ಪದಗುಚ್ಛ ಪುಸ್ತಕ

kn ಗುಣವಾಚಕಗಳು ೧   »   he ‫שמות תואר 1‬

೭೮ [ಎಪ್ಪತೆಂಟು]

ಗುಣವಾಚಕಗಳು ೧

ಗುಣವಾಚಕಗಳು ೧

‫78 [שבעים ושמונה]‬

78 [shiv'im ushmoneh]

‫שמות תואר 1‬

shmot to'ar 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಹೀಬ್ರೂ ಪ್ಲೇ ಮಾಡಿ ಇನ್ನಷ್ಟು
ಒಬ್ಬ ವಯಸ್ಸಾದ ಮಹಿಳೆ. ‫-ישה זקנ-‬ ‫____ ז____ ‫-י-ה ז-נ-‬ ----------- ‫אישה זקנה‬ 0
ishah----nah i____ z_____ i-h-h z-e-a- ------------ ishah zqenah
ಒಬ್ಬ ದಪ್ಪ ಮಹಿಳೆ. ‫--ש- -מ-ה‬ ‫____ ש____ ‫-י-ה ש-נ-‬ ----------- ‫אישה שמנה‬ 0
i---h s-m--ah i____ s______ i-h-h s-m-n-h ------------- ishah shmenah
ಒಬ್ಬ ಕುತೂಹಲವುಳ್ಳ ಮಹಿಳೆ. ‫-יש- ס-ר-ית‬ ‫____ ס______ ‫-י-ה ס-ר-י-‬ ------------- ‫אישה סקרנית‬ 0
is-ah -a--anit i____ s_______ i-h-h s-q-a-i- -------------- ishah saqranit
ಒಂದು ಹೊಸ ಗಾಡಿ. ‫מכ-נ---ח---‬ ‫______ ח____ ‫-כ-נ-ת ח-ש-‬ ------------- ‫מכונית חדשה‬ 0
me-h--it -ada-hah m_______ x_______ m-k-o-i- x-d-s-a- ----------------- mekhonit xadashah
ಒಂದು ವೇಗವಾದ ಗಾಡಿ. ‫מכ-ני--מה---‬ ‫______ מ_____ ‫-כ-נ-ת מ-י-ה- -------------- ‫מכונית מהירה‬ 0
mek-o--t---hirah m_______ m______ m-k-o-i- m-h-r-h ---------------- mekhonit mehirah
ಒಂದು ಹಿತಕರವಾದ ಗಾಡಿ. ‫-כ--ית-נו--‬ ‫______ נ____ ‫-כ-נ-ת נ-ח-‬ ------------- ‫מכונית נוחה‬ 0
mekh-----n-xah m_______ n____ m-k-o-i- n-x-h -------------- mekhonit noxah
ಒಂದು ನೀಲಿ ಅಂಗಿ. ‫שמלה-כ---ה‬ ‫____ כ_____ ‫-מ-ה כ-ו-ה- ------------ ‫שמלה כחולה‬ 0
ss-ml-h k-u-ah s______ k_____ s-i-l-h k-u-a- -------------- ssimlah kxulah
ಒಂದು ಕೆಂಪು ಅಂಗಿ. ‫שמ-ה --ו--‬ ‫____ א_____ ‫-מ-ה א-ו-ה- ------------ ‫שמלה אדומה‬ 0
s--ml---a---ah s______ a_____ s-i-l-h a-u-a- -------------- ssimlah adumah
