ಪದಗುಚ್ಛ ಪುಸ್ತಕ

kn ಸೂಪರ್ ಮಾರ್ಕೆಟ್ ನಲ್ಲಿ   »   am በመምሪያው መደብር ውስጥ

೫೨ [ಐವತ್ತೆರಡು]

ಸೂಪರ್ ಮಾರ್ಕೆಟ್ ನಲ್ಲಿ

ಸೂಪರ್ ಮಾರ್ಕೆಟ್ ನಲ್ಲಿ

52 [ሃምሳ ሁለት]

52 [hamisa huleti]

በመምሪያው መደብር ውስጥ

[bemegebeyaya sifira wisit’i]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಮಹಾರಿಕ್ ಪ್ಲೇ ಮಾಡಿ ಇನ್ನಷ್ಟು
ನಾವು ಸೂಪರ್ ಮಾರ್ಕೆಟ್ ಗೆ ಹೋಗೋಣವೆ? ወደ---ያ---ከ- እን-ድ? ወ_ ገ__ ማ___ እ____ ወ- ገ-ያ ማ-ከ- እ-ሂ-? ----------------- ወደ ገበያ ማዕከል እንሂድ? 0
w--e --b-y- -a‘--eli i----di? w___ g_____ m_______ i_______ w-d- g-b-y- m-‘-k-l- i-i-ī-i- ----------------------------- wede gebeya ma‘ikeli inihīdi?
ನಾನು ಸಾಮಾನುಗಳನ್ನು ಕೊಳ್ಳಬೇಕು. መ--የት-አ---። መ____ አ____ መ-ብ-ት አ-ብ-። ----------- መገብየት አለብኝ። 0
mege-i-eti--le--n-i. m_________ ā________ m-g-b-y-t- ā-e-i-y-. -------------------- megebiyeti ālebinyi.
ನಾನು ತುಂಬಾ ವಸ್ತುಗಳನ್ನು ಕೊಳ್ಳಬೇಕು. ብዙ መግዛ--እ---ለው። ብ_ መ___ እ______ ብ- መ-ዛ- እ-ል-ለ-። --------------- ብዙ መግዛት እፈልጋለው። 0
b--u megi-a-i ----ig----i. b___ m_______ i___________ b-z- m-g-z-t- i-e-i-a-e-i- -------------------------- bizu megizati ifeligalewi.
ಕಛೇರಿಗೆ ಬೇಕಾಗುವ ವಸ್ತುಗಳು ಎಲ್ಲಿವೆ? የቢሮ -ቃ-ች-የት --? የ__ እ___ የ_ አ__ የ-ሮ እ-ዎ- የ- አ-? --------------- የቢሮ እቃዎች የት አሉ? 0
y-bīro -k-aw-c-- ye-i-ā-u? y_____ i________ y___ ā___ y-b-r- i-’-w-c-i y-t- ā-u- -------------------------- yebīro ik’awochi yeti ālu?
ನನಗೆ ಲಕೋಟೆ ಮತ್ತು ಬರಹ ಸಾಮಾಗ್ರಿಗಳು ಬೇಕು. ፖ-ታ-እና-የ-ሁ--ወ--ት --ል--ው። ፖ__ እ_ የ___ ወ___ እ______ ፖ-ታ እ- የ-ሁ- ወ-ቀ- እ-ል-ለ-። ------------------------ ፖስታ እና የፅሁፍ ወረቀት እፈልጋለው። 0
posi----na -------hu-i ---ek--t-------gal-w-. p_____ i__ y_________ w________ i___________ p-s-t- i-a y-t-s-i-u-i w-r-k-e-i i-e-i-a-e-i- --------------------------------------------- posita ina yet͟s’ihufi werek’eti ifeligalewi.
ನನಗೆ ಬಾಲ್ ಪೆನ್ ಗಳು ಮತ್ತು ಮಾರ್ಕರ್ ಗಳು ಬೇಕು. እስክሪ-ቶ-እ---ርከ-ች--ፈ----። እ_____ እ_ ፓ____ እ______ እ-ክ-ቢ- እ- ፓ-ከ-ች እ-ል-ለ-። ----------------------- እስክሪቢቶ እና ፓርከሮች እፈልጋለው። 0
is-k-rī---o-i-a p------och--i-e-ig-l--i. i__________ i__ p__________ i___________ i-i-i-ī-ī-o i-a p-r-k-r-c-i i-e-i-a-e-i- ---------------------------------------- isikirībīto ina parikerochi ifeligalewi.
