ಪದಗುಚ್ಛ ಪುಸ್ತಕ

kn ಕ್ರಿಯಾ ವಿಶೇಷಣ ಪದಗಳು   »   ar ‫الظروف‬

೧೦೦ [ಒಂದು ನೂರು]

ಕ್ರಿಯಾ ವಿಶೇಷಣ ಪದಗಳು

ಕ್ರಿಯಾ ವಿಶೇಷಣ ಪದಗಳು

‫100 [مائة]‬

100 [mi’ah]

‫الظروف‬

al-ẓurūf

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ಆಗಲೆ ಒಮ್ಮೆ - ಇನ್ನೂ ಇಲ್ಲ. ‫----ق- مض- ــ-----اً --ليس بعد ‫__ و__ م__ ـ__ أ___ / ل__ ب__ ‫-ي و-ت م-ى ـ-ـ أ-د-ً / ل-س ب-د ------------------------------- ‫في وقت مضى ـــ أبداً / ليس بعد 0
fi------maḍā - ---dan --la------‘d f_ w___ m___ — a_____ / l____ b___ f- w-q- m-ḍ- — a-a-a- / l-y-a b-‘- ---------------------------------- fi waqt maḍā — abadan / laysa ba‘d
ನೀವು ಯಾವಾಗಲಾದರೋ ಬರ್ಲೀನ್ ಗೆ ಹೋಗಿದ್ದೀರಾ? ه----ق -ك-أ- زر--ب--ي-؟ ه_ س__ ل_ أ_ ز__ ب_____ ه- س-ق ل- أ- ز-ت ب-ل-ن- ----------------------- هل سبق لك أن زرت برلين؟ 0
ha---ab--a laka --pos-an--urt---arl-n? h__ s_____ l___ &_______ z____ b______ h-l s-b-q- l-k- &-p-s-a- z-r-a b-r-ī-? -------------------------------------- hal sabaqa laka 'an zurta barlīn?
ಇಲ್ಲ, ಇನ್ನೂ ಇಲ್ಲ. ‫لا- --د--. ‫___ أ____ ‫-ا- أ-د-ً- ----------- ‫لا، أبداً. 0
l---a---a-. l__ a______ l-, a-a-a-. ----------- la, abadan.
ಯಾರಾದರು - ಯಾರೂ ಇಲ್ಲ. ‫أ-د ما-ـــ-ل----د ‫___ م_ ـ__ ل_ أ__ ‫-ح- م- ـ-ـ ل- أ-د ------------------ ‫أحد ما ـــ لا أحد 0
'-ḥa---- --l----po---ḥad &_________ m_ — l_ &_________ &-p-s-a-a- m- — l- &-p-s-a-a- ----------------------------- 'aḥad mā — lā 'aḥad
ನಿಮಗೆ ಇಲ್ಲಿ ಯಾರಾದರು ಗೊತ್ತಿದ್ದಾರೆಯೆ? ‫أتعر--أ-----هن-؟ ‫_____ أ___ ه___ ‫-ت-ر- أ-د-ً ه-ا- ----------------- ‫أتعرف أحداً هنا؟ 0
&---s;a-----f &--o--aḥada--h-nā? &____________ &___________ h____ &-p-s-a-a-r-f &-p-s-a-a-a- h-n-? -------------------------------- 'ata‘rif 'aḥadan hunā?
ಇಲ್ಲ, ನನಗೆ ಇಲ್ಲಿ ಯಾರು ಗೊತ್ತಿಲ್ಲ. ‫-ا،-لا--ع-- أح---. ‫___ ل_ أ___ أ____ ‫-ا- ل- أ-ر- أ-د-ً- ------------------- ‫لا، لا أعرف أحداً. 0
l-- -ā-&--o-;-‘ri- &apo--aḥ-dan. l__ l_ &__________ &____________ l-, l- &-p-s-a-r-f &-p-s-a-a-a-. -------------------------------- la, lā 'a‘rif 'aḥadan.
ಸ್ವಲ್ಪ ಹೆಚ್ಚು – ತುಂಬಾ ಹೆಚ್ಚಲ್ಲ . ‫-- -ز-ل-ـ-- -----د ‫__ ي___ ـ__ ل_ ي__ ‫-ا ي-ا- ـ-ـ ل- ي-د ------------------- ‫لا يزال ـــ لم يعد 0
lā--az---— --m --‘-d l_ y____ — l__ y____ l- y-z-l — l-m y-‘-d -------------------- lā yazāl — lam ya‘ud
ನೀವು ಇನ್ನೂ ಸ್ವಲ್ಪ ಹೆಚ್ಚು ಸಮಯ ಇಲ್ಲಿ ಇರುವಿರಾ? ‫-ل-----ى----ل---ه--؟ ‫__ س____ ط____ ه___ ‫-ل س-ب-ى ط-ي-ا- ه-ا- --------------------- ‫هل ستبقى طويلاً هنا؟ 0
hal s----qā -awīl-- hu-ā? h__ s______ ṭ______ h____ h-l s-t-b-ā ṭ-w-l-n h-n-? ------------------------- hal satabqā ṭawīlan hunā?
ಇಲ್ಲ, ನಾನು ಇಲ್ಲಿ ಇನ್ನು ತುಂಬಾ ಹೆಚ್ಚು ಸಮಯ ಇರುವುದಿಲ್ಲ. ‫ل-- ل- أط-- -ل---ء-ه--. ‫___ ل_ أ___ ا_____ ه___ ‫-ا- ل- أ-ي- ا-ب-ا- ه-ا- ------------------------ ‫لا، لن أطيل البقاء هنا. 0
l-,--a--&-p-s;-ṭ----l--a--’ h---. l__ l__ &_________ a_______ h____ l-, l-n &-p-s-u-ī- a---a-ā- h-n-. --------------------------------- la, lan 'uṭīl al-baqā’ hunā.
