ಪದಗುಚ್ಛ ಪುಸ್ತಕ

kn ಪ್ರಕೃತಿಯ ಮಡಿಲಿನಲ್ಲಿ   »   ur ‫قدرتی نظارے‬

೨೬ [ಇಪ್ಪತ್ತಾರು]

ಪ್ರಕೃತಿಯ ಮಡಿಲಿನಲ್ಲಿ

ಪ್ರಕೃತಿಯ ಮಡಿಲಿನಲ್ಲಿ

‫26 [چھبیس]‬

chabis

‫قدرتی نظارے‬

[qudrati nazare]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಉರ್ದು ಪ್ಲೇ ಮಾಡಿ ಇನ್ನಷ್ಟು
ನಿನಗೆ ಅಲ್ಲಿರುವ ಗೋಪುರ ಕಾಣಿಸುತ್ತಾ ಇದೆಯ? ‫-- و---ا-- -یک- ر-ے-ہ-؟---‬ ‫تم وہ ٹاور دیکھ رہے ہو؟کیا‬ ‫-م و- ٹ-و- د-ک- ر-ے ہ-؟-ی-‬ ---------------------------- ‫تم وہ ٹاور دیکھ رہے ہو؟کیا‬ 0
tum---- to-er dekh-r---y--o? tum woh tower dekh rahay ho? t-m w-h t-w-r d-k- r-h-y h-? ---------------------------- tum woh tower dekh rahay ho?
ನಿನಗೆ ಅಲ್ಲಿರುವ ಬೆಟ್ಟ ಕಾಣಿಸುತ್ತಾ ಇದೆಯ? ‫تم -- پ--ڑ----ھ--ہے--و؟--ا‬ ‫تم وہ پہاڑ دیکھ رہے ہو؟کیا‬ ‫-م و- پ-ا- د-ک- ر-ے ہ-؟-ی-‬ ---------------------------- ‫تم وہ پہاڑ دیکھ رہے ہو؟کیا‬ 0
t-m-w-h-p---- -e-h---h-y -o? tum woh pahar dekh rahay ho? t-m w-h p-h-r d-k- r-h-y h-? ---------------------------- tum woh pahar dekh rahay ho?
ನಿನಗೆ ಅಲ್ಲಿರುವ ಹಳ್ಳಿ ಕಾಣಿಸುತ್ತಾ ಇದೆಯ? ‫-- -ہ دی--ت -------- ----ی-‬ ‫تم وہ دیہات دیکھ رہے ہو؟کیا‬ ‫-م و- د-ہ-ت د-ک- ر-ے ہ-؟-ی-‬ ----------------------------- ‫تم وہ دیہات دیکھ رہے ہو؟کیا‬ 0
tum w-h -e-a-- dekh-r-hay---? tum woh dehaat dekh rahay ho? t-m w-h d-h-a- d-k- r-h-y h-? ----------------------------- tum woh dehaat dekh rahay ho?
ನಿನಗೆ ಅಲ್ಲಿರುವ ನದಿ ಕಾಣಿಸುತ್ತಾ ಇದೆಯ? ‫-م و- -ر-ا--یکھ --ے-----ی-‬ ‫تم وہ دریا دیکھ رہے ہو؟کیا‬ ‫-م و- د-ی- د-ک- ر-ے ہ-؟-ی-‬ ---------------------------- ‫تم وہ دریا دیکھ رہے ہو؟کیا‬ 0
t---wo- d------ekh--ahay ho? tum woh darya dekh rahay ho? t-m w-h d-r-a d-k- r-h-y h-? ---------------------------- tum woh darya dekh rahay ho?
ನಿನಗೆ ಅಲ್ಲಿರುವ ಸೇತುವೆ ಕಾಣಿಸುತ್ತಾ ಇದೆಯ? ‫-م وہ-پل د--ھ رہ--ہو-کی-‬ ‫تم وہ پل دیکھ رہے ہو؟کیا‬ ‫-م و- پ- د-ک- ر-ے ہ-؟-ی-‬ -------------------------- ‫تم وہ پل دیکھ رہے ہو؟کیا‬ 0
t-- ----p-l-dekh -aha- ho? tum woh pal dekh rahay ho? t-m w-h p-l d-k- r-h-y h-? -------------------------- tum woh pal dekh rahay ho?
ನಿನಗೆ ಅಲ್ಲಿರುವ ಸಮುದ್ರ ಕಾಣಿಸುತ್ತಾ ಇದೆಯ? ‫-م ------- د-کھ ر---ہ--ک-ا‬ ‫تم وہ جھیل دیکھ رہے ہو؟کیا‬ ‫-م و- ج-ی- د-ک- ر-ے ہ-؟-ی-‬ ---------------------------- ‫تم وہ جھیل دیکھ رہے ہو؟کیا‬ 0
