ಪದಗುಚ್ಛ ಪುಸ್ತಕ

kn ಕ್ರಿಯಾ ವಿಶೇಷಣ ಪದಗಳು   »   fa ‫قیدها‬

೧೦೦ [ಒಂದು ನೂರು]

ಕ್ರಿಯಾ ವಿಶೇಷಣ ಪದಗಳು

ಕ್ರಿಯಾ ವಿಶೇಷಣ ಪದಗಳು

‫100 [صد]‬

100 [sad]

‫قیدها‬

[gheyd-hâ]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಫಾರ್ಸಿ ಪ್ಲೇ ಮಾಡಿ ಇನ್ನಷ್ಟು
ಆಗಲೆ ಒಮ್ಮೆ - ಇನ್ನೂ ಇಲ್ಲ. ‫ تا-ب--حال - ه-گ--‬ ‫ ت_ ب_ ح__ – ه___ ‬ ‫ ت- ب- ح-ل – ه-گ- ‬ -------------------- ‫ تا به حال – هرگز ‬ 0
t-kon-n ---a-g-z t______ - h_____ t-k-n-n - h-r-e- ---------------- tâkonun - hargez
ನೀವು ಯಾವಾಗಲಾದರೋ ಬರ್ಲೀನ್ ಗೆ ಹೋಗಿದ್ದೀರಾ? ‫آی- -ا ----ال در-ب---ن-بود- --د-‬ ‫___ ت_ ب_ ح__ د_ ب____ ب___ ا____ ‫-ی- ت- ب- ح-ل د- ب-ل-ن ب-د- ا-د-‬ ---------------------------------- ‫آیا تا به حال در برلین بوده اید؟‬ 0
ây- t---e hâl-d-r--e---n---de-id? â__ t_ b_ h__ d__ b_____ b_______ â-â t- b- h-l d-r b-r-i- b-d---d- --------------------------------- âyâ tâ be hâl dar berlin bude-id?
ಇಲ್ಲ, ಇನ್ನೂ ಇಲ್ಲ. ‫ن-----گ--‬ ‫___ ه_____ ‫-ه- ه-گ-.- ----------- ‫نه، هرگز.‬ 0
n-,--a-g-z. n__ h______ n-, h-r-e-. ----------- na, hargez.
ಯಾರಾದರು - ಯಾರೂ ಇಲ್ಲ. ‫کسی ---ی-ک-‬ ‫___ – ه_____ ‫-س- – ه-چ-س- ------------- ‫کسی – هیچکس‬ 0
k--- --h-c-kas k___ - h______ k-s- - h-c-k-s -------------- kasi - hichkas
ನಿಮಗೆ ಇಲ್ಲಿ ಯಾರಾದರು ಗೊತ್ತಿದ್ದಾರೆಯೆ? ‫----ای--ا-کسی -ا م-‌--ا----‬ ‫___ ا____ ک__ ر_ م_________ ‫-م- ا-ن-ا ک-ی ر- م-‌-ن-س-د-‬ ----------------------------- ‫شما اینجا کسی را می‌شناسید؟‬ 0
s--m- --jâ-ka-i r- m----n-s-d? s____ i___ k___ r_ m__________ s-o-â i-j- k-s- r- m-s-e-â-i-? ------------------------------ shomâ injâ kasi râ mishenâsid?
ಇಲ್ಲ, ನನಗೆ ಇಲ್ಲಿ ಯಾರು ಗೊತ್ತಿಲ್ಲ. ‫نه،-م----ی را-ا-----نمی-ش-ا-م.‬ ‫___ م_ ک__ ر_ ا____ ن_________ ‫-ه- م- ک-ی ر- ا-ن-ا ن-ی-ش-ا-م-‬ -------------------------------- ‫نه، من کسی را اینجا نمی‌شناسم.‬ 0
na- man-i--- -a-- r- -emi--e-âsam. n__ m__ i___ k___ r_ n____________ n-, m-n i-j- k-s- r- n-m-s-e-â-a-. ---------------------------------- na, man injâ kasi râ nemishenâsam.
ಸ್ವಲ್ಪ ಹೆಚ್ಚು – ತುಂಬಾ ಹೆಚ್ಚಲ್ಲ . ‫-ک--م ---ر----ه خ--ی -یاد‬ ‫__ ک_ د___ - ن_ خ___ ز____ ‫-ک ک- د-گ- - ن- خ-ل- ز-ا-‬ --------------------------- ‫یک کم دیگر - نه خیلی زیاد‬ 0
ha--z--am-- di-a- -a h____ h__ - d____ n_ h-n-z h-m - d-g-r n- -------------------- hanuz ham - digar na
ನೀವು ಇನ್ನೂ ಸ್ವಲ್ಪ ಹೆಚ್ಚು ಸಮಯ ಇಲ್ಲಿ ಇರುವಿರಾ? ‫-ما--د--بی---ی-این----ی--ا-ی-؟‬ ‫___ م__ ب_____ ا____ م________ ‫-م- م-ت ب-ش-ر- ا-ن-ا م-‌-ا-ی-؟- -------------------------------- ‫شما مدت بیشتری اینجا می‌مانید؟‬ 0
sho-â-----dat-e--is--a-----j- m--â--d? s____ m________ b_______ i___ m_______ s-o-â m-d-d-t-e b-s-t-r- i-j- m-m-n-d- -------------------------------------- shomâ mod-dat-e bishtari injâ mimânid?
ಇಲ್ಲ, ನಾನು ಇಲ್ಲಿ ಇನ್ನು ತುಂಬಾ ಹೆಚ್ಚು ಸಮಯ ಇರುವುದಿಲ್ಲ. ‫نه، -- -ی-ی -----ای--ا نم-‌-----‬ ‫___ م_ خ___ ز___ ا____ ن________ ‫-ه- م- خ-ل- ز-ا- ا-ن-ا ن-ی-م-ن-.- ---------------------------------- ‫نه، من خیلی زیاد اینجا نمی‌مانم.‬ 0
n-- --n d-ga- ---d inj- ----m-n--. n__ m__ d____ z___ i___ n_________ n-, m-n d-g-r z-â- i-j- n-m-m-n-m- ---------------------------------- na, man digar ziâd injâ nemimânam.
