ಪದಗುಚ್ಛ ಪುಸ್ತಕ

kn ಸ್ವಾಮ್ಯಸೂಚಕ ಸರ್ವನಾಮಗಳು ೧   »   ar ‫ضمائر الملكية 1‬

೬೬ [ಅರವತ್ತಾರು]

ಸ್ವಾಮ್ಯಸೂಚಕ ಸರ್ವನಾಮಗಳು ೧

ಸ್ವಾಮ್ಯಸೂಚಕ ಸರ್ವನಾಮಗಳು ೧

‫66 [ستة وستون]

66 [stat wastun]

‫ضمائر الملكية 1‬

damayir almalakiat 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ನಾನು- ನನ್ನ ‫أنا--ـ-ـ----ـ-ي - ---ـ-ي ‫___ ـ________ ي / ـ_____ ‫-ن- ـ-ـ-ـ-ـ-ـ ي / ـ-ـ-ـ- ------------------------- ‫أنا ـــــــــ ي / ـــــي 0
ana-— y-- — y a__ — y / — y a-a — y / — y ------------- ana — y / — y
ನನ್ನ ಬೀಗದ ಕೈ ಸಿಕ್ಕುತ್ತಿಲ್ಲ. لا--س-ط-ع -ل-ث-----ى م--ت---. ل_ أ_____ ا_____ ع__ م_______ ل- أ-ت-ي- ا-ع-و- ع-ى م-ا-ي-ي- ----------------------------- لا أستطيع العثور على مفاتيحي. 0
la -s----e al---hur ---------atihay. l_ a______ a_______ e____ m_________ l- a-t-t-e a-e-t-u- e-l-a m-f-t-h-y- ------------------------------------ la astatie aleuthur ealaa mafatihay.
ನನ್ನ ಪ್ರಯಾಣದ ಟಿಕೇಟು ಸಿಕ್ಕುತ್ತಿಲ್ಲ. لا-أستطي-----------ى ت-ك---. ل_ أ_____ ا_____ ع__ ت______ ل- أ-ت-ي- ا-ع-و- ع-ى ت-ك-ت-. ---------------------------- لا أستطيع العثور على تذكرتي. 0
l- a-t-ti- a-e----r e-l-a-t----ir--i. l_ a______ a_______ e____ t__________ l- a-t-t-e a-e-t-u- e-l-a t-d-k-r-t-. ------------------------------------- la astatie aleuthur ealaa tadhkirati.
ನೀನು- ನಿನ್ನ أن---ـــــــ --ك /-ك أ__ ـ_______ ـ__ / ك أ-ت ـ-ـ-ـ-ـ- ـ-ك / ك -------------------- أنت ــــــــ ــك / ك 0
an--—-- - k a__ — k / k a-t — k / k ----------- ant — k / k
ನಿನಗೆ ನಿನ್ನ ಬೀಗದ ಕೈ ಸಿಕ್ಕಿತೆ? هل --د--مف--حك؟ ه_ و___ م______ ه- و-د- م-ت-ح-؟ --------------- هل وجدت مفتاحك؟ 0
h-- ---ad- -i-tah--? h__ w_____ m________ h-l w-j-d- m-f-a-u-? -------------------- hal wajadt miftahuk?
ನಿನಗೆ ನಿನ್ನ ಪ್ರಯಾಣದ ಟಿಕೇಟು ಸಿಕ್ಕಿತೆ? ه- و-د- -ذ-ر-ك؟ ه_ و___ ت______ ه- و-د- ت-ك-ت-؟ --------------- هل وجدت تذكرتك؟ 0
hal w---d--ta-hkira--k? h__ w_____ t___________ h-l w-j-d- t-d-k-r-t-k- ----------------------- hal wajadt tadhkiratak?
ಅವನು - ಅವನ ‫-و-ــــ--ـــ---ـ-ـ- --ه ‫__ ـ________ ـ_____ / ه ‫-و ـ-ـ-ـ-ـ-ـ ـ-ـ-ـ- / ه ------------------------ ‫هو ـــــــــ ـــــه / ه 0
hu-—---/-h h_ — h / h h- — h / h ---------- hu — h / h
ಅವನ ಬೀಗದ ಕೈ ಎಲ್ಲಿದೆ ಎಂದು ನಿನಗೆ ಗೊತ್ತೆ? ه- تع-- أ-ن --ت-حه؟ ه_ ت___ أ__ م______ ه- ت-ر- أ-ن م-ت-ح-؟ ------------------- هل تعرف أين مفتاحه؟ 0
h-- --e-if-ay-- -i-t-hu-? h__ t_____ a___ m________ h-l t-e-i- a-n- m-f-a-u-? ------------------------- hal taerif ayna miftahuh?
ಅವನ ಪ್ರಯಾಣದ ಟಿಕೇಟು ಎಲ್ಲಿದೆ ಎಂದು ನಿನಗೆ ಗೊತ್ತೆ? ه- تعرف ----تذكرته؟ ه_ ت___ أ__ ت______ ه- ت-ر- أ-ن ت-ك-ت-؟ ------------------- هل تعرف أين تذكرته؟ 0
