ಪದಗುಚ್ಛ ಪುಸ್ತಕ

kn ಅಡಿಗೆ ಮನೆಯಲ್ಲಿ   »   ko 부엌에서

೧೯ [ಹತ್ತೊಂಬತ್ತು]

ಅಡಿಗೆ ಮನೆಯಲ್ಲಿ

ಅಡಿಗೆ ಮನೆಯಲ್ಲಿ

19 [열아홉]

19 [yeol-ahob]

부엌에서

[bueok-eseo]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕೊರಿಯನ್ ಪ್ಲೇ ಮಾಡಿ ಇನ್ನಷ್ಟು
ನಿಮ್ಮದು ಹೊಸ ಅಡಿಗೆಮನೆಯೆ? 당---새--------? 당신은 새 부엌이 있어요? 당-은 새 부-이 있-요- -------------- 당신은 새 부엌이 있어요? 0
da--s-n---n --- bu--k-- -ss-eoyo? dangsin-eun sae bueok-i iss-eoyo? d-n-s-n-e-n s-e b-e-k-i i-s-e-y-? --------------------------------- dangsin-eun sae bueok-i iss-eoyo?
ಇಂದು ನೀನು ಏನು ಅಡಿಗೆ ಮಾಡುತ್ತೀಯ? 당-- 오-------- --요? 당신은 오늘 뭘 요리하고 싶어요? 당-은 오- 뭘 요-하- 싶-요- ------------------ 당신은 오늘 뭘 요리하고 싶어요? 0
da-gs-n-e-------l----l--ol---go-sip--oyo? dangsin-eun oneul mwol yolihago sip-eoyo? d-n-s-n-e-n o-e-l m-o- y-l-h-g- s-p-e-y-? ----------------------------------------- dangsin-eun oneul mwol yolihago sip-eoyo?
ವಿದ್ಯುತ್ ಒಲೆಯನ್ನೋ ಅಥವಾ ಗ್ಯಾಸ್ ಒಲೆ ಬಳಸುತ್ತೀಯೋ ? 당-은--기로--리----아-- --로 -리--? 당신은 전기로 요리해요, 아니면 가스로 요리해요? 당-은 전-로 요-해-, 아-면 가-로 요-해-? --------------------------- 당신은 전기로 요리해요, 아니면 가스로 요리해요? 0
da--si---un---o---l------ha--o--a----e-n ---e----yo-i-a-y-? dangsin-eun jeongilo yolihaeyo, animyeon gaseulo yolihaeyo? d-n-s-n-e-n j-o-g-l- y-l-h-e-o- a-i-y-o- g-s-u-o y-l-h-e-o- ----------------------------------------------------------- dangsin-eun jeongilo yolihaeyo, animyeon gaseulo yolihaeyo?
ನಾನು ಈರುಳ್ಳಿಯನ್ನು ಕತ್ತರಿಸಲೆ? 제가-양파를 자-까-? 제가 양파를 자를까요? 제- 양-를 자-까-? ------------ 제가 양파를 자를까요? 0
j-ga-y----a-e-- j---u---a-o? jega yangpaleul jaleulkkayo? j-g- y-n-p-l-u- j-l-u-k-a-o- ---------------------------- jega yangpaleul jaleulkkayo?
ನಾನು ಆಲೂಗಡ್ಡೆ ಸಿಪ್ಪೆ ತೆಗೆಯಲೆ? 제가 -자---을 벗---? 제가 감자 껍질을 벗길까요? 제- 감- 껍-을 벗-까-? --------------- 제가 감자 껍질을 벗길까요? 0
jeg- g-mj- k-----il---l b-os-ilkkay-? jega gamja kkeobjil-eul beosgilkkayo? j-g- g-m-a k-e-b-i---u- b-o-g-l-k-y-? ------------------------------------- jega gamja kkeobjil-eul beosgilkkayo?
ನಾನು ಸೊಪ್ಪನ್ನು ತೊಳೆಯಲೆ? 제--양-추를 씻-까-? 제가 양상추를 씻을까요? 제- 양-추- 씻-까-? ------------- 제가 양상추를 씻을까요? 0
