ಪದಗುಚ್ಛ ಪುಸ್ತಕ

kn ವೈದ್ಯರ ಬಳಿ   »   ar ‫عند الطبيب‬

೫೭ [ಐವತ್ತೇಳು]

ವೈದ್ಯರ ಬಳಿ

ವೈದ್ಯರ ಬಳಿ

‫57[سبعة وخمسون]‬

57 [sabea wakhamsun]

‫عند الطبيب‬

eind altabib

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ನನಗೆ ವೈದ್ಯರೊಡನೆ ಭೇಟಿ ನಿಗದಿಯಾಗಿದೆ ‫ل---موعد------طب-ب. ‫___ م___ م_ ا______ ‫-د- م-ع- م- ا-ط-ي-. -------------------- ‫لدي موعد مع الطبيب. 0
l-da- ---e-d-m-- -lt-b-b. l____ m_____ m__ a_______ l-d-y m-w-i- m-e a-t-b-b- ------------------------- laday maweid mae altabib.
ನಾನು ವೈದ್ಯರನ್ನು ಹತ್ತು ಗಂಟೆಗೆ ಭೇಟಿ ಮಾಡುತ್ತೇನೆ. ‫----- ف- -لساعة--ل-ا---. ‫_____ ف_ ا_____ ا_______ ‫-و-د- ف- ا-س-ع- ا-ع-ش-ة- ------------------------- ‫موعدي في الساعة العاشرة. 0
m----d---i -l--ae----le-s-ir-t. m______ f_ a_______ a__________ m-w-i-i f- a-s-a-a- a-e-s-i-a-. ------------------------------- maweidi fi alssaeat aleashirat.
ನಿಮ್ಮ ಹೆಸರೇನು? ‫ما --م-؟ ‫__ ا____ ‫-ا ا-م-؟ --------- ‫ما اسمك؟ 0
ma -a-o-;---u-? m_ &___________ m- &-p-s-i-m-k- --------------- ma 'ismuk?
ದಯವಿಟ್ಟು ನಿರೀಕ್ಷಣಾ ಕೋಣೆಯಲ್ಲಿ ಕುಳಿತುಕೊಳ್ಳಿ. ‫من---لك--ا-لس--- ---ة ا-انت-ار. ‫__ ف____ ا___ ف_ غ___ ا________ ‫-ن ف-ل-، ا-ل- ف- غ-ف- ا-ا-ت-ا-. -------------------------------- ‫من فضلك، اجلس في غرفة الانتظار. 0
m-n fad---- a---- f- gh-rfat-al---ti-a-. m__ f______ a____ f_ g______ a__________ m-n f-d-i-, a-l-s f- g-u-f-t a-a-n-i-a-. ---------------------------------------- min fadlik, ajlis fi ghurfat alaintizar.
ವೈದ್ಯರು ಇಷ್ಟರಲ್ಲೇ ಬರುತ್ತಾರೆ. سي-و- ا-طب-ب-هن- --يب-. س____ ا_____ ه__ ق_____ س-ك-ن ا-ط-ي- ه-ا ق-ي-ا- ----------------------- سيكون الطبيب هنا قريبا. 0
sa-a-u- a-t------una-q-ri-ana. s______ a______ h___ q________ s-y-k-n a-t-b-b h-n- q-r-b-n-. ------------------------------ sayakun altabib huna qaribana.
ನೀವು ಎಲ್ಲಿ ವಿಮೆ ಮಾಡಿಸಿದ್ದೀರಿ? ‫م- -ن عقدت --تأ-ين---صحي؟ ‫__ م_ ع___ ا______ ا_____ ‫-ع م- ع-د- ا-ت-م-ن ا-ص-ي- -------------------------- ‫مع من عقدت التأمين الصحي؟ 0
mae -a------dt-al-a-----;-i- a--ihyi? m__ m__ a_____ a____________ a_______ m-e m-n a-q-d- a-t-&-p-s-m-n a-s-h-i- ------------------------------------- mae man aeqadt alta'min alsihyi?
ನನ್ನಿಂದ ನಿಮಗೆ ಏನು ಸಹಾಯ ಆಗಬಹುದು? ‫--- ي-كن---خد-تك؟ ‫___ ي_____ خ_____ ‫-م- ي-ك-ن- خ-م-ك- ------------------ ‫بما يمكنني خدمتك؟ 0
