ಪದಗುಚ್ಛ ಪುಸ್ತಕ

kn ಕೆಲಸ ಮಾಡುವುದು   »   ur ‫کام‬

೫೫ [ಐವತ್ತೈದು]

ಕೆಲಸ ಮಾಡುವುದು

ಕೆಲಸ ಮಾಡುವುದು

‫55 [پچپن]‬

pchpn

‫کام‬

[kaam]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಉರ್ದು ಪ್ಲೇ ಮಾಡಿ ಇನ್ನಷ್ಟು
ನೀವು ಏನು ಕೆಲಸ ಮಾಡುತ್ತೀರಿ? ‫-- ک---ک-م ک--- ہیں؟‬ ‫آپ کیا کام کرتے ہیں؟‬ ‫-پ ک-ا ک-م ک-ت- ہ-ں-‬ ---------------------- ‫آپ کیا کام کرتے ہیں؟‬ 0
a-p-ky--ka-m-kar---hai-? aap kya kaam karti hain? a-p k-a k-a- k-r-i h-i-? ------------------------ aap kya kaam karti hain?
ನನ್ನ ಗಂಡ ವೃತ್ತಿಯಿಂದ ವೈದ್ಯರು. ‫م-ر- ش-ہ----کٹر-ہ--‬ ‫میرا شوہر ڈاکٹر ہے-‬ ‫-ی-ا ش-ہ- ڈ-ک-ر ہ--- --------------------- ‫میرا شوہر ڈاکٹر ہے-‬ 0
m-ra sh-har-dr--a--- mera shohar dr hai - m-r- s-o-a- d- h-i - -------------------- mera shohar dr hai -
ನಾನು ಅರೆಕಾಲಿಕ ದಾದಿಯಾಗಿ ಕೆಲಸ ಮಾಡುತ್ತೇನೆ. ‫میں-آدھے د- کے-ل-------کا-کا- -----ہ-ں-‬ ‫میں آدھے دن کے لیے نرس کا کام کرتی ہوں-‬ ‫-ی- آ-ھ- د- ک- ل-ے ن-س ک- ک-م ک-ت- ہ-ں-‬ ----------------------------------------- ‫میں آدھے دن کے لیے نرس کا کام کرتی ہوں-‬ 0
mei-----a- --- -e li-----r-e-k- k-am-k-rti--o-n mein adhay din ke liye nurse ka kaam karti hoon m-i- a-h-y d-n k- l-y- n-r-e k- k-a- k-r-i h-o- ----------------------------------------------- mein adhay din ke liye nurse ka kaam karti hoon
ಇನ್ನು ಸ್ವಲ್ಪ ಸಮಯದಲ್ಲಿ ನಾವು ವಿಶ್ರಾಂತಿ ವೇತನ ಪಡೆಯಲಿದ್ದೇವೆ. ‫-ل- --ی---ن-ن --نے-و--ی-ہ--‬ ‫جلد ہمیں پنشن ملنے والی ہے-‬ ‫-ل- ہ-ی- پ-ش- م-ن- و-ل- ہ--- ----------------------------- ‫جلد ہمیں پنشن ملنے والی ہے-‬ 0
j--d --m-in pe-s-o--mil-a- --li--ai-- jald hamein pension milnay wali hai - j-l- h-m-i- p-n-i-n m-l-a- w-l- h-i - ------------------------------------- jald hamein pension milnay wali hai -
ಆದರೆ ತೆರಿಗೆಗಳು ತುಂಬಾ ಜಾಸ್ತಿ. ‫-ی-- -یکس ب-----اد--ہ--‬ ‫لیکن ٹیکس بہت زیادہ ہے-‬ ‫-ی-ن ٹ-ک- ب-ت ز-ا-ہ ہ--- ------------------------- ‫لیکن ٹیکس بہت زیادہ ہے-‬ 0
l-k-- --x---ha- z----- ----- lekin tax bohat ziyada hai - l-k-n t-x b-h-t z-y-d- h-i - ---------------------------- lekin tax bohat ziyada hai -
ಮತ್ತು ಆರೋಗ್ಯವಿಮೆ ದುಬಾರಿ. ‫ا-ر-م-ڈ-ک- ان-و-نس م--گ---ے-‬ ‫اور میڈیکل انشورنس مہنگا ہے-‬ ‫-و- م-ڈ-ک- ا-ش-ر-س م-ن-ا ہ--- ------------------------------ ‫اور میڈیکل انشورنس مہنگا ہے-‬ 0
au--me--ca---ns--a-ce ---an----ai - aur medical insurance mehanga hai - a-r m-d-c-l i-s-r-n-e m-h-n-a h-i - ----------------------------------- aur medical insurance mehanga hai -