ಪೀಠೋಪಕರಣಗಳು ಎಲ್ಲಿ ದೊರೆಯುತ್ತವೆ? የ-ት እ-ዎ---ት---? የ__ እ___ የ_ አ__ የ-ት እ-ዎ- የ- አ-? --------------- የቤት እቃዎች የት አሉ? 0
yeb--i-i---wo-h- yeti ā-u? y_____ i________ y___ ā___ y-b-t- i-’-w-c-i y-t- ā-u- -------------------------- yebēti ik’awochi yeti ālu?
ನನಗೆ ಒಂದು ಬೀರು ಹಾಗೂ ಖಾನೆಗಳನ್ನು ಹೊಂದಿರುವ ಬರೆಯುವ ಮೇಜು ಬೇಕು. ቁ---ን----መሳቢያ-እፈልጋለው። ቁ____ እ_ መ___ እ______ ቁ-ሳ-ን እ- መ-ቢ- እ-ል-ለ-። --------------------- ቁምሳጥን እና መሳቢያ እፈልጋለው። 0
k-umi---’i-i---- ----b-y- i-el--a-e-i. k___________ i__ m_______ i___________ k-u-i-a-’-n- i-a m-s-b-y- i-e-i-a-e-i- -------------------------------------- k’umisat’ini ina mesabīya ifeligalewi.
ನನಗೆ ಒಂದು ಬರೆಯುವ ಮೇಜು ಹಾಗೂ ಪುಸ್ತಕದ ಕಪಾಟು ಬೇಕು. ጠረጴ- እ--የ-ፅ-ፍ መ-ርደ-- -ፈ-ጋለ-። ጠ___ እ_ የ____ መ_____ እ______ ጠ-ጴ- እ- የ-ፅ-ፍ መ-ር-ሪ- እ-ል-ለ-። ---------------------------- ጠረጴዛ እና የመፅሀፍ መደርደሪያ እፈልጋለው። 0
t--r--’ēza ina-ye--t͟s-i---- m-d--i-er-y---------le-i. t_________ i__ y___________ m___________ i___________ t-e-e-’-z- i-a y-m-t-s-i-ā-i m-d-r-d-r-y- i-e-i-a-e-i- ------------------------------------------------------ t’erep’ēza ina yemet͟s’ihāfi mederiderīya ifeligalewi.
ಆಟದ ಸಾಮಾನುಗಳು ಎಲ್ಲಿವೆ? የመ-ወ----ዎች የ- -ቸ-? የ____ እ___ የ_ ና___ የ-ጫ-ቻ እ-ዎ- የ- ና-ው- ------------------ የመጫወቻ እቃዎች የት ናቸው? 0
ye-ec-’-w-c----k’aw-----ye-i --c-e-i? y____________ i________ y___ n_______ y-m-c-’-w-c-a i-’-w-c-i y-t- n-c-e-i- ------------------------------------- yemech’awecha ik’awochi yeti nachewi?
ನನಗೆ ಒಂದು ಗೊಂಬೆ ಮತ್ತು ಆಟದ ಕರಡಿ ಬೇಕು. አሻ---ት -ና-ቴዲቤ- እፈል--ው። አ_____ እ_ ቴ___ እ______ አ-ን-ሊ- እ- ቴ-ቤ- እ-ል-ለ-። ---------------------- አሻንጉሊት እና ቴዲቤር እፈልጋለው። 0
ās-ani-u-īti--na -ēd--ē-i-if--ig--ewi. ā___________ i__ t_______ i___________ ā-h-n-g-l-t- i-a t-d-b-r- i-e-i-a-e-i- -------------------------------------- āshanigulīti ina tēdībēri ifeligalewi.
ನನಗೆ ಒಂದು ಫುಟ್ಬಾಲ್ ಮತ್ತು ಚದುರಂಗದಾಟದ ಮಣೆ ಬೇಕು. ዳማ--ና-------ጋ-ው። ዳ_ እ_ ኳ_ እ______ ዳ- እ- ኳ- እ-ል-ለ-። ---------------- ዳማ እና ኳስ እፈልጋለው። 0
d----ina kw--- if-lig--e-i. d___ i__ k____ i___________ d-m- i-a k-a-i i-e-i-a-e-i- --------------------------- dama ina kwasi ifeligalewi.
