ಪದಗುಚ್ಛ ಪುಸ್ತಕ

kn ಪರಭಾಷೆಗಳನ್ನು ಕಲಿಯುವುದು   »   ar ‫تعلم اللغات الأجنبية‬

೨೩. [ಇಪ್ಪತ್ತಮೂರು]

ಪರಭಾಷೆಗಳನ್ನು ಕಲಿಯುವುದು

ಪರಭಾಷೆಗಳನ್ನು ಕಲಿಯುವುದು

‫23 [ثلاثة وعشرون]‬

23 [thlathat waeashrun]

‫تعلم اللغات الأجنبية‬

[tealam allughat al'ajnabiat]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ನೀವು ಎಲ್ಲಿ ಸ್ಪಾನಿಷ್ ಕಲಿತಿರಿ? ‫أ-ن-----ت -ل-س----ة-‬ ‫___ ت____ ا__________ ‫-ي- ت-ل-ت ا-أ-ب-ن-ة-‬ ---------------------- ‫أين تعلمت الأسبانية؟‬ 0
a---------mt--l'a---n-a-? a__ t_______ a___________ a-n t-e-l-m- a-'-s-a-i-t- ------------------------- ayn taealamt al'asbaniat?
ನೀವು ಪೋರ್ಚಗೀಸ್ ಭಾಷೆ ಮಾತನಾಡುತ್ತೀರಾ? ‫-----كلم---ب--غ--ية--يض--؟‬ ‫__ ت____ ا_________ أ_____ ‫-ل ت-ك-م ا-ب-ت-ا-ي- أ-ض-ً-‬ ---------------------------- ‫هل تتكلم البرتغالية أيضاً؟‬ 0
hl -ata-a-am-a-burtughali----y---n? h_ t________ a_____________ a______ h- t-t-k-l-m a-b-r-u-h-l-a- a-d-a-? ----------------------------------- hl tatakalam alburtughaliat aydaan?
ಹೌದು, ಸ್ವಲ್ಪ ಇಟ್ಯಾಲಿಯನ್ ಸಹ ಮಾತನಾಡಬಲ್ಲೆ. ‫---- -أ-ك------ي-ال-----يلا--‬ ‫____ و_____ ا________ ق______ ‫-ع-، و-ت-ل- ا-إ-ط-ل-ة ق-ي-ا-.- ------------------------------- ‫نعم، وأتكلم الإيطالية قليلاً.‬ 0
n-im, ---a-aka-am---'-----iat---yla-n. n____ w__________ a__________ q_______ n-i-, w-'-t-k-l-m a-'-i-a-i-t q-y-a-n- -------------------------------------- neim, wa'atakalam al'iitaliat qlylaan.
ನನಗೆ ನೀವು ತುಂಬ ಚೆನ್ನಾಗಿ ಮಾತನಾಡುತ್ತೀರಿ ಎನಿಸುತ್ತದೆ. ‫-ر---ن--تتحد--بشك--جي- لل---ة-‬ ‫___ أ__ ت____ ب___ ج__ ل_______ ‫-ر- أ-ك ت-ح-ث ب-ك- ج-د ل-غ-ي-.- -------------------------------- ‫أرى أنك تتحدث بشكل جيد للغاية.‬ 0
araa -a-ak t--aha-ath-bi-h-kl-j-y-- l-l-h----a. a___ '____ t_________ b______ j____ l__________ a-a- '-n-k t-t-h-d-t- b-s-a-l j-y-d l-l-h-y-t-. ----------------------------------------------- araa 'anak tatahadath bishakl jayid lilghayata.
ಈ ಭಾಷೆಗಳೆಲ್ಲಾ ಬಹುತೇಕ ಒಂದೇ ತರಹ ಇವೆ. ‫--لغ-ت--تشا-هة---ى----م-.‬ ‫______ م______ إ__ ح_ م___ ‫-ل-غ-ت م-ش-ب-ة إ-ى ح- م-.- --------------------------- ‫اللغات متشابهة إلى حد ما.‬ 0
a--ughat m-sh-bht----laa -adi----. a_______ m_______ '_____ h____ m__ a-l-g-a- m-s-a-h- '-i-a- h-d-n m-. ---------------------------------- allughat mtshabht 'iilaa hadin ma.
