ಪದಗುಚ್ಛ ಪುಸ್ತಕ

kn ವೈದ್ಯರ ಬಳಿ   »   fa ‫در مطب دکتر‬

೫೭ [ಐವತ್ತೇಳು]

ವೈದ್ಯರ ಬಳಿ

ವೈದ್ಯರ ಬಳಿ

‫57 [پنجاه و هفت]‬

57 [panjâ-ho-haft]

‫در مطب دکتر‬

[dar matab-be doktor]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಫಾರ್ಸಿ ಪ್ಲೇ ಮಾಡಿ ಇನ್ನಷ್ಟು
ನನಗೆ ವೈದ್ಯರೊಡನೆ ಭೇಟಿ ನಿಗದಿಯಾಗಿದೆ ‫من-وقت -کت- -----‬ ‫__ و__ د___ د_____ ‫-ن و-ت د-ت- د-ر-.- ------------------- ‫من وقت دکتر دارم.‬ 0
ma-------e -----r -----. m__ v_____ d_____ d_____ m-n v-g-t- d-k-o- d-r-m- ------------------------ man vaghte doktor dâram.
ನಾನು ವೈದ್ಯರನ್ನು ಹತ್ತು ಗಂಟೆಗೆ ಭೇಟಿ ಮಾಡುತ್ತೇನೆ. ‫-ن-سا----ه ‫و----ک-ر-د-ر--‬ ‫__ س___ د_ ‫___ د___ د_____ ‫-ن س-ع- د- ‫-ق- د-ت- د-ر-.- ---------------------------- ‫من ساعت ده ‫وقت دکتر دارم.‬ 0
va-----man s---t- da---i------. v_____ m__ s_____ d__ m________ v-g-t- m-n s---t- d-h m-b-s-a-. ------------------------------- vaghte man sâ-ate dah mibâshad.
ನಿಮ್ಮ ಹೆಸರೇನು? ‫اس- ----چ----‬ ‫___ ش__ چ_____ ‫-س- ش-ا چ-س-؟- --------------- ‫اسم شما چیست؟‬ 0
e-m- shom- ch--t? e___ s____ c_____ e-m- s-o-â c-i-t- ----------------- esme shomâ chist?
ದಯವಿಟ್ಟು ನಿರೀಕ್ಷಣಾ ಕೋಣೆಯಲ್ಲಿ ಕುಳಿತುಕೊಳ್ಳಿ. ‫ل---- د- -تاق ا--ظ-ر ت---ف دا--- با--د.‬ ‫____ د_ ا___ ا_____ ت____ د____ ب______ ‫-ط-ا- د- ا-ا- ا-ت-ا- ت-ر-ف د-ش-ه ب-ش-د-‬ ----------------------------------------- ‫لطفاً در اتاق انتظار تشریف داشته باشید.‬ 0
l--f-n---- ot---e---te-â-----hr------h-e-b-s-i-. l_____ d__ o_____ e______ t______ d_____ b______ l-t-a- d-r o-â-h- e-t-z-r t-s-r-f d-s-t- b-s-i-. ------------------------------------------------ lotfan dar otâghe entezâr tashrif dâshte bâshid.
ವೈದ್ಯರು ಇಷ್ಟರಲ್ಲೇ ಬರುತ್ತಾರೆ. ‫-ک---ا--ن----آید.‬ ‫____ ا___ م______ ‫-ک-ر ا-ا- م-‌-ی-.- ------------------- ‫دکتر الان می‌آید.‬ 0
dokt-r-a--â- -i-----. d_____ a____ m_______ d-k-o- a---n m---y-d- --------------------- doktor al-ân mi-âyad.
ನೀವು ಎಲ್ಲಿ ವಿಮೆ ಮಾಡಿಸಿದ್ದೀರಿ? ‫ب-م- -ج--هس-ی--‬ ‫____ ک__ ه______ ‫-ی-ه ک-ا ه-ت-د-‬ ----------------- ‫بیمه کجا هستید؟‬ 0
b-me-ye ------as-id? b______ k___ h______ b-m---e k-j- h-s-i-? -------------------- bime-ye kojâ hastid?
