ಪದಗುಚ್ಛ ಪುಸ್ತಕ

kn ಪರಭಾಷೆಗಳನ್ನು ಕಲಿಯುವುದು   »   ka უცხო ენების სწავლა

೨೩. [ಇಪ್ಪತ್ತಮೂರು]

ಪರಭಾಷೆಗಳನ್ನು ಕಲಿಯುವುದು

ಪರಭಾಷೆಗಳನ್ನು ಕಲಿಯುವುದು

23 [ოცდასამი]

23 [otsdasami]

უცხო ენების სწავლა

[utskho enebis sts'avla]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಾರ್ಜಿಯನ್ ಪ್ಲೇ ಮಾಡಿ ಇನ್ನಷ್ಟು
ನೀವು ಎಲ್ಲಿ ಸ್ಪಾನಿಷ್ ಕಲಿತಿರಿ? სა----წავლ-- ეს-ა-უ--? ს__ ი_______ ე________ ს-დ ი-წ-ვ-ე- ე-პ-ნ-რ-? ---------------------- სად ისწავლეთ ესპანური? 0
sad ist-'a---t -sp'an-ri? s__ i_________ e_________ s-d i-t-'-v-e- e-p-a-u-i- ------------------------- sad ists'avlet esp'anuri?
ನೀವು ಪೋರ್ಚಗೀಸ್ ಭಾಷೆ ಮಾತನಾಡುತ್ತೀರಾ? პ-რ-----ი--ი--იც--? პ____________ ი____ პ-რ-უ-ა-ი-რ-ც ი-ი-? ------------------- პორტუგალიურიც იცით? 0
p'---'u---i-r--- its--? p_______________ i_____ p-o-t-u-a-i-r-t- i-s-t- ----------------------- p'ort'ugaliurits itsit?
ಹೌದು, ಸ್ವಲ್ಪ ಇಟ್ಯಾಲಿಯನ್ ಸಹ ಮಾತನಾಡಬಲ್ಲೆ. დ---,-----ო-ა--ტ-ლი--ს------ობ. დ____ დ_ ც___ ი_________ ვ_____ დ-ა-, დ- ც-ტ- ი-ა-ი-რ-ა- ვ-ლ-ბ- ------------------------------- დიახ, და ცოტა იტალიურსაც ვფლობ. 0
d-ak-, -a -sot---i-'a-iu---t- --l--. d_____ d_ t_____ i___________ v_____ d-a-h- d- t-o-'- i-'-l-u-s-t- v-l-b- ------------------------------------ diakh, da tsot'a it'aliursats vplob.
ನನಗೆ ನೀವು ತುಂಬ ಚೆನ್ನಾಗಿ ಮಾತನಾಡುತ್ತೀರಿ ಎನಿಸುತ್ತದೆ. მე-----რ-ბ- თ--ე-------ნ-კ---ად ლაპ-რა-ობთ. მ_ ვ_______ თ____ ძ_____ კ_____ ლ__________ მ- ვ-ი-რ-ბ- თ-ვ-ნ ძ-ლ-ა- კ-რ-ა- ლ-პ-რ-კ-ბ-. ------------------------------------------- მე ვფიქრობ, თქვენ ძალიან კარგად ლაპარაკობთ. 0
m- v-i---b------- d---ian---ar--- --p'ar--'obt. m_ v_______ t____ d______ k______ l____________ m- v-i-r-b- t-v-n d-a-i-n k-a-g-d l-p-a-a-'-b-. ----------------------------------------------- me vpikrob, tkven dzalian k'argad lap'arak'obt.
ಈ ಭಾಷೆಗಳೆಲ್ಲಾ ಬಹುತೇಕ ಒಂದೇ ತರಹ ಇವೆ. ე- ე-ე-----კ--ოდ-ჰგ--ს -რ--ა-ე--. ე_ ე____ ს______ ჰ____ ე_________ ე- ე-ე-ი ს-კ-ა-დ ჰ-ა-ს ე-თ-ა-ე-ს- --------------------------------- ეს ენები საკმაოდ ჰგავს ერთმანეთს. 0
e- ----i sa--ma-- -gavs e-tmanet-. e_ e____ s_______ h____ e_________ e- e-e-i s-k-m-o- h-a-s e-t-a-e-s- ---------------------------------- es enebi sak'maod hgavs ertmanets.
