ಪದಗುಚ್ಛ ಪುಸ್ತಕ

kn ಏನನ್ನಾದರು ಇಷ್ಟಪಡುವುದು   »   sr нешто желети

೭೦ [ಎಪ್ಪತ್ತು]

ಏನನ್ನಾದರು ಇಷ್ಟಪಡುವುದು

ಏನನ್ನಾದರು ಇಷ್ಟಪಡುವುದು

70 [седамдесет]

70 [sedamdeset]

нешто желети

nešto želeti

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಸರ್ಬಿಯನ್ ಪ್ಲೇ ಮಾಡಿ ಇನ್ನಷ್ಟು
ನೀವು ಧೂಮಪಾನ ಮಾಡಲು ಇಷ್ಟಪಡುತ್ತೀರಾ? Же-ите-л--пу-ит-? Ж_____ л_ п______ Ж-л-т- л- п-ш-т-? ----------------- Желите ли пушити? 0
Ž--it---i -ušit-? Ž_____ l_ p______ Ž-l-t- l- p-š-t-? ----------------- Želite li pušiti?
ನೀವು ನೃತ್ಯ ಮಾಡಲು ಇಷ್ಟಪಡುತ್ತೀರಾ? Жели----и игр-т-? Ж_____ л_ и______ Ж-л-т- л- и-р-т-? ----------------- Желите ли играти? 0
Ž-l--e l- i-r--i? Ž_____ l_ i______ Ž-l-t- l- i-r-t-? ----------------- Želite li igrati?
ನೀವು ವಾಯು ಸೇವನೆ ಮಾಡಲು ಇಷ್ಟಪಡುತ್ತೀರಾ? Жел--е-л--ше----? Ж_____ л_ ш______ Ж-л-т- л- ш-т-т-? ----------------- Желите ли шетати? 0
Že-ite -i-š-t--i? Ž_____ l_ š______ Ž-l-t- l- š-t-t-? ----------------- Želite li šetati?
ನಾನು ಧೂಮಪಾನ ಮಾಡಲು ಇಷ್ಟಪಡುತ್ತೇನೆ. Ј--ж-л-м -----и. Ј_ ж____ п______ Ј- ж-л-м п-ш-т-. ---------------- Ја желим пушити. 0
J--ž-l-m-p---t-. J_ ž____ p______ J- ž-l-m p-š-t-. ---------------- Ja želim pušiti.
ನಿನಗೆ ಒಂದು ಸಿಗರೇಟ್ ಬೇಕೆ? Жел-- ли-ц--арету? Ж____ л_ ц________ Ж-л-ш л- ц-г-р-т-? ------------------ Желиш ли цигарету? 0
Želiš--i -ig-r-t-? Ž____ l_ c________ Ž-l-š l- c-g-r-t-? ------------------ Želiš li cigaretu?
ಅವನಿಗೆ ಬೆಂಕಿಪಟ್ಟಣ ಬೇಕು. О- -ели --тру. О_ ж___ в_____ О- ж-л- в-т-у- -------------- Он жели ватру. 0
On-------atru. O_ ž___ v_____ O- ž-l- v-t-u- -------------- On želi vatru.
ನಾನು ಏನನ್ನಾದರು ಕುಡಿಯಲು ಇಷ್ಟಪಡುತ್ತೇನೆ. Ја-ж--и----шт----ти. Ј_ ж____ н____ п____ Ј- ж-л-м н-ш-о п-т-. -------------------- Ја желим нешто пити. 0
J-----im -e--- p-t-. J_ ž____ n____ p____ J- ž-l-m n-š-o p-t-. -------------------- Ja želim nešto piti.
ನಾನು ಏನನ್ನಾದರು ತಿನ್ನಲು ಇಷ್ಟಪಡುತ್ತೇನೆ. Ја---л---н-ш-- ј-с-и. Ј_ ж____ н____ ј_____ Ј- ж-л-м н-ш-о ј-с-и- --------------------- Ја желим нешто јести. 0
Ja-želim-n---o--e---. J_ ž____ n____ j_____ J- ž-l-m n-š-o j-s-i- --------------------- Ja želim nešto jesti.
ನಾನು ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದುಕೊಳ್ಳಲು ಇಷ್ಟಪಡುತ್ತೇನೆ. Ја се-жел-м --ло о-мо--ти. Ј_ с_ ж____ м___ о________ Ј- с- ж-л-м м-л- о-м-р-т-. -------------------------- Ја се желим мало одморити. 0
J- ----e--m-m--- -dm-riti. J_ s_ ž____ m___ o________ J- s- ž-l-m m-l- o-m-r-t-. -------------------------- Ja se želim malo odmoriti.
