ಪದಗುಚ್ಛ ಪುಸ್ತಕ

kn ಕೆಲಸ ಮಾಡುವುದು   »   ko 일하기

೫೫ [ಐವತ್ತೈದು]

ಕೆಲಸ ಮಾಡುವುದು

ಕೆಲಸ ಮಾಡುವುದು

55 [쉰다섯]

55 [swindaseos]

일하기

[ilhagi]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕೊರಿಯನ್ ಪ್ಲೇ ಮಾಡಿ ಇನ್ನಷ್ಟು
ನೀವು ಏನು ಕೆಲಸ ಮಾಡುತ್ತೀರಿ? 직업이 뭐예요? 직__ 뭐___ 직-이 뭐-요- -------- 직업이 뭐예요? 0
j---eob-i --oy-yo? j________ m_______ j-g-e-b-i m-o-e-o- ------------------ jig-eob-i mwoyeyo?
ನನ್ನ ಗಂಡ ವೃತ್ತಿಯಿಂದ ವೈದ್ಯರು. 우리 -편은 -사-요. 우_ 남__ 의____ 우- 남-은 의-예-. ------------ 우리 남편은 의사예요. 0
uli n------n---- u-sa-e-o. u__ n___________ u________ u-i n-m-y-o---u- u-s-y-y-. -------------------------- uli nampyeon-eun uisayeyo.
ನಾನು ಅರೆಕಾಲಿಕ ದಾದಿಯಾಗಿ ಕೆಲಸ ಮಾಡುತ್ತೇನೆ. 저는-파-타임 -호-예-. 저_ 파___ 간_____ 저- 파-타- 간-사-요- -------------- 저는 파트타임 간호사예요. 0
j-one-n-pat-ut--m--a-----ye-o. j______ p________ g___________ j-o-e-n p-t-u-a-m g-n-o-a-e-o- ------------------------------ jeoneun pateutaim ganhosayeyo.
ಇನ್ನು ಸ್ವಲ್ಪ ಸಮಯದಲ್ಲಿ ನಾವು ವಿಶ್ರಾಂತಿ ವೇತನ ಪಡೆಯಲಿದ್ದೇವೆ. 우-는--------- ---. 우__ 곧 연__ 받_ 거___ 우-는 곧 연-을 받- 거-요- ----------------- 우리는 곧 연금을 받을 거예요. 0
ul-n-un-g------n--um--ul ba------geo-e--. u______ g__ y___________ b______ g_______ u-i-e-n g-d y-o-g-u---u- b-d-e-l g-o-e-o- ----------------------------------------- ulineun god yeongeum-eul bad-eul geoyeyo.
ಆದರೆ ತೆರಿಗೆಗಳು ತುಂಬಾ ಜಾಸ್ತಿ. 하-만-세금--많--. 하__ 세__ 많___ 하-만 세-이 많-요- ------------ 하지만 세금이 많아요. 0
ha-i-an -eg-------an--a-o. h______ s_______ m________ h-j-m-n s-g-u--- m-n---y-. -------------------------- hajiman segeum-i manh-ayo.
ಮತ್ತು ಆರೋಗ್ಯವಿಮೆ ದುಬಾರಿ. 그-- -강-험- 비-요. 그__ 건____ 비___ 그-고 건-보-이 비-요- -------------- 그리고 건강보험이 비싸요. 0
ge-li-- g-o-g-n--oheo----b---a-o. g______ g_______________ b_______ g-u-i-o g-o-g-n-b-h-o--- b-s-a-o- --------------------------------- geuligo geongangboheom-i bissayo.
ನೀನು ಮುಂದೆ ಏನಾಗಲು ಬಯಸುತ್ತೀಯ? 당신- -중에-뭐- -고-싶어요? 당__ 나__ 뭐_ 되_ 싶___ 당-은 나-에 뭐- 되- 싶-요- ------------------ 당신은 나중에 뭐가 되고 싶어요? 0
d-ng-i--e-- -a--n----m--ga d-e-- ----e---? d__________ n_______ m____ d____ s________ d-n-s-n-e-n n-j-n--- m-o-a d-e-o s-p-e-y-? ------------------------------------------ dangsin-eun najung-e mwoga doego sip-eoyo?
ನಾನು ಇಂಜಿನಿಯರ್ ಆಗಲು ಇಷ್ಟಪಡುತ್ತೇನೆ. 저는 엔-니-가-되--싶--. 저_ 엔____ 되_ 싶___ 저- 엔-니-가 되- 싶-요- ---------------- 저는 엔지니어가 되고 싶어요. 0
j-on--n-en----eo-- -o--o-s---e---. j______ e_________ d____ s________ j-o-e-n e-j-n-e-g- d-e-o s-p-e-y-. ---------------------------------- jeoneun enjinieoga doego sip-eoyo.
ನಾನು ವಿಶ್ವವಿದ್ಯಾನಿಲಯದಲ್ಲಿ ಓದಲು ಬಯಸುತ್ತೇನೆ. 저는--학에 가고 싶-요. 저_ 대__ 가_ 싶___ 저- 대-에 가- 싶-요- -------------- 저는 대학에 가고 싶어요. 0
j--n--- da-----e-g--- sip-eo--. j______ d_______ g___ s________ j-o-e-n d-e-a--- g-g- s-p-e-y-. ------------------------------- jeoneun daehag-e gago sip-eoyo.
