ಪದಗುಚ್ಛ ಪುಸ್ತಕ

kn ಶಾಲೆಯಲ್ಲಿ   »   ur ‫سکول میں‬

೪ [ನಾಲ್ಕು]

ಶಾಲೆಯಲ್ಲಿ

ಶಾಲೆಯಲ್ಲಿ

‫4 [چار]‬

chaar

‫سکول میں‬

[school mein]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಉರ್ದು ಪ್ಲೇ ಮಾಡಿ ಇನ್ನಷ್ಟು
ನಾವು ಎಲ್ಲಿ ಇದ್ದೇವೆ? ‫ہم-ک-اں ہ-ں؟‬ ‫__ ک___ ہ____ ‫-م ک-ا- ہ-ں-‬ -------------- ‫ہم کہاں ہیں؟‬ 0
hu- -a--n --in? h__ k____ h____ h-m k-h-n h-i-? --------------- hum kahan hain?
ನಾವು ಶಾಲೆಯಲ್ಲಿ ಇದ್ದೇವೆ. ‫---سکول -ی- ہ-ں-‬ ‫__ س___ م__ ہ____ ‫-م س-و- م-ں ہ-ں-‬ ------------------ ‫ہم سکول میں ہیں-‬ 0
h-- -c---- -e-- ---- h__ s_____ m___ h___ h-m s-h-o- m-i- h-n- -------------------- hum school mein hin-
ನಮಗೆ ತರಗತಿ ಇದೆ/ಪಾಠಗಳಿವೆ. ‫ہم-ر--کل-- چ- ر-ی--ے-‬ ‫_____ ک___ چ_ ر__ ہ___ ‫-م-ر- ک-ا- چ- ر-ی ہ--- ----------------------- ‫ہماری کلاس چل رہی ہے-‬ 0
hama-i ---s- ch-l ra-i-hai-- h_____ c____ c___ r___ h__ - h-m-r- c-a-s c-a- r-h- h-i - ---------------------------- hamari class chal rahi hai -
ಅವರು ವಿದ್ಯಾಥಿ೯ಗಳು ‫یہ--لب- -ی--‬ ‫__ ط___ ہ____ ‫-ہ ط-ب- ہ-ں-‬ -------------- ‫یہ طلبہ ہیں-‬ 0
ye---a-ba --n- y__ t____ h___ y-h t-l-a h-n- -------------- yeh talba hin-
ಅವರು ಅಧ್ಯಾಪಕರು ‫---استان---ے-‬ ‫__ ا_____ ہ___ ‫-ہ ا-ت-ن- ہ--- --------------- ‫یہ استانی ہے-‬ 0
y-- u-t-n----i-- y__ u_____ h__ - y-h u-t-n- h-i - ---------------- yeh ustani hai -
ಅದು ಒಂದು ತರಗತಿ. ‫----لا- ہے-‬ ‫__ ک___ ہ___ ‫-ہ ک-ا- ہ--- ------------- ‫یہ کلاس ہے-‬ 0
y-h-c--ss-h-i - y__ c____ h__ - y-h c-a-s h-i - --------------- yeh class hai -
ನಾವು ಏನು ಮಾಡುತ್ತಿದ್ದೇವೆ? ‫-- کی--ک--ہ--ہیں؟‬ ‫__ ک__ ک____ ہ____ ‫-م ک-ا ک-ر-ے ہ-ں-‬ ------------------- ‫ہم کیا کررہے ہیں؟‬ 0
hum -ya --r -a-a- hai-? h__ k__ k__ r____ h____ h-m k-a k-r r-h-y h-i-? ----------------------- hum kya kar rahay hain?
ನಾವು ಕಲಿಯುತ್ತಿದ್ದೇವೆ.. ‫ہ---ی-ھ /-پ-ھ-رہ--ہی--‬ ‫__ س___ / پ__ ر__ ہ____ ‫-م س-ک- / پ-ھ ر-ے ہ-ں-‬ ------------------------ ‫ہم سیکھ / پڑھ رہے ہیں-‬ 0
