ಪದಗುಚ್ಛ ಪುಸ್ತಕ

kn ಏನನ್ನಾದರು ಇಷ್ಟಪಡುವುದು   »   ur ‫کچھ پسند کرنا‬

೭೦ [ಎಪ್ಪತ್ತು]

ಏನನ್ನಾದರು ಇಷ್ಟಪಡುವುದು

ಏನನ್ನಾದರು ಇಷ್ಟಪಡುವುದು

‫70 [ستّر]‬

sattar

‫کچھ پسند کرنا‬

[kuch pasand karna]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಉರ್ದು ಪ್ಲೇ ಮಾಡಿ ಇನ್ನಷ್ಟು
ನೀವು ಧೂಮಪಾನ ಮಾಡಲು ಇಷ್ಟಪಡುತ್ತೀರಾ? ‫-ی- -- -گ--ٹ-پین--چ-ہ-ے---ں ؟‬ ‫___ آ_ س____ پ___ چ____ ہ__ ؟_ ‫-ی- آ- س-ر-ٹ پ-ن- چ-ہ-ے ہ-ں ؟- ------------------------------- ‫کیا آپ سگریٹ پینا چاہتے ہیں ؟‬ 0
k-a-a-p ----e-te--i-naa--ha---y --in? k__ a__ c_______ p_____ c______ h____ k-a a-p c-g-e-t- p-i-a- c-a-t-y h-i-? ------------------------------------- kya aap cigrette piinaa chahtay hain?
ನೀವು ನೃತ್ಯ ಮಾಡಲು ಇಷ್ಟಪಡುತ್ತೀರಾ? ‫------ --چن- -اہ-- --- ؟‬ ‫___ آ_ ن____ چ____ ہ__ ؟_ ‫-ی- آ- ن-چ-ا چ-ہ-ے ہ-ں ؟- -------------------------- ‫کیا آپ ناچنا چاہتے ہیں ؟‬ 0
k-a aa----ach-- c---ta- ha-n? k__ a__ n______ c______ h____ k-a a-p n-a-h-a c-a-t-y h-i-? ----------------------------- kya aap naachna chahtay hain?
ನೀವು ವಾಯು ಸೇವನೆ ಮಾಡಲು ಇಷ್ಟಪಡುತ್ತೀರಾ? ‫--ا آپ-چ-- ق--ی -ر-ا--ا-----یں-؟‬ ‫___ آ_ چ__ ق___ ک___ چ____ ہ__ ؟_ ‫-ی- آ- چ-ل ق-م- ک-ن- چ-ہ-ے ہ-ں ؟- ---------------------------------- ‫کیا آپ چہل قدمی کرنا چاہتے ہیں ؟‬ 0
kya -ap c-e-a- -ad-----rna-cha-----h---? k__ a__ c_____ q____ k____ c______ h____ k-a a-p c-e-a- q-d-i k-r-a c-a-t-y h-i-? ---------------------------------------- kya aap chehal qadmi karna chahtay hain?
ನಾನು ಧೂಮಪಾನ ಮಾಡಲು ಇಷ್ಟಪಡುತ್ತೇನೆ. ‫--ں سگ--- پ-نا -ا-تا-ہ----‬ ‫___ س____ پ___ چ____ ہ__ -_ ‫-ی- س-ر-ٹ پ-ن- چ-ہ-ا ہ-ں -- ---------------------------- ‫میں سگریٹ پینا چاہتا ہوں -‬ 0
m-i- c----tte-p--n-a -ha-ta -o--- m___ c_______ p_____ c_____ h__ - m-i- c-g-e-t- p-i-a- c-a-t- h-n - --------------------------------- mein cigrette piinaa chahta hon -
ನಿನಗೆ ಒಂದು ಸಿಗರೇಟ್ ಬೇಕೆ? ‫----آپ -یک ---ی---ا----ہ-ں-؟‬ ‫___ آ_ ا__ س____ چ____ ہ__ ؟_ ‫-ی- آ- ا-ک س-ر-ٹ چ-ہ-ے ہ-ں ؟- ------------------------------ ‫کیا آپ ایک سگریٹ چاہتے ہیں ؟‬ 0
k-- aa- aik-ci-rette -h----- -a-n? k__ a__ a__ c_______ c______ h____ k-a a-p a-k c-g-e-t- c-a-t-y h-i-? ---------------------------------- kya aap aik cigrette chahtay hain?
ಅವನಿಗೆ ಬೆಂಕಿಪಟ್ಟಣ ಬೇಕು. ‫و- -ا-س--ا-ت- ----‬ ‫__ م___ چ____ ہ_ -_ ‫-ہ م-چ- چ-ہ-ا ہ- -- -------------------- ‫وہ ماچس چاہتا ہے -‬ 0
