ಪದಗುಚ್ಛ ಪುಸ್ತಕ

kn ದೇಶಗಳು ಮತ್ತು ಭಾಷೆಗಳು   »   am አገራት እና ቋንቋዎች

೫ [ಐದು]

ದೇಶಗಳು ಮತ್ತು ಭಾಷೆಗಳು

ದೇಶಗಳು ಮತ್ತು ಭಾಷೆಗಳು

5 [አምስት]

5 [āmisiti]

አገራት እና ቋንቋዎች

[hāgerochi āna k’wanik’wawochachewi]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಮಹಾರಿಕ್ ಪ್ಲೇ ಮಾಡಿ ಇನ್ನಷ್ಟು
ಜಾನ್ ಲಂಡನ್ನಿಂದ ಬಂದಿದ್ದಾನೆ. ጆ- --ጣ- ከ-ንደን-ነው። ጆ_ የ___ ከ____ ነ__ ጆ- የ-ጣ- ከ-ን-ን ነ-። ----------------- ጆን የመጣው ከለንደን ነው። 0
joni -em--’------l---d--i-new-. j___ y________ k_________ n____ j-n- y-m-t-a-i k-l-n-d-n- n-w-. ------------------------------- joni yemet’awi kelenideni newi.
ಲಂಡನ್ ಇಂಗ್ಲೆಂಡಿನಲ್ಲಿದೆ. ለንደ--ታላቃ ብሪታንያ -ስ- ነው። ለ___ ታ__ ብ____ ው__ ነ__ ለ-ደ- ታ-ቃ ብ-ታ-ያ ው-ጥ ነ-። ---------------------- ለንደን ታላቃ ብሪታንያ ውስጥ ነው። 0
len--e-i ta-ak’---i---aniy- -isi-’---ew-. l_______ t______ b_________ w______ n____ l-n-d-n- t-l-k-a b-r-t-n-y- w-s-t-i n-w-. ----------------------------------------- lenideni talak’a birītaniya wisit’i newi.
ಅವನು ಇಂಗ್ಲಿಷ್ ಮಾತನಾಡುತ್ತಾನೆ. እ--እንግሊ---ይናገ--። እ_ እ_____ ይ_____ እ- እ-ግ-ዘ- ይ-ገ-ል- ---------------- እሱ እንግሊዘኛ ይናገራል። 0
i-u inigi--z-n-a-yi-ag--a-i. i__ i___________ y__________ i-u i-i-i-ī-e-y- y-n-g-r-l-. ---------------------------- isu inigilīzenya yinagerali.
ಮರಿಯ ಮ್ಯಾಡ್ರಿಡ್ ನಿಂದ ಬಂದಿದ್ದಾಳೆ. ማሪ---መ--ው------ --። ማ__ የ____ ከ____ ነ__ ማ-ያ የ-ጣ-ው ከ-ድ-ድ ነ-። ------------------- ማሪያ የመጣችው ከማድሪድ ነው። 0
marīya ----t--ch--- --ma-----i--ew-. m_____ y___________ k_________ n____ m-r-y- y-m-t-a-h-w- k-m-d-r-d- n-w-. ------------------------------------ marīya yemet’achiwi kemadirīdi newi.
ಮ್ಯಾಡ್ರಿಡ್ ಸ್ಪೇನ್ ನಲ್ಲಿದೆ ማድ-ድ እ-ፔን ው-ጥ --። ማ___ እ___ ው__ ነ__ ማ-ሪ- እ-ፔ- ው-ጥ ነ-። ----------------- ማድሪድ እስፔን ውስጥ ነው። 0
m---rīd- i----n- --si-’i-----. m_______ i______ w______ n____ m-d-r-d- i-i-ē-i w-s-t-i n-w-. ------------------------------ madirīdi isipēni wisit’i newi.
ಅವಳು ಸ್ಪಾನಿಷ್ ಮಾತನಾಡುತ್ತಾಳೆ. እ--እስ-------ራለች። እ_ እ____ ት______ እ- እ-ፓ-ኛ ት-ገ-ለ-። ---------------- እሷ እስፓንኛ ትናገራለች። 0
i-----s----i--- t-nag-r-l-chi. i___ i_________ t_____________ i-w- i-i-a-i-y- t-n-g-r-l-c-i- ------------------------------ iswa isipaninya tinageralechi.
ಪೀಟರ್ ಮತ್ತು ಮಾರ್ಥ ಬರ್ಲೀನ್ ನಿಂದ ಬಂದಿದ್ದಾರೆ. ፒ---እ----ታ--በር-- --ው። ፒ__ እ_ ማ__ ከ____ ና___ ፒ-ር እ- ማ-ታ ከ-ር-ን ና-ው- --------------------- ፒተር እና ማርታ ከበርሊን ናቸው። 0
