ಪದಗುಚ್ಛ ಪುಸ್ತಕ

kn ಅಡಿಗೆ ಮನೆಯಲ್ಲಿ   »   kk Асүйде

೧೯ [ಹತ್ತೊಂಬತ್ತು]

ಅಡಿಗೆ ಮನೆಯಲ್ಲಿ

ಅಡಿಗೆ ಮನೆಯಲ್ಲಿ

19 [он тоғыз]

19 [on toğız]

Асүйде

[Asüyde]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಝಕ್ ಪ್ಲೇ ಮಾಡಿ ಇನ್ನಷ್ಟು
ನಿಮ್ಮದು ಹೊಸ ಅಡಿಗೆಮನೆಯೆ? Асү--ң--а-а-м-? А_____ ж___ м__ А-ү-і- ж-ң- м-? --------------- Асүйің жаңа ма? 0
A-ü-iñ j-ñ- -a? A_____ j___ m__ A-ü-i- j-ñ- m-? --------------- Asüyiñ jaña ma?
ಇಂದು ನೀನು ಏನು ಅಡಿಗೆ ಮಾಡುತ್ತೀಯ? Б-г-- не-п-сіргі---ел---? Б____ н_ п_______ к______ Б-г-н н- п-с-р-і- к-л-д-? ------------------------- Бүгін не пісіргің келеді? 0
Büg-n -e-pisi-g-ñ-------? B____ n_ p_______ k______ B-g-n n- p-s-r-i- k-l-d-? ------------------------- Bügin ne pisirgiñ keledi?
ವಿದ್ಯುತ್ ಒಲೆಯನ್ನೋ ಅಥವಾ ಗ್ಯಾಸ್ ಒಲೆ ಬಳಸುತ್ತೀಯೋ ? Т--ақты ----е- да-ы---йсың б-, га-бен--е? Т______ т_____ д__________ б__ г_____ б__ Т-м-қ-ы т-к-е- д-й-н-а-с-ң б-, г-з-е- б-? ----------------------------------------- Тамақты токпен дайындайсың ба, газбен бе? 0
T-m-q-ı t--pen-da--nd-y-ıñ--a, -------b-? T______ t_____ d__________ b__ g_____ b__ T-m-q-ı t-k-e- d-y-n-a-s-ñ b-, g-z-e- b-? ----------------------------------------- Tamaqtı tokpen dayındaysıñ ba, gazben be?
ನಾನು ಈರುಳ್ಳಿಯನ್ನು ಕತ್ತರಿಸಲೆ? Пи----у-айы- ба? П___ т______ б__ П-я- т-р-й-н б-? ---------------- Пияз турайын ба? 0
Pï-a--t-----n ba? P____ t______ b__ P-y-z t-r-y-n b-? ----------------- Pïyaz twrayın ba?
ನಾನು ಆಲೂಗಡ್ಡೆ ಸಿಪ್ಪೆ ತೆಗೆಯಲೆ? Карт-п-т--ал-й-----? К_____ т________ б__ К-р-о- т-з-л-й-н б-? -------------------- Картоп тазалайын ба? 0
Ka------a------- ba? K_____ t________ b__ K-r-o- t-z-l-y-n b-? -------------------- Kartop tazalayın ba?
ನಾನು ಸೊಪ್ಪನ್ನು ತೊಳೆಯಲೆ? Са-ат-- жу-йын --? С______ ж_____ б__ С-л-т-ы ж-а-ы- б-? ------------------ Салатты жуайын ба? 0
Sal-tt- j-ay-n -a? S______ j_____ b__ S-l-t-ı j-a-ı- b-? ------------------ Salattı jwayın ba?
ಲೋಟಗಳು ಎಲ್ಲಿವೆ? С-ақ-н-ар қай--? С________ қ_____ С-а-а-д-р қ-й-а- ---------------- Стақандар қайда? 0
St-qa---- -ay-a? S________ q_____ S-a-a-d-r q-y-a- ---------------- Staqandar qayda?
ಪಾತ್ರೆಗಳು ಎಲ್ಲಿವೆ? Ы-ыст-р -айд-? Ы______ қ_____ Ы-ы-т-р қ-й-а- -------------- Ыдыстар қайда? 0
I-ıs--- q--da? I______ q_____ I-ı-t-r q-y-a- -------------- Idıstar qayda?
ಚಮಚ, ಚಾಕು ಮತ್ತು ಫೋರ್ಕ್ ಗಳು ಎಲ್ಲಿವೆ? А--қ-ра----- қа--а? А_ қ________ қ_____ А- қ-р-л-а-ы қ-й-а- ------------------- Ас құралдары қайда? 0
A- -u--lda-----yda? A_ q________ q_____ A- q-r-l-a-ı q-y-a- ------------------- As quraldarı qayda?
ನಿನ್ನ ಬಳಿ ಡಬ್ಬ ತೆಗೆಯುವ ಉಪಕರಣ ಇದೆಯ? С-н-- ---се-в -шқ-ш---р---? С____ к______ а____ б__ м__ С-н-е к-н-е-в а-қ-ш б-р м-? --------------------------- Сенде консерв ашқыш бар ма? 0
Sende-k-n--r---ş--ş -----a? S____ k______ a____ b__ m__ S-n-e k-n-e-v a-q-ş b-r m-? --------------------------- Sende konserv aşqış bar ma?