w-------h-s ---ht--hai - w__ m______ c_____ h__ - w-h m-a-h-s c-a-t- h-i - ------------------------ woh maachis chahta hai -
ನಾನು ಏನನ್ನಾದರು ಕುಡಿಯಲು ಇಷ್ಟಪಡುತ್ತೇನೆ. ‫-ی- ک-ھ-پ-نا -ا----ہوں -‬ ‫___ ک__ پ___ چ____ ہ__ -_ ‫-ی- ک-ھ پ-ن- چ-ہ-ا ہ-ں -- -------------------------- ‫میں کچھ پینا چاہتا ہوں -‬ 0
mein-k-ch -i-naa c-ahta-ho--- m___ k___ p_____ c_____ h__ - m-i- k-c- p-i-a- c-a-t- h-n - ----------------------------- mein kuch piinaa chahta hon -
ನಾನು ಏನನ್ನಾದರು ತಿನ್ನಲು ಇಷ್ಟಪಡುತ್ತೇನೆ. ‫می- کچ----ا-ا-چ---ا--وں -‬ ‫___ ک__ ک____ چ____ ہ__ -_ ‫-ی- ک-ھ ک-ا-ا چ-ہ-ا ہ-ں -- --------------------------- ‫میں کچھ کھانا چاہتا ہوں -‬ 0
mei--kuc----ana --a-t---o--- m___ k___ k____ c_____ h__ - m-i- k-c- k-a-a c-a-t- h-n - ---------------------------- mein kuch khana chahta hon -
ನಾನು ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದುಕೊಳ್ಳಲು ಇಷ್ಟಪಡುತ್ತೇನೆ. ‫میں-ک---آ--- کر-ا چ-ہت- -وں--‬ ‫___ ک__ آ___ ک___ چ____ ہ__ -_ ‫-ی- ک-ھ آ-ا- ک-ن- چ-ہ-ا ہ-ں -- ------------------------------- ‫میں کچھ آرام کرنا چاہتا ہوں -‬ 0
me-n k--h---r-a-----n--c-ah---h-- - m___ k___ a_____ k____ c_____ h__ - m-i- k-c- a-r-a- k-r-a c-a-t- h-n - ----------------------------------- mein kuch aaraam karna chahta hon -
ನಾನು ನಿಮ್ಮನ್ನು ಒಂದು ಪ್ರಶ್ನೆ ಕೇಳಲು ಇಷ್ಟಪಡುತ್ತೇನೆ. ‫-ی- -پ-سے-----پوچ--ا -ا--ا-ہوں -‬ ‫___ آ_ س_ ک__ پ_____ چ____ ہ__ -_ ‫-ی- آ- س- ک-ھ پ-چ-ن- چ-ہ-ا ہ-ں -- ---------------------------------- ‫میں آپ سے کچھ پوچھنا چاہتا ہوں -‬ 0
mei- --p--e-ku-h-p-oc--- --ah-a h-n-- m___ a__ s_ k___ p______ c_____ h__ - m-i- a-p s- k-c- p-o-h-a c-a-t- h-n - ------------------------------------- mein aap se kuch poochna chahta hon -
ನಾನು ನಿಮ್ಮಿಂದ ಏನನ್ನೋ ಕೇಳಲು ಬಯಸುತ್ತಿದ್ದೇನೆ. ‫م-ں آپ-سے -چھ د--واست ------اہتا--وں--‬ ‫___ آ_ س_ ک__ د______ ک___ چ____ ہ__ -_ ‫-ی- آ- س- ک-ھ د-خ-ا-ت ک-ن- چ-ہ-ا ہ-ں -- ---------------------------------------- ‫میں آپ سے کچھ درخواست کرنا چاہتا ہوں -‬ 0
m-in-a-p ---k-ch dark-w--t-k-rn- ch-h-a -o- - m___ a__ s_ k___ d________ k____ c_____ h__ - m-i- a-p s- k-c- d-r-h-a-t k-r-a c-a-t- h-n - --------------------------------------------- mein aap se kuch darkhwast karna chahta hon -
ನಾನು ನಿಮ್ಮನ್ನು ಯಾವುದಕ್ಕೋ ಆಹ್ವಾನಿಸಲು ಇಷ್ಟಪಡುತ್ತೇನೆ. ‫-یں--پ ک- --ھ --نے کے-ل---د--ت د--ا چ-ہ--------‬ ‫___ آ_ ک_ ک__ ک___ ک_ ل__ د___ د___ چ____ ہ__ -_ ‫-ی- آ- ک- ک-ھ ک-ن- ک- ل-ے د-و- د-ن- چ-ہ-ا ہ-ں -- ------------------------------------------------- ‫میں آپ کو کچھ کرنے کے لئے دعوت دینا چاہتا ہوں -‬ 0