ನಾನು ಅವುಗಳನ್ನೆಲ್ಲಾ ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲೆ. ‫--ت-يع--ن-أفهم-- --دًا.‬ ‫______ أ_ أ_____ ج_____ ‫-س-ط-ع أ- أ-ه-ه- ج-د-ا-‬ ------------------------- ‫أستطيع أن أفهمها جيدًا.‬ 0
a-t---e-'a---a-h----a jy---a. a______ '__ '________ j______ a-t-t-e '-n '-f-a-a-a j-d-n-. ----------------------------- astatie 'an 'afhamaha jydana.
ಆದರೆ ಮಾತನಾಡುವುದು ಮತ್ತು ಬರೆಯುವುದು ಕಷ್ಟ. ‫ل-ن --ت-لم -ال----- ف---ا-ص-و--.‬ ‫___ ا_____ و_______ ف____ ص______ ‫-ك- ا-ت-ل- و-ل-ت-ب- ف-ه-ا ص-و-ة-‬ ---------------------------------- ‫لكن التكلم والكتابة فيهما صعوبة.‬ 0
l--na -l--k---m----k-taba----hi-- -ae-bat-. l____ a________ w_________ f_____ s________ l-u-a a-t-k-l-m w-l-i-a-a- f-h-m- s-e-b-t-. ------------------------------------------- lkuna altakalum walkitabat fihima saeubata.
ನಾನು ಇನ್ನೂ ಸಹ ತುಂಬಾ ತಪ್ಪುಗಳನ್ನು ಮಾಡುತ್ತೇನೆ. ‫ل- -ز-ل --تك--ا--ثير--- -------.‬ ‫__ أ___ أ____ ا_____ م_ ا________ ‫-ا أ-ا- أ-ت-ب ا-ك-ي- م- ا-أ-ط-ء-‬ ---------------------------------- ‫لا أزال أرتكب الكثير من الأخطاء.‬ 0
la- '-z-l 'a-ta-a----kthy----- --'ak-t--. l__ '____ '_______ a______ m__ a_________ l-a '-z-l '-r-a-a- a-k-h-r m-n a-'-k-t-'- ----------------------------------------- laa 'azal 'artakab alkthyr min al'akhta'.
ದಯವಿಟ್ಟು ನನ್ನ ತಪ್ಪುಗಳನ್ನು ಯಾವಾಗಲೂ ಸರಿಪಡಿಸಿ. ‫-رج-----تص-ح لي في--ل-م--.‬ ‫____ أ_ ت___ ل_ ف_ ك_ م____ ‫-ر-و أ- ت-ح- ل- ف- ك- م-ة-‬ ---------------------------- ‫أرجو أن تصحح لي في كل مرة.‬ 0
a--u--a--t-s-i- li--- -l----ra-an. a___ '__ t_____ l_ f_ k__ m_______ a-j- '-n t-s-i- l- f- k-i m-r-t-n- ---------------------------------- arju 'an tushih li fi kli maratan.
ನಿಮ್ಮ ಉಚ್ಚಾರಣೆ ಸಾಕಷ್ಟು ಚೆನ್ನಾಗಿದೆ. ‫---- س--م------ة-‬ ‫____ س___ ل_______ ‫-ط-ك س-ي- ل-غ-ي-.- ------------------- ‫نطقك سليم للغاية.‬ 0
n------sal-- -ilgha---a. n_____ s____ l__________ n-u-a- s-l-m l-l-h-y-t-. ------------------------ ntuqak salim lilghayata.
ನಿಮ್ಮ ಮಾತಿನ ಧಾಟಿಯಲ್ಲಿ ಸ್ವಲ್ಪ ವ್ಯತ್ಯಾಸ ಇದೆ. ‫ل-ن-------كنة---ي--.‬ ‫___ ل___ ل___ ب______ ‫-ك- ل-ي- ل-ن- ب-ي-ة-‬ ---------------------- ‫لكن لديك لكنة بسيطة.‬ 0
lk----l-d----l-kina--b--i--t-n. l____ l_____ l______ b_________ l-u-a l-d-y- l-k-n-t b-s-t-t-n- ------------------------------- lkuna ladayk lakinat basitatan.
