ಪದಗುಚ್ಛ ಪುಸ್ತಕ

kn ದೇಶಗಳು ಮತ್ತು ಭಾಷೆಗಳು   »   he ‫מדינות ושפות‬

೫ [ಐದು]

ದೇಶಗಳು ಮತ್ತು ಭಾಷೆಗಳು

ದೇಶಗಳು ಮತ್ತು ಭಾಷೆಗಳು

‫5 [חמש]‬

5 [xamesh]

‫מדינות ושפות‬

medinot w'ssafot

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಹೀಬ್ರೂ ಪ್ಲೇ ಮಾಡಿ ಇನ್ನಷ್ಟು
ಜಾನ್ ಲಂಡನ್ನಿಂದ ಬಂದಿದ್ದಾನೆ. ‫---ן------ון --ג--- -וא -ו-דו--‬ ‫____ מ______ / ג___ ה__ ל_______ ‫-’-ן מ-ו-ד-ן / ג-ו- ה-א ל-נ-ו-י- --------------------------------- ‫ג’ון מלונדון / ג’ון הוא לונדוני‬ 0
j-- m-l-nd-n/j-n h--l-n---i j__ m___________ h_ l______ j-n m-l-n-o-/-o- h- l-n-o-i --------------------------- jon milondon/jon hu londoni
ಲಂಡನ್ ಇಂಗ್ಲೆಂಡಿನಲ್ಲಿದೆ. ‫-ונד-ן נ-צ-ת-בברי--י--‬ ‫______ נ____ ב_________ ‫-ו-ד-ן נ-צ-ת ב-ר-ט-י-.- ------------------------ ‫לונדון נמצאת בבריטניה.‬ 0
lo--on--im-s-e--b--ri-ania-. l_____ n_______ b___________ l-n-o- n-m-s-e- b-v-i-a-i-h- ---------------------------- london nimts'et b'vritaniah.
ಅವನು ಇಂಗ್ಲಿಷ್ ಮಾತನಾಡುತ್ತಾನೆ. ‫-ו--מ--ר-אנ----.‬ ‫___ מ___ א_______ ‫-ו- מ-ב- א-ג-י-.- ------------------ ‫הוא מדבר אנגלית.‬ 0
h---e--b-r--n--i-. h_ m______ a______ h- m-d-b-r a-g-i-. ------------------ hu medaber anglit.
ಮರಿಯ ಮ್ಯಾಡ್ರಿಡ್ ನಿಂದ ಬಂದಿದ್ದಾಳೆ. ‫--י- --ד---.‬ ‫____ מ_______ ‫-ר-ה מ-ד-י-.- -------------- ‫מריה ממדריד.‬ 0
mar-ah --m-----. m_____ m________ m-r-a- m-m-d-i-. ---------------- mariah mimadrid.
ಮ್ಯಾಡ್ರಿಡ್ ಸ್ಪೇನ್ ನಲ್ಲಿದೆ ‫מדר-ד -מצא--בס--ד.‬ ‫_____ נ____ ב______ ‫-ד-י- נ-צ-ת ב-פ-ד-‬ -------------------- ‫מדריד נמצאת בספרד.‬ 0
m-d--- n-m-s-'- b-sfa--d. m_____ n_______ b________ m-d-i- n-m-s-'- b-s-a-a-. ------------------------- madrid nimtse't b'sfarad.
ಅವಳು ಸ್ಪಾನಿಷ್ ಮಾತನಾಡುತ್ತಾಳೆ. ‫--- מדברת-ס-ר--ת.‬ ‫___ מ____ ס_______ ‫-י- מ-ב-ת ס-ר-י-.- ------------------- ‫היא מדברת ספרדית.‬ 0
h--me--ber-t s-a-ad-t. h_ m________ s________ h- m-d-b-r-t s-a-a-i-. ---------------------- hi medaberet sfaradit.