bi-a-----inuni -h-dm---k? b___ y________ k_________ b-m- y-m-i-u-i k-i-m-t-k- ------------------------- bima yumkinuni khidmatak?
ನಿಮಗೆ ನೋವು ಇದೆಯೆ? ‫-ت--ل-؟-/ ه---ش-ر---لم؟ ‫_______ / ه_ ت___ ب____ ‫-ت-أ-م- / ه- ت-ع- ب-ل-؟ ------------------------ ‫أتتألم؟ / هل تشعر بألم؟ 0
at-ta-lm--/--a- tashur--i&a-os;a-a-? a________ / h__ t_____ b____________ a-a-a-l-? / h-l t-s-u- b-&-p-s-a-a-? ------------------------------------ atataalm? / hal tashur bi'alam?
ಎಲ್ಲಿ ನೋವು ಇದೆ? ‫أ---ي-لم-؟ ----ن---ضع---أ-م؟ ‫___ ي_____ / أ__ م___ ا_____ ‫-ي- ي-ل-ك- / أ-ن م-ض- ا-أ-م- ----------------------------- ‫أين يؤلمك؟ / أين موضع الألم؟ 0
&ap--;-yna-yul-muk?-/---p-s;--n- --w-a--al--p-----a-? &_________ y_______ / &_________ m_____ a____________ &-p-s-a-n- y-l-m-k- / &-p-s-a-n- m-w-a- a-&-p-s-a-a-? ----------------------------------------------------- 'ayna yulimuk? / 'ayna mawdae al'alam?
ನನಗೆ ಸದಾ ಬೆನ್ನುನೋವು ಇರುತ್ತದೆ. أ-- --ان--د-ئم----ن-آ--- ال--ر. أ__ أ____ د____ م_ آ___ ا_____ أ-ا أ-ا-ي د-ئ-ا- م- آ-ا- ا-ظ-ر- ------------------------------- أنا أعاني دائماً من آلام الظهر. 0
&a-os;-na &a-o-;ae-i--a--ana---- -l-m a-z-h-. &________ &_________ d______ m__ a___ a______ &-p-s-a-a &-p-s-a-n- d-y-a-a m-n a-a- a-z-h-. --------------------------------------------- 'ana 'aeni daymana min alam alzahr.
ನನಗೆ ಅನೇಕ ಬಾರಿ ತಲೆ ನೋವು ಬರುತ್ತದೆ. أن--أع-ن--من-ا--دا- -ي--ثي- ---ا--حي-ن. أ__ أ____ م_ ا_____ ف_ ك___ م_ ا_______ أ-ا أ-ا-ي م- ا-ص-ا- ف- ك-ي- م- ا-أ-ي-ن- --------------------------------------- أنا أعاني من الصداع في كثير من الأحيان. 0
&ap--;a-a -a--s;-e---m-----ss-da- f- ------ --n -l---os;ah-an. &________ &_________ m__ a_______ f_ k_____ m__ a_____________ &-p-s-a-a &-p-s-a-n- m-n a-s-u-a- f- k-t-i- m-n a-&-p-s-a-y-n- -------------------------------------------------------------- 'ana 'aeni min alssudae fi kathir min al'ahyan.
ನನಗೆ ಕೆಲವು ಬಾರಿ ಹೊಟ್ಟೆ ನೋವು ಬರುತ್ತದೆ. أ-ا--شع-----م في--لمعدة أحي----. أ__ أ___ ب___ ف_ ا_____ أ______ أ-ا أ-ع- ب-ل- ف- ا-م-د- أ-ي-ن-ً- -------------------------------- أنا أشعر بألم في المعدة أحياناً. 0