tum -o-----e--d-k----h-y---? tum woh jheel dekh rahay ho? t-m w-h j-e-l d-k- r-h-y h-? ---------------------------- tum woh jheel dekh rahay ho?
ನನಗೆ ಆ ಪಕ್ಷಿ ಇಷ್ಟ. ‫و- ---دہ-م-ھ- اچ---لگ-ا-ہے‬ ‫وہ پرندہ مجھے اچھا لگتا ہے‬ ‫-ہ پ-ن-ہ م-ھ- ا-ھ- ل-ت- ہ-‬ ---------------------------- ‫وہ پرندہ مجھے اچھا لگتا ہے‬ 0
wo- p-rind-h ----e a--- la- --h- h-i woh parindah mujhe acha lag raha hai w-h p-r-n-a- m-j-e a-h- l-g r-h- h-i ------------------------------------ woh parindah mujhe acha lag raha hai
ನನಗೆ ಆ ಮರ ಇಷ್ಟ. ‫-----خت---ھ- --ھا ل-ت--ہے‬ ‫وہ درخت مجھے اچھا لگتا ہے‬ ‫-ہ د-خ- م-ھ- ا-ھ- ل-ت- ہ-‬ --------------------------- ‫وہ درخت مجھے اچھا لگتا ہے‬ 0
w---dar--h- -ujh- ---- la- --h- --i woh darakht mujhe acha lag raha hai w-h d-r-k-t m-j-e a-h- l-g r-h- h-i ----------------------------------- woh darakht mujhe acha lag raha hai
ನನಗೆ ಈ ಕಲ್ಲು ಇಷ್ಟ. ‫وہ پتھر مجھ---چ-ا----ا ہ-‬ ‫وہ پتھر مجھے اچھا لگتا ہے‬ ‫-ہ پ-ھ- م-ھ- ا-ھ- ل-ت- ہ-‬ --------------------------- ‫وہ پتھر مجھے اچھا لگتا ہے‬ 0
woh-p--ha-----h- -c------ ---- hai woh pathar mujhe acha lag raha hai w-h p-t-a- m-j-e a-h- l-g r-h- h-i ---------------------------------- woh pathar mujhe acha lag raha hai
ನನಗೆ ಆ ಉದ್ಯಾನವನ ಇಷ್ಟ. ‫-- -ا-ک----ے----ا لگتا --‬ ‫وہ پارک مجھے اچھا لگتا ہے‬ ‫-ہ پ-ر- م-ھ- ا-ھ- ل-ت- ہ-‬ --------------------------- ‫وہ پارک مجھے اچھا لگتا ہے‬ 0
w-h---rk---j-e ---a l------a -ai woh park mujhe acha lag raha hai w-h p-r- m-j-e a-h- l-g r-h- h-i -------------------------------- woh park mujhe acha lag raha hai
ನನಗೆ ಆ ತೋಟ ಇಷ್ಟ. ‫و- ب-غی-ہ--جھے---ھ- -گتا---‬ ‫وہ باغیچہ مجھے اچھا لگتا ہے‬ ‫-ہ ب-غ-چ- م-ھ- ا-ھ- ل-ت- ہ-‬ ----------------------------- ‫وہ باغیچہ مجھے اچھا لگتا ہے‬ 0
wo- --a-icha muj-- ac-- -a--r-h---ai woh baagicha mujhe acha lag raha hai w-h b-a-i-h- m-j-e a-h- l-g r-h- h-i ------------------------------------ woh baagicha mujhe acha lag raha hai