ಸಲಕರಣೆಗಳು ಎಲ್ಲಿವೆ? መ-ቻዎ---ት -ቸ-? መ____ የ_ ና___ መ-ቻ-ቹ የ- ና-ው- ------------- መፍቻዎቹ የት ናቸው? 0
mef-chawoc-- y--i n-ch---? m___________ y___ n_______ m-f-c-a-o-h- y-t- n-c-e-i- -------------------------- mefichawochu yeti nachewi?
ನನಗೆ ಒಂದು ಸುತ್ತಿಗೆ ಮತ್ತು ಚಿಮುಟ ಬೇಕು. መ-ሻ -ና ፒ-ሳ--ፈ-ጋለው። መ__ እ_ ፒ__ እ______ መ-ሻ እ- ፒ-ሳ እ-ል-ለ-። ------------------ መዶሻ እና ፒንሳ እፈልጋለው። 0
m-d--ha-ina--īnisa--f-----le-i. m______ i__ p_____ i___________ m-d-s-a i-a p-n-s- i-e-i-a-e-i- ------------------------------- medosha ina pīnisa ifeligalewi.
ನನಗೆ ಒಂದು ಡ್ರಿಲ್ ಹಾಗೂ ತಿರುಗುಳಿ ಬೇಕು. መ-ሻ-እ---ሎ- -ፍ- -----ው። መ__ እ_ ብ__ መ__ እ______ መ-ሻ እ- ብ-ን መ-ቻ እ-ል-ለ-። ---------------------- መብሻ እና ብሎን መፍቻ እፈልጋለው። 0
me---ha-i---bi-----mef-c-- if-l-ga-e-i. m______ i__ b_____ m______ i___________ m-b-s-a i-a b-l-n- m-f-c-a i-e-i-a-e-i- --------------------------------------- mebisha ina biloni meficha ifeligalewi.
ಆಭರಣಗಳ ವಿಭಾಗ ಎಲ್ಲಿದೆ? የጌ---ች --ል--- -ው? የ_____ ክ__ የ_ ነ__ የ-ጣ-ጦ- ክ-ል የ- ነ-? ----------------- የጌጣጌጦች ክፍል የት ነው? 0
y--ē-’------c-i--if-li ye-i-----? y______________ k_____ y___ n____ y-g-t-a-ē-’-c-i k-f-l- y-t- n-w-? --------------------------------- yegēt’agēt’ochi kifili yeti newi?
ನನಗೆ ಒಂದು ಸರ ಮತ್ತು ಕೈ ಕಡ ಬೇಕು. የ------ጥ-እ--አ--ር እፈ-ጋለው። የ____ ጌ_ እ_ አ___ እ______ የ-ን-ት ጌ- እ- አ-ባ- እ-ል-ለ-። ------------------------ የአንገት ጌጥ እና አምባር እፈልጋለው። 0
ye’āniget- --t-i i-- ām--ari ife--gal-wi. y_________ g____ i__ ā______ i___________ y-’-n-g-t- g-t-i i-a ā-i-a-i i-e-i-a-e-i- ----------------------------------------- ye’ānigeti gēt’i ina āmibari ifeligalewi.
ನನಗೆ ಒಂದು ಉಂಗುರ ಮತ್ತು ಓಲೆಗಳು ಬೇಕು. የጣት ------------ጌ- እ---ለ-። የ__ ቀ___ እ_ የ__ ጌ_ እ______ የ-ት ቀ-በ- እ- የ-ሮ ጌ- እ-ል-ለ-። -------------------------- የጣት ቀለበት እና የጆሮ ጌጥ እፈልጋለው። 0
ye--a-- --e-e-eti in- ye-o-o-gēt’--i--li--le-i. y______ k________ i__ y_____ g____ i___________ y-t-a-i k-e-e-e-i i-a y-j-r- g-t-i i-e-i-a-e-i- ----------------------------------------------- yet’ati k’elebeti ina yejoro gēt’i ifeligalewi.

