ಪದಗುಚ್ಛ ಪುಸ್ತಕ

kn ಏನನ್ನಾದರು ಇಷ್ಟಪಡುವುದು   »   he ‫לרצות משהו‬

೭೦ [ಎಪ್ಪತ್ತು]

ಏನನ್ನಾದರು ಇಷ್ಟಪಡುವುದು

ಏನನ್ನಾದರು ಇಷ್ಟಪಡುವುದು

‫70 [שבעים]‬

70 [shiv\'im]

‫לרצות משהו‬

[lirtsot mashehu]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಹೀಬ್ರೂ ಪ್ಲೇ ಮಾಡಿ ಇನ್ನಷ್ಟು
ನೀವು ಧೂಮಪಾನ ಮಾಡಲು ಇಷ್ಟಪಡುತ್ತೀರಾ? ‫את-/ - ר--- -----‬ ‫__ / ה ר___ ל_____ ‫-ת / ה ר-צ- ל-ש-?- ------------------- ‫את / ה רוצה לעשן?‬ 0
a-ah/at-rot-------s-- --'----n? a______ r____________ l________ a-a-/-t r-t-e-/-o-s-h l-'-s-e-? ------------------------------- atah/at rotseh/rotsah le'ashen?
ನೀವು ನೃತ್ಯ ಮಾಡಲು ಇಷ್ಟಪಡುತ್ತೀರಾ? ‫את /-- ר-צ- ---וד-‬ ‫__ / ה ר___ ל______ ‫-ת / ה ר-צ- ל-ק-ד-‬ -------------------- ‫את / ה רוצה לרקוד?‬ 0
a----a- r--se-/---s-h-li-q-d? a______ r____________ l______ a-a-/-t r-t-e-/-o-s-h l-r-o-? ----------------------------- atah/at rotseh/rotsah lirqod?
ನೀವು ವಾಯು ಸೇವನೆ ಮಾಡಲು ಇಷ್ಟಪಡುತ್ತೀರಾ? ‫את /---רו-ה --יי--‬ ‫__ / ה ר___ ל______ ‫-ת / ה ר-צ- ל-י-ל-‬ -------------------- ‫את / ה רוצה לטייל?‬ 0
a-a-/at-ro---------ah l--a---? a______ r____________ l_______ a-a-/-t r-t-e-/-o-s-h l-t-y-l- ------------------------------ atah/at rotseh/rotsah letayel?
ನಾನು ಧೂಮಪಾನ ಮಾಡಲು ಇಷ್ಟಪಡುತ್ತೇನೆ. ‫------צה ל---.‬ ‫___ ר___ ל_____ ‫-נ- ר-צ- ל-ש-.- ---------------- ‫אני רוצה לעשן.‬ 0
a-- --ts--/-o--a- ----shen. a__ r____________ l________ a-i r-t-e-/-o-s-h l-'-s-e-. --------------------------- ani rotseh/rotsah le'ashen.
ನಿನಗೆ ಒಂದು ಸಿಗರೇಟ್ ಬೇಕೆ? ‫---/-ה-ר----סיג-י-.‬ ‫__ / ה ר___ ס_______ ‫-ת / ה ר-צ- ס-ג-י-.- --------------------- ‫את / ה רוצה סיגריה.‬ 0
a--------o--eh-ro---- si----a-. a______ r____________ s________ a-a-/-t r-t-e-/-o-s-h s-g-r-a-. ------------------------------- atah/at rotseh/rotsah sigariah.
ಅವನಿಗೆ ಬೆಂಕಿಪಟ್ಟಣ ಬೇಕು. ‫-ו--רו-----.‬ ‫___ ר___ א___ ‫-ו- ר-צ- א-.- -------------- ‫הוא רוצה אש.‬ 0
hu--ots----sh. h_ r_____ e___ h- r-t-e- e-h- -------------- hu rotseh esh.
ನಾನು ಏನನ್ನಾದರು ಕುಡಿಯಲು ಇಷ್ಟಪಡುತ್ತೇನೆ. ‫אני--ו----ש-ו--מ---.‬ ‫___ ר___ ל____ מ_____ ‫-נ- ר-צ- ל-ת-ת מ-ה-.- ---------------------- ‫אני רוצה לשתות משהו.‬ 0
ani r--s----ots-h-li-h-----as-e-u. a__ r____________ l______ m_______ a-i r-t-e-/-o-s-h l-s-t-t m-s-e-u- ---------------------------------- ani rotseh/rotsah lishtot mashehu.
ನಾನು ಏನನ್ನಾದರು ತಿನ್ನಲು ಇಷ್ಟಪಡುತ್ತೇನೆ. ‫אנ- ר--- ------מ-ה--‬ ‫___ ר___ ל____ מ_____ ‫-נ- ר-צ- ל-כ-ל מ-ה-.- ---------------------- ‫אני רוצה לאכול משהו.‬ 0
an- -ot-eh/-o---- -e-e-h-l --sheh-. a__ r____________ l_______ m_______ a-i r-t-e-/-o-s-h l-'-k-o- m-s-e-u- ----------------------------------- ani rotseh/rotsah le'ekhol mashehu.
ನಾನು ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದುಕೊಳ್ಳಲು ಇಷ್ಟಪಡುತ್ತೇನೆ. ‫א-י ר-צ- ---ח ק---‬ ‫___ ר___ ל___ ק____ ‫-נ- ר-צ- ל-ו- ק-ת-‬ -------------------- ‫אני רוצה לנוח קצת.‬ 0
a-----t--h--o-s-h -a--a--qt-at. a__ r____________ l_____ q_____ a-i r-t-e-/-o-s-h l-n-a- q-s-t- ------------------------------- ani rotseh/rotsah lanuax qtsat.
ನಾನು ನಿಮ್ಮನ್ನು ಒಂದು ಪ್ರಶ್ನೆ ಕೇಳಲು ಇಷ್ಟಪಡುತ್ತೇನೆ. ‫א-י -ו-ה ל-אול---ת- ---ו.‬ ‫___ ר___ ל____ א___ מ_____ ‫-נ- ר-צ- ל-א-ל א-ת- מ-ה-.- --------------------------- ‫אני רוצה לשאול אותך משהו.‬ 0
ani --tse---o--ah ---h-o--o--ha m------. a__ r____________ l______ o____ m_______ a-i r-t-e-/-o-s-h l-s-'-l o-k-a m-s-e-u- ---------------------------------------- ani rotseh/rotsah lish'ol otkha mashehu.
ನಾನು ನಿಮ್ಮಿಂದ ಏನನ್ನೋ ಕೇಳಲು ಬಯಸುತ್ತಿದ್ದೇನೆ. ‫א-י -וצה---ק--ממ---ש-ו.‬ ‫___ ר___ ל___ מ__ מ_____ ‫-נ- ר-צ- ל-ק- מ-ך מ-ה-.- ------------------------- ‫אני רוצה לבקש ממך משהו.‬ 0
an- ro-s--/----ah-l---q--h---mk-a m--heh-. a__ r____________ l_______ m_____ m_______ a-i r-t-e-/-o-s-h l-v-q-s- m-m-h- m-s-e-u- ------------------------------------------ ani rotseh/rotsah levaqesh mimkha mashehu.
ನಾನು ನಿಮ್ಮನ್ನು ಯಾವುದಕ್ಕೋ ಆಹ್ವಾನಿಸಲು ಇಷ್ಟಪಡುತ್ತೇನೆ. ‫אני---צ--לה--י------.‬ ‫___ ר___ ל_____ א_____ ‫-נ- ר-צ- ל-ז-י- א-ת-.- ----------------------- ‫אני רוצה להזמין אותך.‬ 0
a---rots-h--o-sa---eh---in -t---. a__ r____________ l_______ o_____ a-i r-t-e-/-o-s-h l-h-z-i- o-k-a- --------------------------------- ani rotseh/rotsah lehazmin otkha.
ನೀವು ಏನನ್ನು ಬಯಸುತ್ತೀರಿ? ‫מ- ת--ה - --‬ ‫__ ת___ / י__ ‫-ה ת-צ- / י-‬ -------------- ‫מה תרצה / י?‬ 0
m----i-ts--/t-rt-i? m__ t______________ m-h t-r-s-h-t-r-s-? ------------------- mah tirtseh/tirtsi?
ನಿಮಗೆ ಒಂದು ಕಾಫಿ ಬೇಕೆ? ‫ת-צ- /---לש--ת---ה?‬ ‫____ / י ל____ ק____ ‫-ר-ה / י ל-ת-ת ק-ה-‬ --------------------- ‫תרצה / י לשתות קפה?‬ 0
tirtse-/-irt-i-l-shto---afe-? t_____________ l______ q_____ t-r-s-h-t-r-s- l-s-t-t q-f-h- ----------------------------- tirtseh/tirtsi lishtot qafeh?
ಅಥವಾ ಟೀಯನ್ನು ಹೆಚ್ಚು ಇಷ್ಟಪಡುತ್ತೀರಾ? ‫א------ ת-די--/ -- -ה?‬ ‫__ א___ ת____ / פ_ ת___ ‫-ו א-ל- ת-ד-ף / פ- ת-?- ------------------------ ‫או אולי תעדיף / פי תה?‬ 0
o-u--y ta'--i-/t-'-d--- ---? o u___ t_______________ t___ o u-a- t-'-d-f-t-'-d-f- t-h- ---------------------------- o ulay ta'adif/ta'adifi teh?
ನಾವು ಮನೆಗೆ ಹೋಗಲು ಇಷ್ಟಪಡುತ್ತೇವೆ. ‫א-חנ---וצ-ם-לנסוע ה-יתה.‬ ‫_____ ר____ ל____ ה______ ‫-נ-נ- ר-צ-ם ל-ס-ע ה-י-ה-‬ -------------------------- ‫אנחנו רוצים לנסוע הביתה.‬ 0
a-n-xnu ro--i- li-s-'----ba----. a______ r_____ l______ h________ a-n-x-u r-t-i- l-n-o-a h-b-y-a-. -------------------------------- aanaxnu rotsim linso'a habaytah.
ನಿಮಗೆ ಒಂದು ಟ್ಯಾಕ್ಸಿ ಬೇಕೆ? ‫תרצ--מ----?‬ ‫____ מ______ ‫-ר-ו מ-נ-ת-‬ ------------- ‫תרצו מונית?‬ 0
ti--su -o---? t_____ m_____ t-r-s- m-n-t- ------------- tirtsu monit?
ಅವರು ಫೋನ್ ಮಾಡಲು ಇಷ್ಟಪಡುತ್ತಾರೆ. ‫-ם-/ ----צי--/ ות---ל-ן.‬ ‫__ / ן ר____ / ו_ ל______ ‫-ם / ן ר-צ-ם / ו- ל-ל-ן-‬ -------------------------- ‫הם / ן רוצים / ות לטלפן.‬ 0
h--/he--ro--i-/-o-s---l--a-pen. h______ r____________ l________ h-m-h-n r-t-i-/-o-s-t l-t-l-e-. ------------------------------- hem/hen rotsim/rotsot letalpen.

