ಪದಗುಚ್ಛ ಪುಸ್ತಕ

kn ಕ್ರಿಯಾ ವಿಶೇಷಣ ಪದಗಳು   »   uk Прислівники

೧೦೦ [ಒಂದು ನೂರು]

ಕ್ರಿಯಾ ವಿಶೇಷಣ ಪದಗಳು

ಕ್ರಿಯಾ ವಿಶೇಷಣ ಪದಗಳು

100 [сто]

100 [sto]

Прислівники

Pryslivnyky

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಯುಕ್ರೇನಿಯನ್ ಪ್ಲೇ ಮಾಡಿ ಇನ್ನಷ್ಟು
ಆಗಲೆ ಒಮ್ಮೆ - ಇನ್ನೂ ಇಲ್ಲ. вже---ин р------е-н-к-ли в__ о___ р__ – щ_ н_____ в-е о-и- р-з – щ- н-к-л- ------------------------ вже один раз – ще ніколи 0
v--e-od-n -a- – -hc-e----oly v___ o___ r__ – s____ n_____ v-h- o-y- r-z – s-c-e n-k-l- ---------------------------- vzhe odyn raz – shche nikoly
ನೀವು ಯಾವಾಗಲಾದರೋ ಬರ್ಲೀನ್ ಗೆ ಹೋಗಿದ್ದೀರಾ? Ви-в-е---л--- -ер-і-і? В_ в__ б___ в Б_______ В- в-е б-л- в Б-р-і-і- ---------------------- Ви вже були в Берліні? 0
Vy vz----u-y-- Ber----? V_ v___ b___ v B_______ V- v-h- b-l- v B-r-i-i- ----------------------- Vy vzhe buly v Berlini?
ಇಲ್ಲ, ಇನ್ನೂ ಇಲ್ಲ. Н-,--- ні--л-. Н__ щ_ н______ Н-, щ- н-к-л-. -------------- Ні, ще ніколи. 0
N-, -hc-- nik--y. N__ s____ n______ N-, s-c-e n-k-l-. ----------------- Ni, shche nikoly.
ಯಾರಾದರು - ಯಾರೂ ಇಲ್ಲ. Х-о-неб--ь-- н-х-о Х_________ – н____ Х-о-н-б-д- – н-х-о ------------------ Хто-небудь – ніхто 0
Kht--ne-u-- - -ikhto K__________ – n_____ K-t---e-u-ʹ – n-k-t- -------------------- Khto-nebudʹ – nikhto
ನಿಮಗೆ ಇಲ್ಲಿ ಯಾರಾದರು ಗೊತ್ತಿದ್ದಾರೆಯೆ? Ви--н-єт- тут-к-г--н-б---? В_ з_____ т__ к___________ В- з-а-т- т-т к-г---е-у-ь- -------------------------- Ви знаєте тут кого-небудь? 0
Vy --a-et--t-t k-ho---budʹ? V_ z______ t__ k___________ V- z-a-e-e t-t k-h---e-u-ʹ- --------------------------- Vy znayete tut koho-nebudʹ?
ಇಲ್ಲ, ನನಗೆ ಇಲ್ಲಿ ಯಾರು ಗೊತ್ತಿಲ್ಲ. Ні, ---е-зн----ут ---о--. Н__ я н_ з___ т__ н______ Н-, я н- з-а- т-т н-к-г-. ------------------------- Ні, я не знаю тут нікого. 0
N---ya--- --ay- -ut n--oh-. N__ y_ n_ z____ t__ n______ N-, y- n- z-a-u t-t n-k-h-. --------------------------- Ni, ya ne znayu tut nikoho.
ಸ್ವಲ್ಪ ಹೆಚ್ಚು – ತುಂಬಾ ಹೆಚ್ಚಲ್ಲ . щ-------ь-е ні щ_ – б_____ н_ щ- – б-л-ш- н- -------------- ще – більше ні 0
sh-he –-b---s-e--i s____ – b______ n_ s-c-e – b-l-s-e n- ------------------ shche – bilʹshe ni
ನೀವು ಇನ್ನೂ ಸ್ವಲ್ಪ ಹೆಚ್ಚು ಸಮಯ ಇಲ್ಲಿ ಇರುವಿರಾ? Ви --т--е на---го за-и--є-еся? В_ т__ щ_ н______ з___________ В- т-т щ- н-д-в-о з-л-ш-є-е-я- ------------------------------ Ви тут ще надовго залишаєтеся? 0
Vy -u- s---e--a-ovho-zal-shay--e---? V_ t__ s____ n______ z______________ V- t-t s-c-e n-d-v-o z-l-s-a-e-e-y-? ------------------------------------ Vy tut shche nadovho zalyshayetesya?
ಇಲ್ಲ, ನಾನು ಇಲ್ಲಿ ಇನ್ನು ತುಂಬಾ ಹೆಚ್ಚು ಸಮಯ ಇರುವುದಿಲ್ಲ. Ні-----а-и---ся---надо-го. Н__ я з________ н_________ Н-, я з-л-ш-ю-я н-н-д-в-о- -------------------------- Ні, я залишаюся ненадовго. 0
N-- -a za-y--a-u----nena---h-. N__ y_ z___________ n_________ N-, y- z-l-s-a-u-y- n-n-d-v-o- ------------------------------ Ni, ya zalyshayusya nenadovho.
