ಪದಗುಚ್ಛ ಪುಸ್ತಕ

kn ವೈದ್ಯರ ಬಳಿ   »   ti ኣብ እንዳ ሓኪም

೫೭ [ಐವತ್ತೇಳು]

ವೈದ್ಯರ ಬಳಿ

ವೈದ್ಯರ ಬಳಿ

57 [ሓምሳንሸውዓተን]

57 [ḥamisanishewi‘ateni]

ኣብ እንዳ ሓኪም

[abi inida ḥakīmi]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟಿಗ್ರಿನ್ಯಾ ಪ್ಲೇ ಮಾಡಿ ಇನ್ನಷ್ಟು
ನನಗೆ ವೈದ್ಯರೊಡನೆ ಭೇಟಿ ನಿಗದಿಯಾಗಿದೆ ኣብ ሓ-----ራ -ሎኒ። ኣ_ ሓ__ ቆ__ ኣ___ ኣ- ሓ-ም ቆ-ራ ኣ-ኒ- --------------- ኣብ ሓኪም ቆጸራ ኣሎኒ። 0
a-- ḥ---m--k--ts’--a --o--። a__ ḥ_____ k________ a_____ a-i h-a-ī-i k-o-s-e-a a-o-ī- ---------------------------- abi ḥakīmi k’ots’era alonī።
ನಾನು ವೈದ್ಯರನ್ನು ಹತ್ತು ಗಂಟೆಗೆ ಭೇಟಿ ಮಾಡುತ್ತೇನೆ. ቆ--ይ-ሰዓ--10 ኢ--። ቆ___ ሰ__ 1_ ኢ_ ። ቆ-ራ- ሰ-ት 1- ኢ- ። ---------------- ቆጸራይ ሰዓት 10 ኢዩ ። 0
k’ots’--ay- se--t- -0---u ። k__________ s_____ 1_ ī__ ። k-o-s-e-a-i s-‘-t- 1- ī-u ። --------------------------- k’ots’erayi se‘ati 10 īyu ።
ನಿಮ್ಮ ಹೆಸರೇನು? መን--ኹም----ም? መ_ ኢ__ ሽ____ መ- ኢ-ም ሽ-ኩ-? ------------ መን ኢኹም ሽምኩም? 0
men- -ẖum- shimi---i? m___ ī____ s_________ m-n- ī-̱-m- s-i-i-u-i- ---------------------- meni īẖumi shimikumi?
ದಯವಿಟ್ಟು ನಿರೀಕ್ಷಣಾ ಕೋಣೆಯಲ್ಲಿ ಕುಳಿತುಕೊಳ್ಳಿ. ኣብ ምጽ--- ክ-ሊ--- -ሉ -ጃ--። ኣ_ ም____ ክ__ ኮ_ በ_ በ____ ኣ- ም-በ-- ክ-ሊ ኮ- በ- በ-ኹ-። ------------------------ ኣብ ምጽበዪ- ክፍሊ ኮፍ በሉ በጃኹም። 0
a-- --t-’ibeyī--k--i-- -of--belu b--a-̱um-። a__ m__________ k_____ k___ b___ b________ a-i m-t-’-b-y-- k-f-l- k-f- b-l- b-j-h-u-i- ------------------------------------------- abi mits’ibeyī- kifilī kofi belu bejaẖumi።
ವೈದ್ಯರು ಇಷ್ಟರಲ್ಲೇ ಬರುತ್ತಾರೆ. እቲ---ም-ክመጽእ እ-። እ_ ሓ__ ክ___ እ__ እ- ሓ-ም ክ-ጽ- እ-። --------------- እቲ ሓኪም ክመጽእ እዩ። 0
i----̣a-ī-----m-ts--’i iyu። i__ ḥ_____ k_________ i___ i-ī h-a-ī-i k-m-t-’-’- i-u- --------------------------- itī ḥakīmi kimets’i’i iyu።
ನೀವು ಎಲ್ಲಿ ವಿಮೆ ಮಾಡಿಸಿದ್ದೀರಿ? ኣ-የናይ ኢን-ራ-- ኣ-ኹም? ኣ____ ኢ_____ ኣ____ ኣ-የ-ይ ኢ-ሹ-ን- ኣ-ኹ-? ------------------ ኣበየናይ ኢንሹራንስ ኣሎኹም? 0