ನಾನು ಅವುಗಳನ್ನೆಲ್ಲಾ ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲೆ. ისინ- -- კა---დ----მ-ს. ი____ მ_ კ_____ მ______ ი-ი-ი მ- კ-რ-ა- მ-ს-ი-. ----------------------- ისინი მე კარგად მესმის. 0
i---i--e k----a- mesm-s. i____ m_ k______ m______ i-i-i m- k-a-g-d m-s-i-. ------------------------ isini me k'argad mesmis.
ಆದರೆ ಮಾತನಾಡುವುದು ಮತ್ತು ಬರೆಯುವುದು ಕಷ್ಟ. მა-რა- -აპ--აკი--ა-წე-ა-ძნ---ა. მ_____ ლ_______ დ_ წ___ ძ______ მ-გ-ა- ლ-პ-რ-კ- დ- წ-რ- ძ-ე-ი-. ------------------------------- მაგრამ ლაპარაკი და წერა ძნელია. 0
m---am--ap'ara--i-da-ts'era-dz-el-a. m_____ l_________ d_ t_____ d_______ m-g-a- l-p-a-a-'- d- t-'-r- d-n-l-a- ------------------------------------ magram lap'arak'i da ts'era dznelia.
ನಾನು ಇನ್ನೂ ಸಹ ತುಂಬಾ ತಪ್ಪುಗಳನ್ನು ಮಾಡುತ್ತೇನೆ. მ---ერ-კი-ე--ბე-რ--ე-დ--ას-ვუშვებ. მ_ ჯ__ კ____ ბ___ შ_______ ვ______ მ- ჯ-რ კ-დ-ვ ბ-ვ- შ-ც-ო-ა- ვ-შ-ე-. ---------------------------------- მე ჯერ კიდევ ბევრ შეცდომას ვუშვებ. 0
me -e- k'--ev b--- ----sd---s -u-----. m_ j__ k_____ b___ s_________ v_______ m- j-r k-i-e- b-v- s-e-s-o-a- v-s-v-b- -------------------------------------- me jer k'idev bevr shetsdomas vushveb.
ದಯವಿಟ್ಟು ನನ್ನ ತಪ್ಪುಗಳನ್ನು ಯಾವಾಗಲೂ ಸರಿಪಡಿಸಿ. თუ-შ-----ბა,--ოვ------ ----ს-ო-ე-. თ_ შ________ ყ________ შ__________ თ- შ-ი-ლ-ბ-, ყ-ვ-ლ-ვ-ს შ-მ-ს-ო-ე-. ---------------------------------- თუ შეიძლება, ყოველთვის შემისწორეთ. 0
tu sh--d--e-a,--o--lt--s sh-mi----o--t. t_ s__________ q________ s_____________ t- s-e-d-l-b-, q-v-l-v-s s-e-i-t-'-r-t- --------------------------------------- tu sheidzleba, qoveltvis shemists'oret.
ನಿಮ್ಮ ಉಚ್ಚಾರಣೆ ಸಾಕಷ್ಟು ಚೆನ್ನಾಗಿದೆ. თ---ნ---ლიან-კარ-ი გ---თ-მ----ქ-თ. თ____ ძ_____ კ____ გ_______ გ_____ თ-ვ-ნ ძ-ლ-ა- კ-რ-ი გ-მ-თ-მ- გ-ქ-თ- ---------------------------------- თქვენ ძალიან კარგი გამოთქმა გაქვთ. 0
t-ven -za-------ar-- -a-ot-m----k--. t____ d______ k_____ g_______ g_____ t-v-n d-a-i-n k-a-g- g-m-t-m- g-k-t- ------------------------------------ tkven dzalian k'argi gamotkma gakvt.
ನಿಮ್ಮ ಮಾತಿನ ಧಾಟಿಯಲ್ಲಿ ಸ್ವಲ್ಪ ವ್ಯತ್ಯಾಸ ಇದೆ. თ-ვ-ნ-ცო---აქცენტი-გ---თ. თ____ ც___ ა______ გ_____ თ-ვ-ნ ც-ტ- ა-ც-ნ-ი გ-ქ-თ- ------------------------- თქვენ ცოტა აქცენტი გაქვთ. 0
t-v-n--s--'- -kt-en----g-kv-. t____ t_____ a________ g_____ t-v-n t-o-'- a-t-e-t-i g-k-t- ----------------------------- tkven tsot'a aktsent'i gakvt.