ನಾನು ತರಬೇತಿ ಪಡೆಯುತ್ತಿದ್ದೇನೆ. 저- --이-요. 저_ 인_____ 저- 인-이-요- --------- 저는 인턴이에요. 0
j-----n i--e---ie--. j______ i___________ j-o-e-n i-t-o---e-o- -------------------- jeoneun inteon-ieyo.
ನಾನು ಹೆಚ್ಚು ಸಂಪಾದಿಸುವುದಿಲ್ಲ. 저는--이 -지 않아요. 저_ 많_ 벌_ 않___ 저- 많- 벌- 않-요- ------------- 저는 많이 벌지 않아요. 0
je-ne-n-ma---- beolj- --h--y-. j______ m_____ b_____ a_______ j-o-e-n m-n--- b-o-j- a-h-a-o- ------------------------------ jeoneun manh-i beolji anh-ayo.
ನಾನು ಹೊರದೇಶದಲ್ಲಿ ತರಬೇತಿ ಪಡೆಯುತ್ತಿದ್ದೇನೆ. 저는---에서---을 --. 저_ 외___ 인__ 해__ 저- 외-에- 인-을 해-. --------------- 저는 외국에서 인턴을 해요. 0
j---------g---e----i--eo----l-h--y-. j______ o_________ i_________ h_____ j-o-e-n o-g-g-e-e- i-t-o---u- h-e-o- ------------------------------------ jeoneun oegug-eseo inteon-eul haeyo.
ಅವರು ನನ್ನ ಮೇಲಧಿಕಾರಿ. 이---- ----에-. 이__ 제 사______ 이-이 제 사-님-에-. ------------- 이분이 제 사장님이에요. 0
ib---i-je-sa--ng-im-i---. i_____ j_ s______________ i-u--- j- s-j-n-n-m-i-y-. ------------------------- ibun-i je sajangnim-ieyo.
ನನ್ನ ಸಹೋದ್ಯೋಗಿಗಳು ಒಳ್ಳೆಯವರು. 저- 좋--동료-이--어요. 저_ 좋_ 동___ 있___ 저- 좋- 동-들- 있-요- --------------- 저는 좋은 동료들이 있어요. 0
je-neu---oh--un----g-y--eu--i-i------o. j______ j______ d____________ i________ j-o-e-n j-h-e-n d-n-l-o-e-l-i i-s-e-y-. --------------------------------------- jeoneun joh-eun donglyodeul-i iss-eoyo.
ನಾವು ಪ್ರತಿ ಮಧ್ಯಾಹ್ನ ಕ್ಯಾಂಟೀನಿಗೆ ಹೋಗುತ್ತೇವೆ. 우리는 --정오에 식-에 가요. 우__ 늘 정__ 식__ 가__ 우-는 늘 정-에 식-에 가-. ----------------- 우리는 늘 정오에 식당에 가요. 0
ul-n-u- -e-l j-on----e-s---an--e--ay-. u______ n___ j________ s________ g____ u-i-e-n n-u- j-o-g-o-e s-g-a-g-e g-y-. -------------------------------------- ulineun neul jeong-o-e sigdang-e gayo.
ನಾನು ಒಂದು ಕೆಲಸವನ್ನು ಹುಡುಕುತ್ತಿದ್ದೇನೆ. 저- 일자---찾----요. 저_ 일___ 찾_ 있___ 저- 일-리- 찾- 있-요- --------------- 저는 일자리를 찾고 있어요. 0
j-o------l-alileu--chaj-o i-s-e--o. j______ i_________ c_____ i________ j-o-e-n i-j-l-l-u- c-a-g- i-s-e-y-. ----------------------------------- jeoneun iljalileul chajgo iss-eoyo.
ನಾನು ಒಂದು ವರ್ಷದಿಂದ ನಿರುದ್ಯೋಗಿಯಾಗಿದ್ದೇನೆ. 저는 실-자- 된 지--- --년--어요. 저_ 실___ 된 지 이_ 일 년 됐___ 저- 실-자- 된 지 이- 일 년 됐-요- ----------------------- 저는 실업자가 된 지 이미 일 년 됐어요. 0
j-oneun-si--e--jag----e--ji-imi i- nyeon-dwa-ss---yo. j______ s__________ d___ j_ i__ i_ n____ d___________ j-o-e-n s-l-e-b-a-a d-e- j- i-i i- n-e-n d-a-s---o-o- ----------------------------------------------------- jeoneun sil-eobjaga doen ji imi il nyeon dwaess-eoyo.
ಈ ದೇಶದಲ್ಲಿ ತುಂಬಾ ನಿರುದ್ಯೋಗಿಗಳಿದ್ದಾರೆ. 이-나라에--실-자가 너무--아요. 이 나___ 실___ 너_ 많___ 이 나-에- 실-자- 너- 많-요- ------------------- 이 나라에는 실업자가 너무 많아요. 0
i -a-a--n------l--objag--n-omu ------y-. i n_________ s__________ n____ m________ i n-l---n-u- s-l-e-b-a-a n-o-u m-n---y-. ---------------------------------------- i nala-eneun sil-eobjaga neomu manh-ayo.

