ಪದಗುಚ್ಛ ಪುಸ್ತಕ

kn ಏನನ್ನಾದರು ಇಷ್ಟಪಡುವುದು   »   uk Хотіти що-небудь

೭೦ [ಎಪ್ಪತ್ತು]

ಏನನ್ನಾದರು ಇಷ್ಟಪಡುವುದು

ಏನನ್ನಾದರು ಇಷ್ಟಪಡುವುದು

70 [сімдесят]

70 [simdesyat]

Хотіти що-небудь

[Khotity shcho-nebudʹ]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಯುಕ್ರೇನಿಯನ್ ಪ್ಲೇ ಮಾಡಿ ಇನ್ನಷ್ಟು
ನೀವು ಧೂಮಪಾನ ಮಾಡಲು ಇಷ್ಟಪಡುತ್ತೀರಾ? Х-че-е---р--и? Хочете курити? Х-ч-т- к-р-т-? -------------- Хочете курити? 0
Kh---e---k--y--? Khochete kuryty? K-o-h-t- k-r-t-? ---------------- Khochete kuryty?
ನೀವು ನೃತ್ಯ ಮಾಡಲು ಇಷ್ಟಪಡುತ್ತೀರಾ? Хо--т------ю-ат-? Хочете танцювати? Х-ч-т- т-н-ю-а-и- ----------------- Хочете танцювати? 0
K--c---e ----s--v-ty? Khochete tantsyuvaty? K-o-h-t- t-n-s-u-a-y- --------------------- Khochete tantsyuvaty?
ನೀವು ವಾಯು ಸೇವನೆ ಮಾಡಲು ಇಷ್ಟಪಡುತ್ತೀರಾ? Х-че-е й-----лят-? Хочете йти гуляти? Х-ч-т- й-и г-л-т-? ------------------ Хочете йти гуляти? 0
Kh----te---t---u-yaty? Khochete y-ty hulyaty? K-o-h-t- y-t- h-l-a-y- ---------------------- Khochete y̆ty hulyaty?
ನಾನು ಧೂಮಪಾನ ಮಾಡಲು ಇಷ್ಟಪಡುತ್ತೇನೆ. Я -очу к-ри--. Я хочу курити. Я х-ч- к-р-т-. -------------- Я хочу курити. 0
YA k-o--u-k---ty. YA khochu kuryty. Y- k-o-h- k-r-t-. ----------------- YA khochu kuryty.
ನಿನಗೆ ಒಂದು ಸಿಗರೇಟ್ ಬೇಕೆ? Т--х-ті- -и ц-гар--? Ти хотів би цигарку? Т- х-т-в б- ц-г-р-у- -------------------- Ти хотів би цигарку? 0
T- --oti- -- --yh--k-? Ty khotiv by tsyharku? T- k-o-i- b- t-y-a-k-? ---------------------- Ty khotiv by tsyharku?
ಅವನಿಗೆ ಬೆಂಕಿಪಟ್ಟಣ ಬೇಕು. Він-хо-і--би вогню. Він хотів би вогню. В-н х-т-в б- в-г-ю- ------------------- Він хотів би вогню. 0
V-n-k-ot-v by v-h--u. Vin khotiv by vohnyu. V-n k-o-i- b- v-h-y-. --------------------- Vin khotiv by vohnyu.
ನಾನು ಏನನ್ನಾದರು ಕುಡಿಯಲು ಇಷ್ಟಪಡುತ್ತೇನೆ. Я-хоч--пит-. Я хочу пити. Я х-ч- п-т-. ------------ Я хочу пити. 0
YA---ochu -y-y. YA khochu pyty. Y- k-o-h- p-t-. --------------- YA khochu pyty.
ನಾನು ಏನನ್ನಾದರು ತಿನ್ನಲು ಇಷ್ಟಪಡುತ್ತೇನೆ. Я --чу--с-и. Я хочу їсти. Я х-ч- ї-т-. ------------ Я хочу їсти. 0
YA ----h---̈--y. YA khochu i-sty. Y- k-o-h- i-s-y- ---------------- YA khochu ïsty.
ನಾನು ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದುಕೊಳ್ಳಲು ಇಷ್ಟಪಡುತ್ತೇನೆ. Я--о----ід-оч---. Я хочу відпочити. Я х-ч- в-д-о-и-и- ----------------- Я хочу відпочити. 0
YA -hoch---id---h---. YA khochu vidpochyty. Y- k-o-h- v-d-o-h-t-. --------------------- YA khochu vidpochyty.
ನಾನು ನಿಮ್ಮನ್ನು ಒಂದು ಪ್ರಶ್ನೆ ಕೇಳಲು ಇಷ್ಟಪಡುತ್ತೇನೆ. Я-х-----а- -е-о з--ита--. Я хочу Вас дещо запитати. Я х-ч- В-с д-щ- з-п-т-т-. ------------------------- Я хочу Вас дещо запитати. 0
