ಪದಗುಚ್ಛ ಪುಸ್ತಕ

kn ಕ್ರೀಡೆ (ಗಳು)   »   kk Спорт

೪೯ [ನಲವತ್ತೊಂಬತ್ತು]

ಕ್ರೀಡೆ (ಗಳು)

ಕ್ರೀಡೆ (ಗಳು)

49 [қырық тоғыз]

49 [qırıq toğız]

Спорт

Sport

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಝಕ್ ಪ್ಲೇ ಮಾಡಿ ಇನ್ನಷ್ಟು
ನೀನು ವ್ಯಾಯಾಮ ಮಾಡುತ್ತೀಯಾ? Сп---п-н--ұғ--д---сы---а? С_______ ш___________ б__ С-о-т-е- ш-ғ-л-а-а-ы- б-? ------------------------- Спортпен шұғылданасың ба? 0
Sp--t--- ş-ğ--dan-s-ñ-b-? S_______ ş___________ b__ S-o-t-e- ş-ğ-l-a-a-ı- b-? ------------------------- Sportpen şuğıldanasıñ ba?
ಹೌದು, ನನಗೆ ಸ್ವಲ್ಪ ವ್ಯಾಯಾಮ ಬೇಕು. Ия,---ған қоз-алу к--ек. И__ м____ қ______ к_____ И-, м-ғ-н қ-з-а-у к-р-к- ------------------------ Ия, маған қозғалу керек. 0
Ï-a- -a-an-q--ğa-w-ke-e-. Ï___ m____ q______ k_____ Ï-a- m-ğ-n q-z-a-w k-r-k- ------------------------- Ïya, mağan qozğalw kerek.
ನಾನು ಒಂದು ಕ್ರೀಡಾಸಂಘದ ಸದಸ್ಯ. Мен --о-т секция---а--арып---р---. М__ с____ с_________ б____ ж______ М-н с-о-т с-к-и-с-н- б-р-п ж-р-і-. ---------------------------------- Мен спорт секциясына барып жүрмін. 0
Men-----t-------as-----a--p j----n. M__ s____ s__________ b____ j______ M-n s-o-t s-k-ï-a-ı-a b-r-p j-r-i-. ----------------------------------- Men sport sekcïyasına barıp jürmin.
ನಾವು ಕಾಲ್ಚೆಂಡು ಆಟ ಆಡುತ್ತೇವೆ. Бі--ф--бо--о--а-мы-. Б__ ф_____ о________ Б-з ф-т-о- о-н-й-ы-. -------------------- Біз футбол ойнаймыз. 0
B-z-f----l -yn-y-ı-. B__ f_____ o________ B-z f-t-o- o-n-y-ı-. -------------------- Biz fwtbol oynaymız.
ಕೆಲವೊಮ್ಮೆ ನಾವು ಈಜಾಡುತ್ತೇವೆ. Ке-д- с--а ----м--. К____ с___ ж_______ К-й-е с-д- ж-з-м-з- ------------------- Кейде суда жүземіз. 0
Ke--e sw-a--------. K____ s___ j_______ K-y-e s-d- j-z-m-z- ------------------- Keyde swda jüzemiz.
ಅಥವಾ ನಾವು ಸೈಕಲ್ ಹೊಡೆಯುತ್ತೇವೆ. Н- вело--пе- т-беміз. Н_ в________ т_______ Н- в-л-с-п-д т-б-м-з- --------------------- Не велосипед тебеміз. 0
N- -e-os-pe- -e-e--z. N_ v________ t_______ N- v-l-s-p-d t-b-m-z- --------------------- Ne velosïped tebemiz.
ನಮ್ಮ ಊರಿನಲ್ಲಿ ಒಂದು ಫುಟ್ ಬಾಲ್ ಮೈದಾನ ಇದೆ. Б-з--ң---л-д- фут--л-стад-оны-бар. Б_____ қ_____ ф_____ с_______ б___ Б-з-і- қ-л-д- ф-т-о- с-а-и-н- б-р- ---------------------------------- Біздің қалада футбол стадионы бар. 0
B-z-i-----a---fw-b-- st-d-o-- b-r. B_____ q_____ f_____ s_______ b___ B-z-i- q-l-d- f-t-o- s-a-ï-n- b-r- ---------------------------------- Bizdiñ qalada fwtbol stadïonı bar.
ಅಲ್ಲಿ ಸೌನ ಇರುವ ಒಂದು ಈಜುಕೊಳ ಕೂಡ ಇದೆ. С--н-сы -а--басс--н-д----р. С______ б__ б______ д_ б___ С-у-а-ы б-р б-с-е-н д- б-р- --------------------------- Саунасы бар бассейн де бар. 0
S-w-a-ı-ba- -a-s--n-de -ar. S______ b__ b______ d_ b___ S-w-a-ı b-r b-s-e-n d- b-r- --------------------------- Sawnası bar basseyn de bar.
ಒಂದು ಗಾಲ್ಫ್ ಮೈದಾನ ಸಹ ಇದೆ. Ж--е г--ьф-а-----б--. Ж___ г____ а____ б___ Ж-н- г-л-ф а-а-ы б-р- --------------------- Және гольф алаңы бар. 0