&-p----n- &---s;a-hur-bi-a--s;-l----i--lmi--- &ap-s-ah----n-. &________ &__________ b___________ f_ a______ &______________ &-p-s-a-a &-p-s-a-h-r b-&-p-s-a-a- f- a-m-a-t &-p-s-a-y-n-n-. ------------------------------------------------------------- 'ana 'ashur bi'alam fi almiadt 'ahyanana.
ದಯವಿಟ್ಟು ನಿಮ್ಮ ಮೇಲಂಗಿಯನ್ನು ಬಿಚ್ಚಿರಿ! ‫من-ف--ك--اكش---- ص---! ‫__ ف____ ا___ ع_ ص____ ‫-ن ف-ل-، ا-ش- ع- ص-ر-! ----------------------- ‫من فضلك، اكشف عن صدرك! 0
min-fadli-- -ks--- ea----d-ik! m__ f______ a_____ e__ s______ m-n f-d-i-, a-s-i- e-n s-d-i-! ------------------------------ min fadlik, akshif ean sadrik!
ದಯವಿಟ್ಟು ಹಾಸಿಗೆಯ ಮೇಲೆ ಮಲಗಿಕೊಳ್ಳಿ. ‫-ن فض-----ستل-ِ--لى --ض---ا-ف-ص! ‫__ ف____ ا____ ع__ م____ ا_____ ‫-ن ف-ل-، ا-ت-ق- ع-ى م-ض-ة ا-ف-ص- --------------------------------- ‫من فضلك، استلقِ على منضدة الفحص! 0
mi- -a----- as-alq eala- m--d---t-alf--s! m__ f______ a_____ e____ m_______ a______ m-n f-d-i-, a-t-l- e-l-a m-n-i-a- a-f-h-! ----------------------------------------- min fadlik, astalq ealaa mundidat alfahs!
ರಕ್ತದ ಒತ್ತಡ ಸರಿಯಾಗಿದೆ. ‫-غ--ا-دم-ع-- -ا -ر-م. ‫___ ا___ ع__ م_ ي____ ‫-غ- ا-د- ع-ى م- ي-ا-. ---------------------- ‫ضغط الدم على ما يرام. 0
dag----l--- --laa-----ar--. d____ a____ e____ m_ y_____ d-g-t a-d-m e-l-a m- y-r-m- --------------------------- daght aldam ealaa ma yaram.
ನಾನು ನಿಮಗೆ ಒಂದು ಚುಚ್ಚು ಮದ್ದು ಕೊಡುತ್ತೇನೆ. ‫--عط-- حق-ة. ‫______ ح____ ‫-أ-ط-ك ح-ن-. ------------- ‫سأعطيك حقنة. 0
s--a---;------ -u-n---n. s_____________ h________ s-&-p-s-a-i-i- h-q-a-a-. ------------------------ sa'aeitik huqnatan.
ನಾನು ನಿಮಗೆ ಕೆಲವು ಗುಳಿಗೆಗಳನ್ನು ಕೊಡುತ್ತೇನೆ. ‫--عط-ك -بو--ً. ‫______ ح_____ ‫-أ-ط-ك ح-و-ا-. --------------- ‫سأعطيك حبوباً. 0
s-&-po-;--iti- h-bwba-. s_____________ h_______ s-&-p-s-a-i-i- h-b-b-n- ----------------------- sa'aeitik hubwban.
ನಾನು ನಿಮಗೆ ಔಷಧದ ಅಂಗಡಿಗಾಗಿ ಒಂದು ಔಷಧದ ಚೀಟಿ ಬರೆದು ಕೊಡುತ್ತೇನೆ. ‫--عطي- وص-- -ب---ل--يدلي-. ‫______ و___ ط___ ل________ ‫-أ-ط-ك و-ف- ط-ي- ل-ص-د-ي-. --------------------------- ‫سأعطيك وصفة طبية للصيدلية. 0
sa-ap-s;ae--ik ---f-t---bia -----ida--a. s_____________ w_____ t____ l___________ s-&-p-s-a-i-i- w-s-a- t-b-a l-l-s-d-l-a- ---------------------------------------- sa'aeitik wasfat tibia lilssidalia.