ನನ್ನಿಂದ ನಿಮಗೆ ಏನು ಸಹಾಯ ಆಗಬಹುದು? ‫چ--ر م-‌ت---م---ا- -م- ---ام-د--؟‬ ‫____ م______ ب___ ش__ ا____ د____ ‫-ک-ر م-‌-و-ن- ب-ا- ش-ا ا-ج-م د-م-‬ ----------------------------------- ‫چکار می‌توانم برای شما انجام دهم؟‬ 0
che-âr-mi---â-a- ---ây--sho------âm daha-? c_____ m________ b_____ s____ a____ d_____ c-e-â- m-t-v-n-m b-r-y- s-o-â a-j-m d-h-m- ------------------------------------------ chekâr mitavânam barâye shomâ anjâm daham?
ನಿಮಗೆ ನೋವು ಇದೆಯೆ? ‫در- -ا-ی-؟‬ ‫___ د______ ‫-ر- د-ر-د-‬ ------------ ‫درد دارید؟‬ 0
dard-d--id? d___ d_____ d-r- d-r-d- ----------- dard dârid?
ಎಲ್ಲಿ ನೋವು ಇದೆ? ‫ک----ر--م-‌--د؟‬ ‫___ د__ م______ ‫-ج- د-د م-‌-ن-؟- ----------------- ‫کجا درد می‌کند؟‬ 0
k--â-- --dane---om- -a---m--o-a-? k_____ b_____ s____ d___ m_______ k-j-y- b-d-n- s-o-â d-r- m-k-n-d- --------------------------------- kojâye badane shomâ dard mikonad?
ನನಗೆ ಸದಾ ಬೆನ್ನುನೋವು ಇರುತ್ತದೆ. ‫-- ه--شه ک-ر د---دا---‬ ‫__ ه____ ک__ د__ د_____ ‫-ن ه-ی-ه ک-ر د-د د-ر-.- ------------------------ ‫من همیشه کمر درد دارم.‬ 0
man-hami-h------r-d-r- d-r--. m__ h______ k____ d___ d_____ m-n h-m-s-e k-m-r d-r- d-r-m- ----------------------------- man hamishe kamar dard dâram.
ನನಗೆ ಅನೇಕ ಬಾರಿ ತಲೆ ನೋವು ಬರುತ್ತದೆ. ‫من اغلب سردرد -ا--.‬ ‫__ ا___ س____ د_____ ‫-ن ا-ل- س-د-د د-ر-.- --------------------- ‫من اغلب سردرد دارم.‬ 0
m-n ag--a- sar------dâr-m. m__ a_____ s_______ d_____ m-n a-h-a- s-r-d-r- d-r-m- -------------------------- man aghlab sar-dard dâram.
ನನಗೆ ಕೆಲವು ಬಾರಿ ಹೊಟ್ಟೆ ನೋವು ಬರುತ್ತದೆ. ‫من-گا-ی-ا---- ش-م--ر----رم-‬ ‫__ گ___ ا____ ش__ د__ د_____ ‫-ن گ-ه- ا-ق-ت ش-م د-د د-ر-.- ----------------------------- ‫من گاهی اوقات شکم درد دارم.‬ 0
m-n--âhi --h---d-----r---â--m. m__ g___ o____ d_______ d_____ m-n g-h- o-h-t d-l-d-r- d-r-m- ------------------------------ man gâhi oghât del-dard dâram.
ದಯವಿಟ್ಟು ನಿಮ್ಮ ಮೇಲಂಗಿಯನ್ನು ಬಿಚ್ಚಿರಿ! ‫لط-آ ---س------ن---------در--اورید-‬ ‫____ ل___ ب______ خ__ ر_ د__________ ‫-ط-آ ل-ا- ب-ل-ت-ه خ-د ر- د-ب-ا-ر-د-‬ ------------------------------------- ‫لطفآ لباس بالاتنه خود را دربیاورید!‬ 0
