ಪದಗುಚ್ಛ ಪುಸ್ತಕ

kn ಜನಗಳು / ಜನರು   »   kk Адамдар

೧ [ಒಂದು]

ಜನಗಳು / ಜನರು

ಜನಗಳು / ಜನರು

1 [бір]

1 [bir]

Адамдар

[Adamdar]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಝಕ್ ಪ್ಲೇ ಮಾಡಿ ಇನ್ನಷ್ಟು
ನಾನು м-н м__ м-н --- мен 0
men m__ m-n --- men
ನಾನು ಮತ್ತು ನೀನು м-н ж-----ен м__ ж___ с__ м-н ж-н- с-н ------------ мен және сен 0
me---äne-s-n m__ j___ s__ m-n j-n- s-n ------------ men jäne sen
ನಾವಿಬ್ಬರು б-з е--у-м-з б__ е_______ б-з е-е-і-і- ------------ біз екеуіміз 0
bi--e-ewi--z b__ e_______ b-z e-e-i-i- ------------ biz ekewimiz
ಅವನು о_ о- -- ол 0
-l o_ o- -- ol
ಅವನು ಮತ್ತು ಅವಳು ол-р о___ о-а- ---- олар 0
ol-r o___ o-a- ---- olar
ಅವರಿಬ್ಬರು е-е---де е____ д_ е-е-і д- -------- екеуі де 0
ek-wi -e e____ d_ e-e-i d- -------- ekewi de
ಗಂಡ ер-ек е____ е-к-к ----- еркек 0
e-k-k e____ e-k-k ----- erkek
ಹೆಂಡತಿ әй-л ә___ ә-е- ---- әйел 0
äy-l ä___ ä-e- ---- äyel
ಮಗು бала б___ б-л- ---- бала 0
b-la b___ b-l- ---- bala
ಒಂದು ಕುಟುಂಬ о-б--ы о_____ о-б-с- ------ отбасы 0
o-bası o_____ o-b-s- ------ otbası
ನನ್ನ ಕುಟುಂಬ м---- -тб--ым м____ о______ м-н-ң о-б-с-м ------------- менің отбасым 0
m-niñ ----sım m____ o______ m-n-ñ o-b-s-m ------------- meniñ otbasım
ನನ್ನ ಕುಟುಂಬ ಇಲ್ಲಿ ಇದೆ. Ме-і- -т-а--- о-ы-д-. М____ о______ о______ М-н-ң о-б-с-м о-ы-д-. --------------------- Менің отбасым осында. 0
Me--ñ-o-ba--- ---n-a. M____ o______ o______ M-n-ñ o-b-s-m o-ı-d-. --------------------- Meniñ otbasım osında.
ನಾನು ಇಲ್ಲಿ ಇದ್ದೇನೆ. М-- о-ынд--ы-. М__ о_________ М-н о-ы-д-м-н- -------------- Мен осындамын. 0
M-n --ı-d----. M__ o_________ M-n o-ı-d-m-n- -------------- Men osındamın.
ನೀನು ಇಲ್ಲಿದ್ದೀಯ. Се- -с-н-асы-. С__ о_________ С-н о-ы-д-с-ң- -------------- Сен осындасың. 0
S-- ----d---ñ. S__ o_________ S-n o-ı-d-s-ñ- -------------- Sen osındasıñ.
ಅವನು ಇಲ್ಲಿದ್ದಾನೆ ಮತ್ತು ಅವಳು ಇಲ್ಲಿದ್ದಾಳೆ. О-а- о--н--. О___ о______ О-а- о-ы-д-. ------------ Олар осында. 0
Ol-r-o-ında. O___ o______ O-a- o-ı-d-. ------------ Olar osında.
ನಾವು ಇಲ್ಲಿದ್ದೇವೆ. Біз-----д--ы-. Б__ о_________ Б-з о-ы-д-м-з- -------------- Біз осындамыз. 0
Bi- -sı----ı-. B__ o_________ B-z o-ı-d-m-z- -------------- Biz osındamız.
ನೀವು ಇಲ್ಲಿದ್ದೀರಿ. С-н-ер-о-ы-д-сы---р. С_____ о____________ С-н-е- о-ы-д-с-ң-а-. -------------------- Сендер осындасыңдар. 0
S-n-er-osın-ası-dar. S_____ o____________ S-n-e- o-ı-d-s-ñ-a-. -------------------- Sender osındasıñdar.
ಅವರುಗಳೆಲ್ಲರು ಇಲ್ಲಿದ್ದಾರೆ О------рі -с--д-. О___ б___ о______ О-а- б-р- о-ы-д-. ----------------- Олар бәрі осында. 0
Ol----äri---ı---. O___ b___ o______ O-a- b-r- o-ı-d-. ----------------- Olar bäri osında.