ನೀವು ಎಲ್ಲಿಂದ ಬಂದಿದ್ದೀರಿ ಎಂಬುದು ಜನರಿಗೆ ಗೂತ್ತಾಗುತ್ತದೆ. ნ-თე--ა, --და--იც ხართ. ნ_______ ს_______ ხ____ ნ-თ-ლ-ა- ს-დ-უ-ი- ხ-რ-. ----------------------- ნათელია, სადაურიც ხართ. 0
n-t---a, -a-aurit--k-art. n_______ s________ k_____ n-t-l-a- s-d-u-i-s k-a-t- ------------------------- natelia, sadaurits khart.
ನಿಮ್ಮ ಮಾತೃಭಾಷೆ ಯಾವುದು? რ----ია თ-ვენი მ-ო-ლ-უ-ი--ნა? რ______ თ_____ მ________ ე___ რ-მ-ლ-ა თ-ვ-ნ- მ-ო-ლ-უ-ი ე-ა- ----------------------------- რომელია თქვენი მშობლიური ენა? 0
ro-e--a-t----i-m-ho--i-ri --a? r______ t_____ m_________ e___ r-m-l-a t-v-n- m-h-b-i-r- e-a- ------------------------------ romelia tkveni mshobliuri ena?
ನೀವು ಭಾಷಾ ತರಗತಿಗಳಿಗೆ ಹೋಗುತ್ತೀರಾ? ენ-- კურსზე და--ხა-თ? ე___ კ_____ დ________ ე-ი- კ-რ-ზ- დ-დ-ხ-რ-? --------------------- ენის კურსზე დადიხართ? 0
e-is-k'--s----adi-h---? e___ k______ d_________ e-i- k-u-s-e d-d-k-a-t- ----------------------- enis k'ursze dadikhart?
ನೀವು ಯಾವ ಪಠ್ಯಪುಸ್ತಕವನ್ನು ಉಪಯೋಗಿಸುತ್ತೀರಿ? რომე-- სა-ელ-ძღვ-ნ-ლ-თ- -ა-გ-ბლ-ბთ? რ_____ ს_______________ ს__________ რ-მ-ლ- ს-ხ-ლ-ძ-ვ-ნ-ლ-თ- ს-რ-ე-ლ-ბ-? ----------------------------------- რომელი სახელმძღვანელოთი სარგებლობთ? 0
ro-e-- -a-he----g--a-e-ot--s--g-bl--t? r_____ s__________________ s__________ r-m-l- s-k-e-m-z-h-a-e-o-i s-r-e-l-b-? -------------------------------------- romeli sakhelmdzghvaneloti sargeblobt?
ಪಠ್ಯಪುಸ್ತಕದ ಹೆಸರು ನನಗೆ ಸದ್ಯದಲ್ಲಿ ನೆನಪಿನಲ್ಲಿ ಇಲ್ಲ. ახ-ა ა- მახ--ვ- რა---ვია. ა___ ა_ მ______ რ_ ჰ_____ ა-ლ- ა- მ-ხ-ო-ს რ- ჰ-ვ-ა- ------------------------- ახლა არ მახსოვს რა ჰქვია. 0
a-hla ar-m-kh--vs-ra-----a. a____ a_ m_______ r_ h_____ a-h-a a- m-k-s-v- r- h-v-a- --------------------------- akhla ar makhsovs ra hkvia.
ಪಠ್ಯಪುಸ್ತಕದ ಹೆಸರು ನನಗೆ ಜ್ಞಾಪಕಕ್ಕೆ ಬರುತ್ತಿಲ್ಲ. სა-აუ-ი----მა-ს--დე--. ს______ ა_ მ__________ ს-თ-უ-ი ა- მ-ხ-ე-დ-ბ-. ---------------------- სათაური არ მახსენდება. 0
s---uri ar -ak--end---. s______ a_ m___________ s-t-u-i a- m-k-s-n-e-a- ----------------------- satauri ar makhsendeba.
ನಾನು ಅದನ್ನು ಮರೆತು ಬಿಟ್ಟಿದ್ದೇನೆ. და--ვი-ყდა. დ__________ დ-მ-ვ-წ-დ-. ----------- დამავიწყდა. 0
d-ma--t--q--. d____________ d-m-v-t-'-d-. ------------- damavits'qda.

