ಪದಗುಚ್ಛ ಪುಸ್ತಕ

kn ಓದುವುದು ಮತ್ತು ಬರೆಯುವುದು   »   kk Оқу және жазу

೬ [ಆರು]

ಓದುವುದು ಮತ್ತು ಬರೆಯುವುದು

ಓದುವುದು ಮತ್ತು ಬರೆಯುವುದು

6 [алты]

6 [altı]

Оқу және жазу

[Oqw jäne jazw]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಝಕ್ ಪ್ಲೇ ಮಾಡಿ ಇನ್ನಷ್ಟು
ನಾನು ಓದುತ್ತೇನೆ. Мен оқим-н. М__ о______ М-н о-и-ы-. ----------- Мен оқимын. 0
M----qïm--. M__ o______ M-n o-ï-ı-. ----------- Men oqïmın.
ನಾನು ಒಂದು ಅಕ್ಷರವನ್ನು ಓದುತ್ತೇನೆ. М-- б-р-әр-- оқимы-. М__ б__ ә___ о______ М-н б-р ә-і- о-и-ы-. -------------------- Мен бір әріп оқимын. 0
Men-b-r ä--p-------. M__ b__ ä___ o______ M-n b-r ä-i- o-ï-ı-. -------------------- Men bir ärip oqïmın.
ನಾನು ಒಂದು ಪದವನ್ನು ಓದುತ್ತೇನೆ. М-- б-р-с-- ------. М__ б__ с__ о______ М-н б-р с-з о-и-ы-. ------------------- Мен бір сөз оқимын. 0
M---b---s-z----m-n. M__ b__ s__ o______ M-n b-r s-z o-ï-ı-. ------------------- Men bir söz oqïmın.
ನಾನು ಒಂದು ವಾಕ್ಯವನ್ನು ಓದುತ್ತೇನೆ. Мен --р--ө---м-оқ--ы-. М__ б__ с_____ о______ М-н б-р с-й-е- о-и-ы-. ---------------------- Мен бір сөйлем оқимын. 0
Me- b------l-- o-ïm-n. M__ b__ s_____ o______ M-n b-r s-y-e- o-ï-ı-. ---------------------- Men bir söylem oqïmın.
ನಾನು ಒಂದು ಪತ್ರವನ್ನು ಓದುತ್ತೇನೆ. Мен бір-хат--қимын. М__ б__ х__ о______ М-н б-р х-т о-и-ы-. ------------------- Мен бір хат оқимын. 0
M----ir-xat oq-m--. M__ b__ x__ o______ M-n b-r x-t o-ï-ı-. ------------------- Men bir xat oqïmın.
ನಾನು ಒಂದು ಪುಸ್ತಕವನ್ನು ಓದುತ್ತೇನೆ. Ме--бі- -іт-п-о--м-н. М__ б__ к____ о______ М-н б-р к-т-п о-и-ы-. --------------------- Мен бір кітап оқимын. 0
Me- b-- -ita- ----ın. M__ b__ k____ o______ M-n b-r k-t-p o-ï-ı-. --------------------- Men bir kitap oqïmın.
ನಾನು ಓದುತ್ತೇನೆ. М-- оқи---. М__ о______ М-н о-и-ы-. ----------- Мен оқимын. 0
Men --ï--n. M__ o______ M-n o-ï-ı-. ----------- Men oqïmın.
ನೀನು ಓದುತ್ತೀಯ. Се- -қис-ң. С__ о______ С-н о-и-ы-. ----------- Сен оқисың. 0
S-n -q---ñ. S__ o______ S-n o-ï-ı-. ----------- Sen oqïsıñ.
ಅವನು ಓದುತ್ತಾನೆ. О- о----. О_ о_____ О- о-и-ы- --------- Ол оқиды. 0
