ಪದಗುಚ್ಛ ಪುಸ್ತಕ

kn ದೊಡ್ಡ – ಚಿಕ್ಕ   »   ar ‫كبيرـــــــصغير‬

೬೮ [ಅರವತ್ತೆಂಟು]

ದೊಡ್ಡ – ಚಿಕ್ಕ

ದೊಡ್ಡ – ಚಿಕ್ಕ

‫68 [ثمانية وستون]‬

68 [thmanyat wastun]

‫كبيرـــــــصغير‬

[kbirsighir]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ದೊಡ್ಡದು ಮತ್ತು ಚಿಕ್ಕದು. ‫ك--ر -ص-ير‬ ‫____ و_____ ‫-ب-ر و-غ-ر- ------------ ‫كبير وصغير‬ 0
kbir wasa-h-r k___ w_______ k-i- w-s-g-i- ------------- kbir wasaghir
ಆನೆ ದೊಡ್ಡದು. ‫ا---- -بير-‬ ‫_____ ك_____ ‫-ل-ي- ك-ي-.- ------------- ‫الفيل كبير.‬ 0
al--- -ab-r-n. a____ k_______ a-f-l k-b-r-n- -------------- alfil kabirun.
ಇಲಿ ಚಿಕ್ಕದು. ‫--فأر-ص---.‬ ‫_____ ص_____ ‫-ل-أ- ص-ي-.- ------------- ‫الفأر صغير.‬ 0
a-far---g--r-. a____ s_______ a-f-r s-g-i-a- -------------- alfar saghira.
ಕತ್ತಲೆ ಮತ್ತು ಬೆಳಕು. ‫م--م---ض--‬ ‫____ و_____ ‫-ظ-م و-ض-ئ- ------------ ‫مظلم ومضيئ‬ 0
m-il-- wam-diaya m_____ w________ m-i-a- w-m-d-a-a ---------------- mzilam wamadiaya
ರಾತ್ರಿ ಕತ್ತಲೆಯಾಗಿರುತ್ತದೆ ‫-لل-لة م-ل-ة-‬ ‫______ م______ ‫-ل-ي-ة م-ل-ة-‬ --------------- ‫الليلة مظلمة.‬ 0
a-la--a--mu-l---t-n. a_______ m__________ a-l-y-a- m-z-i-a-a-. -------------------- allaylat muzlimatan.
ಬೆಳಗ್ಗೆ ಬೆಳಕಾಗಿರುತ್ತದೆ. الن--- -ش-ق ا_____ م___ ا-ن-ا- م-ر- ----------- النهار مشرق 0
a---h-r-mushr-q a______ m______ a-n-h-r m-s-r-q --------------- alnahar mushriq
ಹಿರಿಯ - ಕಿರಿಯ (ಎಳೆಯ) ‫طا---ف--ا--------‬ ‫____ ف_ ا___ و____ ‫-ا-ن ف- ا-س- و-ا-‬ ------------------- ‫طاعن في السن وشاب‬ 0
t---in--i----i-i-------an t_____ f_ a_____ w_______ t-a-i- f- a-s-n- w-s-a-a- ------------------------- taaein fi alsini washaban
ನಮ್ಮ ತಾತನವರಿಗೆ ಈಗ ತುಂಬಾ ವಯಸ್ಸಾಗಿದೆ. ‫ج----طاع- في-الس-----وز-.‬ ‫____ ط___ ف_ ا___ (_______ ‫-د-ا ط-ع- ف- ا-س- (-ج-ز-.- --------------------------- ‫جدنا طاعن في السن (عجوز).‬ 0
jdi-a t--i--fi----ini (--u-a). j____ t____ f_ a_____ (_______ j-i-a t-e-n f- a-s-n- (-j-z-)- ------------------------------ jdina taein fi alsini (ejuza).
ಎಪ್ಪತ್ತು ವರ್ಷಗಳ ಮುಂಚೆ ಅವರು ಕಿರಿಯರಾಗಿದ್ದರು. ‫-قبل س-ع---ع-م------ شاب--.‬ ‫____ س____ ع___ ك__ ش_____ ‫-ق-ل س-ع-ن ع-م-ً ك-ن ش-ب-ً-‬ ----------------------------- ‫وقبل سبعين عاماً كان شاباً.‬ 0
wq------e---eam-an---n-s----a-. w___ s_____ e_____ k__ s_______ w-b- s-b-i- e-m-a- k-n s-a-a-n- ------------------------------- wqbl sabein eamaan kan shabaan.
