ಪದಗುಚ್ಛ ಪುಸ್ತಕ

kn ಗುಣವಾಚಕಗಳು ೧   »   kk Сын есім 1

೭೮ [ಎಪ್ಪತೆಂಟು]

ಗುಣವಾಚಕಗಳು ೧

ಗುಣವಾಚಕಗಳು ೧

78 [жетпіс сегіз]

78 [jetpis segiz]

Сын есім 1

Sın esim 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಝಕ್ ಪ್ಲೇ ಮಾಡಿ ಇನ್ನಷ್ಟು
ಒಬ್ಬ ವಯಸ್ಸಾದ ಮಹಿಳೆ. ег---әйел е___ ә___ е-д- ә-е- --------- егде әйел 0
e-d- ---l e___ ä___ e-d- ä-e- --------- egde äyel
ಒಬ್ಬ ದಪ್ಪ ಮಹಿಳೆ. т--ық ә--л т____ ә___ т-л-қ ә-е- ---------- толық әйел 0
t-l-- -y-l t____ ä___ t-l-q ä-e- ---------- tolıq äyel
ಒಬ್ಬ ಕುತೂಹಲವುಳ್ಳ ಮಹಿಳೆ. қыз-қ---ар -й-л қ_________ ә___ қ-з-қ-ұ-а- ә-е- --------------- қызыққұмар әйел 0
qı--q--mar--yel q_________ ä___ q-z-q-u-a- ä-e- --------------- qızıqqumar äyel
ಒಂದು ಹೊಸ ಗಾಡಿ. жаң- м-ш--а ж___ м_____ ж-ң- м-ш-н- ----------- жаңа машина 0
j--a-m-şïna j___ m_____ j-ñ- m-ş-n- ----------- jaña maşïna
ಒಂದು ವೇಗವಾದ ಗಾಡಿ. ж----- ма---а ж_____ м_____ ж-л-а- м-ш-н- ------------- жылдам машина 0
j-l-am --şï-a j_____ m_____ j-l-a- m-ş-n- ------------- jıldam maşïna
ಒಂದು ಹಿತಕರವಾದ ಗಾಡಿ. ы-ғ---ы -а-и-а ы______ м_____ ы-ғ-й-ы м-ш-н- -------------- ыңғайлы машина 0
ı----lı-----na ı______ m_____ ı-ğ-y-ı m-ş-n- -------------- ıñğaylı maşïna
ಒಂದು ನೀಲಿ ಅಂಗಿ. кө--к-й--к к__ к_____ к-к к-й-е- ---------- көк көйлек 0
kök köy-ek k__ k_____ k-k k-y-e- ---------- kök köylek
ಒಂದು ಕೆಂಪು ಅಂಗಿ. қызы--к-йлек қ____ к_____ қ-з-л к-й-е- ------------ қызыл көйлек 0
qı-ıl --y--k q____ k_____ q-z-l k-y-e- ------------ qızıl köylek
ಒಂದು ಹಸಿರು ಅಂಗಿ. жасы- к--л-к ж____ к_____ ж-с-л к-й-е- ------------ жасыл көйлек 0
ja-----öy-ek j____ k_____ j-s-l k-y-e- ------------ jasıl köylek
ಒಂದು ಕಪ್ಪು ಚೀಲ. қ--а сө-ке қ___ с____ қ-р- с-м-е ---------- қара сөмке 0
q--- --m-e q___ s____ q-r- s-m-e ---------- qara sömke
ಒಂದು ಕಂದು ಚೀಲ. қ--ы--сө-ке қ____ с____ қ-ң-р с-м-е ----------- қоңыр сөмке 0
qo-ı--s--ke q____ s____ q-ñ-r s-m-e ----------- qoñır sömke
ಒಂದು ಬಿಳಿ ಚೀಲ. ақ--ө-ке а_ с____ а- с-м-е -------- ақ сөмке 0
a- --mke a_ s____ a- s-m-e -------- aq sömke
ಒಳ್ಳೆಯ ಜನ. сүйкімді----дар с_______ ж_____ с-й-і-д- ж-н-а- --------------- сүйкімді жандар 0
sü--i-d--ja-dar s_______ j_____ s-y-i-d- j-n-a- --------------- süykimdi jandar
ವಿನೀತ ಜನ. с---йы а--мд-р с_____ а______ с-п-й- а-а-д-р -------------- сыпайы адамдар 0
s--ay- ada-d-r s_____ a______ s-p-y- a-a-d-r -------------- sıpayı adamdar
ಸ್ವಾರಸ್ಯಕರ ಜನ. қыз-----ад-м-ар қ______ а______ қ-з-қ-ы а-а-д-р --------------- қызықты адамдар 0
qız--tı ------r q______ a______ q-z-q-ı a-a-d-r --------------- qızıqtı adamdar
ಮುದ್ದು ಮಕ್ಕಳು. жа--- --л---р ж____ б______ ж-қ-ы б-л-л-р ------------- жақсы балалар 0
jaq-ı b-----r j____ b______ j-q-ı b-l-l-r ------------- jaqsı balalar
ನಿರ್ಲಜ್ಜ ಮಕ್ಕಳು әд--сі---ал---р ә______ б______ ә-е-с-з б-л-л-р --------------- әдепсіз балалар 0
ä--psiz--a-a--r ä______ b______ ä-e-s-z b-l-l-r --------------- ädepsiz balalar
ಒಳ್ಳೆಯ ಮಕ್ಕಳು. ә-е--і ба--л-р ә_____ б______ ә-е-т- б-л-л-р -------------- әдепті балалар 0
äd--ti -al---r ä_____ b______ ä-e-t- b-l-l-r -------------- ädepti balalar