ಇನ್ನೂ ಏನಾದರೋ – ಇನ್ನು ಏನು ಬೇಡ. ‫شي- آخر ــ--ل--أكث----. ‫___ آ__ ـ__ ل_ أ___ م__ ‫-ي- آ-ر ـ-ـ ل- أ-ث- م-. ------------------------ ‫شيء آخر ـــ لا أكثر من. 0
s-a--ap--; -a------har —--ā---p--;-----r m-n s_________ &__________ — l_ &___________ m__ s-a-&-p-s- &-p-s-ā-h-r — l- &-p-s-a-t-a- m-n -------------------------------------------- shay' 'ākhar — lā 'akthar min
ಇನ್ನೂ ಸ್ವಲ್ಪ ಏನಾದರೋ ಕುಡಿಯಲು ಬಯಸುವಿರಾ? ‫--ر-ب--ي---ا---م---ب-إض---؟ ‫_____ ف_ ت____ م____ إ_____ ‫-ت-غ- ف- ت-ا-ل م-ر-ب إ-ا-ي- ---------------------------- ‫أترغب في تناول مشروب إضافي؟ 0
&a-os;at--g-i--f--ta--w----a---ū- --pos;i----? &_____________ f_ t______ m______ &___________ &-p-s-a-u-g-i- f- t-n-w-l m-s-r-b &-p-s-i-ā-ī- ---------------------------------------------- 'aturghib fī tanāwil mashrūb 'iḍāfī?
ಇಲ್ಲ, ನನಗೆ ಇನ್ನು ಏನು ಬೇಡ. ‫--، ل- أر-- --ث- من ذ-ك. ‫___ ل_ أ___ أ___ م_ ذ___ ‫-ا- ل- أ-ي- أ-ث- م- ذ-ك- ------------------------- ‫لا، لا أريد أكثر من ذلك. 0
la--lā-&a----u-īd -ap-s;a---ar -----hā--k. l__ l_ &_________ &___________ m__ d______ l-, l- &-p-s-u-ī- &-p-s-a-t-a- m-n d-ā-i-. ------------------------------------------ la, lā 'urīd 'akthar min dhālik.
ಆಗಲೆ ಏನಾದರು - ಇನ್ನೂ ಏನಿಲ್ಲ. ‫----------لي- بعد ‫_____ ـ__ ل__ ب__ ‫-د-.- ـ-ـ ل-س ب-د ------------------ ‫قد... ـــ ليس بعد 0
q-d--- -----sa -a-d q_____ — l____ b___ q-d-.- — l-y-a b-‘- ------------------- qad... — laysa ba‘d
ನೀವು ಈಗಾಗಲೆ ಏನನ್ನಾದರು ತಿಂದಿದ್ದೀರಾ? ‫ه- أ-ل------ً؟ ‫__ أ___ ش____ ‫-ل أ-ل- ش-ئ-ً- --------------- ‫هل أكلت شيئاً؟ 0
h-l-&a-o----a-ta sh--’--? h__ &___________ s_______ h-l &-p-s-a-a-t- s-a-’-n- ------------------------- hal 'akalta shay’an?
ಇಲ್ಲ, ನಾನು ಇನ್ನೂ ಏನನ್ನೂ ತಿಂದಿಲ್ಲ. لا--لم-أت-اول ---شيء----. ل__ ل_ أ_____ أ_ ش__ ب___ ل-، ل- أ-ن-و- أ- ش-ء ب-د- ------------------------- لا، لم أتناول أي شيء بعد. 0
l-- --- ---o-;-ta--w----a-os;-y -h--- --‘-. l__ l__ &_____________ &_______ s____ b____ l-, l-m &-p-s-a-a-ā-i- &-p-s-a- s-a-’ b-‘-. ------------------------------------------- la, lam 'atanāwil 'ay shay’ ba‘d.
ಇನ್ನು ಯಾರಾದರು? ಇನ್ಯಾರು ಇಲ್ಲ. ‫أ-- م------ل----د ‫___ م_ ـ__ ل_ أ__ ‫-ح- م- ـ-ـ ل- أ-د ------------------ ‫أحد ما ـــ لا أحد 0
&-po-;--ad -ā - l----po-;-ḥad &_________ m_ — l_ &_________ &-p-s-a-a- m- — l- &-p-s-a-a- ----------------------------- 'aḥad mā — lā 'aḥad
ಇನ್ನೂ ಯಾರಿಗಾದರು ಕಾಫಿ ಬೇಕಾ? ‫-----اك--حد ي----ق--ة؟ ‫__ ه___ أ__ ي___ ق____ ‫-ل ه-ا- أ-د ي-ي- ق-و-؟ ----------------------- ‫هل هناك أحد يريد قهوة؟ 0
h-- -u-āka ---o-;a-ad yu--- qa-w--? h__ h_____ &_________ y____ q______ h-l h-n-k- &-p-s-a-a- y-r-d q-h-a-? ----------------------------------- hal hunāka 'aḥad yurīd qahwah?
ಇಲ್ಲ, ಯಾರಿಗೂ ಬೇಡ. ‫لا--ل-----. ‫___ ل_ أ___ ‫-ا- ل- أ-د- ------------ ‫لا، لا أحد. 0
la, -ā-&-p-------. l__ l_ &__________ l-, l- &-p-s-a-a-. ------------------ la, lā 'aḥad.