Jä-e-gol- a-añı ---. J___ g___ a____ b___ J-n- g-l- a-a-ı b-r- -------------------- Jäne golf alañı bar.
ಟೀವಿಯಲ್ಲಿ ಏನು ಕಾರ್ಯಕ್ರಮ ಇದೆ? Т--е----р-а н---өр-еті- жат-р? Т__________ н_ к_______ ж_____ Т-л-д-д-р-а н- к-р-е-і- ж-т-р- ------------------------------ Теледидарда не көрсетіп жатыр? 0
Te--d-d-r---ne-kö-s-----jat--? T__________ n_ k_______ j_____ T-l-d-d-r-a n- k-r-e-i- j-t-r- ------------------------------ Teledïdarda ne körsetip jatır?
ಈಗ ಒಂದು ಫುಟ್ಬಾಲ್ ಪಂದ್ಯದ ಪ್ರದರ್ಶನ ಇದೆ. Қ-зір ф----л--а-чы----ы--жат--. Қ____ ф_____ м____ б____ ж_____ Қ-з-р ф-т-о- м-т-ы б-л-п ж-т-р- ------------------------------- Қазір футбол матчы болып жатыр. 0
Q-z-r--wt--- m-tç- -o-ı--j---r. Q____ f_____ m____ b____ j_____ Q-z-r f-t-o- m-t-ı b-l-p j-t-r- ------------------------------- Qazir fwtbol matçı bolıp jatır.
ಜರ್ಮನ್ ತಂಡ ಇಂಗ್ಲೆಂಡ್ ತಂಡದ ವಿರುದ್ದ ಆಡುತ್ತಿದೆ. Не--с--- а-ыл-ын----е--о-н-п ж--ы-. Н_______ а____________ о____ ж_____ Н-м-с-е- а-ы-ш-н-а-м-н о-н-п ж-т-р- ----------------------------------- Немістер ағылшындармен ойнап жатыр. 0
N-m--t-- ağ-l-ı-dar-----yna- -atır. N_______ a____________ o____ j_____ N-m-s-e- a-ı-ş-n-a-m-n o-n-p j-t-r- ----------------------------------- Nemister ağılşındarmen oynap jatır.
ಯಾರು ಗೆಲ್ಲುತ್ತಾರೆ? К---ж-ң-п ---ы-? К__ ж____ ж_____ К-м ж-ң-п ж-т-р- ---------------- Кім жеңіп жатыр? 0
Kim-j--ip--at--? K__ j____ j_____ K-m j-ñ-p j-t-r- ---------------- Kim jeñip jatır?
ನನಗೆ ಗೊತ್ತಿಲ್ಲ. Түс----м-бұйы-м-сы-. Т_______ б__________ Т-с-н-е- б-й-р-а-ы-. -------------------- Түсінсем бұйырмасын. 0
T-s-ns----u-ırması-. T_______ b__________ T-s-n-e- b-y-r-a-ı-. -------------------- Tüsinsem buyırmasın.
ಸಧ್ಯಕ್ಕೆ ಯಾವ ತಂಡಕ್ಕೂ ಮುನ್ನಡೆ ಇಲ್ಲ. Ә-і--е ----т-сі----тыр. Ә_____ т__ т____ ж_____ Ә-і-ш- т-ң т-с-п ж-т-р- ----------------------- Әзірше тең түсіп жатыр. 0
Ä-ir-e-----t---- ----r. Ä_____ t__ t____ j_____ Ä-i-ş- t-ñ t-s-p j-t-r- ----------------------- Äzirşe teñ tüsip jatır.
ತೀರ್ಪುಗಾರ ಬೆಲ್ಜಿಯಂ ದೇಶದವರು. Т---ш- Бе-ь-и-да----лг--. Т_____ Б_________ к______ Т-р-ш- Б-л-г-я-а- к-л-е-. ------------------------- Төреші Бельгиядан келген. 0
Tö-----Be-g--adan -elg--. T_____ B_________ k______ T-r-ş- B-l-ï-a-a- k-l-e-. ------------------------- Töreşi Belgïyadan kelgen.
ಈಗ ಪೆನಾಲ್ಟಿ ಒದೆತ. Қ--і--он бі- метр-і--а-ы--д-бы-со--лады. Қ____ о_ б__ м______ а___ д___ с________ Қ-з-р о- б-р м-т-л-к а-ы- д-б- с-ғ-л-д-. ---------------------------------------- Қазір он бір метрлік айып добы соғылады. 0
Qaz-r--- --r--et--i- ayı- dob---oğıla--. Q____ o_ b__ m______ a___ d___ s________ Q-z-r o- b-r m-t-l-k a-ı- d-b- s-ğ-l-d-. ---------------------------------------- Qazir on bir metrlik ayıp dobı soğıladı.
ಗೋಲ್! ೧-೦! Г-л!---р д---өл! Г___ Б__ д_ н___ Г-л- Б-р д- н-л- ---------------- Гол! Бір де нөл! 0
Go-! Bir-------! G___ B__ d_ n___ G-l- B-r d- n-l- ---------------- Gol! Bir de nöl!

ಕೇವಲ ಶಕ್ತಿಯುತ ಪದಗಳು ಮಾತ್ರ ಜೀವಂತವಾಗಿರುತ್ತವೆ.

ವಿಶೇಷ ಪದಗಳು ಹೆಚ್ಚಾಗಿ ಬಳಕೆಯಲ್ಲಿರುವ ಪದಗಳಿಗಿಂತ ಬೇಗ ಪರಿವರ್ತನೆ ಹೊಂದುತ್ತವೆ. ಅದಕ್ಕೆ ಕಾರಣ ಬಹುಶಹಃ ವಿಕಸನದ ಕಟ್ಟಳೆಗಳು. ಪುನರಾವರ್ತನೆಯ ವಂಶವಾಹಿಗಳು ಕಾಲಕ್ರಮದಲ್ಲಿ ಕಡಿಮೆ ಮಾರ್ಪಾಡಾಗುತ್ತವೆ. ಅವುಗಳು ತಮ್ಮ ಆಕೃತಿಯಲ್ಲಿ ಸ್ಥಿರವಾಗಿರುತ್ತವೆ. ಇದು ಬಹುತೇಕ ಪದಗಳಿಗೂ ಅನ್ವಯಿಸುತ್ತದೆ. ಒಂದು ಅಧ್ಯಯನಕ್ಕೆ ಆಂಗ್ಲ ಭಾಷೆಯ ಕ್ರಿಯಾಪದಗಳನ್ನು ಪರೀಕ್ಷಿಸಲಾಯಿತು. ಅದಕ್ಕೆ ಕ್ರಿಯಾಪದಗಳ ಇಂದಿನ ಸ್ವರೂಪವನ್ನು ಅವುಗಳ ಹಳೆಯ ಸ್ವರೂಪದೊಡನೆ ಹೋಲಿಸಲಾಯಿತು. ಆಂಗ್ಲ ಭಾಷೆಯಲ್ಲಿ ಅತಿ ಹೆಚ್ಚು ಬಳಕೆಯಾಗುವ ಕ್ರಿಯಾಪದಗಳು ನಿಯಮಕ್ಕೆ ಹೊರತು. ಉಳಿದ ಕ್ರಿಯಾಪದಗಳಲ್ಲಿ ಹೆಚ್ಚಿನವು ನಿಯಮಾನುಸಾರ ಪದಗಳು. ಮಧ್ಯ ಯುಗದಲ್ಲಿ ಬಹಳಷ್ಟು ಕ್ರಿಯಾಪದಗಳು ನಿಯಮಕ್ಕೆ ಹೊರತಾಗಿದ್ದವು. ಕಡಿಮೆ ಬಳಕೆಯಲ್ಲಿದ್ದ ಕ್ರಿಯಾಪದಗಳು ನಿಯಮಾನುಸಾರವಾದವು. ಬರುವ ೩೦೦ ವರ್ಷಗಳಲ್ಲಿ ಇಂಗ್ಲಿಷ್ ನಲ್ಲಿ ಬಹುಶಹಃ ನಿಯಮಾತೀತ ಕ್ರಿಯಾಪದಗಳು ಇರುವುದಿಲ್ಲ. ವಂಶವಾಹಿನಿಗಳಂತೆ ಭಾಷೆಗಳನ್ನು ಸಹ ಆಯ್ದು ತೆಗೆಯಲಾಗುತ್ತವೆ ಎಂದು ಅಧ್ಯಯನಗಳು ತೋರಿಸಿವೆ. ಸಂಶೋಧಕರು ವಿವಿಧ ಭಾಷೆಗಳಲ್ಲಿ ಹೆಚ್ಚು ಪ್ರಯೋಗವಾಗುವ ಪದಗಳನ್ನು