ಇನ್ನೂ ಏನಾದರೋ – ಇನ್ನು ಏನು ಬೇಡ. ще щ--ь ---і---- н-чо-о щ_ щ___ – б_____ н_____ щ- щ-с- – б-л-ш- н-ч-г- ----------------------- ще щось – більше нічого 0
sh-he--hch--ʹ-– -i-ʹsh--nic-oho s____ s______ – b______ n______ s-c-e s-c-o-ʹ – b-l-s-e n-c-o-o ------------------------------- shche shchosʹ – bilʹshe nichoho
ಇನ್ನೂ ಸ್ವಲ್ಪ ಏನಾದರೋ ಕುಡಿಯಲು ಬಯಸುವಿರಾ? Х------щ- щ----в--и-и? Х_____ щ_ щ___ в______ Х-ч-т- щ- щ-с- в-п-т-? ---------------------- Хочете ще щось випити? 0
K---h--- sh-he--h-h-sʹ v-pyty? K_______ s____ s______ v______ K-o-h-t- s-c-e s-c-o-ʹ v-p-t-? ------------------------------ Khochete shche shchosʹ vypyty?
ಇಲ್ಲ, ನನಗೆ ಇನ್ನು ಏನು ಬೇಡ. Н-- я -- х--у біл--е---чог-. Н__ я н_ х___ б_____ н______ Н-, я н- х-ч- б-л-ш- н-ч-г-. ---------------------------- Ні, я не хочу більше нічого. 0
N----a--e--ho-hu bil-s-e -i----o. N__ y_ n_ k_____ b______ n_______ N-, y- n- k-o-h- b-l-s-e n-c-o-o- --------------------------------- Ni, ya ne khochu bilʹshe nichoho.
ಆಗಲೆ ಏನಾದರು - ಇನ್ನೂ ಏನಿಲ್ಲ. вже---сь-- -- ні--го в__ щ___ – щ_ н_____ в-е щ-с- – щ- н-ч-г- -------------------- вже щось – ще нічого 0
vzhe sh-ho-ʹ----h-he-n--h-ho v___ s______ – s____ n______ v-h- s-c-o-ʹ – s-c-e n-c-o-o ---------------------------- vzhe shchosʹ – shche nichoho
ನೀವು ಈಗಾಗಲೆ ಏನನ್ನಾದರು ತಿಂದಿದ್ದೀರಾ? В--в------ь -’-ли? В_ в__ щ___ з_____ В- в-е щ-с- з-ї-и- ------------------ Ви вже щось з’їли? 0
Vy-v-he-sh--o-ʹ-z-i-ly? V_ v___ s______ z_____ V- v-h- s-c-o-ʹ z-i-l-? ----------------------- Vy vzhe shchosʹ zʺïly?
ಇಲ್ಲ, ನಾನು ಇನ್ನೂ ಏನನ್ನೂ ತಿಂದಿಲ್ಲ. Н---я-----і-о-------в /-їл-. Н__ я щ_ н_____ н_ ї_ / ї___ Н-, я щ- н-ч-г- н- ї- / ї-а- ---------------------------- Ні, я ще нічого не їв / їла. 0
N-, ---shch----c-o-o -e-ï- / ----. N__ y_ s____ n______ n_ ï_ / ï___ N-, y- s-c-e n-c-o-o n- i-v / i-l-. ----------------------------------- Ni, ya shche nichoho ne ïv / ïla.
ಇನ್ನು ಯಾರಾದರು? ಇನ್ಯಾರು ಇಲ್ಲ. ще-х----е---ь --біл--е --хто щ_ х_________ – б_____ н____ щ- х-о-н-б-д- – б-л-ш- н-х-о ---------------------------- ще хто-небудь – більше ніхто 0
s-che -ht--neb--ʹ – ---ʹ-he-nik--o s____ k__________ – b______ n_____ s-c-e k-t---e-u-ʹ – b-l-s-e n-k-t- ---------------------------------- shche khto-nebudʹ – bilʹshe nikhto
ಇನ್ನೂ ಯಾರಿಗಾದರು ಕಾಫಿ ಬೇಕಾ? Б-жа-----х---н-б----ка-и? Б____ щ_ х_________ к____ Б-ж-є щ- х-о-н-б-д- к-в-? ------------------------- Бажає ще хто-небудь кави? 0
Ba---ye --c-- -hto-ne--dʹ -a--? B______ s____ k__________ k____ B-z-a-e s-c-e k-t---e-u-ʹ k-v-? ------------------------------- Bazhaye shche khto-nebudʹ kavy?
ಇಲ್ಲ, ಯಾರಿಗೂ ಬೇಡ. Ні- --льше --хто. Н__ б_____ н_____ Н-, б-л-ш- н-х-о- ----------------- Ні, більше ніхто. 0
Ni,-b-l---e--i-h--. N__ b______ n______ N-, b-l-s-e n-k-t-. ------------------- Ni, bilʹshe nikhto.

