-y-ttu--- -ōku--p---e-poḻ--- -i-ampum? Nakara maiyattukku pōkum pas eppoḻutu kiḷampum? N-k-r- m-i-a-t-k-u p-k-m p-s e-p-ḻ-t- k-ḷ-m-u-? ----------------------------------------------- Nakara maiyattukku pōkum pas eppoḻutu kiḷampum?
ಇದು ನಿಮ್ಮ ಪೆಟ್ಟಿಗೆಯೆ? அ-------ளு-ை--ப-ட-டியா? அத- உங-கள-ட-ய ப-ட-ட-ய-? அ-ு உ-்-ள-ட-ய ப-ட-ட-ய-? ----------------------- அது உங்களுடைய பெட்டியா? 0
Atu-u--aḷu---y- -e-ṭ---? Atu uṅkaḷuṭaiya peṭṭiyā? A-u u-k-ḷ-ṭ-i-a p-ṭ-i-ā- ------------------------ Atu uṅkaḷuṭaiya peṭṭiyā?
ಇದು ನಿಮ್ಮ ಚೀಲವೆ? அத- --்-ள--ைய-----? அத- உங-கள-ட-ய ப-ய-? அ-ு உ-்-ள-ட-ய ப-ய-? ------------------- அது உங்களுடைய பையா? 0
A-u --kaḷu-a--a--ai-ā? Atu uṅkaḷuṭaiya paiyā? A-u u-k-ḷ-ṭ-i-a p-i-ā- ---------------------- Atu uṅkaḷuṭaiya paiyā?
ಇದು ನಿಮ್ಮ ಪ್ರಯಾಣದ ಸಾಮಾನು, ಸರಂಜಾಮುಗಳೆ? அவை உங்க--டை- -ய-ப---ெட-ட--ள-? அவ- உங-கள-ட-ய பயணப- ப-ட-ட-கள-? அ-ை உ-்-ள-ட-ய ப-ண-் ப-ட-ட-க-ா- ------------------------------ அவை உங்களுடைய பயணப் பெட்டிகளா? 0
A--i u----uṭa-ya--aya--p-------aḷ-? Avai uṅkaḷuṭaiya payaṇap peṭṭikaḷā? A-a- u-k-ḷ-ṭ-i-a p-y-ṇ-p p-ṭ-i-a-ā- ----------------------------------- Avai uṅkaḷuṭaiya payaṇap peṭṭikaḷā?
ನಾನು ಎಷ್ಟು ಸಾಮಾನು, ಸರಂಜಾಮುಗಳನ್ನು ಜೊತೆಗೆ ತೆಗೆದುಕೊಂಡು ಹೋಗಬಹುದು? ந-ன----்வளவ--பய--்ச-ம--------ுச- ச---ல--டிய---.? ந-ன- எவ-வளவ- பயணச-ச-ம- எட-த-த-ச- ச-ல-லம-ட-ய-ம-.? ந-ன- எ-்-ள-ு ப-ண-்-ு-ை எ-ு-்-ு-் ச-ல-ல-ு-ி-ு-்-? ------------------------------------------------ நான் எவ்வளவு பயணச்சுமை எடுத்துச் செல்லமுடியும்.? 0
Nāṉ --v--avu--ay-ṇac-u--- eṭ----- ce---mu-iyu-.? Nāṉ evvaḷavu payaṇaccumai eṭuttuc cellamuṭiyum.? N-ṉ e-v-ḷ-v- p-y-ṇ-c-u-a- e-u-t-c c-l-a-u-i-u-.- ------------------------------------------------ Nāṉ evvaḷavu payaṇaccumai eṭuttuc cellamuṭiyum.?
೨೦ ಕಿ.ಗ್ರಾಂ. 20-க-லோக-ராம். 20 க-ல-க-ர-ம-. 2- க-ல-க-ர-ம-. -------------- 20 கிலோகிராம். 0
20-K-----rā-. 20 Kilōkirām. 2- K-l-k-r-m- ------------- 20 Kilōkirām.