ನಾನು ನಿಮ್ಮನ್ನು ಒಂದು ಪ್ರಶ್ನೆ ಕೇಳಲು ಇಷ್ಟಪಡುತ್ತೇನೆ. Ј- В-с ж-л----ешт--пи-ат-. Ј_ В__ ж____ н____ п______ Ј- В-с ж-л-м н-ш-о п-т-т-. -------------------------- Ја Вас желим нешто питати. 0
Ja---s-že-i- n---- -i--t-. J_ V__ ž____ n____ p______ J- V-s ž-l-m n-š-o p-t-t-. -------------------------- Ja Vas želim nešto pitati.
ನಾನು ನಿಮ್ಮಿಂದ ಏನನ್ನೋ ಕೇಳಲು ಬಯಸುತ್ತಿದ್ದೇನೆ. Ја В-с-ж---- ---н---- замо--т-. Ј_ В__ ж____ з_ н____ з________ Ј- В-с ж-л-м з- н-ш-о з-м-л-т-. ------------------------------- Ја Вас желим за нешто замолити. 0
Ja---s -e-i- za -e-to-z-m----i. J_ V__ ž____ z_ n____ z________ J- V-s ž-l-m z- n-š-o z-m-l-t-. ------------------------------- Ja Vas želim za nešto zamoliti.
ನಾನು ನಿಮ್ಮನ್ನು ಯಾವುದಕ್ಕೋ ಆಹ್ವಾನಿಸಲು ಇಷ್ಟಪಡುತ್ತೇನೆ. Ј--В-с --лим-на----то --з-а-и. Ј_ В__ ж____ н_ н____ п_______ Ј- В-с ж-л-м н- н-ш-о п-з-а-и- ------------------------------ Ја Вас желим на нешто позвати. 0
J---a- --li-----ne-to--oz----. J_ V__ ž____ n_ n____ p_______ J- V-s ž-l-m n- n-š-o p-z-a-i- ------------------------------ Ja Vas želim na nešto pozvati.
ನೀವು ಏನನ್ನು ಬಯಸುತ್ತೀರಿ? Ш-а-ж-ли-е, -о---? Ш__ ж______ м_____ Ш-а ж-л-т-, м-л-м- ------------------ Шта желите, молим? 0
Š----eli-e,--ol-m? Š__ ž______ m_____ Š-a ž-l-t-, m-l-m- ------------------ Šta želite, molim?
ನಿಮಗೆ ಒಂದು ಕಾಫಿ ಬೇಕೆ? Же-ит--л---а-у? Ж_____ л_ к____ Ж-л-т- л- к-ф-? --------------- Желите ли кафу? 0
Že-ite-l- -af-? Ž_____ l_ k____ Ž-l-t- l- k-f-? --------------- Želite li kafu?
ಅಥವಾ ಟೀಯನ್ನು ಹೆಚ್ಚು ಇಷ್ಟಪಡುತ್ತೀರಾ? И-и--ад--е --л--е-ч--? И__ р_____ ж_____ ч___ И-и р-д-ј- ж-л-т- ч-ј- ---------------------- Или радије желите чај? 0
I-i-radij--že-----č--? I__ r_____ ž_____ č___ I-i r-d-j- ž-l-t- č-j- ---------------------- Ili radije želite čaj?
ನಾವು ಮನೆಗೆ ಹೋಗಲು ಇಷ್ಟಪಡುತ್ತೇವೆ. М--се-желим--во--т--к-ћи. М_ с_ ж_____ в_____ к____ М- с- ж-л-м- в-з-т- к-ћ-. ------------------------- Ми се желимо возити кући. 0
Mi-s-----imo--------k--́-. M_ s_ ž_____ v_____ k____ M- s- ž-l-m- v-z-t- k-c-i- -------------------------- Mi se želimo voziti kući.
ನಿಮಗೆ ಒಂದು ಟ್ಯಾಕ್ಸಿ ಬೇಕೆ? Жели----и--- -а---? Ж_____ л_ в_ т_____ Ж-л-т- л- в- т-к-и- ------------------- Желите ли ви такси? 0
Žel-t- -i vi -ak--? Ž_____ l_ v_ t_____ Ž-l-t- l- v- t-k-i- ------------------- Želite li vi taksi?
ಅವರು ಫೋನ್ ಮಾಡಲು ಇಷ್ಟಪಡುತ್ತಾರೆ. О-- -е-е-т-лефо---ати. О__ ж___ т____________ О-и ж-л- т-л-ф-н-р-т-. ---------------------- Они желе телефонирати. 0
O-i že---t-le-o-ira--. O__ ž___ t____________ O-i ž-l- t-l-f-n-r-t-. ---------------------- Oni žele telefonirati.

