ಪದಗುಚ್ಛ ಪುಸ್ತಕ

kn ಸ್ವಾಮ್ಯಸೂಚಕ ಸರ್ವನಾಮಗಳು ೧   »   ti ናይ ዋንነት ቃላት 1

೬೬ [ಅರವತ್ತಾರು]

ಸ್ವಾಮ್ಯಸೂಚಕ ಸರ್ವನಾಮಗಳು ೧

ಸ್ವಾಮ್ಯಸೂಚಕ ಸರ್ವನಾಮಗಳು ೧

66 [ሱሳንሽዱሽተን]

66 [susanishidushiteni]

ናይ ዋንነት ቃላት 1

nayi wanineti k’alati 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟಿಗ್ರಿನ್ಯಾ ಪ್ಲೇ ಮಾಡಿ ಇನ್ನಷ್ಟು
ನಾನು- ನನ್ನ ኣ-----ተይ ኣ_ - ና__ ኣ- - ና-ይ -------- ኣነ - ናተይ 0
an- --n-t-yi a__ - n_____ a-e - n-t-y- ------------ ane - nateyi
ನನ್ನ ಬೀಗದ ಕೈ ಸಿಕ್ಕುತ್ತಿಲ್ಲ. ና-ይ--ፍት---ነ--። ና__ መ___ ሲ__ ። ና-ይ መ-ት- ሲ-ዮ ። -------------- ናተይ መፍትሕ ሲነዮ ። 0
nat-yi-m---ti-----īn-y--። n_____ m_______ s_____ ። n-t-y- m-f-t-h-i s-n-y- ። ------------------------- nateyi mefitiḥi sīneyo ።
ನನ್ನ ಪ್ರಯಾಣದ ಟಿಕೇಟು ಸಿಕ್ಕುತ್ತಿಲ್ಲ. ና-ይ-ቲ--------) ሲ-ዮ ። ና__ ቲ__ (_____ ሲ__ ። ና-ይ ቲ-ት (-ኬ-ይ- ሲ-ዮ ። -------------------- ናተይ ቲከት (ትኬተይ) ሲነዮ ። 0
nat--i tī---- ---k-t-y-- --neyo ። n_____ t_____ (_________ s_____ ። n-t-y- t-k-t- (-i-ē-e-i- s-n-y- ። --------------------------------- nateyi tīketi (tikēteyi) sīneyo ።
ನೀನು- ನಿನ್ನ ን-- --ና-ካ ን__ - ና__ ን-ኻ - ና-ካ --------- ንስኻ - ናትካ 0
n---h-a---na--ka n_____ - n_____ n-s-h-a - n-t-k- ---------------- nisiẖa - natika
ನಿನಗೆ ನಿನ್ನ ಬೀಗದ ಕೈ ಸಿಕ್ಕಿತೆ? መ-ትሕካ--ኺ--- -? መ____ ረ____ ዶ_ መ-ት-ካ ረ-ብ-ዮ ዶ- -------------- መፍትሕካ ረኺብካዮ ዶ? 0
me----h--k- ---̱-bi--yo --? m_________ r_________ d__ m-f-t-h-i-a r-h-ī-i-a-o d-? --------------------------- mefitiḥika reẖībikayo do?
ನಿನಗೆ ನಿನ್ನ ಪ್ರಯಾಣದ ಟಿಕೇಟು ಸಿಕ್ಕಿತೆ? ቲ-----ኺ-ካ---? ቲ___ ረ____ ዶ_ ቲ-ት- ረ-ብ-ዮ ዶ- ------------- ቲኬትካ ረኺብካዮ ዶ? 0
tīkētika re-̱ī-i--y- d-? t_______ r_________ d__ t-k-t-k- r-h-ī-i-a-o d-? ------------------------ tīkētika reẖībikayo do?
ಅವನು - ಅವನ ንሱ --ንሳ ን_ - ን_ ን- - ን- ------- ንሱ - ንሳ 0
n--- --n--a n___ - n___ n-s- - n-s- ----------- nisu - nisa
ಅವನ ಬೀಗದ ಕೈ ಎಲ್ಲಿದೆ ಎಂದು ನಿನಗೆ ಗೊತ್ತೆ? መፍትሑ -------ሎ ት-ል--ዲ-? መ___ ኣ__ ከ___ ት___ ዲ__ መ-ት- ኣ-ይ ከ-ዘ- ት-ል- ዲ-? ---------------------- መፍትሑ ኣበይ ከምዘሎ ትፈልጥ ዲኻ? 0
me-i--ḥ- -be-i-k----e---t-fel-t-i dīẖ-? m_______ a____ k_______ t________ d____ m-f-t-h-u a-e-i k-m-z-l- t-f-l-t-i d-h-a- ----------------------------------------- mefitiḥu abeyi kemizelo tifelit’i dīẖa?
ಅವನ ಪ್ರಯಾಣದ ಟಿಕೇಟು ಎಲ್ಲಿದೆ ಎಂದು ನಿನಗೆ ಗೊತ್ತೆ? ቲኬ- --- -ምዘ----ልጥ--ኻ? ቲ__ ኣ__ ከ___ ት___ ዲ__ ቲ-ቱ ኣ-ይ ከ-ዘ- ት-ል- ዲ-? --------------------- ቲኬቱ ኣበይ ከምዘሎ ትፈልጥ ዲኻ? 0
