ಪದಗುಚ್ಛ ಪುಸ್ತಕ

kn ದೊಡ್ಡ – ಚಿಕ್ಕ   »   ur ‫بڑا – چھوٹا‬

೬೮ [ಅರವತ್ತೆಂಟು]

ದೊಡ್ಡ – ಚಿಕ್ಕ

ದೊಡ್ಡ – ಚಿಕ್ಕ

‫68 [اڑسٹھ]‬

arsath

‫بڑا – چھوٹا‬

bara chhota

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಉರ್ದು ಪ್ಲೇ ಮಾಡಿ ಇನ್ನಷ್ಟು
ದೊಡ್ಡದು ಮತ್ತು ಚಿಕ್ಕದು. ‫-ڑا--ور-چھ--ا‬ ‫___ ا__ چ_____ ‫-ڑ- ا-ر چ-و-ا- --------------- ‫بڑا اور چھوٹا‬ 0
bar--a-r-----ta b___ a__ c_____ b-r- a-r c-h-t- --------------- bara aur chhota
ಆನೆ ದೊಡ್ಡದು. ‫ہا--- ----ہ---‬ ‫_____ ب__ ہ_ -_ ‫-ا-ھ- ب-ا ہ- -- ---------------- ‫ہاتھی بڑا ہے -‬ 0
hathi b--a-h-- - h____ b___ h__ - h-t-i b-r- h-i - ---------------- hathi bara hai -
ಇಲಿ ಚಿಕ್ಕದು. ‫چو-- -ھوٹ- ----‬ ‫____ چ____ ہ_ -_ ‫-و-ا چ-و-ا ہ- -- ----------------- ‫چوہا چھوٹا ہے -‬ 0
c-o--a -h-ota-hai-- c_____ c_____ h__ - c-o-h- c-h-t- h-i - ------------------- chooha chhota hai -
ಕತ್ತಲೆ ಮತ್ತು ಬೆಳಕು. ‫----ی-ا ------- --و---‬ ‫_______ – ا____ (______ ‫-ن-ھ-ر- – ا-ا-ہ (-و-ن-‬ ------------------------ ‫اندھیرا – اجالہ (روشن)‬ 0
andhe---u-aa--- ros-a- ) a______ u____ ( r_____ ) a-d-e-a u-a-l ( r-s-a- ) ------------------------ andhera ujaal ( roshan )
ರಾತ್ರಿ ಕತ್ತಲೆಯಾಗಿರುತ್ತದೆ ‫ر-ت -ندھ-----ے -‬ ‫___ ا______ ہ_ -_ ‫-ا- ا-د-ی-ی ہ- -- ------------------ ‫رات اندھیری ہے -‬ 0
ra-t ---he-i ha--- r___ a______ h__ - r-a- a-d-e-i h-i - ------------------ raat andheri hai -
ಬೆಳಗ್ಗೆ ಬೆಳಕಾಗಿರುತ್ತದೆ. ‫د- ر--ن ہے -‬ ‫__ ر___ ہ_ -_ ‫-ن ر-ش- ہ- -- -------------- ‫دن روشن ہے -‬ 0
d-- -o-ha---ai-- d__ r_____ h__ - d-n r-s-a- h-i - ---------------- din roshan hai -
ಹಿರಿಯ - ಕಿರಿಯ (ಎಳೆಯ) ‫ب--ھا--و--ج-ان‬ ‫_____ ا__ ج____ ‫-و-ھ- ا-ر ج-ا-‬ ---------------- ‫بوڑھا اور جوان‬ 0
boor-- a-r---wan b_____ a__ j____ b-o-h- a-r j-w-n ---------------- boorha aur jawan
ನಮ್ಮ ತಾತನವರಿಗೆ ಈಗ ತುಂಬಾ ವಯಸ್ಸಾಗಿದೆ. ‫-م------دا بہت بوڑ-ے --- -‬ ‫_____ د___ ب__ ب____ ہ__ -_ ‫-م-ر- د-د- ب-ت ب-ڑ-ے ہ-ں -- ---------------------------- ‫ہمارے دادا بہت بوڑھے ہیں -‬ 0
h---r-y-da---------b---h-y--ain - h______ d___ b____ b______ h___ - h-m-r-y d-d- b-h-t b-o-h-y h-i- - --------------------------------- hamaray dada bohat boorhay hain -
ಎಪ್ಪತ್ತು ವರ್ಷಗಳ ಮುಂಚೆ ಅವರು ಕಿರಿಯರಾಗಿದ್ದರು. ‫س---سا- پہ-- -ہ جو-ن-تھے--‬ ‫___ س__ پ___ و_ ج___ ت__ -_ ‫-ت- س-ل پ-ل- و- ج-ا- ت-ے -- ---------------------------- ‫ستر سال پہلے وہ جوان تھے -‬ 0
s--t-- --a- pe--ay-wo- ja--n tha- - s_____ s___ p_____ w__ j____ t___ - s-t-a- s-a- p-h-a- w-h j-w-n t-a- - ----------------------------------- sattar saal pehlay woh jawan thay -
