ಪದಗುಚ್ಛ ಪುಸ್ತಕ

kn ಕೆಲಸ ಮಾಡುವುದು   »   am መሥራት

೫೫ [ಐವತ್ತೈದು]

ಕೆಲಸ ಮಾಡುವುದು

ಕೆಲಸ ಮಾಡುವುದು

55 [ሃምሣ አምስት]

55 [hamiša āmisiti]

መሥራት

[sira]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಮಹಾರಿಕ್ ಪ್ಲೇ ಮಾಡಿ ಇನ್ನಷ್ಟು
ನೀವು ಏನು ಕೆಲಸ ಮಾಡುತ್ತೀರಿ? ም-----ው-የሚ-ሩት? ምንድን ነው የሚሰሩት? ም-ድ- ነ- የ-ሰ-ት- -------------- ምንድን ነው የሚሰሩት? 0
m--idini -e-- -em-s-ruti? minidini newi yemīseruti? m-n-d-n- n-w- y-m-s-r-t-? ------------------------- minidini newi yemīseruti?
ನನ್ನ ಗಂಡ ವೃತ್ತಿಯಿಂದ ವೈದ್ಯರು. ባሌ --ተር ነ-። ባሌ ዶክተር ነው። ባ- ዶ-ተ- ነ-። ----------- ባሌ ዶክተር ነው። 0
balē -o-ite-- n-w-. balē dokiteri newi. b-l- d-k-t-r- n-w-. ------------------- balē dokiteri newi.
ನಾನು ಅರೆಕಾಲಿಕ ದಾದಿಯಾಗಿ ಕೆಲಸ ಮಾಡುತ್ತೇನೆ. እ--ግማ- ----ር-ነት -ሰ-ለው። እኔ ግማሽ ቀን ነርስነት እሰራለው። እ- ግ-ሽ ቀ- ነ-ስ-ት እ-ራ-ው- ---------------------- እኔ ግማሽ ቀን ነርስነት እሰራለው። 0
in--gi-a--i--’en- --ri----ti--seral-w-. inē gimashi k’eni nerisineti iseralewi. i-ē g-m-s-i k-e-i n-r-s-n-t- i-e-a-e-i- --------------------------------------- inē gimashi k’eni nerisineti iseralewi.
ಇನ್ನು ಸ್ವಲ್ಪ ಸಮಯದಲ್ಲಿ ನಾವು ವಿಶ್ರಾಂತಿ ವೇತನ ಪಡೆಯಲಿದ್ದೇವೆ. በ-ርቡ ጡ---እ--ጣለ-። በቅርቡ ጡርታ እንወጣለን። በ-ር- ጡ-ታ እ-ወ-ለ-። ---------------- በቅርቡ ጡርታ እንወጣለን። 0
b-----i-u -’-ri-a-i-iwet’a--n-. bek’iribu t’urita iniwet’aleni. b-k-i-i-u t-u-i-a i-i-e-’-l-n-. ------------------------------- bek’iribu t’urita iniwet’aleni.
ಆದರೆ ತೆರಿಗೆಗಳು ತುಂಬಾ ಜಾಸ್ತಿ. ግ- --ሩ-ከፍተ--ነ-። ግን ግብሩ ከፍተኛ ነው። ግ- ግ-ሩ ከ-ተ- ነ-። --------------- ግን ግብሩ ከፍተኛ ነው። 0
g----g--i-u--e---e-ya-n--i. gini gibiru kefitenya newi. g-n- g-b-r- k-f-t-n-a n-w-. --------------------------- gini gibiru kefitenya newi.
ಮತ್ತು ಆರೋಗ್ಯವಿಮೆ ದುಬಾರಿ. እና -ጤ-----ናውም ው- -ው። እና የጤና ዋስትናውም ውድ ነው። እ- የ-ና ዋ-ት-ው- ው- ነ-። -------------------- እና የጤና ዋስትናውም ውድ ነው። 0
ina -et-ē-- wa-----awi------i -ewi. ina yet’ēna wasitinawimi widi newi. i-a y-t-ē-a w-s-t-n-w-m- w-d- n-w-. ----------------------------------- ina yet’ēna wasitinawimi widi newi.