ha-----ri--a----t--h-ira-ah? h__ t_____ a___ t___________ h-l t-e-i- a-n- t-d-k-r-t-h- ---------------------------- hal taerif ayna tadhkiratah?
ಅವಳು - ಅವಳ ‫هي--ـ--ــــ-ـ ها-/-ـ---ا ‫__ ـ_________ ه_ / ـ____ ‫-ي ـ-ـ-ـ-ـ-ـ- ه- / ـ-ـ-ا ------------------------- ‫هي ــــــــــ ها / ـــها 0
h----- ha-/ ---a h___ — h_ / — h_ h-y- — h- / — h- ---------------- hiya — ha / — ha
ಅವಳ ಹಣ ಕಳೆದು ಹೋಗಿದೆ. ‫-قد-فق-- نقو--ا. ‫___ ف___ ن______ ‫-ق- ف-د- ن-و-ه-. ----------------- ‫لقد فقدت نقودها. 0
l-q-d--aq--at---q--ah-. l____ f______ n________ l-q-d f-q-d-t n-q-d-h-. ----------------------- laqad faqadat nuqudaha.
ಮತ್ತು ಅವಳ ಕ್ರೆಡಿಟ್ ಕಾರ್ಡ್ ಸಹ ಕಳೆದು ಹೋಗಿದೆ. ‫--ا --------- ب----------ئ-ماني-. ‫___ إ___ ف___ ب______ ا__________ ‫-م- إ-ه- ف-د- ب-ا-ت-ا ا-ا-ت-ا-ي-. ---------------------------------- ‫كما إنها فقدت بطاقتها الائتمانية. 0
k-ma-inn-----a---a- -it-q--aha--l---im-n-at. k___ i_____ f______ b_________ a____________ k-m- i-n-h- f-q-d-t b-t-q-t-h- a-a-t-m-n-a-. -------------------------------------------- kama innaha faqadat bitaqataha alaytimaniat.
ನಾವು - ನಮ್ಮ ‫نح---ــ-ـ-ـ-ـ نا ‫___ ـ________ ن_ ‫-ح- ـ-ـ-ـ-ـ-ـ ن- ----------------- ‫نحن ـــــــــ نا 0
n-h- —-na n___ — n_ n-h- — n- --------- nahn — na
ನಮ್ಮ ತಾತನವರಿಗೆ ಅನಾರೋಗ್ಯವಾಗಿದೆ. ‫-د-ا ----. ‫____ م____ ‫-د-ا م-ي-. ----------- ‫جدنا مريض. 0
j----a -----. j_____ m_____ j-d-n- m-r-d- ------------- jaduna marid.
ನಮ್ಮ ಅಜ್ಜಿ ಆರೋಗ್ಯವಾಗಿದ್ದಾರೆ. ‫-د----ب--ة--ي-ة. ‫_____ ب___ ج____ ‫-د-ن- ب-ح- ج-د-. ----------------- ‫جدتنا بصحة جيدة. 0
ja---ina b-siht--a-i--. j_______ b_____ j______ j-d-t-n- b-s-h- j-y-d-. ----------------------- jadatina bisiht jayida.
ನೀವು – ನಿಮ್ಮ ‫--تم--ــ---ـــ ----ــ-كم---أ-تن---ـ-ـــ-ـ --كن ‫____ ـ________ ك_ ـ_____ / أ___ ـ_______ ـ___ ‫-ن-م ـ-ـ-ـ-ـ-ـ ك- ـ-ـ-ك- / أ-ت-ّ ـ-ـ-ـ-ـ- ـ-ك- ----------------------------------------------- ‫أنتم ـــــــــ كم ــــكم / أنتنّ ــــــــ ــكن 0
a--um - k---—-----/-an--n-—---n a____ — k__ — k__ / a____ — k__ a-t-m — k-m — k-m / a-t-n — k-n ------------------------------- antum — kum — kum / antun — kun
ಮಕ್ಕಳೆ, ನಿಮ್ಮ ತಂದೆ ಎಲ್ಲಿದ್ದಾರೆ? ‫ي- -ط---،-أي- وال---؟ ‫__ أ_____ أ__ و______ ‫-ا أ-ف-ل- أ-ن و-ل-ك-؟ ---------------------- ‫يا أطفال، أين والدكم؟ 0
ya-at-al- ---- --l-d-k-m? y_ a_____ a___ w_________ y- a-f-l- a-n- w-l-d-k-m- ------------------------- ya atfal, ayna walidikum?
ಮಕ್ಕಳೆ, ನಿಮ್ಮ ತಾಯಿ ಎಲ್ಲಿದ್ದಾರೆ? ‫----ط-ا-،--ي- ---دتكم؟ ‫__ أ_____ أ__ و_______ ‫-ا أ-ف-ل- أ-ن و-ل-ت-م- ----------------------- ‫يا أطفال، أين والدتكم؟ 0
ya-a--al,------walid--ik--? y_ a_____ a___ w___________ y- a-f-l- a-n- w-l-d-t-k-m- --------------------------- ya atfal, ayna walidatikum?