ಎರಡು ಭಾಷೆಗಳು=ಎರಡು ಭಾಷಾಕೇಂದ್ರಗಳು!

ನಾವು ಯಾವಾಗ ಒಂದು ಭಾಷೆಯನ್ನು ಕಲಿಯುತ್ತೇವೆಯೊ ಅದು ನಮ್ಮ ಮಿದುಳಿಗೆ ಒಂದೆ ಅಲ್ಲ. ಏಕೆಂದರೆ ವಿವಿಧ ಭಾಷೆಗಳಿಗೆ ಅದರಲ್ಲಿ ಶೇಖರಣಾ ಸ್ಥಾನಗಳಿವೆ. ನಾವು ಕಲಿಯುವ ಎಲ್ಲಾ ಭಾಷೆಗಳನ್ನು ಒಂದೇ ಕಡೆ ಶೇಖರಿಸಿ ಇಡಲಾಗುವುದಿಲ್ಲ. ನಾವು ದೊಡ್ಡವರಾದ ಮೇಲೆ ಕಲಿತ ಭಾಷೆಗಳಿಗೆ ತಮ್ಮದೆ ಆದ ಸಂಗ್ರಹ ಸ್ಥಳಗಳಿರುತ್ತವೆ ಅಂದರೆ ಹೊಸ ನಿಯಮಗಳನ್ನು ಮಿದುಳು ಬೇರೆ ಒಂದು ಸ್ಥಾನದಲ್ಲಿ ಪರಿಷ್ಕರಿಸುತ್ತದೆ ಎಂದರ್ಥ. ಅವುಗಳನ್ನು ಮಾತೃಭಾಷೆಯ ಜೊತೆಯಲ್ಲಿ ಸಂಗ್ರಹಿಸಿ ಇಡಲು ಆಗುವುದಿಲ್ಲ. ಎರಡು ಭಾಷೆಗಳೊಡನೆ ಬೆಳೆಯುವ ಜನರು ಇದರ ವಿರುದ್ದವಾಗಿ ಒಂದೆ ಜಾಗವನ್ನು ಬಳಸುತ್ತಾರೆ. ಈ ಫಲಿತಾಂಶಕ್ಕೆ ಹಲವಾರು ಅಧ್ಯಯನಗಳು ಬಂದಿವೆ. ನರಶಾಸ್ತ್ರ ವಿಜ್ಞಾನಿಗಳು ಹಲವಾರು ಪ್ರಯೋಗ ಪುರುಷರನ್ನು ಪರೀಕ್ಷಿಸಿದರು. ಈ ಪ್ರಯೋಗ ಪುರುಷರು ಎರಡೂ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡಬಲ್ಲರು ಆದರೆ ಈ ಗುಂಪಿನ ಒಂದು ಭಾಗದವರು ಎರಡು ಭಾಷೆಗಳ ಜೊತೆ ಬೆಳೆದವರು ಉಳಿದವರು ಎರಡನೇಯ ಭಾಷೆಯನ್ನು ನಂತರ ಕಲೆತವರು. ಸಂಶೋಧಕರು ಭಾಷಾಪರೀಕ್ಷೆಗಳು ನಡೆಸುವಾಗ ಮಿದುಳಿನ ಚಟುವಟಿಕೆಗಳ ಅಳತೆ ಮಾಡಿದರು. ಆ ಸಮಯದಲ್ಲಿ ಮಿದುಳಿನ ಯಾವ ಭಾಗಗಳು ಕೆಲಸ ಮಾಡುತ್ತವೆ ಎನ್ನುವುದನ್ನು ಗಮನಿಸಿದರು. “ನಂತರ” ಕಲಿತವರು ಎರಡು