ನೀವು ಎಲ್ಲಿಂದ ಬಂದಿದ್ದೀರಿ ಎಂಬುದು ಜನರಿಗೆ ಗೂತ್ತಾಗುತ್ತದೆ. ‫-ست--ع -ل--- -ن يعرف-م----ن أ--.‬ ‫______ ا____ أ_ ي___ م_ أ__ أ____ ‫-س-ط-ع ا-م-ء أ- ي-ر- م- أ-ن أ-ت-‬ ---------------------------------- ‫يستطيع المرء أن يعرف من أين أنت.‬ 0
ystat-e --mar' '-n-ya-ri- --n '--n-'-nt-. y______ a_____ '__ y_____ m__ '___ '_____ y-t-t-e a-m-r- '-n y-e-i- m-n '-y- '-n-a- ----------------------------------------- ystatie almar' 'an yaerif min 'ayn 'anta.
ನಿಮ್ಮ ಮಾತೃಭಾಷೆ ಯಾವುದು? ‫-- ه--ل-تك-الأم؟‬ ‫__ ه_ ل___ ا_____ ‫-ا ه- ل-ت- ا-أ-؟- ------------------ ‫ما هي لغتك الأم؟‬ 0
ma-hi---gh-----a---m? m_ h_ l_______ a_____ m- h- l-g-a-a- a-'-m- --------------------- ma hi laghatak al'am?
ನೀವು ಭಾಷಾ ತರಗತಿಗಳಿಗೆ ಹೋಗುತ್ತೀರಾ? ‫هل -نت -ش--- في -ورة ل-وي-؟‬ ‫__ أ__ م____ ف_ د___ ل______ ‫-ل أ-ت م-ت-ك ف- د-ر- ل-و-ة-‬ ----------------------------- ‫هل أنت مشترك في دورة لغوية؟‬ 0
h- '--------t---k--i da--------h-ita? h_ '___ m________ f_ d_____ l________ h- '-n- m-s-t-r-k f- d-w-a- l-g-w-t-? ------------------------------------- hl 'ant mushtarak fi dawrat laghwita?
ನೀವು ಯಾವ ಪಠ್ಯಪುಸ್ತಕವನ್ನು ಉಪಯೋಗಿಸುತ್ತೀರಿ? ‫-ي -ن--ج ت-تخدم-‬ ‫__ م____ ت_______ ‫-ي م-ه-ج ت-ت-د-؟- ------------------ ‫أي منهاج تستخدم؟‬ 0
ay ---h-j ta-----da-? a_ m_____ t__________ a- m-n-a- t-s-a-h-a-? --------------------- ay minhaj tastakhdam?
ಪಠ್ಯಪುಸ್ತಕದ ಹೆಸರು ನನಗೆ ಸದ್ಯದಲ್ಲಿ ನೆನಪಿನಲ್ಲಿ ಇಲ್ಲ. ‫---الواقع-ل--أتذكر --م-.‬ ‫__ ا_____ ل_ أ____ ا_____ ‫-ي ا-و-ق- ل- أ-ذ-ر ا-م-.- -------------------------- ‫في الواقع لا أتذكر اسمه.‬ 0
f- --wa-i--la 'a--dh-kar--s----. f_ a______ l_ '_________ a______ f- a-w-q-e l- '-t-d-a-a- a-m-h-. -------------------------------- fi alwaqie la 'atadhakar asmuha.
ಪಠ್ಯಪುಸ್ತಕದ ಹೆಸರು ನನಗೆ ಜ್ಞಾಪಕಕ್ಕೆ ಬರುತ್ತಿಲ್ಲ. ‫-ل-ن-------يخطر --ا----ل-ن-‬ ‫_______ ل_ ي___ ب____ ا_____ ‫-ل-ن-ا- ل- ي-ط- ب-ا-ي ا-آ-.- ----------------------------- ‫العنوان لا يخطر ببالي الآن.‬ 0
ale--wan-la-yukh--r---ba-- --a-a. a_______ l_ y______ b_____ a_____ a-e-n-a- l- y-k-t-r b-b-l- a-a-a- --------------------------------- aleunwan la yukhtir bibali alana.
ನಾನು ಅದನ್ನು ಮರೆತು ಬಿಟ್ಟಿದ್ದೇನೆ. ‫ل---نس-بت-.‬ ‫___ ن_______ ‫-ق- ن-ي-ت-.- ------------- ‫لقد نسيبته.‬ 0
l-ad n-siib-h. l___ n________ l-a- n-s-i-t-. -------------- lqad nusiibth.

