ಪದಗುಚ್ಛ ಪುಸ್ತಕ

kn ದೊಡ್ಡ – ಚಿಕ್ಕ   »   kk Үлкен – кішкентай

೬೮ [ಅರವತ್ತೆಂಟು]

ದೊಡ್ಡ – ಚಿಕ್ಕ

ದೊಡ್ಡ – ಚಿಕ್ಕ

68 [алпыс сегіз]

68 [alpıs segiz]

Үлкен – кішкентай

Ülken – kişkentay

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಝಕ್ ಪ್ಲೇ ಮಾಡಿ ಇನ್ನಷ್ಟು
ದೊಡ್ಡದು ಮತ್ತು ಚಿಕ್ಕದು. үлк-н--ә-- -іш-е-тай ү____ ж___ к________ ү-к-н ж-н- к-ш-е-т-й -------------------- үлкен және кішкентай 0
ü-ke- ---e ki---ntay ü____ j___ k________ ü-k-n j-n- k-ş-e-t-y -------------------- ülken jäne kişkentay
ಆನೆ ದೊಡ್ಡದು. П-л--лк--. П__ ү_____ П-л ү-к-н- ---------- Піл үлкен. 0
Pi- ü-k--. P__ ü_____ P-l ü-k-n- ---------- Pil ülken.
ಇಲಿ ಚಿಕ್ಕದು. Ты--ан----кент--. Т_____ к_________ Т-ш-а- к-ш-е-т-й- ----------------- Тышқан кішкентай. 0
T--q---kiş--n---. T_____ k_________ T-ş-a- k-ş-e-t-y- ----------------- Tışqan kişkentay.
ಕತ್ತಲೆ ಮತ್ತು ಬೆಳಕು. қар--ғы-жә-е ж-р-қ қ______ ж___ ж____ қ-р-ң-ы ж-н- ж-р-қ ------------------ қараңғы және жарық 0
qa---ğı ---- -a--q q______ j___ j____ q-r-ñ-ı j-n- j-r-q ------------------ qarañğı jäne jarıq
ರಾತ್ರಿ ಕತ್ತಲೆಯಾಗಿರುತ್ತದೆ Түн қар--ғы. Т__ қ_______ Т-н қ-р-ң-ы- ------------ Түн қараңғы. 0
T-- q-rañğ-. T__ q_______ T-n q-r-ñ-ı- ------------ Tün qarañğı.
ಬೆಳಗ್ಗೆ ಬೆಳಕಾಗಿರುತ್ತದೆ. К--ді--жа-ық. К_____ ж_____ К-н-і- ж-р-қ- ------------- Күндіз жарық. 0
K-n-iz --rı-. K_____ j_____ K-n-i- j-r-q- ------------- Kündiz jarıq.
ಹಿರಿಯ - ಕಿರಿಯ (ಎಳೆಯ) к--і және-жас к___ ж___ ж__ к-р- ж-н- ж-с ------------- кәрі және жас 0
k--i j--e -as k___ j___ j__ k-r- j-n- j-s ------------- käri jäne jas
ನಮ್ಮ ತಾತನವರಿಗೆ ಈಗ ತುಂಬಾ ವಯಸ್ಸಾಗಿದೆ. Бі---ң --а--з өте -әр-. Б_____ а_____ ө__ к____ Б-з-і- а-а-ы- ө-е к-р-. ----------------------- Біздің атамыз өте кәрі. 0
B--d-ñ-a---ı----------. B_____ a_____ ö__ k____ B-z-i- a-a-ı- ö-e k-r-. ----------------------- Bizdiñ atamız öte käri.
ಎಪ್ಪತ್ತು ವರ್ಷಗಳ ಮುಂಚೆ ಅವರು ಕಿರಿಯರಾಗಿದ್ದರು. 7- жы--б-рын--- ж-с--о-ға-. 7_ ж__ б____ о_ ж__ б______ 7- ж-л б-р-н о- ж-с б-л-а-. --------------------------- 70 жыл бұрын ол жас болған. 0