lot-------â -----e-k-od-râ -z-- --nid! l_____ b___ t_____ k___ r_ â___ k_____ l-t-a- b-l- t-n--- k-o- r- â-â- k-n-d- -------------------------------------- lotfan bâlâ tane-e khod râ âzâd konid!
ದಯವಿಟ್ಟು ಹಾಸಿಗೆಯ ಮೇಲೆ ಮಲಗಿಕೊಳ್ಳಿ. ‫-طف- رو---خت---از---ش---‬ ‫____ ر__ ت__ د___ ب______ ‫-ط-آ ر-ی ت-ت د-ا- ب-ش-د-‬ -------------------------- ‫لطفآ روی تخت دراز بکشید!‬ 0
l-tfan ------takht -erâ- bek--h-d! l_____ r____ t____ d____ b________ l-t-a- r-o-e t-k-t d-r-z b-k-s-i-! ---------------------------------- lotfan rooye takht derâz bekeshid!
ರಕ್ತದ ಒತ್ತಡ ಸರಿಯಾಗಿದೆ. ‫--ار-ون -م- --ب----.‬ ‫_______ ش__ خ__ ا____ ‫-ش-ر-و- ش-ا خ-ب ا-ت-‬ ---------------------- ‫فشارخون شما خوب است.‬ 0
fe-h--e-----e shomâ khub---t. f______ k____ s____ k___ a___ f-s-â-e k-u-e s-o-â k-u- a-t- ----------------------------- feshâre khune shomâ khub ast.
ನಾನು ನಿಮಗೆ ಒಂದು ಚುಚ್ಚು ಮದ್ದು ಕೊಡುತ್ತೇನೆ. ‫من ------و- -----ان می-ن-ی-م.‬ ‫__ ی_ آ____ ب______ م________ ‫-ن ی- آ-پ-ل ب-ا-ت-ن م-‌-و-س-.- ------------------------------- ‫من یک آمپول برایتان می‌نویسم.‬ 0
m-n--e- âmp-o--b--â-e--n--i-ev--am. m__ y__ â_____ b________ m_________ m-n y-k â-p-o- b-r-y-t-n m-n-v-s-m- ----------------------------------- man yek âmpool barâyetân minevisam.
ನಾನು ನಿಮಗೆ ಕೆಲವು ಗುಳಿಗೆಗಳನ್ನು ಕೊಡುತ್ತೇನೆ. ‫-- -ر-یتان-ق-ص------ی---‬ ‫__ ب______ ق__ م________ ‫-ن ب-ا-ت-ن ق-ص م-‌-و-س-.- -------------------------- ‫من برایتان قرص می‌نویسم.‬ 0
m-- -ar-y-t-n g-o-s-mi-e--s-m. m__ b________ g____ m_________ m-n b-r-y-t-n g-o-s m-n-v-s-m- ------------------------------ man barâyetân ghors minevisam.
ನಾನು ನಿಮಗೆ ಔಷಧದ ಅಂಗಡಿಗಾಗಿ ಒಂದು ಔಷಧದ ಚೀಟಿ ಬರೆದು ಕೊಡುತ್ತೇನೆ. ‫ -- ی- -س-ه ب-ای --روخ--ه--- -م- -ی--هم.‬ ‫ م_ ی_ ن___ ب___ د_______ ب_ ش__ م______ ‫ م- ی- ن-خ- ب-ا- د-ر-خ-ن- ب- ش-ا م-‌-ه-.- ------------------------------------------ ‫ من یک نسخه برای داروخانه به شما می‌دهم.‬ 0
ma- -e- n-skh--ba---- --r--------e-sh----mi--ham. m__ y__ n_____ b_____ d________ b_ s____ m_______ m-n y-k n-s-h- b-r-y- d-r-k-â-e b- s-o-â m-d-h-m- ------------------------------------------------- man yek noskhe barâye dârukhâne be shomâ midaham.