ಹೋಲಿಸಿದ್ದಾರೆ. ಇದಕ್ಕೆ ಅವರು ಒಂದನ್ನೊಂದು ಹೋಲುವ ಮತ್ತು ಒಂದೆ ಅರ್ಥ ಇರುವ ಪದಗಳನ್ನು ಆರಿಸಿಕೊಂಡರು. ಇದಕ್ಕೆ ಒಂದು ಉದಾಹರಣೆ: ವಾಟರ್, ವಸ್ಸರ್ ಮತ್ತು ವಟ್ಟನ್. ಈ ಪದಗಳ ಮೂಲ ಒಂದೆ, ಆದ್ದರಿಂದ ಅವುಗಳು ಒಂದನ್ನೊಂದು ಹೋಲುತ್ತವೆ. ಇವು ಮುಖ್ಯವಾದ ಪದಗಳಾದ್ದರಿಂದ ಅವಗಳನ್ನು ಹೆಚ್ಚಾಗಿ ಬಳಸಲಾಗುವುದು. ಅದರಿಂದಾಗಿ ಅವುಗಳು ತಮ್ಮ ಸ್ವರೂಪವನ್ನು ಉಳಿಸಿಕೊಂಡಿವೆ -ಮತ್ತು ಒಂದನ್ನೊಂದು ಹೋಲುತ್ತವೆ. ಕಡಿಮೆ ಪ್ರಾಮುಖ್ಯತೆಯ ಪದಗಳು ಹೆಚ್ಚು ಶೀಘ್ರವಾಗಿ ಬದಲಾಗುತ್ತವೆ. ಅವುಗಳ ಸ್ಥಾನವನ್ನು ಬೇರೆ ಪದಗಳು ಆಕ್ರಮಿಸಿಕೊಳ್ಳುತ್ತವೆ . ಕಡಿಮೆ ಬಳಕೆಯಲ್ಲಿರುವ ಪದಗಳು ಈ ಕಾರಣದಿಂದ ವಿವಿಧ ಭಾಷೆಗಳಲ್ಲಿ ವಿಭಿನ್ನವಾಗಿರುತ್ತವೆ. ಯಾವ ಕಾರಣದಿಂದ ಹೀಗೆ ಆಗುತ್ತದೆ ಎನ್ನುವುದು ಇನ್ನೂ ವಿಶದವಾಗಿಲ್ಲ. ಪ್ರಾಯಶಃ ಅವುಗಳನ್ನು ತಪ್ಪಾಗಿ ಬಳಸಲಾಗುತ್ತವೆ ಅಥವಾ ಸರಿಯಾಗಿ ಉಚ್ಚರಿಸುವುದಿಲ್ಲ. ಮಾತನಾಡುವವರಿಗೆ ಅದು ಸರಿಯಾಗಿ ಗೊತ್ತಿಲ್ಲದೆ ಇರುವುದರಿಂದ ಹೀಗಾಗುತ್ತದೆ. ಅಥವಾ ಮುಖ್ಯವಾದ ಪದಗಳೆಲ್ಲಾ ಒಂದೆ ತರಹ ಇರಬೇಕಾಗಿರಬಹುದು. ಹಾಗಿದ್ದಲ್ಲಿ ಮಾತ್ರ ಅವುಗಳನ್ನು ಯಾವಾಗಲೂ ಸರಿಯಾಗಿ ಅರ್ಥಮಾಡಿಕೊಳ್ಳಬಹುದು. ಪದಗಳಿರುವುದೆ ಪರಸ್ಪರ ಅರ್ಥಮಾಡಿಕೊಳ್ಳಲು.....