ab--e-ayi---ish-r--i-i--l-ẖumi? a________ ī___________ a_______ a-e-e-a-i ī-i-h-r-n-s- a-o-̱-m-? -------------------------------- abeyenayi īnishuranisi aloẖumi?
ನನ್ನಿಂದ ನಿಮಗೆ ಏನು ಸಹಾಯ ಆಗಬಹುದು? እ-ታ- --ግ----እ-እል? እ___ ክ_____ እ____ እ-ታ- ክ-ግ-ኩ- እ-እ-? ----------------- እንታይ ክሕግዘኩም እኽእል? 0
in-t--i-------i--k-m--iẖ-’i--? i______ k___________ i_______ i-i-a-i k-h-i-i-e-u-i i-̱-’-l-? ------------------------------- initayi kiḥigizekumi iẖi’ili?
ನಿಮಗೆ ನೋವು ಇದೆಯೆ? ቃንዛ ኣለኩ- ዶ? ቃ__ ኣ___ ዶ_ ቃ-ዛ ኣ-ኩ- ዶ- ----------- ቃንዛ ኣለኩም ዶ? 0
k’a-iza-a-e-umi d-? k______ a______ d__ k-a-i-a a-e-u-i d-? ------------------- k’aniza alekumi do?
ಎಲ್ಲಿ ನೋವು ಇದೆ? ኣበይ-ይሕመ-ም -ሎ? ኣ__ ይ____ ኣ__ ኣ-ይ ይ-መ-ም ኣ-? ------------- ኣበይ ይሕመኩም ኣሎ? 0
ab-y--y---i-e-u-i al-? a____ y_________ a___ a-e-i y-h-i-e-u-i a-o- ---------------------- abeyi yiḥimekumi alo?
ನನಗೆ ಸದಾ ಬೆನ್ನುನೋವು ಇರುತ್ತದೆ. ኩሉ----ቃን---ቖ-ኣ--። ኩ_ ግ_ ቃ__ ሕ_ ኣ___ ኩ- ግ- ቃ-ዛ ሕ- ኣ-ኒ- ----------------- ኩሉ ግዜ ቃንዛ ሕቖ ኣለኒ። 0
k-l- gizē--’a-i-a h-ik-’o-a-en-። k___ g___ k______ ḥ____ a_____ k-l- g-z- k-a-i-a h-i-̱-o a-e-ī- -------------------------------- kulu gizē k’aniza ḥiḵ’o alenī።
ನನಗೆ ಅನೇಕ ಬಾರಿ ತಲೆ ನೋವು ಬರುತ್ತದೆ. ብ----ዜ-ቃን---እ- ---። ብ__ ግ_ ቃ__ ር__ ኣ___ ብ-ሕ ግ- ቃ-ዛ ር-ሲ ኣ-ኒ- ------------------- ብዙሕ ግዜ ቃንዛ ርእሲ ኣሎኒ። 0
bi-u-̣i g--ē ---ni-a -i’i---alon-። b_____ g___ k______ r_____ a_____ b-z-h-i g-z- k-a-i-a r-’-s- a-o-ī- ---------------------------------- bizuḥi gizē k’aniza ri’isī alonī።
ನನಗೆ ಕೆಲವು ಬಾರಿ ಹೊಟ್ಟೆ ನೋವು ಬರುತ್ತದೆ. ሓ--ሓ--ግዜ ቅ----ኣ--። ሓ_ ሓ_ ግ_ ቅ___ ኣ___ ሓ- ሓ- ግ- ቅ-ጸ- ኣ-ኒ- ------------------ ሓደ ሓደ ግዜ ቅርጸት ኣሎኒ። 0
ḥa-e-ḥad- gi-ē----r----e---a-o--። ḥ___ ḥ___ g___ k__________ a_____ h-a-e h-a-e g-z- k-i-i-s-e-i a-o-ī- ----------------------------------- ḥade ḥade gizē k’irits’eti alonī።
ದಯವಿಟ್ಟು ನಿಮ್ಮ ಮೇಲಂಗಿಯನ್ನು ಬಿಚ್ಚಿರಿ! ናይ--ዕሊ ነ---- ነጻ --ሩ--ጃ-ም። ና_ ላ__ ነ____ ነ_ ግ__ በ____ ና- ላ-ሊ ነ-ስ-ም ነ- ግ-ሩ በ-ኹ-። ------------------------- ናይ ላዕሊ ነብስኹም ነጻ ግበሩ በጃኹም። 0