ಇನ್ನೂ ಏನಾದರೋ – ಇನ್ನು ಏನು ಬೇಡ. ‫-----ی--ی----یچ چی--د--ر‬ ‫___ د____ - ه__ چ__ د____ ‫-ی- د-گ-ی - ه-چ چ-ز د-گ-‬ -------------------------- ‫چیز دیگری - هیچ چیز دیگر‬ 0
megh--ri--i-ar ---i-h--r a--i--na m_______ d____ - b______ a_ i_ n_ m-g-d-r- d-g-r - b-s-t-r a- i- n- --------------------------------- meghdâri digar - bishtar az in na
ಇನ್ನೂ ಸ್ವಲ್ಪ ಏನಾದರೋ ಕುಡಿಯಲು ಬಯಸುವಿರಾ? ‫م--خواه---چیز-دی-ری--نو-ید‬ ‫________ چ__ د____ ب______ ‫-ی-خ-ا-ی- چ-ز د-گ-ی ب-و-ی-‬ ---------------------------- ‫می‌خواهید چیز دیگری بنوشید‬ 0
m--h--h-e- me---âr--d-ga- -enu-h--? m_________ m_______ d____ b________ m-k-a-h-e- m-g-d-r- d-g-r b-n-s-i-? ----------------------------------- mikha-heed meghdâri digar benushid?
ಇಲ್ಲ, ನನಗೆ ಇನ್ನು ಏನು ಬೇಡ. ‫نه، دی------ی--م--خ-----‬ ‫___ د___ چ___ ن_________ ‫-ه- د-گ- چ-ز- ن-ی-خ-ا-م-‬ -------------------------- ‫نه، دیگر چیزی نمی‌خواهم.‬ 0
n-, ---- a- i---emikhâha-. n__ b___ a_ i_ n__________ n-, b-s- a- i- n-m-k-â-a-. -------------------------- na, bish az in nemikhâham.
ಆಗಲೆ ಏನಾದರು - ಇನ್ನೂ ಏನಿಲ್ಲ. ‫---ا--یزی – هن---هیچ -ی-‬ ‫____ چ___ – ه___ ه__ چ___ ‫-ب-ا چ-ز- – ه-و- ه-چ چ-ز- -------------------------- ‫قبلا چیزی – هنوز هیچ چیز‬ 0
t- hâ-â--egh---i-- ha-uz --ch t_ h___ m_______ - h____ h___ t- h-l- m-g-d-r- - h-n-z h-c- ----------------------------- tâ hâlâ meghdâri - hanuz hich
ನೀವು ಈಗಾಗಲೆ ಏನನ್ನಾದರು ತಿಂದಿದ್ದೀರಾ? ‫ش-ا-چ----خ---- ا---‬ ‫___ چ___ خ____ ا____ ‫-م- چ-ز- خ-ر-ه ا-د-‬ --------------------- ‫شما چیزی خورده اید؟‬ 0
s---â -h--- -hor---id? s____ c____ k_________ s-o-â c-i-i k-o-d---d- ---------------------- shomâ chizi khorde-id?
ಇಲ್ಲ, ನಾನು ಇನ್ನೂ ಏನನ್ನೂ ತಿಂದಿಲ್ಲ. ‫ن-- ه----چ-ز---خور-- -م.‬ ‫___ ه___ چ___ ن_____ ا___ ‫-ه- ه-و- چ-ز- ن-و-د- ا-.- -------------------------- ‫نه، هنوز چیزی نخورده ام.‬ 0
na, ----- --c---hiz n-khord--a-. n__ h____ h___ c___ n___________ n-, h-n-z h-c- c-i- n-k-o-d---m- -------------------------------- na, hanuz hich chiz nakhorde-am.
ಇನ್ನು ಯಾರಾದರು? ಇನ್ಯಾರು ಇಲ್ಲ. ‫ک--------- ه-چ-- دیگر‬ ‫__ د____ – ه____ د____ ‫-س د-گ-ی – ه-چ-س د-گ-‬ ----------------------- ‫کس دیگری – هیچکس دیگر‬ 0
k---e-dig-r ---ic------e---gar k____ d____ - h___ k____ d____ k-s-e d-g-r - h-c- k-s-e d-g-r ------------------------------ kas-e digar - hich kas-e digar
ಇನ್ನೂ ಯಾರಿಗಾದರು ಕಾಫಿ ಬೇಕಾ? ‫کس--یگر- -ه-- می-خو--د-‬ ‫__ د____ ق___ م________ ‫-س د-گ-ی ق-و- م-‌-و-ه-؟- ------------------------- ‫کس دیگری قهوه می‌خواهد؟‬ 0
ka-----iga-----ahv- mi-h-----? k____ d_____ g_____ m_________ k-s-e d-g-r- g-a-v- m-k-â-h-d- ------------------------------ kas-e digari ghahve mikhâ-had?
ಇಲ್ಲ, ಯಾರಿಗೂ ಬೇಡ. ‫--، -یچ-کسی نمی-خ-اهد-‬ ‫___ ه__ ک__ ن_________ ‫-ه- ه-چ ک-ی ن-ی-خ-ا-د-‬ ------------------------ ‫نه، هیچ کسی نمی‌خواهد.‬ 0
na, d---r-k-s- -em--h--had n__ d____ k___ n__________ n-, d-g-r k-s- n-m-k-â-h-d -------------------------- na, digar kasi nemikhâ-had

ಅರಬ್ಬೀ ಭಾಷೆ.

ಅರಬ್ಬೀ ಭಾಷೆ ಜಗತ್ತಿನ ಮುಖ್ಯ ಭಾಷೆಗಳಲ್ಲಿ ಒಂದಾಗಿರುತ್ತದೆ. ೩೦ ಕೋಟಿಗಿಂತ ಹೆಚ್ಚು ಜನರು ಅರಬ್ಬೀ ಭಾಷೆಯನ್ನು ಮಾತನಾಡುತ್ತಾರೆ. ಅವರು ೨೦ಕ್ಕೂ ಹೆಚ್ಚು ವಿವಿಧ ದೇಶಗಳಲ್ಲಿ ವಾಸವಾಗಿದ್ದಾರೆ. ಅರಬ್ಬೀ ಭಾಷೆ ಆಫ್ರೊಏಷಿಯ ಭಾಷಾಕುಟುಂಬಕ್ಕೆ ಸೇರುತ್ತದೆ. ಅರಬ್ಬೀ ಭಾಷೆ ಸಾವಿರಾರು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂತು. ಮೊದಲಿಗೆ ಈ ಭಾಷೆಯನ್ನು ಅರಬ್ಬೀ ಪರ್ಯಾಯ ದ್ವೀಪದಲ್ಲಿ ಮಾತನಾಡಲಾಗುತ್ತಿತ್ತು. ನಂತರ ಅಲ್ಲಿಂದ ಅದು ಬೇರೆ ಕಡೆಗಳಿಗೆ ಹರಡಿಕೊಂಡಿತು. ದಿನಬಳಕೆಯ ಅರಬ್ಬೀ ಭಾಷೆ ಪ್ರಬುದ್ಧ ಭಾಷೆಯಿಂದ ತುಂಬಾ ವಿಭಿನ್ನವಾಗಿದೆ. ಅಷ್ಟೆ ಅಲ್ಲದೆ ಹಲವಾರು ಅರಬ್ಬೀ ಆಡು ಭಾಷೆಗಳಿವೆ. ಪ್ರತಿಯೊಂದು ಪ್ರಾಂತದಲ್ಲಿ ವಿವಿಧ ರೀತಿಯಲ್ಲಿ ಮಾತನಾಡಲಾಗುತ್ತದೆ ಎಂದು ಹೇಳಬಹುದು. ವಿವಿಧ ಆಡುಭಾಷೆಗಳನ್ನು ಮಾತನಾಡುವವರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದೇ ಇಲ್ಲ. ಅರಬ್ಬೀ ದೇಶದಲ್ಲಿ ಮಾಡಿರುವ ಚಿತ್ರಗಳಿಗೆ ಅದಕ್ಕಾಗಿ ಅನೇಕ ಬಾರಿ ಮಾತು ಹಚ್ಚುತ್ತಾರೆ. ಕೇವಲ ಈ ರೀತಿಯಲ್ಲಿ ಮಾತ್ರ ಅವುಗಳನ್ನು ಎಲ್ಲಾ ಅರಬ್ಬೀ ದೇಶಗಲ್ಲಿ ಅರ್ಥ ಮಾಡಿಕೊಳ್ಳಬಹುದು. ಪುರಾತನ ಪ್ರಬುದ್ಧ ಅರಬ್ಬೀ ಭಾಷೆಯನ್ನು ಈವಾಗ ಹೆಚ್ಚು ಕಡಿಮೆ ಯಾರೂ ಬಳಸುವುದಿಲ್ಲ. ಅದನ್ನು ಕೇವಲ ಬರವಣಿಗೆಯಲ್ಲಿ ಮಾತ್ರ ಕಾಣಬಹುದು. ಪುಸ್ತಕಗಳು ಮತ್ತು ಪತ್ರಿಕೆಗಳು ಮಾತ್ರ ಪುರಾತನ ಪ್ರಬುದ್ಧ ಅರಬ್ಬೀ ಭಾಷೆಯನ್ನು ಬಳಸುತ್ತವೆ. ಈಗಲೂ ಸಹ ಅರಬ್ಬೀ ಭಾಷೆ ತನ್ನದೆ ಆದ ಪಾರಿಭಾಷಿಕ ಶಬ್ಧಕೋಶವನ್ನು ಹೊಂದಿಲ್ಲ. ಆದ್ದರಿಂದ ಪಾರಿಭಾಷಿಕ ಪದಗಳು ಬೇರೆ ಭಾಷೆಗಳಿಂದ ಬಂದಿವೆ. ಈ ವಿಭಾಗದಲ್ಲಿ ಫ್ರೆಂಚ್ ಮತ್ತು ಆಂಗ್ಲ ಭಾಷೆ ಮೇಲುಗೈ ಸಾಧಿಸಿವೆ. ಅರಬ್ಬೀ ಭಾಷೆಯ ಮೇಲಿನ ಆಸಕ್ತಿ ಇತ್ತೀಚಿನ ವರ್ಷಗಳಲ್ಲಿ ಗಣನೀಯವಾಗಿ ವೃದ್ಧಿಯಾಗಿದೆ. ಹೆಚ್ಚು ಹೆಚ್ಚು ಜನರು ಅರಬ್ಬೀ ಭಾಷೆಯನ್ನು ಕಲಿಯಲು ಇಷ್ಟ ಪಡುತ್ತಾರೆ. ಪ್ರತಿಯೊಂದು ವಿಶ್ವವಿದ್ಯಾಲಯ ಮತ್ತು ಶಾಲೆಗಳಲ್ಲಿ ಪಾಠ ಪ್ರವಚನ ಸರಣಿ ಲಭ್ಯವಿರುತ್ತದೆ. ಅರಬ್ಬೀ ಲಿಪಿಯಿಂದ ಬಹಳ ಜನರು ವಿಶೇಷವಾಗಿ ಆಕರ್ಷಿತರಾಗಿದ್ದಾರೆ. ಈ ಭಾಷೆಯನ್ನು ಎಡದಿಂದ ಬಲಕ್ಕೆ ಬರೆಯಲಾಗುತ್ತದೆ. ಉಚ್ಚಾರಣೆ ಮತ್ತು ವ್ಯಾಕರಣ ಸಹ ಅಷ್ಟು ಸುಲಭವಲ್ಲ. ಬೇರೆ ಭಾಷೆಗಳಿಗೆ ಗೊತ್ತಿಲ್ಲದಿರುವ ಹಲವಾರು ಶಬ್ಧಗಳು ಮತ್ತು ನಿಯಮಗಳು ಇದರಲ್ಲಿವೆ. ಆದ್ದರಿಂದ ಕಲಿಯುವಾಗ ಒಂದು ಖಚಿತವಾದ ಪದ್ಧತಿಯನ್ನು ಅನುಸರಿಸಬೇಕು. ಮೊದಲಿಗೆ ಉಚ್ಚಾರಣೆ ನಂತರ ವ್ಯಾಕರಣ ,ಅದಾದ ಮೇಲೆ ಲಿಪಿ...