O--oq-dı. O_ o_____ O- o-ï-ı- --------- Ol oqïdı.
ನಾನು ಬರೆಯುತ್ತೇನೆ. Ме--жаз-мын. М__ ж_______ М-н ж-з-м-н- ------------ Мен жазамын. 0
Me---az--ı-. M__ j_______ M-n j-z-m-n- ------------ Men jazamın.
ನಾನು ಒಂದು ಅಕ್ಷರವನ್ನು ಬರೆಯುತ್ತೇನೆ. М-н -і--әрі--ж-за-ын. М__ б__ ә___ ж_______ М-н б-р ә-і- ж-з-м-н- --------------------- Мен бір әріп жазамын. 0
Men-bir--rip-ja-a-ın. M__ b__ ä___ j_______ M-n b-r ä-i- j-z-m-n- --------------------- Men bir ärip jazamın.
ನಾನು ಒಂದು ಪದವನ್ನು ಬರೆಯುತ್ತೇನೆ. Ме- бір-с-з-жа-а-ы-. М__ б__ с__ ж_______ М-н б-р с-з ж-з-м-н- -------------------- Мен бір сөз жазамын. 0
M-n -ir söz-j------. M__ b__ s__ j_______ M-n b-r s-z j-z-m-n- -------------------- Men bir söz jazamın.
ನಾನು ಒಂದು ವಾಕ್ಯವನ್ನು ಬರೆಯುತ್ತೇನೆ. Мен-бі--с----м жа-а-ы-. М__ б__ с_____ ж_______ М-н б-р с-й-е- ж-з-м-н- ----------------------- Мен бір сөйлем жазамын. 0
Men-b-- söy-e--ja---ı-. M__ b__ s_____ j_______ M-n b-r s-y-e- j-z-m-n- ----------------------- Men bir söylem jazamın.
ನಾನು ಒಂದು ಪತ್ರವನ್ನು ಬರೆಯುತ್ತೇನೆ. Ме--бі- х-т--аз----. М__ б__ х__ ж_______ М-н б-р х-т ж-з-м-н- -------------------- Мен бір хат жазамын. 0
Me------------zam--. M__ b__ x__ j_______ M-n b-r x-t j-z-m-n- -------------------- Men bir xat jazamın.
ನಾನು ಒಂದು ಪುಸ್ತಕವನ್ನು ಬರೆಯುತ್ತೇನೆ. М-н б-р --т-- -аз-мын. М__ б__ к____ ж_______ М-н б-р к-т-п ж-з-м-н- ---------------------- Мен бір кітап жазамын. 0
Me--bir-k-tap -az----. M__ b__ k____ j_______ M-n b-r k-t-p j-z-m-n- ---------------------- Men bir kitap jazamın.
ನಾನು ಬರೆಯುತ್ತೇನೆ. Ме----замын. М__ ж_______ М-н ж-з-м-н- ------------ Мен жазамын. 0
M---ja---ın. M__ j_______ M-n j-z-m-n- ------------ Men jazamın.
ನೀನು ಬರೆಯುತ್ತೀಯ. Сен---з----. С__ ж_______ С-н ж-з-с-ң- ------------ Сен жазасың. 0
Sen ----s--. S__ j_______ S-n j-z-s-ñ- ------------ Sen jazasıñ.
ಅವನು ಬರೆಯುತ್ತಾನೆ. Ол----ад-. О_ ж______ О- ж-з-д-. ---------- Ол жазады. 0
O--j--a-ı. O_ j______ O- j-z-d-. ---------- Ol jazadı.

ಅಂತರ ರಾಷ್ಟ್ರೀಯ ಪದಗಳು.

ಜಾಗತೀಕರಣದ ಪ್ರಕ್ರಿಯೆಯನ್ನು ಭಾಷೆಗಳಿಂದ ಕೂಡ ನಿಲ್ಲಿಸಲಾಗುವುದಿಲ್ಲ. ಭಾಷೆಗಳಲ್ಲಿ ಹೆಚ್ಚಾಗುತ್ತಿರುವ ಅಂತರ ರಾಷ್ಟ್ರೀಯ ಪದಗಳು ಇದನ್ನು ದೃಢೀಕರಿಸುತ್ತವೆ. ಅಂತರ ರಾಷ್ಟ್ರೀಯ ಪದಗಳು ಹತ್ತು ಹಲವಾರು ಭಾಷೆಗಳಲ್ಲಿ ಇರುತ್ತವೆ. ಈ ಪದಗಳು ಒಂದೆ ಅಥವಾ ಹೋಲುವ ಅರ್ಥವನ್ನು ಹೊಂದಿರುತ್ತವೆ. ಅವುಗಳ ಉಚ್ಚಾರಣೆ ಸಹ ಸಮಾನವಾಗಿರುತ್ತದೆ. ಈ ಪದಗಳನ್ನು ಬರೆಯುವ ರೀತಿ ಕೂಡ ಸಾಮಾನ್ಯವಾಗಿ ಒಂದೆ ತರಹ ಇರುತ್ತದೆ. ಅಂತರ ರಾಷ್ಟ್ರೀಯ ಪದಗಳು ಹೇಗೆ ಎಲ್ಲಾ ಕಡೆ ಪಸರಿಸುತ್ತವೆ ಎನ್ನುವುದು ಕುತೂಹಲಕಾರಿ. ಅವುಗಳು ಯಾವ ಸರಹದ್ದುಗಳನ್ನೂ ಲಕ್ಷಿಸುವುದಿಲ್ಲ. ಭೌಗೋಳಿಕ ಗಡಿಗಳೂ ಇಲ್ಲ. ಭಾಷಾ ಗಡಿಗಳಂತು ಇಲ್ಲವೆ ಇಲ್ಲ. ಕೆಲವು ಪದಗಳನ್ನಂತು ಎಲ್ಲಾ ಖಂಡಗಳಲ್ಲಿಯು ಅರ್ಥಮಾಡಿಕೊಳ್ಳುತ್ತಾರೆ. ಹೋಟೆಲ್ ಎನ್ನುವ ಪದ ಇದಕ್ಕೆ ಒಂದು ಒಳ್ಳೆ ಉದಾಹರಣೆ. ಇದು ಪ್ರಪಂಚದ ಎಲ್ಲೆಡೆಯಲ್ಲೂ ಪ್ರಚಲಿತವಾಗಿದೆ. ಸುಮಾರು ಅಂತರ ರಾಷ್ಟ್ರೀಯ ಪದಗಳು ವಿಜ್ಞಾನದಿಂದ ಬಂದಿವೆ. ಪಾರಿಭಾಷಿಕ ವ್ಯಾಖ್ಯಾನಗಳು ಬೇಗ ವಿಶ್ವವ್ಯಾಪಿಗಳಾಗುತ್ತವೆ. ಹಳೆಯ ಅಂತರ ರಾಷ್ಟ್ರೀಯ ಪದಗಳು ಒಂದೆ ಮೂಲವನ್ನು ಹೊಂದಿರುತ್ತವೆ. ಹಾಗೂ ಒಂದೆ ಪದದಿಂದ ಉದ್ಭವವಾಗಿರುತ್ತವೆ. ಸಾಮಾನ್ಯವಾಗಿ ಅಂತರ ರಾಷ್ಟ್ರೀಯ ಪದಗಳು ಎರವಲು ಪದಗಳು. ಅಂದರೆ ವಿವಿಧ ಭಾಷೆಗಳು ಈ ಪದಗಳನ್ನು ಸುಮ್ಮನೆ ತಮ್ಮ ಶಬ್ಧಕೋಶಕ್ಕೆ ಸೇರಿಸಿಕೊಳ್ಳುತ್ತವೆ. ಸೇರ್ಪಡಿಕೆಯ ಸಂದರ್ಭದಲ್ಲಿ ಸಂಸ್ಕೃತಿ ಗಹನವಾದ ಪ್ರಭಾವವನ್ನು ಬೀರುತ್ತದೆ. ಪ್ರತಿ ನಾಗರೀಕತೆಯು ತನ್ನದೆ ಆದ ಸಂಪ್ರದಾಯಗಳನ್ನು ಹೊಂದಿರುತ್ತದೆ. ಇದರಿಂದಾಗಿ ಹೊಸ ಸೃಷ್ಠಿಗಳು ಎಲ್ಲಾ ಕಡೆಯಲ್ಲಿ ಏಕರೂಪವಾಗಿ ಪ್ರಚಲಿತವಾಗುವುದಿಲ್ಲ. ಸಂಸ್ಕೃತಿಯ ಆಯಾಮಗಳು ಯಾವ ವಸ್ತುಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ನಿಶ್ಚಯಿಸುತ್ತದೆ. ಕೆಲವು ವಸ್ತುಗಳು ಪ್ರಪಂಚದ ನಿಶ್ಚಿತ ಭಾಗಗಳಲ್ಲಿ ಮಾತ್ರ ದೊರೆಯುತ್ತವೆ . ಹಲವು ವಿಷಯಗಳು ಶೀಘ್ರವಾಗಿ ಪ್ರಪಂಚದ ಎಲ್ಲೆಡೆಗೆ ಹರಡಿಕೊಳ್ಳುತ್ತವೆ. ಈ ವಸ್ತು/ವಿಷಯಗಳು ಹರಡಿಕೊಂಡಾಗ ಮಾತ್ರ ಅವುಗಳ ಹೆಸರು ಪರಿಚಿತವಾಗುತ್ತದೆ. ಈ ಕಾರಣದಿಂದಾಗಿ ಅಂತರ ರಾಷ್ಟ್ರೀಯ ಪದಗಳು ರೋಮಾಂಚಕಾರಿಯಾಗಿರುತ್ತವೆ. ಭಾಷೆಗಳನ್ನು ಶೋಧಿಸಿದರೆ , ನಾವು ಯಾವಾಗಲು ಸಂಸ್ಕೃತಿಯನ್ನು ಪತ್ತೆ ಹಚ್ಚುತ್ತೇವೆ.