YA ------ V----eshc-o-zapy--t-. YA khochu Vas deshcho zapytaty. Y- k-o-h- V-s d-s-c-o z-p-t-t-. ------------------------------- YA khochu Vas deshcho zapytaty.
ನಾನು ನಿಮ್ಮಿಂದ ಏನನ್ನೋ ಕೇಳಲು ಬಯಸುತ್ತಿದ್ದೇನೆ. Я--о-у -а- -----п--ро-и-и. Я хочу Вас дещо попросити. Я х-ч- В-с д-щ- п-п-о-и-и- -------------------------- Я хочу Вас дещо попросити. 0
YA---------as-----ch--p-pr-sy-y. YA khochu Vas deshcho poprosyty. Y- k-o-h- V-s d-s-c-o p-p-o-y-y- -------------------------------- YA khochu Vas deshcho poprosyty.
ನಾನು ನಿಮ್ಮನ್ನು ಯಾವುದಕ್ಕೋ ಆಹ್ವಾನಿಸಲು ಇಷ್ಟಪಡುತ್ತೇನೆ. Я х-чу Вас----и-ь з--ро----. Я хочу Вас кудись запросити. Я х-ч- В-с к-д-с- з-п-о-и-и- ---------------------------- Я хочу Вас кудись запросити. 0
YA k-o--u-V-s-k-dys- ----o----. YA khochu Vas kudysʹ zaprosyty. Y- k-o-h- V-s k-d-s- z-p-o-y-y- ------------------------------- YA khochu Vas kudysʹ zaprosyty.
ನೀವು ಏನನ್ನು ಬಯಸುತ್ತೀರಿ? Щ- -- -о--------ит-? Що Ви хочете випити? Щ- В- х-ч-т- в-п-т-? -------------------- Що Ви хочете випити? 0
S-c-o Vy-k-oc-----v--yt-? Shcho Vy khochete vypyty? S-c-o V- k-o-h-t- v-p-t-? ------------------------- Shcho Vy khochete vypyty?
ನಿಮಗೆ ಒಂದು ಕಾಫಿ ಬೇಕೆ? Ч-------и-б -и--а--? Чи хотіли б Ви кави? Ч- х-т-л- б В- к-в-? -------------------- Чи хотіли б Ви кави? 0
C-y-k---------V- ---y? Chy khotily b Vy kavy? C-y k-o-i-y b V- k-v-? ---------------------- Chy khotily b Vy kavy?
ಅಥವಾ ಟೀಯನ್ನು ಹೆಚ್ಚು ಇಷ್ಟಪಡುತ್ತೀರಾ? Ч- --ті---б -и--ра-- -а-? Чи хотіли б Ви краще чаю? Ч- х-т-л- б В- к-а-е ч-ю- ------------------------- Чи хотіли б Ви краще чаю? 0
C-y -hot-l- b -- -rash-he-ch---? Chy khotily b Vy krashche chayu? C-y k-o-i-y b V- k-a-h-h- c-a-u- -------------------------------- Chy khotily b Vy krashche chayu?
ನಾವು ಮನೆಗೆ ಹೋಗಲು ಇಷ್ಟಪಡುತ್ತೇವೆ. Ми -оті-----п---ати до---у. Ми хотіли б поїхати додому. М- х-т-л- б п-ї-а-и д-д-м-. --------------------------- Ми хотіли б поїхати додому. 0
M--kh---ly-- --i---a-- ---om-. My khotily b poi-khaty dodomu. M- k-o-i-y b p-i-k-a-y d-d-m-. ------------------------------ My khotily b poïkhaty dodomu.
ನಿಮಗೆ ಒಂದು ಟ್ಯಾಕ್ಸಿ ಬೇಕೆ? Чи---тіл- б--- та---? Чи хотіли б ви таксі? Ч- х-т-л- б в- т-к-і- --------------------- Чи хотіли б ви таксі? 0
Chy k-o-----b -y t-ks-? Chy khotily b vy taksi? C-y k-o-i-y b v- t-k-i- ----------------------- Chy khotily b vy taksi?
ಅವರು ಫೋನ್ ಮಾಡಲು ಇಷ್ಟಪಡುತ್ತಾರೆ. Вони--о-уть--ат-л--он--ат-. Вони хочуть зателефонувати. В-н- х-ч-т- з-т-л-ф-н-в-т-. --------------------------- Вони хочуть зателефонувати. 0
V--y-khoc--t--z-----f--uvat-. Vony khochutʹ zatelefonuvaty. V-n- k-o-h-t- z-t-l-f-n-v-t-. ----------------------------- Vony khochutʹ zatelefonuvaty.

