ಪದಗುಚ್ಛ ಪುಸ್ತಕ

kn ಏನನ್ನಾದರು ಇಷ್ಟಪಡುವುದು   »   ar يحب/ يريد/ يود شيئاً‬

೭೦ [ಎಪ್ಪತ್ತು]

ಏನನ್ನಾದರು ಇಷ್ಟಪಡುವುದು

ಏನನ್ನಾದರು ಇಷ್ಟಪಡುವುದು

‫70 [سبعون]

70[sabeuna]

يحب/ يريد/ يود شيئاً‬

yuḥibb / yurīd / yawadd

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ನೀವು ಧೂಮಪಾನ ಮಾಡಲು ಇಷ್ಟಪಡುತ್ತೀರಾ? هل -ر---الت-خي-؟ ه_ ت___ ا_______ ه- ت-ي- ا-ت-خ-ن- ---------------- هل تريد التدخين؟ 0
h-- --r-d -l-ta-k---? h__ t____ a__________ h-l t-r-d a---a-k-ī-? --------------------- hal turīd al-tadkhīn?
ನೀವು ನೃತ್ಯ ಮಾಡಲು ಇಷ್ಟಪಡುತ್ತೀರಾ? ه- --غ- في -ل-ق-؟ ه_ ت___ ف_ ا_____ ه- ت-غ- ف- ا-ر-ص- ----------------- هل ترغب في الرقص؟ 0
hal --rg-ab -- al-r-qṣ? h__ t______ f_ a_______ h-l t-r-h-b f- a---a-ṣ- ----------------------- hal targhab fī al-raqṣ?
ನೀವು ವಾಯು ಸೇವನೆ ಮಾಡಲು ಇಷ್ಟಪಡುತ್ತೀರಾ? هل -----لسي--على--ل--دام؟ ه_ ت__ ا____ ع__ ا_______ ه- ت-ب ا-س-ر ع-ى ا-أ-د-م- ------------------------- هل تحب السير على الأقدام؟ 0
h-l t---b--a--sayr--a-- -l-aq-ām? h__ t_____ a______ ‘___ a________ h-l t-ḥ-b- a---a-r ‘-l- a---q-ā-? --------------------------------- hal tuḥibb al-sayr ‘alā al-aqdām?
ನಾನು ಧೂಮಪಾನ ಮಾಡಲು ಇಷ್ಟಪಡುತ್ತೇನೆ. ‫--يد ---أد--. ‫____ أ_ أ____ ‫-ر-د أ- أ-خ-. -------------- ‫أريد أن أدخن. 0
u---u an---akhi-. u____ a_ u_______ u-ī-u a- u-a-h-n- ----------------- urīdu an udakhin.
ನಿನಗೆ ಒಂದು ಸಿಗರೇಟ್ ಬೇಕೆ? ه--تري- -ي-ا--؟ ه_ ت___ س______ ه- ت-ي- س-ج-ر-؟ --------------- هل تريد سيجارة؟ 0
ha- tu--- -ig-rah? h__ t____ s_______ h-l t-r-d s-g-r-h- ------------------ hal turīd sigārah?
ಅವನಿಗೆ ಬೆಂಕಿಪಟ್ಟಣ ಬೇಕು. هو-ي--د--لاعة. ه_ ي___ و_____ ه- ي-ي- و-ا-ة- -------------- هو يريد ولاعة. 0
h-w- yurīd -alā--h. h___ y____ w_______ h-w- y-r-d w-l-‘-h- ------------------- huwa yurīd walā‘ah.
ನಾನು ಏನನ್ನಾದರು ಕುಡಿಯಲು ಇಷ್ಟಪಡುತ್ತೇನೆ. ‫-----أ- أ--ب---ئاً. ‫____ أ_ أ___ ش____ ‫-ر-د أ- أ-ر- ش-ئ-ً- -------------------- ‫أريد أن أشرب شيئاً. 0
u------- -----b-shay’--. u____ a_ a_____ s_______ u-ī-u a- a-h-a- s-a-’-n- ------------------------ urīdu an ashrab shay’an.
ನಾನು ಏನನ್ನಾದರು ತಿನ್ನಲು ಇಷ್ಟಪಡುತ್ತೇನೆ. ‫أ-يد أن -ك-------. ‫____ أ_ آ__ ش____ ‫-ر-د أ- آ-ل ش-ئ-ً- ------------------- ‫أريد أن آكل شيئاً. 0
u-īd--a----ul--hay-a-. u____ a_ ā___ s_______ u-ī-u a- ā-u- s-a-’-n- ---------------------- urīdu an ākul shay’an.
ನಾನು ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದುಕೊಳ್ಳಲು ಇಷ್ಟಪಡುತ್ತೇನೆ. ‫---- -- ---ا--قل---ً. ‫____ أ_ أ____ ق_____ ‫-ر-د أ- أ-ت-ح ق-ي-ا-. ---------------------- ‫أريد أن أرتاح قليلاً. 0
ur-du-an-----ḥ-qa--lan. u____ a_ a____ q_______ u-ī-u a- a-t-ḥ q-l-l-n- ----------------------- urīdu an artaḥ qalīlan.
ನಾನು ನಿಮ್ಮನ್ನು ಒಂದು ಪ್ರಶ್ನೆ ಕೇಳಲು ಇಷ್ಟಪಡುತ್ತೇನೆ. ‫-ريد-أ--------شي---. ‫____ أ_ أ____ ش____ ‫-ر-د أ- أ-أ-ك ش-ئ-ً- --------------------- ‫أريد أن أسألك شيئاً. 0