ಏನು, ಕೇವಲ ೨೦ ಕಿ.ಗ್ರಾಂಗಳೆ? எ--ன--இருப-ு -ி-ோ-மட்-ு-்---ன-? என-ன? இர-பத- க-ல- மட-ட-ம- த-ன-? எ-்-? இ-ு-த- க-ல- ம-்-ு-் த-ன-? ------------------------------- என்ன? இருபது கிலோ மட்டும் தானா? 0
Eṉ--? I-up--u k----m-ṭ--m ---ā? Eṉṉa? Irupatu kilō maṭṭum tāṉā? E-ṉ-? I-u-a-u k-l- m-ṭ-u- t-ṉ-? ------------------------------- Eṉṉa? Irupatu kilō maṭṭum tāṉā?

ಕಲಿಕೆ ಮಿದುಳನ್ನು ಮಾರ್ಪಡಿಸುತ್ತದೆ.

ಯಾರು ಹೆಚ್ಚು ಕ್ರೀಡೆಗಳನ್ನು ಆಡುತ್ತಾರೊ ಅವರು ದೇಹವನ್ನು ಬೆಳೆಸುತ್ತಾರೆ. ತನ್ನ ಮಿದುಳಿಗೆ ತರಬೇತಿ ನೀಡುವುದು ಸಾಧ್ಯ ಎನ್ನವುದು ಗೋಚರವಾಗುತ್ತದೆ. ಯಾರು ಭಾಷೆಗಳನ್ನು ಚೆನ್ನಾಗಿ ಕಲಿಯಲು ಬಯಸುತ್ತಾರೊ ,ಅವರಿಗೆ ಕೌಶಲ ಒಂದೆ ಸಾಲದು. ನಿಯಮಾನುಸಾರ ಸಾಧನೆ ಮಾಡುವುದು ಅಷ್ಟೆ ಮುಖ್ಯ. ಏಕೆಂದರೆ ಸಾಧನೆ ಮಿದುಳಿನಲ್ಲಿ ರಚನೆಗಳ ಮೇಲೆ ಸಕಾರಾತ್ಮಕ ಪ್ರಭಾವವನ್ನು ಬೀರಬಲ್ಲದು. ಭಾಷೆಗಳನ್ನು ಕಲಿಯುವ ವಿಶೇಷ ಸಾಮರ್ಥ್ಯ ಸಹಜವಾಗಿ ಹುಟ್ಟಿನಿಂದಲೆ ಬಂದಿರುತ್ತದೆ. ಹೀಗಿದ್ದರೂ ಸಹ ತೀವ್ರವಾದ ತರಬೇತಿಯ ಮೂಲಕ ಮಿದುಳಿನ ವಿನ್ಯಾಸವನ್ನು ಬದಲಾಯಿಸಬಹುದು. ವಾಕ್ ಕೇಂದ್ರದ ಗಾತ್ರ ಹೆಚ್ಚಾಗುತ್ತದೆ. ಅದರಂತೆಯೆ ಹೆಚ್ಚು ಅಭ್ಯಾಸ ಮಾಡುವ ಜನರ ನರತಂತುಗಳು ಬದಲಾವಣೆಯನ್ನು ಹೊಂದುತ್ತವೆ. ಬಹಳ ಕಾಲ ಮಿದುಳು ಮಾರ್ಪಾಟಾಗುವುದಿಲ್ಲ ಎಂದು ಜನರು ನಂಬಿದ್ದರು. ತಪ್ಪು ಕಲ್ಪನೆ:ನಾವು ಮಕ್ಕಳಾಗಿದ್ದಾಗ ಏನನ್ನು