ಎರಡು ಭಾಷೆಗಳು=ಎರಡು ಭಾಷಾಕೇಂದ್ರಗಳು!

ನಾವು ಯಾವಾಗ ಒಂದು ಭಾಷೆಯನ್ನು ಕಲಿಯುತ್ತೇವೆಯೊ ಅದು ನಮ್ಮ ಮಿದುಳಿಗೆ ಒಂದೆ ಅಲ್ಲ. ಏಕೆಂದರೆ ವಿವಿಧ ಭಾಷೆಗಳಿಗೆ ಅದರಲ್ಲಿ ಶೇಖರಣಾ ಸ್ಥಾನಗಳಿವೆ. ನಾವು ಕಲಿಯುವ ಎಲ್ಲಾ ಭಾಷೆಗಳನ್ನು ಒಂದೇ ಕಡೆ ಶೇಖರಿಸಿ ಇಡಲಾಗುವುದಿಲ್ಲ. ನಾವು ದೊಡ್ಡವರಾದ ಮೇಲೆ ಕಲಿತ ಭಾಷೆಗಳಿಗೆ ತಮ್ಮದೆ ಆದ ಸಂಗ್ರಹ ಸ್ಥಳಗಳಿರುತ್ತವೆ ಅಂದರೆ ಹೊಸ ನಿಯಮಗಳನ್ನು ಮಿದುಳು ಬೇರೆ ಒಂದು ಸ್ಥಾನದಲ್ಲಿ ಪರಿಷ್ಕರಿಸುತ್ತದೆ ಎಂದರ್ಥ. ಅವುಗಳನ್ನು ಮಾತೃಭಾಷೆಯ ಜೊತೆಯಲ್ಲಿ ಸಂಗ್ರಹಿಸಿ ಇಡಲು ಆಗುವುದಿಲ್ಲ. ಎರಡು ಭಾಷೆಗಳೊಡನೆ ಬೆಳೆಯುವ ಜನರು ಇದರ ವಿರುದ್ದವಾಗಿ ಒಂದೆ ಜಾಗವನ್ನು ಬಳಸುತ್ತಾರೆ. ಈ ಫಲಿತಾಂಶಕ್ಕೆ ಹಲವಾರು ಅಧ್ಯಯನಗಳು ಬಂದಿವೆ. ನರಶಾಸ್ತ್ರ ವಿಜ್ಞಾನಿಗಳು ಹಲವಾರು ಪ್ರಯೋಗ ಪುರುಷರನ್ನು ಪರೀಕ್ಷಿಸಿದರು. ಈ ಪ್ರಯೋಗ ಪುರುಷರು ಎರಡೂ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡಬಲ್ಲರು ಆದರೆ ಈ ಗುಂಪಿನ ಒಂದು ಭಾಗದವರು ಎರಡು ಭಾಷೆಗಳ ಜೊತೆ ಬೆಳೆದವರು ಉಳಿದವರು ಎರಡನೇಯ ಭಾಷೆಯನ್ನು ನಂತರ ಕಲೆತವರು. ಸಂಶೋಧಕರು ಭಾಷಾಪರೀಕ್ಷೆಗಳು ನಡೆಸುವಾಗ ಮಿದುಳಿನ ಚಟುವಟಿಕೆಗಳ ಅಳತೆ ಮಾಡಿದರು. ಆ ಸಮಯದಲ್ಲಿ ಮಿದುಳಿನ ಯಾವ ಭಾಗಗಳು ಕೆಲಸ ಮಾಡುತ್ತವೆ ಎನ್ನುವುದನ್ನು ಗಮನಿಸಿದರು. “ನಂತರ” ಕಲಿತವರು ಎರಡು