u---u -n -s-lak sh-----. u____ a_ a_____ s_______ u-ī-u a- a-a-a- s-a-’-n- ------------------------ urīdu an asalak shay’an.
ನಾನು ನಿಮ್ಮಿಂದ ಏನನ್ನೋ ಕೇಳಲು ಬಯಸುತ್ತಿದ್ದೇನೆ. ‫---د -ن-أطلب--ن- --ئا-. ‫____ أ_ أ___ م__ ش____ ‫-ر-د أ- أ-ل- م-ك ش-ئ-ً- ------------------------ ‫أريد أن أطلب منك شيئاً. 0
u-īdu -- aṭlub----ka sh--’an. u____ a_ a____ m____ s_______ u-ī-u a- a-l-b m-n-a s-a-’-n- ----------------------------- urīdu an aṭlub minka shay’an.
ನಾನು ನಿಮ್ಮನ್ನು ಯಾವುದಕ್ಕೋ ಆಹ್ವಾನಿಸಲು ಇಷ್ಟಪಡುತ್ತೇನೆ. أ-ي- أن أ--وك ---ء ما. أ___ أ_ أ____ ل___ م__ أ-ي- أ- أ-ع-ك ل-ي- م-. ---------------------- أريد أن أدعوك لشيء ما. 0
urī-u-a- --‘ū---i-sha-----. u____ a_ a____ l_ s____ m__ u-ī-u a- a-‘-k l- s-a-’ m-. --------------------------- urīdu an ad‘ūk li shay’ mā.
ನೀವು ಏನನ್ನು ಬಯಸುತ್ತೀರಿ? ما---ت-ي- من -ضل-؟ م___ ت___ م_ ف____ م-ذ- ت-ي- م- ف-ل-؟ ------------------ ماذا تريد من فضلك؟ 0
mā--- --r-d min -a----? m____ t____ m__ f______ m-d-ā t-r-d m-n f-ḍ-i-? ----------------------- mādhā turīd min faḍlik?
ನಿಮಗೆ ಒಂದು ಕಾಫಿ ಬೇಕೆ? ه-----ب--ي-الق--ة؟ ه_ ت___ ف_ ا______ ه- ت-غ- ف- ا-ق-و-؟ ------------------ هل ترغب في القهوة؟ 0
h-l-----h-- -ī ---q--wa-? h__ t______ f_ a_________ h-l t-r-h-b f- a---a-w-h- ------------------------- hal targhab fī al-qahwah?
ಅಥವಾ ಟೀಯನ್ನು ಹೆಚ್ಚು ಇಷ್ಟಪಡುತ್ತೀರಾ? أم --ض---ن --رب-الشا-؟ أ_ ت___ أ_ ت___ ا_____ أ- ت-ض- أ- ت-ر- ا-ش-ي- ---------------------- أم تفضل أن تشرب الشاي؟ 0
am t-f-d-il a--t-s---- ------y? a_ t_______ a_ t______ a_______ a- t-f-d-i- a- t-s-r-b a---h-y- ------------------------------- am tufaddil an tashrab al-shāy?
ನಾವು ಮನೆಗೆ ಹೋಗಲು ಇಷ್ಟಪಡುತ್ತೇವೆ. ن-ي---- ن--- إ----لمنز-. ن___ أ_ ن___ إ__ ا______ ن-ي- أ- ن-و- إ-ى ا-م-ز-. ------------------------ نريد أن نعود إلى المنزل. 0
nu-ī- an-n-‘ūd -lā al-manz--. n____ a_ n____ i__ a_________ n-r-d a- n-‘-d i-ā a---a-z-l- ----------------------------- nurīd an na‘ūd ilā al-manzil.
ನಿಮಗೆ ಒಂದು ಟ್ಯಾಕ್ಸಿ ಬೇಕೆ? هل --غب ف- ---رة-أ-ر-؟ ه_ ت___ ف_ س____ أ____ ه- ت-غ- ف- س-ا-ة أ-ر-؟ ---------------------- هل ترغب في سيارة أجرة؟ 0
ha--ta--h---fī s-y-ā-----j-ah? h__ t______ f_ s_______ u_____ h-l t-r-h-b f- s-y-ā-a- u-r-h- ------------------------------ hal targhab fī sayyārat ujrah?
ಅವರು ಫೋನ್ ಮಾಡಲು ಇಷ್ಟಪಡುತ್ತಾರೆ. ‫إنهم ي-يدون -ل-تص------هاتف. ‫____ ي_____ ا______ ب_______ ‫-ن-م ي-ي-و- ا-ا-ص-ل ب-ل-ا-ف- ----------------------------- ‫إنهم يريدون الاتصال بالهاتف. 0
i-nah-m -urī-ūn----i-t-ṣāl -i--h--i-. i______ y______ a_________ b_________ i-n-h-m y-r-d-n a---t-i-ā- b-l-h-t-f- ------------------------------------- innahum yurīdūn al-ittiṣāl bil-hātif.