70 --l b-r-- o---a---o-ğ--. 7_ j__ b____ o_ j__ b______ 7- j-l b-r-n o- j-s b-l-a-. --------------------------- 70 jıl burın ol jas bolğan.
ಸುಂದರ – ಮತ್ತು ವಿಕಾರ (ಕುರೂಪ) әдемі-ж-не-ұ--ынсыз ә____ ж___ ұ_______ ә-е-і ж-н- ұ-қ-н-ы- ------------------- әдемі және ұсқынсыз 0
ä------äne ---ı---z ä____ j___ u_______ ä-e-i j-n- u-q-n-ı- ------------------- ädemi jäne usqınsız
ಚಿಟ್ಟೆ ಸುಂದರವಾಗಿದೆ. К-бел-к---ем-. К______ ә_____ К-б-л-к ә-е-і- -------------- Көбелек әдемі. 0
K-bel-- -de-i. K______ ä_____ K-b-l-k ä-e-i- -------------- Köbelek ädemi.
ಜೇಡ ವಿಕಾರವಾಗಿದೆ. Өр--кші ұсқ-н---. Ө______ ұ________ Ө-м-к-і ұ-қ-н-ы-. ----------------- Өрмекші ұсқынсыз. 0
Ö----şi u-qı-sız. Ö______ u________ Ö-m-k-i u-q-n-ı-. ----------------- Örmekşi usqınsız.
ದಪ್ಪ ಮತ್ತು ಸಣ್ಣ. сем-з -ар-қ с____ -____ с-м-з --р-қ ----------- семіз -арық 0
s-m-z -a--q s____ -____ s-m-z --r-q ----------- semiz -arıq
ನೂರು ಕಿಲೊ ತೂಕದ ಹೆಂಗಸು ದಪ್ಪ. Сал-ағ----- -е-і әй-л-с-м--. С______ 1__ к___ ә___ с_____ С-л-а-ы 1-0 к-л- ә-е- с-м-з- ---------------------------- Салмағы 100 келі әйел семіз. 0
Sa---ğı-1----el--ä--- -em--. S______ 1__ k___ ä___ s_____ S-l-a-ı 1-0 k-l- ä-e- s-m-z- ---------------------------- Salmağı 100 keli äyel semiz.
ಐವತ್ತು ಕಿಲೊ ತೂಕದ ಗಂಡಸು ಸಣ್ಣ. С-л--ғ- 50---ло-рам----к-к ----. С______ 5_ к________ е____ а____ С-л-а-ы 5- к-л-г-а-м е-к-к а-ы-. -------------------------------- Салмағы 50 килограмм еркек арық. 0
Salmağ- ---------a-- ---e--ar--. S______ 5_ k________ e____ a____ S-l-a-ı 5- k-l-g-a-m e-k-k a-ı-. -------------------------------- Salmağı 50 kïlogramm erkek arıq.
ದುಬಾರಿ ಮತ್ತು ಅಗ್ಗ. қ-мб-т-және ---ан қ_____ ж___ а____ қ-м-а- ж-н- а-з-н ----------------- қымбат және арзан 0
qımb-t --n--a-zan q_____ j___ a____ q-m-a- j-n- a-z-n ----------------- qımbat jäne arzan
ಈ ಕಾರ್ ದುಬಾರಿ. Машин- -ым-ат. М_____ қ______ М-ш-н- қ-м-а-. -------------- Машина қымбат. 0
M-ş-na-qı-b-t. M_____ q______ M-ş-n- q-m-a-. -------------- Maşïna qımbat.
ಈ ದಿನಪತ್ರಿಕೆ ಅಗ್ಗ. Г-з---ар---. Г____ а_____ Г-з-т а-з-н- ------------ Газет арзан. 0
Gazet a----. G____ a_____ G-z-t a-z-n- ------------ Gazet arzan.

ಸಂಕೇತ ಬದಲಾವಣೆ.

ಎರಡು ಭಾಷೆಗಳೊಡನೆ ಬೆಳೆಯುವವರ ಸಂಖ್ಯೆ ಹೆಚ್ಚಾಗುತ್ತ ಇದೆ. ಅವರು ಒಂದು ಭಾಷೆಗಿಂತ ಹೆಚ್ಚು ಭಾಷೆಗಳನ್ನು ಮಾತನಾಡಬಲ್ಲರು. ಅವರಲ್ಲಿ ಅನೇಕರು ಆಗಿಂದಾಗೆ ಭಾಷೆಗಳನ್ನು ಬದಲಾಯಿಸುತ್ತಾ ಇರುತ್ತಾರೆ. ಪರಿಸ್ಥಿತಿಯನ್ನು ಅವಲಂಬಿಸಿ ಯಾವ ಭಾಷೆಯನ್ನು ಉಪಯೋಗಿಸಬೇಕು ಎಂದು ನಿರ್ಧರಿಸುತ್ತಾರೆ. ಉದಾಹರಣೆಗೆ ಅವರು ಕಾರ್ಯಸ್ಥಾನದಲ್ಲಿ ಮನೆಭಾಷೆಯಿಂದ ವಿಭಿನ್ನವಾದ ಭಾಷೆಯನ್ನು ಬಳಸುತ್ತಾರೆ. ಹೀಗೆ ಅವರು ತಮ್ಮ ಪರಿಸರಕ್ಕೆ ತಮ್ಮನ್ನು ಹೊಂದಿಸಿಕೊಳ್ಳುತ್ತಾರೆ. ಆದರೆ ಭಾಷೆಯನ್ನು ಸ್ವಪ್ರೇರಣೆಯಿಂದ ಬದಲಾಯಿಸಲು ಅವಕಾಶಗಳು ಇರುತ್ತವೆ. ಈ ವಿದ್ಯಮಾನವನ್ನು ಸಂಕೇತ ಬದಲಾವಣೆ ಎಂದು ಕರೆಯುತ್ತಾರೆ. ಸಂಕೇತ ಬದಲಾವಣೆಯಲ್ಲಿ ಮಾತನಾಡುವ ಸಮಯದಲ್ಲೇ ಭಾಷೆಯನ್ನು ಬದಲಾಯಿಸಲಾಗುತ್ತದೆ. ಏಕೆ ಮಾತನಾಡುವವರು ಭಾಷೆಯನ್ನು ಬದಲಾಯಿಸುತ್ತಾರೆ ಎನ್ನುವುದಕ್ಕೆ ಅನೇಕ ಕಾರಣಗಳಿರುತ್ತವೆ. ಹಲವು ಬಾರಿ ಒಂದು ಭಾಷೆಯಲ್ಲಿ ಮಾತನಾಡುವವರಿಗೆ ಸರಿಯಾದ ಪದ ದೊರಕುವುದಿಲ್ಲ. ಅವರಿಗೆ ಇನ್ನೊಂದು ಭಾಷೆಯಲ್ಲಿ ತಮ್ಮ ಅನಿಸಿಕೆಗಳನ್ನು ಹೆಚ್ಚು ಸೂಕ್ತವಾಗಿ ಹೇಳಲು ಆಗಬಹುದು. ಅವರಿಗೆ ಒಂದು ಭಾಷೆಯನ್ನು ಮಾತನಾಡುವಾಗ ಹೆಚ್ಚಿನ ಆತ್ಮವಿಶ್ವಾಸ ಇರಬಹುದು. ಅವರು ತಮ್ಮ ಸ್ವಂತ ಅಥವಾ ವೈಯುಕ್ತಿಕ ಸಂಭಾಷಣೆಗಳಿಗೆ ಈ ಭಾಷೆಯನ್ನು ಆರಿಸಿಕೊಳ್ಳಬಹುದು. ಹಲವೊಮ್ಮೆ ಒಂದು ಭಾಷೆಯಲ್ಲಿ ಒಂದು ನಿರ್ದಿಷ್ಟ ಪದ ಇಲ್ಲದೆ ಇರಬಹುದು. ಈ ಸಂದರ್ಭದಲ್ಲಿ ಮಾತನಾಡುವವರು ಭಾಷೆಯನ್ನು ಬದಲಾಯಿಸ ಬೇಕಾಗುತ್ತದೆ. ಅಥವಾ ತಾವು ಹೇಳುವುದು ಅರ್ಥವಾಗಬಾರದು ಎಂದಿದ್ದರೆ ಭಾಷೆ ಬದಲಾಯಿಸಬಹುದು. ಸಂಕೇತ ಬದಲಾವಣೆ ಆವಾಗ ಒಂದು ಗುಪ್ತಭಾಷೆಯಂತೆ ಕೆಲಸ ಮಾಡುತ್ತದೆ. ಹಿಂದಿನ ಕಾಲದಲ್ಲಿ ಭಾಷೆಗಳ ಬೆರಕೆಯನ್ನು ಟೀಕಿಸಲಾಗುತ್ತಿತ್ತು. ಮಾತನಾಡುವವನಿಗೆ ಯಾವ ಭಾಷೆಯೂ ಸರಿಯಾಗಿ ಬರುವುದಿಲ್ಲ ಎಂದು ಇತರರು ಭಾವಿಸುತ್ತಿದ್ದರು. ಈವಾಗ ಅದನ್ನು ಬೇರೆ ದೃಷ್ಟಿಯಿಂದ ನೋಡಲಾಗುತ್ತದೆ. ಸಂಕೇತ ಬದಲಾವಣೆಯನ್ನು ಒಂದು ಭಾಷಾ ಸಾಮರ್ಥ್ಯ ಎಂದು ಒಪ್ಪಿಕೊಳ್ಳಲಾಗುತ್ತದೆ. ಮಾತುಗಾರರನ್ನು ಸಂಕೇತ ಬದಲಾವಣೆ ಸಂದರ್ಭದಲ್ಲಿ ಗಮನಿಸುವುದು ಸ್ವಾರಸ್ಯವಾಗಿರಬಹುದು. ಏಕೆಂದರೆ ಮಾತನಾಡುವವರು ಆ ಸಮಯದಲ್ಲಿ ಕೇವಲ ಭಾಷೆಯೊಂದನ್ನೇ ಬದಲಾಯಿಸುವುದಿಲ್ಲ. ಅದರೊಡಲೆ ಸಂವಹನದ ಬೇರೆ ಧಾತುಗಳು ಪರಿವರ್ತನೆ ಹೊಂದುತ್ತವೆ. ಬಹಳ ಜನರು ಬೇರೆ ಭಾಷೆಯನ್ನು ವೇಗವಾಗಿ, ಜೋರಾಗಿ ಹಾಗೂ ಒತ್ತಿ ಮಾತನಾಡುತ್ತಾರೆ. ಅಥವಾ ಹಠಾತ್ತನೆ ಹೆಚ್ಚು ಹಾವಭಾವ ಮತ್ತು ಅನುಕರಣೆಗಳನ್ನು ಉಪಯೋಗಿಸುತ್ತಾರೆ. ಸಂಕೇತ ಬದಲಾವಣೆಯ ಜೊತೆ ಸ್ವಲ್ಪ ಸಂಸ್ಕೃತಿಯ ಬದಲಾವಣೆ ಸಹ ಇರುತ್ತದೆ.