ನನಗೆ ಈ ಹೂವು ಇಷ್ಟ. ‫ی---ھو- م--ے -چ-ا ل-تا ہ-‬ ‫یہ پھول مجھے اچھا لگتا ہے‬ ‫-ہ پ-و- م-ھ- ا-ھ- ل-ت- ہ-‬ --------------------------- ‫یہ پھول مجھے اچھا لگتا ہے‬ 0
y-h-ph-ol--ujhe a--a--ag -aha-h-i yeh phool mujhe acha lag raha hai y-h p-o-l m-j-e a-h- l-g r-h- h-i --------------------------------- yeh phool mujhe acha lag raha hai
ಅದು ಸುಂದರವಾಗಿದೆ. ‫-جھے -ہ---ب-و----گت- --‬ ‫مجھے یہ خوبصورت لگتا ہے‬ ‫-ج-ے ی- خ-ب-و-ت ل-ت- ہ-‬ ------------------------- ‫مجھے یہ خوبصورت لگتا ہے‬ 0
m--h- y-h-khob----t la--raha-h-i mujhe yeh khobsorat lag raha hai m-j-e y-h k-o-s-r-t l-g r-h- h-i -------------------------------- mujhe yeh khobsorat lag raha hai
ಅದು ಸ್ವಾರಸ್ಯಕರವಾಗಿದೆ. ‫مجھ- -ہ-دلچ-- --تا --‬ ‫مجھے یہ دلچسپ لگتا ہے‬ ‫-ج-ے ی- د-چ-پ ل-ت- ہ-‬ ----------------------- ‫مجھے یہ دلچسپ لگتا ہے‬ 0
mu--e -e---il-ha-p la- ra-----i mujhe yeh dilchasp lag raha hai m-j-e y-h d-l-h-s- l-g r-h- h-i ------------------------------- mujhe yeh dilchasp lag raha hai
ಅದು ತುಂಬಾ ಸೊಗಸಾಗಿದೆ. ‫م-ھ---- -------صورت--گ----ے‬ ‫مجھے یہ بہت خوبصورت لگتا ہے‬ ‫-ج-ے ی- ب-ت خ-ب-و-ت ل-ت- ہ-‬ ----------------------------- ‫مجھے یہ بہت خوبصورت لگتا ہے‬ 0
mu-h--ye----hat------o-at l----a-a --i mujhe yeh bohat khobsorat lag raha hai m-j-e y-h b-h-t k-o-s-r-t l-g r-h- h-i -------------------------------------- mujhe yeh bohat khobsorat lag raha hai
ಅದು ಅಸಹ್ಯವಾಗಿದೆ. ‫مج-ے ی--ب--ص-رت --تا ہ-‬ ‫مجھے یہ بد صورت لگتا ہے‬ ‫-ج-ے ی- ب- ص-ر- ل-ت- ہ-‬ ------------------------- ‫مجھے یہ بد صورت لگتا ہے‬ 0
mu------- --d--oorat---g r-ha h-i mujhe yeh bad soorat lag raha hai m-j-e y-h b-d s-o-a- l-g r-h- h-i --------------------------------- mujhe yeh bad soorat lag raha hai
ಅದು ನೀರಸವಾಗಿದೆ ‫-ہ-ب-- ---ا--ے-م---‬ ‫یہ بور لگتا ہے مجھے‬ ‫-ہ ب-ر ل-ت- ہ- م-ھ-‬ --------------------- ‫یہ بور لگتا ہے مجھے‬ 0
yeh-bo-e --i yeh bore hai y-h b-r- h-i ------------ yeh bore hai
ಅದು ಅತಿ ಘೋರವಾಗಿದೆ. ‫----یب- -----گ-ا--ے----ے‬ ‫یہ ہیبت ناک لگتا ہے مجھے‬ ‫-ہ ہ-ب- ن-ک ل-ت- ہ- م-ھ-‬ -------------------------- ‫یہ ہیبت ناک لگتا ہے مجھے‬ 0
y-h-H-i--- ---k h-i yeh Haibat naak hai y-h H-i-a- n-a- h-i ------------------- yeh Haibat naak hai