ನೀನು ಮುಂದೆ ಏನಾಗಲು ಬಯಸುತ್ತೀಯ? ወ--ት ም- ----ትፈል-ለህ--? ወደፊት ምን መሆን ትፈልጋለህ/ሽ? ወ-ፊ- ም- መ-ን ት-ል-ለ-/-? --------------------- ወደፊት ምን መሆን ትፈልጋለህ/ሽ? 0
we-e---i mi-i meh-n--ti-eli-al-------? wedefīti mini mehoni tifeligalehi/shi? w-d-f-t- m-n- m-h-n- t-f-l-g-l-h-/-h-? -------------------------------------- wedefīti mini mehoni tifeligalehi/shi?
ನಾನು ಇಂಜಿನಿಯರ್ ಆಗಲು ಇಷ್ಟಪಡುತ್ತೇನೆ. መ-ን-ስ---ን--ፈልጋ--። መሐንዲስ መሆን እፈልጋለው። መ-ን-ስ መ-ን እ-ል-ለ-። ----------------- መሐንዲስ መሆን እፈልጋለው። 0
me--ānid-si me-o-- -fe-i-ale-i. meh-ānidīsi mehoni ifeligalewi. m-h-ā-i-ī-i m-h-n- i-e-i-a-e-i- ------------------------------- meḥānidīsi mehoni ifeligalewi.
ನಾನು ವಿಶ್ವವಿದ್ಯಾನಿಲಯದಲ್ಲಿ ಓದಲು ಬಯಸುತ್ತೇನೆ. ዩ-ቨርስ- መ-ር እፈልጋለ-። ዩንቨርስቲ መማር እፈልጋለው። ዩ-ቨ-ስ- መ-ር እ-ል-ለ-። ------------------ ዩንቨርስቲ መማር እፈልጋለው። 0
y-ni-erisi-ī -e-ari -feli-al--i. yuniverisitī memari ifeligalewi. y-n-v-r-s-t- m-m-r- i-e-i-a-e-i- -------------------------------- yuniverisitī memari ifeligalewi.
ನಾನು ತರಬೇತಿ ಪಡೆಯುತ್ತಿದ್ದೇನೆ. እኔ-ተ-ማ-- ነኝ። እኔ ተለማማጂ ነኝ። እ- ተ-ማ-ጂ ነ-። ------------ እኔ ተለማማጂ ነኝ። 0
inē-t---m---jī -e---. inē telemamajī nenyi. i-ē t-l-m-m-j- n-n-i- --------------------- inē telemamajī nenyi.
ನಾನು ಹೆಚ್ಚು ಸಂಪಾದಿಸುವುದಿಲ್ಲ. ብዙ---ከፈ-ኝ-። ብዙ አይከፈለኝም። ብ- አ-ከ-ለ-ም- ----------- ብዙ አይከፈለኝም። 0
b-zu-ā-ike-el-n-i--. bizu āyikefelenyimi. b-z- ā-i-e-e-e-y-m-. -------------------- bizu āyikefelenyimi.
ನಾನು ಹೊರದೇಶದಲ್ಲಿ ತರಬೇತಿ ಪಡೆಯುತ್ತಿದ್ದೇನೆ. በ----ገር--የተ--መደኩ- ነ-። በሌላ አገር እየተለማመደኩኝ ነው። በ-ላ አ-ር እ-ተ-ማ-ደ-ኝ ነ-። --------------------- በሌላ አገር እየተለማመደኩኝ ነው። 0
b----- ā-er--iy-te---ame-ekunyi----i. belēla āgeri iyetelemamedekunyi newi. b-l-l- ā-e-i i-e-e-e-a-e-e-u-y- n-w-. ------------------------------------- belēla āgeri iyetelemamedekunyi newi.
ಅವರು ನನ್ನ ಮೇಲಧಿಕಾರಿ. ያ የ---ለ--ነው። ያ የኔ አለቃ ነው። ያ የ- አ-ቃ ነ-። ------------ ያ የኔ አለቃ ነው። 0