ಎರಡು ಭಾಷೆಗಳು=ಎರಡು ಭಾಷಾಕೇಂದ್ರಗಳು!

ನಾವು ಯಾವಾಗ ಒಂದು ಭಾಷೆಯನ್ನು ಕಲಿಯುತ್ತೇವೆಯೊ ಅದು ನಮ್ಮ ಮಿದುಳಿಗೆ ಒಂದೆ ಅಲ್ಲ. ಏಕೆಂದರೆ ವಿವಿಧ ಭಾಷೆಗಳಿಗೆ ಅದರಲ್ಲಿ ಶೇಖರಣಾ ಸ್ಥಾನಗಳಿವೆ. ನಾವು ಕಲಿಯುವ ಎಲ್ಲಾ ಭಾಷೆಗಳನ್ನು ಒಂದೇ ಕಡೆ ಶೇಖರಿಸಿ ಇಡಲಾಗುವುದಿಲ್ಲ. ನಾವು ದೊಡ್ಡವರಾದ ಮೇಲೆ ಕಲಿತ ಭಾಷೆಗಳಿಗೆ ತಮ್ಮದೆ ಆದ ಸಂಗ್ರಹ ಸ್ಥಳಗಳಿರುತ್ತವೆ ಅಂದರೆ ಹೊಸ ನಿಯಮಗಳನ್ನು ಮಿದುಳು ಬೇರೆ ಒಂದು ಸ್ಥಾನದಲ್ಲಿ ಪರಿಷ್ಕರಿಸುತ್ತದೆ ಎಂದರ್ಥ. ಅವುಗಳನ್ನು ಮಾತೃಭಾಷೆಯ ಜೊತೆಯಲ್ಲಿ ಸಂಗ್ರಹಿಸಿ ಇಡಲು ಆಗುವುದಿಲ್ಲ. ಎರಡು ಭಾಷೆಗಳೊಡನೆ ಬೆಳೆಯುವ ಜನರು ಇದರ ವಿರುದ್ದವಾಗಿ ಒಂದೆ ಜಾಗವನ್ನು ಬಳಸುತ್ತಾರೆ. ಈ ಫಲಿತಾಂಶಕ್ಕೆ ಹಲವಾರು ಅಧ್ಯಯನಗಳು ಬಂದಿವೆ. ನರಶಾಸ್ತ್ರ ವಿಜ್ಞಾನಿಗಳು ಹಲವಾರು ಪ್ರಯೋಗ ಪುರುಷರನ್ನು ಪರೀಕ್ಷಿಸಿದರು. ಈ ಪ್ರಯೋಗ ಪುರುಷರು ಎರಡೂ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡಬಲ್ಲರು ಆದರೆ ಈ ಗುಂಪಿನ ಒಂದು ಭಾಗದವರು ಎರಡು ಭಾಷೆಗಳ ಜೊತೆ ಬೆಳೆದವರು ಉಳಿದವರು ಎರಡನೇಯ ಭಾಷೆಯನ್ನು ನಂತರ ಕಲೆತವರು. ಸಂಶೋಧಕರು ಭಾಷಾಪರೀಕ್ಷೆಗಳು ನಡೆಸುವಾಗ ಮಿದುಳಿನ ಚಟುವಟಿಕೆಗಳ ಅಳತೆ ಮಾಡಿದರು. ಆ ಸಮಯದಲ್ಲಿ ಮಿದುಳಿನ ಯಾವ ಭಾಗಗಳು ಕೆಲಸ ಮಾಡುತ್ತವೆ ಎನ್ನುವುದನ್ನು ಗಮನಿಸಿದರು. “ನಂತರ” ಕಲಿತವರು ಎರಡು