ಪೀಟರ್ ಮತ್ತು ಮಾರ್ಥ ಬರ್ಲೀನ್ ನಿಂದ ಬಂದಿದ್ದಾರೆ. ‫-טר ----- -ב-ל-ן-‬ ‫___ ו____ מ_______ ‫-ט- ו-ר-ה מ-ר-י-.- ------------------- ‫פטר ומרתה מברלין.‬ 0
pe--r uma---- m-be-lin. p____ u______ m________ p-t-r u-a-t-h m-b-r-i-. ----------------------- peter umartah miberlin.
ಬರ್ಲೀನ್ ಜರ್ಮನಿಯಲ್ಲಿದೆ. ‫ב--י--נ--את ב-ר--י--‬ ‫_____ נ____ ב________ ‫-ר-י- נ-צ-ת ב-ר-נ-ה-‬ ---------------------- ‫ברלין נמצאת בגרמניה.‬ 0
b-r--n ---ts-e- b'----a-i-h. b_____ n_______ b___________ b-r-i- n-m-s-e- b-g-r-a-i-h- ---------------------------- berlin nimts'et b'germaniah.
ನೀವಿಬ್ಬರು ಜರ್ಮನ್ ಮಾತನಾಡುತ್ತೀರ? ‫--י---מדב-ים-גרמ---?‬ ‫_____ מ_____ ג_______ ‫-נ-כ- מ-ב-י- ג-מ-י-?- ---------------------- ‫שניכם מדברים גרמנית?‬ 0
s-ne-khe--m-dabrim -e-mani-? s________ m_______ g________ s-n-y-h-m m-d-b-i- g-r-a-i-? ---------------------------- shneykhem medabrim germanit?
ಲಂಡನ್ ಒಂದು ರಾಜಧಾನಿ. ‫----ו--היא--יר---ר-.‬ ‫______ ה__ ע__ ב_____ ‫-ו-ד-ן ה-א ע-ר ב-ר-.- ---------------------- ‫לונדון היא עיר בירה.‬ 0
lo---n-hi -r-b-rah. l_____ h_ i_ b_____ l-n-o- h- i- b-r-h- ------------------- london hi ir birah.
ಮ್ಯಾಡ್ರಿಡ್ ಮತ್ತು ಬರ್ಲೀನ್ ರಾಜಧಾನಿಗಳು. ‫---יד-וב---ן הן--ם-ערי ב---.‬ ‫_____ ו_____ ה_ ג_ ע__ ב_____ ‫-ד-י- ו-ר-י- ה- ג- ע-י ב-ר-.- ------------------------------ ‫מדריד וברלין הן גם ערי בירה.‬ 0
ma--i- ube--i-------a--are- --r-h. m_____ u______ h__ g__ a___ b_____ m-d-i- u-e-l-n h-n g-m a-e- b-r-h- ---------------------------------- madrid uberlin hen gam arey birah.
ರಾಜಧಾನಿಗಳು ದೊಡ್ದವು ಮತ್ತು ಗದ್ದಲದ ಜಾಗಗಳು. ‫-רי ---ר- ---ל----רוע----‬ ‫___ ה____ ג_____ ו________ ‫-ר- ה-י-ה ג-ו-ו- ו-ו-ש-ת-‬ --------------------------- ‫ערי הבירה גדולות ורועשות.‬ 0
a-ey --b-rah -d--ot----o'as--t. a___ h______ g_____ w__________ a-e- h-b-r-h g-o-o- w-r-'-s-o-. ------------------------------- arey habirah gdolot w'ro'ashot.
ಫ್ರಾನ್ಸ್ ಯುರೋಪ್ ನಲ್ಲಿದೆ. ‫-ר-ת ----- -א--ופה-‬ ‫____ נ____ ב________ ‫-ר-ת נ-צ-ת ב-י-ו-ה-‬ --------------------- ‫צרפת נמצאת באירופה.‬ 0