ಅರಬ್ಬೀ ಭಾಷೆ.

ಅರಬ್ಬೀ ಭಾಷೆ ಜಗತ್ತಿನ ಮುಖ್ಯ ಭಾಷೆಗಳಲ್ಲಿ ಒಂದಾಗಿರುತ್ತದೆ. ೩೦ ಕೋಟಿಗಿಂತ ಹೆಚ್ಚು ಜನರು ಅರಬ್ಬೀ ಭಾಷೆಯನ್ನು ಮಾತನಾಡುತ್ತಾರೆ. ಅವರು ೨೦ಕ್ಕೂ ಹೆಚ್ಚು ವಿವಿಧ ದೇಶಗಳಲ್ಲಿ ವಾಸವಾಗಿದ್ದಾರೆ. ಅರಬ್ಬೀ ಭಾಷೆ ಆಫ್ರೊಏಷಿಯ ಭಾಷಾಕುಟುಂಬಕ್ಕೆ ಸೇರುತ್ತದೆ. ಅರಬ್ಬೀ ಭಾಷೆ ಸಾವಿರಾರು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂತು. ಮೊದಲಿಗೆ ಈ ಭಾಷೆಯನ್ನು ಅರಬ್ಬೀ ಪರ್ಯಾಯ ದ್ವೀಪದಲ್ಲಿ ಮಾತನಾಡಲಾಗುತ್ತಿತ್ತು. ನಂತರ ಅಲ್ಲಿಂದ ಅದು ಬೇರೆ ಕಡೆಗಳಿಗೆ ಹರಡಿಕೊಂಡಿತು. ದಿನಬಳಕೆಯ ಅರಬ್ಬೀ ಭಾಷೆ ಪ್ರಬುದ್ಧ ಭಾಷೆಯಿಂದ ತುಂಬಾ ವಿಭಿನ್ನವಾಗಿದೆ. ಅಷ್ಟೆ ಅಲ್ಲದೆ ಹಲವಾರು ಅರಬ್ಬೀ ಆಡು ಭಾಷೆಗಳಿವೆ. ಪ್ರತಿಯೊಂದು ಪ್ರಾಂತದಲ್ಲಿ ವಿವಿಧ ರೀತಿಯಲ್ಲಿ ಮಾತನಾಡಲಾಗುತ್ತದೆ ಎಂದು ಹೇಳಬಹುದು. ವಿವಿಧ ಆಡುಭಾಷೆಗಳನ್ನು ಮಾತನಾಡುವವರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದೇ ಇಲ್ಲ. ಅರಬ್ಬೀ ದೇಶದಲ್ಲಿ ಮಾಡಿರುವ ಚಿತ್ರಗಳಿಗೆ ಅದಕ್ಕಾಗಿ ಅನೇಕ ಬಾರಿ ಮಾತು ಹಚ್ಚುತ್ತಾರೆ. ಕೇವಲ ಈ ರೀತಿಯಲ್ಲಿ ಮಾತ್ರ ಅವುಗಳನ್ನು ಎಲ್ಲಾ ಅರಬ್ಬೀ ದೇಶಗಲ್ಲಿ ಅರ್ಥ ಮಾಡಿಕೊಳ್ಳಬಹುದು. ಪುರಾತನ ಪ್ರಬುದ್ಧ ಅರಬ್ಬೀ ಭಾಷೆಯನ್ನು ಈವಾಗ ಹೆಚ್ಚು ಕಡಿಮೆ ಯಾರೂ ಬಳಸುವುದಿಲ್ಲ. ಅದನ್ನು ಕೇವಲ ಬರವಣಿಗೆಯಲ್ಲಿ ಮಾತ್ರ ಕಾಣಬಹುದು. ಪುಸ್ತಕಗಳು ಮತ್ತು ಪತ್ರಿಕೆಗಳು ಮಾತ್ರ ಪುರಾತನ ಪ್ರಬುದ್ಧ ಅರಬ್ಬೀ ಭಾಷೆಯನ್ನು ಬಳಸುತ್ತವೆ. ಈಗಲೂ ಸಹ ಅರಬ್ಬೀ ಭಾಷೆ ತನ್ನದೆ ಆದ ಪಾರಿಭಾಷಿಕ ಶಬ್ಧಕೋಶವನ್ನು ಹೊಂದಿಲ್ಲ. ಆದ್ದರಿಂದ ಪಾರಿಭಾಷಿಕ ಪದಗಳು ಬೇರೆ ಭಾಷೆಗಳಿಂದ ಬಂದಿವೆ. ಈ ವಿಭಾಗದಲ್ಲಿ ಫ್ರೆಂಚ್ ಮತ್ತು ಆಂಗ್ಲ ಭಾಷೆ ಮೇಲುಗೈ ಸಾಧಿಸಿವೆ. ಅರಬ್ಬೀ ಭಾಷೆಯ ಮೇಲಿನ ಆಸಕ್ತಿ ಇತ್ತೀಚಿನ ವರ್ಷಗಳಲ್ಲಿ ಗಣನೀಯವಾಗಿ ವೃದ್ಧಿಯಾಗಿದೆ. ಹೆಚ್ಚು ಹೆಚ್ಚು ಜನರು ಅರಬ್ಬೀ ಭಾಷೆಯನ್ನು ಕಲಿಯಲು ಇಷ್ಟ ಪಡುತ್ತಾರೆ. ಪ್ರತಿಯೊಂದು ವಿಶ್ವವಿದ್ಯಾಲಯ ಮತ್ತು ಶಾಲೆಗಳಲ್ಲಿ ಪಾಠ ಪ್ರವಚನ ಸರಣಿ ಲಭ್ಯವಿರುತ್ತದೆ. ಅರಬ್ಬೀ ಲಿಪಿಯಿಂದ ಬಹಳ ಜನರು ವಿಶೇಷವಾಗಿ ಆಕರ್ಷಿತರಾಗಿದ್ದಾರೆ. ಈ ಭಾಷೆಯನ್ನು ಎಡದಿಂದ ಬಲಕ್ಕೆ ಬರೆಯಲಾಗುತ್ತದೆ. ಉಚ್ಚಾರಣೆ ಮತ್ತು ವ್ಯಾಕರಣ ಸಹ ಅಷ್ಟು ಸುಲಭವಲ್ಲ. ಬೇರೆ ಭಾಷೆಗಳಿಗೆ ಗೊತ್ತಿಲ್ಲದಿರುವ ಹಲವಾರು ಶಬ್ಧಗಳು ಮತ್ತು ನಿಯಮಗಳು ಇದರಲ್ಲಿವೆ. ಆದ್ದರಿಂದ ಕಲಿಯುವಾಗ ಒಂದು ಖಚಿತವಾದ ಪದ್ಧತಿಯನ್ನು ಅನುಸರಿಸಬೇಕು. ಮೊದಲಿಗೆ ಉಚ್ಚಾರಣೆ ನಂತರ ವ್ಯಾಕರಣ ,ಅದಾದ ಮೇಲೆ ಲಿಪಿ...