ಕಲಿಯುವುದಿಲ್ಲವೊ ಅದನ್ನು ಎಂದೂ ಕಲಿಯಲಾರೆವು. ಮಿದುಳಿನ ಸಂಶೋಧಕರು ಒಂದು ಪೂರ್ತಿ ಬೇರೆ ತೀರ್ಮಾನಕ್ಕೆ ಬಂದಿದ್ದಾರೆ. ನಮ್ಮ ಮಿದುಳು ಜೀವನ ಪರ್ಯಂತ ಲವಲವಿಕೆಯಿಂದ ಇರುತ್ತದೆ ಎನ್ನುವುದನ್ನು ತೋರಿಸಿಕೊಟ್ಟರು. ಅದು ಒಂದು ಮಾಂಸಖಂಡದ ರೀತಿ ಕೆಲಸಮಾಡುತ್ತದೆ ಎಂದು ಹೇಳಬಹುದು. ಅದ್ದರಿಂದ ಹೆಚ್ಚು ವಯಸ್ಸಿನವರೆಗೆ ಅದನ್ನು ವೃದ್ಧಿ ಪಡಿಸಲು ಆಗುತ್ತದೆ. ಮಿದುಳಿಗೆ ಬರುವ ಪ್ರತಿಯೊಂದು ವಿಷಯವನ್ನು ಸಂಸ್ಕರಿಸಲಾಗುತ್ತದೆ. ಮಿದುಳಿಗೆ ತರಬೇತಿ ಕೊಟ್ಟ ಪಕ್ಷದಲ್ಲಿ ಅದು ವಿಷಯಗಳನ್ನು ಹೆಚ್ಚು ಚೆನ್ನಾಗಿ ಸಂಸ್ಕರಿಸುತ್ತದೆ. ಅಂದರೆ ಅದು ಹೆಚ್ಚು ವೇಗವಾಗಿ ಮತ್ತು ದಕ್ಷವಾಗಿ ಕೆಲಸ ಮಾಡುತ್ತದೆ. ಈ ತತ್ವ ಚಿಕ್ಕವರಲ್ಲಿ ಮತ್ತು ವಯಸ್ಕರಲ್ಲಿ ಏಕಸಮಾನವಾಗಿ ಜರಗುತ್ತದೆ. ಮಿದುಳಿಗೆ ತರಬೇತಿ ಕೊಡುವುದಕ್ಕೋಸ್ಕರ ಮಾತ್ರ ಒಬ್ಬರು ಕಲಿಯಬಾರದು. ಓದುವುದು ಕೂಡ ಒಂದು ಅತ್ಯುತ್ತಮ ಅಭ್ಯಾಸ. ವಿಶೇಷವಾಗಿ ಕ್ಲಿಷ್ಟವಾದ ಸಾಹಿತ್ಯ ನಮ್ಮ ವಾಕ್ ಕೇಂದ್ರವನ್ನು ಉತ್ತೇಜಿಸುತ್ತದೆ. ಅದರ ಅರ್ಥ, ನಮ್ಮ ಪದ ಸಂಪತ್ತು ವೃದ್ಧಿಯಾಗುತ್ತದೆ. ಹಾಗೆಯೆ ನಮ್ಮ ಭಾಷೆಯ ಅರಿವು ಹೆಚ್ಚಾಗುತ್ತದೆ. ಆಶ್ಚರ್ಯದ ಸಂಗತಿಯೆಂದರೆ, ವಾಕ್ ಕೇಂದ್ರ ಮಾತ್ರ ಭಾಷೆಯನ್ನು ಸಂಸ್ಕರಿಸುವುದಿಲ್ಲ. ಚಲನೆಗಳನ್ನು ನಿಯಂತ್ರಿಸುವ ಸ್ಥಾನಗಳು ಸಹ ಹೊಸ ವಿಷಯಗಳನ್ನು ಸಂಸ್ಕರಿಸುತ್ತವೆ. ಆದ್ದರಿಂದ ಪೂರ್ತಿ ಮಿದುಳನ್ನು ಅನೇಕ ಬಾರಿ ಉದ್ದೀಪನೆಗೊಳಿಸುವುದು ಅವಶ್ಯಕ. ನಿಮ್ಮ ದೇಹವನ್ನು ಮತ್ತು ನಿಮ್ಮ ಮಿದುಳನ್ನು ಕದಲಿಸಿ!