ಪದಗುಚ್ಛ ಪುಸ್ತಕ

kn ಕ್ರಿಯಾ ವಿಶೇಷಣ ಪದಗಳು   »   sr Прилози

೧೦೦ [ಒಂದು ನೂರು]

ಕ್ರಿಯಾ ವಿಶೇಷಣ ಪದಗಳು

ಕ್ರಿಯಾ ವಿಶೇಷಣ ಪದಗಳು

100 [стотина]

100 [stotina]

Прилози

Prilozi

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಸರ್ಬಿಯನ್ ಪ್ಲೇ ಮಾಡಿ ಇನ್ನಷ್ಟು
ಆಗಲೆ ಒಮ್ಮೆ - ಇನ್ನೂ ಇಲ್ಲ. већ је---м –-ј-ш ни-а-а в__ ј_____ – ј__ н_____ в-ћ ј-д-о- – ј-ш н-к-д- ----------------------- већ једном – још никада 0
v-ć j-dnom-– --š --kada v__ j_____ – j__ n_____ v-c- j-d-o- – j-š n-k-d- ------------------------ već jednom – još nikada
ನೀವು ಯಾವಾಗಲಾದರೋ ಬರ್ಲೀನ್ ಗೆ ಹೋಗಿದ್ದೀರಾ? Је----л---е- -е-ном-би---у-Б-рл-н-? Ј____ л_ в__ ј_____ б___ у Б_______ Ј-с-е л- в-ћ ј-д-о- б-л- у Б-р-и-у- ----------------------------------- Јесте ли већ једном били у Берлину? 0
J-st--l- --c--je-n-m--il- u B-rl-n-? J____ l_ v__ j_____ b___ u B_______ J-s-e l- v-c- j-d-o- b-l- u B-r-i-u- ------------------------------------ Jeste li već jednom bili u Berlinu?
ಇಲ್ಲ, ಇನ್ನೂ ಇಲ್ಲ. Не,--ош-никада. Н__ ј__ н______ Н-, ј-ш н-к-д-. --------------- Не, још никада. 0
N----oš --ka-a. N__ j__ n______ N-, j-š n-k-d-. --------------- Ne, još nikada.
ಯಾರಾದರು - ಯಾರೂ ಇಲ್ಲ. н-к- –-ни-о н___ – н___ н-к- – н-к- ----------- неко – нико 0
ne-- –--i-o n___ – n___ n-k- – n-k- ----------- neko – niko
ನಿಮಗೆ ಇಲ್ಲಿ ಯಾರಾದರು ಗೊತ್ತಿದ್ದಾರೆಯೆ? П-зна--т- -и овд--н---г-? П________ л_ о___ н______ П-з-а-е-е л- о-д- н-к-г-? ------------------------- Познајете ли овде некога? 0
Po-n-je-- -i ovd---ek---? P________ l_ o___ n______ P-z-a-e-e l- o-d- n-k-g-? ------------------------- Poznajete li ovde nekoga?
ಇಲ್ಲ, ನನಗೆ ಇಲ್ಲಿ ಯಾರು ಗೊತ್ತಿಲ್ಲ. Не, -а не-------ем ---е ни--га. Н__ ј_ н_ п_______ о___ н______ Н-, ј- н- п-з-а-е- о-д- н-к-г-. ------------------------------- Не, ја не познајем овде никога. 0
Ne,--a -e -ozn-jem -v---n-kog-. N__ j_ n_ p_______ o___ n______ N-, j- n- p-z-a-e- o-d- n-k-g-. ------------------------------- Ne, ja ne poznajem ovde nikoga.
ಸ್ವಲ್ಪ ಹೆಚ್ಚು – ತುಂಬಾ ಹೆಚ್ಚಲ್ಲ . ј-- --н---и-е ј__ – н_ в___ ј-ш – н- в-ш- ------------- још – не више 0
j-- – ne-v-še j__ – n_ v___ j-š – n- v-š- ------------- još – ne više
ನೀವು ಇನ್ನೂ ಸ್ವಲ್ಪ ಹೆಚ್ಚು ಸಮಯ ಇಲ್ಲಿ ಇರುವಿರಾ? Ос-а---е ли ј-ш --го-овде? О_______ л_ ј__ д___ о____ О-т-ј-т- л- ј-ш д-г- о-д-? -------------------------- Остајете ли још дуго овде? 0
O---jet- -i j---d-go--vd-? O_______ l_ j__ d___ o____ O-t-j-t- l- j-š d-g- o-d-? -------------------------- Ostajete li još dugo ovde?
ಇಲ್ಲ, ನಾನು ಇಲ್ಲಿ ಇನ್ನು ತುಂಬಾ ಹೆಚ್ಚು ಸಮಯ ಇರುವುದಿಲ್ಲ. Н-,-ј- не--ст---м ---е ду-- о---. Н__ ј_ н_ о______ в___ д___ о____ Н-, ј- н- о-т-ј-м в-ш- д-г- о-д-. --------------------------------- Не, ја не остајем више дуго овде. 0