ಉದ್ದವಾದ ಪದಗಳು, ಗಿಡ್ಡವಾದ ಪದಗಳು.

ಒಂದು ಪದದ ಉದ್ದ ಅದರಲ್ಲಿ ಅಡಕವಾಗಿರುವ ಮಾಹಿತಿಯ ಗಾತ್ರವನ್ನು ಅವಲಂಬಿಸಿರುತ್ತದೆ.. ಅಮೇರಿಕಾದಲ್ಲಿ ನಡೆಸಿದ ಒಂದು ಅಧ್ಯಯನ ಅದನ್ನು ತೋರಿಸಿಕೊಟ್ಟಿದೆ. ಸಂಶೋಧನಕಾರರು ಹತ್ತು ಯುರೋಪಿಯನ್ ಭಾಷೆಗಳನ್ನು ಪರಿಶೀಲಿಸಿದರು. ಇದನ್ನು ಒಂದು ಗಣಕಯಂತ್ರದ ನೆರವಿನಿಂದ ಮಾಡಲಾಯಿತು. ಗಣಕಯಂತ್ರ ಒಂದು ಕ್ರಮವಿಧಿಯ ಸಹಾಯದಿಂದ ವಿವಿಧ ಪದಗಳನ್ನು ವಿಶ್ಲೇಷಿಸಿತು.. ಒಂದು ಸೂತ್ರವನ್ನು ಬಳಸಿ ಅದರಲ್ಲಿ ಇದ್ದ ಮಾಹಿತಿಯ ಗಾತ್ರವನ್ನು ಅಳೆಯಿತು. ಫಲಿತಾಂಶ ಅಸ್ಪಷ್ಟವಾಗಿತ್ತು. ಒಂದು ಪದ ಎಷ್ಟು ಚಿಕ್ಕದಾಗಿರುತ್ತದೆಯೊ ಅಷ್ಟು ಕಡಿಮೆ ಮಾಹಿತಿಯನ್ನು ವರ್ಗಾಯಿಸುತ್ತದೆ. ಆಶ್ಚರ್ಯಕರ ಎಂದರೆ ನಾವು ಉದ್ದ ಪದಗಳಿಗಿಂತ ಹೆಚ್ಚು ಬಾರಿ ಗಿಡ್ಡ ಪದಗಳನ್ನು ಉಪಯೋಗಿಸುತ್ತೇವೆ. ಇದಕ್ಕೆ ಕಾರಣ ಭಾಷೆಯ ದಕ್ಷತೆಯಲ್ಲಿ ಅಡಗಿರಬಹುದು. ನಾವು ಮಾತನಾಡುವಾಗ ಅತಿ ಮುಖ್ಯ ವಿಷಯದ ಬಗ್ಗೆ ಗಮನ ಕೊಡುತ್ತೇವೆ. ಕಡಿಮೆ ಮಾಹಿತಿ ಹೊಂದಿರುವ ಪದಗಳು ಉದ್ದವಾಗಿರುವ ಅವಶ್ಯಕತೆಯನ್ನು ಹೊಂದಿರುವುದಿಲ್ಲ. ಇದು ನಾವು ಮಹತ್ವವಿಲ್ಲದ ವಿಷಯಗಳ ಮೇಲೆ ಹೆಚ್ಚು ಸಮಯ ಪೋಲು ಮಾಡುವುದನ್ನು ತಪ್ಪಿಸುತ್ತದೆ, ಪದದ ಉದ್ದ ಮತ್ತು ಅದರ ಅಂತರಾರ್ಥಗಳ ಸಂಬಂಧ ಇನ್ನೊಂದು ಅನುಕೂಲವನ್ನು ಹೊಂದಿದೆ. ಇದು ಮಾಹಿತಿಯ ಗಾತ್ರ ಯಾವಾಗಲು ಸ್ಥಿರವಾಗಿರುವುದನ್ನು ಖಚಿತಗೊಳಿಸುತ್ತದೆ. ಅಂದರೆ ನಾವು ನಿಶ್ಚಿತ ಸಮಯದಲ್ಲಿ ನಿಶ್ಚಿತ ಮಾಹಿತಿ ವರ್ಗಾಯಿಸುತ್ತೇವೆ. ಉದಾಹರಣೆಗೆ ನಾವು ಕೆಲವೇ ಉದ್ದ ಪದಗಳನ್ನು ಬಳಸುತ್ತೇವೆ. ಅಥವಾ ಹೆಚ್ಚು ಗಿಡ್ಡ ಪದಗಳನ್ನು ಹೇಳುತ್ತೇವೆ. ನಾವು ಏನನ್ನೆ ಆಯ್ಕೆ ಮಾಡಿದರೂ ಮಾಹಿತಿಯ ಪ್ರಮಾಣ ಸ್ಥಿರವಾಗಿರುತ್ತದೆ. ನಮ್ಮ ಮಾತು ಇದರ ಮೂಲಕ ಒಂದು ಸಮನಾದ ಲಯಬದ್ಧತೆಯನ್ನು ಕೊಡುತ್ತದೆ. ಅದರಿಂದ ಕೇಳುಗರಿಗೆ ನಮ್ಮ ಮಾತನ್ನು ಸುಲಭವಾಗಿ ಗ್ರಹಿಸಲು ಆಗುತ್ತದೆ, ಯಾವಾಗಲೂ ಸುದ್ದಿಯ ಗಾತ್ರದಲ್ಲಿ ಮಾರ್ಪಾಟಾಗುತ್ತಿದ್ದರೆ ಅದು ಚೆನ್ನಾಗಿರುವುದಿಲ್ಲ. ಕೇಳುಗರು ನಮ್ಮ ಭಾಷಣ ಶೈಲಿಗೆ ತಮ್ಮನ್ನು ಸರಿಯಾಗಿ ಹೊಂದಿಸಕೊಳ್ಳಲಾರರು. ಅದರಿಂದ ಅರ್ಥಮಾಡಿಕೊಳ್ಳುವುದು ಕಷ್ಟವಾಗುತ್ತದೆ. ತಮ್ಮನ್ನು ಬೇರೆಯವರು ಅರ್ಥಮಾಡಿಕೊಳ್ಳಲಿ ಎಂದು ಬಯಸುವವರು ಗಿಡ್ಡಪದಗಳನ್ನು ಆರಿಸಬೇಕು. ಏಕೆಂದರೆ ಗಿಡ್ಡ ಪದಗಳನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ಆದ್ದರಿಂದ ಚಿಕ್ಕದಾಗಿ ಮತ್ತು ಚೊಕ್ಕವಾಗಿ ಹೇಳಿ ಎಂಬ ತತ್ವ ಸಮಂಜಸ. ಗಿಡ್ಡ : ಕಿಸ್.