j--a -ang-a-g---l--l-ss-s-e-lk----? jega yangsangchuleul ssis-eulkkayo? j-g- y-n-s-n-c-u-e-l s-i---u-k-a-o- ----------------------------------- jega yangsangchuleul ssis-eulkkayo?
ಲೋಟಗಳು ಎಲ್ಲಿವೆ? 유-잔-이--- --요? 유리잔들이 어디 있어요? 유-잔-이 어- 있-요- ------------- 유리잔들이 어디 있어요? 0
yu-ij-n--------o---iss---y-? yulijandeul-i eodi iss-eoyo? y-l-j-n-e-l-i e-d- i-s-e-y-? ---------------------------- yulijandeul-i eodi iss-eoyo?
ಪಾತ್ರೆಗಳು ಎಲ್ಲಿವೆ? 그릇들- 어디----? 그릇들이 어디 있어요? 그-들- 어- 있-요- ------------ 그릇들이 어디 있어요? 0
geuleus-e-l-i-e--- i---eo-o? geuleusdeul-i eodi iss-eoyo? g-u-e-s-e-l-i e-d- i-s-e-y-? ---------------------------- geuleusdeul-i eodi iss-eoyo?
ಚಮಚ, ಚಾಕು ಮತ್ತು ಫೋರ್ಕ್ ಗಳು ಎಲ್ಲಿವೆ? 수저가-어- 있--? 수저가 어디 있어요? 수-가 어- 있-요- ----------- 수저가 어디 있어요? 0
su---ga eod- ----eo--? sujeoga eodi iss-eoyo? s-j-o-a e-d- i-s-e-y-? ---------------------- sujeoga eodi iss-eoyo?
ನಿನ್ನ ಬಳಿ ಡಬ್ಬ ತೆಗೆಯುವ ಉಪಕರಣ ಇದೆಯ? 당-은-깡---- --요? 당신은 깡통따개가 있어요? 당-은 깡-따-가 있-요- -------------- 당신은 깡통따개가 있어요? 0
d-ngs-n---n-k---g--n-tt-ga--- --s-eo--? dangsin-eun kkangtongttagaega iss-eoyo? d-n-s-n-e-n k-a-g-o-g-t-g-e-a i-s-e-y-? --------------------------------------- dangsin-eun kkangtongttagaega iss-eoyo?
ನಿನ್ನ ಬಳಿ ಸೀಸೆ ತೆಗೆಯುವ ಉಪಕರಣ ಇದೆಯ? 당신은-- 따-가--어-? 당신은 병 따개가 있어요? 당-은 병 따-가 있-요- -------------- 당신은 병 따개가 있어요? 0
da---i---u--by-on--tta--eg--iss---y-? dangsin-eun byeong ttagaega iss-eoyo? d-n-s-n-e-n b-e-n- t-a-a-g- i-s-e-y-? ------------------------------------- dangsin-eun byeong ttagaega iss-eoyo?
ನಿನ್ನ ಬಳಿ ಮುಚ್ಚಳ ತೆಗೆಯುವ ಉಪಕರಣ ಇದೆಯ? 당신은 코-- -개---가 -어요? 당신은 코르크 마개 따개가 있어요? 당-은 코-크 마- 따-가 있-요- ------------------- 당신은 코르크 마개 따개가 있어요? 0
da--s-n-eun -o--u-eu ---a- ---ga-ga i-------? dangsin-eun koleukeu magae ttagaega iss-eoyo? d-n-s-n-e-n k-l-u-e- m-g-e t-a-a-g- i-s-e-y-? --------------------------------------------- dangsin-eun koleukeu magae ttagaega iss-eoyo?
ನೀನು ಸಾರನ್ನು ಈ ಪಾತ್ರೆಯಲ್ಲಿ ಮಾಡುತ್ತೀಯ? 당신은 ----- 솥에 요리-- -어-? 당신은 수프를 이 솥에 요리하고 있어요? 당-은 수-를 이 솥- 요-하- 있-요- ---------------------- 당신은 수프를 이 솥에 요리하고 있어요? 0