ಜರ್ಮಾನಿಕ್ ಭಾಷೆಗಳು.

ಜರ್ಮಾನಿಕ್ ಭಾಷೆಗಳು ಇಂಡೊಯುರೋಪಿಯನ್ ಭಾಷಾಕುಟುಂಬಕ್ಕೆ ಸೇರುತ್ತವೆ. ಈ ಭಾಷಾವರ್ಗದ ಲಕ್ಷಣ ಅದರ ಧ್ವನಿಪದ್ಧತಿಯ ಚಿಹ್ನೆಗಳು. ಸ್ವರಪದ್ಧತಿಯ ವ್ಯತ್ಯಾಸಗಳು ಇವುಗಳನ್ನು ಬೇರೆ ಭಾಷೆಗಳಿಂದ ಬೇರ್ಪಡಿಸುತ್ತದೆ. ಸುಮಾರು ೧೫ ಜರ್ಮಾನಿಕ್ ಭಾಷೆಗಳಿವೆ. ಪ್ರಪಂಚದಾದ್ಯಂತ ೫೦ಕೋಟಿ ಜನರಿಗೆ ಇವುಗಳು ಮಾತೃಭಾಷೆಯಾಗಿವೆ. ಪ್ರತಿಭಾಷೆಯ ಕರಾರುವಾಕ್ಕು ಸಂಖ್ಯೆಯನ್ನು ನಿಗದಿಗೊಳಿಸುವುದು ಕಷ್ಟ. ಹಲವು ಬಾರಿ ಅವು ಸ್ವತಂತ್ರ ಭಾಷೆಗಳೆ ಅಥವಾ ಆಡುಭಾಷೆಗಳೆ ಎಂಬುದು ಸ್ಪಷ್ಟವಾಗುವುದಿಲ್ಲ. ಬಹು ಮುಖ್ಯವಾದ ಜರ್ಮಾನಿಕ್ ಭಾಷೆ ಆಂಗ್ಲ ಭಾಷೆ. ಜಗತ್ತಿನಾದ್ಯಂತ ೩೫ ಕೋಟಿ ಜನರಿಗೆ ಅದು ಮಾತೃಭಾಷೆ. ಅದರ ನಂತರ ಜರ್ಮನ್ ಹಾಗೂ ಡಚ್ ಭಾಷೆಗಳು ಬರುತ್ತವೆ. ಜರ್ಮಾನಿಕ್ ಭಾಷೆಗಳನ್ನು ಹಲವು ಗುಂಪುಗಳಲ್ಲಿ ಪುನರ್ವಿಂಗಡಿಸಲಾಗಿದೆ. ಉತ್ತರ-, ಪಶ್ಚಿಮ- ಮತ್ತು ಪೂರ್ವ ಜರ್ಮಾನಿಕ್ ಭಾಷೆಗಳಿವೆ. ಸ್ಕ್ಯಾಂಡಿನೇವಿಯ ದೇಶದ ಭಾಷೆಗಳು ಉತ್ತರ ಜ ರ್ಮಾನಿಕ್ ಭಾಷಾಗುಂಪಿಗೆ ಸೇರುತ್ತವೆ. ಆಂಗ್ಲ ಭಾಷೆ,ಜರ್ಮನ್ ಮತ್ತು ಡಚ್ ಭಾಷೆಗಳು ಪಶ್ಚಿಮ ಜರ್ಮಾನಿಕ್ ಭಾಷೆಗಳು. ಪೂರ್ವ ಜರ್ಮಾನಿಕ್ ಭಾಷೆಗಳೆಲ್ಲವು