ya-ye----l-k---ne--. ya yenē ālek’a newi. y- y-n- ā-e-’- n-w-. -------------------- ya yenē ālek’a newi.
ನನ್ನ ಸಹೋದ್ಯೋಗಿಗಳು ಒಳ್ಳೆಯವರು. እ--ጥሩ---ደ--ች---ኝ። እኔ ጥሩ ባልደረቦች አሉኝ። እ- ጥ- ባ-ደ-ቦ- አ-ኝ- ----------------- እኔ ጥሩ ባልደረቦች አሉኝ። 0
inē---i-u ba-i--re--chi ā-un--. inē t’iru baliderebochi ālunyi. i-ē t-i-u b-l-d-r-b-c-i ā-u-y-. ------------------------------- inē t’iru baliderebochi ālunyi.
ನಾವು ಪ್ರತಿ ಮಧ್ಯಾಹ್ನ ಕ್ಯಾಂಟೀನಿಗೆ ಹೋಗುತ್ತೇವೆ. ሁሌ ከሰ-----ላ -ደ ካፊ-ር--እንሄ-ለ-። ሁሌ ከሰዓት በኋላ ወደ ካፊቴርያ እንሄዳለን። ሁ- ከ-ዓ- በ-ላ ወ- ካ-ቴ-ያ እ-ሄ-ለ-። ---------------------------- ሁሌ ከሰዓት በኋላ ወደ ካፊቴርያ እንሄዳለን። 0
h-----es-‘--- b--̮-a-a w--e--afīt-riya -nih----e--. hulē kese‘ati beh-wala wede kafītēriya inihēdaleni. h-l- k-s-‘-t- b-h-w-l- w-d- k-f-t-r-y- i-i-ē-a-e-i- --------------------------------------------------- hulē kese‘ati beḫwala wede kafītēriya inihēdaleni.
ನಾನು ಒಂದು ಕೆಲಸವನ್ನು ಹುಡುಕುತ್ತಿದ್ದೇನೆ. ስ----ፈለ-- ነው ። ስራ እየፈለኩኝ ነው ። ስ- እ-ፈ-ኩ- ነ- ። -------------- ስራ እየፈለኩኝ ነው ። 0
sira iy-f-----n-i newi-. sira iyefelekunyi newi . s-r- i-e-e-e-u-y- n-w- . ------------------------ sira iyefelekunyi newi .
ನಾನು ಒಂದು ವರ್ಷದಿಂದ ನಿರುದ್ಯೋಗಿಯಾಗಿದ್ದೇನೆ. ለአመ- ----ስ--አ--ነ-። ለአመት ያክል ስራ አጥ ነኝ። ለ-መ- ያ-ል ስ- አ- ነ-። ------------------ ለአመት ያክል ስራ አጥ ነኝ። 0
le’ā-et- y--ili--i---āt’i -en-i. le’āmeti yakili sira āt’i nenyi. l-’-m-t- y-k-l- s-r- ā-’- n-n-i- -------------------------------- le’āmeti yakili sira āt’i nenyi.
ಈ ದೇಶದಲ್ಲಿ ತುಂಬಾ ನಿರುದ್ಯೋಗಿಗಳಿದ್ದಾರೆ. በ-- -ገር ው---ብ- ስራ --ች---። በዚህ ሃገር ውስጥ ብዙ ስራ አጦች አሉ። በ-ህ ሃ-ር ው-ጥ ብ- ስ- አ-ች አ-። ------------------------- በዚህ ሃገር ውስጥ ብዙ ስራ አጦች አሉ። 0
be--h---age---wisi--i ---- s-ra---’o-hi--lu. bezīhi hageri wisit’i bizu sira āt’ochi ālu. b-z-h- h-g-r- w-s-t-i b-z- s-r- ā-’-c-i ā-u- -------------------------------------------- bezīhi hageri wisit’i bizu sira āt’ochi ālu.