dan-s---e-n-su-eul-u--i---t---y--i-a---i---e-y-? dangsin-eun supeuleul i sot-e yolihago iss-eoyo? d-n-s-n-e-n s-p-u-e-l i s-t-e y-l-h-g- i-s-e-y-? ------------------------------------------------ dangsin-eun supeuleul i sot-e yolihago iss-eoyo?
ನೀನು ಮೀನನ್ನು ಈ ಬಾಂಡಲೆಯಲ್ಲಿ ಹುರಿಯುತ್ತೀಯ? 당신- --을-- -- -고-있--? 당신은 생선을 이 팬에 굽고 있어요? 당-은 생-을 이 팬- 굽- 있-요- -------------------- 당신은 생선을 이 팬에 굽고 있어요? 0
d-n--i----n----n---on-eul-i----n-- --bg- ----e-y-? dangsin-eun saengseon-eul i paen-e gubgo iss-eoyo? d-n-s-n-e-n s-e-g-e-n-e-l i p-e--- g-b-o i-s-e-y-? -------------------------------------------------- dangsin-eun saengseon-eul i paen-e gubgo iss-eoyo?
ನೀನು ತರಕಾರಿಗಳನ್ನು ಗ್ರಿಲ್ ಮೇಲೆ ಬೇಯಿಸುತ್ತೀಯ? 당신은-채소- 이-그-에-굽고--어요? 당신은 채소를 이 그릴에 굽고 있어요? 당-은 채-를 이 그-에 굽- 있-요- --------------------- 당신은 채소를 이 그릴에 굽고 있어요? 0
d---si----n ---e-ole-l i--eu--l-------o------oyo? dangsin-eun chaesoleul i geulil-e gubgo iss-eoyo? d-n-s-n-e-n c-a-s-l-u- i g-u-i--- g-b-o i-s-e-y-? ------------------------------------------------- dangsin-eun chaesoleul i geulil-e gubgo iss-eoyo?
ನಾನು ಊಟದ ಮೇಜನ್ನು ಅಣಿ ಮಾಡುತ್ತೇನೆ. 저- --을--려-. 저는 밥상을 차려요. 저- 밥-을 차-요- ----------- 저는 밥상을 차려요. 0
jeone-n---b---g---l---a--e---. jeoneun babsang-eul chalyeoyo. j-o-e-n b-b-a-g-e-l c-a-y-o-o- ------------------------------ jeoneun babsang-eul chalyeoyo.
ಇಲ್ಲಿ ಚಾಕು, ಫೋರ್ಕ್ ಮತ್ತು ಚಮಚಗಳಿವೆ. 여- -이프와- --와---푼--있--. 여기 나이프와, 포크와, 스푼이 있어요. 여- 나-프-, 포-와- 스-이 있-요- ---------------------- 여기 나이프와, 포크와, 스푼이 있어요. 0
y-ogi n------a, -o-e--a--se-----i--s----yo. yeogi naipeuwa, pokeuwa, seupun-i iss-eoyo. y-o-i n-i-e-w-, p-k-u-a- s-u-u--- i-s-e-y-. ------------------------------------------- yeogi naipeuwa, pokeuwa, seupun-i iss-eoyo.
ಇಲ್ಲಿ ಲೋಟಗಳು, ತಟ್ಟೆಗಳು ಮತ್ತು ಕರವಸ್ತ್ರಗಳು ಇವೆ. 여----잔과,---와, 냅킨이 있-요. 여기 유리잔과, 접시와, 냅킨이 있어요. 여- 유-잔-, 접-와- 냅-이 있-요- ---------------------- 여기 유리잔과, 접시와, 냅킨이 있어요. 0
y-o-----lij-ng--,-------w-, na--k-n-- iss-e--o. yeogi yulijangwa, jeobsiwa, naebkin-i iss-eoyo. y-o-i y-l-j-n-w-, j-o-s-w-, n-e-k-n-i i-s-e-y-. ----------------------------------------------- yeogi yulijangwa, jeobsiwa, naebkin-i iss-eoyo.