n----la-i-ī n--is-h-----ne---a -i--r- ---aẖu-i። n___ l_____ n_________ n_____ g_____ b________ n-y- l-‘-l- n-b-s-h-u-i n-t-’- g-b-r- b-j-h-u-i- ------------------------------------------------ nayi la‘ilī nebisiẖumi nets’a giberu bejaẖumi።
ದಯವಿಟ್ಟು ಹಾಸಿಗೆಯ ಮೇಲೆ ಮಲಗಿಕೊಳ್ಳಿ. በጃኹ---ብቲ ----በ- ---። በ___ ኣ__ ዓ__ በ_ በ_ ። በ-ኹ- ኣ-ቲ ዓ-ት በ- በ- ። -------------------- በጃኹም ኣብቲ ዓራት በጥ በሉ ። 0
bej--̱u-i --it- ---at---e--i -e-- ። b_______ a____ ‘_____ b____ b___ ። b-j-h-u-i a-i-ī ‘-r-t- b-t-i b-l- ። ----------------------------------- bejaẖumi abitī ‘arati bet’i belu ።
ರಕ್ತದ ಒತ್ತಡ ಸರಿಯಾಗಿದೆ. ጸቕጢ-ደም ድሓ- -ዩ-ዘ-። ጸ_____ ድ__ እ_ ዘ__ ጸ-ጢ-ደ- ድ-ን እ- ዘ-። ----------------- ጸቕጢ-ደም ድሓን እዩ ዘሎ። 0
ts’-k-’i----demi-di-̣ani-i-u---l-። t______________ d_____ i__ z____ t-’-k-’-t-ī-d-m- d-h-a-i i-u z-l-። ---------------------------------- ts’eḵ’it’ī-demi diḥani iyu zelo።
ನಾನು ನಿಮಗೆ ಒಂದು ಚುಚ್ಚು ಮದ್ದು ಕೊಡುತ್ತೇನೆ. መር----ህ---‘የ። መ___ ክ_______ መ-ፍ- ክ-በ-ም-የ- ------------- መርፍእ ክህበኩም‘የ። 0
m-r--i---kih--ek--i‘ye። m_______ k_____________ m-r-f-’- k-h-b-k-m-‘-e- ----------------------- merifi’i kihibekumi‘ye።
ನಾನು ನಿಮಗೆ ಕೆಲವು ಗುಳಿಗೆಗಳನ್ನು ಕೊಡುತ್ತೇನೆ. ከኒና-ት--ህበ-- እየ። ከ____ ክ____ እ__ ከ-ና-ት ክ-በ-ም እ-። --------------- ከኒናታት ክህበኩም እየ። 0
k--ī---at---i--b-ku-i i--። k_________ k_________ i___ k-n-n-t-t- k-h-b-k-m- i-e- -------------------------- kenīnatati kihibekumi iye።
ನಾನು ನಿಮಗೆ ಔಷಧದ ಅಂಗಡಿಗಾಗಿ ಒಂದು ಔಷಧದ ಚೀಟಿ ಬರೆದು ಕೊಡುತ್ತೇನೆ. ወረ----ቅ-ሊት)----ማሲ---በኩም --። ወ___ (_____ ን____ ክ____ እ__ ወ-ቐ- (-ብ-ት- ን-ር-ሲ ክ-በ-ም እ-። --------------------------- ወረቐት (ቅብሊት) ንፋርማሲ ክህበኩም እየ። 0
w-r--̱-eti-(k’-bi-īti) --f-ri---- ----b-ku-i -ye። w________ (__________ n_________ k_________ i___ w-r-k-’-t- (-’-b-l-t-) n-f-r-m-s- k-h-b-k-m- i-e- ------------------------------------------------- wereḵ’eti (k’ibilīti) nifarimasī kihibekumi iye።