ನೀನು ಮುಂದೆ ಏನಾಗಲು ಬಯಸುತ್ತೀಯ? ‫تم--ی- -ن-ا -ا--- ہو-‬ ‫تم کیا بننا چاہتے ہو؟‬ ‫-م ک-ا ب-ن- چ-ہ-ے ہ-؟- ----------------------- ‫تم کیا بننا چاہتے ہو؟‬ 0
tum-k-----n-n- -h-h-a- ho? tum kya ban-na chahtay ho? t-m k-a b-n-n- c-a-t-y h-? -------------------------- tum kya ban-na chahtay ho?
ನಾನು ಇಂಜಿನಿಯರ್ ಆಗಲು ಇಷ್ಟಪಡುತ್ತೇನೆ. ‫م-ں--ن-ن----ن-ا--------و--‬ ‫میں انجنیر بننا چاہتا ہوں-‬ ‫-ی- ا-ج-ی- ب-ن- چ-ہ-ا ہ-ں-‬ ---------------------------- ‫میں انجنیر بننا چاہتا ہوں-‬ 0
m--n en--n-er---n-n---hahta ho-n mein engineer ban-na chahta hoon m-i- e-g-n-e- b-n-n- c-a-t- h-o- -------------------------------- mein engineer ban-na chahta hoon
ನಾನು ವಿಶ್ವವಿದ್ಯಾನಿಲಯದಲ್ಲಿ ಓದಲು ಬಯಸುತ್ತೇನೆ. ‫م-----ن---س-ی--ی--پڑ--- --ہ-- ہ-ں-‬ ‫میں یونیورسٹی میں پڑھنا چاہتا ہوں-‬ ‫-ی- ی-ن-و-س-ی م-ں پ-ھ-ا چ-ہ-ا ہ-ں-‬ ------------------------------------ ‫میں یونیورسٹی میں پڑھنا چاہتا ہوں-‬ 0
me-- u-------t- ---- -ar--a-c--h-- hoon mein university mein parhna chahta hoon m-i- u-i-e-s-t- m-i- p-r-n- c-a-t- h-o- --------------------------------------- mein university mein parhna chahta hoon
ನಾನು ತರಬೇತಿ ಪಡೆಯುತ್ತಿದ್ದೇನೆ. ‫می- ٹر--ی-----‬ ‫میں ٹرینی ہوں-‬ ‫-ی- ٹ-ی-ی ہ-ں-‬ ---------------- ‫میں ٹرینی ہوں-‬ 0
m--- -ri-- -oon mein trini hoon m-i- t-i-i h-o- --------------- mein trini hoon
ನಾನು ಹೆಚ್ಚು ಸಂಪಾದಿಸುವುದಿಲ್ಲ. ‫م-----اد- ن-ی- ک---ا-ہ---‬ ‫میں زیادہ نہیں کماتا ہوں-‬ ‫-ی- ز-ا-ہ ن-ی- ک-ا-ا ہ-ں-‬ --------------------------- ‫میں زیادہ نہیں کماتا ہوں-‬ 0
mei- -----a-nah- km--a ---n mein ziyada nahi kmata hoon m-i- z-y-d- n-h- k-a-a h-o- --------------------------- mein ziyada nahi kmata hoon
ನಾನು ಹೊರದೇಶದಲ್ಲಿ ತರಬೇತಿ ಪಡೆಯುತ್ತಿದ್ದೇನೆ. ‫-یں--ل---ے ب--ر-ٹری-ن--کر ر-ا ہ-ں-‬ ‫میں ملک سے باہر ٹریننگ کر رہا ہوں-‬ ‫-ی- م-ک س- ب-ہ- ٹ-ی-ن- ک- ر-ا ہ-ں-‬ ------------------------------------ ‫میں ملک سے باہر ٹریننگ کر رہا ہوں-‬ 0
mein-mal-k -- -a-a--trai---g ka- rah----on mein malik se bahar training kar raha hoon m-i- m-l-k s- b-h-r t-a-n-n- k-r r-h- h-o- ------------------------------------------ mein malik se bahar training kar raha hoon
ಅವರು ನನ್ನ ಮೇಲಧಿಕಾರಿ. ‫-ہ م-ر- ب-- -ی--‬ ‫یہ میرے باس ہیں-‬ ‫-ہ م-ر- ب-س ہ-ں-‬ ------------------ ‫یہ میرے باس ہیں-‬ 0