ಸೃಜನಾತ್ಮಕ ಭಾಷೆ.

ಸೃಜನಶೀಲತೆ ಒಂದು ಮುಖ್ಯವಾದ ಗುಣ. ಎಲ್ಲರೂ ಸೃಜನಾತ್ಮಕವಾಗಿರಲು ಬಯಸುತ್ತಾರೆ. ಏಕೆಂದರೆ ಸೃಜನಶೀಲ ಮನುಷ್ಯರನ್ನು ಬುದ್ಧಿವಂತರೆಂದು ಪರಿಗಣಿಸಲಾಗುತ್ತದೆ. ಹಾಗೆ ನಮ್ಮ ಭಾಷೆ ಕೂಡ ಸೃಜನಾತ್ಮಕವಾಗಿರಬೇಕು. ಮುಂಚೆ ಮನುಷ್ಯ ಕೈಲಾಗುವಷ್ಟು ಸರಿಯಾಗಿ ಮಾತನಾಡಲು ಪ್ರಯತ್ನಿಸುತ್ತಿದ್ದ. ಈಗ ಮನುಷ್ಯ ಸಾಧ್ಯ ಆಗವಷ್ಟು ರಚನಾತ್ಮಕವಾಗಿ ಮಾತನಾಡಬೇಕು. ಜಾಹಿರಾತುಗಳು ಮತ್ತು ಹೊಸ ಮಾಧ್ಯಮಗಳು ಇದಕ್ಕೆ ಉದಾಹರಣೆಗಳು. ಇವು ಭಾಷೆಗಳೊಂದಿಗೆ ಮನುಷ್ಯ ಹೇಗೆ ಆಟ ಆಡಬಹುದು ಎನ್ನುವುದನ್ನು ತೋರಿಸುತ್ತದೆ. ಸಮಾರು ೫೦ ವರ್ಷಗಳಿಂದೀಚೆಗೆ ಸೃಜನಶೀಲತೆಯ ಅರ್ಥ ಹೆಚ್ಚು ಮಹತ್ವ ಪಡೆಯುತ್ತಿದೆ. ಸಂಶೋಧನೆ ಈ ಬೆಳವಣಿಗೆಯ ಪರಿಶೀಲನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದೆ. ಮನೋತಜ್ಞರು,ಶಿಕ್ಷಣತಜ್ಞರು ಮತ್ತು ತತ್ವಜ್ಞಾನಿಗಳು ರಚನಾತ್ಮಕ ಕ್ರಿಯೆಗಳನ್ನು ಪರೀಕ್ಷಿಸಿದ್ದಾರೆ. ಸೃಜನಶೀಲತೆ ಎಂದರೆ ಹೊಸದನ್ನು ಸೃಷ್ಟಿಸುವ ಶಕ್ತಿ ಎಂದು ಹೇಳಬಹುದು. ಒಬ್ಬ ರಚನಾತ್ಮಕ ಭಾಷಣಕಾರ ಹೊಸ ಭಾಷಾರೂಪಗಳನ್ನು ಸೃಷ್ಟಿಸಬಲ್ಲ. ಅವು ಪದಗಳಿರಬಹುದು