ಉದ್ದವಾದ ಪದಗಳು, ಗಿಡ್ಡವಾದ ಪದಗಳು.

ಒಂದು ಪದದ ಉದ್ದ ಅದರಲ್ಲಿ ಅಡಕವಾಗಿರುವ ಮಾಹಿತಿಯ ಗಾತ್ರವನ್ನು ಅವಲಂಬಿಸಿರುತ್ತದೆ.. ಅಮೇರಿಕಾದಲ್ಲಿ ನಡೆಸಿದ ಒಂದು ಅಧ್ಯಯನ ಅದನ್ನು ತೋರಿಸಿಕೊಟ್ಟಿದೆ. ಸಂಶೋಧನಕಾರರು ಹತ್ತು ಯುರೋಪಿಯನ್ ಭಾಷೆಗಳನ್ನು ಪರಿಶೀಲಿಸಿದರು. ಇದನ್ನು ಒಂದು ಗಣಕಯಂತ್ರದ ನೆರವಿನಿಂದ ಮಾಡಲಾಯಿತು. ಗಣಕಯಂತ್ರ ಒಂದು ಕ್ರಮವಿಧಿಯ ಸಹಾಯದಿಂದ ವಿವಿಧ ಪದಗಳನ್ನು ವಿಶ್ಲೇಷಿಸಿತು.. ಒಂದು ಸೂತ್ರವನ್ನು ಬಳಸಿ ಅದರಲ್ಲಿ ಇದ್ದ ಮಾಹಿತಿಯ ಗಾತ್ರವನ್ನು ಅಳೆಯಿತು. ಫಲಿತಾಂಶ ಅಸ್ಪಷ್ಟವಾಗಿತ್ತು. ಒಂದು ಪದ ಎಷ್ಟು ಚಿಕ್ಕದಾಗಿರುತ್ತದೆಯೊ ಅಷ್ಟು ಕಡಿಮೆ ಮಾಹಿತಿಯನ್ನು ವರ್ಗಾಯಿಸುತ್ತದೆ. ಆಶ್ಚರ್ಯಕರ ಎಂದರೆ ನಾವು ಉದ್ದ ಪದಗಳಿಗಿಂತ ಹೆಚ್ಚು ಬಾರಿ ಗಿಡ್ಡ ಪದಗಳನ್ನು ಉಪಯೋಗಿಸುತ್ತೇವೆ. ಇದಕ್ಕೆ ಕಾರಣ ಭಾಷೆಯ ದಕ್ಷತೆಯಲ್ಲಿ ಅಡಗಿರಬಹುದು. ನಾವು ಮಾತನಾಡುವಾಗ ಅತಿ ಮುಖ್ಯ ವಿಷಯದ ಬಗ್ಗೆ ಗಮನ ಕೊಡುತ್ತೇವೆ. ಕಡಿಮೆ ಮಾಹಿತಿ ಹೊಂದಿರುವ ಪದಗಳು ಉದ್ದವಾಗಿರುವ ಅವಶ್ಯಕತೆಯನ್ನು ಹೊಂದಿರುವುದಿಲ್ಲ. ಇದು ನಾವು ಮಹತ್ವವಿಲ್ಲದ ವಿಷಯಗಳ ಮೇಲೆ ಹೆಚ್ಚು ಸಮಯ ಪೋಲು ಮಾಡುವುದನ್ನು ತಪ್ಪಿಸುತ್ತದೆ, ಪದದ ಉದ್ದ ಮತ್ತು