ಅರಬ್ಬೀ ಭಾಷೆ.

ಅರಬ್ಬೀ ಭಾಷೆ ಜಗತ್ತಿನ ಮುಖ್ಯ ಭಾಷೆಗಳಲ್ಲಿ ಒಂದಾಗಿರುತ್ತದೆ. ೩೦ ಕೋಟಿಗಿಂತ ಹೆಚ್ಚು ಜನರು ಅರಬ್ಬೀ ಭಾಷೆಯನ್ನು ಮಾತನಾಡುತ್ತಾರೆ. ಅವರು ೨೦ಕ್ಕೂ ಹೆಚ್ಚು ವಿವಿಧ ದೇಶಗಳಲ್ಲಿ ವಾಸವಾಗಿದ್ದಾರೆ. ಅರಬ್ಬೀ ಭಾಷೆ ಆಫ್ರೊಏಷಿಯ ಭಾಷಾಕುಟುಂಬಕ್ಕೆ ಸೇರುತ್ತದೆ. ಅರಬ್ಬೀ ಭಾಷೆ ಸಾವಿರಾರು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂತು. ಮೊದಲಿಗೆ ಈ ಭಾಷೆಯನ್ನು ಅರಬ್ಬೀ ಪರ್ಯಾಯ ದ್ವೀಪದಲ್ಲಿ ಮಾತನಾಡಲಾಗುತ್ತಿತ್ತು. ನಂತರ ಅಲ್ಲಿಂದ ಅದು ಬೇರೆ ಕಡೆಗಳಿಗೆ ಹರಡಿಕೊಂಡಿತು. ದಿನಬಳಕೆಯ ಅರಬ್ಬೀ ಭಾಷೆ ಪ್ರಬುದ್ಧ ಭಾಷೆಯಿಂದ ತುಂಬಾ ವಿಭಿನ್ನವಾಗಿದೆ. ಅಷ್ಟೆ ಅಲ್ಲದೆ ಹಲವಾರು ಅರಬ್ಬೀ ಆಡು ಭಾಷೆಗಳಿವೆ. ಪ್ರತಿಯೊಂದು ಪ್ರಾಂತದಲ್ಲಿ ವಿವಿಧ ರೀತಿಯಲ್ಲಿ ಮಾತನಾಡಲಾಗುತ್ತದೆ ಎಂದು ಹೇಳಬಹುದು. ವಿವಿಧ ಆಡುಭಾಷೆಗಳನ್ನು ಮಾತನಾಡುವವರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದೇ ಇಲ್ಲ. ಅರಬ್ಬೀ ದೇಶದಲ್ಲಿ ಮಾಡಿರುವ ಚಿತ್ರಗಳಿಗೆ ಅದಕ್ಕಾಗಿ ಅನೇಕ ಬಾರಿ ಮಾತು ಹಚ್ಚುತ್ತಾರೆ. ಕೇವಲ ಈ ರೀತಿಯಲ್ಲಿ ಮಾತ್ರ ಅವುಗಳನ್ನು ಎಲ್ಲಾ ಅರಬ್ಬೀ ದೇಶಗಲ್ಲಿ ಅರ್ಥ ಮಾಡಿಕೊಳ್ಳಬಹುದು. ಪುರಾತನ ಪ್ರಬುದ್ಧ ಅರಬ್ಬೀ ಭಾಷೆಯನ್ನು ಈವಾಗ ಹೆಚ್ಚು ಕಡಿಮೆ ಯಾರೂ ಬಳಸುವುದಿಲ್ಲ. ಅದನ್ನು ಕೇವಲ ಬರವಣಿಗೆಯಲ್ಲಿ ಮಾತ್ರ ಕಾಣಬಹುದು. ಪುಸ್ತಕಗಳು ಮತ್ತು ಪತ್ರಿಕೆಗಳು ಮಾತ್ರ ಪುರಾತನ ಪ್ರಬುದ್ಧ ಅರಬ್ಬೀ ಭಾಷೆಯನ್ನು ಬಳಸುತ್ತವೆ. ಈಗಲೂ ಸಹ ಅರಬ್ಬೀ ಭಾಷೆ ತನ್ನದೆ ಆದ ಪಾರಿಭಾಷಿಕ ಶಬ್ಧಕೋಶವನ್ನು ಹೊಂದಿಲ್ಲ. ಆದ್ದರಿಂದ ಪಾರಿಭಾಷಿಕ ಪದಗಳು ಬೇರೆ ಭಾಷೆಗಳಿಂದ ಬಂದಿವೆ. ಈ ವಿಭಾಗದಲ್ಲಿ ಫ್ರೆಂಚ್ ಮತ್ತು ಆಂಗ್ಲ ಭಾಷೆ ಮೇಲುಗೈ ಸಾಧಿಸಿವೆ. ಅರಬ್ಬೀ ಭಾಷೆಯ ಮೇಲಿನ ಆಸಕ್ತಿ ಇತ್ತೀಚಿನ ವರ್ಷಗಳಲ್ಲಿ ಗಣನೀಯವಾಗಿ ವೃದ್ಧಿಯಾಗಿದೆ. ಹೆಚ್ಚು ಹೆಚ್ಚು ಜನರು ಅರಬ್ಬೀ ಭಾಷೆಯನ್ನು ಕಲಿಯಲು ಇಷ್ಟ ಪಡುತ್ತಾರೆ. ಪ್ರತಿಯೊಂದು ವಿಶ್ವವಿದ್ಯಾಲಯ ಮತ್ತು ಶಾಲೆಗಳಲ್ಲಿ ಪಾಠ ಪ್ರವಚನ ಸರಣಿ ಲಭ್ಯವಿರುತ್ತದೆ. ಅರಬ್ಬೀ ಲಿಪಿಯಿಂದ ಬಹಳ ಜನರು ವಿಶೇಷವಾಗಿ ಆಕರ್ಷಿತರಾಗಿದ್ದಾರೆ. ಈ ಭಾಷೆಯನ್ನು ಎಡದಿಂದ ಬಲಕ್ಕೆ ಬರೆಯಲಾಗುತ್ತದೆ. ಉಚ್ಚಾರಣೆ ಮತ್ತು ವ್ಯಾಕರಣ ಸಹ ಅಷ್ಟು ಸುಲಭವಲ್ಲ. ಬೇರೆ ಭಾಷೆಗಳಿಗೆ ಗೊತ್ತಿಲ್ಲದಿರುವ ಹಲವಾರು ಶಬ್ಧಗಳು ಮತ್ತು ನಿಯಮಗಳು ಇದರಲ್ಲಿವೆ. ಆದ್ದರಿಂದ ಕಲಿಯುವಾಗ ಒಂದು ಖಚಿತವಾದ ಪದ್ಧತಿಯನ್ನು ಅನುಸರಿಸಬೇಕು. ಮೊದಲಿಗೆ ಉಚ್ಚಾರಣೆ ನಂತರ ವ್ಯಾಕರಣ ,ಅದಾದ ಮೇಲೆ ಲಿಪಿ...