ಪದಗುಚ್ಛ ಪುಸ್ತಕ

kn ಪ್ರಕೃತಿಯ ಮಡಿಲಿನಲ್ಲಿ   »   kk Табиғат аясында

೨೬ [ಇಪ್ಪತ್ತಾರು]

ಪ್ರಕೃತಿಯ ಮಡಿಲಿನಲ್ಲಿ

ಪ್ರಕೃತಿಯ ಮಡಿಲಿನಲ್ಲಿ

26 [жиырма алты]

26 [jïırma altı]

Табиғат аясында

Tabïğat ayasında

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಝಕ್ ಪ್ಲೇ ಮಾಡಿ ಇನ್ನಷ್ಟು
ನಿನಗೆ ಅಲ್ಲಿರುವ ಗೋಪುರ ಕಾಣಿಸುತ್ತಾ ಇದೆಯ? А--у -ұна-аны көрі----------а? А___ м_______ к____ т_____ б__ А-а- м-н-р-н- к-р-п т-р-ы- б-? ------------------------------ Анау мұнараны көріп тұрсың ба? 0
Ana--muna-anı ---i- t----- --? A___ m_______ k____ t_____ b__ A-a- m-n-r-n- k-r-p t-r-ı- b-? ------------------------------ Anaw munaranı körip tursıñ ba?
ನಿನಗೆ ಅಲ್ಲಿರುವ ಬೆಟ್ಟ ಕಾಣಿಸುತ್ತಾ ಇದೆಯ? Ан-у --у-ы--өр------сың б-? А___ т____ к____ т_____ б__ А-а- т-у-ы к-р-п т-р-ы- б-? --------------------------- Анау тауды көріп тұрсың ба? 0
Ana- -a--ı k--i--t--sı- --? A___ t____ k____ t_____ b__ A-a- t-w-ı k-r-p t-r-ı- b-? --------------------------- Anaw tawdı körip tursıñ ba?
ನಿನಗೆ ಅಲ್ಲಿರುವ ಹಳ್ಳಿ ಕಾಣಿಸುತ್ತಾ ಇದೆಯ? А-ау---ылд--кө-і- т----ң --? А___ а_____ к____ т_____ б__ А-а- а-ы-д- к-р-п т-р-ы- б-? ---------------------------- Анау ауылды көріп тұрсың ба? 0
An-w --ıldı k-r-p-t--s-ñ -a? A___ a_____ k____ t_____ b__ A-a- a-ı-d- k-r-p t-r-ı- b-? ---------------------------- Anaw awıldı körip tursıñ ba?
ನಿನಗೆ ಅಲ್ಲಿರುವ ನದಿ ಕಾಣಿಸುತ್ತಾ ಇದೆಯ? А--- --е-----ө--- ---с----а? А___ ө_____ к____ т_____ б__ А-а- ө-е-д- к-р-п т-р-ы- б-? ---------------------------- Анау өзенді көріп тұрсың ба? 0
A-aw ö-e----kör------sıñ---? A___ ö_____ k____ t_____ b__ A-a- ö-e-d- k-r-p t-r-ı- b-? ---------------------------- Anaw özendi körip tursıñ ba?
ನಿನಗೆ ಅಲ್ಲಿರುವ ಸೇತುವೆ ಕಾಣಿಸುತ್ತಾ ಇದೆಯ? Ан-у -өп-р-і -өр-п-тұрсың-ба? А___ к______ к____ т_____ б__ А-а- к-п-р-і к-р-п т-р-ы- б-? ----------------------------- Анау көпірді көріп тұрсың ба? 0
A--w k-p-r-i k-rip t-rsı--b-? A___ k______ k____ t_____ b__ A-a- k-p-r-i k-r-p t-r-ı- b-? ----------------------------- Anaw köpirdi körip tursıñ ba?
ನಿನಗೆ ಅಲ್ಲಿರುವ ಸಮುದ್ರ ಕಾಣಿಸುತ್ತಾ ಇದೆಯ? Ан-у кө--і---ріп тұ-сың-б-? А___ к____ к____ т_____ б__ А-а- к-л-і к-р-п т-р-ы- б-? --------------------------- Анау көлді көріп тұрсың ба? 0
A--w köl-i----ip t--s----a? A___ k____ k____ t_____ b__ A-a- k-l-i k-r-p t-r-ı- b-? --------------------------- Anaw köldi körip tursıñ ba?
ನನಗೆ ಆ ಪಕ್ಷಿ ಇಷ್ಟ. Мына--ұс--аған ұн--д-. М___ қ__ м____ ұ______ М-н- қ-с м-ғ-н ұ-а-д-. ---------------------- Мына құс маған ұнайды. 0
Mı----us ----- --ay--. M___ q__ m____ u______ M-n- q-s m-ğ-n u-a-d-. ---------------------- Mına qus mağan unaydı.
ನನಗೆ ಆ ಮರ ಇಷ್ಟ. Мы----ғ-----ған ұ-а--ы. М___ а___ м____ ұ______ М-н- а-а- м-ғ-н ұ-а-д-. ----------------------- Мына ағаш маған ұнайды. 0