tsar--- ni-ts-e---e'e-u-o--h. t______ n_______ b___________ t-a-f-t n-m-s-e- b-'-y-r-p-h- ----------------------------- tsarfat nimts'et be'eyuropah.
ಈಜಿಪ್ಟ್ ಆಫ್ರಿಕಾದಲ್ಲಿದೆ. ‫--ר-ם---צאת---פר-ק--‬ ‫_____ נ____ ב________ ‫-צ-י- נ-צ-ת ב-פ-י-ה-‬ ---------------------- ‫מצרים נמצאת באפריקה.‬ 0
mitsr--m --mts'et b--af-iqah. m_______ n_______ b__________ m-t-r-i- n-m-s-e- b-'-f-i-a-. ----------------------------- mitsraim nimts'et be'afriqah.
ಜಪಾನ್ ಏಷಿಯಾದಲ್ಲಿದೆ. ‫יפ- נמ-א- באסיה-‬ ‫___ נ____ ב______ ‫-פ- נ-צ-ת ב-ס-ה-‬ ------------------ ‫יפן נמצאת באסיה.‬ 0
yap---ni-t-'-t b-'a-iah. y____ n_______ b________ y-p-n n-m-s-e- b-'-s-a-. ------------------------ yapan nimts'et be'asiah.
ಕೆನಡಾ ಉತ್ತರ ಅಮೆರಿಕಾದಲ್ಲಿದೆ. ‫קנד- נמ-א- בצפ-- -מ-יקה.‬ ‫____ נ____ ב____ א_______ ‫-נ-ה נ-צ-ת ב-פ-ן א-ר-ק-.- -------------------------- ‫קנדה נמצאת בצפון אמריקה.‬ 0
qa----h -im--'e--b-ts-o- --e-i--h. q______ n_______ b______ a________ q-n-d-h n-m-s-e- b-t-f-n a-e-i-a-. ---------------------------------- qanadah nimts'et bitsfon ameriqah.
ಪನಾಮ ಮಧ್ಯ ಅಮೆರಿಕಾದಲ್ಲಿದೆ. ‫פ--ה--מצא- במר-ז--מ-יקה / באמ---- ה---זית-‬ ‫____ נ____ ב____ א_____ / ב______ ה________ ‫-נ-ה נ-צ-ת ב-ר-ז א-ר-ק- / ב-מ-י-ה ה-ר-ז-ת-‬ -------------------------------------------- ‫פנמה נמצאת במרכז אמריקה / באמריקה המרכזית.‬ 0
p-n-m-h---m-s--t -'m-r-----me-i-a-/b'a-e--qa--h---rk-zi-. p______ n_______ b_______ a__________________ h__________ p-n-m-h n-m-s-e- b-m-r-a- a-e-i-a-/-'-m-r-q-h h-m-r-a-i-. --------------------------------------------------------- panamah nimts'et b'merkaz ameriqah/b'ameriqah hamerkazit.
ಬ್ರೆಝಿಲ್ ದಕ್ಷಿಣ ಅಮೆರಿಕಾದಲ್ಲಿದೆ. ‫ברז-ל--מ----בד-ום א-ריקה-‬ ‫_____ נ____ ב____ א_______ ‫-ר-י- נ-צ-ת ב-ר-ם א-ר-ק-.- --------------------------- ‫ברזיל נמצאת בדרום אמריקה.‬ 0
bra--l n--t---t-b'dr-m-am--i---. b_____ n_______ b_____ a________ b-a-i- n-m-s-e- b-d-o- a-e-i-a-. -------------------------------- brazil nimts'et b'drom ameriqah.