m--- --- -- --ch-k-r-- -eliy---a------na -h-----h-- - m___ a__ k_ k___ k____ k_____ d____ d___ c_____ h__ - m-i- a-p k- k-c- k-r-e k-l-y- d-w-t d-n- c-a-t- h-n - ----------------------------------------------------- mein aap ko kuch karne keliye dawat dena chahta hon -
ನೀವು ಏನನ್ನು ಬಯಸುತ್ತೀರಿ? ‫-پ کو-کی- -اہ-ی--؟‬ ‫__ ک_ ک__ چ_____ ؟_ ‫-پ ک- ک-ا چ-ہ-ی- ؟- -------------------- ‫آپ کو کیا چاہئیے ؟‬ 0
aap--- k-a c---i--? a__ k_ k__ c_______ a-p k- k-a c-a-i-e- ------------------- aap ko kya chahiye?
ನಿಮಗೆ ಒಂದು ಕಾಫಿ ಬೇಕೆ? ‫-ی- ----ا-ی--------یں-؟‬ ‫___ آ_ ک___ چ____ ہ__ ؟_ ‫-ی- آ- ک-ف- چ-ہ-ے ہ-ں ؟- ------------------------- ‫کیا آپ کافی چاہتے ہیں ؟‬ 0
k-a aa----af---haht-y-h---? k__ a__ k____ c______ h____ k-a a-p k-a-i c-a-t-y h-i-? --------------------------- kya aap kaafi chahtay hain?
ಅಥವಾ ಟೀಯನ್ನು ಹೆಚ್ಚು ಇಷ್ಟಪಡುತ್ತೀರಾ? ‫-ا ---ے--سن-------گے--‬ ‫__ چ___ پ___ ک___ گ_ ؟_ ‫-ا چ-ئ- پ-ن- ک-ی- گ- ؟- ------------------------ ‫یا چائے پسند کریں گے ؟‬ 0
ya--ha-e-pas--d kar-n---? y_ c____ p_____ k____ g__ y- c-a-e p-s-n- k-r-n g-? ------------------------- ya chaye pasand karen ge?
ನಾವು ಮನೆಗೆ ಹೋಗಲು ಇಷ್ಟಪಡುತ್ತೇವೆ. ‫-م--ھ- ---ا ------ہیں--‬ ‫__ گ__ ج___ چ____ ہ__ -_ ‫-م گ-ر ج-ن- چ-ہ-ے ہ-ں -- ------------------------- ‫ہم گھر جانا چاہتے ہیں -‬ 0
h-m-gha- ---a ----t-y----n - h__ g___ j___ c______ h___ - h-m g-a- j-n- c-a-t-y h-i- - ---------------------------- hum ghar jana chahtay hain -
ನಿಮಗೆ ಒಂದು ಟ್ಯಾಕ್ಸಿ ಬೇಕೆ? ‫کیا----ل-گ-- -و --ک-ٹ-کس- ----یے -‬ ‫___ ت_ ل____ ک_ ا__ ٹ____ چ_____ ؟_ ‫-ی- ت- ل-گ-ں ک- ا-ک ٹ-ک-ی چ-ہ-ی- ؟- ------------------------------------ ‫کیا تم لوگوں کو ایک ٹیکسی چاہئیے ؟‬ 0
ky- --- l--o- k- --k -a-y-c----y-? k__ t__ l____ k_ a__ t___ c_______ k-a t-m l-g-n k- a-k t-x- c-a-i-e- ---------------------------------- kya tum logon ko aik taxy chahiye?
ಅವರು ಫೋನ್ ಮಾಡಲು ಇಷ್ಟಪಡುತ್ತಾರೆ. ‫آپ -ی--فو--ک--ا ----- ہ-ں -‬ ‫__ ٹ______ ک___ چ____ ہ__ -_ ‫-پ ٹ-ل-ف-ن ک-ن- چ-ہ-ے ہ-ں -- ----------------------------- ‫آپ ٹیلیفون کرنا چاہتے ہیں -‬ 0
a-- t--e--o-- k-rn--c---tay -ai--- a__ t________ k____ c______ h___ - a-p t-l-p-o-e k-r-a c-a-t-y h-i- - ---------------------------------- aap telephone karna chahtay hain -