tī-ē-u a--yi -e-iz-lo-tifel--’i dīẖ-? t_____ a____ k_______ t________ d____ t-k-t- a-e-i k-m-z-l- t-f-l-t-i d-h-a- -------------------------------------- tīkētu abeyi kemizelo tifelit’i dīẖa?
ಅವಳು - ಅವಳ ን- - ናታ ን_ - ና_ ን- - ና- ------- ንሳ - ናታ 0
ni-- - ---a n___ - n___ n-s- - n-t- ----------- nisa - nata
ಅವಳ ಹಣ ಕಳೆದು ಹೋಗಿದೆ. ገ-ዘባ ---። ገ___ ጠ___ ገ-ዘ- ጠ-ኡ- --------- ገንዘባ ጠፊኡ። 0
ge-ize-a-t----’-። g_______ t_______ g-n-z-b- t-e-ī-u- ----------------- genizeba t’efī’u።
ಮತ್ತು ಅವಳ ಕ್ರೆಡಿಟ್ ಕಾರ್ಡ್ ಸಹ ಕಳೆದು ಹೋಗಿದೆ. ክ-ዲት --ዳ-ው- ጠፊኡ። ክ___ ካ_____ ጠ___ ክ-ዲ- ካ-ዳ-ው- ጠ-ኡ- ---------------- ክርዲት ካርዳ‘ውን ጠፊኡ። 0
k-rid-t- -a---a-wi---t--fī’u። k_______ k__________ t_______ k-r-d-t- k-r-d-‘-i-i t-e-ī-u- ----------------------------- kiridīti karida‘wini t’efī’u።
ನಾವು - ನಮ್ಮ ንሕና-----ና ን__ - ና__ ን-ና - ና-ና --------- ንሕና - ናትና 0
n------ --n--i-a n_____ - n_____ n-h-i-a - n-t-n- ---------------- niḥina - natina
ನಮ್ಮ ತಾತನವರಿಗೆ ಅನಾರೋಗ್ಯವಾಗಿದೆ. ኣ---ና -ሚ- ኣ-። ኣ____ ሓ__ ኣ__ ኣ-ሓ-ና ሓ-ሙ ኣ-። ------------- ኣቦሓጎና ሓሚሙ ኣሎ። 0
ab---a-on----a-----al-። a________ ḥ_____ a___ a-o-̣-g-n- h-a-ī-u a-o- ----------------------- aboḥagona ḥamīmu alo።
ನಮ್ಮ ಅಜ್ಜಿ ಆರೋಗ್ಯವಾಗಿದ್ದಾರೆ. ዓ--ና --ና---ዋ። ዓ___ ጥ__ ኣ___ ዓ-ይ- ጥ-ና ኣ-ዋ- ------------- ዓባይና ጥዕና ኣለዋ። 0
‘ab-y-na --i‘i----l--a። ‘_______ t______ a_____ ‘-b-y-n- t-i-i-a a-e-a- ----------------------- ‘abayina t’i‘ina alewa።
ನೀವು – ನಿಮ್ಮ ንስ-ትኩም - ---ም ን_____ - ና___ ን-ኻ-ኩ- - ና-ኩ- ------------- ንስኻትኩም - ናትኩም 0
n--ih--t--um- ---ati---i n___________ - n_______ n-s-h-a-i-u-i - n-t-k-m- ------------------------ nisiẖatikumi - natikumi
ಮಕ್ಕಳೆ, ನಿಮ್ಮ ತಂದೆ ಎಲ್ಲಿದ್ದಾರೆ? ቆ--- ባባኹም---ይ--ሎ? ቆ___ ባ___ ኣ__ ኣ__ ቆ-ዑ- ባ-ኹ- ኣ-ይ ኣ-? ----------------- ቆልዑ፥ ባባኹም ኣበይ ኣሎ? 0
k’-li‘u- b-bah---i---e---al-? k_______ b_______ a____ a___ k-o-i-u- b-b-h-u-i a-e-i a-o- ----------------------------- k’oli‘u፥ babaẖumi abeyi alo?
ಮಕ್ಕಳೆ, ನಿಮ್ಮ ತಾಯಿ ಎಲ್ಲಿದ್ದಾರೆ? ቆልዑ፥ ማማኹም ኣ-ይ ኣላ? ቆ___ ማ___ ኣ__ ኣ__ ቆ-ዑ- ማ-ኹ- ኣ-ይ ኣ-? ----------------- ቆልዑ፥ ማማኹም ኣበይ ኣላ? 0
k----‘u--mamah-um---beyi-ala? k_______ m_______ a____ a___ k-o-i-u- m-m-h-u-i a-e-i a-a- ----------------------------- k’oli‘u፥ mamaẖumi abeyi ala?