ಸುಂದರ – ಮತ್ತು ವಿಕಾರ (ಕುರೂಪ) ‫-م-ل ---ي-‬ ‫____ و_____ ‫-م-ل و-ب-ح- ------------ ‫جميل وقبيح‬ 0
j-il waq----h j___ w_______ j-i- w-q-b-y- ------------- jmil waqabayh
ಚಿಟ್ಟೆ ಸುಂದರವಾಗಿದೆ. ‫الف-----جمي-ة-‬ ‫_______ ج______ ‫-ل-ر-ش- ج-ي-ة-‬ ---------------- ‫الفراشة جميلة.‬ 0
a-far-s--t-jam-lat. a_________ j_______ a-f-r-s-a- j-m-l-t- ------------------- alfarashat jamilat.
ಜೇಡ ವಿಕಾರವಾಗಿದೆ. ‫ال--ك-و----يح-‬ ‫________ ق_____ ‫-ل-ن-ب-ت ق-ي-.- ---------------- ‫العنكبوت قبيح.‬ 0
ale-n--bu- q-b--a. a_________ q______ a-e-n-u-u- q-b-h-. ------------------ aleinkubut qubyha.
ದಪ್ಪ ಮತ್ತು ಸಣ್ಣ. ‫سمي- و----‬ ‫____ و_____ ‫-م-ن و-ح-ل- ------------ ‫سمين ونحيل‬ 0
smi- --nahial s___ w_______ s-i- w-n-h-a- ------------- smin wanahial
ನೂರು ಕಿಲೊ ತೂಕದ ಹೆಂಗಸು ದಪ್ಪ. ‫---أ- وز-ن- -00 -يل-ه- --ي---‬ ‫_____ و____ 1__ ك_____ س______ ‫-م-أ- و-ه-ا 1-0 ك-ل-ه- س-ي-ة-‬ ------------------------------- ‫إمرأة وزهنا 100 كيلوهي سمينة.‬ 0
'i--r'-t-wa---na -00-ki-uhi -amin---. '_______ w______ 1__ k_____ s________ '-m-r-a- w-z-h-a 1-0 k-l-h- s-m-n-t-. ------------------------------------- 'imar'at wazahna 100 kiluhi saminata.
ಐವತ್ತು ಕಿಲೊ ತೂಕದ ಗಂಡಸು ಸಣ್ಣ. ‫رج--------- كيل---و ---ل-‬ ‫___ و___ 5_ ك___ ه_ ن_____ ‫-ج- و-ن- 5- ك-ل- ه- ن-ي-.- --------------------------- ‫رجل وزنه 50 كيلو هو نحيل.‬ 0
r-----az-u---0 -ilu -- n-h-l. r___ w_____ 5_ k___ h_ n_____ r-u- w-z-u- 5- k-l- h- n-h-l- ----------------------------- rjul waznuh 50 kilu hu nahil.
ದುಬಾರಿ ಮತ್ತು ಅಗ್ಗ. ‫غ-ل--ب-ه- الثمن---خ--‬ ‫________ ا___________ ‫-ا-ٍ-ب-ه- ا-ث-ن-و-خ-ص- ----------------------- ‫غالٍ(باهظ الثمن)ورخيص‬ 0
g---i--b-h- -l-hamn)-rk-is g__________ a_____________ g-a-i-(-a-z a-t-a-n-w-k-i- -------------------------- ghalin(bahz althamn)wrkhis
ಈ ಕಾರ್ ದುಬಾರಿ. ‫ا----رة-ب-ه-- ا--م--‬ ‫_______ ب____ ا______ ‫-ل-ي-ر- ب-ه-ة ا-ث-ن-‬ ---------------------- ‫السيارة باهظة الثمن.‬ 0
al-ay-ar-t b-hi--- al---mna. a_________ b______ a________ a-s-y-a-a- b-h-z-t a-t-a-n-. ---------------------------- alsayaarat bahizat althamna.
ಈ ದಿನಪತ್ರಿಕೆ ಅಗ್ಗ. ‫ا-ص--فة-ر--صة-‬ ‫_______ ر______ ‫-ل-ح-ف- ر-ي-ة-‬ ---------------- ‫الصحيفة رخيصة.‬ 0
a--h-fat-ra-his--. a_______ r________ a-s-i-a- r-k-i-a-. ------------------ alshifat rakhisat.