ಉದ್ದವಾದ ಪದಗಳು, ಗಿಡ್ಡವಾದ ಪದಗಳು.

ಒಂದು ಪದದ ಉದ್ದ ಅದರಲ್ಲಿ ಅಡಕವಾಗಿರುವ ಮಾಹಿತಿಯ ಗಾತ್ರವನ್ನು ಅವಲಂಬಿಸಿರುತ್ತದೆ.. ಅಮೇರಿಕಾದಲ್ಲಿ ನಡೆಸಿದ ಒಂದು ಅಧ್ಯಯನ ಅದನ್ನು ತೋರಿಸಿಕೊಟ್ಟಿದೆ. ಸಂಶೋಧನಕಾರರು ಹತ್ತು ಯುರೋಪಿಯನ್ ಭಾಷೆಗಳನ್ನು ಪರಿಶೀಲಿಸಿದರು. ಇದನ್ನು ಒಂದು ಗಣಕಯಂತ್ರದ ನೆರವಿನಿಂದ ಮಾಡಲಾಯಿತು. ಗಣಕಯಂತ್ರ ಒಂದು ಕ್ರಮವಿಧಿಯ ಸಹಾಯದಿಂದ ವಿವಿಧ ಪದಗಳನ್ನು ವಿಶ್ಲೇಷಿಸಿತು.. ಒಂದು ಸೂತ್ರವನ್ನು ಬಳಸಿ ಅದರಲ್ಲಿ ಇದ್ದ ಮಾಹಿತಿಯ ಗಾತ್ರವನ್ನು ಅಳೆಯಿತು. ಫಲಿತಾಂಶ ಅಸ್ಪಷ್ಟವಾಗಿತ್ತು. ಒಂದು ಪದ ಎಷ್ಟು ಚಿಕ್ಕದಾಗಿರುತ್ತದೆಯೊ ಅಷ್ಟು ಕಡಿಮೆ ಮಾಹಿತಿಯನ್ನು ವರ್ಗಾಯಿಸುತ್ತದೆ. ಆಶ್ಚರ್ಯಕರ ಎಂದರೆ ನಾವು ಉದ್ದ ಪದಗಳಿಗಿಂತ ಹೆಚ್ಚು ಬಾರಿ ಗಿಡ್ಡ ಪದಗಳನ್ನು ಉಪಯೋಗಿಸುತ್ತೇವೆ. ಇದಕ್ಕೆ ಕಾರಣ ಭಾಷೆಯ ದಕ್ಷತೆಯಲ್ಲಿ ಅಡಗಿರಬಹುದು. ನಾವು ಮಾತನಾಡುವಾಗ ಅತಿ ಮುಖ್ಯ ವಿಷಯದ ಬಗ್ಗೆ ಗಮನ ಕೊಡುತ್ತೇವೆ. ಕಡಿಮೆ ಮಾಹಿತಿ ಹೊಂದಿರುವ ಪದಗಳು ಉದ್ದವಾಗಿರುವ ಅವಶ್ಯಕತೆಯನ್ನು ಹೊಂದಿರುವುದಿಲ್ಲ. ಇದು ನಾವು ಮಹತ್ವವಿಲ್ಲದ ವಿಷಯಗಳ ಮೇಲೆ ಹೆಚ್ಚು ಸಮಯ ಪೋಲು ಮಾಡುವುದನ್ನು ತಪ್ಪಿಸುತ್ತದೆ, ಪದದ ಉದ್ದ ಮತ್ತು ಅದರ ಅಂತರಾರ್ಥಗಳ ಸಂಬಂಧ ಇನ್ನೊಂದು ಅನುಕೂಲವನ್ನು ಹೊಂದಿದೆ. ಇದು ಮಾಹಿತಿಯ ಗಾತ್ರ ಯಾವಾಗಲು ಸ್ಥಿರವಾಗಿರುವುದನ್ನು ಖಚಿತಗೊಳಿಸುತ್ತದೆ. ಅಂದರೆ ನಾವು ನಿಶ್ಚಿತ ಸಮಯದಲ್ಲಿ ನಿಶ್ಚಿತ ಮಾಹಿತಿ ವರ್ಗಾಯಿಸುತ್ತೇವೆ. ಉದಾಹರಣೆಗೆ ನಾವು ಕೆಲವೇ ಉದ್ದ ಪದಗಳನ್ನು ಬಳಸುತ್ತೇವೆ. ಅಥವಾ ಹೆಚ್ಚು ಗಿಡ್ಡ ಪದಗಳನ್ನು ಹೇಳುತ್ತೇವೆ. ನಾವು ಏನನ್ನೆ ಆಯ್ಕೆ ಮಾಡಿದರೂ ಮಾಹಿತಿಯ ಪ್ರಮಾಣ ಸ್ಥಿರವಾಗಿರುತ್ತದೆ. ನಮ್ಮ ಮಾತು ಇದರ ಮೂಲಕ ಒಂದು ಸಮನಾದ ಲಯಬದ್ಧತೆಯನ್ನು ಕೊಡುತ್ತದೆ. ಅದರಿಂದ ಕೇಳುಗರಿಗೆ ನಮ್ಮ ಮಾತನ್ನು ಸುಲಭವಾಗಿ ಗ್ರಹಿಸಲು ಆಗುತ್ತದೆ, ಯಾವಾಗಲೂ ಸುದ್ದಿಯ ಗಾತ್ರದಲ್ಲಿ ಮಾರ್ಪಾಟಾಗುತ್ತಿದ್ದರೆ ಅದು ಚೆನ್ನಾಗಿರುವುದಿಲ್ಲ. ಕೇಳುಗರು ನಮ್ಮ ಭಾಷಣ ಶೈಲಿಗೆ ತಮ್ಮನ್ನು ಸರಿಯಾಗಿ ಹೊಂದಿಸಕೊಳ್ಳಲಾರರು. ಅದರಿಂದ ಅರ್ಥಮಾಡಿಕೊಳ್ಳುವುದು ಕಷ್ಟವಾಗುತ್ತದೆ. ತಮ್ಮನ್ನು ಬೇರೆಯವರು ಅರ್ಥಮಾಡಿಕೊಳ್ಳಲಿ ಎಂದು ಬಯಸುವವರು ಗಿಡ್ಡಪದಗಳನ್ನು ಆರಿಸಬೇಕು. ಏಕೆಂದರೆ ಗಿಡ್ಡ ಪದಗಳನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ಆದ್ದರಿಂದ ಚಿಕ್ಕದಾಗಿ ಮತ್ತು ಚೊಕ್ಕವಾಗಿ ಹೇಳಿ ಎಂಬ ತತ್ವ ಸಮಂಜಸ. ಗಿಡ್ಡ : ಕಿಸ್.