ಪದಗುಚ್ಛ ಪುಸ್ತಕ

kn ಕ್ರಿಯಾ ವಿಶೇಷಣ ಪದಗಳು   »   ur ‫متعلق فعل‬

೧೦೦ [ಒಂದು ನೂರು]

ಕ್ರಿಯಾ ವಿಶೇಷಣ ಪದಗಳು

ಕ್ರಿಯಾ ವಿಶೇಷಣ ಪದಗಳು

‫100 [سو]‬

so

‫متعلق فعل‬

mutaliq feal

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಉರ್ದು ಪ್ಲೇ ಮಾಡಿ ಇನ್ನಷ್ಟು
ಆಗಲೆ ಒಮ್ಮೆ - ಇನ್ನೂ ಇಲ್ಲ. ‫-ی- با- --ک--ی-ن-یں‬ ‫___ ب__ – ک___ ن____ ‫-ی- ب-ر – ک-ھ- ن-ی-‬ --------------------- ‫ایک بار – کبھی نہیں‬ 0
aik b-a- k-bhi-n--i a__ b___ k____ n___ a-k b-a- k-b-i n-h- ------------------- aik baar kabhi nahi
ನೀವು ಯಾವಾಗಲಾದರೋ ಬರ್ಲೀನ್ ಗೆ ಹೋಗಿದ್ದೀರಾ? ‫-یا-آپ ----بار-برل- -ا-چ-ے-ہ-ں -‬ ‫___ آ_ ا__ ب__ ب___ ج_ چ__ ہ__ ؟_ ‫-ی- آ- ا-ک ب-ر ب-ل- ج- چ-ے ہ-ں ؟- ---------------------------------- ‫کیا آپ ایک بار برلن جا چکے ہیں ؟‬ 0
ky- --p ai----a--Ber--n--- c--k- --in? k__ a__ a__ b___ B_____ j_ c____ h____ k-a a-p a-k b-a- B-r-i- j- c-u-e h-i-? -------------------------------------- kya aap aik baar Berlin ja chuke hain?
ಇಲ್ಲ, ಇನ್ನೂ ಇಲ್ಲ. ‫نہ--، ک-ھ----ی---‬ ‫_____ ک___ ن___ -_ ‫-ہ-ں- ک-ھ- ن-ی- -- ------------------- ‫نہیں، کبھی نہیں -‬ 0
nah-, --b----a---- n____ k____ n___ - n-h-, k-b-i n-h- - ------------------ nahi, kabhi nahi -
ಯಾರಾದರು - ಯಾರೂ ಇಲ್ಲ. ‫ک-- کو - -س-----نہ-ں‬ ‫___ ک_ – ک__ ک_ ن____ ‫-س- ک- – ک-ی ک- ن-ی-‬ ---------------------- ‫کسی کو – کسی کو نہیں‬ 0
ki-i ----i-i--o -ahi k___ k_ k___ k_ n___ k-s- k- k-s- k- n-h- -------------------- kisi ko kisi ko nahi
ನಿಮಗೆ ಇಲ್ಲಿ ಯಾರಾದರು ಗೊತ್ತಿದ್ದಾರೆಯೆ? ‫----آپ ی-----س--کو جان-- ہی- ؟‬ ‫___ آ_ ی___ ک__ ک_ ج____ ہ__ ؟_ ‫-ی- آ- ی-ا- ک-ی ک- ج-ن-ے ہ-ں ؟- -------------------------------- ‫کیا آپ یہاں کسی کو جانتے ہیں ؟‬ 0
k-- aa- yaha- --s- ko----t-- ha--? k__ a__ y____ k___ k_ j_____ h____ k-a a-p y-h-n k-s- k- j-n-a- h-i-? ---------------------------------- kya aap yahan kisi ko jantay hain?
ಇಲ್ಲ, ನನಗೆ ಇಲ್ಲಿ ಯಾರು ಗೊತ್ತಿಲ್ಲ. ‫نہ----میں یہا- ک-ی -و----ں -ا-ت- -و---‬ ‫_____ م__ ی___ ک__ ک_ ن___ ج____ ہ__ -_ ‫-ہ-ں- م-ں ی-ا- ک-ی ک- ن-ی- ج-ن-ا ہ-ں -- ---------------------------------------- ‫نہیں، میں یہاں کسی کو نہیں جانتا ہوں -‬ 0