ಸಂಕೇತ ಬದಲಾವಣೆ.

ಎರಡು ಭಾಷೆಗಳೊಡನೆ ಬೆಳೆಯುವವರ ಸಂಖ್ಯೆ ಹೆಚ್ಚಾಗುತ್ತ ಇದೆ. ಅವರು ಒಂದು ಭಾಷೆಗಿಂತ ಹೆಚ್ಚು ಭಾಷೆಗಳನ್ನು ಮಾತನಾಡಬಲ್ಲರು. ಅವರಲ್ಲಿ ಅನೇಕರು ಆಗಿಂದಾಗೆ ಭಾಷೆಗಳನ್ನು ಬದಲಾಯಿಸುತ್ತಾ ಇರುತ್ತಾರೆ. ಪರಿಸ್ಥಿತಿಯನ್ನು ಅವಲಂಬಿಸಿ ಯಾವ ಭಾಷೆಯನ್ನು ಉಪಯೋಗಿಸಬೇಕು ಎಂದು ನಿರ್ಧರಿಸುತ್ತಾರೆ. ಉದಾಹರಣೆಗೆ ಅವರು ಕಾರ್ಯಸ್ಥಾನದಲ್ಲಿ ಮನೆಭಾಷೆಯಿಂದ ವಿಭಿನ್ನವಾದ ಭಾಷೆಯನ್ನು ಬಳಸುತ್ತಾರೆ. ಹೀಗೆ ಅವರು ತಮ್ಮ ಪರಿಸರಕ್ಕೆ ತಮ್ಮನ್ನು ಹೊಂದಿಸಿಕೊಳ್ಳುತ್ತಾರೆ. ಆದರೆ ಭಾಷೆಯನ್ನು ಸ್ವಪ್ರೇರಣೆಯಿಂದ ಬದಲಾಯಿಸಲು ಅವಕಾಶಗಳು ಇರುತ್ತವೆ. ಈ ವಿದ್ಯಮಾನವನ್ನು ಸಂಕೇತ ಬದಲಾವಣೆ ಎಂದು ಕರೆಯುತ್ತಾರೆ. ಸಂಕೇತ ಬದಲಾವಣೆಯಲ್ಲಿ ಮಾತನಾಡುವ ಸಮಯದಲ್ಲೇ ಭಾಷೆಯನ್ನು ಬದಲಾಯಿಸಲಾಗುತ್ತದೆ. ಏಕೆ ಮಾತನಾಡುವವರು ಭಾಷೆಯನ್ನು ಬದಲಾಯಿಸುತ್ತಾರೆ ಎನ್ನುವುದಕ್ಕೆ ಅನೇಕ ಕಾರಣಗಳಿರುತ್ತವೆ. ಹಲವು ಬಾರಿ ಒಂದು ಭಾಷೆಯಲ್ಲಿ ಮಾತನಾಡುವವರಿಗೆ ಸರಿಯಾದ ಪದ ದೊರಕುವುದಿಲ್ಲ. ಅವರಿಗೆ ಇನ್ನೊಂದು ಭಾಷೆಯಲ್ಲಿ ತಮ್ಮ ಅನಿಸಿಕೆಗಳನ್ನು ಹೆಚ್ಚು ಸೂಕ್ತವಾಗಿ ಹೇಳಲು ಆಗಬಹುದು. ಅವರಿಗೆ ಒಂದು ಭಾಷೆಯನ್ನು ಮಾತನಾಡುವಾಗ ಹೆಚ್ಚಿನ ಆತ್ಮವಿಶ್ವಾಸ ಇರಬಹುದು. ಅವರು ತಮ್ಮ ಸ್ವಂತ ಅಥವಾ ವೈಯುಕ್ತಿಕ ಸಂಭಾಷಣೆಗಳಿಗೆ ಈ ಭಾಷೆಯನ್ನು ಆರಿಸಿಕೊಳ್ಳಬಹುದು. ಹಲವೊಮ್ಮೆ ಒಂದು ಭಾಷೆಯಲ್ಲಿ ಒಂದು ನಿರ್ದಿಷ್ಟ ಪದ ಇಲ್ಲದೆ ಇರಬಹುದು. ಈ ಸಂದರ್ಭದಲ್ಲಿ ಮಾತನಾಡುವವರು ಭಾಷೆಯನ್ನು ಬದಲಾಯಿಸ ಬೇಕಾಗುತ್ತದೆ. ಅಥವಾ ತಾವು ಹೇಳುವುದು ಅರ್ಥವಾಗಬಾರದು ಎಂದಿದ್ದರೆ ಭಾಷೆ ಬದಲಾಯಿಸಬಹುದು. ಸಂಕೇತ ಬದಲಾವಣೆ ಆವಾಗ ಒಂದು ಗುಪ್ತಭಾಷೆಯಂತೆ ಕೆಲಸ ಮಾಡುತ್ತದೆ. ಹಿಂದಿನ ಕಾಲದಲ್ಲಿ ಭಾಷೆಗಳ ಬೆರಕೆಯನ್ನು ಟೀಕಿಸಲಾಗುತ್ತಿತ್ತು. ಮಾತನಾಡುವವನಿಗೆ ಯಾವ ಭಾಷೆಯೂ ಸರಿಯಾಗಿ ಬರುವುದಿಲ್ಲ ಎಂದು ಇತರರು ಭಾವಿಸುತ್ತಿದ್ದರು. ಈವಾಗ ಅದನ್ನು ಬೇರೆ ದೃಷ್ಟಿಯಿಂದ ನೋಡಲಾಗುತ್ತದೆ. ಸಂಕೇತ ಬದಲಾವಣೆಯನ್ನು ಒಂದು ಭಾಷಾ ಸಾಮರ್ಥ್ಯ ಎಂದು ಒಪ್ಪಿಕೊಳ್ಳಲಾಗುತ್ತದೆ. ಮಾತುಗಾರರನ್ನು ಸಂಕೇತ ಬದಲಾವಣೆ ಸಂದರ್ಭದಲ್ಲಿ ಗಮನಿಸುವುದು ಸ್ವಾರಸ್ಯವಾಗಿರಬಹುದು. ಏಕೆಂದರೆ ಮಾತನಾಡುವವರು ಆ ಸಮಯದಲ್ಲಿ ಕೇವಲ ಭಾಷೆಯೊಂದನ್ನೇ ಬದಲಾಯಿಸುವುದಿಲ್ಲ. ಅದರೊಡಲೆ ಸಂವಹನದ ಬೇರೆ ಧಾತುಗಳು ಪರಿವರ್ತನೆ ಹೊಂದುತ್ತವೆ. ಬಹಳ ಜನರು ಬೇರೆ ಭಾಷೆಯನ್ನು ವೇಗವಾಗಿ, ಜೋರಾಗಿ ಹಾಗೂ ಒತ್ತಿ ಮಾತನಾಡುತ್ತಾರೆ. ಅಥವಾ ಹಠಾತ್ತನೆ ಹೆಚ್ಚು ಹಾವಭಾವ ಮತ್ತು ಅನುಕರಣೆಗಳನ್ನು ಉಪಯೋಗಿಸುತ್ತಾರೆ. ಸಂಕೇತ ಬದಲಾವಣೆಯ ಜೊತೆ ಸ್ವಲ್ಪ ಸಂಸ್ಕೃತಿಯ ಬದಲಾವಣೆ ಸಹ ಇರುತ್ತದೆ.