p-t--i -n--mari-- -----il-n- na--ewi. p_____ i__ m_____ k_________ n_______ p-t-r- i-a m-r-t- k-b-r-l-n- n-c-e-i- ------------------------------------- pīteri ina marita keberilīni nachewi.
ಬರ್ಲೀನ್ ಜರ್ಮನಿಯಲ್ಲಿದೆ. በርሊን ------ጀ-መ-------ው። በ___ የ____ ጀ___ ው__ ነ__ በ-ሊ- የ-ገ-ው ጀ-መ- ው-ጥ ነ-። ----------------------- በርሊን የሚገኘው ጀርመን ውስጥ ነው። 0
be--l----y--īg-n-ewi jer-m-n----sit’i----i. b_______ y__________ j_______ w______ n____ b-r-l-n- y-m-g-n-e-i j-r-m-n- w-s-t-i n-w-. ------------------------------------------- berilīni yemīgenyewi jerimeni wisit’i newi.
ನೀವಿಬ್ಬರು ಜರ್ಮನ್ ಮಾತನಾಡುತ್ತೀರ? እና-ተ -ለታችሁም ጀ--ንኛ -----ችሁ? እ___ ሁ_____ ጀ____ ት_______ እ-ን- ሁ-ታ-ሁ- ጀ-መ-ኛ ት-ገ-ላ-ሁ- -------------------------- እናንተ ሁለታችሁም ጀርመንኛ ትናገራላችሁ? 0
in----- -ule--chih-m- -er-----ny- -----e-al--hi-u? i______ h____________ j__________ t_______________ i-a-i-e h-l-t-c-i-u-i j-r-m-n-n-a t-n-g-r-l-c-i-u- -------------------------------------------------- inanite huletachihumi jerimeninya tinageralachihu?
ಲಂಡನ್ ಒಂದು ರಾಜಧಾನಿ. ለን------ከ-- ናት። ለ___ ዋ_ ከ__ ና__ ለ-ደ- ዋ- ከ-ማ ና-። --------------- ለንደን ዋና ከተማ ናት። 0
l--ide----ana ke--ma-n-ti. l_______ w___ k_____ n____ l-n-d-n- w-n- k-t-m- n-t-. -------------------------- lenideni wana ketema nati.
ಮ್ಯಾಡ್ರಿಡ್ ಮತ್ತು ಬರ್ಲೀನ್ ರಾಜಧಾನಿಗಳು. ማድ-- እ- ----- ዋ- -ተሞ- --ው። ማ___ እ_ በ____ ዋ_ ከ___ ና___ ማ-ሪ- እ- በ-ሊ-ም ዋ- ከ-ሞ- ና-ው- -------------------------- ማድሪድ እና በርሊንም ዋና ከተሞች ናቸው። 0
m--i-ī-------b-rilī---i w--- ket--o-h- --c--wi. m_______ i__ b_________ w___ k________ n_______ m-d-r-d- i-a b-r-l-n-m- w-n- k-t-m-c-i n-c-e-i- ----------------------------------------------- madirīdi ina berilīnimi wana ketemochi nachewi.
ರಾಜಧಾನಿಗಳು ದೊಡ್ದವು ಮತ್ತು ಗದ್ದಲದ ಜಾಗಗಳು. ዋና -ተ-ች-ትልቅና---ታ--ና-ው። ዋ_ ከ___ ት___ ጫ___ ና___ ዋ- ከ-ሞ- ት-ቅ- ጫ-ታ- ና-ው- ---------------------- ዋና ከተሞች ትልቅና ጫጫታማ ናቸው። 0
w--a ----m---i -i-i-’--a ch’a--’-t-m--n-c--w-. w___ k________ t________ c___________ n_______ w-n- k-t-m-c-i t-l-k-i-a c-’-c-’-t-m- n-c-e-i- ---------------------------------------------- wana ketemochi tilik’ina ch’ach’atama nachewi.
ಫ್ರಾನ್ಸ್ ಯುರೋಪ್ ನಲ್ಲಿದೆ. ፈ--ሳይ---ገኘ---ውሮፓ -ስጥ--ው። ፈ____ የ____ አ___ ው__ ነ__ ፈ-ን-ይ የ-ገ-ው አ-ሮ- ው-ጥ ነ-። ------------------------ ፈረንሳይ የሚገኘው አውሮፓ ውስጥ ነው። 0