ಎರಡು ಭಾಷೆಗಳು=ಎರಡು ಭಾಷಾಕೇಂದ್ರಗಳು!

ನಾವು ಯಾವಾಗ ಒಂದು ಭಾಷೆಯನ್ನು ಕಲಿಯುತ್ತೇವೆಯೊ ಅದು ನಮ್ಮ ಮಿದುಳಿಗೆ ಒಂದೆ ಅಲ್ಲ. ಏಕೆಂದರೆ ವಿವಿಧ ಭಾಷೆಗಳಿಗೆ ಅದರಲ್ಲಿ ಶೇಖರಣಾ ಸ್ಥಾನಗಳಿವೆ. ನಾವು ಕಲಿಯುವ ಎಲ್ಲಾ ಭಾಷೆಗಳನ್ನು ಒಂದೇ ಕಡೆ ಶೇಖರಿಸಿ ಇಡಲಾಗುವುದಿಲ್ಲ. ನಾವು ದೊಡ್ಡವರಾದ ಮೇಲೆ ಕಲಿತ ಭಾಷೆಗಳಿಗೆ ತಮ್ಮದೆ ಆದ ಸಂಗ್ರಹ ಸ್ಥಳಗಳಿರುತ್ತವೆ ಅಂದರೆ ಹೊಸ ನಿಯಮಗಳನ್ನು ಮಿದುಳು ಬೇರೆ ಒಂದು ಸ್ಥಾನದಲ್ಲಿ ಪರಿಷ್ಕರಿಸುತ್ತದೆ ಎಂದರ್ಥ. ಅವುಗಳನ್ನು ಮಾತೃಭಾಷೆಯ ಜೊತೆಯಲ್ಲಿ ಸಂಗ್ರಹಿಸಿ ಇಡಲು ಆಗುವುದಿಲ್ಲ. ಎರಡು ಭಾಷೆಗಳೊಡನೆ ಬೆಳೆಯುವ ಜನರು ಇದರ ವಿರುದ್ದವಾಗಿ ಒಂದೆ ಜಾಗವನ್ನು ಬಳಸುತ್ತಾರೆ. ಈ ಫಲಿತಾಂಶಕ್ಕೆ ಹಲವಾರು ಅಧ್ಯಯನಗಳು ಬಂದಿವೆ. ನರಶಾಸ್ತ್ರ ವಿಜ್ಞಾನಿಗಳು ಹಲವಾರು ಪ್ರಯೋಗ ಪುರುಷರನ್ನು ಪರೀಕ್ಷಿಸಿದರು. ಈ ಪ್ರಯೋಗ ಪುರುಷರು ಎರಡೂ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡಬಲ್ಲರು ಆದರೆ ಈ ಗುಂಪಿನ ಒಂದು ಭಾಗದವರು ಎರಡು ಭಾಷೆಗಳ ಜೊತೆ ಬೆಳೆದವರು ಉಳಿದವರು ಎರಡನೇಯ ಭಾಷೆಯನ್ನು ನಂತರ ಕಲೆತವರು. ಸಂಶೋಧಕರು ಭಾಷಾಪರೀಕ್ಷೆಗಳು ನಡೆಸುವಾಗ ಮಿದುಳಿನ ಚಟುವಟಿಕೆಗಳ ಅಳತೆ ಮಾಡಿದರು. ಆ ಸಮಯದಲ್ಲಿ ಮಿದುಳಿನ ಯಾವ ಭಾಗಗಳು ಕೆಲಸ ಮಾಡುತ್ತವೆ ಎನ್ನುವುದನ್ನು ಗಮನಿಸಿದರು. “ನಂತರ” ಕಲಿತವರು ಎರಡು