h-- ----h-raha------ h__ s____ r____ h___ h-m s-e-h r-h-y h-n- -------------------- hum seekh rahay hin-
ನಾವು ಒಂದು ಭಾಷೆಯನ್ನು ಕಲಿಯುತ್ತಿದ್ದೇವೆ. . ‫----ی---ب-ن --کھ رہے ----‬ ‫__ ا__ ز___ س___ ر__ ہ____ ‫-م ا-ک ز-ا- س-ک- ر-ے ہ-ں-‬ --------------------------- ‫ہم ایک زبان سیکھ رہے ہیں-‬ 0
h----i- za--an------ r---y -in- h__ a__ z_____ s____ r____ h___ h-m a-k z-b-a- s-e-h r-h-y h-n- ------------------------------- hum aik zabaan seekh rahay hin-
ನಾನು ಇಂಗ್ಲಿಷ್ ಕಲಿಯುತ್ತೇನೆ. ‫------گری-ی س-کھ رہا ہو--‬ ‫___ ا______ س___ ر__ ہ____ ‫-ی- ا-گ-ی-ی س-ک- ر-ا ہ-ں-‬ --------------------------- ‫میں انگریزی سیکھ رہا ہوں-‬ 0
m-in-a---e-i-s-e-h----a-hoon m___ a______ s____ r___ h___ m-i- a-g-e-i s-e-h r-h- h-o- ---------------------------- mein angrezi seekh raha hoon
ನೀನು ಸ್ಪಾನಿಷ್ ಕಲಿಯುತ್ತೀಯ. ‫---ا-پی-ش-/ -س----ی سیک--ر-- ہ--‬ ‫__ ا_____ / ہ______ س___ ر__ ہ___ ‫-م ا-پ-ن- / ہ-پ-ن-ی س-ک- ر-ے ہ--- ---------------------------------- ‫تم اسپینش / ہسپانوی سیکھ رہے ہو-‬ 0
tum--------i--e--- r--a--ho- t__ h_______ s____ r____ h__ t-m h-s-a-w- s-e-h r-h-y h-- ---------------------------- tum haspanwi seekh rahay ho-
ಅವನು ಜರ್ಮನ್ ಕಲಿಯುತ್ತಾನೆ. ‫و- جرم- سی-ھ---ا -ے-‬ ‫__ ج___ س___ ر__ ہ___ ‫-ہ ج-م- س-ک- ر-ا ہ--- ---------------------- ‫وہ جرمن سیکھ رہا ہے-‬ 0
w-h -erm-n---e-h rah----i-- w__ g_____ s____ r___ h__ - w-h g-r-a- s-e-h r-h- h-i - --------------------------- woh german seekh raha hai -
ನಾವು ಫ್ರೆಂಚ್ ಕಲಿಯುತ್ತೇವೆ ‫-- -ر-ن--سی--یکھ رہے-ہ-ں-‬ ‫__ ف_______ س___ ر__ ہ____ ‫-م ف-ا-س-س- س-ک- ر-ے ہ-ں-‬ --------------------------- ‫ہم فرانسیسی سیکھ رہے ہیں-‬ 0
hum---ancesi se--- ra-ay-h-n- h__ f_______ s____ r____ h___ h-m f-a-c-s- s-e-h r-h-y h-n- ----------------------------- hum francesi seekh rahay hin-