ಹೆಂಗಸರು ಗಂಡಸರಿಗಿಂತ ಭಾಷಾಪ್ರಾವಿಣ್ಯರು.

ಹೆಂಗಸರು ಗಂಡಸರಷ್ಟೆ ಬುದ್ಧಿಶಾಲಿಗಳು. ಸರಾಸರಿಯಲ್ಲಿ ಇಬ್ಬರ ಬುದ್ಧಿ ಪ್ರಮಾಣ ಸಮಾನವಾಗಿರುತ್ತದೆ. ಹೀಗಿದ್ದರೂ ಎರಡೂ ಲಿಂಗಗಳ ದಕ್ಷತೆಗಳಲ್ಲಿ ಅಂತರವಿರುತ್ತವೆ. ಉದಾಹರಣೆಗೆ ಗಂಡಸರು ಮೂರು ಆಯಾಮಗಳಲ್ಲಿ ಹೆಚ್ಚು ಚೆನ್ನಾಗಿ ಆಲೋಚಿಸಬಲ್ಲರು. ಹಾಗೂ ಗಣಿತದ ಸಮಸ್ಯೆಗಳನ್ನು ಹೆಚ್ಚು ಸುಲಭವಾಗಿ ಬಿಡಿಸಬಲ್ಲರು. ಇದಕ್ಕೆ ಬದಲು ಹೆಂಗಸರು ಒಳ್ಳೆಯ ಜ್ಞಾಪಕ ಶಕ್ತಿ ಹೊಂದಿರುತ್ತಾರೆ. ಅವರು ಭಾಷೆಗಳನ್ನು ಉತ್ತಮವಾಗಿ ಕಲಿಯ ಬಲ್ಲರು. ಅವರು ಬರವಣಿಗೆಯಲ್ಲಿ ಮತ್ತು ವ್ಯಾಕರಣದಲ್ಲಿ ಕಡಿಮೆ ತಪ್ಪುಗಳನ್ನು ಮಾಡುತ್ತಾರೆ. ಹಾಗೂ ಅವರ ಪದ ಸಂಪತ್ತು ದೊಡ್ಡದು ಹಾಗೂ ಸರಾಗವಾಗಿ ಓದಬಲ್ಲರು. ಇದರಿಂದಾಗಿ ಅವರು ಭಾಷೆಗಳ ಪರೀಕ್ಷೆಗಳಲ್ಲಿ ಬಹಳಮಟ್ಟಿಗೆ ಒಳ್ಳೆಯ ಫಲಿತಾಂಶ ಪಡೆಯುತ್ತಾರೆ. ಹೆಂಗಸರ ಭಾಷಾಪ್ರಾವಿಣ್ಯತೆಯ ಮುನ್ನಡೆಗೆ ಕಾರಣ ಅವರ ಮಿದುಳಿನಲ್ಲಿದೆ. ಗಂಡಸರ ಮತ್ತು ಹೆಂಗಸರ ಮಿದುಳಿನ ರಚನೆಗಳಲ್ಲಿ ವ್ಯತ್ಯಾಸಗಳಿವೆ. ಭಾಷೆಗಳ ಜವಾಬ್ದಾರಿಯನ್ನು ಮಿದುಳಿನ ಎಡಭಾಗ ನಿಭಾಯಿಸುತ್ತದೆ. ಈ ಸ್ಥಳ ಭಾಷೆಯ ಪ್ರಕ್ರಿಯೆಗಳನ್ನು ನಿಯಂತ್ರಿಸುತ್ತದೆ. ಆದರೆ ಹೆಂಗಸರು ಭಾಷೆಯನ್ನು ಸಂಸ್ಕರಿಸುವಾಗ ಮಿದುಳಿನ ಎರಡೂ ಭಾಗಗಳನ್ನು ಬಳಸುತ್ತಾರೆ. ಹಾಗೂ ಅವರ ಮಿದುಳಿನ ಎರಡೂ ಭಾಗಗಳು ಉತ್ತಮವಾಗಿ ವಿಚಾರ ವಿನಿಮಯ ಮಾಡಿಕೊಳ್ಳುತ್ತವೆ. ಹೆಂಗಸರ ಮಿದುಳು ಬಾಷೆಯ ಸಂಸ್ಕರಣದ ಸಮಯದಲ್ಲಿ ಹೆಚ್ಚು ಚುರುಕಾಗಿರುತ್ತದೆ. ಇದರಿಂದಾಗಿ ಹೆಂಗಸರು ಭಾಷೆಯನ್ನು ದಕ್ಷವಾಗಿ ಸಂಸ್ಕರಿಸ ಬಲ್ಲರು. ಹೇಗೆ ಮಿದುಳಿನ ಎರಡು ಭಾಗಗಳು ಒಂದರಿಂದ ಒಂದು ಭಿನ್ನವಾಗಿದೆ ಎನ್ನುವುದು ಇನ್ನೂ ಗೊತ್ತಿಲ್ಲ. ಹಲವು ವಿಜ್ಞಾನಿಗಳ ಪ್ರಕಾರ ಜೀವವಿಜ್ಞಾನ ಅದಕ್ಕೆ ಕಾರಣ. ಹೆಂಗಸರ ಮತ್ತು ಗಂಡಸರ ವಂಶವಾಹಿನಿಗಳು ಮಿದುಳಿನ ಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತವೆ. ಅಂತಃಸ್ರಾವಗಳ ಮೂಲಕ ಹೆಂಗಸರು ಮತ್ತು ಗಂಡಸರು ತಮ್ಮತನವನ್ನು ಪಡೆಯುತ್ತಾರೆ. ಹಲವರ ಅಭಿಪ್ರಾಯದ ಮೇರೆಗೆ ನಮ್ಮ ಬೆಳವಣಿಗೆ ನಮ್ಮ ಪೋಷಣೆಯಿಂದ ಪ್ರಭಾವಿತವಾಗುತ್ತದೆ. ಏಕೆಂದರೆ ಹೆಣ್ಣು ಮಕ್ಕಳೊಡನೆ ಹೆಚ್ಚು ಮಾತನಾಡುವುದು ಹಾಗೂ ಓದುವುದು ಆಗುತ್ತದೆ. ಗಂಡು ಮಕ್ಕಳಿಗೆ ಹೆಚ್ಚು ತಾಂತ್ರಿಕ ಆಟದ ಸಾಮಾನುಗಳನ್ನು ಕೊಡಲಾಗುತ್ತದೆ. ನಮ್ಮ ಪರಿಸರ ನಮ್ಮ ಮಿದುಳನ್ನು ರೂಪಿಸುವ ಸಾಧ್ಯತೆಗಳಿವೆ. ಆದರೆ ಅದಕ್ಕೆ ವ್ಯತಿರಿಕ್ತವಾಗಿ ಪ್ರಪಂಚದಎಲ್ಲೆಡೆ ವ್ಯತ್ಯಾಸಗಳು ಕಂಡು ಬರುತ್ತವೆ. ಮತ್ತು ಪ್ರತಿಯೊಂದು ಸಂಸ್ಕೃತಿಯಲ್ಲಿಯೂ ಮಕ್ಕಳನ್ನು ಬೇರೆ ಬೇರೆ ರೀತಿಗಳಲ್ಲಿ ಬೆಳೆಸುತ್ತಾರೆ.