N----- n- o--a-em-više ---o ov-e. N__ j_ n_ o______ v___ d___ o____ N-, j- n- o-t-j-m v-š- d-g- o-d-. --------------------------------- Ne, ja ne ostajem više dugo ovde.
ಇನ್ನೂ ಏನಾದರೋ – ಇನ್ನು ಏನು ಬೇಡ. ј-ш-н-шт- --ни--а ---е ј__ н____ – н____ в___ ј-ш н-ш-о – н-ш-а в-ш- ---------------------- још нешто – ништа више 0
j-š n--t- - ništ- više j__ n____ – n____ v___ j-š n-š-o – n-š-a v-š- ---------------------- još nešto – ništa više
ಇನ್ನೂ ಸ್ವಲ್ಪ ಏನಾದರೋ ಕುಡಿಯಲು ಬಯಸುವಿರಾ? Же--те-ли--о--н-шт- п-пи-и? Ж_____ л_ ј__ н____ п______ Ж-л-т- л- ј-ш н-ш-о п-п-т-? --------------------------- Желите ли још нешто попити? 0
Želi-- -- još---što--o-i-i? Ž_____ l_ j__ n____ p______ Ž-l-t- l- j-š n-š-o p-p-t-? --------------------------- Želite li još nešto popiti?
ಇಲ್ಲ, ನನಗೆ ಇನ್ನು ಏನು ಬೇಡ. Не---- н- ж---м-ништа в-ше. Н__ ј_ н_ ж____ н____ в____ Н-, ј- н- ж-л-м н-ш-а в-ш-. --------------------------- Не, ја не желим ништа више. 0
Ne- -a -e-želi- n--ta ----. N__ j_ n_ ž____ n____ v____ N-, j- n- ž-l-m n-š-a v-š-. --------------------------- Ne, ja ne želim ništa više.
ಆಗಲೆ ಏನಾದರು - ಇನ್ನೂ ಏನಿಲ್ಲ. в-ћ не-то-–--ош н-шта в__ н____ – ј__ н____ в-ћ н-ш-о – ј-ш н-ш-а --------------------- већ нешто – још ништа 0
v-ć-n---o----oš--i-ta v__ n____ – j__ n____ v-c- n-š-o – j-š n-š-a ---------------------- već nešto – još ništa
ನೀವು ಈಗಾಗಲೆ ಏನನ್ನಾದರು ತಿಂದಿದ್ದೀರಾ? Је-т-----ве---е--о-ј---? Ј____ л_ в__ н____ ј____ Ј-с-е л- в-ћ н-ш-о ј-л-? ------------------------ Јесте ли већ нешто јели? 0
Jes-e--i-već--e--o je-i? J____ l_ v__ n____ j____ J-s-e l- v-c- n-š-o j-l-? ------------------------- Jeste li već nešto jeli?
ಇಲ್ಲ, ನಾನು ಇನ್ನೂ ಏನನ್ನೂ ತಿಂದಿಲ್ಲ. Не- ј- јо- ни-ам ---т- ј-о / је--. Н__ ј_ ј__ н____ н____ ј__ / ј____ Н-, ј- ј-ш н-с-м н-ш-а ј-о / ј-л-. ---------------------------------- Не, ја још нисам ништа јео / јела. 0
Ne- -a --š ni--- n-št- jeo - -el-. N__ j_ j__ n____ n____ j__ / j____ N-, j- j-š n-s-m n-š-a j-o / j-l-. ---------------------------------- Ne, ja još nisam ništa jeo / jela.
ಇನ್ನು ಯಾರಾದರು? ಇನ್ಯಾರು ಇಲ್ಲ. јо- н-к- –-нико --ше ј__ н___ – н___ в___ ј-ш н-к- – н-к- в-ш- -------------------- још неко – нико више 0
jo- ne------iko -iše j__ n___ – n___ v___ j-š n-k- – n-k- v-š- -------------------- još neko – niko više
ಇನ್ನೂ ಯಾರಿಗಾದರು ಕಾಫಿ ಬೇಕಾ? Жел---- -----е-о кафу? Ж___ л_ ј__ н___ к____ Ж-л- л- ј-ш н-к- к-ф-? ---------------------- Жели ли још неко кафу? 0
Žel- -- j-š -ek- -a-u? Ž___ l_ j__ n___ k____ Ž-l- l- j-š n-k- k-f-? ---------------------- Želi li još neko kafu?
ಇಲ್ಲ, ಯಾರಿಗೂ ಬೇಡ. Не, ------ише. Н__ н___ в____ Н-, н-к- в-ш-. -------------- Не, нико више. 0
N-- n--- vi--. N__ n___ v____ N-, n-k- v-š-. -------------- Ne, niko više.