ಭಾಷಾಕೇಂದ್ರಗಳನ್ನು ಹೊಂದಿರುವುದನ್ನು ಅವರು ಕಂಡರು. ಇದು ಹೀಗೆ ಇದ್ದೀತು ಎಂದು ಸಂಶೋಧಕರು ತುಂಬಾ ಹಿಂದೆಯೆ ಊಹಿಸಿದ್ದರು. ಯಾರ ಮಿದುಳಿಗೆ ಗಾಸಿಯಾಗಿತ್ತೊ, ಅವರು ವಿವಿಧ ಕುರುಹುಗಳನ್ನು ಪ್ರದರ್ಶಿಸಿದರು. ಹಾಗೆಯೆ ಮಿದುಳಿಗೆ ಏನಾದರೂ ಹಾನಿಯುಂಟಾದರೆ ಮಾತಿನ ತೊಂದರೆ ಪರಿಣಮಿಸಬಹುದು. ಬಾಧಿತರಾದವರು ಪದಗಳನ್ನು ಸರಿಯಾಗಿ ಉಚ್ಚರಿಸಲಾರರು ಅಥವಾ ಅರ್ಥ ಮಾಡಿಕೊಳ್ಳಲಾರರು. ಆದರೆ ಎರಡು ಭಾಷೆಗಳನ್ನು ಬಲ್ಲ ಗಾಯಾಳುಗಳು ಹಲವು ಬಾರಿ ವಿಶೇಷ ಚಿಹ್ನೆಗಳನ್ನು ತೋರುತ್ತಾರೆ. ಇವರ ಮಾತಿನ ತೊಂದರೆ ಯಾವಗಲೂ ಎರಡೂ ಭಾಷೆಗಳ ಮೇಲೆ ಪರಿಣಾಮ ಬೀರದಿರಬಹುದು. ಕೇವಲ ಒಂದು ಮಿದುಳಿನ ಭಾಗ ಗಾಯಗೊಂಡಿದ್ದರೆ ಮತ್ತೊಂದು ಭಾಗ ಕಾರ್ಯಮಾಡಬಹುದು. ಆವಾಗ ರೋಗಿಗಳು ಒಂದು ಭಾಷೆಯನ್ನು ಇನ್ನೊಂದು ಭಾಷೆಗಿಂತ ಚೆನ್ನಾಗಿ ಮಾತನಾಡಬಹುದು. ಹಾಗೂ ಎರಡು ಭಾಷೆಗಳನ್ನು ಭಿನ್ನ ತ್ವರಿತಗತಿಯಲ್ಲಿ ಮತ್ತೆ ಕಲಿಯಬಹುದು. ಇದು ಎರಡೂ ಭಾಷೆಗಳು ಒಂದೆ ಜಾಗದಲ್ಲಿ ಸಂಗ್ರಹವಾಗಿರುವುದಿಲ್ಲ ಎನ್ನುವುದನ್ನು ತೋರಿಸುತ್ತದೆ. ಇವುಗಳನ್ನು ಒಟ್ಟಿಗೆ ಕಲಿಯದೆ ಇರುವುದರಿಂದ ಅವು ಎರಡು ಕೇಂದ್ರಗಳನ್ನು ನಿರ್ಮಿಸುತ್ತವೆ. ನಮ್ಮ ಮಿದುಳು ಹೇಗೆ ಅನೇಕ ಭಾಷೆಗಳನ್ನು ನಿರ್ವಹಿಸುತ್ತವೆ ಎನ್ನುವುದು ಇನ್ನೂ ಗೊತ್ತಾಗಿಲ್ಲ. ಹೊಸ ಫಲಿತಾಂಶಗಳು ಕಲಿಕೆಯ ಹೊಸ ವಿಧಾನಗಳನ್ನು ರೂಪಿಸುವುದರಲ್ಲಿ ಪೂರಕವಾಗಬಹುದು.