ಭಾಷಾಕೇಂದ್ರಗಳನ್ನು ಹೊಂದಿರುವುದನ್ನು ಅವರು ಕಂಡರು. ಇದು ಹೀಗೆ ಇದ್ದೀತು ಎಂದು ಸಂಶೋಧಕರು ತುಂಬಾ ಹಿಂದೆಯೆ ಊಹಿಸಿದ್ದರು. ಯಾರ ಮಿದುಳಿಗೆ ಗಾಸಿಯಾಗಿತ್ತೊ, ಅವರು ವಿವಿಧ ಕುರುಹುಗಳನ್ನು ಪ್ರದರ್ಶಿಸಿದರು. ಹಾಗೆಯೆ ಮಿದುಳಿಗೆ ಏನಾದರೂ ಹಾನಿಯುಂಟಾದರೆ ಮಾತಿನ ತೊಂದರೆ ಪರಿಣಮಿಸಬಹುದು. ಬಾಧಿತರಾದವರು ಪದಗಳನ್ನು ಸರಿಯಾಗಿ ಉಚ್ಚರಿಸಲಾರರು ಅಥವಾ ಅರ್ಥ ಮಾಡಿಕೊಳ್ಳಲಾರರು. ಆದರೆ ಎರಡು ಭಾಷೆಗಳನ್ನು ಬಲ್ಲ ಗಾಯಾಳುಗಳು ಹಲವು ಬಾರಿ ವಿಶೇಷ ಚಿಹ್ನೆಗಳನ್ನು ತೋರುತ್ತಾರೆ. ಇವರ ಮಾತಿನ ತೊಂದರೆ ಯಾವಗಲೂ ಎರಡೂ ಭಾಷೆಗಳ ಮೇಲೆ ಪರಿಣಾಮ ಬೀರದಿರಬಹುದು. ಕೇವಲ ಒಂದು ಮಿದುಳಿನ ಭಾಗ ಗಾಯಗೊಂಡಿದ್ದರೆ ಮತ್ತೊಂದು ಭಾಗ ಕಾರ್ಯಮಾಡಬಹುದು. ಆವಾಗ ರೋಗಿಗಳು ಒಂದು ಭಾಷೆಯನ್ನು ಇನ್ನೊಂದು ಭಾಷೆಗಿಂತ ಚೆನ್ನಾಗಿ ಮಾತನಾಡಬಹುದು. ಹಾಗೂ ಎರಡು ಭಾಷೆಗಳನ್ನು ಭಿನ್ನ ತ್ವರಿತಗತಿಯಲ್ಲಿ ಮತ್ತೆ ಕಲಿಯಬಹುದು. ಇದು ಎರಡೂ ಭಾಷೆಗಳು ಒಂದೆ ಜಾಗದಲ್ಲಿ ಸಂಗ್ರಹವಾಗಿರುವುದಿಲ್ಲ ಎನ್ನುವುದನ್ನು ತೋರಿಸುತ್ತದೆ. ಇವುಗಳನ್ನು ಒಟ್ಟಿಗೆ ಕಲಿಯದೆ ಇರುವುದರಿಂದ ಅವು ಎರಡು ಕೇಂದ್ರಗಳನ್ನು ನಿರ್ಮಿಸುತ್ತವೆ. ನಮ್ಮ ಮಿದುಳು ಹೇಗೆ ಅನೇಕ ಭಾಷೆಗಳನ್ನು ನಿರ್ವಹಿಸುತ್ತವೆ ಎನ್ನುವುದು ಇನ್ನೂ ಗೊತ್ತಾಗಿಲ್ಲ. ಹೊಸ ಫಲಿತಾಂಶಗಳು ಕಲಿಕೆಯ ಹೊಸ ವಿಧಾನಗಳನ್ನು ರೂಪಿಸುವುದರಲ್ಲಿ ಪೂರಕವಾಗಬಹುದು.