f-r-nis-yi ye----n------w-r--a w-si--- -e--. f_________ y__________ ā______ w______ n____ f-r-n-s-y- y-m-g-n-e-i ā-i-o-a w-s-t-i n-w-. -------------------------------------------- ferenisayi yemīgenyewi āwiropa wisit’i newi.
ಈಜಿಪ್ಟ್ ಆಫ್ರಿಕಾದಲ್ಲಿದೆ. ግ---የሚገ-ው-አፍ---ው-- --። ግ__ የ____ አ___ ው__ ነ__ ግ-ጽ የ-ገ-ው አ-ሪ- ው-ጥ ነ-። ---------------------- ግብጽ የሚገኘው አፍሪካ ውስጥ ነው። 0
g----s’i ---ī--ny--- -firī-a--isit---ne-i. g_______ y__________ ā______ w______ n____ g-b-t-’- y-m-g-n-e-i ā-i-ī-a w-s-t-i n-w-. ------------------------------------------ gibits’i yemīgenyewi āfirīka wisit’i newi.
ಜಪಾನ್ ಏಷಿಯಾದಲ್ಲಿದೆ. ጃ----ሚ--ው-ኤሽያ------ው። ጃ__ የ____ ኤ__ ው__ ነ__ ጃ-ን የ-ገ-ው ኤ-ያ ው-ጥ ነ-። --------------------- ጃፓን የሚገኘው ኤሽያ ውስጥ ነው። 0
ja--n--y----e-y-wi ---iy- ---------e--. j_____ y__________ ē_____ w______ n____ j-p-n- y-m-g-n-e-i ē-h-y- w-s-t-i n-w-. --------------------------------------- japani yemīgenyewi ēshiya wisit’i newi.
ಕೆನಡಾ ಉತ್ತರ ಅಮೆರಿಕಾದಲ್ಲಿದೆ. ካ-ዳ-----ው ሰ-- -ሜሪካ--ስጥ -ው። ካ__ የ____ ሰ__ አ___ ው__ ነ__ ካ-ዳ የ-ገ-ው ሰ-ን አ-ሪ- ው-ጥ ነ-። -------------------------- ካናዳ የሚገኘው ሰሜን አሜሪካ ውስጥ ነው። 0
k--ada--e---e---wi-sem-ni-ā--rīk--w-s--’---ewi. k_____ y__________ s_____ ā______ w______ n____ k-n-d- y-m-g-n-e-i s-m-n- ā-ē-ī-a w-s-t-i n-w-. ----------------------------------------------- kanada yemīgenyewi semēni āmērīka wisit’i newi.
ಪನಾಮ ಮಧ್ಯ ಅಮೆರಿಕಾದಲ್ಲಿದೆ. ፓ-- -ሚገኘው-----ለ-- አሜሪካ-ው-- --። ፓ__ የ____ በ______ አ___ ው__ ነ__ ፓ-ማ የ-ገ-ው በ-ካ-ለ-ው አ-ሪ- ው-ጥ ነ-። ------------------------------ ፓናማ የሚገኘው በመካከለኛው አሜሪካ ውስጥ ነው። 0
pa--m- y--ī--ny-w--b-m-ka-el--ya-- -mēr--a wi-i--- new-. p_____ y__________ b______________ ā______ w______ n____ p-n-m- y-m-g-n-e-i b-m-k-k-l-n-a-i ā-ē-ī-a w-s-t-i n-w-. -------------------------------------------------------- panama yemīgenyewi bemekakelenyawi āmērīka wisit’i newi.
ಬ್ರೆಝಿಲ್ ದಕ್ಷಿಣ ಅಮೆರಿಕಾದಲ್ಲಿದೆ. ብ--- --ገኘ- ደቡ--አሜሪካ -ስ- ነው። ብ___ የ____ ደ__ አ___ ው__ ነ__ ብ-ዚ- የ-ገ-ው ደ-ብ አ-ሪ- ው-ጥ ነ-። --------------------------- ብራዚል የሚገኘው ደቡብ አሜሪካ ውስጥ ነው። 0
bi--zīl- ---ī-en-ewi -e-ub-----rīka--isit-i-n--i. b_______ y__________ d_____ ā______ w______ n____ b-r-z-l- y-m-g-n-e-i d-b-b- ā-ē-ī-a w-s-t-i n-w-. ------------------------------------------------- birazīli yemīgenyewi debubi āmērīka wisit’i newi.