ye---e------- -in- yeh mere boss hin- y-h m-r- b-s- h-n- ------------------ yeh mere boss hin-
ನನ್ನ ಸಹೋದ್ಯೋಗಿಗಳು ಒಳ್ಳೆಯವರು. ‫می---س--ھ -ام ---ے ---ے-ا--ے-ل-- -ی--‬ ‫میرے ساتھ کام کرنے والے اچھے لوگ ہیں-‬ ‫-ی-ے س-ت- ک-م ک-ن- و-ل- ا-ھ- ل-گ ہ-ں-‬ --------------------------------------- ‫میرے ساتھ کام کرنے والے اچھے لوگ ہیں-‬ 0
m-r- -at- -----ka--e w-l-y-a-h-y l-- -i-- mere sath kaam karne walay achay log hin- m-r- s-t- k-a- k-r-e w-l-y a-h-y l-g h-n- ----------------------------------------- mere sath kaam karne walay achay log hin-
ನಾವು ಪ್ರತಿ ಮಧ್ಯಾಹ್ನ ಕ್ಯಾಂಟೀನಿಗೆ ಹೋಗುತ್ತೇವೆ. ‫لن---ے وق- -م---یشہ-ک-نٹ----یں----- -یں-‬ ‫لنچ کے وقت ہم ہمیشہ کینٹین میں جاتے ہیں-‬ ‫-ن- ک- و-ت ہ- ہ-ی-ہ ک-ن-ی- م-ں ج-ت- ہ-ں-‬ ------------------------------------------ ‫لنچ کے وقت ہم ہمیشہ کینٹین میں جاتے ہیں-‬ 0
l--c- ke--a-t-hum-h---sh- c-nt-e- m-i---------i-- lunch ke waqt hum hamesha canteen mein jatay hin- l-n-h k- w-q- h-m h-m-s-a c-n-e-n m-i- j-t-y h-n- ------------------------------------------------- lunch ke waqt hum hamesha canteen mein jatay hin-
ನಾನು ಒಂದು ಕೆಲಸವನ್ನು ಹುಡುಕುತ್ತಿದ್ದೇನೆ. ‫م-- نو-ری تل--------ا-ہ---‬ ‫میں نوکری تلاش کر رہا ہوں-‬ ‫-ی- ن-ک-ی ت-ا- ک- ر-ا ہ-ں-‬ ---------------------------- ‫میں نوکری تلاش کر رہا ہوں-‬ 0
m----no-a-- tal--sh ka- rah- --on mein nokari talaash kar raha hoon m-i- n-k-r- t-l-a-h k-r r-h- h-o- --------------------------------- mein nokari talaash kar raha hoon
ನಾನು ಒಂದು ವರ್ಷದಿಂದ ನಿರುದ್ಯೋಗಿಯಾಗಿದ್ದೇನೆ. ‫--ں ایک سال-سے-ب-روز-ار ہ---‬ ‫میں ایک سال سے بیروزگار ہوں-‬ ‫-ی- ا-ک س-ل س- ب-ر-ز-ا- ہ-ں-‬ ------------------------------ ‫میں ایک سال سے بیروزگار ہوں-‬ 0
m--n -i--s--l-se -er--g--r---on mein aik saal se berozgaar hoon m-i- a-k s-a- s- b-r-z-a-r h-o- ------------------------------- mein aik saal se berozgaar hoon
ಈ ದೇಶದಲ್ಲಿ ತುಂಬಾ ನಿರುದ್ಯೋಗಿಗಳಿದ್ದಾರೆ. ‫اس-م-ک--یں --- -ا-- لو--ب-----ا--ہیں-‬ ‫اس ملک میں بہت سارے لوگ بیروزگار ہیں-‬ ‫-س م-ک م-ں ب-ت س-ر- ل-گ ب-ر-ز-ا- ہ-ں-‬ --------------------------------------- ‫اس ملک میں بہت سارے لوگ بیروزگار ہیں-‬ 0
is ma--- m-----oh-- sa---y --- ber--ga-- hi-- is malik mein bohat saaray log berozgaar hin- i- m-l-k m-i- b-h-t s-a-a- l-g b-r-z-a-r h-n- --------------------------------------------- is malik mein bohat saaray log berozgaar hin-

ನೆನಪಿಗೆ ಭಾಷೆಯ ಅವಶ್ಯಕತೆ ಇರುತ್ತದೆ.

ಬಹಳ ಜನರಿಗೆ ಶಾಲೆಯಲ್ಲಿನ ತಮ್ಮ ಮೊದಲನೆಯ ದಿನದ ನೆನಪು ಇರುತ್ತದೆ. ಅದಕ್ಕೆ ಮುಂಚೆ ನಡೆದಿದ್ದ ವಿಷಯಗಳು ಜ್ಞಾಪಕದಲ್ಲಿ ಇರುವುದಿಲ್ಲ. ನಮ್ಮ ಜೀವನದ ಮೊದಲ ವರ್ಷದ ನೆನಪುಗಳು ಹೆಚ್ಚು ಕಡಿಮೆ ಇರುವುದೆ ಇಲ್ಲ. ಅದಕ್ಕೆ ಏನು ಕಾರಣ ಇರಬಹುದು? ನಾವು ಮಕ್ಕಳಾಗಿದ್ದಾಗ ಅನುಭವಿಸಿದ್ದನ್ನು ನಮ್ಮ ನೆನಪಿನಲ್ಲಿ ಏಕೆ ಉಳಿದಿರುವುದಿಲ್ಲ? ಇದಕ್ಕೆ ಕಾರಣ ನಮ್ಮ ಬೆಳವಣಿಗೆಯಲ್ಲಿ ಅಡಕವಾಗಿದೆ. ಭಾಷೆ ಮತ್ತು ನೆನಪುಗಳು ಸುಮಾರಾಗಿ ಏಕ ಸಮಯಲ್ಲಿ ಮೂಡುತ್ತದೆ. ಯಾವುದಾದರೂ ಘಟನೆಯ ಬಗ್ಗೆ ನೆನಪು ಮಾಡಿಕೊಳ್ಳಲು ಮನುಷ್ಯನಿಗೆ ಭಾಷೆ ಬೇಕು.. ಅಂದರೆ ಅವನು ಏನನ್ನು ಅನುಭವಿಸುತ್ತಾನೊ ಅದಕ್ಕೆ ತಕ್ಕ ಪದಗಳು ಅವನ ಬಳಿ ಇರಬೇಕು. ವಿಜ್ಞಾನಿಗಳು ಚಿಕ್ಕ ಮಕ್ಕಳೊಂದಿಗೆ ವಿಧ ವಿಧವಾದ ಪ್ರಯೋಗಗಳನ್ನು ನಡೆಸಿದರು. ಆ ಸಂದರ್ಭದಲ್ಲಿ ಅವರು ಒಂದು ಕುತೂಹಲಕಾರಿ ವಿಷಯವನ್ನು ಪತ್ತೆಹಚ್ಚಿದರು. ಮಕ್ಕಳು ಮಾತನಾಡಲು ಪ್ರಾರಂಭಿಸಿದ ತಕ್ಷಣವೆ ಹಿಂದಿನ ವಿಷಯಗಳನ್ನೆಲ್ಲಾ ಮರೆತು ಬಿಟ್ಟರು. ಅಂದರೆ ಮಾತಿನ ಪ್ರಾರಂಭ ನೆನಪುಗಳ ಪ್ರಾರಂಭ ಕೂಡ. ಮಕ್ಕಳು ತಮ್ಮ ಜೀವನದ ಮೊದಲ ಮೂರು ವರ್ಷಗಳಲ್ಲಿ ತುಂಬಾ ಕಲಿಯುತ್ತಾರೆ. ಪ್ರತಿ ದಿವಸ ಅವರು ಹೊಸ ವಿಷಯಗಳನ್ನು ಅನುಭವಿಸುತ್ತಾರೆ. ಮತ್ತು ಈ ವಯಸ್ಸಿನಲ್ಲಿ ಅವರು ಬಹಳ ಮುಖ್ಯವಾದ ಅನುಭವಗಳನ್ನು ಪಡೆಯುತ್ತಾರೆ. ಹೀಗಿದ್ದರೂ ಸಹ ಅವುಗಳೆಲ್ಲಾ ಕಳೆದು ಹೋಗುತ್ತವೆ. ಮನೋವಿಜ್ಞಾನಿಗಳು ಇದನ್ನು ಚಿಕ್ಕ ಮಕ್ಕಳ ಮರೆವು ಎಂದು ಕರೆಯುತ್ತಾರೆ. ಕೇವಲ ಆ ವಸ್ತುಗಳು, ಯಾವುದನ್ನು ಮಕ್ಕಳು ಹೆಸರಿಸುತ್ತಾರೊ ಅವು ಮಾತ್ರ ಉಳಿಯುತ್ತವೆ. ವೈಯುಕ್ತಿಕ ಅನುಭವಗಳನ್ನು ಆತ್ಮಚರಿತ್ರೆಯ ನೆನಪುಗಳಲ್ಲಿ ಉಳಿಯುತ್ತವೆ. ಅದು ಒಂದು ದಿನಚರಿಯಂತೆ ಕೆಲಸ ಮಾಡುತ್ತದೆ. ಅದರಲ್ಲಿ ನಮ್ಮ ಜೀವನಕ್ಕೆ ಯಾವುದು ಅಗತ್ಯವೊ ಅವುಗಳು ನೆನಪಿನಲ್ಲಿ ಉಳಿಯುತ್ತವೆ. ಹೇಗೆ ನಮ್ಮ ಆತ್ಮಕಥೆಯ ನೆನಪುಗಳು ರೂಪವಾಗುತ್ತದೆಯೊ ಹಾಗೆಯೆ ನಮ್ಮ ವ್ಯಕ್ತಿತ್ವ ಬೆಳೆಯುತ್ತದೆ. ಅದರ ಬೆಳವಣಿಗೆ ಮಾತೃಭಾಷೆಯ ಕಲಿಕೆಯನ್ನು ಅವಲಂಬಿಸಿರುತ್ತದೆ. ಮತ್ತು ಕೇವಲ ಭಾಷೆಯ ಮೂಲಕ ಮಾತ್ರ ನಾವು ನಮ್ಮ ನೆನಪುಗಳನ್ನು ಪ್ರಚೋದಿಸಬಹುದು. ನಾವು ಚಿಕ್ಕ ಮಕ್ಕಳಾಗಿದ್ದಾಗ ಅನುಭವಿಸಿದ್ದು ನಿಜವಾಗಿಯು ಕಳೆದು ಹೋಗಿರುವುದಿಲ್ಲ. ಅವುಗಳು ನಮ್ಮ ಮಿದುಳಿನ ಯಾವುದೊ ಒಂದು ಭಾಗದಲ್ಲಿ ಉಳಿದಿರುತ್ತದೆ. ನಮಗೆ ಅದನ್ನು ಕೇವಲ ಜ್ಞಾಪಿಸಿ ಕೊಳ್ಳಲು ಆಗುವುದಿಲ್ಲ.