ಒಂದು ಹಸಿರು ಅಂಗಿ. ‫--לה--רוקה‬ ‫____ י_____ ‫-מ-ה י-ו-ה- ------------ ‫שמלה ירוקה‬ 0
ss-m-a--yer---h s______ y______ s-i-l-h y-r-q-h --------------- ssimlah yeruqah
ಒಂದು ಕಪ್ಪು ಚೀಲ. ‫ת-ק-שח--‬ ‫___ ש____ ‫-י- ש-ו-‬ ---------- ‫תיק שחור‬ 0
t---shaxor t__ s_____ t-q s-a-o- ---------- tiq shaxor
ಒಂದು ಕಂದು ಚೀಲ. ‫-יק---ם‬ ‫___ ח___ ‫-י- ח-ם- --------- ‫תיק חום‬ 0
t-- xum t__ x__ t-q x-m ------- tiq xum
ಒಂದು ಬಿಳಿ ಚೀಲ. ‫--ק לב-‬ ‫___ ל___ ‫-י- ל-ן- --------- ‫תיק לבן‬ 0
tiq -avan t__ l____ t-q l-v-n --------- tiq lavan
ಒಳ್ಳೆಯ ಜನ. ‫-נשים --מ---‬ ‫_____ נ______ ‫-נ-י- נ-מ-י-‬ -------------- ‫אנשים נחמדים‬ 0
an-sh-m-n-x--dim a______ n_______ a-a-h-m n-x-a-i- ---------------- anashim nexmadim
ವಿನೀತ ಜನ. ‫א-ש-ם--נומ---‬ ‫_____ מ_______ ‫-נ-י- מ-ו-ס-ם- --------------- ‫אנשים מנומסים‬ 0
a-a-h-m--e----sim a______ m________ a-a-h-m m-n-m-s-m ----------------- anashim menumasim
ಸ್ವಾರಸ್ಯಕರ ಜನ. ‫--שים-מ-ני-נים‬ ‫_____ מ________ ‫-נ-י- מ-נ-י-י-‬ ---------------- ‫אנשים מעניינים‬ 0
ana---- m-'ani--im a______ m_________ a-a-h-m m-'-n-e-i- ------------------ anashim me'anienim
ಮುದ್ದು ಮಕ್ಕಳು. ‫-לדים-ט---ם‬ ‫_____ ט_____ ‫-ל-י- ט-ב-ם- ------------- ‫ילדים טובים‬ 0
y-ladim-to--m y______ t____ y-l-d-m t-v-m ------------- yeladim tovim
ನಿರ್ಲಜ್ಜ ಮಕ್ಕಳು ‫יל--- חצופ-ם‬ ‫_____ ח______ ‫-ל-י- ח-ו-י-‬ -------------- ‫ילדים חצופים‬ 0
y-la-----a-----m y______ x_______ y-l-d-m x-t-u-i- ---------------- yeladim xatsufim
ಒಳ್ಳೆಯ ಮಕ್ಕಳು. ‫י---ם---ומ-י-‬ ‫_____ מ_______ ‫-ל-י- מ-ו-ס-ם- --------------- ‫ילדים מנומסים‬ 0
ye--d---m-num--im y______ m________ y-l-d-m m-n-m-s-m ----------------- yeladim menumasim

ಗಣಕಯಂತ್ರಗಳು ಕೇಳಿದ್ದ ಪದಗಳ ಪುನರ್ನಿರ್ಮಾಣವನ್ನು ಮಾಡಬಹುದು.

ಆಲೋಚನೆಗಳನ್ನು ಗ್ರಹಿಸಬಲ್ಲ ಶಕ್ತಿ ಮನುಷ್ಯನ ಒಂದು ಹಳೆಯ ಕನಸು. ಪ್ರತಿಯೊಬ್ಬನೂ ಮತ್ತೊಬ್ಬ ಏನು ಆಲೋಚಿಸುತ್ತಿದ್ದಾನೆ ಎಂದು ತಿಳಿಯಲು ಬಯಸಬಹುದು. ಇದುವರೆಗೆ ಈ ಕನಸು ನನಸಾಗಿಲ್ಲ. ಅತಿ ಆಧುನಿಕ ತಂತ್ರಜ್ಞಾನದ ಸಹಾಯದಿಂದ ಕೂಡ ಯಾವ ಆಲೋಚನೆಗಳನ್ನು ಗ್ರಹಿಸಲಾಗುವುದಿಲ್ಲ.. ಬೇರೆಯವರು ಏನನ್ನು ಆಲೋಚಿಸುತ್ತಾರೊ ಅದು ಅವರ ಗುಟ್ಟಾಗಿರುತ್ತದೆ. ಬೇರೆಯವರು ಏನನ್ನು ಕೇಳುತ್ತಾರೊ ಅದನ್ನು ನಾವು ಅರಿತುಕೊಳ್ಳಬಹುದು. ಈ ವಿಷಯವನ್ನು ಒಂದು ವೈಜ್ಞಾನಿಕ ಪ್ರಯೋಗ ತೋರಿಸಿದೆ. ಕೇಳಿದ ಪದಗಳನ್ನು ಪುನರ್ನಿರ್ಮಿಸುವುದು ಸಂಶೋಧಕರಿಗೆ ಸಾಧ್ಯವಾಯಿತು. ಇದಕ್ಕಾಗಿ ಅವರು ಪ್ರಯೋಗ ಪುರುಷರ ಮಿದುಳಿನ ತರಂಗಗಳನ್ನು ವಿಶ್ಲೇಷಿಸಿದರು. ನಾವು ಏನನ್ನಾದರು ಕೇಳಿದ ತಕ್ಷಣ ನಮ್ಮ ಮಿದುಳು ಚುರುಕಾಗುತ್ತದೆ. ಅದು ಕೇಳಿದ ಭಾಷೆಯನ್ನು ಪರಿಷ್ಕರಿಸಬೇಕಾಗುತ್ತದೆ. ಆ ಸಮಯದಲ್ಲಿ ಒಂದು ಖಚಿತವಾದ ಚಟುವಟಿಕೆಯ ನಮೂನೆ ಹುಟ್ಟಿಕೊಳ್ಳುತ್ತದೆ. ಈ ನಮೂನೆಯನ್ನು ವಿದ್ಯುದ್ವಾರಗಳ ಮೂಲಕ ದಾಖಲಿಸಬಹುದು. ಈ ದಾಖಲೆಯೊಂದಿಗೆ ಪರಿಷ್ಕರಣೆಗಳನ್ನು ಮುಂದುವರಿಸಬಹುದು. ಗಣಕಯಂತ್ರದ ಮೂಲಕ ಇದನ್ನು ಒಂದು ಧ್ವನಿನಮೂನೆಗೆ ಪರಿವರ್ತಿಸಬಹುದು. ಹೀಗೆ ಕೇಳಿದ ಪದಗಳನ್ನು ಗುರುತಿಸಬಹುದು. ಈ ಸೂತ್ರ ಎಲ್ಲಾ ಪದಗಳಿಗೂ ಅನ್ವಯಿಸುತ್ತದೆ. ನಾವು ಕೇಳುವ ಪ್ರತಿಯೊಂದು ಪದವೂ ಒಂದು ಖಚಿತ ಸಂಕೇತವನ್ನು ನೀಡುತ್ತದೆ. ಈ ಸಂಕೇತ ಯಾವಾಗಲು ಪದದ ಶಬ್ಧದ ಜೊತೆಗೆ ಕೂಡಿಕೊಂಡಿರುತ್ತದೆ. ಅದನ್ನು 'ಕೇವಲ' ಒಂದು ಶ್ರವ್ಯ ಸಂಕೇತವನ್ನಾಗಿ ಮಾರ್ಪಡಿಸಬೇಕಾಗುತ್ತದೆ. ಏಕೆಂದರೆ ಶಬ್ಧದ ನಮೂನೆ ಕೇಳಿದ ತಕ್ಷಣ ಮನುಷ್ಯನಿಗೆ ಆ ಪದ ಗೊತ್ತಾಗುತ್ತದೆ. ಪ್ರಯೋಗದಲ್ಲಿ ಪ್ರಯೋಗಪುರುಷರು ನಿಜವಾದ ಹಾಗೂ ಕಾಲ್ಪನಿಕ ಪದಗಳನ್ನು ಕೇಳಿಸಿಕೊಂಡರು. ಕೇಳಿಸಿಕೊಂಡ ಪದದ ಒಂದು ಭಾಗ ಅಸ್ತಿತ್ವದಲ್ಲಿ ಇರಲಿಲ್ಲ. ಆದಾಗ್ಯೂ ಪದಗಳ ಪುನರ್ನಿರ್ಮಾಣ ಸಾಧ್ಯವಾಯಿತು. ಗುರುತು ಹಿಡಿದ ಪದಗಳನ್ನು ಗಣಕಯಂತ್ರಗಳಿಗೆ ಉಚ್ಚರಿಸಲು ಆಯಿತು. ಹಾಗೂ ಅವುಗಳನ್ನು ಕೇವಲ ಚಿತ್ರಪಟದ ಮೇಲೆ ತೋರುವಂತೆ ಮಾಡುವುದೂ ಸಾಧ್ಯ. ಸಂಶೋಧಕರು ಶೀಘ್ರದಲ್ಲೆ ಭಾಷಾಸಂಕೇತಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುವ ಬಗ್ಗೆ ಆಶಾದಾಯಕವಾಗಿದ್ದಾರೆ. ಆಲೋಚನೆಗಳನ್ನು ಗ್ರಹಿಸುವ ಕನಸು ಮುಂದುವರೆಯುತ್ತದೆ......