ನಿನ್ನ ಬಳಿ ಸೀಸೆ ತೆಗೆಯುವ ಉಪಕರಣ ಇದೆಯ? Сенде-бө---к--ашқ-- -ар--а? С____ б______ а____ б__ м__ С-н-е б-т-л-е а-қ-ш б-р м-? --------------------------- Сенде бөтелке ашқыш бар ма? 0
S---e -ö--lk- a-qış b-r -a? S____ b______ a____ b__ m__ S-n-e b-t-l-e a-q-ş b-r m-? --------------------------- Sende bötelke aşqış bar ma?
ನಿನ್ನ ಬಳಿ ಮುಚ್ಚಳ ತೆಗೆಯುವ ಉಪಕರಣ ಇದೆಯ? Се--е ш-опор -ар м-? С____ ш_____ б__ м__ С-н-е ш-о-о- б-р м-? -------------------- Сенде штопор бар ма? 0
S---e-şt-p---ba---a? S____ ş_____ b__ m__ S-n-e ş-o-o- b-r m-? -------------------- Sende ştopor bar ma?
ನೀನು ಸಾರನ್ನು ಈ ಪಾತ್ರೆಯಲ್ಲಿ ಮಾಡುತ್ತೀಯ? К-же---мы-а -а------е--і-ір--і--б-? К_____ м___ к________ п________ б__ К-ж-н- м-н- к-с-р-л-е п-с-р-с-ң б-? ----------------------------------- Көжені мына кастрөлде пісіресің бе? 0
Köj----m--a--ast---d--p---r--i- -e? K_____ m___ k________ p________ b__ K-j-n- m-n- k-s-r-l-e p-s-r-s-ñ b-? ----------------------------------- Köjeni mına kaströlde pisiresiñ be?
ನೀನು ಮೀನನ್ನು ಈ ಬಾಂಡಲೆಯಲ್ಲಿ ಹುರಿಯುತ್ತೀಯ? Б--ы--ы---н- ----д- қ-ыр-сың---? Б______ м___ т_____ қ_______ б__ Б-л-қ-ы м-н- т-б-д- қ-ы-а-ы- б-? -------------------------------- Балықты мына табада қуырасың ба? 0
Ba--q-- m----t-bad--q-----ıñ ba? B______ m___ t_____ q_______ b__ B-l-q-ı m-n- t-b-d- q-ı-a-ı- b-? -------------------------------- Balıqtı mına tabada qwırasıñ ba?
ನೀನು ತರಕಾರಿಗಳನ್ನು ಗ್ರಿಲ್ ಮೇಲೆ ಬೇಯಿಸುತ್ತೀಯ? К-көн--т--мына гр-льде-----а-ы- --? К________ м___ г______ қ_______ б__ К-к-н-с-і м-н- г-и-ь-е қ-ы-а-ы- б-? ----------------------------------- Көкөністі мына грильде қуырасың ба? 0
K--ön-s-- m-na-grï--- -----sıñ b-? K________ m___ g_____ q_______ b__ K-k-n-s-i m-n- g-ï-d- q-ı-a-ı- b-? ---------------------------------- Kökönisti mına grïlde qwırasıñ ba?
ನಾನು ಊಟದ ಮೇಜನ್ನು ಅಣಿ ಮಾಡುತ್ತೇನೆ. М---да-тар--- жа---н. М__ д________ ж______ М-н д-с-а-х-н ж-я-ы-. --------------------- Мен дастархан жаямын. 0
M-n---s-ar-an j-ya-ı-. M__ d________ j_______ M-n d-s-a-x-n j-y-m-n- ---------------------- Men dastarxan jayamın.
ಇಲ್ಲಿ ಚಾಕು, ಫೋರ್ಕ್ ಮತ್ತು ಚಮಚಗಳಿವೆ. Мі-- --ш-қ,------қы, -а---тар. М___ п_____ ш_______ қ________ М-н- п-ш-қ- ш-н-ш-ы- қ-с-қ-а-. ------------------------------ Міне пышақ, шанышқы, қасықтар. 0
Mi-e pışaq, şanı-qı- ----q-a-. M___ p_____ ş_______ q________ M-n- p-ş-q- ş-n-ş-ı- q-s-q-a-. ------------------------------ Mine pışaq, şanışqı, qasıqtar.
ಇಲ್ಲಿ ಲೋಟಗಳು, ತಟ್ಟೆಗಳು ಮತ್ತು ಕರವಸ್ತ್ರಗಳು ಇವೆ. М--е----қ-н- -әрел--- м----қт-р. М___ с______ т_______ м_________ М-н- с-а-а-, т-р-л-е- м-й-ы-т-р- -------------------------------- Міне стақан, тәрелке, майлықтар. 0
Min- --a---, t-re---- ma-l-q-ar. M___ s______ t_______ m_________ M-n- s-a-a-, t-r-l-e- m-y-ı-t-r- -------------------------------- Mine staqan, tärelke, maylıqtar.