ನೆನಪಿಗೆ ಭಾಷೆಯ ಅವಶ್ಯಕತೆ ಇರುತ್ತದೆ.

ಬಹಳ ಜನರಿಗೆ ಶಾಲೆಯಲ್ಲಿನ ತಮ್ಮ ಮೊದಲನೆಯ ದಿನದ ನೆನಪು ಇರುತ್ತದೆ. ಅದಕ್ಕೆ ಮುಂಚೆ ನಡೆದಿದ್ದ ವಿಷಯಗಳು ಜ್ಞಾಪಕದಲ್ಲಿ ಇರುವುದಿಲ್ಲ. ನಮ್ಮ ಜೀವನದ ಮೊದಲ ವರ್ಷದ ನೆನಪುಗಳು ಹೆಚ್ಚು ಕಡಿಮೆ ಇರುವುದೆ ಇಲ್ಲ. ಅದಕ್ಕೆ ಏನು ಕಾರಣ ಇರಬಹುದು? ನಾವು ಮಕ್ಕಳಾಗಿದ್ದಾಗ ಅನುಭವಿಸಿದ್ದನ್ನು ನಮ್ಮ ನೆನಪಿನಲ್ಲಿ ಏಕೆ ಉಳಿದಿರುವುದಿಲ್ಲ? ಇದಕ್ಕೆ ಕಾರಣ ನಮ್ಮ ಬೆಳವಣಿಗೆಯಲ್ಲಿ ಅಡಕವಾಗಿದೆ. ಭಾಷೆ ಮತ್ತು ನೆನಪುಗಳು ಸುಮಾರಾಗಿ ಏಕ ಸಮಯಲ್ಲಿ ಮೂಡುತ್ತದೆ. ಯಾವುದಾದರೂ ಘಟನೆಯ ಬಗ್ಗೆ ನೆನಪು ಮಾಡಿಕೊಳ್ಳಲು ಮನುಷ್ಯನಿಗೆ ಭಾಷೆ ಬೇಕು.. ಅಂದರೆ ಅವನು ಏನನ್ನು ಅನುಭವಿಸುತ್ತಾನೊ ಅದಕ್ಕೆ ತಕ್ಕ ಪದಗಳು ಅವನ ಬಳಿ ಇರಬೇಕು. ವಿಜ್ಞಾನಿಗಳು ಚಿಕ್ಕ ಮಕ್ಕಳೊಂದಿಗೆ ವಿಧ ವಿಧವಾದ ಪ್ರಯೋಗಗಳನ್ನು ನಡೆಸಿದರು. ಆ ಸಂದರ್ಭದಲ್ಲಿ ಅವರು ಒಂದು ಕುತೂಹಲಕಾರಿ ವಿಷಯವನ್ನು ಪತ್ತೆಹಚ್ಚಿದರು. ಮಕ್ಕಳು ಮಾತನಾಡಲು ಪ್ರಾರಂಭಿಸಿದ ತಕ್ಷಣವೆ ಹಿಂದಿನ ವಿಷಯಗಳನ್ನೆಲ್ಲಾ ಮರೆತು ಬಿಟ್ಟರು. ಅಂದರೆ ಮಾತಿನ ಪ್ರಾರಂಭ ನೆನಪುಗಳ ಪ್ರಾರಂಭ ಕೂಡ. ಮಕ್ಕಳು ತಮ್ಮ ಜೀವನದ ಮೊದಲ ಮೂರು ವರ್ಷಗಳಲ್ಲಿ ತುಂಬಾ ಕಲಿಯುತ್ತಾರೆ. ಪ್ರತಿ ದಿವಸ ಅವರು ಹೊಸ ವಿಷಯಗಳನ್ನು ಅನುಭವಿಸುತ್ತಾರೆ. ಮತ್ತು ಈ ವಯಸ್ಸಿನಲ್ಲಿ ಅವರು ಬಹಳ ಮುಖ್ಯವಾದ ಅನುಭವಗಳನ್ನು ಪಡೆಯುತ್ತಾರೆ. ಹೀಗಿದ್ದರೂ ಸಹ ಅವುಗಳೆಲ್ಲಾ ಕಳೆದು ಹೋಗುತ್ತವೆ. ಮನೋವಿಜ್ಞಾನಿಗಳು ಇದನ್ನು ಚಿಕ್ಕ ಮಕ್ಕಳ ಮರೆವು ಎಂದು ಕರೆಯುತ್ತಾರೆ. ಕೇವಲ ಆ ವಸ್ತುಗಳು, ಯಾವುದನ್ನು ಮಕ್ಕಳು ಹೆಸರಿಸುತ್ತಾರೊ ಅವು ಮಾತ್ರ ಉಳಿಯುತ್ತವೆ. ವೈಯುಕ್ತಿಕ ಅನುಭವಗಳನ್ನು ಆತ್ಮಚರಿತ್ರೆಯ ನೆನಪುಗಳಲ್ಲಿ ಉಳಿಯುತ್ತವೆ. ಅದು ಒಂದು ದಿನಚರಿಯಂತೆ ಕೆಲಸ ಮಾಡುತ್ತದೆ. ಅದರಲ್ಲಿ ನಮ್ಮ ಜೀವನಕ್ಕೆ ಯಾವುದು ಅಗತ್ಯವೊ ಅವುಗಳು ನೆನಪಿನಲ್ಲಿ ಉಳಿಯುತ್ತವೆ. ಹೇಗೆ ನಮ್ಮ ಆತ್ಮಕಥೆಯ ನೆನಪುಗಳು ರೂಪವಾಗುತ್ತದೆಯೊ ಹಾಗೆಯೆ ನಮ್ಮ ವ್ಯಕ್ತಿತ್ವ ಬೆಳೆಯುತ್ತದೆ. ಅದರ ಬೆಳವಣಿಗೆ ಮಾತೃಭಾಷೆಯ ಕಲಿಕೆಯನ್ನು ಅವಲಂಬಿಸಿರುತ್ತದೆ. ಮತ್ತು ಕೇವಲ ಭಾಷೆಯ ಮೂಲಕ ಮಾತ್ರ ನಾವು ನಮ್ಮ ನೆನಪುಗಳನ್ನು ಪ್ರಚೋದಿಸಬಹುದು. ನಾವು ಚಿಕ್ಕ ಮಕ್ಕಳಾಗಿದ್ದಾಗ ಅನುಭವಿಸಿದ್ದು ನಿಜವಾಗಿಯು ಕಳೆದು ಹೋಗಿರುವುದಿಲ್ಲ. ಅವುಗಳು ನಮ್ಮ ಮಿದುಳಿನ ಯಾವುದೊ ಒಂದು ಭಾಗದಲ್ಲಿ ಉಳಿದಿರುತ್ತದೆ. ನಮಗೆ ಅದನ್ನು ಕೇವಲ ಜ್ಞಾಪಿಸಿ ಕೊಳ್ಳಲು ಆಗುವುದಿಲ್ಲ.