n------ei- --ha- k-s---- --h--j-anta -on-- n____ m___ y____ k___ k_ n___ j_____ h__ - n-h-, m-i- y-h-n k-s- k- n-h- j-a-t- h-n - ------------------------------------------ nahi, mein yahan kisi ko nahi jaanta hon -
ಸ್ವಲ್ಪ ಹೆಚ್ಚು – ತುಂಬಾ ಹೆಚ್ಚಲ್ಲ . ‫او- – ا-ر-زیادہ‬ ‫___ – ا__ ز_____ ‫-و- – ا-ر ز-ا-ہ- ----------------- ‫اور – اور زیادہ‬ 0
a-r-aur -iy--a a__ a__ z_____ a-r a-r z-y-d- -------------- aur aur ziyada
ನೀವು ಇನ್ನೂ ಸ್ವಲ್ಪ ಹೆಚ್ಚು ಸಮಯ ಇಲ್ಲಿ ಇರುವಿರಾ? ‫--ا آپ---اں-اور---ر----ے -‬ ‫___ آ_ ی___ ا__ ٹ____ گ_ ؟_ ‫-ی- آ- ی-ا- ا-ر ٹ-ر-ں گ- ؟- ---------------------------- ‫کیا آپ یہاں اور ٹہریں گے ؟‬ 0
k-a -a-----a--au- t---e--nge? k__ a__ y____ a__ t__________ k-a a-p y-h-n a-r t-a-e-e-g-? ----------------------------- kya aap yahan aur thaherenge?
ಇಲ್ಲ, ನಾನು ಇಲ್ಲಿ ಇನ್ನು ತುಂಬಾ ಹೆಚ್ಚು ಸಮಯ ಇರುವುದಿಲ್ಲ. ‫ن--ں--می---ہا- ------ادہ ن--ں ------ گا -‬ ‫_____ م__ ی___ ا__ ز____ ن___ ٹ_____ گ_ -_ ‫-ہ-ں- م-ں ی-ا- ا-ر ز-ا-ہ ن-ی- ٹ-ہ-و- گ- -- ------------------------------------------- ‫نہیں، میں یہاں اور زیادہ نہیں ٹھہروں گا -‬ 0
na--- -e-n ya--n au- ziy--a-n-h--t-----unga n____ m___ y____ a__ z_____ n___ t_________ n-h-, m-i- y-h-n a-r z-y-d- n-h- t-a-e-u-g- ------------------------------------------- nahi, mein yahan aur ziyada nahi thaherunga
ಇನ್ನೂ ಏನಾದರೋ – ಇನ್ನು ಏನು ಬೇಡ. ‫-چھ -و--– ک-ھ-----‬ ‫___ ا__ – ک__ ن____ ‫-چ- ا-ر – ک-ھ ن-ی-‬ -------------------- ‫کچھ اور – کچھ نہیں‬ 0
ku-h aur-k-ch--a-i k___ a__ k___ n___ k-c- a-r k-c- n-h- ------------------ kuch aur kuch nahi
ಇನ್ನೂ ಸ್ವಲ್ಪ ಏನಾದರೋ ಕುಡಿಯಲು ಬಯಸುವಿರಾ? ‫ک-ا -----ھ ا-ر--ی-- -ا-ت----- ؟‬ ‫___ آ_ ک__ ا__ پ___ چ____ ہ__ ؟_ ‫-ی- آ- ک-ھ ا-ر پ-ن- چ-ہ-ے ہ-ں ؟- --------------------------------- ‫کیا آپ کچھ اور پینا چاہتے ہیں ؟‬ 0
ky--a-p--u-----r-p-in------h-ay---in? k__ a__ k___ a__ p_____ c______ h____ k-a a-p k-c- a-r p-i-a- c-a-t-y h-i-? ------------------------------------- kya aap kuch aur piinaa chahtay hain?