ಕಲಿಕೆ ಮತ್ತು ಕಲಿಯುವರ ವರ್ಗಗಳು.

ಯಾರು ಕಲಿಯುವುದರಲ್ಲಿ ಮನ್ನಡೆ ಸಾಧಿಸುವುದಿಲ್ಲವೊ ಅವರು ತಪ್ಪು ರೀತಿ ಕಲಿಯುತ್ತಿದ್ದಾರೆ. ಅದರ ಅರ್ಥ, ಅವನು ತನ್ನ ವರ್ಗಕ್ಕೆ ಸರಿಹೊಂದುವ ಮಾರ್ಗವನ್ನು ಅನುಸರಿಸುತ್ತಿಲ್ಲ. ಸಾಮಾನ್ಯವಾಗಿ ಕಲಿಯುವವರನ್ನು ನಾಲ್ಕು ವರ್ಗಗಳಲ್ಲಿ ವಿಂಗಡಿಸಲಾಗುವುದು. ಈ ಕಲಿಕೆ ವರ್ಗಗಳನ್ನು ನಾಲ್ಕು ಇಂದ್ರೀಯಗಳಿಗೆ ನಿಗದಿ ಮಾಡಲಾಗಿದೆ. ಶ್ರವ್ಯ, ದೃಶ್ಯ, ವಾಚಕ ಮತ್ತು ಕಾರ್ಯತಃ ಕಲಿಯುವ ವರ್ಗಗಳಿವೆ. ಶ್ರವ್ಯ ವರ್ಗಕ್ಕೆ ಸೇರಿದವರು ತಾವು ಕೇಳಿದ್ದನ್ನು ಚೆನ್ನಾಗಿ ಗ್ರಹಿಸ ಬಲ್ಲರು. ಉದಾಹರಣೆಗೆ ಅವರು ಕೇಳಿದ ಇಂಪಾದ ರಾಗವನ್ನು ಜ್ಞಾಪಿಸಕೊಳ್ಳ ಬಲ್ಲರು. ಕಲಿಯುವವರು ತಮಗೆ ತಾವೆ ಓದಿಕೊಂಡು ಪದಗಳನ್ನು ಗಟ್ಟಿಯಾಗಿ ಕಲಿಯುತ್ತಾರೆ. ಈ ವರ್ಗದವರು ಸಾಮಾನ್ಯವಾಗಿ ತಮ್ಮೊಡನೆ ಸಂಭಾಷಣೆ ನಡೆಸುತ್ತಾರೆ. ಇವರಿಗೆ ವಿಷಯದ ಮೇಲಿನ ಸಿ ಡಿಗಳು ಅಥವಾ ಉಪನ್ಯಾಸಗಳು ಉಪಯುಕ್ತ. ದೃಶ್ಯ ಕಲಿಕೆಗಾರ ನೋಡಿದ್ದನ್ನು ಚೆನ್ನಾಗಿ ಗ್ರಹಿಸುತ್ತಾನೆ. ಅಂದರೆ ಇವನಿಗೆ ವಿಷಯಗಳನ್ನು ಓದುವುದು ಮುಖ್ಯ. ಕಲಿಯುವಾಗ ಅವನು ತುಂಬಾ ಟಿಪ್ಪಣಿಗಳನ್ನು ಬರೆದು ಕೊಳ್ಳುತ್ತಾನೆ. ಇವನು ಚಿತ್ರಗಳು, ಕೋಷ್ಟಕಗಳು ಮತ್ತು ಪದಗಳ ಪಟ್ಟಿಗಳೊಡನೆ ಕಲಿಯಲು ಇಷ್ಟಪಡುತ್ತಾನೆ. ಈ ವರ್ಗದವರು ಸಾಮಾನ್ಯವಾಗಿ ತುಂಬಾ ಓದುತ್ತಾರೆ ಮತ್ತು ಬಣ್ಣದ ಕನಸುಗಳನ್ನು ಕಾಣುತ್ತಾರೆ. ಒಂದು ಸುಂದರ ತಾಣದಲ್ಲಿ ಅವನ್ನು ಚೆನ್ನಾಗಿ ಕಲಿಯ ಬಲ್ಲ. ವಾಚಕ ವರ್ಗಕ್ಕೆ ಸೇರಿದವರು ಸಂಭಾಷಣೆ ಮತ್ತು ಚರ್ಚೆಗಳನ್ನು ಆರಿಸಿಕೊಳ್ಳುತ್ತಾರೆ. ಅವನು ಹೊಂದಾಣಿಕೆಯನ್ನು ಮತ್ತು ಇತರರೊಡನೆ ಸಂಭಾಷಣೆಯನ್ನು ಬಯಸುತ್ತಾನೆ. ಪಾಠದಲ್ಲಿ ಅವನು ಹೆಚ್ಚು ಪ್ರಶ್ನೆಗಳನ್ನು ಕೇಳುತ್ತಾನೆ ಹಾಗೂ ಗುಂಪು ಕಲಿಕೆಯನ್ನು ಬಯಸುತ್ತಾನೆ. ಕಾರ್ಯತಃ ಕಲಿಯುವವರು ಚಲನವಲನಗಳ ಮೂಲಕ ಕಲಿಯುತ್ತಾರೆ. ಅವನಿಗೆ ಮಾಡುವ ಮೂಲಕ ಕಲಿಯುವ ಪದ್ದತಿ ಮೇಲೆ ಒಲವು , ಅವನು ಎಲ್ಲವನ್ನು ಪ್ರಯತ್ನಿಸುತ್ತಾನೆ. ಕಲಿಯುವಾಗ ಅವನು ದೈಹಿಕವಾಗಿ ಚುರುಕಾಗಿರಬೇಕು ಅಥವಾ ಚ್ಯೂಯಿಂಗ್ ಗಮ್ ಜಗಿಯಬೇಕು. ಅವನಿಗೆ ಸಿದ್ಧಾಂತಗಳ ಅವಶ್ಯಕತೆ ಇಲ್ಲ, ಆದರೆ ಪ್ರಯೋಗ ಬೇಕು. ಮುಖ್ಯ ವಿಷಯವೆಂದರೆ, ಹೆಚ್ಚು ಕಡಿಮೆ ಎಲ್ಲಾ ಜನರು ಮಿಶ್ರವರ್ಗಕ್ಕೆ ಸೇರಿದವರು. ಅಂದರೆ ಯಾರೂ ಕೇವಲ ಒಂದೆ ವರ್ಗವನ್ನು ಪ್ರತಿನಿಧಿಸುವುದಿಲ್ಲ. ನಾವು ಎಲ್ಲಾ ಸಂವೇದನಾ ಅಂಗಗಳನ್ನು ಬಳಸಿದರೆ ತುಂಬಾ ಚೆನ್ನಾಗಿ ಕಲಿಯುತ್ತೇವೆ. ಈ ಮೂಲಕ ನಮ್ಮ ಮಿದುಳು ವಿಧವಿಧವಾಗಿ ಚುರುಕಾಗುತ್ತದೆ ಮತ್ತು ಹೊಸತನ್ನು ಕಾಪಾಡುತ್ತದೆ. ಕೇಳಿ, ಓದಿ ಮತ್ತು ಪದಗಳನ್ನು ವಿಮರ್ಶಿಸಿ ! ನಂತರ ಆಟಗಳನ್ನು ಆಡಿ.