ಪದಗುಚ್ಛ ಪುಸ್ತಕ

kn ಗುಣವಾಚಕಗಳು ೧   »   ur ‫صفت 1‬

೭೮ [ಎಪ್ಪತೆಂಟು]

ಗುಣವಾಚಕಗಳು ೧

ಗುಣವಾಚಕಗಳು ೧

‫78 [اٹھہتّر]‬

athattar

‫صفت 1‬

sift

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಉರ್ದು ಪ್ಲೇ ಮಾಡಿ ಇನ್ನಷ್ಟು
ಒಬ್ಬ ವಯಸ್ಸಾದ ಮಹಿಳೆ. ‫----بو--ی عورت‬ ‫___ ب____ ع____ ‫-ی- ب-ڑ-ی ع-ر-‬ ---------------- ‫ایک بوڑھی عورت‬ 0
a-----o-hi -u-at a__ b_____ a____ a-k b-o-h- a-r-t ---------------- aik boorhi aurat
ಒಬ್ಬ ದಪ್ಪ ಮಹಿಳೆ. ‫--ک-م-ٹ- -ور-‬ ‫___ م___ ع____ ‫-ی- م-ٹ- ع-ر-‬ --------------- ‫ایک موٹی عورت‬ 0
a----ou-i au-at a__ m____ a____ a-k m-u-i a-r-t --------------- aik mouti aurat
ಒಬ್ಬ ಕುತೂಹಲವುಳ್ಳ ಮಹಿಳೆ. ‫ایک-مت-س--/ ت--س-کر-ے---ل--عور-‬ ‫___ م____ / ت___ ک___ و___ ع____ ‫-ی- م-ج-س / ت-س- ک-ن- و-ل- ع-ر-‬ --------------------------------- ‫ایک متجسس / تجسس کرنے والی عورت‬ 0
aik--a-as--s-k-r----al- -ur-t a__ t_______ k____ w___ a____ a-k t-j-s-u- k-r-e w-l- a-r-t ----------------------------- aik tajassus karne wali aurat
ಒಂದು ಹೊಸ ಗಾಡಿ. ‫ا-- نئی-گ-ڑ-‬ ‫___ ن__ گ____ ‫-ی- ن-ی گ-ڑ-‬ -------------- ‫ایک نئی گاڑی‬ 0
aik-nai ---ri a__ n__ g____ a-k n-i g-a-i ------------- aik nai gaari
ಒಂದು ವೇಗವಾದ ಗಾಡಿ. ‫-ی- -یز --نے و------ڑ-‬ ‫___ ت__ چ___ و___ گ____ ‫-ی- ت-ز چ-ن- و-ل- گ-ڑ-‬ ------------------------ ‫ایک تیز چلنے والی گاڑی‬ 0
aik-taiz --a-n--w--i---a-i a__ t___ c_____ w___ g____ a-k t-i- c-a-n- w-l- g-a-i -------------------------- aik taiz chalne wali gaari
ಒಂದು ಹಿತಕರವಾದ ಗಾಡಿ. ‫ایک-آ--- -ہ ----‬ ‫___ آ___ د_ گ____ ‫-ی- آ-ا- د- گ-ڑ-‬ ------------------ ‫ایک آرام دہ گاڑی‬ 0
ai---aari a__ g____ a-k g-a-i --------- aik gaari
ಒಂದು ನೀಲಿ ಅಂಗಿ. ‫--ک-نیلا لباس‬ ‫___ ن___ ل____ ‫-ی- ن-ل- ل-ا-‬ --------------- ‫ایک نیلا لباس‬ 0
aik-n-el--l---as a__ n____ l_____ a-k n-e-a l-b-a- ---------------- aik neela libaas