Mı-a ağa- m-ğa- -na---. M___ a___ m____ u______ M-n- a-a- m-ğ-n u-a-d-. ----------------------- Mına ağaş mağan unaydı.
ನನಗೆ ಈ ಕಲ್ಲು ಇಷ್ಟ. Мы-а т-с м-ғ-н--н--д-. М___ т__ м____ ұ______ М-н- т-с м-ғ-н ұ-а-д-. ---------------------- Мына тас маған ұнайды. 0
Mın---a- m------n----. M___ t__ m____ u______ M-n- t-s m-ğ-n u-a-d-. ---------------------- Mına tas mağan unaydı.
ನನಗೆ ಆ ಉದ್ಯಾನವನ ಇಷ್ಟ. Мы-- -ая--- --ғ-н ұн----. М___ с_____ м____ ұ______ М-н- с-я-а- м-ғ-н ұ-а-д-. ------------------------- Мына саябақ маған ұнайды. 0
M-na--a-ab-q -ağa- ---yd-. M___ s______ m____ u______ M-n- s-y-b-q m-ğ-n u-a-d-. -------------------------- Mına sayabaq mağan unaydı.
ನನಗೆ ಆ ತೋಟ ಇಷ್ಟ. Мы-а-б---м-ға--ұн---ы. М___ б__ м____ ұ______ М-н- б-қ м-ғ-н ұ-а-д-. ---------------------- Мына бақ маған ұнайды. 0
M-na-ba---a-an--nayd-. M___ b__ m____ u______ M-n- b-q m-ğ-n u-a-d-. ---------------------- Mına baq mağan unaydı.
ನನಗೆ ಈ ಹೂವು ಇಷ್ಟ. М-н- -ү----ғ-- ұнайды. М___ г__ м____ ұ______ М-н- г-л м-ғ-н ұ-а-д-. ---------------------- Мына гүл маған ұнайды. 0
Mı---g-l---ğa- -na--ı. M___ g__ m____ u______ M-n- g-l m-ğ-n u-a-d-. ---------------------- Mına gül mağan unaydı.
ಅದು ಸುಂದರವಾಗಿದೆ. Мен-ңше- б-- әде--. М_______ б__ ә_____ М-н-ң-е- б-л ә-е-і- ------------------- Меніңше, бұл әдемі. 0
Men-ñşe, -u---d--i. M_______ b__ ä_____ M-n-ñ-e- b-l ä-e-i- ------------------- Meniñşe, bul ädemi.
ಅದು ಸ್ವಾರಸ್ಯಕರವಾಗಿದೆ. Мен-ң--, -----ы--қ. М_______ б__ қ_____ М-н-ң-е- б-л қ-з-қ- ------------------- Меніңше, бұл қызық. 0
M-ni-ş-, -ul --zıq. M_______ b__ q_____ M-n-ñ-e- b-l q-z-q- ------------------- Meniñşe, bul qızıq.
ಅದು ತುಂಬಾ ಸೊಗಸಾಗಿದೆ. Ме--ңш-- -ұл--ажап. М_______ б__ ғ_____ М-н-ң-е- б-л ғ-ж-п- ------------------- Меніңше, бұл ғажап. 0
M-----e- b---ğaj--. M_______ b__ ğ_____ M-n-ñ-e- b-l ğ-j-p- ------------------- Meniñşe, bul ğajap.
ಅದು ಅಸಹ್ಯವಾಗಿದೆ. Мен-ң-е--бұ--с-р----з. М_______ б__ с________ М-н-ң-е- б-л с-р-қ-ы-. ---------------------- Меніңше, бұл сұрықсыз. 0
M--iñ--, --l-s----sız. M_______ b__ s________ M-n-ñ-e- b-l s-r-q-ı-. ---------------------- Meniñşe, bul surıqsız.
ಅದು ನೀರಸವಾಗಿದೆ Мен----, б-------қ---. М_______ б__ қ________ М-н-ң-е- б-л қ-з-қ-ы-. ---------------------- Меніңше, бұл қызықсыз. 0
M-ni---,-bu------q---. M_______ b__ q________ M-n-ñ-e- b-l q-z-q-ı-. ---------------------- Meniñşe, bul qızıqsız.
ಅದು ಅತಿ ಘೋರವಾಗಿದೆ. Ме-іңше, б-л -орқыны--ы. М_______ б__ қ__________ М-н-ң-е- б-л қ-р-ы-ы-т-. ------------------------ Меніңше, бұл қорқынышты. 0
M-niñşe- --l qorqınış--. M_______ b__ q__________ M-n-ñ-e- b-l q-r-ı-ı-t-. ------------------------ Meniñşe, bul qorqınıştı.