ನೀವು ಇಟ್ಯಾಲಿಯನ್ ಕಲಿಯುತ್ತೀರಿ. ‫-- -وگ-ا----ی---کھ -ہ- ہ--‬ ‫__ ل__ ا_____ س___ ر__ ہ___ ‫-م ل-گ ا-ا-و- س-ک- ر-ے ہ--- ---------------------------- ‫تم لوگ اطالوی سیکھ رہے ہو-‬ 0
t-m-l-- at-lwi ----- ----y ho- t__ l__ a_____ s____ r____ h__ t-m l-g a-a-w- s-e-h r-h-y h-- ------------------------------ tum log atalwi seekh rahay ho-
ಅವರುಗಳೆಲ್ಲ ರಷ್ಯನ್ ಕಲಿಯುತ್ತಾರೆ. ‫آ- --س--س-کھ-رہ- ہ---‬ ‫__ ر___ س___ ر__ ہ____ ‫-پ ر-س- س-ک- ر-ے ہ-ں-‬ ----------------------- ‫آپ روسی سیکھ رہے ہیں-‬ 0
a---r-o-- se-k- -a-a- hi-- a__ r____ s____ r____ h___ a-p r-o-i s-e-h r-h-y h-n- -------------------------- aap roosi seekh rahay hin-
ಭಾಷೆಗಳನ್ನು ಕಲಿಯುವುದು ಸ್ವಾರಸ್ಯಕರ. ‫زبا--- -ا س---نا د---پ----‬ ‫______ ک_ س_____ د____ ہ___ ‫-ب-ن-ں ک- س-ک-ن- د-چ-پ ہ--- ---------------------------- ‫زبانوں کا سیکھنا دلچسپ ہے-‬ 0
z-ba-o- -a-se-kh-- d-lchasp hai-- z______ k_ s______ d_______ h__ - z-b-n-n k- s-e-h-a d-l-h-s- h-i - --------------------------------- zabanon ka seekhna dilchasp hai -
ನಾವು ಜನರನ್ನು ಅರ್ಥ ಮಾಡಿಕೊಳ್ಳಲು ಇಷ್ಟಪಡುತ್ತೇವೆ. ‫ہ- ل--و-------جھنا چ--تے ہیں-‬ ‫__ ل____ ک_ س_____ چ____ ہ____ ‫-م ل-گ-ں ک- س-ج-ن- چ-ہ-ے ہ-ں-‬ ------------------------------- ‫ہم لوگوں کو سمجھنا چاہتے ہیں-‬ 0
h---l--on----sa----a----h-a--hin- h__ l____ k_ s______ c______ h___ h-m l-g-n k- s-m-h-a c-a-t-y h-n- --------------------------------- hum logon ko samjhna chahtay hin-
ನಾವು ಜನರೊಡನೆ ಮಾತನಾಡಲು ಇಷ್ಟಪಡುತ್ತೇವೆ. ‫-م----و- -- --- کرنا-چاہتے-ہی--‬ ‫__ ل____ س_ ب__ ک___ چ____ ہ____ ‫-م ل-گ-ں س- ب-ت ک-ن- چ-ہ-ے ہ-ں-‬ --------------------------------- ‫ہم لوگوں سے بات کرنا چاہتے ہیں-‬ 0
h-- l--on--- -aat-ka-na------ay---n- h__ l____ s_ b___ k____ c______ h___ h-m l-g-n s- b-a- k-r-a c-a-t-y h-n- ------------------------------------ hum logon se baat karna chahtay hin-