ಒಂದು ಕೆಂಪು ಅಂಗಿ. ‫------خ--ب--‬ ‫___ س__ ل____ ‫-ی- س-خ ل-ا-‬ -------------- ‫ایک سرخ لباس‬ 0
aik -ur-h---b--s a__ s____ l_____ a-k s-r-h l-b-a- ---------------- aik surkh libaas
ಒಂದು ಹಸಿರು ಅಂಗಿ. ‫--ک-سب- ل-ا-‬ ‫___ س__ ل____ ‫-ی- س-ز ل-ا-‬ -------------- ‫ایک سبز لباس‬ 0
aik-------iba-s a__ s___ l_____ a-k s-b- l-b-a- --------------- aik sabz libaas
ಒಂದು ಕಪ್ಪು ಚೀಲ. ‫--ک--ال- -یگ‬ ‫___ ک___ ب___ ‫-ی- ک-ل- ب-گ- -------------- ‫ایک کالا بیگ‬ 0
a---k-la bag a__ k___ b__ a-k k-l- b-g ------------ aik kala bag
ಒಂದು ಕಂದು ಚೀಲ. ‫ا-ک ب-و-ا---گ‬ ‫___ ب____ ب___ ‫-ی- ب-و-ا ب-گ- --------------- ‫ایک بھورا بیگ‬ 0
a-k----o-- bag a__ b_____ b__ a-k b-o-r- b-g -------------- aik bhoora bag
ಒಂದು ಬಿಳಿ ಚೀಲ. ‫--ک سفی- بیگ‬ ‫___ س___ ب___ ‫-ی- س-ی- ب-گ- -------------- ‫ایک سفید بیگ‬ 0
a-k-saf--d-bag a__ s_____ b__ a-k s-f-i- b-g -------------- aik safaid bag
ಒಳ್ಳೆಯ ಜನ. ‫-چ-- ل-گ‬ ‫____ ل___ ‫-چ-ے ل-گ- ---------- ‫اچھے لوگ‬ 0
ac----l-g a____ l__ a-h-y l-g --------- achay log
ವಿನೀತ ಜನ. ‫مہذ--ل-گ‬ ‫____ ل___ ‫-ہ-ب ل-گ- ---------- ‫مہذب لوگ‬ 0
mo-a--- -og m______ l__ m-h-z-b l-g ----------- mohazab log
ಸ್ವಾರಸ್ಯಕರ ಜನ. ‫-ل--پ-لوگ‬ ‫_____ ل___ ‫-ل-س- ل-گ- ----------- ‫دلچسپ لوگ‬ 0
d-lc-a---l-g d_______ l__ d-l-h-s- l-g ------------ dilchasp log
ಮುದ್ದು ಮಕ್ಕಳು. ‫پی-ر---چ--‬ ‫_____ ب___ ‫-ی-ر- ب-ّ-‬ ------------ ‫پیارے بچّے‬ 0
p--r- --c--y p____ b_____ p-a-e b-c-a- ------------ pyare bachay
ನಿರ್ಲಜ್ಜ ಮಕ್ಕಳು ‫-ر---ی بچّے‬ ‫______ ب___ ‫-ر-ر-ی ب-ّ-‬ ------------- ‫شرارتی بچّے‬ 0
gu----k- --c--y g_______ b_____ g-s-a-k- b-c-a- --------------- gustaakh bachay
ಒಳ್ಳೆಯ ಮಕ್ಕಳು. ‫-چھے---ّ-‬ ‫____ ب___ ‫-چ-ے ب-ّ-‬ ----------- ‫اچھے بچّے‬ 0
a-hay ba---y a____ b_____ a-h-y b-c-a- ------------ achay bachay