ಭಾಷೆಗಳು ಮತ್ತು ಗಾದೆಗಳು.

ಎಲ್ಲಾ ಭಾಷೆಗಳಲ್ಲಿ ಗಾದೆಗಳಿವೆ. ಹಾಗಾಗಿ ನಾಣ್ನುಡಿಗಳು ದೇಶೀಯ ಅನನ್ಯತೆಯ ಒಂದು ಮುಖ್ಯ ಅಂಗ. ನಾಣ್ನುಡಿಗಳಲ್ಲಿ ಒಂದು ದೇಶದ ಮೌಲ್ಯಗಳು ಮತ್ತು ಸಂಪ್ರದಾಯಗಳು ಕಾಣಿಸುತ್ತವೆ. ಇವುಗಳ ಸ್ವರೂಪ ಎಲ್ಲರಿಗೂ ತಿಳಿದಿರುತ್ತದೆ ಮತ್ತು ಖಚಿತ, ಆದ್ದರಿಂದ ಬದಲಾಯಿಸಲಾಗುವುದಿಲ್ಲ. ಗಾದೆಗಳು ಯಾವಾಗಲು ಚಿಕ್ಕದಾಗಿ ಮತ್ತು ಅರ್ಥಗರ್ಭಿತವಾಗಿರುತ್ತವೆ. ಸಾಮಾನ್ಯವಾಗಿ ಅವುಗಳಲ್ಲಿ ರೂಪಕಗಳು ಅಡಕವಾಗಿರುತ್ತವೆ. ಅನೇಕ ಗಾದೆಗಳು ಪದ್ಯ ರೂಪದಲ್ಲಿ ರಚಿಸಲಾಗಿರುತ್ತವೆ. ಹೆಚ್ಚು ಕಡಿಮೆ ಎಲ್ಲಾ ಗಾದೆಗಳು ನಮಗೆ ಸಲಹೆಗಳನ್ನು ಮತ್ತು ನಡೆವಳಿಕೆಯ ನೀತಿಗಳನ್ನು ಕೊಡುತ್ತವೆ. ಹಲವು ನಾಣ್ನುಡಿಗಳು ಸ್ಪುಟವಾದ ಟೀಕೆಗಳನ್ನು ಮಾಡುತ್ತವೆ. ಗಾದೆಗಳು ಹಲವಾರು ಬಾರಿ ಪಡಿಯಚ್ಚುಗಳನ್ನು ಬಳಸುತ್ತವೆ. ಒಂದು ದೇಶ ಅಥವಾ ಜನಾಂಗಕ್ಕೆ ವಿಶಿಷ್ಟ ಎಂದು ತೋರ್ಪಡುವ ವಿಷಯಕ್ಕೆ ಸಂಬಂಧಿಸಿರುತ್ತದೆ. ಗಾದೆಗಳು ಒಂದು ದೀರ್ಘವಾದ ಪರಂಪರೆಯನ್ನು ಹೊಂದಿವೆ. ಅರಿಸ್ಟೊಟಲೆಸ್ ಬಹು ಹಿಂದೆ ಇವುಗಳನ್ನು ವೇದಾಂತದ ತುಣುಕುಗಳೆಂದು ಬಣ್ಣಿಸಿದ್ದ. ಅಲಂಕಾರಿಕ ಶಾಸ್ತ್ರ ಮತ್ತು ಸಾಹಿತ್ಯದಲ್ಲಿ ಗಾದೆಗಳು ಮುಖ್ಯವಾದ ಶೈಲಿಯ ಸಾಧನ. ಇವುಗಳ ವಿಶೇಷತೆ ಏನೆಂದರೆ, ಅವು ಸರ್ವಕಾಲಕ್ಕೂ ಪ್ರಚಲಿತ. ಭಾಷಾಶಾಸ್ತ್ರದಲ್ಲಿ ಒಂದು ಅಧ್ಯಯನ ವಿಭಾಗ ಇವುಗಳ ಸಂಶೊಧನೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತವೆ. ಬಹಳಷ್ಟು ಗಾದೆಗಳು ವಿವಿಧ ಭಾಷೆಗಳಲ್ಲಿ ಇರುತ್ತವೆ. ಹೀಗಾಗಿ ಇವುಗಳು ಪದಗಳ ಬಳಕೆಯಲ್ಲಿ ಹೋಲಿಕೆಯನ್ನು ಹೊಂದಿರುತ್ತವೆ. ವಿವಿಧ ಭಾಷೆಗಳನ್ನು ಬಳಸುವವರು ಈ ಸಂದರ್ಭದಲ್ಲಿ ಸಮಾನ ಪದಗಳನ್ನು ಉಪಯೋಗಿಸುತ್ತಾರೆ. ಬೊಗಳುವ ನಾಯಿ ಕಚ್ಚುವುದಿಲ್ಲ, Bellende Hunde beißen nicht. (Kn-De) ಬೇರೆ ಹಲವು ಗಾದೆಗಳು ಸಮಾನಾರ್ಥವನ್ನು ಹೊಂದಿರುತ್ತವೆ. ಅಂದರೆ ಒಂದೆ ಅಂತರಾರ್ಥವನ್ನು ಬೇರೆ ಪದಗಳ ಬಳಕೆಯಿಂದ ತಿಳಿಸಲಾಗುತ್ತದೆ. ಒಂದು ವಸ್ತುವನ್ನು ಅದರ ಹೆಸರಿನಿಂದ ಕರೆಯುವುದು/call a spade a spade(KN-EN). ಗಾದೆಗಳು ನಮಗೆ ಬೇರೆ ಜನರು ಮತ್ತು ಅವರ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳಲು ಸಹಾಯಕಾರಿ. ಪ್ರಪಂಚದಎಲ್ಲೆಡೆ ಹರಡಿರುವ ಗಾದೆಗಳು ಅತಿ ಹೆಚ್ಚು ಸ್ವಾರಸ್ಯಕರ. ಇವುಗಳಲ್ಲಿ ಮನುಷ್ಯ ಜೀವನಕ್ಕೆ ಸಂಬಧಿಸಿದ ಮುಖ್ಯ ವಿಷಯಗಳ ಬಗ್ಗೆ ವ್ಯಾಖ್ಯಾನವಿರುತ್ತವೆ. ಈ ನಾಣ್ನುಡಿಗಳು ಸಾರ್ವತ್ರಿಕ ಅನುಭವಗಳ ಸಂಬಂಧ ಹೊಂದಿರುತ್ತವೆ. ಅವುಗಳು ತೋರಿಸುತ್ತವೆ: ನಾವೆಲ್ಲರು ಸರಿಸಮಾನರು- ಯಾವುದೆ ಭಾಷೆಯನ್ನು ಬಳಸಿದರೂ.