ಕಲಿಕೆ ಮತ್ತು ಕಲಿಯುವರ ವರ್ಗಗಳು.

ಯಾರು ಕಲಿಯುವುದರಲ್ಲಿ ಮನ್ನಡೆ ಸಾಧಿಸುವುದಿಲ್ಲವೊ ಅವರು ತಪ್ಪು ರೀತಿ ಕಲಿಯುತ್ತಿದ್ದಾರೆ. ಅದರ ಅರ್ಥ, ಅವನು ತನ್ನ ವರ್ಗಕ್ಕೆ ಸರಿಹೊಂದುವ ಮಾರ್ಗವನ್ನು ಅನುಸರಿಸುತ್ತಿಲ್ಲ. ಸಾಮಾನ್ಯವಾಗಿ ಕಲಿಯುವವರನ್ನು ನಾಲ್ಕು ವರ್ಗಗಳಲ್ಲಿ ವಿಂಗಡಿಸಲಾಗುವುದು. ಈ ಕಲಿಕೆ ವರ್ಗಗಳನ್ನು ನಾಲ್ಕು ಇಂದ್ರೀಯಗಳಿಗೆ ನಿಗದಿ ಮಾಡಲಾಗಿದೆ. ಶ್ರವ್ಯ, ದೃಶ್ಯ, ವಾಚಕ ಮತ್ತು ಕಾರ್ಯತಃ ಕಲಿಯುವ ವರ್ಗಗಳಿವೆ. ಶ್ರವ್ಯ ವರ್ಗಕ್ಕೆ ಸೇರಿದವರು ತಾವು ಕೇಳಿದ್ದನ್ನು ಚೆನ್ನಾಗಿ ಗ್ರಹಿಸ ಬಲ್ಲರು. ಉದಾಹರಣೆಗೆ ಅವರು ಕೇಳಿದ ಇಂಪಾದ ರಾಗವನ್ನು ಜ್ಞಾಪಿಸಕೊಳ್ಳ ಬಲ್ಲರು. ಕಲಿಯುವವರು ತಮಗೆ ತಾವೆ ಓದಿಕೊಂಡು ಪದಗಳನ್ನು ಗಟ್ಟಿಯಾಗಿ ಕಲಿಯುತ್ತಾರೆ. ಈ ವರ್ಗದವರು ಸಾಮಾನ್ಯವಾಗಿ ತಮ್ಮೊಡನೆ ಸಂಭಾಷಣೆ ನಡೆಸುತ್ತಾರೆ. ಇವರಿಗೆ ವಿಷಯದ ಮೇಲಿನ ಸಿ ಡಿಗಳು ಅಥವಾ ಉಪನ್ಯಾಸಗಳು ಉಪಯುಕ್ತ. ದೃಶ್ಯ ಕಲಿಕೆಗಾರ ನೋಡಿದ್ದನ್ನು ಚೆನ್ನಾಗಿ ಗ್ರಹಿಸುತ್ತಾನೆ. ಅಂದರೆ ಇವನಿಗೆ ವಿಷಯಗಳನ್ನು ಓದುವುದು ಮುಖ್ಯ. ಕಲಿಯುವಾಗ ಅವನು ತುಂಬಾ ಟಿಪ್ಪಣಿಗಳನ್ನು ಬರೆದು ಕೊಳ್ಳುತ್ತಾನೆ. ಇವನು ಚಿತ್ರಗಳು, ಕೋಷ್ಟಕಗಳು ಮತ್ತು ಪದಗಳ ಪಟ್ಟಿಗಳೊಡನೆ ಕಲಿಯಲು ಇಷ್ಟಪಡುತ್ತಾನೆ. ಈ ವರ್ಗದವರು