ಸಂಪೂರ್ಣವಾಗಿ ಮಾಯವಾಗಿವೆ. ಗೋಟಿಕ್ ಭಾಷೆ ಇದಕ್ಕೆ ಒಂದು ಉದಾಹರಣೆ. ವಲಸೆ ಹೋಗುವುದರ ಮೂಲಕ ಜರ್ಮಾನಿಕ್ ಭಾಷೆಗಳು ಪ್ರಪಂಚದ ಎಲ್ಲಾ ಕಡೆ ಹರಡಿಕೊಂಡಿವೆ. ಇದರಿಂದಾಗಿ ಡಚ್ ಭಾಷೆ ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾಗಳಲ್ಲಿ ಕೂಡ ಅರ್ಥವಾಗುತ್ತದೆ. ಎಲ್ಲಾ ಜರ್ಮಾನಿಕ್ ಭಾಷೆಗಳು ಒಂದೆ ಬೇರಿನಿಂದ ಹುಟ್ಟಿಕೊಂಡಿವೆ. ಒಂದು ಏಕಪ್ರಕಾರದ ಮೂಲಭಾಷೆ ಇತ್ತೆ ಅಥವಾ ಇಲ್ಲವೆ ಎನ್ನುವುದು ಖಚಿತವಾಗಿಲ್ಲ. ಇಷ್ಟೆ ಅಲ್ಲದೆ ಕೇವಲ ಕೆಲವೆ ಜರ್ಮಾನಿಕ್ ಲಿಪಿಗಳು ಇನ್ನೂ ಉಳಿದಿವೆ. ರೊಮಾನಿಕ್ ಭಾಷೆಗಳ ತರಹ ಅಲ್ಲದೆ ಇಲ್ಲಿ ಬೇರೆ ಮೂಲಗಳಿಲ್ಲ. ಈ ಕಾರಣದಿಂದಾಗಿ ಜರ್ಮಾನಿಕ್ ಭಾಷೆಗಳ ಸಂಶೊಧನೆ ಹೆಚ್ಚು ಕಷ್ಟಕರ. ಜರ್ಮನ್ನರ ಸಂಸ್ಕೃತಿಯ ಬಗ್ಗೆಯು ಸಹ ಹೆಚ್ಚಿನ ಮಾಹಿತಿಗಳಿಲ್ಲ. ಜರ್ಮನ್ ಜನಾಂಗ ಕೂಡ ಒಂದು ಹೊಂದಾಣಿಕೆ ಇರುವ ಪಂಗಡವನ್ನು ಕಟ್ಟಲಿಲ್ಲ. ಹಾಗಾಗಿ ಅವರಿಗೆ ಯಾವುದೆ ಸಾಮಾನ್ಯ ಸ್ವವ್ಯಕ್ತಿತ್ವ ಇರಲಿಲ್ಲ. ಅದರಿಂದಾಗಿ ವಿಜ್ಞಾನ ಬೇರೆ ಮೂಲಗಳನ್ನು ಹುಡುಕ ಬೇಕಾಯಿತು. ಗ್ರೀಕ್ ಮತ್ತು ರೋಮನ್ನರ ಮೂಲಕ ನಾವು ಜರ್ಮನ್ನರ ಬಗ್ಗೆ ಸ್ವಲ್ಪ ಮಟ್ಟಿಗೆ ತಿಳಿದುಕೊಂಡಿದ್ದೇವೆ.