ಭಾಷೆಗಳು ಮತ್ತು ಗಾದೆಗಳು.

ಎಲ್ಲಾ ಭಾಷೆಗಳಲ್ಲಿ ಗಾದೆಗಳಿವೆ. ಹಾಗಾಗಿ ನಾಣ್ನುಡಿಗಳು ದೇಶೀಯ ಅನನ್ಯತೆಯ ಒಂದು ಮುಖ್ಯ ಅಂಗ. ನಾಣ್ನುಡಿಗಳಲ್ಲಿ ಒಂದು ದೇಶದ ಮೌಲ್ಯಗಳು ಮತ್ತು ಸಂಪ್ರದಾಯಗಳು ಕಾಣಿಸುತ್ತವೆ. ಇವುಗಳ ಸ್ವರೂಪ ಎಲ್ಲರಿಗೂ ತಿಳಿದಿರುತ್ತದೆ ಮತ್ತು ಖಚಿತ, ಆದ್ದರಿಂದ ಬದಲಾಯಿಸಲಾಗುವುದಿಲ್ಲ. ಗಾದೆಗಳು ಯಾವಾಗಲು ಚಿಕ್ಕದಾಗಿ ಮತ್ತು ಅರ್ಥಗರ್ಭಿತವಾಗಿರುತ್ತವೆ. ಸಾಮಾನ್ಯವಾಗಿ ಅವುಗಳಲ್ಲಿ ರೂಪಕಗಳು ಅಡಕವಾಗಿರುತ್ತವೆ. ಅನೇಕ ಗಾದೆಗಳು ಪದ್ಯ ರೂಪದಲ್ಲಿ ರಚಿಸಲಾಗಿರುತ್ತವೆ. ಹೆಚ್ಚು ಕಡಿಮೆ ಎಲ್ಲಾ ಗಾದೆಗಳು ನಮಗೆ ಸಲಹೆಗಳನ್ನು ಮತ್ತು ನಡೆವಳಿಕೆಯ ನೀತಿಗಳನ್ನು ಕೊಡುತ್ತವೆ. ಹಲವು ನಾಣ್ನುಡಿಗಳು ಸ್ಪುಟವಾದ ಟೀಕೆಗಳನ್ನು ಮಾಡುತ್ತವೆ. ಗಾದೆಗಳು ಹಲವಾರು ಬಾರಿ ಪಡಿಯಚ್ಚುಗಳನ್ನು ಬಳಸುತ್ತವೆ. ಒಂದು ದೇಶ ಅಥವಾ ಜನಾಂಗಕ್ಕೆ ವಿಶಿಷ್ಟ ಎಂದು ತೋರ್ಪಡುವ ವಿಷಯಕ್ಕೆ ಸಂಬಂಧಿಸಿರುತ್ತದೆ. ಗಾದೆಗಳು ಒಂದು ದೀರ್ಘವಾದ ಪರಂಪರೆಯನ್ನು ಹೊಂದಿವೆ. ಅರಿಸ್ಟೊಟಲೆಸ್ ಬಹು ಹಿಂದೆ ಇವುಗಳನ್ನು ವೇದಾಂತದ ತುಣುಕುಗಳೆಂದು ಬಣ್ಣಿಸಿದ್ದ. ಅಲಂಕಾರಿಕ ಶಾಸ್ತ್ರ ಮತ್ತು ಸಾಹಿತ್ಯದಲ್ಲಿ ಗಾದೆಗಳು ಮುಖ್ಯವಾದ ಶೈಲಿಯ ಸಾಧನ. ಇವುಗಳ ವಿಶೇಷತೆ ಏನೆಂದರೆ, ಅವು ಸರ್ವಕಾಲಕ್ಕೂ ಪ್ರಚಲಿತ. ಭಾಷಾಶಾಸ್ತ್ರದಲ್ಲಿ ಒಂದು ಅಧ್ಯಯನ ವಿಭಾಗ ಇವುಗಳ ಸಂಶೊಧನೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತವೆ. ಬಹಳಷ್ಟು ಗಾದೆಗಳು ವಿವಿಧ ಭಾಷೆಗಳಲ್ಲಿ ಇರುತ್ತವೆ. ಹೀಗಾಗಿ ಇವುಗಳು ಪದಗಳ ಬಳಕೆಯಲ್ಲಿ ಹೋಲಿಕೆಯನ್ನು ಹೊಂದಿರುತ್ತವೆ. ವಿವಿಧ ಭಾಷೆಗಳನ್ನು ಬಳಸುವವರು ಈ ಸಂದರ್ಭದಲ್ಲಿ ಸಮಾನ ಪದಗಳನ್ನು ಉಪಯೋಗಿಸುತ್ತಾರೆ. ಬೊಗಳುವ ನಾಯಿ ಕಚ್ಚುವುದಿಲ್ಲ, Bellende Hunde beißen nicht. (Kn-De) ಬೇರೆ ಹಲವು ಗಾದೆಗಳು ಸಮಾನಾರ್ಥವನ್ನು ಹೊಂದಿರುತ್ತವೆ. ಅಂದರೆ ಒಂದೆ ಅಂತರಾರ್ಥವನ್ನು ಬೇರೆ ಪದಗಳ ಬಳಕೆಯಿಂದ ತಿಳಿಸಲಾಗುತ್ತದೆ. ಒಂದು ವಸ್ತುವನ್ನು ಅದರ ಹೆಸರಿನಿಂದ ಕರೆಯುವುದು/call a spade a spade(KN-EN). ಗಾದೆಗಳು ನಮಗೆ ಬೇರೆ ಜನರು ಮತ್ತು ಅವರ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳಲು ಸಹಾಯಕಾರಿ. ಪ್ರಪಂಚದಎಲ್ಲೆಡೆ ಹರಡಿರುವ ಗಾದೆಗಳು ಅತಿ ಹೆಚ್ಚು ಸ್ವಾರಸ್ಯಕರ. ಇವುಗಳಲ್ಲಿ ಮನುಷ್ಯ ಜೀವನಕ್ಕೆ ಸಂಬಧಿಸಿದ ಮುಖ್ಯ ವಿಷಯಗಳ ಬಗ್ಗೆ ವ್ಯಾಖ್ಯಾನವಿರುತ್ತವೆ. ಈ ನಾಣ್ನುಡಿಗಳು ಸಾರ್ವತ್ರಿಕ ಅನುಭವಗಳ ಸಂಬಂಧ ಹೊಂದಿರುತ್ತವೆ. ಅವುಗಳು ತೋರಿಸುತ್ತವೆ: ನಾವೆಲ್ಲರು ಸರಿಸಮಾನರು- ಯಾವುದೆ ಭಾಷೆಯನ್ನು ಬಳಸಿದರೂ.