ಸಾಮಾನ್ಯವಾಗಿ ತುಂಬಾ ಓದುತ್ತಾರೆ ಮತ್ತು ಬಣ್ಣದ ಕನಸುಗಳನ್ನು ಕಾಣುತ್ತಾರೆ. ಒಂದು ಸುಂದರ ತಾಣದಲ್ಲಿ ಅವನ್ನು ಚೆನ್ನಾಗಿ ಕಲಿಯ ಬಲ್ಲ. ವಾಚಕ ವರ್ಗಕ್ಕೆ ಸೇರಿದವರು ಸಂಭಾಷಣೆ ಮತ್ತು ಚರ್ಚೆಗಳನ್ನು ಆರಿಸಿಕೊಳ್ಳುತ್ತಾರೆ. ಅವನು ಹೊಂದಾಣಿಕೆಯನ್ನು ಮತ್ತು ಇತರರೊಡನೆ ಸಂಭಾಷಣೆಯನ್ನು ಬಯಸುತ್ತಾನೆ. ಪಾಠದಲ್ಲಿ ಅವನು ಹೆಚ್ಚು ಪ್ರಶ್ನೆಗಳನ್ನು ಕೇಳುತ್ತಾನೆ ಹಾಗೂ ಗುಂಪು ಕಲಿಕೆಯನ್ನು ಬಯಸುತ್ತಾನೆ. ಕಾರ್ಯತಃ ಕಲಿಯುವವರು ಚಲನವಲನಗಳ ಮೂಲಕ ಕಲಿಯುತ್ತಾರೆ. ಅವನಿಗೆ ಮಾಡುವ ಮೂಲಕ ಕಲಿಯುವ ಪದ್ದತಿ ಮೇಲೆ ಒಲವು , ಅವನು ಎಲ್ಲವನ್ನು ಪ್ರಯತ್ನಿಸುತ್ತಾನೆ. ಕಲಿಯುವಾಗ ಅವನು ದೈಹಿಕವಾಗಿ ಚುರುಕಾಗಿರಬೇಕು ಅಥವಾ ಚ್ಯೂಯಿಂಗ್ ಗಮ್ ಜಗಿಯಬೇಕು. ಅವನಿಗೆ ಸಿದ್ಧಾಂತಗಳ ಅವಶ್ಯಕತೆ ಇಲ್ಲ, ಆದರೆ ಪ್ರಯೋಗ ಬೇಕು. ಮುಖ್ಯ ವಿಷಯವೆಂದರೆ, ಹೆಚ್ಚು ಕಡಿಮೆ ಎಲ್ಲಾ ಜನರು ಮಿಶ್ರವರ್ಗಕ್ಕೆ ಸೇರಿದವರು. ಅಂದರೆ ಯಾರೂ ಕೇವಲ ಒಂದೆ ವರ್ಗವನ್ನು ಪ್ರತಿನಿಧಿಸುವುದಿಲ್ಲ. ನಾವು ಎಲ್ಲಾ ಸಂವೇದನಾ ಅಂಗಗಳನ್ನು ಬಳಸಿದರೆ ತುಂಬಾ ಚೆನ್ನಾಗಿ ಕಲಿಯುತ್ತೇವೆ. ಈ ಮೂಲಕ ನಮ್ಮ ಮಿದುಳು ವಿಧವಿಧವಾಗಿ ಚುರುಕಾಗುತ್ತದೆ ಮತ್ತು ಹೊಸತನ್ನು ಕಾಪಾಡುತ್ತದೆ. ಕೇಳಿ, ಓದಿ ಮತ್ತು ಪದಗಳನ್ನು ವಿಮರ್ಶಿಸಿ ! ನಂತರ ಆಟಗಳನ್ನು ಆಡಿ.