ಜರ್ಮಾನಿಕ್ ಭಾಷೆಗಳು.

ಜರ್ಮಾನಿಕ್ ಭಾಷೆಗಳು ಇಂಡೊಯುರೋಪಿಯನ್ ಭಾಷಾಕುಟುಂಬಕ್ಕೆ ಸೇರುತ್ತವೆ. ಈ ಭಾಷಾವರ್ಗದ ಲಕ್ಷಣ ಅದರ ಧ್ವನಿಪದ್ಧತಿಯ ಚಿಹ್ನೆಗಳು. ಸ್ವರಪದ್ಧತಿಯ ವ್ಯತ್ಯಾಸಗಳು ಇವುಗಳನ್ನು ಬೇರೆ ಭಾಷೆಗಳಿಂದ ಬೇರ್ಪಡಿಸುತ್ತದೆ. ಸುಮಾರು ೧೫ ಜರ್ಮಾನಿಕ್ ಭಾಷೆಗಳಿವೆ. ಪ್ರಪಂಚದಾದ್ಯಂತ ೫೦ಕೋಟಿ ಜನರಿಗೆ ಇವುಗಳು ಮಾತೃಭಾಷೆಯಾಗಿವೆ. ಪ್ರತಿಭಾಷೆಯ ಕರಾರುವಾಕ್ಕು ಸಂಖ್ಯೆಯನ್ನು ನಿಗದಿಗೊಳಿಸುವುದು ಕಷ್ಟ. ಹಲವು ಬಾರಿ ಅವು ಸ್ವತಂತ್ರ ಭಾಷೆಗಳೆ ಅಥವಾ ಆಡುಭಾಷೆಗಳೆ ಎಂಬುದು ಸ್ಪಷ್ಟವಾಗುವುದಿಲ್ಲ. ಬಹು ಮುಖ್ಯವಾದ ಜರ್ಮಾನಿಕ್ ಭಾಷೆ ಆಂಗ್ಲ ಭಾಷೆ. ಜಗತ್ತಿನಾದ್ಯಂತ ೩೫ ಕೋಟಿ ಜನರಿಗೆ ಅದು ಮಾತೃಭಾಷೆ. ಅದರ ನಂತರ ಜರ್ಮನ್ ಹಾಗೂ ಡಚ್ ಭಾಷೆಗಳು ಬರುತ್ತವೆ. ಜರ್ಮಾನಿಕ್ ಭಾಷೆಗಳನ್ನು ಹಲವು ಗುಂಪುಗಳಲ್ಲಿ ಪುನರ್ವಿಂಗಡಿಸಲಾಗಿದೆ. ಉತ್ತರ-, ಪಶ್ಚಿಮ- ಮತ್ತು ಪೂರ್ವ ಜರ್ಮಾನಿಕ್ ಭಾಷೆಗಳಿವೆ. ಸ್ಕ್ಯಾಂಡಿನೇವಿಯ ದೇಶದ ಭಾಷೆಗಳು ಉತ್ತರ ಜ ರ್ಮಾನಿಕ್ ಭಾಷಾಗುಂಪಿಗೆ ಸೇರುತ್ತವೆ. ಆಂಗ್ಲ ಭಾಷೆ,ಜರ್ಮನ್ ಮತ್ತು ಡಚ್ ಭಾಷೆಗಳು ಪಶ್ಚಿಮ ಜರ್ಮಾನಿಕ್ ಭಾಷೆಗಳು. ಪೂರ್ವ ಜರ್ಮಾನಿಕ್ ಭಾಷೆಗಳೆಲ್ಲವು