ಭಾಷೆಗಳು ಮತ್ತು ಆಡುಭಾಷೆಗಳು

ಪ್ರಪಂಚದಲ್ಲಿ ಆರರಿಂದ ಏಳು ಸಾವಿರ ವಿವಿಧ ಭಾಷೆಗಳಿವೆ. ಸ್ವಾಭಾವಿಕವಾಗಿ ಆಡುಭಾಷೆಗಳ ಸಂಖ್ಯೆ ಇನ್ನೂ ಹೆಚ್ಚು. ಭಾಷೆಗೂ ಮತ್ತು ಆಡುಭಾಷೆಗೂ ಇರುವ ವ್ಯತ್ಯಾಸವಾದರೂ ಏನು? ಆಡುಭಾಷೆಗಳಿಗೆ ಯಾವಾಗಲೂ ಒಂದು ಜಾಗದ ವೈಶಿಷ್ಟ್ಯತೆಯ ಛಾಯೆ ಇರುತ್ತದೆ. ಅಂದರೆ ಅವುಗಳು ಪ್ರಾದೇಶಿಕ ಭಾಷೆಗಳ ಮಾದರಿಗಳಿಗೆ ಸೇರಿರುತ್ತವೆ. ಈ ಕಾರಣದಿಂದಾಗಿ ಆಡುಭಾಷೆಗಳು ಅತಿ ಕಡಿಮೆ ವ್ಯಾಪ್ತಿ ಹೊಂದಿರುವ ಭಾಷಾ ಪ್ರಕಾರ. ಆಡುಭಾಷೆಗಳು ಬಹುತೇಕವಾಗಿ ಮಾತನಾಡಲು ಬಳಸಲಾಗುತ್ತದೆ, ಬರೆಯುವುದಕ್ಕಲ್ಲ. ಅವುಗಳು ತಮ್ಮದೆ ಆದ ಭಾಷಾಪದ್ದತಿಯನ್ನು ಬೆಳೆಸಿಕೊಳ್ಳುತ್ತವೆ. ಮತ್ತು ತಮ್ಮದೆ ಆದ ನಿಯಮಗಳನ್ನು ಪಾಲಿಸುತ್ತವೆ. ಸೈದ್ದಾಂತಿಕವಾಗಿ ಪ್ರತಿಯೊಂದು ಭಾಷೆಯೂ ಹಲವಾರು ಆಡುಭಾಷೆಗಳನ್ನು ಹೂಂದಿರಬಹುದು. ಎಲ್ಲ ಆಡು ಭಾಷೆಗಳು ಪ್ರಮುಖ ಭಾಷೆಯ ನೆರಳಿನಲ್ಲಿ ಇರುತ್ತವೆ. ಪ್ರಮಾಣೀಕೃತ ಭಾಷೆಯನ್ನು ಒಂದು ನಾಡಿನ ಎಲ್ಲಾ ಜನರು ಅರ್ಥ ಮಾಡಿಕೊಳ್ಳುತ್ತಾರೆ. ಅದರ ಮೂಲಕ ದೂರ ಹರಡಿಕೊಂಡಿರುವ ಎಲ್ಲಾ ಆಡುಭಾಷೆಯವರು ಅರ್ಥಮಾಡಿಕೊಳ್ಳುತ್ತಾರೆ. ಹೆಚ್ಚು ಕಡಿಮೆ ಎಲ್ಲಾ ಆಡುಭಾಷೆಗಳು ತಮ್ಮ ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತಿವೆ. ನಗರಗಳಲ್ಲಿ ಅಪರೂಪವಾಗಿ ಆಡುಭಾಷೆಗಳನ್ನು ಕೇಳಬಹುದು. ವೃತ್ತಿ ಜೀವನದಲ್ಲಿ ಕೂಡ ಬಹುತೇಕ ಪ್ರಮಾಣೀಕೃತ ಭಾಷೆಯನ್ನು ಬಳಸಲಾಗುತ್ತದೆ. ಆಡುಭಾಷೆ ಮಾತನಾಡುವವರು ಹಳ್ಳಿಗಾಡಿನವರು ಮತ್ತು ಓದಿಲ್ಲದವರು ಎಂದು ಭಾವಿಸಲಾಗುತ್ತದೆ. ಆದರೆ ಇವರು ಎಲ್ಲಾ ಸಾಮಾಜಿಕ ವರ್ಗಗಳಲ್ಲಿ ಇರುತ್ತಾರೆ. ಅಂದರೆ ಆಡು ಭಾಷೆ ಮಾತನಾಡುವವರು ಬೇರೆಯವರಿಗಿಂತ ಕಡಿಮೆ ಬುದ್ಧಿವಂತರಲ್ಲ. ನಿಜದಲ್ಲಿ ಅದಕ್ಕೆ ವಿರುದ್ದವಾಗಿ! ಯಾರು ಆಡು ಭಾಷೆ ಮಾತನಾಡುತ್ತಾರೊ ಅವರಿಗೆ ಅನೇಕ ತರಹದ ಅನುಕೂಲಗಳಿರುತ್ತವೆ. ಉದಾಹರಣೆಗೆ, ಭಾಷಾ ತರಗತಿಗಳಲ್ಲಿ. ಆಡುಭಾಷೆಯವರಿಗೆ ವಿವಿಧವಾದ ಭಾಷಾಪ್ರಕಾರಗಳು ಇವೆ ಎಂದು ತಿಳಿದಿರುತ್ತದೆ. ಹಾಗೂ ಬೇಗ ಭಾಷಾಶೈಲಿಗಳನ್ನು ಬದಲಾಯಿಸುವುದನ್ನು ಕಲಿತಿರುತ್ತಾರೆ. ಆಡುಭಾಷೆಯವರು ಇದರಿಂದ ಹೆಚ್ಚಿನ ಪರಿವರ್ತನಾ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಅವರ ಭಾಷಾಜ್ಞಾನ ಸಂದರ್ಭಕ್ಕೆ ಸೂಕ್ತವಾದ ಶೈಲಿಯನ್ನು ಬಳಸಲು ಸಹಾಯ ಮಾಡುತ್ತದೆ. ಇದು ಕೂಡ ವೈಜ್ಞಾನಿಕವಾಗಿ ಪ್ರಮಾಣಿತವಾಗಿದೆ. ಎದೆಗಾರಿಕೆಯಿಂದ ಆಡುಭಾಷೆ! ಅದು ಉಪಯೊಗಕರ.