ಅರಬ್ಬೀ ಭಾಷೆ.

ಅರಬ್ಬೀ ಭಾಷೆ ಜಗತ್ತಿನ ಮುಖ್ಯ ಭಾಷೆಗಳಲ್ಲಿ ಒಂದಾಗಿರುತ್ತದೆ. ೩೦ ಕೋಟಿಗಿಂತ ಹೆಚ್ಚು ಜನರು ಅರಬ್ಬೀ ಭಾಷೆಯನ್ನು ಮಾತನಾಡುತ್ತಾರೆ. ಅವರು ೨೦ಕ್ಕೂ ಹೆಚ್ಚು ವಿವಿಧ ದೇಶಗಳಲ್ಲಿ ವಾಸವಾಗಿದ್ದಾರೆ. ಅರಬ್ಬೀ ಭಾಷೆ ಆಫ್ರೊಏಷಿಯ ಭಾಷಾಕುಟುಂಬಕ್ಕೆ ಸೇರುತ್ತದೆ. ಅರಬ್ಬೀ ಭಾಷೆ ಸಾವಿರಾರು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂತು. ಮೊದಲಿಗೆ ಈ ಭಾಷೆಯನ್ನು ಅರಬ್ಬೀ ಪರ್ಯಾಯ ದ್ವೀಪದಲ್ಲಿ ಮಾತನಾಡಲಾಗುತ್ತಿತ್ತು. ನಂತರ ಅಲ್ಲಿಂದ ಅದು ಬೇರೆ ಕಡೆಗಳಿಗೆ ಹರಡಿಕೊಂಡಿತು. ದಿನಬಳಕೆಯ ಅರಬ್ಬೀ ಭಾಷೆ ಪ್ರಬುದ್ಧ ಭಾಷೆಯಿಂದ ತುಂಬಾ ವಿಭಿನ್ನವಾಗಿದೆ. ಅಷ್ಟೆ ಅಲ್ಲದೆ ಹಲವಾರು ಅರಬ್ಬೀ ಆಡು ಭಾಷೆಗಳಿವೆ. ಪ್ರತಿಯೊಂದು ಪ್ರಾಂತದಲ್ಲಿ ವಿವಿಧ ರೀತಿಯಲ್ಲಿ ಮಾತನಾಡಲಾಗುತ್ತದೆ ಎಂದು ಹೇಳಬಹುದು. ವಿವಿಧ ಆಡುಭಾಷೆಗಳನ್ನು ಮಾತನಾಡುವವರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದೇ ಇಲ್ಲ. ಅರಬ್ಬೀ ದೇಶದಲ್ಲಿ ಮಾಡಿರುವ ಚಿತ್ರಗಳಿಗೆ ಅದಕ್ಕಾಗಿ ಅನೇಕ ಬಾರಿ ಮಾತು ಹಚ್ಚುತ್ತಾರೆ. ಕೇವಲ ಈ ರೀತಿಯಲ್ಲಿ ಮಾತ್ರ ಅವುಗಳನ್ನು ಎಲ್ಲಾ ಅರಬ್ಬೀ ದೇಶಗಲ್ಲಿ ಅರ್ಥ ಮಾಡಿಕೊಳ್ಳಬಹುದು. ಪುರಾತನ ಪ್ರಬುದ್ಧ ಅರಬ್ಬೀ ಭಾಷೆಯನ್ನು ಈವಾಗ ಹೆಚ್ಚು ಕಡಿಮೆ ಯಾರೂ ಬಳಸುವುದಿಲ್ಲ. ಅದನ್ನು ಕೇವಲ ಬರವಣಿಗೆಯಲ್ಲಿ ಮಾತ್ರ ಕಾಣಬಹುದು. ಪುಸ್ತಕಗಳು ಮತ್ತು ಪತ್ರಿಕೆಗಳು ಮಾತ್ರ ಪುರಾತನ ಪ್ರಬುದ್ಧ ಅರಬ್ಬೀ ಭಾಷೆಯನ್ನು ಬಳಸುತ್ತವೆ. ಈಗಲೂ ಸಹ ಅರಬ್ಬೀ ಭಾಷೆ ತನ್ನದೆ ಆದ ಪಾರಿಭಾಷಿಕ ಶಬ್ಧಕೋಶವನ್ನು ಹೊಂದಿಲ್ಲ. ಆದ್ದರಿಂದ ಪಾರಿಭಾಷಿಕ ಪದಗಳು ಬೇರೆ ಭಾಷೆಗಳಿಂದ ಬಂದಿವೆ. ಈ ವಿಭಾಗದಲ್ಲಿ ಫ್ರೆಂಚ್ ಮತ್ತು ಆಂಗ್ಲ ಭಾಷೆ ಮೇಲುಗೈ ಸಾಧಿಸಿವೆ. ಅರಬ್ಬೀ ಭಾಷೆಯ ಮೇಲಿನ ಆಸಕ್ತಿ ಇತ್ತೀಚಿನ ವರ್ಷಗಳಲ್ಲಿ ಗಣನೀಯವಾಗಿ ವೃದ್ಧಿಯಾಗಿದೆ. ಹೆಚ್ಚು ಹೆಚ್ಚು ಜನರು ಅರಬ್ಬೀ ಭಾಷೆಯನ್ನು ಕಲಿಯಲು ಇಷ್ಟ ಪಡುತ್ತಾರೆ. ಪ್ರತಿಯೊಂದು ವಿಶ್ವವಿದ್ಯಾಲಯ ಮತ್ತು ಶಾಲೆಗಳಲ್ಲಿ ಪಾಠ ಪ್ರವಚನ ಸರಣಿ ಲಭ್ಯವಿರುತ್ತದೆ. ಅರಬ್ಬೀ ಲಿಪಿಯಿಂದ ಬಹಳ ಜನರು ವಿಶೇಷವಾಗಿ ಆಕರ್ಷಿತರಾಗಿದ್ದಾರೆ. ಈ ಭಾಷೆಯನ್ನು ಎಡದಿಂದ ಬಲಕ್ಕೆ ಬರೆಯಲಾಗುತ್ತದೆ. ಉಚ್ಚಾರಣೆ ಮತ್ತು ವ್ಯಾಕರಣ ಸಹ ಅಷ್ಟು ಸುಲಭವಲ್ಲ. ಬೇರೆ ಭಾಷೆಗಳಿಗೆ ಗೊತ್ತಿಲ್ಲದಿರುವ ಹಲವಾರು ಶಬ್ಧಗಳು ಮತ್ತು ನಿಯಮಗಳು ಇದರಲ್ಲಿವೆ. ಆದ್ದರಿಂದ ಕಲಿಯುವಾಗ ಒಂದು ಖಚಿತವಾದ ಪದ್ಧತಿಯನ್ನು ಅನುಸರಿಸಬೇಕು. ಮೊದಲಿಗೆ ಉಚ್ಚಾರಣೆ ನಂತರ ವ್ಯಾಕರಣ ,ಅದಾದ ಮೇಲೆ ಲಿಪಿ...