ಭಾಷಾಕೇಂದ್ರಗಳನ್ನು ಹೊಂದಿರುವುದನ್ನು ಅವರು ಕಂಡರು. ಇದು ಹೀಗೆ ಇದ್ದೀತು ಎಂದು ಸಂಶೋಧಕರು ತುಂಬಾ ಹಿಂದೆಯೆ ಊಹಿಸಿದ್ದರು. ಯಾರ ಮಿದುಳಿಗೆ ಗಾಸಿಯಾಗಿತ್ತೊ, ಅವರು ವಿವಿಧ ಕುರುಹುಗಳನ್ನು ಪ್ರದರ್ಶಿಸಿದರು. ಹಾಗೆಯೆ ಮಿದುಳಿಗೆ ಏನಾದರೂ ಹಾನಿಯುಂಟಾದರೆ ಮಾತಿನ ತೊಂದರೆ ಪರಿಣಮಿಸಬಹುದು. ಬಾಧಿತರಾದವರು ಪದಗಳನ್ನು ಸರಿಯಾಗಿ ಉಚ್ಚರಿಸಲಾರರು ಅಥವಾ ಅರ್ಥ ಮಾಡಿಕೊಳ್ಳಲಾರರು. ಆದರೆ ಎರಡು ಭಾಷೆಗಳನ್ನು ಬಲ್ಲ ಗಾಯಾಳುಗಳು ಹಲವು ಬಾರಿ ವಿಶೇಷ ಚಿಹ್ನೆಗಳನ್ನು ತೋರುತ್ತಾರೆ. ಇವರ ಮಾತಿನ ತೊಂದರೆ ಯಾವಗಲೂ ಎರಡೂ ಭಾಷೆಗಳ ಮೇಲೆ ಪರಿಣಾಮ ಬೀರದಿರಬಹುದು. ಕೇವಲ ಒಂದು ಮಿದುಳಿನ ಭಾಗ ಗಾಯಗೊಂಡಿದ್ದರೆ ಮತ್ತೊಂದು ಭಾಗ ಕಾರ್ಯಮಾಡಬಹುದು. ಆವಾಗ ರೋಗಿಗಳು ಒಂದು ಭಾಷೆಯನ್ನು ಇನ್ನೊಂದು ಭಾಷೆಗಿಂತ ಚೆನ್ನಾಗಿ ಮಾತನಾಡಬಹುದು. ಹಾಗೂ ಎರಡು ಭಾಷೆಗಳನ್ನು ಭಿನ್ನ ತ್ವರಿತಗತಿಯಲ್ಲಿ ಮತ್ತೆ ಕಲಿಯಬಹುದು. ಇದು ಎರಡೂ ಭಾಷೆಗಳು ಒಂದೆ ಜಾಗದಲ್ಲಿ ಸಂಗ್ರಹವಾಗಿರುವುದಿಲ್ಲ ಎನ್ನುವುದನ್ನು ತೋರಿಸುತ್ತದೆ. ಇವುಗಳನ್ನು ಒಟ್ಟಿಗೆ ಕಲಿಯದೆ ಇರುವುದರಿಂದ ಅವು ಎರಡು ಕೇಂದ್ರಗಳನ್ನು ನಿರ್ಮಿಸುತ್ತವೆ. ನಮ್ಮ ಮಿದುಳು ಹೇಗೆ ಅನೇಕ ಭಾಷೆಗಳನ್ನು ನಿರ್ವಹಿಸುತ್ತವೆ ಎನ್ನುವುದು ಇನ್ನೂ ಗೊತ್ತಾಗಿಲ್ಲ. ಹೊಸ ಫಲಿತಾಂಶಗಳು ಕಲಿಕೆಯ ಹೊಸ ವಿಧಾನಗಳನ್ನು ರೂಪಿಸುವುದರಲ್ಲಿ ಪೂರಕವಾಗಬಹುದು.