ಸಂಪೂರ್ಣವಾಗಿ ಮಾಯವಾಗಿವೆ. ಗೋಟಿಕ್ ಭಾಷೆ ಇದಕ್ಕೆ ಒಂದು ಉದಾಹರಣೆ. ವಲಸೆ ಹೋಗುವುದರ ಮೂಲಕ ಜರ್ಮಾನಿಕ್ ಭಾಷೆಗಳು ಪ್ರಪಂಚದ ಎಲ್ಲಾ ಕಡೆ ಹರಡಿಕೊಂಡಿವೆ. ಇದರಿಂದಾಗಿ ಡಚ್ ಭಾಷೆ ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾಗಳಲ್ಲಿ ಕೂಡ ಅರ್ಥವಾಗುತ್ತದೆ. ಎಲ್ಲಾ ಜರ್ಮಾನಿಕ್ ಭಾಷೆಗಳು ಒಂದೆ ಬೇರಿನಿಂದ ಹುಟ್ಟಿಕೊಂಡಿವೆ. ಒಂದು ಏಕಪ್ರಕಾರದ ಮೂಲಭಾಷೆ ಇತ್ತೆ ಅಥವಾ ಇಲ್ಲವೆ ಎನ್ನುವುದು ಖಚಿತವಾಗಿಲ್ಲ. ಇಷ್ಟೆ ಅಲ್ಲದೆ ಕೇವಲ ಕೆಲವೆ ಜರ್ಮಾನಿಕ್ ಲಿಪಿಗಳು ಇನ್ನೂ ಉಳಿದಿವೆ. ರೊಮಾನಿಕ್ ಭಾಷೆಗಳ ತರಹ ಅಲ್ಲದೆ ಇಲ್ಲಿ ಬೇರೆ ಮೂಲಗಳಿಲ್ಲ. ಈ ಕಾರಣದಿಂದಾಗಿ ಜರ್ಮಾನಿಕ್ ಭಾಷೆಗಳ ಸಂಶೊಧನೆ ಹೆಚ್ಚು ಕಷ್ಟಕರ. ಜರ್ಮನ್ನರ ಸಂಸ್ಕೃತಿಯ ಬಗ್ಗೆಯು ಸಹ ಹೆಚ್ಚಿನ ಮಾಹಿತಿಗಳಿಲ್ಲ. ಜರ್ಮನ್ ಜನಾಂಗ ಕೂಡ ಒಂದು ಹೊಂದಾಣಿಕೆ ಇರುವ ಪಂಗಡವನ್ನು ಕಟ್ಟಲಿಲ್ಲ. ಹಾಗಾಗಿ ಅವರಿಗೆ ಯಾವುದೆ ಸಾಮಾನ್ಯ ಸ್ವವ್ಯಕ್ತಿತ್ವ ಇರಲಿಲ್ಲ. ಅದರಿಂದಾಗಿ ವಿಜ್ಞಾನ ಬೇರೆ ಮೂಲಗಳನ್ನು ಹುಡುಕ ಬೇಕಾಯಿತು. ಗ್ರೀಕ್ ಮತ್ತು ರೋಮನ್ನರ ಮೂಲಕ ನಾವು ಜರ್ಮನ್ನರ ಬಗ್ಗೆ ಸ್ವಲ್ಪ ಮಟ್ಟಿಗೆ ತಿಳಿದುಕೊಂಡಿದ್ದೇವೆ.