ಭಾಷಾಕೇಂದ್ರಗಳನ್ನು ಹೊಂದಿರುವುದನ್ನು ಅವರು ಕಂಡರು. ಇದು ಹೀಗೆ ಇದ್ದೀತು ಎಂದು ಸಂಶೋಧಕರು ತುಂಬಾ ಹಿಂದೆಯೆ ಊಹಿಸಿದ್ದರು. ಯಾರ ಮಿದುಳಿಗೆ ಗಾಸಿಯಾಗಿತ್ತೊ, ಅವರು ವಿವಿಧ ಕುರುಹುಗಳನ್ನು ಪ್ರದರ್ಶಿಸಿದರು. ಹಾಗೆಯೆ ಮಿದುಳಿಗೆ ಏನಾದರೂ ಹಾನಿಯುಂಟಾದರೆ ಮಾತಿನ ತೊಂದರೆ ಪರಿಣಮಿಸಬಹುದು. ಬಾಧಿತರಾದವರು ಪದಗಳನ್ನು ಸರಿಯಾಗಿ ಉಚ್ಚರಿಸಲಾರರು ಅಥವಾ ಅರ್ಥ ಮಾಡಿಕೊಳ್ಳಲಾರರು. ಆದರೆ ಎರಡು ಭಾಷೆಗಳನ್ನು ಬಲ್ಲ ಗಾಯಾಳುಗಳು ಹಲವು ಬಾರಿ ವಿಶೇಷ ಚಿಹ್ನೆಗಳನ್ನು ತೋರುತ್ತಾರೆ. ಇವರ ಮಾತಿನ ತೊಂದರೆ ಯಾವಗಲೂ ಎರಡೂ ಭಾಷೆಗಳ ಮೇಲೆ ಪರಿಣಾಮ ಬೀರದಿರಬಹುದು. ಕೇವಲ ಒಂದು ಮಿದುಳಿನ ಭಾಗ ಗಾಯಗೊಂಡಿದ್ದರೆ ಮತ್ತೊಂದು ಭಾಗ ಕಾರ್ಯಮಾಡಬಹುದು. ಆವಾಗ ರೋಗಿಗಳು ಒಂದು ಭಾಷೆಯನ್ನು ಇನ್ನೊಂದು ಭಾಷೆಗಿಂತ ಚೆನ್ನಾಗಿ ಮಾತನಾಡಬಹುದು. ಹಾಗೂ ಎರಡು ಭಾಷೆಗಳನ್ನು ಭಿನ್ನ ತ್ವರಿತಗತಿಯಲ್ಲಿ ಮತ್ತೆ ಕಲಿಯಬಹುದು. ಇದು ಎರಡೂ ಭಾಷೆಗಳು ಒಂದೆ ಜಾಗದಲ್ಲಿ ಸಂಗ್ರಹವಾಗಿರುವುದಿಲ್ಲ ಎನ್ನುವುದನ್ನು ತೋರಿಸುತ್ತದೆ. ಇವುಗಳನ್ನು ಒಟ್ಟಿಗೆ ಕಲಿಯದೆ ಇರುವುದರಿಂದ ಅವು ಎರಡು ಕೇಂದ್ರಗಳನ್ನು ನಿರ್ಮಿಸುತ್ತವೆ. ನಮ್ಮ ಮಿದುಳು ಹೇಗೆ ಅನೇಕ ಭಾಷೆಗಳನ್ನು ನಿರ್ವಹಿಸುತ್ತವೆ ಎನ್ನುವುದು ಇನ್ನೂ ಗೊತ್ತಾಗಿಲ್ಲ. ಹೊಸ ಫಲಿತಾಂಶಗಳು ಕಲಿಕೆಯ ಹೊಸ ವಿಧಾನಗಳನ್ನು ರೂಪಿಸುವುದರಲ್ಲಿ ಪೂರಕವಾಗಬಹುದು.