ಭಾಷೆಗಳು ಮತ್ತು ಆಡುಭಾಷೆಗಳು

ಪ್ರಪಂಚದಲ್ಲಿ ಆರರಿಂದ ಏಳು ಸಾವಿರ ವಿವಿಧ ಭಾಷೆಗಳಿವೆ. ಸ್ವಾಭಾವಿಕವಾಗಿ ಆಡುಭಾಷೆಗಳ ಸಂಖ್ಯೆ ಇನ್ನೂ ಹೆಚ್ಚು. ಭಾಷೆಗೂ ಮತ್ತು ಆಡುಭಾಷೆಗೂ ಇರುವ ವ್ಯತ್ಯಾಸವಾದರೂ ಏನು? ಆಡುಭಾಷೆಗಳಿಗೆ ಯಾವಾಗಲೂ ಒಂದು ಜಾಗದ ವೈಶಿಷ್ಟ್ಯತೆಯ ಛಾಯೆ ಇರುತ್ತದೆ. ಅಂದರೆ ಅವುಗಳು ಪ್ರಾದೇಶಿಕ ಭಾಷೆಗಳ ಮಾದರಿಗಳಿಗೆ ಸೇರಿರುತ್ತವೆ. ಈ ಕಾರಣದಿಂದಾಗಿ ಆಡುಭಾಷೆಗಳು ಅತಿ ಕಡಿಮೆ ವ್ಯಾಪ್ತಿ ಹೊಂದಿರುವ ಭಾಷಾ ಪ್ರಕಾರ. ಆಡುಭಾಷೆಗಳು ಬಹುತೇಕವಾಗಿ ಮಾತನಾಡಲು ಬಳಸಲಾಗುತ್ತದೆ, ಬರೆಯುವುದಕ್ಕಲ್ಲ. ಅವುಗಳು ತಮ್ಮದೆ ಆದ ಭಾಷಾಪದ್ದತಿಯನ್ನು ಬೆಳೆಸಿಕೊಳ್ಳುತ್ತವೆ. ಮತ್ತು ತಮ್ಮದೆ ಆದ ನಿಯಮಗಳನ್ನು ಪಾಲಿಸುತ್ತವೆ. ಸೈದ್ದಾಂತಿಕವಾಗಿ ಪ್ರತಿಯೊಂದು ಭಾಷೆಯೂ ಹಲವಾರು ಆಡುಭಾಷೆಗಳನ್ನು ಹೂಂದಿರಬಹುದು. ಎಲ್ಲ ಆಡು ಭಾಷೆಗಳು ಪ್ರಮುಖ ಭಾಷೆಯ ನೆರಳಿನಲ್ಲಿ ಇರುತ್ತವೆ. ಪ್ರಮಾಣೀಕೃತ ಭಾಷೆಯನ್ನು ಒಂದು ನಾಡಿನ ಎಲ್ಲಾ ಜನರು ಅರ್ಥ ಮಾಡಿಕೊಳ್ಳುತ್ತಾರೆ. ಅದರ ಮೂಲಕ ದೂರ ಹರಡಿಕೊಂಡಿರುವ ಎಲ್ಲಾ ಆಡುಭಾಷೆಯವರು ಅರ್ಥಮಾಡಿಕೊಳ್ಳುತ್ತಾರೆ. ಹೆಚ್ಚು ಕಡಿಮೆ ಎಲ್ಲಾ ಆಡುಭಾಷೆಗಳು ತಮ್ಮ ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತಿವೆ. ನಗರಗಳಲ್ಲಿ ಅಪರೂಪವಾಗಿ ಆಡುಭಾಷೆಗಳನ್ನು ಕೇಳಬಹುದು. ವೃತ್ತಿ ಜೀವನದಲ್ಲಿ ಕೂಡ ಬಹುತೇಕ ಪ್ರಮಾಣೀಕೃತ ಭಾಷೆಯನ್ನು ಬಳಸಲಾಗುತ್ತದೆ. ಆಡುಭಾಷೆ ಮಾತನಾಡುವವರು ಹಳ್ಳಿಗಾಡಿನವರು ಮತ್ತು ಓದಿಲ್ಲದವರು ಎಂದು ಭಾವಿಸಲಾಗುತ್ತದೆ. ಆದರೆ ಇವರು ಎಲ್ಲಾ ಸಾಮಾಜಿಕ ವರ್ಗಗಳಲ್ಲಿ ಇರುತ್ತಾರೆ. ಅಂದರೆ ಆಡು ಭಾಷೆ ಮಾತನಾಡುವವರು ಬೇರೆಯವರಿಗಿಂತ ಕಡಿಮೆ ಬುದ್ಧಿವಂತರಲ್ಲ. ನಿಜದಲ್ಲಿ ಅದಕ್ಕೆ ವಿರುದ್ದವಾಗಿ! ಯಾರು ಆಡು ಭಾಷೆ ಮಾತನಾಡುತ್ತಾರೊ ಅವರಿಗೆ ಅನೇಕ ತರಹದ ಅನುಕೂಲಗಳಿರುತ್ತವೆ. ಉದಾಹರಣೆಗೆ, ಭಾಷಾ ತರಗತಿಗಳಲ್ಲಿ. ಆಡುಭಾಷೆಯವರಿಗೆ ವಿವಿಧವಾದ ಭಾಷಾಪ್ರಕಾರಗಳು ಇವೆ ಎಂದು ತಿಳಿದಿರುತ್ತದೆ. ಹಾಗೂ ಬೇಗ ಭಾಷಾಶೈಲಿಗಳನ್ನು ಬದಲಾಯಿಸುವುದನ್ನು ಕಲಿತಿರುತ್ತಾರೆ. ಆಡುಭಾಷೆಯವರು ಇದರಿಂದ ಹೆಚ್ಚಿನ ಪರಿವರ್ತನಾ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಅವರ ಭಾಷಾಜ್ಞಾನ ಸಂದರ್ಭಕ್ಕೆ ಸೂಕ್ತವಾದ ಶೈಲಿಯನ್ನು ಬಳಸಲು ಸಹಾಯ ಮಾಡುತ್ತದೆ. ಇದು ಕೂಡ ವೈಜ್ಞಾನಿಕವಾಗಿ ಪ್ರಮಾಣಿತವಾಗಿದೆ. ಎದೆಗಾರಿಕೆಯಿಂದ ಆಡುಭಾಷೆ! ಅದು ಉಪಯೊಗಕರ.