ಸುಂದರ – ಮತ್ತು ವಿಕಾರ (ಕುರೂಪ) ‫خوبص--ت ----ب-ص---‬ ‫_______ ا__ ب______ ‫-و-ص-ر- ا-ر ب-ص-ر-‬ -------------------- ‫خوبصورت اور بدصورت‬ 0
k-o-s-r-t-a-- b-dsoor-t k________ a__ b________ k-o-s-r-t a-r b-d-o-r-t ----------------------- khobsorat aur badsoorat
ಚಿಟ್ಟೆ ಸುಂದರವಾಗಿದೆ. ‫-ت-ی-خ-ب-ورت-ہ---‬ ‫____ خ______ ہ_ -_ ‫-ت-ی خ-ب-و-ت ہ- -- ------------------- ‫تتلی خوبصورت ہے -‬ 0
ti-lee-k---sora- --i - t_____ k________ h__ - t-t-e- k-o-s-r-t h-i - ---------------------- titlee khobsorat hai -
ಜೇಡ ವಿಕಾರವಾಗಿದೆ. ‫م--ی ب-ص-ر--ہ- -‬ ‫____ ب_____ ہ_ -_ ‫-ک-ی ب-ص-ر- ہ- -- ------------------ ‫مکڑی بدصورت ہے -‬ 0
m--r--badso-rat------ m____ b________ h__ - m-k-i b-d-o-r-t h-i - --------------------- makri badsoorat hai -
ದಪ್ಪ ಮತ್ತು ಸಣ್ಣ. ‫-وٹا---ر ----‬ ‫____ ا__ د____ ‫-و-ا ا-ر د-ل-‬ --------------- ‫موٹا اور دبلا‬ 0
m--a-au---u-la m___ a__ d____ m-t- a-r d-b-a -------------- mota aur dubla
ನೂರು ಕಿಲೊ ತೂಕದ ಹೆಂಗಸು ದಪ್ಪ. ‫س---ل----ن ک---و-- مو---ہوتی ہے -‬ ‫__ ک__ و__ ک_ ع___ م___ ہ___ ہ_ -_ ‫-و ک-و و-ن ک- ع-ر- م-ٹ- ہ-ت- ہ- -- ----------------------------------- ‫سو کلو وزن کی عورت موٹی ہوتی ہے -‬ 0
so--i-o-ki a--at --uti ho-i-hai-- s_ k___ k_ a____ m____ h___ h__ - s- k-l- k- a-r-t m-u-i h-t- h-i - --------------------------------- so kilo ki aurat mouti hoti hai -
ಐವತ್ತು ಕಿಲೊ ತೂಕದ ಗಂಡಸು ಸಣ್ಣ. ‫---------وز- -ا -رد دبلا -وت---ے -‬ ‫____ ک__ و__ ک_ م__ د___ ہ___ ہ_ -_ ‫-چ-س ک-و و-ن ک- م-د د-ل- ہ-ت- ہ- -- ------------------------------------ ‫پچاس کلو وزن کا مرد دبلا ہوتا ہے -‬ 0
p-ch-a- ---o ---m--d -u--a ---- -ai-- p______ k___ k_ m___ d____ h___ h__ - p-c-a-s k-l- k- m-r- d-b-a h-t- h-i - ------------------------------------- pachaas kilo ka mard dubla hota hai -
ದುಬಾರಿ ಮತ್ತು ಅಗ್ಗ. ‫--ن-ا--ور-سست-‬ ‫_____ ا__ س____ ‫-ہ-گ- ا-ر س-ت-‬ ---------------- ‫مہنگا اور سستا‬ 0
m----g---ur-sa-ta m______ a__ s____ m-h-n-a a-r s-s-a ----------------- mehanga aur sasta
ಈ ಕಾರ್ ದುಬಾರಿ. ‫-ا-------ی ہ- -‬ ‫____ م____ ہ_ -_ ‫-ا-ی م-ن-ی ہ- -- ----------------- ‫گاڑی مہنگی ہے -‬ 0
ga-ri--e--gi h-i - g____ m_____ h__ - g-a-i m-h-g- h-i - ------------------ gaari mehngi hai -
ಈ ದಿನಪತ್ರಿಕೆ ಅಗ್ಗ. ‫-خ-ار-س-ت- ہے -‬ ‫_____ س___ ہ_ -_ ‫-خ-ا- س-ت- ہ- -- ----------------- ‫اخبار سستا ہے -‬ 0
a-h-a--sasta ha--- a_____ s____ h__ - a-h-a- s-s-a h-i - ------------------ akhbar sasta hai -