ಎರಡು ಭಾಷೆಗಳು=ಎರಡು ಭಾಷಾಕೇಂದ್ರಗಳು!

ನಾವು ಯಾವಾಗ ಒಂದು ಭಾಷೆಯನ್ನು ಕಲಿಯುತ್ತೇವೆಯೊ ಅದು ನಮ್ಮ ಮಿದುಳಿಗೆ ಒಂದೆ ಅಲ್ಲ. ಏಕೆಂದರೆ ವಿವಿಧ ಭಾಷೆಗಳಿಗೆ ಅದರಲ್ಲಿ ಶೇಖರಣಾ ಸ್ಥಾನಗಳಿವೆ. ನಾವು ಕಲಿಯುವ ಎಲ್ಲಾ ಭಾಷೆಗಳನ್ನು ಒಂದೇ ಕಡೆ ಶೇಖರಿಸಿ ಇಡಲಾಗುವುದಿಲ್ಲ. ನಾವು ದೊಡ್ಡವರಾದ ಮೇಲೆ ಕಲಿತ ಭಾಷೆಗಳಿಗೆ ತಮ್ಮದೆ ಆದ ಸಂಗ್ರಹ ಸ್ಥಳಗಳಿರುತ್ತವೆ ಅಂದರೆ ಹೊಸ ನಿಯಮಗಳನ್ನು ಮಿದುಳು ಬೇರೆ ಒಂದು ಸ್ಥಾನದಲ್ಲಿ ಪರಿಷ್ಕರಿಸುತ್ತದೆ ಎಂದರ್ಥ. ಅವುಗಳನ್ನು ಮಾತೃಭಾಷೆಯ ಜೊತೆಯಲ್ಲಿ ಸಂಗ್ರಹಿಸಿ ಇಡಲು ಆಗುವುದಿಲ್ಲ. ಎರಡು ಭಾಷೆಗಳೊಡನೆ ಬೆಳೆಯುವ ಜನರು ಇದರ ವಿರುದ್ದವಾಗಿ ಒಂದೆ ಜಾಗವನ್ನು ಬಳಸುತ್ತಾರೆ. ಈ ಫಲಿತಾಂಶಕ್ಕೆ ಹಲವಾರು ಅಧ್ಯಯನಗಳು ಬಂದಿವೆ. ನರಶಾಸ್ತ್ರ ವಿಜ್ಞಾನಿಗಳು ಹಲವಾರು ಪ್ರಯೋಗ ಪುರುಷರನ್ನು ಪರೀಕ್ಷಿಸಿದರು. ಈ ಪ್ರಯೋಗ ಪುರುಷರು ಎರಡೂ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡಬಲ್ಲರು ಆದರೆ ಈ ಗುಂಪಿನ ಒಂದು ಭಾಗದವರು ಎರಡು ಭಾಷೆಗಳ ಜೊತೆ ಬೆಳೆದವರು ಉಳಿದವರು ಎರಡನೇಯ ಭಾಷೆಯನ್ನು ನಂತರ ಕಲೆತವರು. ಸಂಶೋಧಕರು ಭಾಷಾಪರೀಕ್ಷೆಗಳು ನಡೆಸುವಾಗ ಮಿದುಳಿನ ಚಟುವಟಿಕೆಗಳ ಅಳತೆ ಮಾಡಿದರು. ಆ ಸಮಯದಲ್ಲಿ ಮಿದುಳಿನ ಯಾವ ಭಾಗಗಳು ಕೆಲಸ ಮಾಡುತ್ತವೆ ಎನ್ನುವುದನ್ನು ಗಮನಿಸಿದರು. “ನಂತರ” ಕಲಿತವರು ಎರಡು