ಅಥವಾ ವ್ಯಾಕರಣಗಳ ವಿನ್ಯಾಸಗಳಿರಬಹುದು. ಭಾಷಾತಜ್ಞರು ರಚನಾತ್ಮಕ ಭಾಷೆಯ ಸಹಾಯದಿಂದ ಭಾಷೆಯ ಬದಲಾವಣೆಯನ್ನು ತಿಳಿಯುತ್ತಾರೆ. ಆದರೆ ಎಲ್ಲರಿಗೂ ಭಾಷೆಯ ಹೊಸ ಧಾತುಗಳು ಅರ್ಥವಾಗುವುದಿಲ್ಲ. ರಚನಾತ್ಮಕ ಭಾಷೆಯನ್ನು ಅರ್ಥ ಮಾಡಿಕೊಳ್ಳಲು ಮನುಷ್ಯನಿಗೆ ಜ್ಞಾನವಿರಬೇಕು. ಮನುಷ್ಯನಿಗೆ ಭಾಷೆ ಹೇಗೆ ಕಲಸಮಾಡುತ್ತದೆ ಎನ್ನುವುದರ ಅರಿವಿರಬೇಕು. ಮತ್ತು ತಾನು ಜೀವಿಸುವ ಪ್ರಪಂಚದ ಬಗ್ಗೆ ತಿಳಿವಳಿಕೆ ಇರಬೇಕು. ಹಾಗಿದ್ದರೆ ಮಾತ್ರ ತಾವು ಏನನ್ನು ಹೇಳಲು ಬಯಸುತ್ತಾರೊ ಅದರ ಅರ್ಥ ತಿಳಿಯುತ್ತದೆ. ಯುವಜನರ ಭಾಷೆ ಇದಕ್ಕೊಂದು ಉದಾಹರಣೆ. ಮಕ್ಕಳು ಮತ್ತು ಯುವಜನರು ಯಾವಾಗಲು ಹೊಸ ಪದಗಳನ್ನು ರೂಪಿಸುತ್ತಾರೆ. ದೊಡ್ಡವರಿಗೆ ಸಾಮಾನ್ಯವಾಗಿ ಈ ಪದಗಳು ಅರ್ಥವಾಗುವುದಿಲ್ಲ. ಈ ಮಧ್ಯೆ ಯುವಜನರ ಭಾಷೆಯನ್ನು ವಿವರಿಸುವ ಶಬ್ಧಕೋಶಗಳು ದೊರೆಯುತ್ತವೆ. ಆದರೆ ಇವುಗಳು ಒಂದು ಪೀಳಿಗೆ ಮುಗಿಯುವಷ್ಟರಲ್ಲಿ ಅಪ್ರಯೋಜಕವಾಗಿ ಹೋಗುತ್ತವೆ. ರಚನಾತ್ಮಕ ಭಾಷೆಯನ್ನು ಕಲಿಯಬಹುದು. ತರಪೇತುಗಾರರು ವಿವಿಧ ಶಿಕ್ಷಣಗಳನ್ನು ನೀಡುತ್ತಾರೆ. ಬಹು ಮುಖ್ಯವಾದ ನಿಯಮ ಎಂದರೆ: ನಿಮ್ಮ ಒಳಧ್ವನಿಯನ್ನು ಪ್ರಚೋದಿಸಿ!