ಸಂಕೇತ ಬದಲಾವಣೆ.

ಎರಡು ಭಾಷೆಗಳೊಡನೆ ಬೆಳೆಯುವವರ ಸಂಖ್ಯೆ ಹೆಚ್ಚಾಗುತ್ತ ಇದೆ. ಅವರು ಒಂದು ಭಾಷೆಗಿಂತ ಹೆಚ್ಚು ಭಾಷೆಗಳನ್ನು ಮಾತನಾಡಬಲ್ಲರು. ಅವರಲ್ಲಿ ಅನೇಕರು ಆಗಿಂದಾಗೆ ಭಾಷೆಗಳನ್ನು ಬದಲಾಯಿಸುತ್ತಾ ಇರುತ್ತಾರೆ. ಪರಿಸ್ಥಿತಿಯನ್ನು ಅವಲಂಬಿಸಿ ಯಾವ ಭಾಷೆಯನ್ನು ಉಪಯೋಗಿಸಬೇಕು ಎಂದು ನಿರ್ಧರಿಸುತ್ತಾರೆ. ಉದಾಹರಣೆಗೆ ಅವರು ಕಾರ್ಯಸ್ಥಾನದಲ್ಲಿ ಮನೆಭಾಷೆಯಿಂದ ವಿಭಿನ್ನವಾದ ಭಾಷೆಯನ್ನು ಬಳಸುತ್ತಾರೆ. ಹೀಗೆ ಅವರು ತಮ್ಮ ಪರಿಸರಕ್ಕೆ ತಮ್ಮನ್ನು ಹೊಂದಿಸಿಕೊಳ್ಳುತ್ತಾರೆ. ಆದರೆ ಭಾಷೆಯನ್ನು ಸ್ವಪ್ರೇರಣೆಯಿಂದ ಬದಲಾಯಿಸಲು ಅವಕಾಶಗಳು ಇರುತ್ತವೆ. ಈ ವಿದ್ಯಮಾನವನ್ನು ಸಂಕೇತ ಬದಲಾವಣೆ ಎಂದು ಕರೆಯುತ್ತಾರೆ. ಸಂಕೇತ ಬದಲಾವಣೆಯಲ್ಲಿ ಮಾತನಾಡುವ ಸಮಯದಲ್ಲೇ ಭಾಷೆಯನ್ನು ಬದಲಾಯಿಸಲಾಗುತ್ತದೆ. ಏಕೆ ಮಾತನಾಡುವವರು ಭಾಷೆಯನ್ನು ಬದಲಾಯಿಸುತ್ತಾರೆ ಎನ್ನುವುದಕ್ಕೆ ಅನೇಕ ಕಾರಣಗಳಿರುತ್ತವೆ. ಹಲವು ಬಾರಿ ಒಂದು ಭಾಷೆಯಲ್ಲಿ ಮಾತನಾಡುವವರಿಗೆ ಸರಿಯಾದ ಪದ ದೊರಕುವುದಿಲ್ಲ. ಅವರಿಗೆ ಇನ್ನೊಂದು ಭಾಷೆಯಲ್ಲಿ ತಮ್ಮ ಅನಿಸಿಕೆಗಳನ್ನು ಹೆಚ್ಚು ಸೂಕ್ತವಾಗಿ ಹೇಳಲು ಆಗಬಹುದು. ಅವರಿಗೆ ಒಂದು ಭಾಷೆಯನ್ನು ಮಾತನಾಡುವಾಗ ಹೆಚ್ಚಿನ ಆತ್ಮವಿಶ್ವಾಸ ಇರಬಹುದು. ಅವರು ತಮ್ಮ ಸ್ವಂತ ಅಥವಾ ವೈಯುಕ್ತಿಕ ಸಂಭಾಷಣೆಗಳಿಗೆ ಈ ಭಾಷೆಯನ್ನು ಆರಿಸಿಕೊಳ್ಳಬಹುದು. ಹಲವೊಮ್ಮೆ ಒಂದು ಭಾಷೆಯಲ್ಲಿ ಒಂದು ನಿರ್ದಿಷ್ಟ ಪದ ಇಲ್ಲದೆ ಇರಬಹುದು. ಈ ಸಂದರ್ಭದಲ್ಲಿ ಮಾತನಾಡುವವರು ಭಾಷೆಯನ್ನು ಬದಲಾಯಿಸ ಬೇಕಾಗುತ್ತದೆ. ಅಥವಾ ತಾವು ಹೇಳುವುದು ಅರ್ಥವಾಗಬಾರದು ಎಂದಿದ್ದರೆ ಭಾಷೆ ಬದಲಾಯಿಸಬಹುದು. ಸಂಕೇತ ಬದಲಾವಣೆ ಆವಾಗ ಒಂದು ಗುಪ್ತಭಾಷೆಯಂತೆ ಕೆಲಸ ಮಾಡುತ್ತದೆ. ಹಿಂದಿನ ಕಾಲದಲ್ಲಿ ಭಾಷೆಗಳ ಬೆರಕೆಯನ್ನು ಟೀಕಿಸಲಾಗುತ್ತಿತ್ತು. ಮಾತನಾಡುವವನಿಗೆ ಯಾವ ಭಾಷೆಯೂ ಸರಿಯಾಗಿ ಬರುವುದಿಲ್ಲ ಎಂದು ಇತರರು ಭಾವಿಸುತ್ತಿದ್ದರು. ಈವಾಗ ಅದನ್ನು ಬೇರೆ ದೃಷ್ಟಿಯಿಂದ ನೋಡಲಾಗುತ್ತದೆ. ಸಂಕೇತ ಬದಲಾವಣೆಯನ್ನು ಒಂದು ಭಾಷಾ ಸಾಮರ್ಥ್ಯ ಎಂದು ಒಪ್ಪಿಕೊಳ್ಳಲಾಗುತ್ತದೆ. ಮಾತುಗಾರರನ್ನು ಸಂಕೇತ ಬದಲಾವಣೆ ಸಂದರ್ಭದಲ್ಲಿ ಗಮನಿಸುವುದು ಸ್ವಾರಸ್ಯವಾಗಿರಬಹುದು. ಏಕೆಂದರೆ ಮಾತನಾಡುವವರು ಆ ಸಮಯದಲ್ಲಿ ಕೇವಲ ಭಾಷೆಯೊಂದನ್ನೇ ಬದಲಾಯಿಸುವುದಿಲ್ಲ. ಅದರೊಡಲೆ ಸಂವಹನದ ಬೇರೆ ಧಾತುಗಳು ಪರಿವರ್ತನೆ ಹೊಂದುತ್ತವೆ. ಬಹಳ ಜನರು ಬೇರೆ ಭಾಷೆಯನ್ನು ವೇಗವಾಗಿ, ಜೋರಾಗಿ ಹಾಗೂ ಒತ್ತಿ ಮಾತನಾಡುತ್ತಾರೆ. ಅಥವಾ ಹಠಾತ್ತನೆ ಹೆಚ್ಚು ಹಾವಭಾವ ಮತ್ತು ಅನುಕರಣೆಗಳನ್ನು ಉಪಯೋಗಿಸುತ್ತಾರೆ. ಸಂಕೇತ ಬದಲಾವಣೆಯ ಜೊತೆ ಸ್ವಲ್ಪ ಸಂಸ್ಕೃತಿಯ ಬದಲಾವಣೆ ಸಹ ಇರುತ್ತದೆ.