ಭಾಷೆಗಳೊಂದಿಗೆ ಅಲ್ಜ್ ಹೈಮರ್ ಖಾಯಿಲೆ ವಿರುದ್ದ.

ಯಾರು ಬೌದ್ಧಿಕವಾಗಿ ಚುರುಕಾಗಿರಲು ಆಶಿಸುತ್ತಾರೋ ಅವರು ಭಾಷೆಗಳನ್ನು ಕಲಿಯಬೇಕು. ಭಾಷಾಜ್ಞಾನ ಒಬ್ಬರನ್ನು ಚಿತ್ತವೈಕಲ್ಯದಿಂದ ರಕ್ಷಿಸುತ್ತದೆ. ಈ ವಿಷಯವನ್ನು ಹಲವಾರು ವೈಜ್ಞಾನಿಕ ಅಧ್ಯಯನಗಳು ಸಾಬೀತುಗೊಳಿಸಿವೆ. ಕಲಿಯುವವರ ವಯಸ್ಸು ಇದರಲ್ಲಿ ಯಾವ ಪಾತ್ರವನ್ನು ವಹಿಸುವುದಿಲ್ಲ. ಮುಖ್ಯವಾದದ್ದು, ಮಿದುಳನ್ನು ಕ್ರಮಬದ್ಧವಾಗಿ ತರಬೇತಿಗೊಳಿಸುವುದು. (ಹೊಸ) ಪದಗಳನ್ನು ಕಲಿಯುವ ಪ್ರಕ್ರಿಯೆ ಮಿದುಳಿನ ವಿವಿಧ ಭಾಗಗಳನ್ನು ಚುರುಕುಗೊಳಿಸುತ್ತದೆ. ಈ ಭಾಗಗಳು ಅರಿತು ಕಲಿಯುವ ಪ್ರಕ್ರಿಯೆಗಳಿಗೆ ಚಾಲನೆ ನೀಡುತ್ತವೆ. ಬಹು ಭಾಷೆಗಳನ್ನು ಬಲ್ಲವರು ಇದರಿಂದಾಗಿ ಹೆಚ್ಚು ಹುಷಾರಾಗಿರುತ್ತಾರೆ. ಇಷ್ಟಲ್ಲದೆ ಹೆಚ್ಚು ಏಕಾಗ್ರಚಿತ್ತರಾಗಿರುತ್ತಾರೆ. ಬಹು ಭಾಷಾಜ್ಞಾನ ಇನ್ನೂ ಹಲವು ಅನುಕೂಲತೆಗಳನ್ನು ಒದಗಿಸುತ್ತದೆ. ಬಹು ಭಾಷೆಗಳನ್ನು ಬಲ್ಲವರು ಚುರುಕಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಅವರು ವೇಗವಾಗಿ ನಿರ್ಣಯಗಳನ್ನು ತಲುಪುತ್ತಾರೆ. ಅದಕ್ಕೆ ಕಾರಣ: ಅವರ ಮಿದುಳು ಶೀಘ್ರವಾಗಿ ಆರಿಸುವುದನ್ನು ಕಲಿತಿರುತ್ತದೆ. ಅದು ಪ್ರತಿಯೊಂದು ವಿಷಯವನ್ನು ಕಡೆಯ ಪಕ್ಷ ಎರಡು ವಿಧವಾಗಿ ನಿರೂಪಿಸಲು ಕಲಿತಿರುತ್ತದೆ. ಇದರಿಂದಾಗಿ ಪ್ರತಿ ನಿರೂಪಣೆ ಹೆಚ್ಚಿನ ಅವಕಾಶಗಳನ್ನು ನೀಡುತ್ತದೆ. ಬಹು ಭಾಷೆಗಳನ್ನು ಬಲ್ಲವರು ಹಾಗಾಗಿ ಯಾವಾಗಲು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರಬೇಕು. ಅವರ ಮಿದುಳು ಹಲವಾರು ಸಾಧ್ಯತೆಗಳಿಂದ ಒಂದನ್ನು ಆರಿಸುವುದರಲ್ಲಿ ಪಳಗಿರುತ್ತದೆ. ಈ ಅಭ್ಯಾಸಗಳು ಕೇವಲ ಕಲಿಕೆ ಕೇಂದ್ರಗಳನ್ನು ಮಾತ್ರ ಉತ್ತೇಜಿಸುವುದಿಲ್ಲ. ಮಿದುಳಿನ ವಿವಿಧ ಭಾಗಗಳು ಬಹುಭಾಷಾಪರಿಣತೆಯಿಂದ ಪ್ರಯೋಜನ ಪಡೆಯುತ್ತವೆ. ಭಾಷೆಗಳ ಜ್ಞಾನದಿಂದಾಗಿ ಹೆಚ್ಚಾದ ಅರಿವಿನ ಹತೋಟಿ ಇರುತ್ತದೆ. ಭಾಷೆಗಳ ಜ್ಞಾನ ಖಂಡಿತವಾಗಿ ಒಬ್ಬರನ್ನು ಚಿತ್ತವೈಕಲ್ಯದಿಂದ ರಕ್ಷಿಸುತ್ತದೆ ಎಂದು ಹೇಳಲಾಗುವುದಿಲ್ಲ. ಆದರೆ ಬಹು ಭಾಷೆಗಳನ್ನು ಬಲ್ಲವರಲ್ಲಿ ಈ ಖಾಯಿಲೆ ನಿಧಾನವಾಗಿ ಉಲ್ಬಣವಾಗುತ್ತದೆ. ಮತ್ತು ಇವರ ಮಿದುಳು ಖಾಯಿಲೆಯ ಪರಿಣಾಮಗಳನ್ನು ಮೇಲಾಗಿ ಸರಿದೂಗಿಸುತ್ತದೆ. ಚಿತ್ತವೈಕಲ್ಯದ ಚಿನ್ಹೆಗಳು ಕಲಿಯುವವರಲ್ಲಿ ದುರ್ಬಲವಾಗಿರುತ್ತವೆ. ಮರವು ಹಾಗೂ ದಿಗ್ರ್ಭಮೆಗಳ ತೀಕ್ಷಣತೆ ಕಡಿಮೆ ಇರುತ್ತದೆ. ಯುವಕರು ಹಾಗೂ ವಯಸ್ಕರು ಭಾಷೆಗಳನ್ನು ಕಲಿಯುವುದರಿಂದ ಸಮನಾದ ಲಾಭ ಪಡೆಯುತ್ತಾರೆ. ಮತ್ತು ಒಂದು ಭಾಷೆ ಕಲಿತ ಮೇಲೆ ಮತ್ತೊಂದು ಹೊಸ ಭಾಷೆಯ ಕಲಿಕೆ ಸುಲಭವಾಗುತ್ತದೆ. ನಾವುಗಳು ಆದ್ದರಿಂದ ಔಷಧಿಗಳನ್ನು ತೆಗೆದುಕೊಳ್ಳುವ ಬದಲು ನಿಘಂಟನ್ನು ಬಳಸಬೇಕು.