ಇಲ್ಲ, ನನಗೆ ಇನ್ನು ಏನು ಬೇಡ. ‫--یں- --ں --- ن--- --ہتا---ں -‬ ‫_____ م__ ک__ ن___ چ____ ہ__ -_ ‫-ہ-ں- م-ں ک-ھ ن-ی- چ-ہ-ا ہ-ں -- -------------------------------- ‫نہیں، میں کچھ نہیں چاہتا ہوں -‬ 0
nahi---e-n---c- -ah- -h-h-----n-- n____ m___ k___ n___ c_____ h__ - n-h-, m-i- k-c- n-h- c-a-t- h-n - --------------------------------- nahi, mein kuch nahi chahta hon -
ಆಗಲೆ ಏನಾದರು - ಇನ್ನೂ ಏನಿಲ್ಲ. ‫--- – ک-ھ نہیں‬ ‫___ – ک__ ن____ ‫-چ- – ک-ھ ن-ی-‬ ---------------- ‫کچھ – کچھ نہیں‬ 0
k-ch----- na-i k___ k___ n___ k-c- k-c- n-h- -------------- kuch kuch nahi
ನೀವು ಈಗಾಗಲೆ ಏನನ್ನಾದರು ತಿಂದಿದ್ದೀರಾ? ‫-ی- آ---ے -چ- -ھ--ا-ہ---‬ ‫___ آ_ ن_ ک__ ک____ ہ_ ؟_ ‫-ی- آ- ن- ک-ھ ک-ا-ا ہ- ؟- -------------------------- ‫کیا آپ نے کچھ کھایا ہے ؟‬ 0
ky---a- ne --ch -h----h--? k__ a__ n_ k___ k____ h___ k-a a-p n- k-c- k-a-a h-i- -------------------------- kya aap ne kuch khaya hai?
ಇಲ್ಲ, ನಾನು ಇನ್ನೂ ಏನನ್ನೂ ತಿಂದಿಲ್ಲ. ‫-ہ---- م-- نے--چ--نہ-ں-----ا ہ---‬ ‫____ ، م__ ن_ ک__ ن___ ک____ ہ_ -_ ‫-ہ-ں ، م-ں ن- ک-ھ ن-ی- ک-ا-ا ہ- -- ----------------------------------- ‫نہیں ، میں نے کچھ نہیں کھایا ہے -‬ 0
nah-- m--- ne-k----na-- ---ya --i-- n____ m___ n_ k___ n___ k____ h__ - n-h-, m-i- n- k-c- n-h- k-a-a h-i - ----------------------------------- nahi, mein ne kuch nahi khaya hai -
ಇನ್ನು ಯಾರಾದರು? ಇನ್ಯಾರು ಇಲ್ಲ. ‫کوئ- ا---– ---ی---یں‬ ‫____ ا__ – ک___ ن____ ‫-و-ی ا-ر – ک-ئ- ن-ی-‬ ---------------------- ‫کوئی اور – کوئی نہیں‬ 0
k-i -ur--o-----i k__ a__ k__ n___ k-i a-r k-i n-h- ---------------- koi aur koi nahi
ಇನ್ನೂ ಯಾರಿಗಾದರು ಕಾಫಿ ಬೇಕಾ? ‫ک---------و--ک-فی--اہت--ہے -‬ ‫___ ک___ ا__ ک___ چ____ ہ_ ؟_ ‫-ی- ک-ئ- ا-ر ک-ف- چ-ہ-ا ہ- ؟- ------------------------------ ‫کیا کوئی اور کافی چاہتا ہے ؟‬ 0
ky--k-i-aur ----i----hta -a-? k__ k__ a__ k____ c_____ h___ k-a k-i a-r k-a-i c-a-t- h-i- ----------------------------- kya koi aur kaafi chahta hai?
ಇಲ್ಲ, ಯಾರಿಗೂ ಬೇಡ. ‫ن--ں،---ئی----ں--‬ ‫_____ ک___ ن___ -_ ‫-ہ-ں- ک-ئ- ن-ی- -- ------------------- ‫نہیں، کوئی نہیں -‬ 0
n--i,--oi-na---- n____ k__ n___ - n-h-, k-i n-h- - ---------------- nahi, koi nahi -

ಅರಬ್ಬೀ ಭಾಷೆ.

ಅರಬ್ಬೀ ಭಾಷೆ ಜಗತ್ತಿನ ಮುಖ್ಯ ಭಾಷೆಗಳಲ್ಲಿ ಒಂದಾಗಿರುತ್ತದೆ. ೩೦ ಕೋಟಿಗಿಂತ ಹೆಚ್ಚು ಜನರು ಅರಬ್ಬೀ ಭಾಷೆಯನ್ನು ಮಾತನಾಡುತ್ತಾರೆ. ಅವರು ೨೦ಕ್ಕೂ ಹೆಚ್ಚು ವಿವಿಧ ದೇಶಗಳಲ್ಲಿ ವಾಸವಾಗಿದ್ದಾರೆ. ಅರಬ್ಬೀ ಭಾಷೆ ಆಫ್ರೊಏಷಿಯ ಭಾಷಾಕುಟುಂಬಕ್ಕೆ ಸೇರುತ್ತದೆ. ಅರಬ್ಬೀ ಭಾಷೆ ಸಾವಿರಾರು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂತು. ಮೊದಲಿಗೆ ಈ ಭಾಷೆಯನ್ನು ಅರಬ್ಬೀ ಪರ್ಯಾಯ ದ್ವೀಪದಲ್ಲಿ ಮಾತನಾಡಲಾಗುತ್ತಿತ್ತು. ನಂತರ ಅಲ್ಲಿಂದ ಅದು ಬೇರೆ ಕಡೆಗಳಿಗೆ ಹರಡಿಕೊಂಡಿತು. ದಿನಬಳಕೆಯ ಅರಬ್ಬೀ ಭಾಷೆ ಪ್ರಬುದ್ಧ ಭಾಷೆಯಿಂದ ತುಂಬಾ ವಿಭಿನ್ನವಾಗಿದೆ. ಅಷ್ಟೆ ಅಲ್ಲದೆ ಹಲವಾರು ಅರಬ್ಬೀ ಆಡು ಭಾಷೆಗಳಿವೆ. ಪ್ರತಿಯೊಂದು ಪ್ರಾಂತದಲ್ಲಿ ವಿವಿಧ ರೀತಿಯಲ್ಲಿ ಮಾತನಾಡಲಾಗುತ್ತದೆ ಎಂದು ಹೇಳಬಹುದು. ವಿವಿಧ ಆಡುಭಾಷೆಗಳನ್ನು ಮಾತನಾಡುವವರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದೇ ಇಲ್ಲ. ಅರಬ್ಬೀ ದೇಶದಲ್ಲಿ ಮಾಡಿರುವ ಚಿತ್ರಗಳಿಗೆ ಅದಕ್ಕಾಗಿ ಅನೇಕ ಬಾರಿ ಮಾತು ಹಚ್ಚುತ್ತಾರೆ. ಕೇವಲ ಈ ರೀತಿಯಲ್ಲಿ ಮಾತ್ರ ಅವುಗಳನ್ನು ಎಲ್ಲಾ ಅರಬ್ಬೀ ದೇಶಗಲ್ಲಿ ಅರ್ಥ ಮಾಡಿಕೊಳ್ಳಬಹುದು. ಪುರಾತನ ಪ್ರಬುದ್ಧ ಅರಬ್ಬೀ ಭಾಷೆಯನ್ನು ಈವಾಗ ಹೆಚ್ಚು ಕಡಿಮೆ ಯಾರೂ ಬಳಸುವುದಿಲ್ಲ. ಅದನ್ನು ಕೇವಲ ಬರವಣಿಗೆಯಲ್ಲಿ ಮಾತ್ರ ಕಾಣಬಹುದು. ಪುಸ್ತಕಗಳು ಮತ್ತು ಪತ್ರಿಕೆಗಳು ಮಾತ್ರ ಪುರಾತನ ಪ್ರಬುದ್ಧ ಅರಬ್ಬೀ ಭಾಷೆಯನ್ನು ಬಳಸುತ್ತವೆ. ಈಗಲೂ ಸಹ ಅರಬ್ಬೀ ಭಾಷೆ ತನ್ನದೆ ಆದ ಪಾರಿಭಾಷಿಕ ಶಬ್ಧಕೋಶವನ್ನು ಹೊಂದಿಲ್ಲ. ಆದ್ದರಿಂದ ಪಾರಿಭಾಷಿಕ ಪದಗಳು ಬೇರೆ ಭಾಷೆಗಳಿಂದ ಬಂದಿವೆ. ಈ ವಿಭಾಗದಲ್ಲಿ ಫ್ರೆಂಚ್ ಮತ್ತು ಆಂಗ್ಲ ಭಾಷೆ ಮೇಲುಗೈ ಸಾಧಿಸಿವೆ. ಅರಬ್ಬೀ ಭಾಷೆಯ ಮೇಲಿನ ಆಸಕ್ತಿ ಇತ್ತೀಚಿನ ವರ್ಷಗಳಲ್ಲಿ ಗಣನೀಯವಾಗಿ ವೃದ್ಧಿಯಾಗಿದೆ. ಹೆಚ್ಚು ಹೆಚ್ಚು ಜನರು ಅರಬ್ಬೀ ಭಾಷೆಯನ್ನು ಕಲಿಯಲು ಇಷ್ಟ ಪಡುತ್ತಾರೆ. ಪ್ರತಿಯೊಂದು ವಿಶ್ವವಿದ್ಯಾಲಯ ಮತ್ತು ಶಾಲೆಗಳಲ್ಲಿ ಪಾಠ ಪ್ರವಚನ ಸರಣಿ ಲಭ್ಯವಿರುತ್ತದೆ. ಅರಬ್ಬೀ ಲಿಪಿಯಿಂದ ಬಹಳ ಜನರು ವಿಶೇಷವಾಗಿ ಆಕರ್ಷಿತರಾಗಿದ್ದಾರೆ. ಈ ಭಾಷೆಯನ್ನು ಎಡದಿಂದ ಬಲಕ್ಕೆ ಬರೆಯಲಾಗುತ್ತದೆ. ಉಚ್ಚಾರಣೆ ಮತ್ತು ವ್ಯಾಕರಣ ಸಹ ಅಷ್ಟು ಸುಲಭವಲ್ಲ. ಬೇರೆ ಭಾಷೆಗಳಿಗೆ ಗೊತ್ತಿಲ್ಲದಿರುವ ಹಲವಾರು ಶಬ್ಧಗಳು ಮತ್ತು ನಿಯಮಗಳು ಇದರಲ್ಲಿವೆ. ಆದ್ದರಿಂದ ಕಲಿಯುವಾಗ ಒಂದು ಖಚಿತವಾದ ಪದ್ಧತಿಯನ್ನು ಅನುಸರಿಸಬೇಕು. ಮೊದಲಿಗೆ ಉಚ್ಚಾರಣೆ ನಂತರ ವ್ಯಾಕರಣ ,ಅದಾದ ಮೇಲೆ ಲಿಪಿ...