ಗಣಕಯಂತ್ರಗಳು ಕೇಳಿದ್ದ ಪದಗಳ ಪುನರ್ನಿರ್ಮಾಣವನ್ನು ಮಾಡಬಹುದು.

ಆಲೋಚನೆಗಳನ್ನು ಗ್ರಹಿಸಬಲ್ಲ ಶಕ್ತಿ ಮನುಷ್ಯನ ಒಂದು ಹಳೆಯ ಕನಸು. ಪ್ರತಿಯೊಬ್ಬನೂ ಮತ್ತೊಬ್ಬ ಏನು ಆಲೋಚಿಸುತ್ತಿದ್ದಾನೆ ಎಂದು ತಿಳಿಯಲು ಬಯಸಬಹುದು. ಇದುವರೆಗೆ ಈ ಕನಸು ನನಸಾಗಿಲ್ಲ. ಅತಿ ಆಧುನಿಕ ತಂತ್ರಜ್ಞಾನದ ಸಹಾಯದಿಂದ ಕೂಡ ಯಾವ ಆಲೋಚನೆಗಳನ್ನು ಗ್ರಹಿಸಲಾಗುವುದಿಲ್ಲ.. ಬೇರೆಯವರು ಏನನ್ನು ಆಲೋಚಿಸುತ್ತಾರೊ ಅದು ಅವರ ಗುಟ್ಟಾಗಿರುತ್ತದೆ. ಬೇರೆಯವರು ಏನನ್ನು ಕೇಳುತ್ತಾರೊ ಅದನ್ನು ನಾವು ಅರಿತುಕೊಳ್ಳಬಹುದು. ಈ ವಿಷಯವನ್ನು ಒಂದು ವೈಜ್ಞಾನಿಕ ಪ್ರಯೋಗ ತೋರಿಸಿದೆ. ಕೇಳಿದ ಪದಗಳನ್ನು ಪುನರ್ನಿರ್ಮಿಸುವುದು ಸಂಶೋಧಕರಿಗೆ ಸಾಧ್ಯವಾಯಿತು. ಇದಕ್ಕಾಗಿ ಅವರು ಪ್ರಯೋಗ ಪುರುಷರ ಮಿದುಳಿನ ತರಂಗಗಳನ್ನು ವಿಶ್ಲೇಷಿಸಿದರು. ನಾವು ಏನನ್ನಾದರು ಕೇಳಿದ ತಕ್ಷಣ ನಮ್ಮ ಮಿದುಳು ಚುರುಕಾಗುತ್ತದೆ. ಅದು ಕೇಳಿದ ಭಾಷೆಯನ್ನು ಪರಿಷ್ಕರಿಸಬೇಕಾಗುತ್ತದೆ. ಆ ಸಮಯದಲ್ಲಿ ಒಂದು ಖಚಿತವಾದ ಚಟುವಟಿಕೆಯ ನಮೂನೆ ಹುಟ್ಟಿಕೊಳ್ಳುತ್ತದೆ. ಈ ನಮೂನೆಯನ್ನು ವಿದ್ಯುದ್ವಾರಗಳ ಮೂಲಕ ದಾಖಲಿಸಬಹುದು. ಈ ದಾಖಲೆಯೊಂದಿಗೆ ಪರಿಷ್ಕರಣೆಗಳನ್ನು