ಅದರ ಅಂತರಾರ್ಥಗಳ ಸಂಬಂಧ ಇನ್ನೊಂದು ಅನುಕೂಲವನ್ನು ಹೊಂದಿದೆ. ಇದು ಮಾಹಿತಿಯ ಗಾತ್ರ ಯಾವಾಗಲು ಸ್ಥಿರವಾಗಿರುವುದನ್ನು ಖಚಿತಗೊಳಿಸುತ್ತದೆ. ಅಂದರೆ ನಾವು ನಿಶ್ಚಿತ ಸಮಯದಲ್ಲಿ ನಿಶ್ಚಿತ ಮಾಹಿತಿ ವರ್ಗಾಯಿಸುತ್ತೇವೆ. ಉದಾಹರಣೆಗೆ ನಾವು ಕೆಲವೇ ಉದ್ದ ಪದಗಳನ್ನು ಬಳಸುತ್ತೇವೆ. ಅಥವಾ ಹೆಚ್ಚು ಗಿಡ್ಡ ಪದಗಳನ್ನು ಹೇಳುತ್ತೇವೆ. ನಾವು ಏನನ್ನೆ ಆಯ್ಕೆ ಮಾಡಿದರೂ ಮಾಹಿತಿಯ ಪ್ರಮಾಣ ಸ್ಥಿರವಾಗಿರುತ್ತದೆ. ನಮ್ಮ ಮಾತು ಇದರ ಮೂಲಕ ಒಂದು ಸಮನಾದ ಲಯಬದ್ಧತೆಯನ್ನು ಕೊಡುತ್ತದೆ. ಅದರಿಂದ ಕೇಳುಗರಿಗೆ ನಮ್ಮ ಮಾತನ್ನು ಸುಲಭವಾಗಿ ಗ್ರಹಿಸಲು ಆಗುತ್ತದೆ, ಯಾವಾಗಲೂ ಸುದ್ದಿಯ ಗಾತ್ರದಲ್ಲಿ ಮಾರ್ಪಾಟಾಗುತ್ತಿದ್ದರೆ ಅದು ಚೆನ್ನಾಗಿರುವುದಿಲ್ಲ. ಕೇಳುಗರು ನಮ್ಮ ಭಾಷಣ ಶೈಲಿಗೆ ತಮ್ಮನ್ನು ಸರಿಯಾಗಿ ಹೊಂದಿಸಕೊಳ್ಳಲಾರರು. ಅದರಿಂದ ಅರ್ಥಮಾಡಿಕೊಳ್ಳುವುದು ಕಷ್ಟವಾಗುತ್ತದೆ. ತಮ್ಮನ್ನು ಬೇರೆಯವರು ಅರ್ಥಮಾಡಿಕೊಳ್ಳಲಿ ಎಂದು ಬಯಸುವವರು ಗಿಡ್ಡಪದಗಳನ್ನು ಆರಿಸಬೇಕು. ಏಕೆಂದರೆ ಗಿಡ್ಡ ಪದಗಳನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ಆದ್ದರಿಂದ ಚಿಕ್ಕದಾಗಿ ಮತ್ತು ಚೊಕ್ಕವಾಗಿ ಹೇಳಿ ಎಂಬ ತತ್ವ ಸಮಂಜಸ. ಗಿಡ್ಡ : ಕಿಸ್.