ತಾಯ್ನುಡಿ ದಿನ.

ನೀವು ನಿಮ್ಮ ತಾಯ್ನುಡಿಯನ್ನು ಪ್ರೀತಿಸುತ್ತೀರಾ? ಹಾಗಿದ್ದಲ್ಲಿ ಇನ್ನು ಮುಂದೆ ಅದರ ದಿನವನ್ನು ಆಚರಿಸಿ. ಅದೂ ಯಾವಾಗಲೂ ಫೆಬ್ರವರಿ ೨೧ರಂದು ಇರುತ್ತದೆ. ಆ ದಿನವನ್ನು ಅಂತಾರಾಷ್ರ್ಟೀಯ ತಾಯ್ನುಡಿ ದಿನ ಎಂದು ಘೋಷಿಸಲಾಗಿದೆ. ಇಸವಿ ೨೦೦೦ ದರಿಂದ ಪ್ರತಿ ವರ್ಷ ಆಚರಿಸಲಾಗುತ್ತಿದೆ. ಇದನ್ನು ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಹಾಗೂ ಸಾಂಸ್ಕ್ರತಿಕ ಆಯೋಗ ಜಾರಿಗೊಳಿಸಿದೆ. ಯುನೆಸ್ಕೊ ಸಂಯುಕ್ತ ರಾಷ್ಟ್ರ ಗಳ ಒಂದು ಅಂಗ. ಇದು ವೈಜ್ಞಾನಿಕ, ಶೈಕ್ಷಣಿಕ ಮತ್ತು ಸಾಂಸ್ಕ್ರತಿಕ ಕ್ಷೇತ್ರಗಳಿಗೆ ಸಂಬಧಿಸಿದ ವಿಷಯಗಳಿಗೆ ಒತ್ತು ಕೊಡುತ್ತದೆ. ಯುನೆಸ್ಕೊ ಮಾನವಕುಲದ ಸಾಂಸ್ರ್ಕತಿಕ ಪರಂಪರೆಯನ್ನು ಜತನ ಮಾಡಲು ಇಷ್ಟಪಡುತ್ತದೆ. ಭಾಷೆಗಳೂ ಸಹ ಸಾಂಸ್ಕೃತಿಕ ಪರಂಪರೆ. ಆದ್ದರಿಂದ ಅವುಗಳನ್ನು ಕಾಪಾಡಿ,ಪೋಷಿಸಿ ಮತ್ತು ಪ್ರೋತ್ಸಾಹಿಸಬೇಕು. ೨೧ ಫೆಬ್ರವರಿಯಂದು ಭಾಷೆಗಳ ವೈವಿಧ್ಯತೆ ಬಗ್ಗೆ ಚಿಂತನೆ ಮಾಡಬೇಕು. ಪ್ರಪಂಚದಲ್ಲಿ, ಊಹೆಯ ಮೇರೆಗೆ ಆರರಿಂದ ಏಳು ಸಾವಿರ ಭಾಷೆಗಳಿವೆ. ಅವುಗಳಲ್ಲಿ ಸುಮಾರು ಅರ್ಧದಷ್ಟು ನಿರ್ನಾಮವಾಗುವ ಅಪಾಯವಿದೆ. ಪ್ರತಿ ಎರಡು ವಾರಕ್ಕೆ ಒಂದು ಭಾಷೆ ಶಾಶ್ವತವಾಗಿ ನಶಿಸಿ ಹೋಗುತ್ತದೆ. ಆದರೆ ಪ್ರತಿಯೊಂದು ಭಾಷೆಯು ಅರಿವಿನ ಆಗರ. ಭಾಷೆಗಳಲ್ಲಿ ಒಂದು ಜನಾಂಗದ ಅರಿವು ಸಂಗ್ರಹಿಸಲಾಗಿರುತ್ತದೆ. ಒಂದು ದೇಶದ ಚರಿತ್ರೆ ಅದರ ಭಾಷೆಯಲ್ಲಿ ಪ್ರತಿಬಿಂಬವಾಗಿರುತ್ತದೆ. ಅನುಭವಗಳು ಮತ್ತು ಸಂಪ್ರದಾಯಗಳು ಸಹ ಭಾಷೆಗಳ ಮೂಲಕ ಮುಂದುವರೆಯುತ್ತವೆ. ಹೀಗಾಗಿ ಮಾತೃಭಾಷೆ ಒಂದು ದೇಶದ ವ್ಯಕ್ತಿತ್ವದ ಅಂಗ. ಯಾವಾಗ ಒಂದು ಭಾಷೆ ನಶಿಸುತ್ತದೊ ಆವಾಗ ನಾವು ಪದಗಳಿಗಿಂತ ಹೆಚ್ಚು ಕಳೆದುಕೊಳ್ಳುತ್ತೇವೆ. ೨೧ ಫೆಬ್ರವರಿಯಂದು ನಾವು ಇದರ ಬಗ್ಗೆ ಚಿಂತನೆ ಮಾಡಬೇಕು. ಜನರು ಭಾಷೆಯ ಮಹತ್ವ ಏನು ಎಂದು ಅರ್ಥ ಮಾಡಿಕೊಳ್ಳಬೇಕು. ಭಾಷೆಗಳನ್ನು ಹೇಗೆ ಕಾಪಾಡಬಹುದು ಎಂಬುದರ ಬಗ್ಗೆ ಅವರು ಚಿಂತನೆ ಮಾಡಬೇಕು. ಆದ್ದರಿಂದ ನಿಮ್ಮ ಭಾಷೆಗೆ ಅದು ನಿಮಗೆ ಎಷ್ಟು ಮುಖ್ಯ ಎಂದು ತೋರಿಸಿ! ಬಹುಶಹಃ ನೀವು ಅದಕ್ಕೆ ಒಂದು ಕಜ್ಜಾಯ ಮಾಡಿ ಕೊಡುವಿರಾ? ಅದರ ಮೇಲೆ ಸಕ್ಕರೆ ಪುಡಿಯೊಂದಿಗೆ ಬಿಡಿಸಿದ ಒಂದು ಸುಂದರ ಬರಹ. ಸಹಜವಾಗಿ ನಿಮ್ಮ ತಾಯ್ನುಡಿಯಲ್ಲಿ!