ಮುಂದುವರಿಸಬಹುದು. ಗಣಕಯಂತ್ರದ ಮೂಲಕ ಇದನ್ನು ಒಂದು ಧ್ವನಿನಮೂನೆಗೆ ಪರಿವರ್ತಿಸಬಹುದು. ಹೀಗೆ ಕೇಳಿದ ಪದಗಳನ್ನು ಗುರುತಿಸಬಹುದು. ಈ ಸೂತ್ರ ಎಲ್ಲಾ ಪದಗಳಿಗೂ ಅನ್ವಯಿಸುತ್ತದೆ. ನಾವು ಕೇಳುವ ಪ್ರತಿಯೊಂದು ಪದವೂ ಒಂದು ಖಚಿತ ಸಂಕೇತವನ್ನು ನೀಡುತ್ತದೆ. ಈ ಸಂಕೇತ ಯಾವಾಗಲು ಪದದ ಶಬ್ಧದ ಜೊತೆಗೆ ಕೂಡಿಕೊಂಡಿರುತ್ತದೆ. ಅದನ್ನು 'ಕೇವಲ' ಒಂದು ಶ್ರವ್ಯ ಸಂಕೇತವನ್ನಾಗಿ ಮಾರ್ಪಡಿಸಬೇಕಾಗುತ್ತದೆ. ಏಕೆಂದರೆ ಶಬ್ಧದ ನಮೂನೆ ಕೇಳಿದ ತಕ್ಷಣ ಮನುಷ್ಯನಿಗೆ ಆ ಪದ ಗೊತ್ತಾಗುತ್ತದೆ. ಪ್ರಯೋಗದಲ್ಲಿ ಪ್ರಯೋಗಪುರುಷರು ನಿಜವಾದ ಹಾಗೂ ಕಾಲ್ಪನಿಕ ಪದಗಳನ್ನು ಕೇಳಿಸಿಕೊಂಡರು. ಕೇಳಿಸಿಕೊಂಡ ಪದದ ಒಂದು ಭಾಗ ಅಸ್ತಿತ್ವದಲ್ಲಿ ಇರಲಿಲ್ಲ. ಆದಾಗ್ಯೂ ಪದಗಳ ಪುನರ್ನಿರ್ಮಾಣ ಸಾಧ್ಯವಾಯಿತು. ಗುರುತು ಹಿಡಿದ ಪದಗಳನ್ನು ಗಣಕಯಂತ್ರಗಳಿಗೆ ಉಚ್ಚರಿಸಲು ಆಯಿತು. ಹಾಗೂ ಅವುಗಳನ್ನು ಕೇವಲ ಚಿತ್ರಪಟದ ಮೇಲೆ ತೋರುವಂತೆ ಮಾಡುವುದೂ ಸಾಧ್ಯ. ಸಂಶೋಧಕರು ಶೀಘ್ರದಲ್ಲೆ ಭಾಷಾಸಂಕೇತಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುವ ಬಗ್ಗೆ ಆಶಾದಾಯಕವಾಗಿದ್ದಾರೆ. ಆಲೋಚನೆಗಳನ್ನು ಗ್ರಹಿಸುವ ಕನಸು ಮುಂದುವರೆಯುತ್ತದೆ......