ಸೃಜನಾತ್ಮಕ ಭಾಷೆ.

ಸೃಜನಶೀಲತೆ ಒಂದು ಮುಖ್ಯವಾದ ಗುಣ. ಎಲ್ಲರೂ ಸೃಜನಾತ್ಮಕವಾಗಿರಲು ಬಯಸುತ್ತಾರೆ. ಏಕೆಂದರೆ ಸೃಜನಶೀಲ ಮನುಷ್ಯರನ್ನು ಬುದ್ಧಿವಂತರೆಂದು ಪರಿಗಣಿಸಲಾಗುತ್ತದೆ. ಹಾಗೆ ನಮ್ಮ ಭಾಷೆ ಕೂಡ ಸೃಜನಾತ್ಮಕವಾಗಿರಬೇಕು. ಮುಂಚೆ ಮನುಷ್ಯ ಕೈಲಾಗುವಷ್ಟು ಸರಿಯಾಗಿ ಮಾತನಾಡಲು ಪ್ರಯತ್ನಿಸುತ್ತಿದ್ದ. ಈಗ ಮನುಷ್ಯ ಸಾಧ್ಯ ಆಗವಷ್ಟು ರಚನಾತ್ಮಕವಾಗಿ ಮಾತನಾಡಬೇಕು. ಜಾಹಿರಾತುಗಳು ಮತ್ತು ಹೊಸ ಮಾಧ್ಯಮಗಳು ಇದಕ್ಕೆ ಉದಾಹರಣೆಗಳು. ಇವು ಭಾಷೆಗಳೊಂದಿಗೆ ಮನುಷ್ಯ ಹೇಗೆ ಆಟ ಆಡಬಹುದು ಎನ್ನುವುದನ್ನು ತೋರಿಸುತ್ತದೆ. ಸಮಾರು ೫೦ ವರ್ಷಗಳಿಂದೀಚೆಗೆ ಸೃಜನಶೀಲತೆಯ ಅರ್ಥ ಹೆಚ್ಚು ಮಹತ್ವ ಪಡೆಯುತ್ತಿದೆ. ಸಂಶೋಧನೆ ಈ ಬೆಳವಣಿಗೆಯ ಪರಿಶೀಲನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದೆ. ಮನೋತಜ್ಞರು,ಶಿಕ್ಷಣತಜ್ಞರು ಮತ್ತು ತತ್ವಜ್ಞಾನಿಗಳು ರಚನಾತ್ಮಕ ಕ್ರಿಯೆಗಳನ್ನು ಪರೀಕ್ಷಿಸಿದ್ದಾರೆ. ಸೃಜನಶೀಲತೆ ಎಂದರೆ ಹೊಸದನ್ನು ಸೃಷ್ಟಿಸುವ ಶಕ್ತಿ ಎಂದು ಹೇಳಬಹುದು. ಒಬ್ಬ ರಚನಾತ್ಮಕ ಭಾಷಣಕಾರ ಹೊಸ ಭಾಷಾರೂಪಗಳನ್ನು ಸೃಷ್ಟಿಸಬಲ್ಲ. ಅವು ಪದಗಳಿರಬಹುದು ಅಥವಾ ವ್ಯಾಕರಣಗಳ ವಿನ್ಯಾಸಗಳಿರಬಹುದು. ಭಾಷಾತಜ್ಞರು ರಚನಾತ್ಮಕ ಭಾಷೆಯ ಸಹಾಯದಿಂದ ಭಾಷೆಯ ಬದಲಾವಣೆಯನ್ನು ತಿಳಿಯುತ್ತಾರೆ. ಆದರೆ ಎಲ್ಲರಿಗೂ ಭಾಷೆಯ ಹೊಸ ಧಾತುಗಳು ಅರ್ಥವಾಗುವುದಿಲ್ಲ. ರಚನಾತ್ಮಕ ಭಾಷೆಯನ್ನು ಅರ್ಥ ಮಾಡಿಕೊಳ್ಳಲು ಮನುಷ್ಯನಿಗೆ ಜ್ಞಾನವಿರಬೇಕು. ಮನುಷ್ಯನಿಗೆ ಭಾಷೆ ಹೇಗೆ ಕಲಸಮಾಡುತ್ತದೆ ಎನ್ನುವುದರ ಅರಿವಿರಬೇಕು. ಮತ್ತು ತಾನು ಜೀವಿಸುವ ಪ್ರಪಂಚದ ಬಗ್ಗೆ ತಿಳಿವಳಿಕೆ ಇರಬೇಕು. ಹಾಗಿದ್ದರೆ ಮಾತ್ರ ತಾವು ಏನನ್ನು ಹೇಳಲು ಬಯಸುತ್ತಾರೊ ಅದರ ಅರ್ಥ ತಿಳಿಯುತ್ತದೆ. ಯುವಜನರ ಭಾಷೆ ಇದಕ್ಕೊಂದು ಉದಾಹರಣೆ. ಮಕ್ಕಳು ಮತ್ತು ಯುವಜನರು ಯಾವಾಗಲು ಹೊಸ ಪದಗಳನ್ನು ರೂಪಿಸುತ್ತಾರೆ. ದೊಡ್ಡವರಿಗೆ ಸಾಮಾನ್ಯವಾಗಿ ಈ ಪದಗಳು ಅರ್ಥವಾಗುವುದಿಲ್ಲ. ಈ ಮಧ್ಯೆ ಯುವಜನರ ಭಾಷೆಯನ್ನು ವಿವರಿಸುವ ಶಬ್ಧಕೋಶಗಳು ದೊರೆಯುತ್ತವೆ. ಆದರೆ ಇವುಗಳು ಒಂದು ಪೀಳಿಗೆ ಮುಗಿಯುವಷ್ಟರಲ್ಲಿ ಅಪ್ರಯೋಜಕವಾಗಿ ಹೋಗುತ್ತವೆ. ರಚನಾತ್ಮಕ ಭಾಷೆಯನ್ನು ಕಲಿಯಬಹುದು. ತರಪೇತುಗಾರರು ವಿವಿಧ ಶಿಕ್ಷಣಗಳನ್ನು ನೀಡುತ್ತಾರೆ. ಬಹು ಮುಖ್ಯವಾದ ನಿಯಮ ಎಂದರೆ: ನಿಮ್ಮ ಒಳಧ್ವನಿಯನ್ನು ಪ್ರಚೋದಿಸಿ!