ನೆನಪಿಗೆ ಭಾಷೆಯ ಅವಶ್ಯಕತೆ ಇರುತ್ತದೆ.

ಬಹಳ ಜನರಿಗೆ ಶಾಲೆಯಲ್ಲಿನ ತಮ್ಮ ಮೊದಲನೆಯ ದಿನದ ನೆನಪು ಇರುತ್ತದೆ. ಅದಕ್ಕೆ ಮುಂಚೆ ನಡೆದಿದ್ದ ವಿಷಯಗಳು ಜ್ಞಾಪಕದಲ್ಲಿ ಇರುವುದಿಲ್ಲ. ನಮ್ಮ ಜೀವನದ ಮೊದಲ ವರ್ಷದ ನೆನಪುಗಳು ಹೆಚ್ಚು ಕಡಿಮೆ ಇರುವುದೆ ಇಲ್ಲ. ಅದಕ್ಕೆ ಏನು ಕಾರಣ ಇರಬಹುದು? ನಾವು ಮಕ್ಕಳಾಗಿದ್ದಾಗ ಅನುಭವಿಸಿದ್ದನ್ನು ನಮ್ಮ ನೆನಪಿನಲ್ಲಿ ಏಕೆ ಉಳಿದಿರುವುದಿಲ್ಲ? ಇದಕ್ಕೆ ಕಾರಣ ನಮ್ಮ ಬೆಳವಣಿಗೆಯಲ್ಲಿ ಅಡಕವಾಗಿದೆ. ಭಾಷೆ ಮತ್ತು ನೆನಪುಗಳು ಸುಮಾರಾಗಿ ಏಕ ಸಮಯಲ್ಲಿ ಮೂಡುತ್ತದೆ. ಯಾವುದಾದರೂ ಘಟನೆಯ ಬಗ್ಗೆ ನೆನಪು ಮಾಡಿಕೊಳ್ಳಲು ಮನುಷ್ಯನಿಗೆ ಭಾಷೆ ಬೇಕು.. ಅಂದರೆ ಅವನು ಏನನ್ನು ಅನುಭವಿಸುತ್ತಾನೊ ಅದಕ್ಕೆ ತಕ್ಕ ಪದಗಳು ಅವನ ಬಳಿ ಇರಬೇಕು. ವಿಜ್ಞಾನಿಗಳು ಚಿಕ್ಕ ಮಕ್ಕಳೊಂದಿಗೆ ವಿಧ ವಿಧವಾದ ಪ್ರಯೋಗಗಳನ್ನು ನಡೆಸಿದರು. ಆ ಸಂದರ್ಭದಲ್ಲಿ ಅವರು ಒಂದು ಕುತೂಹಲಕಾರಿ ವಿಷಯವನ್ನು ಪತ್ತೆಹಚ್ಚಿದರು. ಮಕ್ಕಳು ಮಾತನಾಡಲು ಪ್ರಾರಂಭಿಸಿದ ತಕ್ಷಣವೆ ಹಿಂದಿನ ವಿಷಯಗಳನ್ನೆಲ್ಲಾ ಮರೆತು ಬಿಟ್ಟರು. ಅಂದರೆ ಮಾತಿನ ಪ್ರಾರಂಭ ನೆನಪುಗಳ ಪ್ರಾರಂಭ ಕೂಡ. ಮಕ್ಕಳು ತಮ್ಮ ಜೀವನದ ಮೊದಲ ಮೂರು ವರ್ಷಗಳಲ್ಲಿ ತುಂಬಾ ಕಲಿಯುತ್ತಾರೆ. ಪ್ರತಿ ದಿವಸ ಅವರು ಹೊಸ ವಿಷಯಗಳನ್ನು ಅನುಭವಿಸುತ್ತಾರೆ. ಮತ್ತು ಈ ವಯಸ್ಸಿನಲ್ಲಿ ಅವರು ಬಹಳ ಮುಖ್ಯವಾದ ಅನುಭವಗಳನ್ನು ಪಡೆಯುತ್ತಾರೆ. ಹೀಗಿದ್ದರೂ ಸಹ ಅವುಗಳೆಲ್ಲಾ ಕಳೆದು ಹೋಗುತ್ತವೆ. ಮನೋವಿಜ್ಞಾನಿಗಳು ಇದನ್ನು ಚಿಕ್ಕ ಮಕ್ಕಳ ಮರೆವು ಎಂದು ಕರೆಯುತ್ತಾರೆ. ಕೇವಲ ಆ ವಸ್ತುಗಳು, ಯಾವುದನ್ನು ಮಕ್ಕಳು ಹೆಸರಿಸುತ್ತಾರೊ ಅವು ಮಾತ್ರ ಉಳಿಯುತ್ತವೆ. ವೈಯುಕ್ತಿಕ ಅನುಭವಗಳನ್ನು ಆತ್ಮಚರಿತ್ರೆಯ ನೆನಪುಗಳಲ್ಲಿ ಉಳಿಯುತ್ತವೆ. ಅದು ಒಂದು ದಿನಚರಿಯಂತೆ ಕೆಲಸ ಮಾಡುತ್ತದೆ. ಅದರಲ್ಲಿ ನಮ್ಮ ಜೀವನಕ್ಕೆ ಯಾವುದು ಅಗತ್ಯವೊ ಅವುಗಳು ನೆನಪಿನಲ್ಲಿ ಉಳಿಯುತ್ತವೆ. ಹೇಗೆ ನಮ್ಮ ಆತ್ಮಕಥೆಯ ನೆನಪುಗಳು ರೂಪವಾಗುತ್ತದೆಯೊ ಹಾಗೆಯೆ ನಮ್ಮ ವ್ಯಕ್ತಿತ್ವ ಬೆಳೆಯುತ್ತದೆ. ಅದರ ಬೆಳವಣಿಗೆ ಮಾತೃಭಾಷೆಯ ಕಲಿಕೆಯನ್ನು ಅವಲಂಬಿಸಿರುತ್ತದೆ. ಮತ್ತು ಕೇವಲ ಭಾಷೆಯ ಮೂಲಕ ಮಾತ್ರ ನಾವು ನಮ್ಮ ನೆನಪುಗಳನ್ನು ಪ್ರಚೋದಿಸಬಹುದು. ನಾವು ಚಿಕ್ಕ ಮಕ್ಕಳಾಗಿದ್ದಾಗ ಅನುಭವಿಸಿದ್ದು ನಿಜವಾಗಿಯು ಕಳೆದು ಹೋಗಿರುವುದಿಲ್ಲ. ಅವುಗಳು ನಮ್ಮ ಮಿದುಳಿನ ಯಾವುದೊ ಒಂದು ಭಾಗದಲ್ಲಿ ಉಳಿದಿರುತ್ತದೆ. ನಮಗೆ ಅದನ್ನು ಕೇವಲ ಜ್ಞಾಪಿಸಿ ಕೊಳ್ಳಲು ಆಗುವುದಿಲ್ಲ.