ಗಣಕಯಂತ್ರಗಳು ಕೇಳಿದ್ದ ಪದಗಳ ಪುನರ್ನಿರ್ಮಾಣವನ್ನು ಮಾಡಬಹುದು.

ಆಲೋಚನೆಗಳನ್ನು ಗ್ರಹಿಸಬಲ್ಲ ಶಕ್ತಿ ಮನುಷ್ಯನ ಒಂದು ಹಳೆಯ ಕನಸು. ಪ್ರತಿಯೊಬ್ಬನೂ ಮತ್ತೊಬ್ಬ ಏನು ಆಲೋಚಿಸುತ್ತಿದ್ದಾನೆ ಎಂದು ತಿಳಿಯಲು ಬಯಸಬಹುದು. ಇದುವರೆಗೆ ಈ ಕನಸು ನನಸಾಗಿಲ್ಲ. ಅತಿ ಆಧುನಿಕ ತಂತ್ರಜ್ಞಾನದ ಸಹಾಯದಿಂದ ಕೂಡ ಯಾವ ಆಲೋಚನೆಗಳನ್ನು ಗ್ರಹಿಸಲಾಗುವುದಿಲ್ಲ.. ಬೇರೆಯವರು ಏನನ್ನು ಆಲೋಚಿಸುತ್ತಾರೊ ಅದು ಅವರ ಗುಟ್ಟಾಗಿರುತ್ತದೆ. ಬೇರೆಯವರು ಏನನ್ನು ಕೇಳುತ್ತಾರೊ ಅದನ್ನು ನಾವು ಅರಿತುಕೊಳ್ಳಬಹುದು. ಈ ವಿಷಯವನ್ನು ಒಂದು ವೈಜ್ಞಾನಿಕ ಪ್ರಯೋಗ ತೋರಿಸಿದೆ. ಕೇಳಿದ ಪದಗಳನ್ನು ಪುನರ್ನಿರ್ಮಿಸುವುದು ಸಂಶೋಧಕರಿಗೆ ಸಾಧ್ಯವಾಯಿತು. ಇದಕ್ಕಾಗಿ ಅವರು ಪ್ರಯೋಗ ಪುರುಷರ ಮಿದುಳಿನ ತರಂಗಗಳನ್ನು ವಿಶ್ಲೇಷಿಸಿದರು. ನಾವು ಏನನ್ನಾದರು ಕೇಳಿದ ತಕ್ಷಣ ನಮ್ಮ ಮಿದುಳು ಚುರುಕಾಗುತ್ತದೆ. ಅದು ಕೇಳಿದ ಭಾಷೆಯನ್ನು ಪರಿಷ್ಕರಿಸಬೇಕಾಗುತ್ತದೆ. ಆ ಸಮಯದಲ್ಲಿ ಒಂದು ಖಚಿತವಾದ ಚಟುವಟಿಕೆಯ ನಮೂನೆ ಹುಟ್ಟಿಕೊಳ್ಳುತ್ತದೆ. ಈ ನಮೂನೆಯನ್ನು ವಿದ್ಯುದ್ವಾರಗಳ ಮೂಲಕ ದಾಖಲಿಸಬಹುದು. ಈ ದಾಖಲೆಯೊಂದಿಗೆ ಪರಿಷ್ಕರಣೆಗಳನ್ನು ಮುಂದುವರಿಸಬಹುದು. ಗಣಕಯಂತ್ರದ ಮೂಲಕ ಇದನ್ನು ಒಂದು ಧ್ವನಿನಮೂನೆಗೆ ಪರಿವರ್ತಿಸಬಹುದು. ಹೀಗೆ ಕೇಳಿದ ಪದಗಳನ್ನು ಗುರುತಿಸಬಹುದು. ಈ ಸೂತ್ರ ಎಲ್ಲಾ ಪದಗಳಿಗೂ ಅನ್ವಯಿಸುತ್ತದೆ. ನಾವು ಕೇಳುವ ಪ್ರತಿಯೊಂದು ಪದವೂ ಒಂದು ಖಚಿತ ಸಂಕೇತವನ್ನು ನೀಡುತ್ತದೆ. ಈ ಸಂಕೇತ ಯಾವಾಗಲು ಪದದ ಶಬ್ಧದ ಜೊತೆಗೆ ಕೂಡಿಕೊಂಡಿರುತ್ತದೆ. ಅದನ್ನು 'ಕೇವಲ' ಒಂದು ಶ್ರವ್ಯ ಸಂಕೇತವನ್ನಾಗಿ ಮಾರ್ಪಡಿಸಬೇಕಾಗುತ್ತದೆ. ಏಕೆಂದರೆ ಶಬ್ಧದ ನಮೂನೆ ಕೇಳಿದ ತಕ್ಷಣ ಮನುಷ್ಯನಿಗೆ ಆ ಪದ ಗೊತ್ತಾಗುತ್ತದೆ. ಪ್ರಯೋಗದಲ್ಲಿ ಪ್ರಯೋಗಪುರುಷರು ನಿಜವಾದ ಹಾಗೂ ಕಾಲ್ಪನಿಕ ಪದಗಳನ್ನು ಕೇಳಿಸಿಕೊಂಡರು. ಕೇಳಿಸಿಕೊಂಡ ಪದದ ಒಂದು ಭಾಗ ಅಸ್ತಿತ್ವದಲ್ಲಿ ಇರಲಿಲ್ಲ. ಆದಾಗ್ಯೂ ಪದಗಳ ಪುನರ್ನಿರ್ಮಾಣ ಸಾಧ್ಯವಾಯಿತು. ಗುರುತು ಹಿಡಿದ ಪದಗಳನ್ನು ಗಣಕಯಂತ್ರಗಳಿಗೆ ಉಚ್ಚರಿಸಲು ಆಯಿತು. ಹಾಗೂ ಅವುಗಳನ್ನು ಕೇವಲ ಚಿತ್ರಪಟದ ಮೇಲೆ ತೋರುವಂತೆ ಮಾಡುವುದೂ ಸಾಧ್ಯ. ಸಂಶೋಧಕರು ಶೀಘ್ರದಲ್ಲೆ ಭಾಷಾಸಂಕೇತಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುವ ಬಗ್ಗೆ ಆಶಾದಾಯಕವಾಗಿದ್ದಾರೆ. ಆಲೋಚನೆಗಳನ್ನು ಗ್ರಹಿಸುವ ಕನಸು ಮುಂದುವರೆಯುತ್ತದೆ......