ಭಾಷಾಕೇಂದ್ರಗಳನ್ನು ಹೊಂದಿರುವುದನ್ನು ಅವರು ಕಂಡರು. ಇದು ಹೀಗೆ ಇದ್ದೀತು ಎಂದು ಸಂಶೋಧಕರು ತುಂಬಾ ಹಿಂದೆಯೆ ಊಹಿಸಿದ್ದರು. ಯಾರ ಮಿದುಳಿಗೆ ಗಾಸಿಯಾಗಿತ್ತೊ, ಅವರು ವಿವಿಧ ಕುರುಹುಗಳನ್ನು ಪ್ರದರ್ಶಿಸಿದರು. ಹಾಗೆಯೆ ಮಿದುಳಿಗೆ ಏನಾದರೂ ಹಾನಿಯುಂಟಾದರೆ ಮಾತಿನ ತೊಂದರೆ ಪರಿಣಮಿಸಬಹುದು. ಬಾಧಿತರಾದವರು ಪದಗಳನ್ನು ಸರಿಯಾಗಿ ಉಚ್ಚರಿಸಲಾರರು ಅಥವಾ ಅರ್ಥ ಮಾಡಿಕೊಳ್ಳಲಾರರು. ಆದರೆ ಎರಡು ಭಾಷೆಗಳನ್ನು ಬಲ್ಲ ಗಾಯಾಳುಗಳು ಹಲವು ಬಾರಿ ವಿಶೇಷ ಚಿಹ್ನೆಗಳನ್ನು ತೋರುತ್ತಾರೆ. ಇವರ ಮಾತಿನ ತೊಂದರೆ ಯಾವಗಲೂ ಎರಡೂ ಭಾಷೆಗಳ ಮೇಲೆ ಪರಿಣಾಮ ಬೀರದಿರಬಹುದು. ಕೇವಲ ಒಂದು ಮಿದುಳಿನ ಭಾಗ ಗಾಯಗೊಂಡಿದ್ದರೆ ಮತ್ತೊಂದು ಭಾಗ ಕಾರ್ಯಮಾಡಬಹುದು. ಆವಾಗ ರೋಗಿಗಳು ಒಂದು ಭಾಷೆಯನ್ನು ಇನ್ನೊಂದು ಭಾಷೆಗಿಂತ ಚೆನ್ನಾಗಿ ಮಾತನಾಡಬಹುದು. ಹಾಗೂ ಎರಡು ಭಾಷೆಗಳನ್ನು ಭಿನ್ನ ತ್ವರಿತಗತಿಯಲ್ಲಿ ಮತ್ತೆ ಕಲಿಯಬಹುದು. ಇದು ಎರಡೂ ಭಾಷೆಗಳು ಒಂದೆ ಜಾಗದಲ್ಲಿ ಸಂಗ್ರಹವಾಗಿರುವುದಿಲ್ಲ ಎನ್ನುವುದನ್ನು ತೋರಿಸುತ್ತದೆ. ಇವುಗಳನ್ನು ಒಟ್ಟಿಗೆ ಕಲಿಯದೆ ಇರುವುದರಿಂದ ಅವು ಎರಡು ಕೇಂದ್ರಗಳನ್ನು ನಿರ್ಮಿಸುತ್ತವೆ. ನಮ್ಮ ಮಿದುಳು ಹೇಗೆ ಅನೇಕ ಭಾಷೆಗಳನ್ನು ನಿರ್ವಹಿಸುತ್ತವೆ ಎನ್ನುವುದು ಇನ್ನೂ ಗೊತ್ತಾಗಿಲ್ಲ. ಹೊಸ ಫಲಿತಾಂಶಗಳು ಕಲಿಕೆಯ ಹೊಸ ವಿಧಾನಗಳನ್ನು ರೂಪಿಸುವುದರಲ್ಲಿ ಪೂರಕವಾಗಬಹುದು.